Kannadave Nammamma - HD Video Song - Mojugara Sogasugara - Dr.Vishnuvardhan - Hamsalekha

Поділитися
Вставка
  • Опубліковано 17 вер 2024

КОМЕНТАРІ • 277

  • @BBBkumta
    @BBBkumta Рік тому +182

    ಸಾಹಸ ಸಿಂಹ ಅಭಿನವ ಭಾರ್ಗವ ಡಾ ವಿಷ್ಣುವರ್ಧನ್ ಅವರ 30 ವರ್ಷದ ಒಳಗಿನ ಅಭಿಮಾನಿಗಳು ಲೈಕ್ ಮಾಡಿ .

    • @karthikmuchadi6901
      @karthikmuchadi6901 10 місяців тому +2

      ಚಿರಯುವಕ ನಮ್ ದಾದಾ ❤‍🔥🦁

    • @FREEFIRELOVER-dl8jl
      @FREEFIRELOVER-dl8jl 5 місяців тому +4

      19 yrs

    • @revegowdabb5837
      @revegowdabb5837 2 місяці тому

      ಹೊಸ ಹಾಡು BB ರೇವೇಗೌಡ 24 - 25 ಸಲ್ಲಿ ಜನ್ನ ಹೋನ್ನ ನಿರುಪ್ಪಣಿ ೨೦ ಇರನು ಯುಕರು ಬಡ ಕುಟುಂಬ ದವಿಧ್ಯಾ ತ್ತಿನಿ ಆಗಿರಬೇಕು.

  • @raghavendragoud194
    @raghavendragoud194 2 роки тому +94

    ವಿಷ್ಣು ದಾದ ನಿಮ್ಮ ವಾಯ್ಸ್ ಸೂಪರೋ ಸೂಪರ್.. ಕೇಳ್ತಾ ಇದ್ರೆ ಹಾಗೇ ಕೇಳ್ಬೇಕು ಅನಿಸುತ್ತೆ

  • @srinivasaprasad3740
    @srinivasaprasad3740 Рік тому +61

    ಕನ್ನಡಕೆ ಒಬ್ಬನೆ ನಮ್ಮ ಕೋಟಿಗೊಬ್ಬ ವಿಷ್ಣು ದಾದಾ 💓💓💓💓💓💓💓❤️❤️🔥🔥🔥🔥

  • @basavarajsk3728
    @basavarajsk3728 Рік тому +47

    ನಿಮ್ಮ ಕಂಟನೇ ಅದ್ಭುತವಾಗಿದೆ ವಿಶ್ ಯು ಬಾಸ್

  • @kicchasudeep2446
    @kicchasudeep2446 2 роки тому +55

    ಅಪ್ಪಾಜಿ ವಾಯ್ಸ್ ಸೂಪರ್ 😘😍🤩👌

    • @lambanilakyanaik
      @lambanilakyanaik Рік тому

      Appaji alla Anna Vishnu Sir ee hadirodu song na

    • @kicchasudeep2446
      @kicchasudeep2446 Рік тому

      @@lambanilakyanaik ನಾವು ಪ್ರೀತಿ ಇಂದ ಅಪ್ಪಾಜಿ ಅನುತ್ತಿವೊ

    • @lambanilakyanaik
      @lambanilakyanaik 11 місяців тому

      @@kicchasudeep2446 ಅಲ್ಲ ತಪ್ಪು ಭಾವಿಸಬೇಡಿ, ಎಲ್ರೂ ರಾಜಕುಮಾರ್ ಸರ್ ಅವರ್ನೆ ಅಪ್ಪಾಜಿ ಅನ್ನೋದು ಅಲ್ವಾ, ಅದಿಕ್ಕೆ ಹೇಳ್ದೆ. ನಿಮ್ಮ ಪ್ರೀತಿ ಹಾಗೇ ಇರಲಿ❤️

    • @FREEFIRELOVER-dl8jl
      @FREEFIRELOVER-dl8jl 5 місяців тому

      ​@lambanilakyanaik Vishnu daada ne Appaji antha helirodu

  • @mohanraok6138
    @mohanraok6138 2 роки тому +55

    ಹಂಸಲೇಖ ರವರ MUSIC🎶 very super excellent👍👍👍👍👍👍👍👍👍

  • @lakshmanacharya6973
    @lakshmanacharya6973 Рік тому +51

    ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕನ್ನಡಾಂಬೆ ಜೈ ವಿಷ್ಣು ದಾದಾ ❤️❤️❤️👌👌👌👌

