ಭಾರತದ ಮೊತ್ತ ಮೊದಲ ಪ್ಲೇ ಬ್ಯಾಕ್ ಸಿಂಗರ್ ಮೈಸೂರಿನಲ್ಲಿದ್ರು... ಯಾರವರು ಗೊತ್ತೇನು...

Поділитися
Вставка
  • Опубліковано 28 вер 2024

КОМЕНТАРІ • 73

  • @Kotresha13
    @Kotresha13 Рік тому

    ನಮಸ್ತೆ ಗುರುವೇ 🙏🏼
    ನಿಮಗೆ ಕೋಟಿ ಕೋಟಿ ಧನ್ಯವಾದಗಳು ಏಕೆ ಅಂದ್ರೆ.... ಈಗಿನ ಪೀಳಿಗೆ ಗೆ ಹೇಗೆ ಇತಿಹಾಸ ತಿಳಿಸಬಹುದು ಅಂತಾ ಅರಿತು ನಿಮ್ಮ ಈ ಕಾಯಕ.... ತುಂಬಾ ಸ್ಮರಣಿಯವಾಗಿದೆ....
    ನನ್ನ ಉದ್ದೇಶ ಎಂದರೆ.... ಇಮ್ಮಡಿ ಪುಲಕೇಶಿ ಹಾಗೂ ಇನ್ನು ಬೇರೆ ಕನ್ನಡ ನೆಲದ ಕನ್ನಡ ಕಂದಮ್ಮಗಳಾದ ಸಾಮ್ರಾಟರ ರಾಜರುಗಳ ಇತಿಹಾಸವನ್ನು ವಿಷಗಳನ್ನು.... ನಮ್ಮ ಯುವ ಸಂಕುಲಕ್ಕೆ ತಿಳಿಸಿ......
    ನಮ್ಮ ಸ್ನೇಹಿತರಿಗೆ....ಪ್ರಸ್ತುತ ಕನ್ನಡದ ಪೀಳಿಗೆಗೆ ಕನ್ನಡ ಮೇಲಿನ ಸ್ವಾಭಿಮಾನ ಕುಂದಿದೆ..... ಬೇರೆ ರಾಜ್ಯದ ರಾಜರುಗಳೇ ಇವರಿಗೆ ಹೆಚ್ಚು ಅನ್ನೋ ಭಾವ ಮೂಡಿದೆ..... ಅವರಿಗಿಂತ ಹೆಚ್ಚು ಪರಾಕ್ರಾಮಿಗಳು ನಮ್ಮ ಕಪ್ಪು ಮಣ್ಣಿನ ರಾಜರು ಅನ್ನೋದನ್ನ ತಿಳಿಸಿ... 🙏🏼🙏🏼🙏🏼🙏🏼
    ಧನ್ಯವಾದಗಳು 🙏🏼😍
    ನಿಮ್ಮ ಮೇಲೆ ತಾಯಿ ಕನ್ನಡಾಂಬೆಯ ಆಶೀರ್ವಾದವಿರಲಿ 🙏🏼💛❤️
    ನೀವು ಅರೋಗ್ಯ ಆನಂದದಿಂದ ಇರಿ 🙏🏼
    ಇನ್ನು ಹೆಚ್ಚು ಕನ್ನಡ ಕ್ಕೆ ನಿಮ್ಮ ಅವಶ್ಯಕತೆ ಅನಿವಾರ್ಯತೆ ಇದೆ.... ನಿಮ್ಮ ಕಾಯಕ ಹೀಗೆ ಮುಂದುವರಿಯಲಿ
    ಏನಾದ್ರೂ ತಪ್ಪಿದ್ದಲ್ಲಿ ಕ್ಷಮಿಸಿ🙏🏼...
    ಜೈ ಕನ್ನಡ 💛❤️
    ಜೈ ಕರ್ನಾಟಕ 💛❤️
    ಜೈ ಇಮ್ಮಡಿ ಪುಲಿಕೇಶಿ 💛❤️
    ಜೈ ಕರ್ನಾಟ ಬಲ ಸೈನ್ಯ 😍💛❤️

  • @ShashiKant-uk4du
    @ShashiKant-uk4du Рік тому +6

    ನಮಸ್ಕಾರ ಸರ್. ನಾನು ಸ್ಪರ್ಧಾರ್ಥಿ ನಿಮ್ಮ ಹಲವು ವಿಡಿಯೋಗಳನ್ನು ನೋಡಿದ್ದೇನೆ ಸರ್ ಅದಕ್ಕಾಗಿ ನಿನ್ನೆ ನಡೆದ 2/ಏಪ್ರೀಲ್/2023 KPSC-C ಪರೀಕ್ಷೆಯಲ್ಲಿ ಮೈಸೂರು ರಾಜರ& ದಿವಾನರ ಎರಡು ಪ್ರಶ್ನೆಗಳು ಬಂದಿವೆ ಸರ್ , ತುಂಬಾ ಧನ್ಯವಾದಗಳು 🙏🙏

