ನಮ್ಮ ಮನೆ ಫಂಕ್ಷನ್ Behind the Scene.. 😘 | Madhyama Kutumbha kannada Vlog 2024

Поділитися
Вставка
  • Опубліковано 23 кві 2024
  • #madhyamakutumbha #familyvlog #kannadavlog #newhouse
    ಹರ್ಬಲ್ ಎಣ್ಣೆ, ಬಾಣಂತಿ ಮದ್ದು,ಮೆಂತೆ ಹುಡಿ ಆರ್ಡರ್ ಮಾಡಲು (ದಯವಿಟ್ಟು ಕೇವಲ ಆರ್ಡರ್ ಇದೆ ಆದ್ರೆ ಕಾಲ್ ಮಾಡಿ ): 9242411727
    Instagram | / madhyama_kutumba
    ➢Facebook | / madhyamakutumbarecipes
    ➢ನನ್ನ 2ನೇ ಚಾನೆಲ್‌ನಲ್ಲಿ ರೆಸಿಪಿ ವೀಡಿಯೋಗಳನ್ನು ತ್ವರಿತlವಾಗಿ ಮತ್ತು ಸುಲಭವಾಗಿ ಮಾಡುತ್ತೇನೆ | / @madhyamakutumbharecipes
    ▶For Business or Copyright Enquires Only
    • dsouzapriya1983@gmail.com
  • Розваги

КОМЕНТАРІ • 946

  • @amrutapatil8652
    @amrutapatil8652 2 місяці тому +5

    Am watching almost 5years..nim vlogs..niv beledaddu nodi khushi ..niv heltidri swant mane bek anta finally succeeded to fulfill ur wish...congratulations to all of u...hege khushi aagiri..valledagli

  • @shwethaumesh1498
    @shwethaumesh1498 2 місяці тому +48

    ನಿಮಗೂ ನಿಮ್ಮ ಕುಟುಂಬದವರಿಗೂ ದೇವರು ಆರೋಗ್ಯ ಆಯಸ್ಸು ನೀಡಲಿ 💐💐💐

  • @sumithramaheshsumimahi5962
    @sumithramaheshsumimahi5962 2 місяці тому +240

    ನಿಮ್ಮದು 5 year ವಿಡಿಯೋ ಬಂದು ಆಗ ಇರೋದಿಗೂ ಈಗ ಇರೋದಿಗೂ ತುಂಬಾ ವ್ಯತ್ಯಾಸ ಇದೆ ಸಾಧನೆ ಅಂದ್ರೆ ನಿಮ್ಮದು ಪ್ರಿಯ ಒಳ್ಳೇದು ಆಗ್ಲಿ 🫶🏻🤗🙏🏻❤️❤️❤️❤️

    • @PAJFamily
      @PAJFamily 2 місяці тому +44

      Neevella evr vidio nodudre avrige ammount baruthe, nimige en siguthe, avr family vishya thagandu en use, use ago vidio nodi

    • @ranjithas8133
      @ranjithas8133 2 місяці тому +14

      ​@@PAJFamily..matte nivu yake awra video nodi comment madudu..😂😂

    • @sahana2466
      @sahana2466 2 місяці тому +10

      When someone is growing try to appreciate them....video haakodhe nodakke...what's ur problem...?

    • @PAJFamily
      @PAJFamily 2 місяці тому

      @@ranjithas8133 nav yar vidio nu nodalla, niv ynadru improv agidira evr vidio nodi, avr family vishya tagand namig en use ella

    • @PAJFamily
      @PAJFamily 2 місяці тому +18

      @@sahana2466 Niv avranna nodi belustidira ashte, niv ysht beldidira nodi

  • @She_writeskannada1120
    @She_writeskannada1120 2 місяці тому +5

    ನನಗೆ ನಮ್ಮ ಮನೆ. ಗೃಹ ಪ್ರವೇಶ ದ ನೆನಪಾಯಿತು.. ಪ್ರತಿಯೊಬ್ಬರೂ ಕಷ್ಟ ಪಟ್ಟು ಇಷ್ಟ ಪಟ್ಟು ಕಂಡ ಕನಸು ನನಸು ಮಾಡುವ ದಿನ...ನಾವು ಕೂಡ ಅಂದುಕೊಂಡ ಹಾಗೆ ಆಗ್ಲೇ ಇಲ್ಲ ಎಲ್ಲಾ ಸಮಸ್ಯೆಗಳಲ್ಲೇ ಮುಗೀತು... ಆದ್ರೂ ತುಂಬಾ ಒಳ್ಳೆ ದಿನ....
    ನಿಮಗೂ ನಿಮ್ಮ ಮನೆಯವರಿಗೂ ಅಭಿನಂದನೆಗಳು...🎉