  • @shivuinamadar5009
    @shivuinamadar5009 Рік тому +79

    ನನ್ನ ದೇವರ ಕಂಠದಲ್ಲಿ ಕನ್ನಡ ಮಾತೆಗೆ ಉಡುಗೊರೆ

  • @bharathmaneer2988
    @bharathmaneer2988 Рік тому +51

    ವಿಷ್ಣುವರ್ಧನ್ ಅವರ ಗಾಯನದಲ್ಲಿ ಮೂಡಿಬಂದ ಅದ್ಭುತವಾದ ಗೀತೆ

  • @mamathams2166
    @mamathams2166 Рік тому +24

    ಕನ್ನಡವೇ ನಮ್ಮ ಅಮ್ಮ ಕನ್ನಡ ವೆ ಸತ್ಯ ಕನ್ನಡವೇ ನಿತ್ಯ 🙏🌹🙏

  • @ranjithk9150
    @ranjithk9150 Рік тому +94

    Goosebumps. Not a born kannadiga, but a kannadiga by heart 🙏🙏🙏

  • @manjunathjohn740
    @manjunathjohn740 10 місяців тому +11

    ೬೭ನೆ ಕನ್ನಡ ರಾಜ್ಯೋತ್ಸತವಾದ ಶುಭಾಷೆಯಾಗಲು ಗರವದಿಂದ ಹೇಳುವೆ ನಾನ್ನು ಕನ್ನಡಿಗ💛♥️

  • @CKannadaMusic
    @CKannadaMusic 2 роки тому +95

    ಈ ಹಾಡ್ನ ಕೇಳ್ತಿದ್ರೆ ಅಥವಾ ನೋಡ್ತಿದ್ರೆ ಒಂದು ಕ್ಷಣ ಮೈ ಜುಂ ಎನ್ನಿಸೋದಂತೂ ಸತ್ಯ
    ವಿಷ್ಣು ದಾದ ವಾಯ್ಸ್ 🔥🔥🔥
    ಹಂಸಲೇಖ ಸರ್ ಸಾಹಿತ್ಯ ಮತ್ತು ಸಂಗೀತ 💯🔥
    ಜೈ ಕನ್ನಡ ❤️💛

    • @premalathachandrashekar5504
      @premalathachandrashekar5504 Рік тому

      Sidc gojusjid jsk keyiu iye a year

    • @ningrajuraaju7738
      @ningrajuraaju7738 Рік тому +1

      100 % sathya

    • @premamanju9543
      @premamanju9543 8 місяців тому

      ​@@premalathachandrashekar5504pppp0😊0p

    • @revegowdabb5837
      @revegowdabb5837 4 місяці тому

      ಆಆ ಇ ಈ ಅಮ್ಮನ ಕಾರೇಹೋಲ್ಲೆ ಕನ್ನಡಿಕ್ಕಿ ಸೇರಿ ಹೋಲ್ಲೆ ಬೀರೇಗೌಡನ ಈ ರೀತಿ ಮಾಡಿ ಕನ್ನಡದ ಜೈ ಭಾರತ ಜಯಬೇರಿ ಬಾಸರಿಸಿ ಕಾರೇ ಹೊಲ್ಲಿನ ರೇವೇಗೌಡನಸಿಕ ಪಿಲ್ಲಾಂ
      ಮಗ ಯಟ್ಟು ಬಲ್ಯಾ 24 - 25

  • @malleshvishnudada
    @malleshvishnudada Рік тому +15

    ನಮ್ ದಾದಾ😘😘😘😘😘

  • @user-no1wd2qq6k
    @user-no1wd2qq6k Рік тому +32

    ಕನ್ನಡವೇ ನಮ್ಮ ಅಮ್ಮ 🙏🙏🙏🙏

  • @sharabanna8715
    @sharabanna8715 2 роки тому +60

    ವಿಷ್ಣು ದಾದ ಅವರ ಗಾಯನ ಅದ್ಬುತ

    • @manuprasad543
      @manuprasad543 Рік тому +1

      Super voice Vishnu Dada 🙏🏻🙏🏻🙏🏻🙏🏻🙏🏻

    • @manuprasad543
      @manuprasad543 Рік тому +1

      My favorite song 👌👌👌👌🙏🏻👌🙏🏻👌🙏🏻🙏🏻🙏🏻

  • @madhumrmadhu8879
    @madhumrmadhu8879 2 роки тому +39

    ಎಂದಿಗೂ ಮರೆಯದ ಮಾಣಿಕ್ಯ...ನಮ್ಮ ದಾದಾ...❤️❤️❤️❤️❤️....

