Sonia Gandhi On Droupadi Murmu | ಪಾಪ ಭಾಷಣ ಮುಗಿಸುವ ವೇಳೆ ರಾಷ್ಟ್ರಪತಿಗಳು ಸುಸ್ತಾಗಿದ್ದರು ಎಂದ ಸಂಸದೆ
Вставка
- Опубліковано 7 лют 2025
- Sonia Gandhi On Droupadi Murmu | ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ನೀಡಿರೋ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ಉಭಯ ಸದನವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ರು. ಈ ಭಾಷಣದ ಬಗ್ಗೆ ಮಾತನಾಡುತ್ತಾ ಪಾಪ ಭಾಷಣ ಮುಗಿಸುವ ವೇಳೆ ರಾಷ್ಟ್ರಪತಿಗಳು ಸುಸ್ತಾಗಿ ಹೋಗಿದ್ದರು ಅನ್ನೋ ಹೇಳಿಕೆಯನ್ನ ಸೋನಿಯಾ ನೀಡಿದ್ರು. ಸದ್ಯ ಸೋನಿಯಾ ಗಾಂಧಿ ಹೇಳಿಕೆಗೆ ಕೆರಳಿ ಕೆಂಡವಾಗಿರುವ ಬಿಜೆಪಿ, ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ಸೋನಿಯಾ ಗಾಂಧಿ ರಾಷ್ಟ್ರಪತಿಗಳಿಗೆ ಅವಮಾನ ಮಾಡಿದ್ದಾರೆ ಅವರು ಕೂಡಲೇ ಕ್ಷಮೆಯಾಚಿಸಬೇಕು ಅಂತ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
#soniagandhi #droupadimurmu #priyankagandhi #kannadanews #news18kannadalive #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
Subscribe our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Karnataka | ಕರ್ನಾಟಕ
Kannada | ಕನ್ನಡ
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada
Download our News18 Mobile App - onelink.to/des...
Good Morning 🌻🌻☀️☀️
ಅತ್ಯಂತ ಹೆಚ್ಚಿನದು ಪರಿಸ್ಥಿತಿಯನ್ನು ಕಳೆದುಕೊಂಡಿರುವ ನಮ್ಮ ಸೋನಿಯಾ ಗಾಂಧಿಯವರು ನಮ್ಮ ಭಾರತ ದೇಶವನ್ನು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ತಂದಿರುವಂತಹ ಈ ಮಹಿಳೆಯ ಎಷ್ಟು ದಿನ ಈ ಅಮ್ಮನ ಮಾತು ಕೇಳಿ ನಮ್ಮ ನಮ್ಮ ಕಾಂಗ್ರೆಸ್ಸಿನ ಯುವಕರು ಇವಾಗ ಜನಾಂಗವನ್ನು ಕೇಳುವ ಜನರನ್ನು ಅಳು ಮಾಡ್ತಾ ಇದ್ದಾರೆ
Sariyage heliddare
BJP ouru. Maaji pm manmohan singh bagge poor pm anta helidaga.. Adu yenilva..