  • @sukanyab3586
    @sukanyab3586 2 місяці тому +20

    Pure hearted women Priya ma'am nivu maaduva prathi kelasadhallu success sigli god bless u❤

  • @susheelashetty4233
    @susheelashetty4233 2 місяці тому +101

    ಯಾಕೋ ಗೊತ್ತಿಲ್ಲ ಈ ವೀಡಿಯೋ ನೋಡಿ ಕಣ್ಣೀರು ಬಂತು. ನನ್ನ ಸ್ವಂತ ತಂಗಿ ಮನೆ ಗೃಹ ಪ್ರವೇಶ ಮಾಡಿದಷ್ಟು ಖುಷಿ ಪ್ರಿಯ ಅವರೇ...
    ಬೇಜಾರು ಮಾಡ್ಕೋಬೇಡಿ. ಇಂದಿನ ವ್ಯಥೆ ನಾಳಿನ ಕಥೆಯಾಗುತ್ತೆ. ನಿಮಗೆ ಇನ್ನಷ್ಟು ಖುಷಿ ಈ ಮನೇಲಿ ಸಿಗಲಿ ಎಂದು ಹಾರೈಸುತ್ತೇನೆ.❤❤❤❤ ಲವ್ ಯು from Bangalore. 🎉 ಹೀಗೆ ನಗುತ್ತ ಇರಿ

  • @prathibareddy6152
    @prathibareddy6152 2 місяці тому +2

    I had tears in my eyes... Tears of happiness and joy.... Priya you have achieved at last.... To all my lovely Madhyama kutumba crew... I wish you all the best in your future endeavors... Looking forward.. My lovely priya, Royal, children, mom and dad🎉

  • @sowmitrab3462
    @sowmitrab3462 2 місяці тому +23

    ನಿಮ್ಮ ಅತ್ತೆಯಮನೆಯವರನ್ನು ನೀವು ಚೆನ್ನಾಗಿ ಕಾಣುವುದು ನಿಮ್ಮ ಒಳ್ಳೆಯ ಸಂಸ್ಕಾರ ತೋರುತ್ತದೆ.ನಿಮ್ಮ ಉಜ್ವಲ ಯಾವಾಗಲೂ ಹೀಗೆ ಮದುವರಿಯಲಿ.ಎಲ್ಲರ ಹಾರೈಕೆ ನಿಮ್ಮದಾಗಲಿ.ನಿಮ್ಮ ಒಳ್ಳೆಯ ಮನಸ್ಸು ನಿಮ್ಮ ಎಲ್ಲರಿಗೂ ಮಾದರಿ ಆಗಲಿ.ಈಗಿನ ಕುಟುಂಬದ ಹೆಣ್ಣು ಮಕ್ಕಳು ಪ್ರತ್ಯೇಕ ವಾದ ಸಂಸಾರ ಅಪೇಕ್ಷೆ ಪಡುತ್ತಾರೆ.ನಿಮ್ಮ ಕೂಡು ಕುಟುಂಬದ ಜೇನುಗೂಡಿನಲ್ಲಿ ಎಲ್ಲರ ಜೀವನ ಸಂತೋಷ ವಾಗಿರಲಿ.ದೇವರು ಯಾವಾಗಲೂ ನಿಮಗೆ ಒಳ್ಳೆಯದನ್ನು ಮಾಡಲಿ.❤❤❤❤❤

  • @niveditanivedita1786
    @niveditanivedita1786 2 місяці тому +4

    ಹೊಸ ಮನೆಯ ಗೃಹ ಪ್ರವೇಶ.. ನಿಮ್ಮೆಲ್ಲರ ಜೀವನದಲ್ಲಿ ಇನ್ನಷ್ಟು ಹೆಚ್ಚಿನ ಯಶಸ್ಸು ಸಿಗುವಂತಾಗಲಿ Congratulations 💐💐ಪ್ರಿಯಾ ಅಕ್ಕ and ಪ್ಯಾಮಿಲಿ