  • @kiccha_8055
    @kiccha_8055 Рік тому +23

    0:04 Full Goosebumps Voice Dada 🥵❤️‍🔥

  • @black_screen_world1325
    @black_screen_world1325 2 роки тому +31

    ತುಂಬಾ ಅದ್ಭುತವಾದ ಹಾಡು ❤

  • @RanjithKumar-mz3eg
    @RanjithKumar-mz3eg 2 роки тому +17

    Nam kannada est Chanda alwa💕💕💕💕

    • @manuprasad543
      @manuprasad543 Рік тому

      Super voice vinudada 🙏🏻🙏🏻🙏🏻🙏🏻🙏🏻🙏🏻

    • @manuprasad543
      @manuprasad543 Рік тому

      My favorite song 🙏🏻👌🙏🏻👌

    • @RanjithKumar-mz3eg
      @RanjithKumar-mz3eg Рік тому

      Yavano avnu dislike 👎😒madtoru

  • @user-no1wd2qq6k
    @user-no1wd2qq6k Рік тому +21

    ಅಣ್ಣಾ ನನ್ನ ಪಾಲಿನ ದೇವರು ನೀವು ನನ್ನ ದೈವ 🙏🙏🙏🙏🙏🙏🙏🙏🙏🙏

    • @rameshadrameshd9164
      @rameshadrameshd9164 Рік тому +1

      ಈ ಹಾಡು ಕೇಳಿದರೆ ಮೈ ಜುಮ್ ಅಂತ ಇದೆ ಕನ್ನಡದ ಹೆಮ್ಮೆ

  • @sharabanna8715
    @sharabanna8715 2 роки тому +128

    ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಅದ್ಬುತವಾದ ಗೀತೆ ಜೈ ವಿಷ್ಣು ದಾದ

  • @Anilkumar-bu4tt
    @Anilkumar-bu4tt Рік тому +13

    ಈ ಭಾಷೆ ಕಲಿಯೋದು ಬೆಣ್ಣೆ ನಾ ಸವಿದಂತೆ 🙏🙏🙏🙏🙏🙏🙏🙏🙏ವಿಷ್ಣ್ಣು sir

  • @sunilgowdasunil947
    @sunilgowdasunil947 2 роки тому +10

    ಜೈ ಸಿಂಹ ಸೂಪರ್ ಸಿಂಗಿಂಗ್

  • @sunilkumarmr2397
    @sunilkumarmr2397 10 місяців тому +5

    ಇಂಥ ಅದ್ಭುತ ಹಾಡುಗಳು ಸದಾ ಜೀವಂತ. ಐ ಲವ್ ಯೂ ಕನ್ನಡ... ❤

  • @mohanraok6138
    @mohanraok6138 2 роки тому +128

    Dr.ವಿಷ್ಣುವರ್ಧನ್ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ👍🙏

    • @manuprasad543
      @manuprasad543 2 роки тому +4

      🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @manuprasad543
      @manuprasad543 2 роки тому +6

      My favorite song 👌👌👌👌👌👌

    • @RaviRavi-kk6yg
      @RaviRavi-kk6yg 2 роки тому +3

      Rs

    • @jayasimha5894
      @jayasimha5894 2 роки тому +4

      Simha jay simha🦁🦁🦁

    • @sanjubandi601
      @sanjubandi601 5 місяців тому

      ಮತ್ತೆ ಹುಟ್ಟಿ ಬರಲಿ

  • @MS_Bilagi_Sir
    @MS_Bilagi_Sir 2 роки тому +42

    I am always love to live in 1990's Era.. What a beautiful those days😍

  • @puttaswamyputtu2284
    @puttaswamyputtu2284 2 роки тому +17

    ❤❤❤❤❤❤mayi naragalnu kunisuvha hadu❤❤❤❤❤ bavnegalige spadane maduvha namha deha❤❤❤❤enomhe kelha beku Anuvha hadu❤❤❤ sundravdha hero namha visnu sir❤❤❤❤ super songs❤❤❤❤

  • @rammohan6284
    @rammohan6284 Рік тому +14

    I remember this song listen in Kannada rajyostava in my childhood from telugu brought up in namma Bengaluru..😍

  • @Santhi-fh8rc
    @Santhi-fh8rc 2 роки тому +18

    most waiting for this song from a long time. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever.

