ಶಿವಣ್ಣನ ಅಭಿಮಾನಿಗಳೇ..ಕ್ಷಮೆ ಇರಲಿ..ಸಿನಿಮಾ ರಿವ್ಯೂ ಮಾಡುವ ಮನಸಿಲ್ಲ..!! | Ghost Kannada Miovie | B Ganapathi

Поділитися
Вставка
  • Опубліковано 18 жов 2023
  • ದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #BGanapathi #Ghost #movireview #GhostMovieReview #shivarajkumar #srini
    #Ghost #GhostReview #GhostPublicReview #kannada #news #trending #GhostMoviePublicReview #GhostTheatreReview #Shivarajkumar #ShivarajkumarGhost #Leo #LeoReview #LeoMovieReview #LeoMoviePublicReview #GhostReaction #GhostMovieReaction #GhostMoviePublicReaction
  • Розваги

КОМЕНТАРІ • 561

  • @sadashivasadashiva2258
    @sadashivasadashiva2258 8 місяців тому +53

    ಇದನ್ನು ಪ್ರತಿಯೊಬ್ಬ ಕನ್ನಡಿಗನು ಅರ್ಥಮಾಡಿಕೊಳ್ಳಬೇಕು ನಮ್ಮ ಕರ್ನಾಟಕದಲ್ಲಿ ಕನ್ನಡ ಚಿತ್ರಕ್ಕೆ ಎಷ್ಟು ತೊಂದರೆ ಆದರೆ ಇನ್ನು ಮುಂದೆ ಏನು ಅಂತ ಚಿಂತಿಸುವ ಸ್ಥಿತಿ ಇದೆ ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗನು ನೋಡಿ ಅರ್ಥಮಾಡಿಕೊಳ್ಳಬೇಕು ಗಣಪತಿ ಅಣ್ಣನಿಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು

  • @punyakumar1580
    @punyakumar1580 8 місяців тому +21

    ಅಣ್ಣಾವ್ರ ಬೆಲೆ ಈಗ ಗೊತ್ತಾಗ ತ ಇದೆ.... 🙏🙏🙏ಜೈ ರಾಜಣ್ಣ ❤❤❤

    • @PradeepKumar-gu7vu
      @PradeepKumar-gu7vu 8 місяців тому

      ಕೇವಲ ಅಣ್ಣಾವ್ರು ಮಾತ್ರ ಅಲ್ಲ,ಹಾಗೆ ಉಳಿದ ಕಲಾವಿದರಿಗೆ ಅವಮಾನ ಮಾಡ್ಬೇಡಿ,ಚೆನ್ನೈ ನಲ್ಲಿದ್ದ ಕನ್ನಡ ಇಂಡಸ್ಟ್ರಿನ ಸಂಕೇತ್ ಸ್ಟುಡಿಯೋ ಮಾಡಿ ಬೆಂಗಳೂರಿಗೆ ಕರೆತಂದಿದ್ದೆ ಶಂಕರ್ ನಾಗ್ ಹಾಗೆ ಪ್ರತಿಯೊಬ್ಬ ಹಳೆಯ ಕಲಾವಿದ ಕೂಡ ಕನ್ನಡ ಚಿತ್ರರಂಗಕ್ಕೆ ಕರ್ನಾಟಕಕ್ಕೆ ಏನಾದ್ರೂ ಒಂದು ಕಾಂಟ್ರಿಬ್ಯೂಟ್ ಮಾಡೋಕೆ ಪ್ರಯತ್ನ ಪಟ್ಟಿದ್ದಾರೆ ಹಾಗೆ ಅಣ್ಣಾವ್ರು ಕೂಡ,ನೆನಪಿಡಿ ಎಲ್ಲರೂ ನಮ್ಮವರೇ ಕನ್ನಡಕ್ಕಾಗಿ ದುದಿದಿರುವವರು.

  • @mahadevaswamypatelmahadeva573
    @mahadevaswamypatelmahadeva573 8 місяців тому +11

    ತುಂಬಾ ಒಳ್ಳೆಯ ಮಾತುಗಳು ಗಣಪತಿ ಸರ್...
    ನಮ್ಮಲ್ಲಿ ಬಾರೀ ದೊಡ್ಡ ದೊಡ್ಡ ಸ್ಟಾರ್ ಅಂತ ಅಂದ್ಕಂಡಿರೋರು ಅವರವರ ಅಭಿಮಾನಿಗಳ ಕೋಟೆಯನ್ನು ಕಟ್ಟಿಕೊಂಡಿದ್ದಾರೆ
    ಆದರೆ ಕನ್ನಡ ಚಿತ್ರರಂಗ ನಮ್ಮದು ಅನ್ನೋ ಸ್ವಾಭಿಮಾನ ಯಾವ ನಟನಿಗೂ ಇಲ್ಲ.

  • @sanjeevhasarani8127
    @sanjeevhasarani8127 8 місяців тому +21

    ಸೂಪರ್ ಸರ್..ನಿಮ್ಮ ಮಾತುಗಳಲ್ಲಿ ಯ ಮಿಂಚು ಅದ್ಭುತ ಗಣಪತಿ ಸರ್..ಮೆಚ್ಚುವಂತಹುದು.ಮಾತುಗಳು ಸಂಚಲನವನ್ನು ಹುಟ್ಟುಹಾಕುತ್ತವೆ..ಧನ್ಯವಾದಗಳು ಗಣಪತಿ ಅವರೇ...🎉🎉🎉🎉🎉🎉😊

  • @appudevaru
    @appudevaru 8 місяців тому +63

    ಕನ್ನಡನಾಡಿನ‌ ಸರ್ಕಾರ ಕನ್ನಡನಾಡಿನಲ್ಲಿ ಸರ್ಕಾರಿ ಮತ್ತು ಸಾರ್ವಜನಿಕವಾಗಿ ಎಲ್ಲಾ ಸ್ಥಳಗಳಲ್ಲೂ ಸಂಪೂರ್ಣ ಕನ್ನಡ ಕಡ್ಡಾಯ ಅನ್ನುವ ನಿಯಮ ಜಾರಿಮಾಡಬೇಕು, ಇದನ್ನು ಎಷ್ಟು ಜನ ಬೆಂಬಲಿಸುತ್ತೀರ?

