Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಬಾದಾಮಿ ಹಾಲು ಮಾಡುವ ರೀತಿ ಭಾಳ ಸುಂದರವಾಗಿ ಹೇಳಿಕೊಟ್ಟಿದ್ದೀರಿ ಧನ್ಯವಾದಗಳು
Thank you
ತುಂಬ ಚೆನ್ನಗಿದೆ ಮಾಮ್ ಸುಂದರ ಬಾದಂ ಪುಡಿ ❤❤❤
ನೀವು ತೋರಿಸಿದ ರೀತಿ . ಎಲ್ಲ ತುಂಬಾ ಚೆನ್ನಾಗಿದೆ.ಆದರೆ ಮಾತಾಡುವಾಗ 'ಅ'ಮತ್ತು 'ಹ'. ಅಕ್ಷರ ಗಳು ಪ್ರಯೋಗ ಸರಿಯಾಗಿ ಮಾಡಿದರೆ ಕನ್ನಡ ಕ್ಕೆ ಒಂದು ಮರ್ಯಾದೆ ಬರುತ್ತದೆ.
Yeah yes yes Madam Pl improve your pronunciation
Ok thank you
ಅತ್ರು ಅ ಜಾಗದಲ್ಲಿ ಹ್ ಹಾಕಿದ್ರೆ.. ಏನ್ ಆಗುತ್ತೆ ಅದ್ಕೆ ಪದ ಬಳಿಕೆ ಸರಿಯಾಗಿ ಇರ್ಬೇಕು ಅಂಥ ದ್ರೋಣ ಪ್ರಥಪ್ ಬಿಗ್ಗ್ ಬಾಸ್ ಲೀ ಪದೇ ಪದೇ ಹೇಳಿದ್ದು 🤦🏻♂️
ಹಾಸನದವರಿಗೆ ಉಚ್ಚಾರಣೆಯೇ ಹಾಗೆ ಅವರಿಗೆ ಭಾಷಾ ಜ್ಷಾನ ತುಂಬಾ ಕಡಿಮೆ
ಎಜುಕೇಷನ್ ಇದ್ದವರಿಗೆ ಇದು ಅನ್ವಯ ಆಗಲ್ಲ! ಕೆಲವೊಂದು ಬಾರಿ ವಿಪರೀತ ಅರ್ಥಗಳು ಆಭಾಸ ಆಗತ್ತೆ!@@sudhakarhegde3307
ಬಹಳ ಚೆನ್ನಾಗಿದೆ ಮಾಡುವ ವಿಧಾನ ಸುಲಭವಾಗಿದೆ
Thank you so much
Thank you for sharing badam milk powder recipe
thanks for sharing this recipe.
ಚೆನ್ನಾಗಿ ಮಾಡಿ ತೋರಿಸಿದ್ದಾರೆ
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು ಸೂಪರ್
ಚೆನ್ನಾಗಿದೆ ಮತ್ತು ಸುಲಭ ವಿಧಾನಆದರೆ ವಿವರಿಸುವಾಗ ನೀವು ಸ್ವಲ್ಪ 'ಆ'ಕಾರ ಮತ್ತು 'ಹ'ಕಾರದ ಬಗ್ಗೆ ಗಮನಿಸಿ
ಹೌದು, ದಯವಿಟ್ಟು ಹ ಕಾರ ಅ ಕಾರದ ಬಗ್ಗೆ ಗಮನವಿರಲಿ 😊😊
Super badam powder thank you
Super badam power recipe 👌👌👌Thank you madam 💐💐💐
ಬಹಳ ಬಹಳ ಧನ್ಯವಾದಗಳು
ಮೇಡಂ ಬಾದಾಮ್ ಪೌಡರ್ ಸುಲಭ ವಿಧಾನದಲ್ಲಿ ತೋರಿಸಿದ್ದಕ್ಕೆ ಧನ್ಯವಾದಗಳು. ಅದರೆ ಧರ ಮತ್ತು ಕ್ವಾಂಟಿ ವಿಷಯದಲ್ಲಿ ಅಜಗಜಾಂತರ.