    • @babithapoojary8707
      @babithapoojary8707 2 місяці тому

      ಪಿಯು ಮೇಡಂ. ಏನು. ಟೆನ್ಷನ್ ಮಾಡಬೇಡಿ. ಒಳ್ಳೆಯ. ಮನಸ್ಸಿಗೆ ದೇವರು ಒಳ್ಳೆಯದೇ. ಮಾಡು ತಾರೆ ❤

  • @user-pd9rn6or4e
    @user-pd9rn6or4e 2 місяці тому +6

    Mane thumba cheannagide Nana heart thubi Bantu kuse alle❤❤ God bless you and your family ❤❤

  • @leenarosy299
    @leenarosy299 2 місяці тому +2

    Wow..ide 1st time youtube vlog alli mane hege bless madistiwi anta nodtirodu akka.Suitable jesus song hakidira..Happy to see you all..Congrats to everyone. ..all are well dressed.

  • @jayshreemanoj6258
    @jayshreemanoj6258 2 місяці тому +4

    Congratulations 🎉I remember 5 years back u were telling u need ur own home ❤ today u made it🎉 really happy for you ❣️

  • @asharohan5598
    @asharohan5598 2 місяці тому +47

    Love you Priya ❤
    ನಿಮ್ಮ ಕುಟುಂಬ ಸದಾ ಸಂತೋಷದಿಂದ ಇರಿ

  • @chidanandar5717
    @chidanandar5717 2 місяці тому +29

    ನಿಮ್ಮ ಮನೆ ತುಂಬಾ ಚನ್ನಾಗಿದೆ ನಿಮ್ಮ ಫ್ಯಾಮಿಲಿ ಗೆ ದೇವರು ಒಳ್ಳೆ ದು ಮಾಡಲಿ ❤👌👌

  • @poornimaparaspoornimaparas1527
    @poornimaparaspoornimaparas1527 2 місяці тому +1

    Congratulations Priya mam 🎉edu bari Mane alla ಅರಮನೆ.... ಈ ಅಂದದ ಅರಮನೆಯಲ್ಲಿ ಚಂದದ ನಗುವಿನಿಂದ ನೂರು ಕಾಲ ಸಂತೋಷ, ನೆಮ್ಮದಿ,ಸುಖದಿಂದ ಬಾಳಿ....❤

  • @babybangera6685
    @babybangera6685 2 місяці тому +1

    Nimmellarigu Hosa Maneya Grahapravesha da Shubhashayagalu ❤💐💐
    God Bless you dear❤

  • @sagarsharmasharma3595
    @sagarsharmasharma3595 2 місяці тому +19

    ಈ ಚೆಂದದ ಮನೆಯಲ್ಲಿ, ಶ್ರೀ ಗಂದದ ಗುಡಿಯಲ್ಲಿ, ಅನಂದದ‌ ಹೊಳೆ ಅನುರಾಗದ ಮಳೆ,ಎಂದೆಂದು ಚಿಮ್ಮುತಿರಲಿ.ದೇವರು ಒಳ್ಳೆಯದು ಮಾಡಲಿ.ನಿಮ್ಮ ಮನೆ ತುಂಬಾ ಸುಂದರವಾಗಿ ಕಾಣುತ್ತದೆ. ನಿಮ್ಮ ಸಂಸಾರ ನಂದಗೋಕುಲವಾಗಲಿ ಪ್ರಿಯಾ. ಇದು ನನ್ನ ಹಾರೈಕೆ ನಿಮ್ಮಗೆಲ್ಲರಿಗೂ......🎉🎉❤❤

  • @sandhyamg8513
    @sandhyamg8513 2 місяці тому +21

    ನಿಮ್ಮ ಕುಟುಂಬದ ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದು ಹಾರೈಸುತ್ತೇನೆ🎉

  • @UmarUmar-fd6rc
    @UmarUmar-fd6rc 2 місяці тому +1

    Super vlog akka 🎉yella olledagutte god bless u 😊 congratulations akka🎉

  • @sudhasudhir1501
    @sudhasudhir1501 2 місяці тому +1

    Heartly congratulations stay blessed always with all happiness 🎉
    ಹೊಸ ಮನೆ ಯ ಪ್ರವೇಶ ದೊಂದಿಗೆ ನಿಮ್ಮ ಎಲ್ಲಾ ಕನಸು ಗಳು ನನಸಾಗಲಿ ❤❤ ಮನೆ ತುಂಬಾ ಚೆನ್ನಾಗಿದೆ ಬಹಳ ಶ್ರಮ ಪಟ್ಟಿದೀರಿ ಶುಭವಾಗಲಿ 🎉