    • @lohithkumar7060
      @lohithkumar7060 8 місяців тому

      ಈ ಕಾನೂನು ಜಾರಿಗೊಳಿಸೋಕೆ ನಮ್ಮ ರಾಜಕೀಯದಲ್ಲಿ ಅಪ್ಪನಿಗೆ ಹುಟ್ಟಿದವರು ಯಾರೂ ಇಲ್ಲ ಅಣ್ಣ ನಮ್ಮ ಕರ್ನಾಟಕದಲ್ಲಿ

    • @nnnnareshkannada
      @nnnnareshkannada 8 місяців тому

      😢😊oyiibijmmjivuuuuu bvvgv😇 ನಾನು ನಾನು p ಯ್ಟ್ಗ್ಟ್ಟಗ್ಗ್ಗೆನ್ವಚ್ಚಿ
      ವುಟಿಸಿಯ್,, ಬೇಡ., ತ್ಸ್ 😇r🫰🫰😇😇😇ttytud, 💔m

    • @manjunathahindi5956
      @manjunathahindi5956 8 місяців тому

      ಸರ್ಕಾರ ಎಂಬ ಶಬ್ದವೇ ಪರ್ಷಿಯನ್ ಭಾಷೆಯದ್ದು.

    • @manoharjk7007
      @manoharjk7007 8 місяців тому +1

      ಎಲ್ಲಕ್ಕೂ ಸರಕಾರದ ಕಡೆ ಕೈ ತೋರಿಸಬಾರದು, ಕನ್ನಡ ಪ್ರೇಮ ನಮಲ್ಲಿ ಬರಬೇಕು.

  • @creative_minds1770
    @creative_minds1770 8 місяців тому +14

    King Shivanna is back...Boss of Sandalwood ❤
    The best action thriller must watch..

  • @ittigibasavarajgouda5781
    @ittigibasavarajgouda5781 8 місяців тому +89

    ನಾನು ಶಿವರಾಜ್ ಕುಮಾರ್ ಸರ್ ಅವರ ಪಕ್ಕ ಅಭಿಮಾನಿ ಶಿವರಾಜ್ ಕುಮಾರ್ ಸರ್ ಅವರ 125 ಚಿತ್ರಗಳನ್ನು ನೋಡಿದ್ದೇನೆ ಆದರೆ ದರ್ಶನ್ ಸರ್ ಅವರ ಮೊನ್ನೆ ಹೇಳಿದ ಮಾತು ಸತ್ಯ ದರ್ಶನ್ ಸರ್ ಬಿಟ್ಟರೆ ಕನ್ನಡದ ನಟರಿಗೆ ಯಾವುದೇ ಗಂಡಸ್ತನ ಇಲ್ಲ ಇದು ಸತ್ಯ ಮನಸ್ಸಿಗೆ ತುಂಬಾ ನೋವಾಗುತ್ತೆ ಯಾರು ಹೇಳಬೇಕು ತಿಳಿಯುತ್ತಿಲ್ಲ ಹೇಳಿದರೆ ಆಭಿಮಾನಿ ಈ ಅಭಿಮಾನಿ ಅಂತ ಕಾಂಟ್ರವರ್ಸಿ ಆಗುತ್ತೆ ಆದರೆ ಬೆಂಗಳೂರಿನಲ್ಲಿ ಕನ್ನಡ ಸತ್ತು ಹೋಗಿದೆ

    • @vinaykaul5970
      @vinaykaul5970 8 місяців тому +3

      ಹೌದು.... ಇದು ಕಹಿಸತ್ಯ....

    • @rajhukwt1150
      @rajhukwt1150 8 місяців тому +2

    • @govindarajubv5507
      @govindarajubv5507 8 місяців тому

      Nija brother kannada sathhu ogtide

    • @bhagyachandu
      @bhagyachandu 8 місяців тому +3

      ಕರ್ನಾಟಕದಲೇ ಇದೇವಾ ಅಂತಾ ಅನುಮಾನ ಆಗುತೆ

    • @user-ql1wv6mc1s
      @user-ql1wv6mc1s 8 місяців тому

      ನಿಜ ಗುರು ಈ ಸುದೀಪ್ ,ಯಶ್ ವೆಸ್ಟ್ ಈ ವಿಚಾರ ದಲ್ಲಿ ಮಾತಾಡಲ್ಲ ಯಾವುದೇ ಕೋ ಏನೋ .....ಶಿವಣ್ಣ ಕೂಡ ಬಿಟ್ಟು ಕೊಟ್ತಿವಿ ಅಂತ ಸ್ವಾಭಿಮಾನ ತೋರಿಸೋದು ತಪ್ಪು..... ಸ್ವಲ್ಪ ನೂ ಗೊತ್ತಾಗಲ್ವ

  • @ramakrishnaks6328
    @ramakrishnaks6328 8 місяців тому +78

    ಘೋಸ್ಟ್ ಮೂವಿಗೆ ಏನೂ ಸಮಸ್ಯೆ ಆಗಲ್ಲ ಲಿಯೋ ಮೂವಿ ನೆಕ್ಸ್ಟ್ ಎತ್ತಂಗಡಿ ಆಗುತ್ತೆ, ಘೋಸ್ಟ್ ಗೆ ಹೆಚ್ಚಿನ ಥಿಯೇಟರ್ ಸಿಕ್ತವೇ ಘೋಸ್ಟ್ ಮೂವಿ ಸೂಪರ್ ಯಾರು ಮಿಸ್ ಮಾಡ್ಕೋಬೇಡಿ 💥💥💥

  • @user-vm8dw6bu4l
    @user-vm8dw6bu4l 8 місяців тому +2

    ಘೋಸ್ಟ್ ಮೂವಿ ನಿಜವಾಗಿ ಅದ್ಭುತವಾಗಿದೆ...
    ಡೈರೆಕ್ಟರ್ ಮತ್ತು ಹೀರೋ ಸಿನೆಮಾವನ್ನು ಎತ್ತಿ ಹಿಡಿದಿದ್ದಾರೆ...
    ನೋಡದಿದ್ದವರಿಗೆ ದೊಡ್ಡ ಲಾಸ್..