ಬಿಸಿ ಹಾರಿದಾಗ ಅಲ್ಲ ಸಿಸ್ಟರ್ ಅದು ಬಿಸಿ ಆರಿದಾಗ. ಚೆನ್ನಾಗಿ ದೆ
Kelakke agalla hakarakke akkara aa karakee hakkara upayogisthara yake
🤣
Yellargu onde tara matadok agolla Alva
😂😅
Superb information madam....tqu so much
ಧನ್ಯವಾದಗಳು ಸೂಪರ್. 🙏🇮🇳🌹👌
ಸೂಪರ್ 🎉
ಸೂಪರ್
Super ನಾನು ಎಗ್ತಾನೆ ನೋಡಿ try madiddini
Ok thank you so much🥰
Help full mam❤❤❤❤
Tumba chennagide .very easy method thanks❤😊
200 ಗ್ರಾಮ್ ಬಾದಾಮಿ100 ಗ್ರಾಮ್ ಗೋಡಂಬಿ 50 ಗ್ರಾಂಪ್ ಪಿಸ್ತಾ ಹಾಕಿದೀರಾ ಆದ್ರೆ 1 ಕೆಜಿ ಪೌಡರ್ ಹೇಗೆ ಅಂತ
ಸಕ್ಕರೆ ಅರ್ಧ ಕೇಜಿ
250 gm ಬಾದಾಮಿ150 gm ಗೋಡಂಬಿ50 gm ಪಿಸ್ತಾ2 ಕಪ್ ಸಕ್ಕರೆ
Nice👍 video
Nice recipe mam
Suppar mdm nivu badavra bandu ❤
Thank you so much🥰
3rd like sister 👍❤Goodafternoon dear 😊Very nicely prepared sister ❤looks so yummy and Delicious sister thanks for sharing sister ❤👌😋👍
Thank you so much🙏
ರೆಸಿಪಿ ❤
Nice useful video 👍 Horlicks nama childhoodnali Edda Horlicks quality quantity evaga chenagi barta ela
Hi mam thank you so much🙏
ತುಂಬಾ ಚನ್ನಾಗಿ ವಿವರಿಸಿದ್ದಾದ್ದಿರಾ
I will try today.
Super ❤
ತುಂಬಾ ಉತ್ತಮ ವಾಗಿದೆ 👌
ನೀವು ತೋರಿಸಿರುವ ರೀತಿ ಚನ್ನಾಗಿದೆ ಆದರೆ ಅಕರ ಮತ್ತು ಹಕಾರ ಗಳನ್ನು ಸರಿಯಾಗಿ ಬಳಸಿ. ತಪ್ಪುತಿಳಿಯಬಾರದು......... ತಂಗಿ.
Super 👌🏻👍🏻❤
Sakkare badalu kall sakkare sersabauvda❤
ನಿಜವಾಗಿ ಕೆಂಪು ಕಲ್ಲಸಕ್ಕರೆ ಮತ್ತು ಕೇಸರಿ ಸೇರಿಸಿ ಪುಡಿ ಮಾಡಬೇಕು. ಪಿಸ್ತಾ ಇಲ್ಲದಿದ್ರೂ ತೊಂದ್ರೆ ಇಲ್ಲ
ಬಾದಾಮಿ ನೀರಿನಲ್ಲಿ ಹಾಕಿ ಸ್ವಲ್ಪ ಸಮಯದ ನಂತರ ಸಿಪ್ಪೆ ತೆಗೆದು ಬಟ್ಟೆಯಲ್ಲಿ ಒಣಗಿಸ ಬೇಕು
Super
ರೆಸಿಪಿ 👌👌❤
Tq u sister 👌👌👌👌👌👌♥️👏
Welcome
Super tq madam
Super recipe
Super m
Ok good m
Super information 👌🔥
Super medam, Tq
Super👍
🥰
👌🙏
Thank you madam ❤
Super super
Very good
ಸೂಪರ್ ಮಾಹಿತಿ ಮೇಡಂ🙏
Very nice i watched full video 👌👌👌
Thank you so much🤝🙏
Super eede mam
Supper madam ur explanation
👌😋
👌♥️👌
Spr
👌🏻👍🏻
Superb thanku..