  • @withayan3951
    @withayan3951 2 місяці тому +19

    ವಾವ್ ಕಂಗ್ರಾಜುಲೇಷನ್ಸ್..🎉ma'am...ಒಂದು ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ನೀವು ಒಂದು ಉದಾಹರಣೆ

  • @mahalakshmi8615
    @mahalakshmi8615 2 місяці тому +7

    ಪ್ರಿಯಾ ಹೊಸ ಮನೆಯ ಗೃಹಪ್ರವೇಶಕ್ಕೆ ಶುಭಾಶಯ

  • @veenachannel6954
    @veenachannel6954 2 місяці тому +1

    Thumba thumba chennagide ...manassu thumbi banthu....dreams nodida hage aythu....thumba punyada family.... yavagalu heege kushiyagi nooru kaala baliri... once again congratulations

  • @pushpahegde7029
    @pushpahegde7029 2 місяці тому +2

    Madam, ನಿಮ್ಮ ಮನೆ ಅರಮನೆ ಹಾಗಿದೆ. ನೀವು ಮಧ್ಯಮ ಕುಟುಂಬ ದಿಂದ ಮೇಲ್ವರ್ಗದ ಕುಟುಂಬ ಕ್ಕೆ ಜಂಪ್ ಆಗಿದ್ದೀರಾ. ತುಂಬಾ ಸಂತೋಷ. Almighty God ನಿಮ್ಮನ್ನ ಚೆನ್ನಾಗಿಟ್ಟಿರಲಿ. Congratulations 🎉❤

  • @apoorvakanthu1517
    @apoorvakanthu1517 2 місяці тому +3

    Nim family nhodake chandha yar drusti bildange erli nim family ge 🥰❤️🥰

  • @libanibbu2700
    @libanibbu2700 2 місяці тому +5

    Wait madta idde e video goskara❤🎉

  • @meghavashu8874
    @meghavashu8874 2 місяці тому

    ಸದಾ ನಿಮ್ಮ ಕುಟುಂಬ ಹೀಗೆ ಖುಷಿ ಯಿಂದ ಕೂಡು ಕುಟುಂಬದೊಂದಿಗೆ ಇರಲಿ...... God bless u priya madam🙌🤲

  • @laveenasaldanha3336
    @laveenasaldanha3336 2 місяці тому

    Wow I loved the photoshoot..specially noorondu nenapu song❤❤❤

  • @sheelavasanth1857
    @sheelavasanth1857 2 місяці тому +45

    ಹೊಸ ಮನೆಯ ಗೃಹಪ್ರವೇಶದ ಶುಭಾಶಯಗಳು ಸದಾ ಹೀಗೆ ಫ್ಯಾಮಿಲಿ ಜೊತೆಗೆ ಖುಷಿಯಾಗಿರಿ 🎉🎉❤❤

  • @VidyaBhavish-he9ut
    @VidyaBhavish-he9ut 2 місяці тому +29

    ನಿಮ್ಮ ಅತ್ತೆಯವರು ಸಣ್ಣ ಹುಡುಗಿ ತರ ಮುದ್ದಾಗಿ ಕಾಣುತ್ತಿದ್ದಾರೆ , ಹಾಗೆ ಪ್ಲೆವಿಟ ಕೂಡ super. ಮನೆ super .

  • @lakshmim2585
    @lakshmim2585 2 місяці тому

    Hai madyama kutumba Nan nim vlogs nodoke shuru Maadi ,,5 years aithu . Yella anthadallu thalme jeevna nimdu.khushiyaagiri haage congratulations for new life new house new journey 🎉🎉🎉🎉❤

  • @vinodamathad4000
    @vinodamathad4000 2 місяці тому

    Congratulations beta ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ನೂರು ವರ್ಷಗಳ ಕಾಲ ಸಂತೋಷ ನೆಮ್ಮದಿ ಯಿಂದ ಹೊಸಾ ಮನೆಯಲ್ಲಿ ಬಾಳಿರಿ ಆರೋಗ್ಯವಾಗಿ ಮನೆ ತುಂಬಾ ಚೆನ್ನಾಗಿದೆ ❤❤🎉🎉🎉🎉

