Tiffin Order ದಿಂದ ಎಲ್ಲರಿಗೂ ಇದನ್ನೇ ಮಾಡಿದೆ// ಅವ್ವ ಎಷ್ಟು ಕಾಳಜಿ ಮಾಡ್ತಾರೆ// ಮೊಮ್ಮಕ್ಕಳು ಅಂದರೆ ಬಹಳ ಪ್ರೀತಿ

Поділитися
Вставка
  • Опубліковано 14 жов 2024
  • Tiffin Order ದಿಂದ ಎಲ್ಲರಿಗೂ ಇದನ್ನೇ ಮಾಡಿದೆ// ಅವ್ವ ಎಷ್ಟು ಕಾಳಜಿ ಮಾಡ್ತಾರೆ// ಮೊಮ್ಮಕ್ಕಳು ಅಂದರೆ ಬಹಳ ಪ್ರೀತಿ
    #padmaslifeinkannadavlogs #dailyvlog #kannada #cooking
    ಹಲೋ ಸ್ನೇಹಿತರೇ ನಾನು ಮನೆಯಲ್ಲಿ ಹೊಸ Business Start ಮಾಡಿದ್ದೇನೆ. ಮನೆಯಲ್ಲಿಯೇ ಶುಚಿಯಾಗಿ ತಾಜಾ ತಾಜಾ ರುಚಿಯಾದ ತಿನಿಸುಗಳನ್ನು ಮಾಡುತ್ತಿದ್ದೇನೆ. ಕಾರಣ ನಿಮಗೆ ಬೇಕಾದಲ್ಲಿ ಕೆಳಗೆ ತಿಳಿಸಿದ ನಂಬರ್ ಗೆ Call ಮಾಡಿರಿ.
    My Phone Number : 6363995949
    Gmail ID: mardannavarpadma@gmail.com
    1. ಅಂಟಿನ ಉಂಡೆ
    2. ಬೇಸನ್ನ ಉಂಡೆ
    3. ಶೇಂಗಾ ಉಂಡೆ
    4. ಬಾದಾಮ ಪುರಿ
    5. ಪೇಪರ್ ಅವಲಕ್ಕಿ
    6. ಚಕ್ಕುಲಿ
    7. ನಿಪ್ಪಟ್ಟು
    8. ಶೇಂಗಾ ಚಟ್ನಿಪುಡಿ
    9. ಅಗಸಿ ಚಟ್ನಿಪುಡಿ
    10. ಗುರೋಳ ಚಟ್ನಿಪುಡಿ
    11. ಪುಟಾಣಿ ಚಟ್ನಿಪುಡಿ
    12. ಮಸಾಲೆ ಖಾರಪುಡಿ
    13. ಕೆಂಪು ಚಟ್ನಿ
    ಹಲೋ ಸ್ನೇಹಿತರೇ
    ನನ್ನ ಪದ್ಮಾ ಉತ್ತರ ಕರ್ನಾಟಕದ ಧಾರವಾಡ ನನ್ನ ಊರು. ನನ್ನ UA-cam Channel "Padma's Life In Kannada Vlogs" ನಲ್ಲಿ ಉತ್ತರ ಕರ್ನಾಟಕದ ಜೀವನ, ನನ್ನ ದಿನನಿತ್ಯದ ಬದುಕು, ರುಚಿಯಾದ ಸಾಂಪ್ರದಾಯಿಕ ಅಡುಗೆಗಳು, ಹಬ್ಬ, ಕಾರ್ಯಕ್ರಮಗಳು, ಪ್ರವಾಸಗಳು ಹಾಗೂ ಒಳ್ಳೆಯ ಮಾಹಿತಿಗಳು ನಿಮಗೆ ನೋಡಲು ಸಿಗುತ್ತವೆ. ಕಾರಣ ಎಲ್ಲ ನನ್ನ ಪ್ರೀತಿಯ ಸ್ನೇಹಿತರು ನನ್ನ Channel ನ್ನು Subscribe ಮಾಡಿಕೊಂಡು ಪ್ರತಿ ದಿನವೂ ತಪ್ಪದೇ ನೋಡಿ ನನಗೆ Support ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರ ಜೊತೆ ನನ್ನ channel ನ್ನು Share ಮಾಡಿರಿ ಹಾಗೂ Support ಮಾಡಿರಿ. ಧನ್ಯವಾದಗಳು 🙏😊
    Business queries and promotions, please visit : mardannavarpadma@gmail.com
    @padma'slifeinkannadavlogs
    @Padma's Recipes
    #Padma'slifeinkannadavlogs #dharwadvlogger #familyvlog #dailyvlog

КОМЕНТАРІ • 29