Astu kasta pattu madiddare ಆ ಕಾರ ಮತ್ತು ಹಾ ಕಾರ ತುಂಬಾ ಜನರಿಗೆ mix ಹಾಗುತ್ತೆ.. ಅಧೋದಕ್ಕೆ ಇಷ್ಟೊಂದ್ ಕಾಮೆಂಟ್ ಬೇಕಾ, ಅವರ ಪ್ರಯಕ್ಕೆ ಬೆಲೆ ಕೊಡೋಣ..
Thank you thank you so much👍
Sakkare myge olledalla hange kudibahudalva
Nanu try madde mdm adre anto anto thara agoitu mdm ...nivu madiddu thumba channagide
ನೆಕ್ಸ್ಟ್ ಟೈಮ್ ಟ್ರೈ ಮಾಡಿ.ok thank you
nice...very nice thank you......
ಹಾಯ್ ಮಮ್ ಸೂಪರ್ ನೈಸ್ ಮಮ್ ❤tq
Most welcome
It's very easy 😊😅
Kushi ayethu danyavada nemage
Super recipe Akka 😊❤
Nice 👍
❤❤ super ri
👌👌👌
Thanks madam
Madam thank you
❤❤❤❤❤
🤝🥰
Sugar badlu yen use maadbavdu?
ರೆಸಿಪಿ ಚೆನ್ನಾಗಿದೆ. ದಯವಿಟ್ಟು ಕನ್ನಡ ಸರಿಯಾಗಿ ಮಾತನಾಡಲು ಕಲಿಯಿರಿ.
V nice
👌
👌☺️
Instead of sugar add kempe kallu sakkare it will be more tasty
Ok sister ಸೇರಿಸಬಹುದು ಇನ್ನು ತುಂಬಾ ಆರೋಗ್ಯಕ್ಕೆ ಒಳ್ಳೆದು thank you
👌 👌 🎉
500 rupees koduttene 1.5 kg madikodi.
❤👌👌👌👌😋👍
good tq
Milk powder ಹಾಕಿದ್ರೆ ಇನ್ನೂ ಚೆನ್ನಾಗಿರುತ್ತೆ
Çhennagi. Madi. Thorisideera. Thank h
E badam milk na banantiyaru tagoboda medam
Ok🤝
Super mam but cut madi hakiva ingredients nnu fry madbeka or Raw hakbeka hrli
ಸರ್ ಮೊದಲೆ ಫ್ರೈ ಮಾಡಿರುವ ಗೋಡಂಬಿ ಬಾದಾಮನು ಸ್ವಲ್ಪ ತೆಗೆದುಕೊಂಡು ಕಟ್ ಮಾಡಿ ಸೇರಿಸಿ
Medam e powder ge sakkare badallu bella akko bodha
Ok👍 thank you
Madam do you sell it at home
Dear almond powder remedies for more helpful tips.