  • @harishas8626
    @harishas8626 Рік тому +4

    ಸೋಮವಾರದ ಸುಂದರ ಶುಭಶಯಗಳು ಗುರುಗಳೇ

  • @KicchaBoss-tn3gy
    @KicchaBoss-tn3gy Рік тому +3

    ಶುಭೋದಯ ಗುರುಗಳೇ 💐🙏🏻

  • @vishwa408
    @vishwa408 Рік тому +14

    👍ನಿಮ್ಮ ಸೇವೆ ಸದಾ ಕನ್ನಡಿಗರಿಗೆ ಸಿಗಲಿ...🙏

    • @praveenkumarmv2077
      @praveenkumarmv2077 Рік тому +1

      ನಮ್ಮ ಇತಿಹಾಸ ಮೆಲುಕು ಹಾಕುವ ಕಾರ್ಯಕ್ರಮ ನಿಮ್ಮಿಂದ ಅವಿಸ್ಮರಣೀಯವಾಗಿ ಮೂಡಿಬರ್ತಿದೆ, ಇದೋ ನಿಮಗೆ ಕೋಟಿ ನಮನಗಳು

  • @sshjhygh7386
    @sshjhygh7386 Рік тому +2

    Good morning sir what a information about music lovers as well the history that hidden in u thanks for ur information

  • @PrakashPrakash-ih9rh
    @PrakashPrakash-ih9rh Рік тому +2

    ಶುಭೋದಯ ಗುರುಗಳೇ

  • @rajesh13401
    @rajesh13401 Рік тому +1

    Love you Sir 🙏

  • @budhagudhamoos5636
    @budhagudhamoos5636 Рік тому

    Dharmi Saar ...U R FUNTASTIC 🔥❤️🔥

  • @indianboybaru1644
    @indianboybaru1644 Рік тому +2

    ಇವರ ವಂಶಸ್ಥರು ಎಲ್ಲಿದ್ದಾರೆ

  • @Aditya-lk1wd
    @Aditya-lk1wd Рік тому

    Great information. Sir, Hampi series please.

  • @pradeepgovindaraju8821
    @pradeepgovindaraju8821 Рік тому

    Nice info sir, Allahabad name now changed to Prayagraj ...just for information

  • @sureshpnhally1040
    @sureshpnhally1040 Рік тому

    Good morning sir...

  • @frankmaninde3989
    @frankmaninde3989 Рік тому

    ಓ🧝 ವಾಸ್ಕೋಟು......😂😂
    ಟಿಪ್ಪುಸುಲ್ತಾನರು...🤣🤣 Back..!

  • @prashanthas6878
    @prashanthas6878 Рік тому +4

    ❤ ಸರ್ ಮೈಸೂರು ರೈಲ್ವೇ ಕಾರ್ಯಗಾರಕ್ಕೆ ಕೆಲವೆ ತಿಂಗಳು ಗಳ್ಳಲ್ಲಿ 100 ವರ್ಷ ತುಂಬುವುದು ದಯೆಮಾಡಿ ಈ ವಿಚರವಾಗಿ 1 ಎಪಿಸೋಡ್ ಮಾಡಿ ಸಾರ್..🙏

  • @amruthmambu1519
    @amruthmambu1519 Рік тому

    Sir ಬೇಲೂರು ಗೆ ಬನ್ನಿ sir ಅಲ್ಲಿದ್ದು ಸ್ವಲ್ಪ history ಹೇಳಿ 🙏🙏🙏🙏🙏🙏🙏🙏🙏🙏🙏🙏🙏🙏

  • @vijaywaded5016
    @vijaywaded5016 Рік тому +1

    sir adastu bega camera alli shoot madi

  • @amarnathkonnaghatta8257
    @amarnathkonnaghatta8257 Рік тому +2

    ವಿಷಯಗಳನ್ನು ಕೂಲಂಕುಷವಾಗಿ ಹೆಕ್ಕಿ, ಹೆಕ್ಕಿ ತೆಗೆದು unabadisida ತಮಗೆ, ಹೃತ್ಪೂರ್ವಕ ನಮನಗಳು.

  • @apsmoon1
    @apsmoon1 Рік тому

    Mysore Maharaja's contribution to Yogasana by providing facilities to Yogacharya T. Krishnmacharya, who subsequently taught the famous four - Shri Pattabhi Jois; Shri BKS Iyengar; Shri TKV Desikchara and Smt. Indra Devi. Your research and articulation will help spread the word of Modern Yoga - where it all started....