  • @bhagyachandu
    @bhagyachandu 8 місяців тому +15

    That's the reason I love Darshan. He speaks truth without polish. We have to change our attitude otherwise how silently we lost kasargode same way we will loose Mangalore and Bangalore also

  • @sanjeevhasarani8127
    @sanjeevhasarani8127 8 місяців тому +19

    ಗಣಪತಿ ಅವರೇ..ಈಗಿನ ಪರಿಸ್ಥಿತಿಯನ್ನು ಚೆನ್ನಾಗಿ ವಿಶ್ಲೇಷಿಸಿ ದ್ದಿರೀ..sir.. ನಿಮ್ಮ ಮಾತೇ ಚಂದ ಕನ್ನಡದ ಬಗ್ಗೆ ನಿಮ್ಮ ಅಭಿಮಾನ ಮೆಚ್ಚುವಂತಹುದು..ಧನ್ಯವಾದಗಳು ಗಣಪತಿ ಸರ್....🎉🎉🎉🎉🎉🎉🎉😊

  • @venkivenki4148
    @venkivenki4148 8 місяців тому +16

    ದರ್ಶನ್ ಸರ್ ಅದೇ ಅದೇ ಮಾತು ಹೇಳಿದ್ದು ಆದರೆ ನೀವೆಲ್ಲ ಅವರನ್ನ ನೆಗೆಟಿವ್ ಅಲ್ಲಿ ಬೈದರಿ ತುಂಬಾ ಚನ್ನಾಗಿದೆ

  • @jagadishhbjagadish6869
    @jagadishhbjagadish6869 8 місяців тому +18

    Nijvaglu sakkathagide movie ❤️🔥🔥

  • @manasiddare_maarga
    @manasiddare_maarga 8 місяців тому +29

    Ghost movie chennagide. Dayavittu ellaru nodi Kannada belesi

  • @vinaykumarssheelavant3363
    @vinaykumarssheelavant3363 8 місяців тому +26

    At the end Gost wins the race , never underestimate talent of Kannadigas this is for Distributers of our own Karnataka, First Mane sadasyaranna nambodanna kaliri 🙏🙏

  • @scena4294
    @scena4294 8 місяців тому +12

    ಸೂಪರ್ ಸರ್ ಕನ್ನಡ ಪದ ಸಂಘಟನೆಗಳ ಬಗ್ಗೆ ಮಾತಾಡುವುದು ನಾವು ತುಂಬಾ ಧನ್ಯವಾದಗಳು ಅವರೆಲ್ಲ ಹೇಳ್ಕೊಳಕ್ಕೆ ಅಷ್ಟೇ ಕನ್ನಡಪರ ಸಂಘಟನೆಗಳು

  • @mallesham4012
    @mallesham4012 8 місяців тому +90

    ಡಿ ಬಾಸ್ ಇದನ್ನ ಅವತ್ತೇ ಹೇಳಿದ್ರು..💛❤️
    ಕನ್ನಡಿಗ ಕನ್ನಡದ ಕಾವಲಿಗ 💛❤️

  • @srm478
    @srm478 8 місяців тому +14

    True words 🙏 JAI KARNATAKA " 🙏

  • @rameshrami2540
    @rameshrami2540 8 місяців тому +34

    ನಿಮ್ಮ ಮಾತುಗಳನ್ನು ಕೇಳಿದ ಮೇಲೂ.....ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ರೆ.ಮುಂದೆ ಕಷ್ಟಯಿದೆ .ಕನ್ನಡದ ವಿತರಕರೇ.. ಈಗಲಾದರೂ ಘೋಸ್ಟ್ ಶೋನಾ ಹೆಚ್ಚಿಸಿ.

    • @karageshkaragesh292
      @karageshkaragesh292 8 місяців тому

      Modalu shivaraj kumar ranna karnataka dindda tamil nadige hodici athane sarihella kannadigara mokavada dariciruva tamil shivaraj kumar athane navellaru vandde bekidare hennu hechu tatar galu bettu kodotheve antha helidane punith rajkumar kalina duligu shivaraj kumar alla