Sippe tagede rubidira adheg a color barutte
ನೀವು ಒಂದು ಸಲ ಟ್ರೈ ಮಾಡಿ ನಿಮಗೆ ಗೊತ್ತಾಗುತ್ತೆ Ok Thank you
Turmeric powder akidaralla adike
By hu T hu bu
I will try once at home
ಕಲರ್ ಬಿಡಿ, ಸಿಪ್ಪೆಯಲ್ಲಿ phytic acid ಇರತ್ತೆ, ಅದು ಪೋಷಕಾಂಶ ಹೀರಿಕೊಳ್ಳಲು ತಡೆ ಒಡ್ಡುತ್ತದೆ. ಬಾದಾಮಿ ನೆನೆಸಿ ಸಿಪ್ಪೆ ತೆಗೆದು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಉಪಯೋಗಿಸಿದರೆ ಒಳ್ಳೆಯದು. ಅದು ಬಿಟ್ಟರೆ ಒಳ್ಳೆ ರೆಸಿಪಿ.
Super explains
Badami sippe tinbaradu. Nenesi sippe tegedu onagisi nantara hiridu pudi madabeku.
Tumbachannagede medam thanks
❤
Sopar
Arishina yavdu use madudra gottaglilla
Hi sister ಅಡುಗೆ ಅರಿಶಿಣ thank you
❤✌️
ಶುಗರ್ ಇರುವವರಿಗೆ ಸಕ್ಕರೆ ಬದಲು ಏನು ಬಳಸಬಹುದು ಮೇಡಂ. ಪ್ಲೀಸ್ ತಿಳಿಸಿ 😊
ಬೆಲ್ಲದ ಪುಡಿಯನ್ನು ಸೇರಿಸಿ ಮಾಡಿಕೊಳ್ಳಿOk thank you
Mam radymade kuda hige irutta? Andre MTR du baruttalla hage?
Readymade ಪುಡಿ ಬಗ್ಗೆ ನಮಗೆ ಗೊತ್ತಿಲ್ಲ sister ನಾನು ಮಾಡಿರುವುದು natural ಆಗಿರುತ್ತೆ ok thank you🥰
ಮಾರ್ಕೆಟ್ ನಲ್ಲಿ ಸಿಗುವ ಪುಡಿಯ ಲ್ಲಿ ತುಂಬಾ ಸಕ್ಕರೆ ಇರುತ್ತೆ.
11 months baby ge kudisbuda
Ok sister
🙏🙏🙏
ಬಾದಾಮಿ ಹಾಲು ಮಾಡುವ ರೀತಿ ಭಾಳ ಸುಂದರವಾಗಿ ಹೇಳಿಕೊಟ್ಟಿದ್ದೀರಿ ಧನ್ಯವಾದಗಳು
Thank you
ತುಂಬ ಚೆನ್ನಗಿದೆ ಮಾಮ್ ಸುಂದರ ಬಾದಂ ಪುಡಿ ❤❤❤
Thank you
ನೀವು ತೋರಿಸಿದ ರೀತಿ . ಎಲ್ಲ ತುಂಬಾ ಚೆನ್ನಾಗಿದೆ.ಆದರೆ ಮಾತಾಡುವಾಗ 'ಅ'ಮತ್ತು 'ಹ'. ಅಕ್ಷರ ಗಳು ಪ್ರಯೋಗ ಸರಿಯಾಗಿ ಮಾಡಿದರೆ ಕನ್ನಡ ಕ್ಕೆ ಒಂದು ಮರ್ಯಾದೆ ಬರುತ್ತದೆ.
Yeah yes yes Madam Pl improve your pronunciation
Ok thank you
ಅತ್ರು ಅ ಜಾಗದಲ್ಲಿ ಹ್ ಹಾಕಿದ್ರೆ.. ಏನ್ ಆಗುತ್ತೆ ಅದ್ಕೆ ಪದ ಬಳಿಕೆ ಸರಿಯಾಗಿ ಇರ್ಬೇಕು ಅಂಥ ದ್ರೋಣ ಪ್ರಥಪ್ ಬಿಗ್ಗ್ ಬಾಸ್ ಲೀ ಪದೇ ಪದೇ ಹೇಳಿದ್ದು 🤦🏻♂️
ಹಾಸನದವರಿಗೆ ಉಚ್ಚಾರಣೆಯೇ ಹಾಗೆ ಅವರಿಗೆ ಭಾಷಾ ಜ್ಷಾನ ತುಂಬಾ ಕಡಿಮೆ
ಎಜುಕೇಷನ್ ಇದ್ದವರಿಗೆ ಇದು ಅನ್ವಯ ಆಗಲ್ಲ! ಕೆಲವೊಂದು ಬಾರಿ ವಿಪರೀತ ಅರ್ಥಗಳು ಆಭಾಸ ಆಗತ್ತೆ!@@sudhakarhegde3307
ಬಹಳ ಚೆನ್ನಾಗಿದೆ ಮಾಡುವ ವಿಧಾನ ಸುಲಭವಾಗಿದೆ
Thank you so much
Thank you for sharing badam milk powder recipe
Ok thank you
thanks for sharing this recipe.
