КОМЕНТАРІ •

  • @UmaSuresh-v8d
    @UmaSuresh-v8d 13 днів тому +1

    Super akka

  • @DeekshithaPL
    @DeekshithaPL 2 місяці тому +1

    ನೀವು ಬಹಳ ಬಹಳ ಅದೃಷ್ಟವಂತರು ರಾಯರು ನಿಮ್ಮ ಜೊತೆ ಹೇಗೆ ಸದಾ ಇರಲಿ

  • @LathaManju-jj8zk
    @LathaManju-jj8zk 2 місяці тому +1

    ನಿಮಗೆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ShivakumarTalakeri
    @ShivakumarTalakeri 13 днів тому

    ಅಕ್ಕ ನನಿಗೆ ಹೊ ಪ್ರಸಾದ 🙏🙏🙏🙏

  • @MamathaBSPavithra
    @MamathaBSPavithra 2 місяці тому

    ನಮಸ್ತೆ ಸೌಮ್ಯ ಅವರೇ ರಾಯರಲ್ಲಿ ಹೂವಾಗಿರುವುದನ್ನು ನೋಡಿ ಒಂದು ಕ್ಷಣ ನನ್ನ ಕಣ್ಣಲ್ಲಿ ನೀರು ಡುಮ್ಮಿಕಿದೆ ತಡೆಯಲಾರದಷ್ಟು ನೋವು ಸಂಕಟ ಸಂತೋಷದ ಕಣ್ಣೀರು ರಾಯರನ್ನು ನೋಡಿ ತುಂಬಾ ಖುಷಿಯಾಗುತ್ತದೆ

  • @GouthamiGo
    @GouthamiGo Місяць тому +2

    🙏🙏🌹🌹

  • @Manjulamp2006
    @Manjulamp2006 3 місяці тому

    Sister ಯಾವ ತರಹ ಪೂಜೆ ಮಾಡಬೇಕು ಅಂತ ಹೇಳಿಕೊಡಿ ಪ್ಲೀಸ್. ಸಾಕಾಗಿದೆ

  • @chayavedhika6061
    @chayavedhika6061 2 місяці тому

    ಮೇಡಂ ಪ್ಲೀಸ್ ನನ್ನ ಪರಿಸ್ಥಿತಿ ಹೇಗಿದ್ದೆ ಅಂದ್ರೆ ಮನಸಲಿ ಏನಿದೆ ಅಂತ ರಾಯರಿಗೆ ಹೇಳೀದ್ದೀನಿ ದಯಮಾಡಿ ಹೂ ಪ್ರಸಾದ ಕೇಳಿ ಅವರ ಪ್ರೀತಿ, ಕರುಣೆ, ಅವರ ದೃಷ್ಟಿ ಸದಾ ಇರಲಿ ಅಂತ ಕೇಳಿ ಆಶೀರ್ವಾದ ಮಾಡ್ಸಿ ಮೇಡಂ 😢

  • @geethabelchada7572
    @geethabelchada7572 13 днів тому

    Om shree Raghavendra swami

  • @roopashreeds6499
    @roopashreeds6499 2 місяці тому

    Sree raghavendraya namha 🙏

  • @anugowda5694
    @anugowda5694 2 місяці тому

    ರಾಯರೇ.... ಮೇಡಂ ನಮಗೂ ಹೂ ಕೇಳಿ

  • @lathachavan3294
    @lathachavan3294 3 місяці тому

    Congratulations madam super super super cute 🙏🙏🙏🙏🙏🙏🙏🙏🙏🙏 Om shree Ragaviardya namah

  • @sujathahegde2123
    @sujathahegde2123 3 місяці тому

    Congratulations 🎉 👏👏
    Naanu nimma hosa subscriber. Nimma kelavu videos noddidene. Nimma manassu bahala bahala great. Ivathina ee video manassige thumba muttide. Nimage mathu nimma familyge yavagluu olledaglee🙏🙏

