Sir Thumbha olle mahithi kottidiri i am following you v.much bcz i am a lab tech and now i need your guidans to start my first step to agricultural feild in Hassan ,H.N.Pura, will call you sir in free time..
Sir June timeli ond marakke kottige gobbarada jothe 90 gram urea, 44 gram DAP , 115 gram POTASH, 100 gram micronutrients kottu same ishte pramana rasayanika gobbarana September ge Mt kotre sari aguttha sir...?
ಇನ್ನೊಮ್ಮೆ ವಿಡಿಯೋ ಪೂರ್ತಿ ನೋಡಿ, ತಿಪ್ಪೆ ಗೊಬ್ಬರ, ಹಿಂಡಿಗಳು, ಕೋಳಿ ಗೊಬ್ಬರ, ಹಸಿರೇಲೆ ಗೊಬ್ಬರ, ಎರೆ ಹುಳು ಗೊಬ್ಬರ, ಜೈವಿಕ ಗೊಬ್ಬರಗಳನ್ನು ಅಡಿಕೆ ಮರಗಳಿಗೆ ಸಾಕಾಗುವಷ್ಟು ಪ್ರಮಾಣದಲ್ಲಿ ಬಳಸಿ ಎಂದೇ ಹೇಳಿರುವುದು ಅವುಗಳನ್ನು ಕೊಡದಿದ್ದರೆ ಮರಗಳಿಗೆ ಎಲ್ಲಿಂದ ಪೋಷ ಕಾಂಶ ಸಿಗುತ್ತೆ, ಅಂತಹ ಸಂದರ್ಭಗಳಲ್ಲಿ ಮಾತ್ರ ಅಗತ್ಯ ವಿರುವಷ್ಟೇ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರ ಬಳಸಿ ಎಂದು ಹೇಳಿರುವುದು, ಅದನ್ನೂ ಕೊಡದಿದ್ದರೆ ಹೇಗೆ, ಮಕ್ಕಳಿಗೆ ಹೋಟೆಲ್ ನಲ್ಲಿ ತಿನ್ನಬಾರದೆಂದು ಹೇಳಿ, ಮನೆಯಲ್ಲೂ ಸಾಕಾಗುವಷ್ಟು ಊಟ ಕೊಡದಿದ್ದರೆ ಹೇಗೆ, ವಿಡಿಯೋ ದಲ್ಲಿ ಹೇಳಿರುವುದನ್ನು ಸರಿಯಾಗಿ ಕೇಳಿಸಿಕೊಳ್ಳಿ, ಸಂದೇಹ ವಿದ್ದರೆ ಕರೆ ಮಾಡಿ, ಅನಗತ್ಯ ಸಲಹೆ ಕೊಡುವುದರಿಂದ ಏನು ಉಪಯೋಗ
ನಮಂತಹ ಹೊಸ ಆಸಕ್ತ ರೈತರಿಗೆ ಈ ಮಾಹಿತಿ ತುಂಬ ಉಪಯೋಗ, ಟ್ರೈನಿಂಗ್ ತೆಗೆದುಕೊಂಡ ಹಾಗೇ thank you 🙏🏻
Such comments motivates me a lot. Thankyou
@@DrAVenugopal wq we q wq we all are www we 2
❤❤
ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
Thankyou
Thank you Sr. Information good
ನಮಸ್ಕಾರ ಸರ್ ತುಂಬಾ ಒಳ್ಳೆಯ ಮಾಹಿತಿ, ನಾನು ಸಕಲೇಶಪುರ ತಾಲ್ಲೂಕಿನ ಹಾಡ್ಯ ಗ್ರಾಮ , coffee ಗಿಡದ ನಿರ್ವಹಣೆ ಬಗ್ಗೆ ತಿಳಿಸಿ ಕೊಡೋಬೋದ
ಮುಂದೆ ಅದರ ಬಗ್ಗೆ ಬೇಡಿಕೆ ಬಂದರೆ ಕಂಡಿತಾ ಮಾಡುವೆ
Namaste sir, beautiful video, well explained and informative 🙏
thanks a lot 🙏
ಉಪಯುಕ್ತ ಮಾಹಿತಿ ಸರ್, ದನ್ಯವಾದಗಳು 🙏🙏
Sir Thumbha olle mahithi kottidiri i am following you v.much bcz i am a lab tech and now i need your guidans to start my first step to agricultural feild in Hassan ,H.N.Pura, will call you sir in free time..