  • @vimalaatmika1472
    @vimalaatmika1472 2 місяці тому +3

    Congratulations Priya God bless you

  • @sabeenascakesandrecipeskan3948
    @sabeenascakesandrecipeskan3948 2 місяці тому +9

    ಯಲ್ಲಾ ಸರಿ ಆಗ್ಗುತ್ತೆ ಸಿಸ್ಟೆರ್ ಟೆಂಕ್ಷನ್ ಮಾಡ್ಬೇಡಿ 🙌🏽🙌🏽🥰

  • @hemashetty1729
    @hemashetty1729 2 місяці тому

    Waw..priya akka looking like princess in pink colour..its my favourite colour.. suits you well.. entire family os looking stunning.. beautiful house.. beautiful arrangement...your Blessed.. finally your dream is full filled.. congratulations and may god bless you lots of happiness in this new home ❤

  • @ramuramesh7093
    @ramuramesh7093 2 місяці тому

    Congrtes akka. Wish you all the best.. Yene agli niv super❤nim thara dreams irbeku. Adan achieve madbeku..🥰

  • @padmareddy3212
    @padmareddy3212 2 місяці тому +6

    It’s ok priya. This happens in many house warming functions. Stay blessed . A big congratulations to all the family members. Don’t be tensed everyone can understand your situation.

  • @ashikabd4067
    @ashikabd4067 2 місяці тому +3

    Hi
    ತುಂಬಾ ಚನ್ನಾಗಿ ಆಗಿದೆ ಗೃಹ ಪ್ರವೇಶ ತುಂಬಾ ಖುಷಿ ಆಯ್ತು ನೋಡಿ congratulations 💐

  • @stylensmile494
    @stylensmile494 2 місяці тому

    Congratulations , mane nimmadu, aadare namage namma maneya function iddha haage khushi aaithu, devru nimmnellaranu valledu madali . dil se happy. ❤🎉

  • @Sumalifestyle6
    @Sumalifestyle6 2 місяці тому +1

    ನಿಮಗೂ ನಿಮ್ಮ ಕುಟುಂಬದವರಿಗೂ ದೇವರು ಆರೋಗ್ಯ ಆಯುಷ್ಯ ಸದಾ ನೆಮ್ಮದಿಯನ್ನು ಕರುಣಿಸಲಿ ಸದಾ ಹೀಗೆ ಹೊಸ ಮನೆಯಲ್ಲಿ ಖುಷಿ ಖುಷಿಯಾಗಿರಿ ಅಕ್ಕಾ❤🎉💐💐🥰

  • @leenadsouza17
    @leenadsouza17 2 місяці тому +3

    1st comment❤

  • @chandrikavenugopal1222
    @chandrikavenugopal1222 2 місяці тому +5

    ನೂತನ ಗೃಹದ ಪ್ರವೇಶಕ್ಕೆ ಹಾರ್ದಿಕ ಶುಭಾಶಯಗಳು ❤❤❤

  • @shamalavg4409
    @shamalavg4409 2 місяці тому +1

    ತುಂಬಾ ಖುಷಿಯಾಯಿತು ಪ್ರಿಯಾ ಯಾವಾಗಲೂ ಹೀಗೆ ನಗು ನಗುತ್ತಾ ಇರಿ.ನಿಮ್ಮಮನೆತುಂಬಾಚನ್ನಾಗಿದೆ.ದೇವರುಆಯಸ್ಸುಆರೋಗ್ಯಕೊಟ್ಟು ಕಾಪಾಡಲಿ ❤❤❤

  • @rbkitchenkannadavlogs1133
    @rbkitchenkannadavlogs1133 2 місяці тому

    Congratulations For your new Home. Very beautiful house ಬೇಗನೆ ನಿಮ್ಮ ಮನೆ complete ಆಗ್ಲಿ GBU❤

  • @venushetty6162
    @venushetty6162 2 місяці тому +17

    ಹೊಸ ಮನೆಯ ಶುಭಾಶಯಗಳು

  • @sunithareciperoom8485
    @sunithareciperoom8485 2 місяці тому +3

    ಯಪ್ಪಾ ದೇವರೇ ಎಂತ ದೊಡ್ಡಮನೆ. ಎಲ್ಲರಿಗೂ ಒಳ್ಳೆಯದಾಗಲಿ

  • @mysmallworld9540
    @mysmallworld9540 2 місяці тому

    Congratulations dears🎊🎉🙏very happy to see that your dream cm true.. Thanks to be to God almighty.. May you have peace and love in your new home.. ♥️🙏Love u guys