  • @ambikaukrecipe
    @ambikaukrecipe 3 місяці тому

    God bless u❤❤ akka

  • @AnithakKotian
    @AnithakKotian 2 місяці тому

    God bless you Akka

  • @shivanirajesh3808
    @shivanirajesh3808 2 місяці тому

    Super ನಿಮ್ಮಾ ಭಕ್ತಿ ಮೇಡಂ

  • @parvathishankarnaik6459
    @parvathishankarnaik6459 3 місяці тому

    Congratulations akka 💐❤🙏🏻🙏🏻🙏🏻

  • @nagartnat9528
    @nagartnat9528 3 місяці тому

    Shree guru Ragavidraya namaha 🙏🙏🙏🙏🙏

  • @harinakshibhandary6567
    @harinakshibhandary6567 Місяць тому

    Om🙏 ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏

  • @pratibhakulkarni4453
    @pratibhakulkarni4453 3 місяці тому

    Akka nimma maatu satya...rayara padakke nanna namaskara...haage rayara puje istu bhakti inda maduva nimagu nanna hrudayapoorvaka namaskaragalu

  • @abhinavgowda2297
    @abhinavgowda2297 2 місяці тому

    Akka..nijawagalu ne great ..

  • @aishwaryabalkrishnan6511
    @aishwaryabalkrishnan6511 2 місяці тому

    ಅಕ ನೀವು ಪುಜೆ ಚೆನ್ನಾಗಿ ಮಾಡಿದಿರೀ

  • @SuchiGowda-n5d
    @SuchiGowda-n5d 3 місяці тому

    Sis be happy yavaglu kush kushi agiri......

  • @rajeshwarigk-sk7ts
    @rajeshwarigk-sk7ts Місяць тому

    ಅಕ್ಕಾ ನಮ್ಮ ತಮ್ಮನ ಬಗ್ಗೆ ಕೇಳು ಅಕ್ಕಾ ಅವನ ಕಣ್ಣಿನ ಬಗ್ಗೆ ಅಕ್ಕಾ

  • @buvrahulk7074
    @buvrahulk7074 Місяць тому

    Om sir guru ragvedarya namha

    • @shreedevikm6675
      @shreedevikm6675 20 днів тому

      ಓಂ ಶ್ರೀ ರಾಘವೇಂದ್ರಯ ನಮಃ ಸೌಮ್ಯ ಅವರೇ ನಾನು ನಿಮಗೆ ಒಂದು ವಿಷಯ ಕೇಳಿದ್ದೆ ರಾಯರ ಹೂ ಪ್ರಸಾದ ಕೇಳಿಯಮ್ಮ ಅಂತ ನಾನುಪ್ರತಿನಿಮ್ಮ ವಿಡಿಯೋ ಗಳನ್ನು ನೋಡುತ್ತೇನೆ ತುಂಬಾಖು ಖಿಯಾಗುತ್ತೆ ನನ್ನ ಮತ್ತು ನನ್ನmagana ವಿಷಯ ಬಗ್ಗೆ ರಾಯರಲ್ಲಿ ಕೇಳಿ ವಿಡಿಯೋ ಹಾಕಿ ದಯವಿಟ್ಟು ಸೌಮ್ಯ ನಾನು ಸಹ ರಾಯರ ಪೂಜೆ ಮಾಡುತಿದ್ದೇನೆಮುಂದೇನು ಮಾಡುತ್ತೇನೆ