  • @madhu_d6526
    @madhu_d6526 8 місяців тому +5

    ನಮ್ಮ ಬೆಂಗಳೂರು ಅಲ್ಲಿ ಬೇರೆ ಬಾಶಿಗರೇ ತುಂಬಿದರೆ, ಅದಕ್ಕೆ ಈ ಪರಿಸ್ತಿತಿ.. 😢

  • @sathishm6512
    @sathishm6512 8 місяців тому +12

    ನಮಸ್ಕಾರ ಬಿ ಗಣಪತಿಯವರ ರಾಜಕುಮಾರ್ ಅವರ ಬದುಕಿದ್ದಾಗಲೇ ಕನ್ನಡ ಬಾಸ ಪ್ರೇಮ ನಾಡ ಪ್ರೇಮ ಸ್ವಾಭಿಮಾನ ಆದರೆ ಇದೇ ಗೀತಾ ಶಿವರಾಜಕುಮಾರ್ ಅವರು ಅವರು ತಮ್ಮ ಮಿನಿಸ್ಟರ್ ಆಗಿದ್ದಕ್ಕೆ ಗೀತಾ ಕೋರ್ ಹೋಗುತ್ತಿದ್ದೇನೆ ಒಬ್ಬ ತರ್ಡ್ ಕ್ಲಾಸ್ ಅವರ ಕಾಲಿಗೆ ಬೀಳ್ತಾರೆ ಅಂದ್ರೆ ಊರಲ್ಲೇ ಫಸ್ಟ್ ಸ್ವಾಭಿಮಾನ ಇಲ್ವಲ್ಲ ಸ್ವಾಮಿ ಗೀತಾ ಶಿವರಾಜಕುಮಾರ್ ಬೆಳೆಸಿಕೊಳ್ಳಬೇಕು ಸ್ವಾಭಿಮಾನ

  • @chethana.rchethu5903
    @chethana.rchethu5903 8 місяців тому +22

    Extraordinary movie ❤

    • @jeethus5
      @jeethus5 8 місяців тому +1

      Ghost super agide film click agtha ide Jai Karnataka

    • @ronaknanda6175
      @ronaknanda6175 8 місяців тому

      Tunne 😂😂😂

  • @maheshm6040
    @maheshm6040 8 місяців тому +12

    Correct. ಅಣ್ಣಾ. ನಿಮ್ಮ. ಮಾತು ❤

  • @puneethrajkumar9462
    @puneethrajkumar9462 8 місяців тому +3

    ನೀವು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕನ್ನಡಿಗರ ಮೊದಲ ಆಯ್ಕೆ ಕನ್ನಡವೇ ಆಗಿರಬೇಕು ... ವಿಶಾಲ ಹೃದಯದ ಕನ್ನಡಿಗರಿಗೆ ಸ್ವಾಭಿಮಾನದ ಕೊರತೆ ಇದೆ 💯

  • @prabhudevt-zd5kt
    @prabhudevt-zd5kt 8 місяців тому +10

    ಗೋಷ್ಠ ಸಿನಿಮಾ ಸೂಪರ್ ಆಗಿದೆ

  • @shyamtps3806
    @shyamtps3806 8 місяців тому +8

    Jai d Boss

  • @sureshkr6144
    @sureshkr6144 8 місяців тому +6

    ವಿಪರ್ಯಾಸವೆಂದರೆ
    ಕನ್ನಡಿಗರೇ ಹೆಚ್ಚು ಪರಭಾಷಾ ಚಿತ್ರಗಳನ್ನು ನೋಡೋದು 😢😢😢😢😢

  • @mrgcrmemes1286
    @mrgcrmemes1286 8 місяців тому +4

    ಶಿವಣ್ಣ ನೇ ಬೇರೆ ಭಾಷೆ ಮೂವೀ ನಾ ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡ್ತೀನಿ ಅಂತಾರೆ

    • @shivakumarsiddappaHC8541
      @shivakumarsiddappaHC8541 8 місяців тому

      Yes.. Shivanna shouldn't tell those words in public,it hurts kannadigas.. if he wants..let him watch any language movies of his choices.. it's his personal wish & he should be alert in public. 😀

  • @vikramvikramnayak3849
    @vikramvikramnayak3849 8 місяців тому +5

    Ghost movie extraordinary.ghost always fire 🔥🔥🔥

  • @parinithshetty2563
    @parinithshetty2563 8 місяців тому +33

    For Politicians Ranganna Sir🔥
    For Distributors Ganapanna Sir🔥
    Next level belting for cheap mind distributors and exhibitors I have watched Ghost and Leo in same theatre same screen same seat Ghost Cost -250/-
    Leo - 500/-
    Why always distributor’s support other industry movies

  • @shankarshankarav6041
    @shankarshankarav6041 8 місяців тому +8

    ಮೊದಲಿಗೆ ಶಿವರಾಜಕುಮಾರ್ ಕೇಳಿಲ ನೀವೇನ್ ಕೇಳ್ತೇರ್ ಬಿಡಿ ಸರ್

    • @rajashekararaj9150
      @rajashekararaj9150 8 місяців тому +4

      ನಿಜ ಹೇಳಬೇಕೆಂದರೆ ಹೇಳಬೇಕೆಂದರೆ ಶಿವರಾಜ್ ಕುಮಾರ್ ಥರ್ಡ್ ಕ್ಲಾಸ್ ನನ್ಮಗ

    • @shivakumarsiddappaHC8541
      @shivakumarsiddappaHC8541 8 місяців тому

      @@rajashekararaj9150 ನಿಮ್ಮ ಭಾಷೆಗೆ ಗಮನ ಕೊಡಿ

  • @irambr
    @irambr 8 місяців тому +5

    Whatever you said is 100% true. We kannadigas should stand for our culture and language first. Naavu namma nela, jala matthu baashege gourava kodale beku.

  • @maltheshk6927
    @maltheshk6927 8 місяців тому +8

    Ghost movie chennagide....ode odutte movie...content is the king...

