Deepa - ದೀಪಾ | Kannada Full Movie | Manjula | Ashok | Family Movie
Вставка
- Опубліковано 9 лип 2018
- Watch Manjula and Ashok playing lead role from Deepa. Also starring Leelavathi, Hema Choudhary, Papamma, Krishnakumari (AN), Balakrishna, Seetharam, Lokanath, Master Nataraj, Jaykumar on Srs Media Vision Full Movie Channel..!!!
---------------------------------------------------
#Manjula #Ashok #Deepa
---------------------------------------------------
For More info:
UA-cam: goo.gl/iEPTNH
Twitter: / srsmediavision
Facebook: / srsmediavision
---------------------------------------------------
Watch Manjula Movies Playlist : bit.ly/3EOiDSD
Watch Ashok Fimls Palaylist Links :- bitly.ws/IU8m
---------------------------------------------------
Film: DEEPA
Starcast: MANJULA, ASHOK
Music: VIJAYA BHASKAR
Director: C V RAJENDRAN
Producer: RAVILAL L SHA
Banner: JAGATH PICTURES
Year:1977
---------------------------------------------------
Songs:
01. Daari Kannadagide
02. Nagu Naguthiruva Mogadali
03. Kanda Kanasu Nanasagi
04. Samaya Olidide
Singers: SPB, Vani Jayaram
Lyrics: Chi Udayashankar, M N Vyasya Rao
---------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
--------------------------------------------------- - Фільми й анімація
ಮಂಜುಳಾ ಅವರು ಅವರ ಸಿನಿಮಾಗಳ ಮೂಲಕ ನಮಗೆ ನೆನಪಾಗುತ್ತಲೇ ಇರುತ್ತಾರೆ 🙏
ದೀಪ ಚಿತ್ರವನ್ನು ಮತ್ತೊಮ್ಮೆ ನೋಡಿದೆ. ಚಿತ್ರದ ನಾಯಕಿ ಮಂಜುಳ ಅವರು ಅತ್ಯುತ್ತಮ ಅಭಿನಯ ನೀಡಿದ್ದಾರೆ. ಬಹುಶ ಆಕೆಯ ಚಿತ್ರ ಜೀವನದ ಮನೋಜ್ಞ ಅಭಿನಯ ಈ ಚಿತ್ರದಲ್ಲಿ ಬಂದಿದೆ.
ಎಷ್ಟು ಬಾರಿ ನೋಡಿದರೂ ಕಿಂಚಿತ್ತೂ ಬೇಸರ ಆಗದ.. ಅತ್ಯುತ್ತಮ ಚಿತ್ರ.. ಒಬ್ಬ ಅದ್ಭುತ ಕಲಾವಿದೆ ಪ್ರತಿಭಾವಂತೆ ಮಂಜುಳಾ ಇರಬೇಕಿತ್ತು..😢
ಮಂಜುಳಾ ಎಂಬ ಅಸಾಧಾರಣ ಪ್ರತಿಭೆಯ ಮಹಾನ್ ಕಲಾವಿದೆಗೆ ಪ್ರಣಾಮಗಳು
ಶ್ರೇಷ್ಠ ಕಲಾವಿದೆ ಮಂಜುಳಾ ಅವರ ಬಹುಮುಖತೆ ಮತ್ತು ಅದ್ಭುತ ನಟನಾ ಕೌಶಲ್ಯಕ್ಕಾಗಿ ನಾನು ಯಾವಾಗಲೂ ಅವರನ್ನು ಮೆಚ್ಚುತ್ತೇನೆ
ಮಂಜುಳ ಅವರ ಅಭಿನಯ ಅದ್ಭುತ. ಕ್ಯಾನ್ಸರ್ ರೋಗಿಯ ಪಾತ್ರದಲ್ಲಿ ಆಕೆಯ ಅಭಿನಯ ತುಂಬಾ ಚೆನ್ನಾಗಿದೆ. ಅಪ್ಪಟ ಕಲಾವಿದೆ.
ಮಂಜುಳ, ಅವರ ಚಿತ್ರೀಜೀವನದ , ಅಮೋಘ ಅಭಿನಯ ನೀಡಿದ ಒಂದು ಅತ್ಯುತ್ತಮ ಚಿತ್ರ. ಕ್ಯಾನ್ಸರ್ ರೋಗಿಯಾಗಿ ಆಕೆ ನೀಡಿದ ಅಭಿನಯ ತುಂಬಾ ಶ್ಲಾಘನೀಯ.