  • @varshinidarshandarshan7645
    @varshinidarshandarshan7645 2 місяці тому

    Congratulations akka❤❤❤🎉 hosa maneya hosaa jeevana happy agi eralii❤

  • @sowmyaacharya3936
    @sowmyaacharya3936 2 місяці тому +3

    A ebharu banda pindagalu😢 vedio dalli enter adru 2 1/2year yen madiyadru nimantha celebrity maneyannu avarige complete madlike Agilla Andre Adu niv 2nd time Inauguration Date ettidu 😢😢

  • @prabharohidas487
    @prabharohidas487 2 місяці тому

    Thumba Kushi ayethu family nodi❤ God bless you both

  • @manjularshetty5150
    @manjularshetty5150 2 місяці тому

    Badige mane inda thodda aramane..... thumba kushi aythu mam devaru nimge olle family kotidare hege sada nemdiyage ire god bless you ❤❤❤❤❤

  • @murthyt4209
    @murthyt4209 2 місяці тому +2

    Congratulations 💐💐
    God Bless your family 🙏🏻🙏🏻

  • @MpremaMprema-tj7mk
    @MpremaMprema-tj7mk 2 місяці тому +2

    Really lady done I am proud of you Priya God bless your family ❤❤❤❤❤❤❤🎉🎉🎉🎉🎉

  • @ramyasrinivas83ramyasriniv67
    @ramyasrinivas83ramyasriniv67 2 місяці тому

    Once again congratulations Priya ma'am....Love your family members God bless you ❤❤❤

  • @veenangowda-yv5yt
    @veenangowda-yv5yt 2 місяці тому

    Mane thumba channagide priya... 💐 Devaru nimma family na yavaglu kushiyagittirli 🎉

  • @divyadivya1434
    @divyadivya1434 2 місяці тому

    Congratulations 👌👌👌👌wow really super agide god bless u🎂🎂🍫🍫👍👍👍❤❤

  • @Bhavanasandeep-nm2nb
    @Bhavanasandeep-nm2nb 2 місяці тому

    Thumba kushi aithu congratulations priya sis tension madko bedi yella olledhaguthe ❤❤❤yellaru tumba chenagi kanthidhira ❤❤❤

  • @deepakumardeepakumar6227
    @deepakumardeepakumar6227 2 місяці тому +1

    Congratulations mam nimma family yavaagalu khushiyinda hirali❤

  • @pushpalatha8270
    @pushpalatha8270 Місяць тому

    Im seeing ur growth soo rapidly omg 5 years back u wer in small rent & now dis place ....great blessing ❤

  • @sumase89
    @sumase89 2 місяці тому

    Congratulation all of ur family.... ನಿಮ್ಮ success ಇನ್ನು ಹೆಚ್ಚಾಗಲಿ ನಿಮ್ಮಲ್ಲೂ ಹಾಲು ಹುಕ್ಕಿಸೋ ಪದ್ದತಿ ಇದೇ ಅಂತ ಗೊತ್ತಿರ್ಲಿಲ್ಲ ನಿಮ್ಮ ಪದ್ಧತಿ ಗಳನ್ನ ನೋಡಿ ಖುಷಿ ಅಯ್ತು ಬೇಜಾರ್ ಕೂಡ ಅಯ್ತು ಪೂರ್ತಿ ಆಗಿಲ್ಲ ಮನೆ ಅಂತೂ but ಎಷ್ಟು ದೊಡ್ಡ ಪ್ರಾಜೆಕ್ಟ್ ಕಂಪ್ಲೀಟ್ ಆಗೋಕ್ಕೆ time ಆಗುತ್ತೆ ಏನು ಮಾಡಕ್ಕೆ ಇಲ್ಲ ದೇವರ ಇಚ್ಛೆ ನಮಗೆ ಎಷ್ಟು ಸಿಗ್ಬೇಕು ಏನು ಆಗ್ಬೇಕು ಇಲ್ಲ ಅವನ ಇಚ್ಛೆ ಅಲ್ವ ಆ ದೇವರು ಎಲ್ಲರಿಗೂ ಒಳ್ಳೇದು ಮಾಡ್ಲಿ 💐💐😍😍❤️❤️

  • @vinodashetty5449
    @vinodashetty5449 2 місяці тому

    Congratulations 🎉🎊💐
    ಎಲ್ಲ ಒಳ್ಳೆಯದಾಗುತ್ತದೆ ಪ್ರಿಯಾ ಅವರೆ 👍
    God bless you always 🙏🏻❤️❤️

  • @vanithasuares1
    @vanithasuares1 2 місяці тому

    Congratulations 🎊 for new home. God bless you and your family.
    Beautiful house.