  • @indragajagowda8357
    @indragajagowda8357 8 місяців тому +2

    ರಾಜ್‌ ಕುಮಾರ್ ಸರ್.ವಿಷ್ಣುವರ್ಧನ್ ಸರ್.ಶಂಕರ್ ನಾಗ್ ಸರ್ .ಅಂಬರೀಶ್ ಅಪ್ಪಾಜಿ ನಂತರ .ನಮ್ಮ ಪ್ರೀತಿಯ
    ❤ಡಿಬಾಸ್🌹 ಮಾತ್ರನೇ ಅಪ್ಪಟ ಕನ್ನಡದ ಕಲಾರತ್ನ. ಜೈ ಡಿಬಾಸ್🌹 ಜೈ ಕನ್ನಡ💛❤️

  • @lsureshkrishna1998
    @lsureshkrishna1998 8 місяців тому +200

    ನೀವು ಸರಿಯಾಗಿ ಹೇಳಿದಿರಿ... ಇದೇ ಮಾತು ದರ್ಶನ್ ಅವರು ಹೇಳಿದರು ಕನ್ನಡ ಚಿತ್ರ ಮೊದಲು ನೋಡಬೇಕು

    • @sharanabasava3867
      @sharanabasava3867 8 місяців тому +3

      ❤🎉 yes boss and

    • @firststeps6640
      @firststeps6640 8 місяців тому +3

      Film ondu entertainment, namage eshta bansa film nodtivi nammishta. Ksnnada abhimana na kannada movie nodi thoriso aagatya ella. Avaru heltare, avarige duddu barutte annodu bitre avarenu kannada uddarakje helalla.

    • @firststeps6640
      @firststeps6640 8 місяців тому +2

      Olle cinema na kannadigaru gedde gellishtare adu kannada aagli bhojpuri aagli.

    • @firststeps6640
      @firststeps6640 8 місяців тому +2

      Ghost full movie budget leo hero na sari sumaru remunaration, so e yeradu movie na yaava riti compare madtira?

    • @firststeps6640
      @firststeps6640 8 місяців тому +1

      Kaveri dispute bagge fight maadona yella kannadigaru jothe seri adu bittu movie prospect nododu nimma narrow mentality thorisutte.

  • @prashantackck6747
    @prashantackck6747 8 місяців тому +16

    ಇದನ್ನೇ ನಮ್ ಡಿ ಬಾಸ್ ಹೇಳಿದ್ದು ಜೈ ಡಿ ಬಾಸ್ 💖

  • @srikanthkini5177
    @srikanthkini5177 8 місяців тому +22

    ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ತಂಡಕ್ಕೆ ಬಳೆ ಹಂಚುವ ಕಾರ್ಯ ಕ್ರಮ ಮಾಡಬೇಕು.

  • @shankarshankarav6041
    @shankarshankarav6041 8 місяців тому +6

    ಅಣ್ಣಾವ್ರು ಈ ಬಿಲ್ಡಪ್ ಹೀರೋಗಳು ಹೋಲಿಸಬೇಡಿ

  • @shravanrpawarshravanrpawar9164
    @shravanrpawarshravanrpawar9164 8 місяців тому +14

    Ghost Industry Hit🔥

    • @sathishava7026
      @sathishava7026 8 місяців тому

      Yava Industry....???
      Chemical Industry ya??? 😅

  • @sscaresafetysecuritycareco5800
    @sscaresafetysecuritycareco5800 8 місяців тому +7

    ,ಏನು ಮಾಡೋದು ಸರ್.. ಇದೆ ನಮ್ಮ ಕರುನಾಡ ಚಕ್ರವರ್ತಿ ಜೈಲಿರ್ ಸಿನಿಮಾ launch ನಲ್ಲಿ ನನಗೆ ಯಾಕೆ ತಮಿಳು ಫಿಲಂ ನಲ್ಲಿ ಯಾರು ಕರೆದಿಲ್ಲ ಅಂತ ಹೇಳ್ಕೊಂಡ್ರು... ಸಿದ್ದಾರ್ಥ್ ಗೆ apology ಯಾಕೆ ಕೇಳಿದ್ರು

  • @keshvareddy9515
    @keshvareddy9515 8 місяців тому +2

    ತುಂಬಾ ಧನ್ಯವಾದಗಳು

  • @purushtam9353
    @purushtam9353 8 місяців тому +1

    Appreciate your concern towards Kannada and Kannada Cinema .. 🙏🏻🙏🏻

  • @mahabaleshwark6401
    @mahabaleshwark6401 8 місяців тому +5

    ಕಳೆದ ವಾರ ಬೆಂಗಳೂರಿಗೆ ಬಂದಿದ್ದೆ ತ್ರಿವೇಣಿಯಲ್ಲಿ ತೋತಾಪುರಿ ೨ ನೋಡಿದೆ. ಸಿನೆಮಾಕ್ಕೆ ಬಂದ ಪ್ರೇಕ್ಷಕರ ಸಂಖ್ಯೆ ೧೫,೨೦. ೫ ದಿನಕ್ಕೆ ತೆಗೆಯಬೇಕಾಯಿತು. ಹರೋ ಹರ.

  • @udayanaik7175
    @udayanaik7175 8 місяців тому +3

    ನೀವು ಹೇಳೋ ಮಾತು ದರ್ಶನ್ ಮಾನ್ನೇನೆ ಹೇಳಿ ಆಗಿದೆ ನಿಮಗೆ ಇವತ್ತು ಜ್ಞಾನೋದಯ ಆಗಿದೆ ಗುಡ್
    ...

  • @chethana.rchethu5903
    @chethana.rchethu5903 8 місяців тому +13

    Shivanna acting ultimate

  • @revathit.n9742
    @revathit.n9742 8 місяців тому +5

    ಜೈ ಕನ್ನಡಾಂಬೆ .

  • @vijayakumarmp8763
    @vijayakumarmp8763 8 місяців тому +2

    ಸಾಕು ಬಿಡಿ ಸೀಮಿ,65ವರ್ಷಗಳಿಂದ ಇದನ್ನೇ ಕೇಳುತ್ತಿದ್ದೇನೆ. ಕೇಳಿ ಕೇಳಿ ಸಾಕಾಗಿದೆ.. ಇನ್ನೂ ನೂರು ವರ್ಷ ಆದರೂ ಹೀಗೆ ಇರುತ್ತೆ.