  • @Munirajuradha
    @Munirajuradha 3 місяці тому +3

    ರಾಯರ ಮಗಳು🙏🙏🙏🙏❤️❤️❤️❤️

  • @poornimask7914
    @poornimask7914 3 місяці тому

    Om Guru Raghavendraaya namaha ❤

  • @Lakshmi-d1g
    @Lakshmi-d1g 2 місяці тому

    ❤❤❤ thank you madam 🙏🌹🪷🌹🙏

  • @thanmayeesmmangalagpwri4206
    @thanmayeesmmangalagpwri4206 3 місяці тому +1

    Om shree raghavendraya namaha

  • @ShekarGowda-j3b
    @ShekarGowda-j3b 3 місяці тому

    Om shree guru ragavendraya namaha

  • @manasamalli5364
    @manasamalli5364 3 місяці тому +1

    😭😭😭😭😭😭🙏🙏🙏🙏🙏🙏

  • @deepab-m2j
    @deepab-m2j 16 днів тому

  • @JayammaA.K-mx6wv
    @JayammaA.K-mx6wv 3 місяці тому

    Om sir Ragavendraya

  • @manjunathg86
    @manjunathg86 3 місяці тому

    Akka maneli rayara photo illa andhre Tulsi ikki poje mabodha akka

  • @kallappakohalli6140
    @kallappakohalli6140 3 місяці тому

    Om shree raghavendra namah

  • @kavithamadesh4234
    @kavithamadesh4234 3 місяці тому

    ಅಕ್ಕ ನಾವು ಮಾಂಸಹಾರಿಗಳು. ರಾಘವೇಂದ್ರ ಸ್ವಾಮಿ ಫೋಟೋನ ಇಟ್ಟು ಪೂಜೆ ಮಾಡಬಹುದಾ ತಿಳಿಸಿ ದಯವಿಟ್ಟು 🙏🙏🙏🙏🙏🙏🙏🙏🙏🙏

    • @sowmyashree7150
      @sowmyashree7150 3 місяці тому

      ನಮ್ಮ ಮನಸ್ಸು ಶುದ್ಧವಾಗಿ ಇರಬೇಕು ಯಾರೋ ಏನೋ ಹೇಳ್ತಾರೆ ಅಂತ ಕೇಳಬೇಡಿ ನೀವು ರಾಯರನ ಇಟ್ಟು ಪೂಜೆ ಮಾಡಿ

    • @kavithamadesh4234
      @kavithamadesh4234 3 місяці тому

      @@sowmyashree7150 🙏🙏🙏🙏🙏😊ಧನ್ಯವಾದಗಳು ಅಕ್ಕ

  • @savithrisavithri8030
    @savithrisavithri8030 3 місяці тому

    Lv you ragappa krishna vashudeva ❤❤❤❤ oledagli akka all that best

  • @harshithap8904
    @harshithap8904 3 місяці тому

    Hi akka pls rayara stra hoo Prasad Keli nanu ond jobge apply madidini agutta ilva Keli pls pls pls akka

  • @shakunthalashakunthala6496
    @shakunthalashakunthala6496 3 місяці тому

    Hai Sowmya mam please mam guru raghavendra swamy blessing for my son he wrote Neet exam this year he will get govt seet or not ..akka guru raghavendra swamy hoo prashad kalli.. please.please.. please . please....🙏🙏🙏🙏🙏🙏

  • @Sara_swathi17
    @Sara_swathi17 3 місяці тому

    Akka nijvaglu rayaru nimmaneli idarre akka yestu channagi hu kotru nimge🙏🙏🙏🙏🙏

  • @MaduK-z6o
    @MaduK-z6o Місяць тому

    🙏🙏🙏🙏🙏❤

  • @komalamahadevkomalamahadev6995
    @komalamahadevkomalamahadev6995 3 місяці тому

    Om sir guru Ragavendraya🙏🙏🙏🙏

  • @girishgagan2858
    @girishgagan2858 2 місяці тому

    Sri raghavendra 🎉🎉🎉🎉

  • @VaishuVaishu-dz5ch
    @VaishuVaishu-dz5ch 3 місяці тому

    Akka nanu nima hatira mathu adbeku akka plz adre hege

  • @harishbachenahalli4246
    @harishbachenahalli4246 3 місяці тому

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🌹🌹🙏🙏🙏🙏🙏🌹🌹

  • @gayathrisiddaram4908
    @gayathrisiddaram4908 3 місяці тому

    Sri guru ragavengraya namaha.......