Thanks Sir hithara mahiti thisiruvudakke vyvasamadalu hasakthi barutade nammatavrige
ಧನ್ಯವಾದಗಳು
Much needed technical info very much happy...👌👌
Super information sir 👌🏽👌🏽👌🏽🌹🌹🌹
Thankyou
Awesome explanation
Drip irrigation fertilizers ಅಡಿಕೆಗಿಡಕ್ಕೆ ಒದಗಿಸುವ ಪ್ರಮಾಣ ಬಗ್ಗೆ ತಿಳಿಸಿದ್ದರೆ ಚೆನ್ನಾಗಿತ್ತು ಸರ್
ಆ ವಿಷಯ ದ ಬಗ್ಗೆ ಇನ್ನೊಂದು ವಿಡಿಯೋ ಮಾಡ ಲಾಗುವುದು
OK sir thank you
Good Information
❤ಥ್ಯಾಂಕ್ಸ್ ಸರ್ 🙏
🙏🏼🙏🏼 super information
Thankyou. Please share this video with other
Superb sir ondu seminar li kuthu krlidatu istu maahithi sigalla bidi 🙏
Coconut plant development bagge Thilisi Sir
Coconut plants disease, insect problems and nutrition management bagge baruvudu 👍
TQ u so much sir for good information
Welcome. Please share the video with your friends
Fine venugopal sir
Thankyou Sir
ಒಳ್ಳೆಯ ಮಾಹಿತಿ , ಅಡಿಕೆ ಹೂವು ಉದುರುವುದು ಕಾಯಿ ಸ್ವಲ್ಪ ಕಟ್ಟುವುದು ಕಾರಣ
ಧನ್ಯವಾದಗಳು
What do we call this Plant "Sesbania Speciosa" in Kannada Sir. Please Provide more information on this plant which you explained in this Video
Great job sir hands up to i
Superb sir🙏💐
Thankyou
This is dr malagi, the video is very informative and kindly cover water management aspect
Thankyou.. Sure i will 👍
Thank you sir
Welcome. Please share the video on whatsapp and Facebook
Super sir
Thankyou
Sir June timeli ond marakke kottige gobbarada jothe 90 gram urea, 44 gram DAP , 115 gram POTASH, 100 gram micronutrients kottu same ishte pramana rasayanika gobbarana September ge Mt kotre sari aguttha sir...?
Sir tarakari bele ge
Here kaayi balli ge yava gobara haaka beku
👌👌👌
Thankyou
Here is your big fan ❣️
Waiting for next product...
Thankyou
@@DrAVenugopal
Ok
Sir aracknut crop understand of Managment, sir Thanqu,
ಸೂಪರ್
ಧನ್ಯವಾದಗಳು
👌👌
Good
Please recomend the correct dosage for each arecanut tree or per acre
I'll give that information in the next arcanut video.
Sir,Hidimundige disease in arecanut, please suggest the medicine to control..
Green planet bio products bagge explain madi
Green planet bioproduct ಗಳನ್ನು ಕಂಪನಿ ಯವರು ನೇರವಾಗಿ ರೈತರಿಗೆ ಕೊಡುತ್ತಾರೆ
ಅವುಗಳ ಬಗ್ಗೆ ನನ್ನಲ್ಲಿ ಮಾಹಿತಿ ಇರುವುದಿಲ್ಲ
Good presentation Venu, Continue, All the best.