  • @partheeshlv9104
    @partheeshlv9104 8 місяців тому +28

    ಶಿವಣ್ಣ ಅವ್ರೆ ಬೇರೆ ಭಾಷೆಗೆ ಸಪೋರ್ಟ್ ಮಾಡ್ತಾರೆ ಏನ್ಮಾಡೋದು

    • @RaghavGowda-si5ul
      @RaghavGowda-si5ul 8 місяців тому +4

      Correct agi helidri. DARSHAN has to lead kfi. Not this waste body shivrajkumar

    • @ShankarYuva
      @ShankarYuva 8 місяців тому +2

      Shivanna again back to back 3 movie in tamil ❤❤

  • @Kallu1012
    @Kallu1012 8 місяців тому +11

    ಸರ್ ಕನ್ನಡ ಹೋರಾಟಗಾರರ ಬಗ್ಗೆ ಮಾತ್ ಆಡ್ಬೇಡಿ ಇದಕ್ಕೆ ಕಾರಣವೇ ಶಿವಣ್ಣ ಅವರು ಯಾಕೆಂದ್ರೆ ಅವರೇ ಹೇಳಿರುವ ಹಾಗೆ ವಿಜಯ್ ಅವರ ಫ್ರೆಂಡ್ ಅವರ ಸಿನಿಮಾ ಒಳ್ಳೆ ಕಲೆಕ್ಷನ್ ಆಗ್ಲಿ ಅಂತ ಹೇಳ್ತಾರೇ ಮತ್ತೆ ಕನ್ನಡ ಹೋರಾಟಗಾರರು ಚಿಕ್ಕಿ ಮೂವಿ ಪ್ರೆಸ್ ಮೀಟ್ ನಿಲ್ಲಿಸಿದಾಗ ಶಿವಣ್ಣ ಅವರ ಪ್ರಕಾರ್ ಅದು ತಪ್ಪು

  • @ravindrahk8676
    @ravindrahk8676 8 місяців тому +13

    Bengaluru ಇವತ್ತು ಸಂಜೆ ಷೋ...ಎಲ್ಲಾ ಮಲ್ಟಿಪ್ಲೆಕ್ಸ್... 90 percent occupancy

  • @krishnabm6918
    @krishnabm6918 8 місяців тому +1

    ನಮ್ಮ ಕನ್ನಡ ಚಿತ್ರಗಳ ವಿತರಕರು, ಪ್ರೊಡ್ಯೂಸರ್ಗಳು, ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ನಾಮರ್ದಗಳು

  • @vishwakannada2022
    @vishwakannada2022 8 місяців тому +5

    ಕನ್ನಡಿಗರು ಸ್ವಾಭಿಮಾನ ರೂಢಿಸಿಕೊಳ್ಳಬೇಕು

  • @sreelakshmichandramohan7115
    @sreelakshmichandramohan7115 8 місяців тому +22

    ಮಧ್ಯಮ ವರ್ಗದ ಜನರಂತೂ ಥಿಯೇಟರ್ ಗೆ ಹೋಗೋಕೆ ಆಗದಂತೆ,ದುಬಾರಿಯಾಗಿದೆ.

  • @yashwantyash5261
    @yashwantyash5261 8 місяців тому +7

    👻 Ghost movie 🔥🔥🔥🔥🔥🔥🔥

  • @veereshhanchinamani3373
    @veereshhanchinamani3373 8 місяців тому +2

    ಇವತ್ತು ಸಿನಿಮಾ ನೋಡಿದೆ. ಹಿನ್ನಲೆ ಸಂಗೀತ ತುಂಬಾನೇ disturb ಮಾಡುತ್ತೇ... ಶಿವಣ್ಣ ಅವರ ಯಾವ ಡೈಲಾಗ್ ಕೂಡ ಸರಿಯಾಗಿ ಕೇಳ್ತಿಲ್ಲ

  • @rakshithgowdarakshithgowda9213
    @rakshithgowdarakshithgowda9213 8 місяців тому +3

    ಜೈ ಶಿವಣ್ಣ ಜೈ ಕರ್ನಾಟಕ ❤️✨❤️

  • @dayanandar581
    @dayanandar581 8 місяців тому +24

    ಮೂವೀ ಮಾತ್ರ ಮಸ್ತ್ ಶಿವಣ್ಣ ಆಕ್ಟಿಂಗ್ 🔥👌😍💛❤️

  • @subbrao5612
    @subbrao5612 8 місяців тому

    Thanks a lot for your bold and thoughtful message

  • @durgeshnaik4455
    @durgeshnaik4455 8 місяців тому +8

    ಚೆನ್ನಾಗಿ ಮಾತಾಡಿದ್ದೀರಿ
    ಮೊದಲು ಈ ವಿಷಯ ಶಿವರಾಜ್ಕುಮಾರ್ ಅವ್ರು ಅರ್ಥ ಮಾಡ್ಕೊ ಬೇಕು

  • @sudarshanc7253
    @sudarshanc7253 8 місяців тому +25

    Avath ide maathu darshan sir heldaaga ella avreno dodd thappu madudru antha galate madudru, at least no one hero from kannada industry stood by his words that day, not even shivanna, not even sudeep and no one media and yash anthu idukku nangu sambanda ne illa anno thara aagbittidare, everyone praising other languages for their movies and in between ignoring and forgetting kannada and Karnataka 🙏🏻, please watch kannada movies irrespective of heroes everyone should go together then only we can save kannada industry

    • @madhurajboss1600
      @madhurajboss1600 8 місяців тому +2

      ದಯವಿಟ್ಟು ಕನ್ನಡ ಸಿನಿಮಾ ಉಳಿಸಿ ದಯವಿಟ್ಟು 🙏 ಕನ್ನಡ ಸಿನಿಮಾ ನೋಡಿ ದಯವಿಟ್ಟು 🙏🙏🙏🙏🙏

    • @prassadable
      @prassadable 8 місяців тому +1

      Fiest tell Darshan to stop making remakes from south and who will spend money to watch movie like kranti? Mado film ella worst, Yash pan India star darshan thara bikshe bedo thara illa, Shetty brothers, peasanth neel, uppi thara movie madbeku elru nodthare krabti vanthi shatera thara kithodh movie nodakke dudd bitti baralla guru,