  • @SHASHI-R
    @SHASHI-R 9 місяців тому +5

    50ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤

  • @twinkletwinkie9858
    @twinkletwinkie9858 10 місяців тому +9

    I just love this song.
    Great legend Vishnuvardhan Sir.
    One of the unforgettable actor of Karnataka.

  • @chandanrao1387
    @chandanrao1387 2 роки тому +23

    Dada no words to express the feeling of kannada, superrrrr singing

  • @raviprasad7431
    @raviprasad7431 Рік тому +26

    Evergreen legend,Dr.Vishnu sir,voice god acting superb, song superb

  • @lionroyals8486
    @lionroyals8486 10 місяців тому +5

    ಮಧುರ ಮಧುರ ಇದು, ಅಮರ ಅಮರ ಇದು ಈ ಹಾಡು
    ಮಿಸ್ ಯು ನಮ್ಮ ಪ್ರೀತಿಯ ರಾಮಾಚಾರಿ...

  • @vasantmeti8745
    @vasantmeti8745 Рік тому +7

    ಕಸ್ತೂರಿ ಕನ್ನಡ 🙏🏾🙏🏾

  • @gururajnaragund4356
    @gururajnaragund4356 Рік тому +8

    ಸಾಹಸಸಿಂಹ 🔥🔥🔥

  • @nammachandankumar4426
    @nammachandankumar4426 8 місяців тому +2

    Jai karnataka jai vishnu appaji 💛❤

  • @siddarajusamratal3150
    @siddarajusamratal3150 2 роки тому +14

    Jai Vishnu dada 🦁🦁🦁

  • @lokesh.npradyumna2915
    @lokesh.npradyumna2915 Рік тому +8

    ಇದು ನನ್ನ ಮೆಚ್ಚಿನ ಹಾಡು ನಾನು ಈ ಹಾಡು ಇಷ್ಟ ಪಡುತ್ತೇನೆ

  • @ananthraj818
    @ananthraj818 11 місяців тому +3

    Nam Vishnudada🙏🙏🙏🙏🌹🌹🌹🌹💖💖💖💖💖

  • @ashabaiasha7570
    @ashabaiasha7570 Рік тому +8

    ತುಂಬಾ ಚೆನ್ನಾಗಿದೆ 💛❤

  • @santhoshkumar-zi6kk
    @santhoshkumar-zi6kk Рік тому +10

    Ever green song in kannada ... Super voice... Super singing ...super making... extraordinary song...

  • @praveenraghu6666
    @praveenraghu6666 10 місяців тому +9

    ಅಪ್ಪಾಜಿ ಧ್ವನಿಯಲ್ಲಿ ಕೇಳೋದೇ ಒಂದು ಚೆಂದ

    • @sudhanvagr
      @sudhanvagr 10 місяців тому

      This is Vishnu ji's voice not Raj kumar's

    • @praveenraghu6666
      @praveenraghu6666 10 місяців тому +1

      @@sudhanvagr ಅಯ್ಯೋ ಬ್ರದರ್ ನಾನು ಅಪ್ಪಾಜಿ ಅಂತ ಹೇಳಿದ್ದು ವಿಷ್ಣು ಅಪ್ಪಾಜಿನಾ ನಾನು ಅವರನ್ನ ಅಪ್ಪಾಜೀ ಅಂತಾನೆ ಕರಿಯೋದು

  • @nagarajnaik799
    @nagarajnaik799 2 роки тому +10

    Vishnu sir vioce ಸೂಪರ್

  • @user-rf1qy8go5j
    @user-rf1qy8go5j 8 місяців тому +1

    Dr.vishnuvardha voice is always super he is great singer forever'