  • @arpithas1669
    @arpithas1669 3 місяці тому +3

    ಅಕ್ಕ ನಿಮ್ಮ ಹತ್ತಿರ mathadabeku please ಅಕ್ಕ please no kodi ನನ್ಗೆ ಹೆಲ್ಪ್ ಮಾಡಿ ಪುಣ್ಯ barli ಅಕ್ಕ please🙏🙏🙏🙏🙏🙏

  • @PrakashNMPrakash
    @PrakashNMPrakash 3 місяці тому

    Akka nanage raghvendra swamy Avara photo kalsi kodi akka plzz nanu kuda avara baktharalli obru plzz akka plzz

  • @mamathahr3106
    @mamathahr3106 3 місяці тому

    Om Sri Raghavendraya namaha

  • @Latha.v3663
    @Latha.v3663 3 місяці тому

    Raghavendra swamy 🧡

  • @JayammaA.K-mx6wv
    @JayammaA.K-mx6wv 3 місяці тому +1

    Hi Akka

  • @nagamanin3243
    @nagamanin3243 3 місяці тому

    Akka nanu rayara parama bakthe nevue yavathara clean madkotira and pooje ge yavatara ready madkotira dayavittu video madi akka

  • @suvarnasmsuvu9226
    @suvarnasmsuvu9226 3 місяці тому

    Hi medam nandu Raichur nivu tunba eshit agidiri namage job bagge keli medam plz plz plz request medam

  • @DeepikaCoorg-t1h
    @DeepikaCoorg-t1h 3 місяці тому

    Om shree Gururagavendra namaha

  • @SumathiGv-s2w
    @SumathiGv-s2w 3 місяці тому

    ಅಕ್ಕ ನಮ್ ಪಾಪುಗೆ ರಾಯರ ಆಶೀರ್ವಾದ ಇರಲಿ anta ರಾಯರ ಅತ್ತಿರ ಕೇಳಿ

  • @manjumanjaula-ju2jr
    @manjumanjaula-ju2jr 3 місяці тому

    🙏🙏🙏🙏🙏

  • @gowthami5495
    @gowthami5495 3 місяці тому

    Om Sai Ram 🙏🙏🙏🙏🌹🌹🌹🌹🌹🌹

  • @hemaganesh8646
    @hemaganesh8646 2 місяці тому

    Akka nan maganigagi keloli akka pls nanu rayaranna pooje madtiddini adre yav suchane gothagtilla akka pls kelkoli pls

  • @Mullahalli.maramma_devi.
    @Mullahalli.maramma_devi. 3 місяці тому

    🙏🤲 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🤲🙏

  • @ShekarGowda-j3b
    @ShekarGowda-j3b 3 місяці тому

    Om shree guru ragavendraya namaha 4:26 4:26

  • @DeepikaCoorg-t1h
    @DeepikaCoorg-t1h 3 місяці тому

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @AshwiniHSAshwini-te6iw
    @AshwiniHSAshwini-te6iw 3 місяці тому

    ಸೂಪರ್ ಮೇಡಂ ರಾಯರು ನಂಬಿರೋರ್ನ ಯಾವತ್ತೂ ಕೈ ಬಿಡಲ್ಲ

  • @SureshSavitha-d2q
    @SureshSavitha-d2q 3 місяці тому

    Aka nim nagu yavaglu Kushi yageru ❤️❤️❤️❤️❤️❤️

  • @ambikakulkarni5528
    @ambikakulkarni5528 3 місяці тому

    ಓಂ ಶ್ರೀ ರಾಘವೇಂದ್ರ ಗುರುವೇ ನಮಃ❤

  • @ranganathgb5002
    @ranganathgb5002 3 місяці тому

    ಅಕ್ಕ ನನಗೆ ರಾಘವೇಂದ್ರ ಸ್ವಾಮಿ ಫೋಟೋ ಕಳುಹಿಸಿ ಕೊಡಿ ಅಕ್ಕ ದಯವಿಟ್ಟು ಅಕ್ಕ

  • @SujathaSuji-y5q
    @SujathaSuji-y5q 3 місяці тому

    ❤🙏❤

  • @DeepaMetri-u8s
    @DeepaMetri-u8s 3 місяці тому +1

    Akka please nann bagge Keli tumba dinadinda kelataedini nanu police exam bariddini adaralli pass anta nanu Deepa nanage rayaru hoo Prasad Keli akka please 🙏🙏

