ಪ್ರೀತಿ ಎಂದರೆ, ನಂಬಿಕೆ, ವಿಶ್ವಾಸ, ತ್ಯಾಗ, ಎಂಬ ಸಂದೇಶವನ್ನು ಸಮಾಜಕ್ಕೆ ಮನಮಿಡಿಯುವoತೆ ತೋರಿಸುವ ದೃಶ್ಯ ಈ ಕಥಾಹಂದರದಲ್ಲಿ ತುಂಬಾ ಸೊಗಸಾಗಿ ಮೂಡಿಬಂದಿದೆ, ಪರಿಶುದ್ಧವಾದ ಪ್ರೀತಿ ಎಂದರೆ ಹೀಗೆ ಇರುತ್ತೆ,👍❤️👌🙏ಪ್ರಕಾಶ್ ಬಾಗಲಿ ಸರ್ ಮತ್ತು ತಂಡದವರಿಗೆ, ಶುಭವಾಗಲಿ,
ಪ್ರಕಾಶ್ TATA AC ಡ್ರೇವರ ಭಾಗ 7 ತುಂಬಾ ಚನ್ನಾಗಿ ಮೂಡಿಬಂದಿದೆ ಮುಂದಿನ. ಭಾಗದಲ್ಲಾದರೂ ಕಾವೇರಿ ಗೆ ಒಳ್ಳೆಯದಾಗಲಿ ಕಾವೇರಿಗೆ ಯಾರು ಕೈ ಬಿಟ್ರು ನೀವು ಕೈ ಬೇಡಬೇಡಿ ನಿಮ್ಮ ಪ್ರೀತಿ ಪವಿತ್ರ ವಾದದ್ದು. 👌👌
ಶುದ್ಧ ಪ್ರೀತಿ ಏನು ಅಂದರೆ ಅರ್ಥ ಆಗಬೇಕು ಅಂದರೆ ನಿಮ್ಮ ಈ ವಿಡಿಯೋ ಟಾಟಾ ಎಸಿ ಡ್ರೈವರ್ ನ ಎಲ್ಲಾ ಭಾಗಗಳನ್ನು ನೋಡಿದರೆ ಎಲ್ಲರಿಗೂ ಪರಿಪೂರ್ಣವಾಗಿ ಅರ್ಥ ಆಗುತ್ತೆ ಚೆನ್ನಾಗಿ ಕಥೆಯನ್ನು ರಚಿಸಿದ್ದೀರಿ ಅಣ್ಣ ಪ್ರಕಾಶಣ್ಣ ನಿಮ್ಮ ಎಲ್ಲಾ ಟೀಮ್ ಗು ಧನ್ಯವಾದಗಳು ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು
ಪ್ರಕಾಶಣ್ಣ ಇ ಸೀನ್ ತುಂಬಾ ಅದ್ಭುತವಾಗಿ ಮೂಡಿಬಂದಿದೆ ವಿಡಿಯೋ ಬಗ್ಗೆ ಏನು ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ ಅಣ್ಣಾ next ಬಾಗ ಬೇಗ ಬರಲಿ ಅಣ್ಣ plz ಎಷ್ಟು ಹೇಳಿದರು ಸಾಲದು ಅಣ್ಣ ಇ ವಿಡಿಯೋ 💐💐💐💐💐💐💐💐💐😌😌😌😌😌😌😌😌😌😌
ಕಥಿ ಚಲೊ ಅಯಿತಿ ಆದರ ಮದುವೆಯಾದ ಹೆಂಡತಿಗೆ ಮೊಸ ಆಗಬಾರದು ಆತರಾ ಕಥಿ ಮುಂದುವರಿಸಿ.ಸಮಾಜಕೆ ಒಳ್ಳೆಯ ಸಂದೆಶ ರವಾನೆ ಆಗಬೆಕು ನಮ್ಮ ವಿನಂತಿ.