ಮಂಜುಳ ಅವರಂತಹ ಮೇರು ಕಲಾವಿದೆಯ ಅಭಿಮಾನಿ ಅಂತ ಹೇಳಲು ನನಗೆ ಹೆಮ್ಮೆಯೆನಿಸುತ್ತದೆ.
ಮಂಜುಳ ಅವರ ಮನೋಜ್ನ ಅಭಿನಯದ ಉತ್ತಮ ಚಿತ್ರ
ಮಂಜುಳ ಅವರ ಮನೋಜ್ಞ ಅಭಿನಯ ಕಂಡಾಗ ಅವರು ಎಂತಹ ಅದ್ಭುತ ಕಲಾವಿದೆ ಎಂದು ತಿಳಿಯಿತು. ಅವರಿಗೆ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರಕಬೇಕಿತ್ತು 👌
ಮಂಜುಳ ಅವರ ಅಭಿನಯ superb.. ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.
I love this movie old movies stories were interesting and msg to society
ಮಂಜುಳ ಈ ಚಿತ್ರದಲ್ಲಿ ಕ್ಯಾನ್ಸರ್ ರೋಗಿಯ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದರು. ಅವರಿಗೆ ಉತ್ತಮ ಅಭಿನಯಕ್ಕಾಗಿ ಈ ಚಿತ್ರಕ್ಕೆ Filmfare ಪ್ರಶಸ್ತಿ ಬಂದಿತ್ತು
Superb acting by greatest actress Manjula
ಸೂಪರ್ ಮೂವಿ
Manjula, very talented actress and her acting in Deepa movie is superb.
Wonderful acting by great actress, Manjula madam
ಮಂಜುಳಾ ಅವರ ಮನೋಜ್ಞ ಅಭಿನಯದ ಅತ್ಯುತ್ತಮ ಸಿನಿಮಾ. 👌
Superb movie..
Movie is so super I like this
ಮಂಜುಳ ಮೇಡಂ ಅವರ ಅತ್ಯುತ್ತಮ ಅಭಿನಯದ ಸುಂದರ ಚಿತ್ರ 👌
An outstanding perfotmance by Manjula madam
ಈ ಚಲನಚಿತ್ರ ಬಹಳ ಚೆನ್ನಗಿದೆ, ನನಗೆ ಬಹಳ ಇಷ್ಟವಾದ ಹಿರಿಯ ನಟರು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ, ಹಾಡುಗಳು, ಸಂಭಾಷಣೆಯ ಸಂದರ್ಭಕ್ಕೆ ತಕ್ಕ ತೆ ಸೊಗಸಾಗಿದೆ, ಮೀಡಿಯಾಗೆ ಧನ್ಯವಾದಗಳು.❤🎉🤩👌🏻
Manjula madam, Superb Performance 👌
ಮಂಜುಳ ಅವರ ಅಭಿನಯ ಬಹಳ ಚೆನ್ನಾಗಿ ದೆ. ಹಾಡುಗಳು ಕೂಡ ಉತ್ತಮವಾಗಿವೆ.
Manjula madam, very talented actress
A wonderful performance by Manjula madam🙏
ಮಂಜುಳ ಅವರ ಅತ್ಯುತ್ತಮ ಅಭಿನಯ. ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ 🙏👌🙏🙏
Manjul super flim
No other artist has played such diverse roles in Kannada cinema as Manjula Madam👌👌👌👌
Super movie fantastic
ಮಂಜುಳ ಮೇಡಂ, ಅವಿಸ್ಮರಣೀಯ ಅಭಿನಯ 🙏🙏🙏
ಈಗಿನ ಸಿನಿಮಾಗಳಿಗೆ ಮಾರ್ಗದರ್ಶನ ವಾಗಬೇಕಿರೋ ಸಿನಿಮಾ.....ಹಾಗೆಯೇ ಮಂಜುಳ ಅವರ & ಹೇಮಾ ಚೌಧರಿ ಯವರ ನಟನೆ ಅವಿಸ್ಮರಣೀಯ..........