  • @Manjulamp2006
    @Manjulamp2006 3 місяці тому

    256 ಆಗಿದೆ. ಅಭಿನಂದನೆಗಳು. ನಿಮ್ಮ ಕಾಂಟಾಕ್ಟ್ ನಂಬರ್ ಹಾಕಿ

  • @Raghavi-86
    @Raghavi-86 3 місяці тому

    Hai akka ❤

  • @gowrim6465
    @gowrim6465 3 місяці тому

    ಹಾಯ್ ಹಲೋ ನಮಸ್ತೆ ಸಿಸ್ಟರ್ ಓಂ ಶ್ರೀ ರಾಘವೇಂದ್ರಾಯ ನಮಃ ನಾನು ಸಹ ರಾಯರ ಭಕ್ತಿ ಇಂದು ಗುರುವಾರದಂದು ಮನೆಯಲ್ಲಿ ರಾಯರ ಪರಿಮಳ ಗ್ರಂಥ ಹಾಗೂ ರಾಯರ ಫೋಟೋ ಇದೆ ನಮ್ಮ ಮನೆಯಲ್ಲಿ ಏನು ವಿಗ್ರಹ ಇದೆ ಪೂಜೆ ಮಾಡಿದ್ದೀನಿ ನನ್ನ ಕೈಯಲ್ಲಿ ಆದಷ್ಟು ಮಟ್ಟಿಗೆ ನಾನು ಪೂಜೆ ಮಾಡಿದೀನಿ ರಾಯರು ಯಾವತ್ತು ನಮ್ಮ ಕೈ ಬಿಡುವುದಿಲ್ಲ ಹಾಗೆ ನನ್ನಂತೆ ನೊಂದಿರುವ ಅವರು ಸಹ ಕೈಯನ್ನು ಬಿಡುವುದಿಲ್ಲ ರಾಯರು ಕಾಪಾಡಿ ಕಾಪಾಡುತ್ತಾರೆ ಎಲ್ಲರಿಗೂ ಒಳ್ಳೆಯದಾಗಲಿ ಆಗುತ್ತೆ ಯಾರು ಏನು ಬೇಜಾರ್ ಮಾಡ್ಕೋಬೇಡಿ ರಾಯರು ಕಾಪಾಡಿ ಕಾಪಾಡುತ್ತಾರೆ ನಾವು ಮಾಡಿರುವಂತ ಪಾಪಕರ್ಮಗಳು ಕಲಿಯಬೇಕು ಅಲ್ವಾ ಹಾಗಾಗಿ ನಿಧಾನ ಆಗುತ್ತೆ ಅಷ್ಟೇ ರಾಯರನ್ನು ಏನು ಅನ್ಬೇಡಿ ರಾಯರು ಯಾವತ್ತು ಇದ್ದಾರೆ ಇರುತ್ತಾರೆ ಎಂದೆಂದಿಗೂ ಇದ್ದೆ ಇರ್ತಾರೆ ರಾಯರು ನಂಬಿದ್ರೆ ನಮ್ಮ ರಾಯರು ನಮ್ಮ ಪಾಲಿನ ಕಲ್ಪವೃಕ್ಷ ವಾಗಿ ಇರುತ್ತಾರೆ ಹಾಗೆ ಸಿಸ್ಟರ್ ನೀವು ಹೇಳಿದ್ರಲ್ಲ ಜಯನಗರ ಫೋರ್ಥ್ ಸಿಟಿ ಬ್ಲಾಕ್ ಅಲ್ಲಿ ಗುರುಗಳು ನಮಗೆ ಇದು ಹೇಳ್ತಾರೆ ಅಂತ ನಾವು ಅಲ್ಲಿಗೆ ಹೋಗಬೇಕು ಅನ್ಕೊಂಡಿದ್ವಿ ಸ್ವಲ್ಪ ಪ್ರಾಬ್ಲೆಮ್ಸ್ ಅಲ್ಲಿ ಇದೆ ನಮ್ಮ ಫ್ರೆಂಡ್ದು ಹಾಗಾಗಿ ನೀವು ಹೇಳಿದ್ದು ನಾವು ಹೋದರೆ ಅಲ್ಲಿ ಎಲ್ಲಾ ಪರಿಹಾರ ಖಂಡಿತವಾಗಿ ಸಿಗುತ್ತಾ