  • @archananoel5785
    @archananoel5785 2 місяці тому

    Congratulations dear. May God bless your family. Really your house is amazing. This all the good wonders of God. I like the back ground song i.e. " e jagakella belakagi baa deva". That is most favourite song. I am also catholic from Mysore. May God bless you once again. This is all your hard work. Congratulations once again.💐💐👌👌👏👏

  • @reshmajsherigar3199
    @reshmajsherigar3199 2 місяці тому

    I am watching you from the beginning. Have seen all your ups and downs 😊 very happy to see you now..😊❤ may god bless you and your family ❤🎉 stay happy always ❤️

  • @ShriGouri.961
    @ShriGouri.961 2 місяці тому

    Complete agade irodu ollede aytu ankolli….yakendre ellara kannu onde taraha irolla…drishti kuda agutte…congratulations n god bless you lovely family ❤❤🎉👏🎂🫶😇💐🌈😍🤝

  • @Kamalavloginkannada
    @Kamalavloginkannada 2 місяці тому

    ಬಹಳ ಖುಷಿಯಾಯ್ತು ನಿಮ್ಮ ಮನೆಯ ಗೃಹಪ್ರವೇಶದ ವಿಡಿಯೋ ನೋಡಿ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೇವರು ಒಳ್ಳೆಯದು ಮಾಡಲಿ ಸಿಸ್ಟರ್🥰🥰🥰

  • @vanchanasavanth2412
    @vanchanasavanth2412 2 місяці тому

    Congratulations priya❤god bless u all...be happy always...u hv struggled a lot to reach here...wish u all more more success in ur life...I hv been watching ur vlogs since 5yrs....luv u all❤

  • @ashaacchu7249
    @ashaacchu7249 2 місяці тому

    Congratulations to u priya akka finally after so long time nimma ondu dodda dream complete aithu im very very happy for you akka tension madkobedi devara daye inda janara preethi sahakaradinda house warming function olle rithiyalli aithu hosa maneyalli nimge nimma full familyge nemmadi arogya ayassu sampattu kottu devaru kapadali endu nanna sanna korike ...god shawor ur precious blessings on eatch and every family members of priya akka ....💐💐💐💐❤❤❤❤

  • @shobhasalian2320
    @shobhasalian2320 2 місяці тому

    Congratulations to Priya n ur lovely family members. God bless u all with good health , success, happiness n prosperity ❤❤❤❤❤

  • @sudhanarashmiaraju9613
    @sudhanarashmiaraju9613 2 місяці тому

    Wow!! Such a Beautiful house for such a Beautiful family❤

  • @sugunasathish8293
    @sugunasathish8293 2 місяці тому

    Yella kushi neemage sigali edara endde neemma thumba sramavide God bless your family

  • @mariashinto2878
    @mariashinto2878 2 місяці тому

    ❤❤❤❤thumba kushi aythu akka. Nimma life yaavaglu happy aagirali❤

  • @gokulroy3133
    @gokulroy3133 2 місяці тому

    Congralutions with lots of love be happy forever....🎉🎉😊😊❤

  • @user-zu3ze5uo8d
    @user-zu3ze5uo8d 2 місяці тому

    Congratulations .wish you happy moments and stay in your new home.🎉🎉

  • @nagamanithapsey7318
    @nagamanithapsey7318 2 місяці тому

    Very nice vlog ri Priya avre. Thumba channage yidhe mane super 👌

  • @krupaprabhu5744
    @krupaprabhu5744 2 місяці тому

    Congratulations dear. God bless you and your family. Very happy to see the family with oneness 🎉🎉🎉❤ Love you

  • @user-im3ct9tf7d
    @user-im3ct9tf7d 2 місяці тому

    Congratulations 💐 💐 priya mam nimgu nimma family ge devaru olledu madali, nanu 5 years nda nim video nodthidini olle achievement intha dodda mane kattisiddu sulabada mathalla

  • @jacinthapais5242
    @jacinthapais5242 2 місяці тому

    congratulations Priya mam and family. God bless ur new home with joy and happiness. All are looking so beautiful with white dress code enjoy🎉💐🎉🎊