  • @megharajrmegharajrmegharaj1069
    @megharajrmegharajrmegharaj1069 8 місяців тому +8

    ಏನೇ ಕನ್ನಡ ಸಿನಿಮಾ ನಾ ಚಿತ್ರ ಮಂದಿರದಲ್ಲಿ ನೋಡಿ ಕನ್ನಡ ಉಳಿಸಿ ಬೆಳಸಿ❤

    • @dineshdinesh7850
      @dineshdinesh7850 8 місяців тому

      USA software company disappointed kothadimai dogs in Karnataka 🇺🇸 Bangalore 😃😆😂🤣

  • @gangadharashiva6664
    @gangadharashiva6664 8 місяців тому

    Super blockbuster movie Jai Shivanna

  • @basavarajbadadani1275
    @basavarajbadadani1275 8 місяців тому +1

    ಸರ್ ನೀವು ಕನ್ನಡ ತನದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದೀರಾ ನೀವು ಹೇಳದಂಗೆ ಒಗ್ಗಟ್ಟು ಬೇಕು ಸರ್ 🤝ಒಗ್ಗಟ್ಟು ಇಲ್ಲಾ ಅಂದ್ರೆ ಆಗಲ್ಲಾ.. ಜೈ ಕನ್ನಡ 🙏ಗೋಸ್ಟ್ ಸಿನಿಮಾ ಗೆ ಒಳ್ಳೆದು ಆಗಲಿ ❤️

  • @Shortflickstv11
    @Shortflickstv11 8 місяців тому +4

    100% your right sir

  • @brajbover5314
    @brajbover5314 8 місяців тому

    💐🙏. ಇಂದು ನಿನ್ನೆಯ ದಲ್ಲಾ ಇಹಿನ ದೋರಣೇ. ಇದು ನಮ್ಮ ದುಸ್ಥಿತಿ, ನಮ್ಮ ಕಮ೯ ಎನು ಮಾಡೋದು ಗಣೇಶಜಿ.

  • @basvarajchikkamath8119
    @basvarajchikkamath8119 8 місяців тому

    Suppar..sir..thanks

  • @vjie6
    @vjie6 8 місяців тому +6

    A Dina Dboss idhane helidru.😂

  • @gnyaneshkumarms13
    @gnyaneshkumarms13 8 місяців тому +6

    D boss's Jai D boss....Buddi kalirappa idanna nodidmeladruve Dr.Rajkumar Sir maga shivanna hegirbeku kannada karnataka andre munchooninalli nalli irta ideu even appu sir iddidru kannadakke yavagluve kannada anta idru...But shivanna kaaveri horaatadalli matadiddu bjr tandittu😢😢😢😢😢 Bere cinema heg duddu maadutte yappa devare 😢😢😢😢😢😢 Naavella Kannadigaru 😢😢😢

    • @shivakumarsiddappaHC8541
      @shivakumarsiddappaHC8541 8 місяців тому +1

      Shivanna shouldn't be compared to the legend Annavru.. He is entirely different.

  • @mahendram830
    @mahendram830 8 місяців тому +27

    ಗಣಪತಿ ಸರ್, ಶಿವಣ್ಣ ಅವ್ರು ಕೂಡ ಕನ್ನಡ ಫಿಲಂ ಬಗ್ಗೆ ದೃಢ ನಿರ್ಧಾರ ಮಾಡ್ತಾ ಇಲ್ಲ ಸರ್.. ನೆನ್ನೆ ಯಾವ್ದೋ ಒಂದ್ ಇಂಟರ್ವ್ಯೂ ನಲ್ಲಿ ಬೇರೆ ಭಾಷೆ ನಾವು ಹೆಚ್ಚು ಅವಕಾಶ ಕೊಡ್ತಿವಿ ಅಂತ ಹೇಳಿದ್ದಾರೆ ಸರ್... ತುಂಬಾ ಬೇಜಾರ್ ಆಗುತ್ತೆ.. ಹಿಂದೆ Dr ರಾಜಕುಮಾರ್ ಯಾವ್ ತರ ಇದ್ರು ಆ ತರ ಶಿವಣ್ಣ ಇಲ್ಲ ಸರ್....

    • @srinivas5289
      @srinivas5289 8 місяців тому

      ರಾಜಣ್ಣ ರವರಿಗಿದ್ದ ನಾಡು ನುಡಿ ಸಂಸ್ಕೃತಿ ಕಾಳಜಿ ಶಿವಣ್ಣ ರವರಿಗೆ 1% ಕೂಡ ಇಲ್ಲ ಅವರಿಗೆ ದುಡ್ಡಿನ ಬಗ್ಗೆ ಹೆಚ್ಚು ಕಾಳಜಿ ಇದ್ದ ಹಾಗಿದೆ

    • @shivakumarsiddappaHC8541
      @shivakumarsiddappaHC8541 8 місяців тому +1

      YES true.. Shivanna should be still be matured & change his attitude. He can't be compared with Annavru.. Shivanna in dilemma i think..