ಪ್ರೀತಿ ಎಂದರೆ, ನಂಬಿಕೆ, ವಿಶ್ವಾಸ, ತ್ಯಾಗ, ಎಂಬ ಸಂದೇಶವನ್ನು ಸಮಾಜಕ್ಕೆ ಮನಮಿಡಿಯುವoತೆ ತೋರಿಸುವ ದೃಶ್ಯ ಈ ಕಥಾಹಂದರದಲ್ಲಿ ತುಂಬಾ ಸೊಗಸಾಗಿ ಮೂಡಿಬಂದಿದೆ, ಪರಿಶುದ್ಧವಾದ ಪ್ರೀತಿ ಎಂದರೆ ಹೀಗೆ ಇರುತ್ತೆ,👍❤️👌🙏ಪ್ರಕಾಶ್ ಬಾಗಲಿ ಸರ್ ಮತ್ತು ತಂಡದವರಿಗೆ, ಶುಭವಾಗಲಿ,
ಸೂಪರ್ ಅದ್ಭುತವಾದ ನಟನೆ ಕಥೆ ತುಂಬಾ ಸೂಪರಾಗಿದೆ ಬಾಗ 08 ಆದಷ್ಟು ಬೇಗ ಬರಲಿ ಅಣ್ಣ......"👌👌
ಸೂಪರ್ ಪ್ರಕಾಶ್ ಅಣ್ಣ ಆದಷ್ಟು ಬೇಗನೆ 8 ಎಂಟನೆಯ ಭಾಗ ಬರಬೇಕು ಅನ್ನೋರಿಗೆ ಲೈಕ್ ಮಾಡಿ ಸೂಪರ್ ಪ್ರಕಾಶ್ ಅಣ್ಣ ವಿಡಿಯೋ 💯
8.ಬಾಗ.ಬರಲೀ.ಅಣ.ವೀಡೀಯೋ.ಸೂಪರ.ಬೇಗ.ಬರಲೀ.ಅಣ
❤😂
@@ಬಾಲರಾಜಬಾಲರಾಜ-ವ1ಛ
ಪ್ರಕಾಶ್ TATA AC ಡ್ರೇವರ ಭಾಗ 7 ತುಂಬಾ ಚನ್ನಾಗಿ ಮೂಡಿಬಂದಿದೆ ಮುಂದಿನ. ಭಾಗದಲ್ಲಾದರೂ ಕಾವೇರಿ ಗೆ ಒಳ್ಳೆಯದಾಗಲಿ ಕಾವೇರಿಗೆ ಯಾರು ಕೈ ಬಿಟ್ರು ನೀವು ಕೈ ಬೇಡಬೇಡಿ ನಿಮ್ಮ ಪ್ರೀತಿ ಪವಿತ್ರ ವಾದದ್ದು. 👌👌
ಬಹಳಷ್ಟು ಅದ್ದೂರಿಯಾಗಿ ಮೂಡಿಬಂದಿದೆ ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು ಹಳೆ ಘಟನೆಗಳು ನೆನಪಿಗೆ ಬಂದವು
ಸುಪರ ಪ್ರೀತಿ ಅಮರ,ಪ್ರೀತಿ ಕುರುಡ,ಪ್ರೀತಿ ಜನುಮ ಜನುಮದ ಅನುಬಂದ,ಪ್ರೀತಿ ಕುರುಡ ,ಪ್ರೆಮಿಗಳು ಒಂದಾಗಲಿ....❤
ಕಥೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಪ್ರಕಾಶ್ ಇನ್ನು ಮುಂದುವರೆಯಲಿ ಕಣ್ಣಂಚಲಿ ಕಂಬನಿ ಜಾರಿ ಸುಮ್ಮನೆ ಇರುತಿದೆ.
ನಿಮ್ಮ ಪಾತ್ರ ಬಹಲಾ ಅದ್ಭುತ ಕಥೆ ನೈಜ ಖತನೇ ॥❤❤❤❤❤❤❤🥰🥰🥰🥰🥰🥰🥰🥰🥰💖💖💖💖
ನಟನೆ ತುಂಬಾ ದೊಡ್ಡದು ತುಂಬಾ ಇಷ್ಟವಾಯಿತು. ಈ ಪ್ರತಿಭೆ ❤
Super msg anna
ಶುದ್ಧ ಪ್ರೀತಿ ಏನು ಅಂದರೆ ಅರ್ಥ ಆಗಬೇಕು ಅಂದರೆ ನಿಮ್ಮ ಈ ವಿಡಿಯೋ ಟಾಟಾ ಎಸಿ ಡ್ರೈವರ್ ನ ಎಲ್ಲಾ ಭಾಗಗಳನ್ನು ನೋಡಿದರೆ ಎಲ್ಲರಿಗೂ ಪರಿಪೂರ್ಣವಾಗಿ ಅರ್ಥ ಆಗುತ್ತೆ ಚೆನ್ನಾಗಿ ಕಥೆಯನ್ನು ರಚಿಸಿದ್ದೀರಿ ಅಣ್ಣ ಪ್ರಕಾಶಣ್ಣ ನಿಮ್ಮ ಎಲ್ಲಾ ಟೀಮ್ ಗು ಧನ್ಯವಾದಗಳು ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು
ಸೂಪರ್ ಪ್ರಕಾಶ್ ಅಣ್ಣ 💞ಹಳೆಯ ಲವ್ವರ್ 💞 ವಿಡಿಯೋ ಸೂಪರ್ 💞
ಅಣ್ಣಾ ಸುದಾ ಅಕ್ಕನ ಅತ್ತಿಗೆ ಕ್ಯಾರೆಕ್ಟರ ಸ್ವಲ್ಪ ಬದಲಾವಣೆ ತನ್ನಿ ಮುಂದಿನ ಬಾಗದಲ್ಲಿ
ಅದ್ಭುತವಾದ ಕಥೆ ಈ ಕಥೆ ಹೀಗೆ ಮುಂದುವರಿಸು ಪ್ರಕಾಶ್ ಅಣ್ಣ😢😢
Super episode anna bega mudina episode baralli❤❤