  • @plorinveigas4225
    @plorinveigas4225 2 місяці тому

    Congratulations 🎊 on the new house warming ceremony. May God bless you with happiness, peace, good health, and wealth in this new house. Stay blessed always ❤🎉

  • @tinarodriguesrodrigues3139
    @tinarodriguesrodrigues3139 2 місяці тому +2

    God bless you so much your house also enjoy god bless you again akka I am from Mysore🎉🎉🎉🎉🎉😊😊😊😊😊😊🏫🎉🎉🎉🎉🎉❤😇🙏

  • @madhuripatil8492
    @madhuripatil8492 2 місяці тому

    Congratulations you & your family dear sister🎉❤yavagalu hige khushi khushi aagi eri🎉❤

  • @anupamasurejairaj4184
    @anupamasurejairaj4184 2 місяці тому

    Heartfelt congratulations to the entire family... Priya madam happy seeing this video ... some attachment... May God shower u all a lots of happiness and health always ... stay blessed ❤🤝👌👏👏👏

  • @swathiMaheshvedanth
    @swathiMaheshvedanth 2 місяці тому

    Congratulations akka🎉all God bless you...to ur family...❤

  • @veeragonsalves8067
    @veeragonsalves8067 2 місяці тому

    Congratulations to Priya and all family members. God bless you. All the very best for your new home 🏡

  • @Deepipoori
    @Deepipoori 2 місяці тому

    Nice vlog ❤all the best for new home ua dream home 🎉

  • @KrishnaKumari-yt5un
    @KrishnaKumari-yt5un 2 місяці тому

    Atlast. Priya. Your. Home. I has completed. Hearty. Congratulations. May God bless you. Don't worry. God. Has come to your. House. Father has blessed. This much. Has been done with. God's grace. Remaining. Will. Also. Finish. All are looking. Beautiful. It is a combined. Effort. Stay happy

  • @Name12364
    @Name12364 2 місяці тому

    Congratulations 🥂 Never mind god always bless you with gratitude at a right time ❤

  • @seemalobo5596
    @seemalobo5596 2 місяці тому

    I’m very happy for you dear Priya. Congratulations to you and your family. God bless your new home with peace and happiness. All the best dear🙏❤️

  • @vanim278
    @vanim278 2 місяці тому

    Looking so pretty sis waiting vlog finally happy to see u❤🎉

  • @jrl8604
    @jrl8604 2 місяці тому

    Congrats to you all. May God shower his blessings on your home and your family.

  • @vigi004vox4
    @vigi004vox4 2 місяці тому

    Olledu again nimge Priya avre ,mane anthu thumbaaaaa chennagi bandide,thumba kushi aythu nodi,nimge olledu agli ❤❤❤❤

  • @rooparao360
    @rooparao360 2 місяці тому

    congratulations 🎉🎊👏🤝 stay blessed always very very........ beautiful home 👌👌love to visit ur ur home once and meet u ❤️

  • @santhoshvs-km9ke
    @santhoshvs-km9ke 2 місяці тому +1

    Congratulations super super akka .ur family good family

  • @sandraroberts2627
    @sandraroberts2627 2 місяці тому

    God bless your new home dear Priya. Will surely visit when we come to Mangalore..❤

  • @dorothyalex9235
    @dorothyalex9235 2 місяці тому

    Congratulations dear Priya God bless you abundantly. For your new home. ❤

  • @DinaVlogs-Son
    @DinaVlogs-Son 2 місяці тому

    Congratulations to all of you💐I could make out the stress and anxiety on both of your faces dear... But you all together carried it so well...🎉

  • @user-yk3jg3gu8j
    @user-yk3jg3gu8j 2 місяці тому

    Congratulations priya🎉am Vry much proud of you,God bless u n ur family strong lady bye n take care of

  • @user-wj4eg6qz8z
    @user-wj4eg6qz8z 2 місяці тому

    Congratulations to the sweet family may the almighty God bless u all 🎉❤

  • @sahana2466
    @sahana2466 2 місяці тому

    Congrats priya mam and family🎉🎉 i would remember the 1st video u had uploaded and now...this is called 'growth' happy to see this beautiful video today, once again congratulations to your beautiful home, god bless u with all the happiness and good health🎉

  • @sandhyamallya4825
    @sandhyamallya4825 2 місяці тому

    Nice family.. nice house .. God bless u all❤