Thankyou chandru😊
ಸರ್ ಅರಿಸಿನ ಬಗ್ಗೆ madi
sir malegaladalli totakke plastic nind mucchuvudu olleyada , athava madbarda reply madi sir
ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ
👍yes
🎉
ಅಡಿಕೆ 2ವಷ೯ದ ಗಿಡಗಳಿಗೆ ಎಷ್ಟು ಪ್ರಮಾಣದಲ್ಲಿ ಕುರಿ ಗೊಬ್ಬರ ಹಾಕಬೇಕು ವಷ೯ಕ್ಕೆ
ಸಾವಯವ ಗೊಬ್ಬರಗಳನ್ನು ಯಥೇಚ್ಛವಾಗಿ ಬಳಸಬಹುದು
Waste Decomposer bagge video madi sir
ಖಂಡಿತಾ ಮಾಡಲಾಗುವುದು
Tq sir
Sir organic mop bandideyala adana balasabahuda adaku chemical mop gu eshttu ವ್ಯತ್ಯಾಸ ಇದೆ
Elli bandide
Sri nimana navu Beti madbeku yeli sigthira sri
AV traders-Agri Clinic
maps.app.goo.gl/91iXCf3szth8iX3q6?g_st=ic
ನಮ್ಮ ತೋಟದ ಮಣ್ಣನ್ನು ಪರೀಕ್ಷೆ ಮಾಡಿಸುವುದು ಹೇಗೆ
Sir my aracanet ph is 5.5 please suggest which fertilizer is suitable
Sir which is the best treatment for areca leaf spot
ಮಣ್ಣಿನ ಪರೀಕ್ಷೆ ಎಲ್ಲಿ ಮಾಡೋದು ಸರ್
ಸಮೀಪದ ಕೃಷಿ ವಿಜ್ಞಾನ ಕೇಂದ್ರ
Tq sri
Welcome
👌👌💯🙏🙏🌹🌹
ಧನ್ಯವಾದಗಳು
Very informative. Very useful
Pls Telugu or English speech
In future if time permits i may add english subtitles. Untill then try to understand in Kannada only
Netsurf Biofit Products Opinion please
ಅವು ನೇರ ಮಾರುಕಟ್ಟೆಯಿಂದ ಸೇಲ್ ಆಗುವುದು ನಮ್ಮ ಶಾಪ್ ಗಳಿಗೆ ಬರುವುದಿಲ್ಲ. ಅದರಲ್ಲಿರುವ ಘಟಕಗಳ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ
Sir ನಮ್ಮ ತೋಟದ ಮಣ್ಣನ್ನು ಪರೀಕ್ಷೆ ಮಾಡಿಸುವುದು ಹೇಗೆ
Sir one year adki plant ga koli gobara hakabahda sir
ಹಾಕಬಹುದು ಆದರೆ ಚೆನ್ನಾಗಿ ಕೊಳೆತಿರುವ ಗೊಬ್ಬರವನ್ನು ಹಾಕಬೇಕು
ನಮ್ಮ ತೋವಿನಕೆರೆ ನಮ್ಮ ಹಿರಿಮೆ
ಹೌದು 🙏👌👌
Sir what's up group link share madi
Whatsapp group ಡಿಲೀಟ್ ಮಾಡಲಾಗಿದೆ
Wats up group ಮಾಡಿ
ಅಡಿಕೆ ತೋಟದಲ್ಲಿ ಬೇಸಾಯ ಮಾಡಬೇಕ ಬೇಡವಾ
ಸರ್
ನಿಮ್ಮನು ಭೇಟಿಯಾಗೋ ಬಗೆ ಹೇಗೆ ಸರ್
Haraluhindi hege
ಹಾಕಬಹುದು
I need arecanuts lad
🙏
ಧನ್ಯವಾದಗಳು
Sir nima adress thilisi...