  • @rangaswamyhkrangaswamyhk9800
    @rangaswamyhkrangaswamyhk9800 Рік тому +3

    ಸೋಮವಾರ ದ ಶುಭಾಶಯಗಳು ಗುರುಗಳೇ

  • @parviz877
    @parviz877 Рік тому

    Sir,
    I think she was buried @ people's park behind New Library building still the Grave is there sir !

  • @ttanantha
    @ttanantha Рік тому

    pl play karnataka history from 3000 years before

  • @user-cy8mz8sk9m
    @user-cy8mz8sk9m Рік тому

    Thank you Sir for the very good information .

  • @sirajpasha793
    @sirajpasha793 Рік тому +1

    Sir please contact QHABRASTHAN management office there are help for u inshallah

  • @chandrashekhardchandru7986
    @chandrashekhardchandru7986 Рік тому

    Avara kuruhugalu ulisikollalagalilla

  • @vasanthakumaraks1556
    @vasanthakumaraks1556 Рік тому

    Any information about Jan family

  • @praveenkumarranakhambe7681
    @praveenkumarranakhambe7681 Рік тому

    ಧನ್ಯವಾದಗಳು, ಸರ್ !

  • @vyashreea2577
    @vyashreea2577 Рік тому +3

    ನಾವು ಇರೋ ಜಾಗ ಎಷ್ಟು ಸಾಧಕರು ಬದುಕು ಹೋಗಿರೋ ಸಾಕ್ಷಿಗಳನ್ನ ಕೊಡ್ತಾ ಇರುತ್ತೆ. ನಾವು ಇತಿಹಾಸ ಸೃಷ್ಟಿ ಮಾಡೋದ್ ಇರ್ಲಿ ಅದುನ್ನ ಉಳುಸ್ಕೊಳೋ ಪ್ರಯತ್ನನ ಸಹ ಮಾಡ್ತಿಲ್ಲ ಅನ್ಸುತ್ತೆ, ನಿಮ್ಮ ಈ ಶ್ರಮಕ್ಕೆ ಅನಂತ ಧನ್ಯವಾದಗಳು ಸರ್ 🙏🙏❤️

  • @ashokashok-sx1nn
    @ashokashok-sx1nn Рік тому +4

    Chamundi betta palace Rajendra villas video madi sir

  • @vasanthakumaraks1556
    @vasanthakumaraks1556 Рік тому

    Great information sir

  • @bashabasha7471
    @bashabasha7471 Рік тому +2

    ಸೂಪರ್ ಸರ್

  • @mahalingappart9340
    @mahalingappart9340 Рік тому +2

    ಶುಭೋದಯ ಸರ್🎉

  • @rajashekharn5330
    @rajashekharn5330 Рік тому +1

    ಮತ್ತೊಮ್ಮೆ ನೀವು ಒಂದು ಅಪರೂಪವಾದ ಗಾಯಕಿಯನ್ನ
    ಪರಿಚಯಿಸಿ ಕೃತಾರ್ತರಗಿದ್ದೀರಿ. ವಂದನೆಗಳು ಧರ್ಮೇಂದ್ರ ಕುಮಾರ್. ನಿಮ್ಮ ಕಾರ್ಯವನ್ನ ಮುಂದುವರೆಸಿ.

  • @kavinamana
    @kavinamana Рік тому +1

    Gauhar Jan bagge tilidikottidakke dhanyavadagalu gurugale

  • @kumarkumar-vg9gh
    @kumarkumar-vg9gh Рік тому +2

    ಬೆಳಗಿನ ಶುಭೋದಯ ಗುರುಗಳೇ

  • @keshavakrishna2951
    @keshavakrishna2951 Рік тому +1

    Progeny from Britsh and Indian Lady is called ANGLOINDIANS

  • @udayashankarauday9464
    @udayashankarauday9464 Рік тому +1

    God Bless you. I follow you regularly. Your contribution to Society and particularly younger generation is immense and invaluable. Proud to be a Mysorean.🙏🏻🙏🏻🙏🏻

  • @somashekharreddy8682
    @somashekharreddy8682 Рік тому

    ಇತಿಹಾಸ ಅಗೆದೆಷ್ಟು ಬಗೆದೆಷ್ಟು ಬರುತ್ತಲೇ ಇರುತ್ತದೆ... ಮುಂದಿನ ವಿಷಯಕ್ಕೆ ಕಾಯುತ್ತನೆ.

  • @ravi2024
    @ravi2024 Рік тому +1

    Thank you for this wonderful information which you give us in every episode 🙏 Probably I'm very lucky I met you. I remember as you said we should read books to know our history. Thank you again 🙏🙏🙏🙏

  • @girikantha9831
    @girikantha9831 Рік тому +1

    Good morning sir🙏🙏

  • @manjunathac4041
    @manjunathac4041 Рік тому

    🙏🙏🙏🙏

  • @renukaprasad6042
    @renukaprasad6042 Рік тому

    ಬಹಳ ಅದ್ಭುತ, ಮೈಸೂರು ದೇಶದ ಗಣ್ಯರ ಬಗ್ಗೆ ಮರೆಯಲಾಗದ ಸೇವೆ ಆಗಿದೆ. ಹೆಮ್ಮೆಯ ವಿಷಯ ಹಂಚಿಕೆ ಆಗಿದೆ, ಅಭಿನಂದನೆಗಳು.