  • @puresoul5559
    @puresoul5559 8 місяців тому +22

    Yaar Yaar Leo Karnataka dalli ittu noddidaro avrige dhikkara 😡 😡😡
    First preference should be Ghost movie 🎥🍿

    • @prassadable
      @prassadable 8 місяців тому +1

      Tell Shivrajkumar to stop acting in Tamil movies first 😂

    • @sidduhonawad8964
      @sidduhonawad8964 8 місяців тому

      Le kari charmada hero moviesna kari charmadavre nododu tilko idi south karnataka kari charmada hero movies nodtare ade tulunadu,uk jana kari charmada cinema nodolla nivu badalagi illa andre nivu nasha agthiri

    • @nameissunil3207
      @nameissunil3207 8 місяців тому

      Modlu shivaraj Kumar na Tamil movi yalli madodna nilsakke helu

  • @user-kw4ti3hy4c
    @user-kw4ti3hy4c 8 місяців тому

    Super Sir chennagi ugiri sir

  • @shashidgowda4091
    @shashidgowda4091 8 місяців тому +2

    Jai shivanna ❤️❤️❤️❤️

  • @ChandanJawalagera-vp6bq
    @ChandanJawalagera-vp6bq 8 місяців тому +1

    Jai shivanna Jai ghost ❤

  • @rudrakumar6398
    @rudrakumar6398 8 місяців тому

    Adbhutha vivarane sir

  • @punyakumar1580
    @punyakumar1580 8 місяців тому +3

    ಮಿಸ್ ಯು.... ಡಾಕ್ಟರ್. ರಾಜಕುಮಾರ್.... 🙏🙏🙏

  • @yuvrajmsd4805
    @yuvrajmsd4805 8 місяців тому +2

    Lo not in Bangalore in Paris city only leo ticket is house full for first that's power south indian king vijay , power of vijay the emperor of south india vijay .

  • @kamalachandru2009
    @kamalachandru2009 8 місяців тому +1

    Super sir

  • @govindarajuk9107
    @govindarajuk9107 8 місяців тому +4

    D Boss

  • @sidaarajuhemanth2884
    @sidaarajuhemanth2884 8 місяців тому +2

    ನಮ್ಮ ಕನ್ನಡನಾಡು ನಮ್ಮ ಕನ್ನಡ ನೆಲ ನಮ್ಮಕನ್ನಡ ಜಲ ನಮ್ಮಕನ್ನಡ ಸಿನಿಮಾ ಮೋದಲು ಉಳಿಸಿ 🙏🙏🙏🙏🙏

  • @chandrueraiah5201
    @chandrueraiah5201 8 місяців тому +1

    Good sir

  • @ningppaamargond5408
    @ningppaamargond5408 8 місяців тому

    Superrrrrr. Sirrrrrrrrr

  • @sunilgowda1796
    @sunilgowda1796 8 місяців тому +1

    Jai D Boss Anna ..........💯💯💯💯💯❤️❤️❤️

  • @sathishava7026
    @sathishava7026 8 місяців тому +2

    Mangalore, Puttur ....Leo 10 shows ...daily fulll housefull 🎉🎉.....but , goast movie....2 shows daily ...but seat kali kali

  • @svmadhusvmadhu3169
    @svmadhusvmadhu3169 8 місяців тому +25

    ಥಿಯೇಟರ್ ಎಷ್ಟೋ ಏನೋ ನಮ್ಮಗೇನು ಬೇಕು ಸಿನಿಮಾ ಮಾತ್ರ ಅಲ್ಟಿ

  • @murlibabu9317
    @murlibabu9317 8 місяців тому

    Super sir thank you good speech

  • @kumarv4881
    @kumarv4881 8 місяців тому +10

    ನಿಮ್ಮ ಒಂದೊಂದು ಮಾತು ಕೂಡ ಸತ್ಯ ಸರ್ ಮುಂದೆ ಏನು ಅಂತ ಗೊತ್ತಗುತಿಲ್ಲ

  • @munirajumuniraj1412
    @munirajumuniraj1412 8 місяців тому

    Ghost Blockbuster movie Jai shivanna 🔥...

  • @ITSMENSLOVER22
    @ITSMENSLOVER22 8 місяців тому

    Super video boss

  • @pradeephv7176
    @pradeephv7176 8 місяців тому

    🎉🎉🎉super Ghost

  • @basavarajkundargi6666
    @basavarajkundargi6666 8 місяців тому

    Super ❤️👌❤️💕❤️👌❤️

  • @hemahema6080
    @hemahema6080 8 місяців тому +1

    👌🏾👌🏾👌🏾👏🏻👏🏻

  • @madhu.maddy87
    @madhu.maddy87 8 місяців тому +4

    Shivanna , Vijay avara cinemagalannu remake madodu complete agi bidbeku.

  • @raviuuravi2241
    @raviuuravi2241 8 місяців тому

    ಸೂಪರ್

  • @chandanapple2935
    @chandanapple2935 8 місяців тому

    Nimma mathu satya sir namma kannadigaru abhimana sunyaraguthiddare goust nijakku super movie namma Rajanna kannadigara hemmeya nayaka kannadigaru marethira dayavittu kannadigarella ondagirona kannadigara cinema kannada nela jala basege modaligaragona nave namma thayiya bittu koduvadu beda jai appu Rajanna jai Karnataka

  • @vikaskengeri357
    @vikaskengeri357 8 місяців тому

    Sir super

  • @thontadharyagb542
    @thontadharyagb542 8 місяців тому

    Jai shivanna 🎉 Jai karanataka .don't worry Ganapathi .shivanna will always win this type of controversy situation .we will win the shivanna movie always don't worry .

  • @srnivasamurthyhm1363
    @srnivasamurthyhm1363 8 місяців тому +1

    Super 👌 movie

  • @nageshwarrao4639
    @nageshwarrao4639 8 місяців тому

    Prasthutha Kannadigara, kannda thitra rangada parishti bagge thimba channagi visleshane kottiddira, Dhanyavada sir,

  • @rahulravishkumar7802
    @rahulravishkumar7802 8 місяців тому

    Well said sir,

  • @RaviNanjunda-ee6ci
    @RaviNanjunda-ee6ci 8 місяців тому +9

    Dboss helid nija ansuthe sir