ಚೆನ್ನಾಗಿ
ಮಾಡಿ ತೋರಿಸಿದ್ದಾರೆ
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು ಸೂಪರ್
Thank you
ಚೆನ್ನಾಗಿದೆ ಮತ್ತು ಸುಲಭ ವಿಧಾನ
ಆದರೆ ವಿವರಿಸುವಾಗ ನೀವು ಸ್ವಲ್ಪ 'ಆ'ಕಾರ ಮತ್ತು 'ಹ'ಕಾರದ ಬಗ್ಗೆ ಗಮನಿಸಿ
Ok thank you
ಹೌದು, ದಯವಿಟ್ಟು ಹ ಕಾರ ಅ ಕಾರದ ಬಗ್ಗೆ ಗಮನವಿರಲಿ 😊😊
Super badam powder thank you
Super badam power recipe 👌👌👌
Thank you madam 💐💐💐
Thank you so much
ಬಹಳ ಬಹಳ ಧನ್ಯವಾದಗಳು
Thank you
ಮೇಡಂ ಬಾದಾಮ್ ಪೌಡರ್ ಸುಲಭ ವಿಧಾನದಲ್ಲಿ ತೋರಿಸಿದ್ದಕ್ಕೆ ಧನ್ಯವಾದಗಳು. ಅದರೆ ಧರ ಮತ್ತು ಕ್ವಾಂಟಿ ವಿಷಯದಲ್ಲಿ ಅಜಗಜಾಂತರ.
Thank you
ಬಿಸಿ ಹಾರಿದಾಗ ಅಲ್ಲ ಸಿಸ್ಟರ್ ಅದು ಬಿಸಿ ಆರಿದಾಗ. ಚೆನ್ನಾಗಿ ದೆ
Ok thank you
Kelakke agalla hakarakke akkara aa karakee hakkara upayogisthara yake
🤣
Yellargu onde tara matadok agolla Alva
😂😅
Superb information madam....tqu so much
Thank you so much
ಧನ್ಯವಾದಗಳು ಸೂಪರ್. 🙏🇮🇳🌹👌
Thank you
ಸೂಪರ್ 🎉
ಸೂಪರ್
Super ನಾನು ಎಗ್ತಾನೆ ನೋಡಿ try madiddini
Ok thank you so much🥰
Help full mam❤❤❤❤
Tumba chennagide .very easy method thanks❤😊
Thank you
200 ಗ್ರಾಮ್ ಬಾದಾಮಿ
100 ಗ್ರಾಮ್ ಗೋಡಂಬಿ
50 ಗ್ರಾಂಪ್ ಪಿಸ್ತಾ ಹಾಕಿದೀರಾ ಆದ್ರೆ 1 ಕೆಜಿ ಪೌಡರ್ ಹೇಗೆ ಅಂತ
ಸಕ್ಕರೆ ಅರ್ಧ ಕೇಜಿ
250 gm ಬಾದಾಮಿ
150 gm ಗೋಡಂಬಿ
50 gm ಪಿಸ್ತಾ
2 ಕಪ್ ಸಕ್ಕರೆ
Nice👍 video
Thank you
Nice recipe mam
Suppar mdm nivu badavra bandu ❤
Thank you so much🥰
3rd like sister 👍❤Goodafternoon dear 😊Very nicely prepared sister ❤looks so yummy and Delicious sister thanks for sharing sister ❤👌😋👍
Thank you so much🙏
ರೆಸಿಪಿ ❤
Nice useful video 👍 Horlicks nama childhoodnali Edda Horlicks quality quantity evaga chenagi barta ela
Hi mam thank you so much🙏
ತುಂಬಾ ಚನ್ನಾಗಿ ವಿವರಿಸಿದ್ದಾದ್ದಿರಾ
Thank you
I will try today.