  • @shwethagopi7327
    @shwethagopi7327 3 місяці тому

    Akka nanigagi hoo prasada keli,nanige madve aagi 10varsha aytu makkalu ella,nanu rayara nambi pooje madtidini,plz nanagaagi hoo prasada keli 🙏🙏🙏

  • @nandininandini194
    @nandininandini194 3 місяці тому

    Sowmya avare nanna hesaru nadini antha nanu thuba dinna dindha comments madthidini please nimma jothe mathadbeku nimma number kodi nanu rayara Pooje madthidini muru Vara aythu evathige om Guru ragavendarya namah 🙏🙏🙏🙏🙏

  • @KumariBettaswamy
    @KumariBettaswamy 24 дні тому

    Nanhgu tumoba nohu hagethe Amma ghanda makalu nohu hagethe namaste 😭😭

  • @anuvenkatesh8280
    @anuvenkatesh8280 3 місяці тому

    Akka namma yajamanru Mane Bittu hogi 6 months aage

  • @poornisdelicacy3018
    @poornisdelicacy3018 3 місяці тому

    Guruvarya🙏🙏🙏🙏

  • @ramyaramya4280
    @ramyaramya4280 3 місяці тому

    Hi akka channagire olledagli akka❤

  • @renukamanjunath4996
    @renukamanjunath4996 3 місяці тому

    Mam 😢😢😢😢😢😢

  • @gangupattar2865
    @gangupattar2865 3 місяці тому

    🙏🙏🙏🙏🙏🌿🌿🌿🌿🌿

  • @ShwethaMadhu-pu5ug
    @ShwethaMadhu-pu5ug 3 місяці тому

    🌺🙏🌺💯🌹💐

  • @Sushma-sm3eo
    @Sushma-sm3eo 3 місяці тому

    First comment akka

  • @spsuresh5690
    @spsuresh5690 3 місяці тому

    1 year inda nanna amma ge husharilla doctor hatra hodre ennu illa anta heltare avru rayara bhaktare avarige prasadha keli madam avra hesaru annapoorna

  • @tejui3000
    @tejui3000 3 місяці тому

    🙏🙏

  • @PavankumarBevinalli
    @PavankumarBevinalli 2 місяці тому

    ಅಕ್ಕ ನಿಮ್ಮ ನಂಬರ್ ಕೊಡಿ ನಾವು ಕೇಳಬೇಕು ನಮಗೋಸ್ಕರ ಪೂಜೆ ಮಾಡಿ ನಾವು ರಾಯರ ಹತ್ತಿರ ಒಂದು ಬೇಡಿಕೆ ಐತಿ ಕೇಳಬೇಕು

  • @manjunaththimmaih4132
    @manjunaththimmaih4132 3 місяці тому

    ರಾಯರ ಪರಿಮಳ ಚಾರ್ಯರು ಎಂದು ಕರೆದಾಗಲೇ ಅವರಿಗೆ ತುಂಬಾ ಪ್ರೀತಿ

  • @poojakulakundi2456
    @poojakulakundi2456 Місяць тому

    Akka nimma mane devaru yavudu

  • @sumakannadachannel536
    @sumakannadachannel536 3 місяці тому

    Akka nanu 7 guruvarada ruta madtideni santanakkagi ega 4 guruvara mugadide akka nanagu hoo prasada kottila akka. Nanaga 35 varsha vayasu akka . Garbha kodhadali gadde agide andidare akka. Please nanagosgara hoo prasada keli akka. Nan hesaru suma

  • @pragathipathapathashale
    @pragathipathapathashale 3 місяці тому

    ನನ್ನ ತಮ್ಮನ ಮದುವೆ ನಾನು ಇಷ್ಟ ಪಟ್ಟ ಹುಡುಗಿಯ ಜೊತೆ ಆಗುತ್ತದೆ ಇಲ್ಲವೋ ಎಂದು ಕೇಳಿ ಅಕ್ಕ ದಯವಿಟ್ಟು

  • @ManjulaManjula-nv8pm
    @ManjulaManjula-nv8pm 2 місяці тому

    Akka nange arogya samasye agide akka child paapu ade nivu rayara hatra keli akka nange enu problem agde husharagli anta