ಪ್ರಕಾಶಣ್ಣ ಇ ಸೀನ್ ತುಂಬಾ ಅದ್ಭುತವಾಗಿ ಮೂಡಿಬಂದಿದೆ ವಿಡಿಯೋ ಬಗ್ಗೆ ಏನು ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ ಅಣ್ಣಾ next ಬಾಗ ಬೇಗ ಬರಲಿ ಅಣ್ಣ plz ಎಷ್ಟು ಹೇಳಿದರು ಸಾಲದು ಅಣ್ಣ ಇ ವಿಡಿಯೋ 💐💐💐💐💐💐💐💐💐😌😌😌😌😌😌😌😌😌😌
ಗಂಡ ಮನೆ ಚನ್ನಾಗಿ ಇಲ್ಲ ತವರು ಮನೆ ಚನ್ನಾಗಿ ಇಲ್ಲ ಅಕ್ಕಾನ್ನದು ಅಣ್ಣ ಕೈ ಬಿಟೂರು ನೀನು ಸುಧಾ ಅಕ್ಕ ಕೈ ಬಿಡಲ್ಲ ಸೂಪರ್ ಅಣ್ಣ 👌👌👌👌👌
Super ಆಕ್ಟಿಂಗ್ ಅಣ್ಣ ಹಾಡು 👌👌❤❤ ಪಾರ್ಟ್ 8
ಈ ಸ್ಟೋರಿ ತುಂಬಾ ಚೆನ್ನಾಗಿ ಬರ್ತಾ ಇದೆ ಅಣ್ಣ ಸೂಪರ್ ರಿ ಅಣ್ಣ
ಅಣ್ಣಾ ಏನು ಕತಿ ಬರ್ದಿಪಾ ಈದ್ನ್ನ್ ಕಣ್ಣಗ್ nirbartavu pa ಸೂಪರ್ 👌👌👌👌👌👌
Super prakash anna bega part 8 madi
Super ri Prakash Anna story
👌👌❤❤
ತುಂಬಾ ಚನ್ನಾಗಿ ಕಥೆ ಮೂಡಿ ಬಂದಿದೆ ಅಣ್ಣ ಆದಷ್ಟು ಬೇಗ ಭಾಗ 8 ಬರಲಿ ಕಾಯ್ತಿದೀವಿ
ಕಥೆ ತುಂಬಾ ಅದ್ಭುತವಾಗಿದೆ ಅಣ್ಣ ❤❤ ಆದಷ್ಟು ಬೇಗ 8 ಎಂಟನೆಯ ಭಾಗ ಬರಬೇಕು
ಅಣ್ಣ ನನ್ನ ಕಣ್ಣಗ ನೀರು ಬಂತು ಅಣ್ಣ ಸೂಪರ್ 👌🌹🌹👌👌👌👌ಅಣ್ಣ ಸುಧಾ ಅಕ್ಕ ಸೂಪರ್
ಸೂಪರ್ ಅಣ್ಣ ಪ್ರಕಾಶ್
ನಟನೆ ಮಾತ್ರ ಯಲ್ಲರದು ಸೂಪರ್
చాలా చాలా బాగుంది
yes
ಸೂಪರ್ ಸ್ಟಾರ್❤❤❤
Thumba chanagide store supper anna
Super running story.kaveri and Parashu super acting.waitinig 8th serial
Super brother ❤️❤️🌹
Pls continue god bless you 🙏
ಸೂಪರ್ ಪ್ರಕಾಶ್ ಅಣ್ಣ ನಿಮ್ ವಿಡಿಯೋ ಮಿಸ್ ಮಾಡ್ದೆ ನಾ ನೋಡ್ತೀನಿ ಅಣ್ಣ
7ನೇ ಭಾಗ ತುಂಬಾ ಚೆನ್ನಾಗಿದೆ ಎಂಟನೇ ಭಾಗ ಜಲ್ದಿ ಬಿಡುಗಡೆ ಮಾಡಿ ಪ್ರಕಾಶಣ
Super video anna and akka ❤❤
ಸೂಪರ್ ಲವ್ ಸ್ಟೋರಿ ಅಣ್ಣ ಕಣ್ಣೀರು ಬರುತ್ತೆ 😔👌👌
Super prakash anna
ಪ್ರಕಾಶ್ ಅಣ್ಣ ಸೆಂಟ್ರು ಜನಪದ ಸಾಂಗು ಬರುತ್ತೆ ಫುಲ್ ಸಾಂಗ್ ಅಪ್ಲೋಡ್ ಮಾಡಿ ತುಂಬಾ ಇಷ್ಟ ಆಯ್ತು ಆ ಸಾಂಗ್
Anna supar 👌👌👌👌👌👌👌👌👌👌👌👌
ಪ್ರಕಾಶ್ ಬಗಲಿ ಅವರೇ ಈ ಚಿತ್ರಕ್ಕೆ ಆ ಹಾಡು ಹಾಕಿದ್ದು ತುಂಬಾ ಚೆನ್ನಾಗಿದೆ
ಸೂಪರ್ ಅಣ್ಣ ಬಾಗ8 ಬರಲಿ
Supper. Aana all are best🎉❤🎉
ಪರ್ಸು ಅಣ್ಣಸೂಪರ್🌹🌹🌹👌👌👌
ಅಣ್ಣಾ ತುಂಬಾ ಚೆನ್ನಾಗಿ ಇದೆ ಪಾತ್ರ 8 ಬೇಗ ಬಿಡ್ರಿ ಅಣ್ಣಾ
Thunba channagi ede kathe super prakash Anna lovera Kai vatta bidabeda