Ok thank you
Super ❤
ತುಂಬಾ ಉತ್ತಮ ವಾಗಿದೆ 👌
Thank you so much
ನೀವು ತೋರಿಸಿರುವ ರೀತಿ ಚನ್ನಾಗಿದೆ ಆದರೆ ಅಕರ ಮತ್ತು ಹಕಾರ ಗಳನ್ನು ಸರಿಯಾಗಿ ಬಳಸಿ. ತಪ್ಪುತಿಳಿಯಬಾರದು......... ತಂಗಿ.
Super 👌🏻👍🏻❤
Thank you
Sakkare badalu kall sakkare sersabauvda❤
Ok thank you
ನಿಜವಾಗಿ ಕೆಂಪು ಕಲ್ಲಸಕ್ಕರೆ ಮತ್ತು ಕೇಸರಿ ಸೇರಿಸಿ ಪುಡಿ ಮಾಡಬೇಕು. ಪಿಸ್ತಾ ಇಲ್ಲದಿದ್ರೂ ತೊಂದ್ರೆ ಇಲ್ಲ
ಬಾದಾಮಿ ನೀರಿನಲ್ಲಿ ಹಾಕಿ ಸ್ವಲ್ಪ ಸಮಯದ ನಂತರ ಸಿಪ್ಪೆ ತೆಗೆದು ಬಟ್ಟೆಯಲ್ಲಿ ಒಣಗಿಸ ಬೇಕು
Super
ರೆಸಿಪಿ 👌👌❤
Tq u sister 👌👌👌👌👌👌♥️👏
Welcome
Super tq madam
Super recipe
Thank you
Super m
Thank you
Ok good m
Super information 👌🔥
Thank you
Super medam, Tq
Super👍
🥰
👌🙏
Thank you madam ❤
Super super
Thank you
Very good
Thank you
ಸೂಪರ್ ಮಾಹಿತಿ ಮೇಡಂ🙏
Thank you so much🙏
Very nice i watched full video 👌👌👌
Thank you so much🤝🙏
Super eede mam
Thank you
Supper madam ur explanation
Thank you so much
👌😋
👌♥️👌
Spr
👌🏻👍🏻
Superb thanku..
Thank you
Astu kasta pattu madiddare ಆ ಕಾರ ಮತ್ತು ಹಾ ಕಾರ ತುಂಬಾ ಜನರಿಗೆ mix ಹಾಗುತ್ತೆ.. ಅಧೋದಕ್ಕೆ ಇಷ್ಟೊಂದ್ ಕಾಮೆಂಟ್ ಬೇಕಾ, ಅವರ ಪ್ರಯಕ್ಕೆ ಬೆಲೆ ಕೊಡೋಣ..
Thank you thank you so much👍
Sakkare myge olledalla hange kudibahudalva
Nanu try madde mdm adre anto anto thara agoitu mdm ...nivu madiddu thumba channagide
ನೆಕ್ಸ್ಟ್ ಟೈಮ್ ಟ್ರೈ ಮಾಡಿ.ok thank you
nice...very nice thank you......