  • @pallavip853
    @pallavip853 2 роки тому +14

    Best.hero.vishnu
    .sir
    🙏⭐

  • @Muthurajpattar
    @Muthurajpattar 10 місяців тому +2

    ಸಾಹಿತ್ಯ :-Dr.ಹಂಸಲೇಖ
    ಗಾಯ:-ಸಾಹಸ ಸಿಂಹ.Dr. ವಿಷ್ಣುವರ್ಧನ್
    ಸಂಗೀತ :-Dr.ಹಂಸಲೇಖ

  • @sunilkumarmr2397
    @sunilkumarmr2397 10 місяців тому +2

    ಇಂತಹ ಹಾಡುಗಳು ನಮ್ಮ ಸಾಧನೆಗೆ ಸ್ಪೂರ್ತಿ❤

  • @loneshvann6984
    @loneshvann6984 2 роки тому +38

    Vishnu dada was my favorite as 90s kid

    • @revegowdabb5837
      @revegowdabb5837 Місяць тому

      ಉತ್ತರ ಕರ್ನಾಟಕ ಮೈಸೂರು ಮೃದಂಗ ಆಡು ಗಾರಿಕೆ ಬ್ಯಾಡರಹಳ್ಳಿ ಕವಿಯಾದೆ ನನ್ನ ವಿಷ್ಣುವರ್ಧನನ ದುಡಿದುಡೃಠು 3:29 ನೀಲಾಕುಮರವಿಷ್ಣುವರ್ಧ ನೀಲಾಕುಳರ

  • @Lachamanna.1975
    @Lachamanna.1975 Рік тому +4

    ಜೈ ವಿಷ್ಣು ಸರ್ 🙏

  • @annapurnaannapuri1235
    @annapurnaannapuri1235 2 роки тому +10

    Golden song

  • @santhoshkumar-zi6kk
    @santhoshkumar-zi6kk 2 роки тому +10

    Ever green golden song having golden words with golden person

  • @uniqcoach4277
    @uniqcoach4277 10 місяців тому +1

    ✨🙏"Shaan♥️Divya"🤲✨

  • @crazywold2066
    @crazywold2066 10 місяців тому +1

    super ❤

  • @malleshvishnudada
    @malleshvishnudada Рік тому +8

    😘😘😘💛❤ಕನ್ನಡವೇ ನಮ್ ಅಮ್ಮ💛❤
    💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤

  • @Charan.S-gj6sy
    @Charan.S-gj6sy 6 місяців тому +2

    💛❤️ಕನ್ನಡವೇ ನಮ್ಮಮ್ಮಅವಳಿಗೆ ಕೈ ಮುಗಿಯಮ್ಮ 💛❤️

  • @d.s.shankar6970
    @d.s.shankar6970 2 роки тому +10

    Very butiful song old is gold 🙏🦁 is always 🦁

  • @chitrasreesp8705
    @chitrasreesp8705 Рік тому +4

    I am born human but motherland India and mother Karnataka
    I want to protect mother Earth and nature with each and every one cooperation irrespective of religion,creed,colour,race,etc.please don't discriminate people on basis of skin colour etc my humble request to you all fellow human beings

  • @narasimharaju5369
    @narasimharaju5369 10 місяців тому +1

    🙏🙏❤️💛ಸಾಹಸ ಸಿಂಹ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರೂ ಸಹ ಅದ್ಭುತ ಗಾಯಕ ಎಂದು ಈ ಹಾಡಿನ ಮೂಲಕ ತಿಳಿಸಿದ್ದಾರೆ❤️💛🙏🙏

  • @mohanraok6138
    @mohanraok6138 2 роки тому +11

    Very super excellent song🎵👍

  • @anandaal1624
    @anandaal1624 2 роки тому +8

    Vishnu anna

  • @truefacts1079
    @truefacts1079 Рік тому +2

    Kannada rajyotsava shubhashayagalu...