Nimmdu aytha ಅಡಿಕೆ megha
A V traders -agri clinic
Ph no. 98863 71630
Location- maps.app.goo.gl/w2Pg38HDtwaLPjLd8
Yaru e thara gobar hakbedi adike sasi bega sayutte . Tippe gobraa haki
ಇನ್ನೊಮ್ಮೆ ವಿಡಿಯೋ ಪೂರ್ತಿ ನೋಡಿ, ತಿಪ್ಪೆ ಗೊಬ್ಬರ, ಹಿಂಡಿಗಳು, ಕೋಳಿ ಗೊಬ್ಬರ, ಹಸಿರೇಲೆ ಗೊಬ್ಬರ, ಎರೆ ಹುಳು ಗೊಬ್ಬರ, ಜೈವಿಕ ಗೊಬ್ಬರಗಳನ್ನು ಅಡಿಕೆ ಮರಗಳಿಗೆ ಸಾಕಾಗುವಷ್ಟು ಪ್ರಮಾಣದಲ್ಲಿ ಬಳಸಿ ಎಂದೇ ಹೇಳಿರುವುದು ಅವುಗಳನ್ನು ಕೊಡದಿದ್ದರೆ ಮರಗಳಿಗೆ ಎಲ್ಲಿಂದ ಪೋಷ ಕಾಂಶ ಸಿಗುತ್ತೆ, ಅಂತಹ ಸಂದರ್ಭಗಳಲ್ಲಿ ಮಾತ್ರ ಅಗತ್ಯ ವಿರುವಷ್ಟೇ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರ ಬಳಸಿ ಎಂದು ಹೇಳಿರುವುದು, ಅದನ್ನೂ ಕೊಡದಿದ್ದರೆ ಹೇಗೆ, ಮಕ್ಕಳಿಗೆ ಹೋಟೆಲ್ ನಲ್ಲಿ ತಿನ್ನಬಾರದೆಂದು ಹೇಳಿ, ಮನೆಯಲ್ಲೂ ಸಾಕಾಗುವಷ್ಟು ಊಟ ಕೊಡದಿದ್ದರೆ ಹೇಗೆ, ವಿಡಿಯೋ ದಲ್ಲಿ ಹೇಳಿರುವುದನ್ನು ಸರಿಯಾಗಿ ಕೇಳಿಸಿಕೊಳ್ಳಿ, ಸಂದೇಹ ವಿದ್ದರೆ ಕರೆ ಮಾಡಿ, ಅನಗತ್ಯ ಸಲಹೆ ಕೊಡುವುದರಿಂದ ಏನು ಉಪಯೋಗ
@@DrAVenugopal naanu adike hakidini yavude gobar illa tippe gobra aste hakodu olle bele bartha ide
No kodi sir
9886371630
TQ sir
ಅಣ್ಣ ನೀವು ಮೋದಿಕೇರ್ ಉತ್ಪನ್ನಗಳ ವೀಡೀಯೋಗಳನ್ನು ಮಾಡುತ್ತಿಲ್ಲ ಏಕೆ ಮತ್ತು ನಿಮಗೆ ಈ ಸಾವಯವ ಉತ್ಪನ್ನಗಳ ಬಗ್ಗೆ ನಂಬಿಕೆ ಹಾಗೂ ಇವುಗಳನ್ನು ಬಳಸಿದರೆ ಪ್ರಯೋಜನವಿಲ್ಲ ವೆ
Activemax ಮತ್ತು Activezyme ನಲ್ಲಿರುವ ಘಟಕಗಳನ್ನು ಗಮನಿಸಿದಾಗ ಬೆಲೆ ದುಬಾರಿ ಅನಿಸುತ್ತೆ
sir niv higandre hege
Ravikumar avre nivu modi care products balasiddira.?
Sir thamma phone number haki
9886371630
Sir ur nombar beku sir
9886371630.
Phone no ಕೊಡಿ sir
9886371630
Fack news. Fasr won't.
What do you mean by fake?
Super sir
Thank you
Thank you sir