Thank you
ಹಾಯ್ ಮಮ್ ಸೂಪರ್ ನೈಸ್ ಮಮ್ ❤tq
Most welcome
It's very easy 😊😅
Thank you
Kushi ayethu danyavada nemage
Thank you so much🙏
Super recipe Akka 😊❤
Thank you so much🙏
Nice 👍
🥰
❤❤ super ri
Thank you
👌👌👌
Thanks madam
Welcome
Madam thank you
❤❤❤❤❤
🤝🥰
Sugar badlu yen use maadbavdu?
ರೆಸಿಪಿ ಚೆನ್ನಾಗಿದೆ. ದಯವಿಟ್ಟು ಕನ್ನಡ ಸರಿಯಾಗಿ ಮಾತನಾಡಲು ಕಲಿಯಿರಿ.
V nice
👌
👌☺️
Instead of sugar add kempe kallu sakkare it will be more tasty
Ok sister ಸೇರಿಸಬಹುದು ಇನ್ನು ತುಂಬಾ ಆರೋಗ್ಯಕ್ಕೆ ಒಳ್ಳೆದು thank you
👌 👌 🎉
500 rupees koduttene 1.5 kg madikodi.
❤👌👌👌👌😋👍
good tq
Milk powder ಹಾಕಿದ್ರೆ ಇನ್ನೂ ಚೆನ್ನಾಗಿರುತ್ತೆ
Ok thank you
Çhennagi. Madi. Thorisideera. Thank h
Thank you
E badam milk na banantiyaru tagoboda medam
Ok🤝
Super mam but cut madi hakiva ingredients nnu fry madbeka or Raw hakbeka hrli
ಸರ್ ಮೊದಲೆ ಫ್ರೈ ಮಾಡಿರುವ ಗೋಡಂಬಿ ಬಾದಾಮನು ಸ್ವಲ್ಪ ತೆಗೆದುಕೊಂಡು ಕಟ್ ಮಾಡಿ ಸೇರಿಸಿ
Thank you
Medam e powder ge sakkare badallu bella akko bodha
Ok👍 thank you
Madam do you sell it at home
Dear almond powder remedies for more helpful tips.
Thank you so much
Sippe tagede rubidira adheg a color barutte
ನೀವು ಒಂದು ಸಲ ಟ್ರೈ ಮಾಡಿ ನಿಮಗೆ ಗೊತ್ತಾಗುತ್ತೆ Ok
Thank you
Turmeric powder akidaralla adike
By hu T hu bu
I will try once at home
ಕಲರ್ ಬಿಡಿ, ಸಿಪ್ಪೆಯಲ್ಲಿ phytic acid ಇರತ್ತೆ, ಅದು ಪೋಷಕಾಂಶ ಹೀರಿಕೊಳ್ಳಲು ತಡೆ ಒಡ್ಡುತ್ತದೆ. ಬಾದಾಮಿ ನೆನೆಸಿ ಸಿಪ್ಪೆ ತೆಗೆದು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಉಪಯೋಗಿಸಿದರೆ ಒಳ್ಳೆಯದು. ಅದು ಬಿಟ್ಟರೆ ಒಳ್ಳೆ ರೆಸಿಪಿ.
Super explains
Thank you
Badami sippe tinbaradu. Nenesi sippe tegedu onagisi nantara hiridu pudi madabeku.
Ok thank you
Tumbachannagede medam thanks
Thank you so much
❤
Sopar
Thank you
Arishina yavdu use madudra gottaglilla
Hi sister ಅಡುಗೆ ಅರಿಶಿಣ thank you
❤✌️
ಶುಗರ್ ಇರುವವರಿಗೆ ಸಕ್ಕರೆ ಬದಲು ಏನು ಬಳಸಬಹುದು ಮೇಡಂ. ಪ್ಲೀಸ್ ತಿಳಿಸಿ 😊
ಬೆಲ್ಲದ ಪುಡಿಯನ್ನು ಸೇರಿಸಿ ಮಾಡಿಕೊಳ್ಳಿ