  • @blueberryblueberry6746
    @blueberryblueberry6746 Рік тому +17

    ಬರೆಯೊರ ತವರೂರು ಕಡೆಯೊರ ಹಿರಿಯೂರು I'm so lucky to born here

  • @begoodanddogood2730
    @begoodanddogood2730 Рік тому +3

    ದಾದಾ ❤🙏🔥

  • @kicchapraveen8764
    @kicchapraveen8764 2 роки тому +6

    Boss nan boss 🔥🦁

  • @vishwnathrati9250
    @vishwnathrati9250 Рік тому +2

    Super super dada jai vishnu Dada 💪💪💪💪🔥🔥🔥👏👏👏

  • @santhoshsinger7529
    @santhoshsinger7529 10 місяців тому +1

    ❤❤ ನಮ್ಮ ಅಪ್ಪಾಜಿ ಅಂದ್ರೆ ಸುಮ್ನೆ ಅಲ್ಲ 🎉

  • @srinidhichakravarthy
    @srinidhichakravarthy 2 роки тому +13

    That chorus "Dumbudu dumduku cha... " 🫡

  • @nikhilpoojary3060
    @nikhilpoojary3060 Рік тому +2

    Song super except Dumbadtakkacha in middle

  • @adithpramoad2971
    @adithpramoad2971 Рік тому +3

    ಮೈಸೂರಿಗೆ ಮೈಸೂರ್ ಸಾಟಿ

  • @yelukotiyelukoti2421
    @yelukotiyelukoti2421 11 місяців тому +1

    ಕನ್ನಡವೇ ಸತ್ಯ 🙏

  • @akshaydushyanth9720
    @akshaydushyanth9720 8 місяців тому +1

    He had a mass voice in singing 🔥🔥

  • @prashanthmsgowda2413
    @prashanthmsgowda2413 Рік тому +2

    H A M S A ❤ L E K H A ❤ VISHNU

  • @mallikarjunhosamani7395
    @mallikarjunhosamani7395 Рік тому +4

    Super song

  • @jayarajuj
    @jayarajuj 2 роки тому +6

    Goosebumps Goosebumps 🥰

  • @manjulanj7319
    @manjulanj7319 Рік тому +4

    Wow beautiful song 👌👌🕉️✡️💐👏🏼🙂

  • @Myviews1985
    @Myviews1985 Рік тому +2

    Miss u Vishnu dada 😢

  • @keerthancsjskottur
    @keerthancsjskottur 2 роки тому +5

    Happy birthday sir miss you sir 😭😭

  • @phakrum7803
    @phakrum7803 2 роки тому +5

    Superb Quality Song 💕💕💕

  • @baluntr1843
    @baluntr1843 Рік тому +4

    Simha nam boss 🦁😍🥰

  • @vidheeshkumark2013
    @vidheeshkumark2013 Рік тому +2

    Super song my fvrt actrs dada✌

  • @manjunathamanjunatha1585
    @manjunathamanjunatha1585 2 роки тому +8

    Long Live kannada💛❤️

  • @mohankumarn4576
    @mohankumarn4576 2 роки тому +4

    Jai Vishnu dada

  • @rajinirajini1040
    @rajinirajini1040 Рік тому +4

    Anna super🙏🙏❤️

  • @thejask6028
    @thejask6028 2 роки тому +8

    This song never gets old 🔥🔥

  • @BharatiSuryavanshi-z9w
    @BharatiSuryavanshi-z9w 11 місяців тому

    Namma dada avrige hagu hamsalekha gurugalige koti koti salaa tale bhaguve

  • @srinivasbengalurumysuru
    @srinivasbengalurumysuru Рік тому +5

    Sung by vishu sir 🙏

  • @shobhamadiwalar4712
    @shobhamadiwalar4712 Рік тому +3

    Suuuuuuuuuuper song vishnu sir voice.

  • @shajivn4349
    @shajivn4349 Рік тому +3

    My favorite song super

  • @HanumanthaHanumantha-hs3sn
    @HanumanthaHanumantha-hs3sn 10 місяців тому +2

    ದೇವರು ಇಂತಹ ದೇವರಿಗೆ ತುಂಬ ತುಂಬ ಮೋಸ ಮಾಡಿದ್ದಾನೆ

  • @krishnas4831
    @krishnas4831 2 роки тому +4

    I love my.dada
    Visnuvradhn.sir

  • @sikandermulla6466
    @sikandermulla6466 Рік тому +1

    🦁 Karnatka reyle simha. Vishnu Dada.

  • @harishggowda9989
    @harishggowda9989 Рік тому +2

    Dada Miss you 😭😭
    Vishnu sir is always my inspiration

  • @AdeshaM-s4z
    @AdeshaM-s4z Місяць тому +1

    🙏🙏🙏 🤗🤗🤗 ಕನ್ನಡ 🤗

  • @karthikpkarthikp826
    @karthikpkarthikp826 2 роки тому +7

    Hrudayavanta movie upload please

  • @shivarajshivu1805
    @shivarajshivu1805 6 місяців тому +1

    Jai Vishnu Dada Appaji 🙏

  • @satheeshyr7000
    @satheeshyr7000 2 роки тому +4

    0:54 bgm..wow

  • @sushmithadreamsvideos8352
    @sushmithadreamsvideos8352 Рік тому

    Namma boss.

  • @attitudeboy14365
    @attitudeboy14365 Місяць тому +1

    Vishnuvardhan fans like madi