  • @_yo_yo7645
    @_yo_yo7645 Рік тому

    ನಮಸ್ತೆ ಧರ್ಮೇಂದ್ರ ಸರ್ 🤍 ನಿಮ್ಮ ಪ್ರತಿ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ..ಇತಿಹಾಸವನ್ನು ಹುಡುಕಿ ಮುಂಬರುವ ಯುವಕರಿಗೆ ತಿಳಿಸುವ ಒಳ್ಳೆ ಪ್ರಯತ್ನ ಮಾಡ್ತಾ ಇದೀರಿ ನಿಮ್ಮ ಪ್ರಯತ್ನ ಹೀಗೆ ಮುಂದು ವರೆಯಲಿ ಸರ್ 🤍 ಹಾಗೆಯೇ ನಮ್ಮದೊಂದು ಕೋರಿಕೆ ಸರ್ ಮೈಸೂರಿನಲ್ಲಿರುವ ಆಯುರ್ವೇದ ಮಹಾವಿದ್ಯಾಲಯದ ಇತಿಹಾಸವನ್ನು ತಮ್ಮ ಬಾಯಿಂದ ಕೇಳುವ ಹಂಬಲ ಅದನ್ನ ದಯವಿಟ್ಟು ನೆರವೇರಿಸಿ ಸರ್ 🤍

  • @sudarshankp8638
    @sudarshankp8638 Рік тому +1

    Super👍 sir

  • @ravibyadarahalli5922
    @ravibyadarahalli5922 Рік тому +1

    Melukote bhage thilisi

  • @loading7035
    @loading7035 Рік тому +1

    Great to you sir 💐🙏

  • @rangaswamytrangaswamy3790
    @rangaswamytrangaswamy3790 Рік тому

    GOUHER JAAN.... 🔊

  • @sridharsanjeev3050
    @sridharsanjeev3050 Рік тому

    Britishara gulaama neenu😂

  • @user-Imgoogle
    @user-Imgoogle Рік тому +2

    ಫಾರಿನ್ ಕನ್ನಡಕ ಬದಲಾವಣೆ ಮಾಡ್ಕೊಂಡು ನಿಮ್ಮ ಪ್ರೊಪಗಂಡ ಸ್ಪ್ರ್ಟೆಡ್ ಮಾಡಿ...😂😂😂

  • @HVLatha-gv7km
    @HVLatha-gv7km Рік тому

    Dhanyavadagalu sir 🙏🙏🙏

  • @Rakeshfac
    @Rakeshfac Рік тому

    You will be always remembered for your outstanding work

  • @ganeshb1982
    @ganeshb1982 Рік тому

    ಧನ್ಯವಾದಗಳು ಸರ್ 🙏🏻

  • @shivanandams4562
    @shivanandams4562 Рік тому

    🙏🙏

  • @Rakeshfac
    @Rakeshfac Рік тому

    You will be always remembered for your outstanding work

  • @vasudevasb4272
    @vasudevasb4272 Рік тому

    Thank you sir ❤

  • @shivaskumar2621
    @shivaskumar2621 Рік тому

    🙏🙏🙏🙏🙏🙏🙏❤️

  • @pandithateam4342
    @pandithateam4342 Рік тому

    💛❤👏👏👏🙏

  • @sirajpasha793
    @sirajpasha793 Рік тому

    Thanks for good information

  • @krisharao7163
    @krisharao7163 Рік тому

    Good information thank you sir

  • @balakrishnabalu4704
    @balakrishnabalu4704 Рік тому

    🙏🙏🙏

  • @sujithshettykudarikku1852
    @sujithshettykudarikku1852 Рік тому

    🙏🙏🙏

  • @girishkumar7929
    @girishkumar7929 Рік тому

    Namaskara Gurugale🙏

  • @ashok9454
    @ashok9454 Рік тому

    Memorybal....

  • @sridharsanjeev3050
    @sridharsanjeev3050 Рік тому

    ಮೈಸೂರುಇಲಿತಿಪ್ಪೆ ವಂಶಸ್ಥ🙄 ಧರ್ಮಿ😂

    • @satheeshkp3869
      @satheeshkp3869 Рік тому +1

      Nija heludre ninge uri mattu nanju eruute

    • @sridharsanjeev3050
      @sridharsanjeev3050 Рік тому +2

      @@satheeshkp3869 le yavudo nija 🙄😂 kalaberkegalige britisharu heliddellaa nija 😂