ಮಂಜುಳ ಅವರ ಮನೋಜ್ಞ ಅಭಿನಯ. ಮಹಾನ್ ಕಲಾವಿದೆ 👌👌👌
ಮಂಜುಳಾ ಅವರ ಮನೋಜ್ನ ಅಭಿನಯ 👌
super film i love manjula manula madum
Manjula , superb acting
👌👌👌👌
Manjula madam avara adbhuta abhinaya. Abhijata Kalavide.
Great performance of Manjula
Manjula madam, An outstanding artist 🤭
Manjula madam acting is Superb 👌
ಮಂಜುಳ ಅವರ ಅವಿಸ್ಮರಣೀಯ ಅಭಿನಯ 🙏🙏🙏
Manjula, An amazing artist 👌
An outstanding performance by Manjula Madam
Super movie
ಮಂಜುಳಾ ಅವರ ಅತ್ಯುತ್ತಮ ಅಭಿನಯದ ಸೊಗಸಾದ ಸಿನಿಮಾ 🙏🙏🙏
Manjula, Krishna kumari great performances
Manjula Madam acting is superb. A greay artist..
In future we will these type of movies
I think those dislikes are not humans
ಮಂಜುಳಾ ಅವರ ಅತ್ಯುತ್ತಮ ಅಭಿನಯ 👌👌👌
**** nagunaguthiruva mogadali song....Wow s.p.b. voice super.. .👌👌👌💚💛💜****
verynice movie and songs THANKYOU
ವರ್ಣಿಸಲು ಪದಗಳೇ ಇಲ್ಲ.....ಅದ್ಭುತ..
Excellent movie Manjula mam acting Super.
ಮಂಜುಳ, ದೀಪ 🙏🙏🙏🙏🙏
ಮಂಜುಳಾ, ಮನೋಜ್ಞ ಅಭಿನಯ 🙏❤️👌
Why such beautiful movies are not made anymore ?
ಮಂಜುಳ ಅವರ ಅಭಿನಯ ತುಂಬಾ ಸೊಗಸಾಗಿದೆ.. ಒಬ್ಬ ಮೇರು ಕಲಾವಿದೆ. ಚಿತ್ರದ ಕೊನೆಯಲ್ಲಿ ಅವರ ಅಭಿನಯ ಅತ್ಯದ್ಭುತ.👌
heart touching movie...soooo nice😍☺i love manjula😘
What a movie!
Super film heart touchin movie
ಮಾದರಿ ಸಿನಿಮಾ.....
Really it's a emotional movie I like this movie
Death is law not punishment ma Life is a happy journey not destination dr Empty stomach empty pocket and broken heart will teach you lessons that universities in the world cannot Feelings are like visitors dr Let them come and go dr Don't stress yourself you can't change everything Don't decide in sad Don't promise in happiness Don't speak in anger ma Letting go isn't easy but it's necessary dr Meaning of anger you will drink the poision and expect others to die ma Meaning of patience is controlling yourself and understanding yourself when you go mad if you know about yourself you will not be disturbed by anyone dr and the less you care about what people think about you the more happier you are dr
Break up in love is wake up in life
Movie Tumba Channagide jeevanadali Ye Nanna Dharu shaadi sabeku anodanu teli se koduthe
Manjula super acting we miss you
Excellent movie and great songs
ಮಂಜುಳ ನೈಜ ಸುಂದರಿ❤❤
ಮಂಜುಳಾ ಅವರು ನಮ್ಮ ಜೊತೆ ಇಲ್ಲದೆ ಇರೋದಕ್ಕೂ ಈ ಮೂವಿ ಅಲ್ಲಿ ಅವರು ಅವರ ಸಾವಿನ ವಿಷಯ ಅವರಿಗೆ ಗೊತ್ತಾಗೋದಕ್ಕೂ, ಅವರ ಸಾವಿನ ವಿಷಯ ನಮಗೆ ಹೇಳೋ ಥರ ಇದೆ. ಒಳ್ಳೆಯ ನಟನೆ ಮಂಜುಳಾ ಅವರದು
Songs are awesome
Aà
Yava .............. Dislike madiddu😠😠😠😠😠😠😠😠😠😠
Newgen idiots😁
An outstanding performance by great Manjula madam 🙏