  • @manjulam9984
    @manjulam9984 3 місяці тому

    Akka nanu kauda nimma yella videos nodithirthini ragavendraswami gurugalu nimge oldhidhare akka adhna nodi thumba kushiyagidhe nimmna nodi parthi guruvara rayarige bakthiendhhapooje madthini akka akka Nan maglige 8years avllu huttidhagindhalu avlige parthi thingalu BLOOD transfusion madsbeku edhake treatment ella anthidru doctor adhre akka ega tablet endha ushargthale andhidhare dhevru avla palige edhane ansthidhe akka niu rayarathra Keli akka Nan maglige usharaguthe antha plz akka nim video ge wait madthini akka nanna magala name ADHYA

    • @manjulam9984
      @manjulam9984 3 місяці тому

      Akka nimma reply ge waiting madthirthiniakka

  • @Sushma-sm3eo
    @Sushma-sm3eo 3 місяці тому

    Akka rayara hatira nanna magana Arogyada bagge Keli akka

  • @ashapendse3412
    @ashapendse3412 3 місяці тому

    Gururaghavedray nmh

  • @Anushagirish-k4u
    @Anushagirish-k4u 3 місяці тому

    Akka nanna maganige 15 years agide 2years chennagiddha adhare nanthara abnormal thara agidhane avanannu nodidhare athara kanalla thumbha novu thinthaedhane hospital yella kade thorisidhivi akka hella kade bhari tablet baredukoduthare akka 10 years hinda tablet koduthidevi akka dayavittu akka rayara hathira prasada kelithira akka avana novu nodadike aguthilla piz piz akka edu ondu help maduthira akka nimne kayatha eruthene akka

  • @shilpagiri7448
    @shilpagiri7448 3 місяці тому

    Hi akka

  • @ishasingh2858
    @ishasingh2858 3 місяці тому

    Please ask my son job he is not getting her is tensed next vlog, I will think it will be my question to Raayaru of my son job within this week let good news will get. Pls ask plssss

  • @Manjumanju-us2ji
    @Manjumanju-us2ji 3 місяці тому

    Hi akka congratulations 👏 akka plzzzzzz 🙏🏼 nim no kodi nim jote tumba matadbeku akka plzzzzzz

  • @gaganagagana-sy1dy
    @gaganagagana-sy1dy 3 місяці тому +1

    ಅಕ್ಕ ಪರಿಮಳ ಅಂತಾ ಇಟ್ಟಿದೀರಲ್ಲ ಅದು ಏನು ಅಂತಾ ಹೇಳಿ ಅಕ್ಕ ಪ್ಲೀಸ್

    • @nandinimr2412
      @nandinimr2412 3 місяці тому

      ಪರಿಮಳ ಗ್ರಂಥ ಅದು ರಾಯರು ಪ್ರಿಯವಾದ ಗ್ರಂಥ

    • @bhagyalakshmi630
      @bhagyalakshmi630 3 місяці тому

      A rayaru yavagaa nangu anugraha madtaroo parimala granta tarake

  • @shilpashilpashilpa8938
    @shilpashilpashilpa8938 3 місяці тому

    Hi

  • @Itsvedavlogs
    @Itsvedavlogs 3 місяці тому

    Sister'nange thumba kasta nann novige yaru spandisilla nann gandana amma thumba Madsi nanninda avranna dura madidare nann gandanigu nann mele thathsara amma healdage kealodu, kealali beda annolla nanu thapu madilla andrunu nanu thapiste

  • @RachithaK-rp8mn
    @RachithaK-rp8mn 2 місяці тому

    ಅಕ್ಕ ದೇವರ ಮನೆಯಲ್ಲಿ ಮಣ್ಣಿನ ದೀಪ ಮಣ್ಣಿನ ಪ್ಲೇಟ್ ನಾ ಬಳಸಬಹುದು ಅಕ್ಕ vedeo ಮೂಲಕ ಹೇಳಿ ಅಕ್ಕ

  • @KavithaRajGowda
    @KavithaRajGowda 3 місяці тому

    S