Super story prakash anna❤❤❤❤ song kuda super ♥️ jabardsta super song Anna
अप्रतिम आहे हे खुप सुंदर
ಸೂಪರ್ ಪ್ರಕಾಶ್ ಅಣ್ಣ
मस्त ❤❤👌👌
Super anna prakash bhagali comedy tunba ishhta anna
Supar anna❤❤❤❤❤❤❤ 20:26
Parkash anna nim e video tumu tuma mansigi haccita anna very very nice your time work ❤❤
ಪ್ರಕಾಶ್ ಅಣ್ಣಾ ಸೂಪರ್ ಬೆಂಕಿ ಅಣ್ಣಾ❤❤❤❤❤
ಸೂಪರ್ ಅಣ್ಣಾ
Sudha akka super acting
Super video tumba ista aytu
Anna supar. 😢😢❤❤
Prakasha brother super video mundina Baga bega bidri
ಕಥೆ ತುಂಬಾ ಚೆನ್ನಾಗಿದೆ ಅಣ್ಣ ❤❤😮
👌👌👌 prakash anna❤❤I💕💞😭😭😭☺️☺️😌
nice anna,8,bhag bega barli❤❤❤
ಪಾರ್ಟ್ 8ಮಾಡು ಅಣ್ಣಾ ❤❤❤❤
❤❤❤❤❤❤❤super anna
Super story bahala channagide
8 part bega barli anna we r waiting
ಸೂಪರ್ ಪ್ರಕಾಶ್ ಅಣ್ಣ 💐
Good acting ❤
Supar anna
Part.8.bega.madi.ann.nim.acting.supper.annaya
👌👌👌
Sir super Yallaru Nimma tara vichara madbeku❤
👌👌👌 prakash anna🙏💐
ಸುಪರ್ bro ❤
Super ♥️ love story brother
Supar anna❤❤❤❤❤❤❤🙏
Very Very Super ri Anna ri👌👌👍👍🙏🙏
ಗೌಡ್ತಿ ಕಣ್ಣಿಟ್ಟ ರಾಮ್ ಭಾಗ ೧೨
Good acting and very very good episode
Super wonderful 👍👍👍
Super next vodio fast
Super anna part 8 jaldi bidi
ಉತ್ತರ ಕರ್ನಾಟಕದ ನಿಜವಾದ ಕಲಾವಿದ ಪ್ರಕಾಶ್ ಅಣ್ಣ
👌👌❤️😍👌
ಜೈ ಗಾನಶ್ರೀ
ಪ್ರಕಾಶ್ ಅಣ್ಣ ಪಾತ್ರ ಸೂಪರ್
ಪ್ರಕಾಶ ಅಣ್ಣ ತುಂಬಾ ಚೆನ್ನಾಗಿ ಇದೆ ಪಾತ್ರ 8 ಭಾಗ ಬೇಗ ಬಿಡ್ರಿ ಅಣ್ಣಾ
Super Parkash anna
Nice huli❤
Background music Matra mast 🎉 bro
Super bro ❤❤🎉🎉
Love you brother ❤️
Super parsu and kaveri acting ❤👌🙏
So nice 👌👌👌🙏🙏
ಸೂಪರ್ 👌
🎉❤ Musik supper 🎉❤
Super anna ❤❤😢😢
Prakash Anna story tumba channagide,ee story kanna tumbi barotar ede Anna.
ಸೂಪರ್ ❤❤❤❤❤
Super anna❤❤❤
ಸೂಪರ್ 💞ಸ್ಟೋರಿ 👌🙏 ಅಣ್ಣಾ 🙏