ಬಿಸಿನೆಸ್ ನಿಮ್ಮದು , ಲೋನ್, ಟ್ರೈನಿಂಗ್, ಇವರದ್ದು ||Loan anf business training||

Поділитися
Вставка
  • Опубліковано 8 жов 2024
  • ಸಂಜೀವಿನಿ ಸರಸ್ ಸ್ವಂತ ಉದ್ಯೋಗ ಮಾಡಿಕೊಂಡ ಫಲಾನುಭವಿಗಳ ಮತ್ತು ಗ್ರಾಹಕರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ... ಭಾರತದ ತಿಂಡಿ-ತಿನಿಸುಗಳ ವೈವಿಧ್ಯತೆ ಮತ್ತು ಸಾಂಪ್ರದಾಯಿಕ ಉಡುಪುಗಳು ಮತ್ತು ಗೃಹಬಳಕೆಯ ವಸ್ತುಗಳನ್ನು ಒಂದೇ ಸೂರಿನಡಿ ತಂದು ಪರಿಚಯ ಮಾಡಿಸುವುದು ಮೇಳದ ಉದ್ದೇಶವಾಗಿದೆ....., ನಮ್ಮ ದೇಸಿ ಸಂಸ್ಕೃತಿ ಉಳಿಯಬೇಕಾದರೆ ಗುಡಿ ಕೈಗಾರಿಕೆಗಳು ಮತ್ತೆ ಗರಿಗೆದರಬೇಕಾಗಿದೆ.... ಇಂಥ ಮೇಳಗಳನ್ನು ಬೆಂಬಲಿಸೋಣ ಮತ್ತು ಇದರ ಉಪಯೋಗ ಪಡೆದುಕೊಳ್ಳೋಣ....
    ಸ್ವಂತ ಉದ್ಯೋಗ ಮಾಡುವವರಿಗೆ ಒಂದು ಸುವರ್ಣ ಅವಕಾಶ ಇದು ಕೇಂದ್ರ ಸರ್ಕಾರದ ಯೋಜನೆ ಇದರ ಉಪಯೋಗವನ್ನು ಮುಖ್ಯವಾಗಿ ಹೆಣ್ಣುಮಕ್ಕಳು ಪಡೆಯಲೆಂದು ಈ ಯೋಜನೆ ಬಂದಿದೆ....ಸ್ವಂತ ಉದ್ಯೋಗ ಮೊದಲು ಬಯಸುವವರಿಗೆ ಮಾರ್ಗದರ್ಶನ,ತರಬೇತಿ,ಹಣಕಾಸಿನ ಸಹಾಯದ ಜೊತೆಗೆ ಮಾರ್ಕೆಟಿಂಗ್ ವ್ಯವಸ್ಥೆಯನ್ನು ಇವರು ನೋಡಿಕೊಳ್ಳುತ್ತಾರೆ... ಇದರ ಸದುಪಯೋಗ ಯುವಪೀಳಿಗೆಯ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಪಡೆಯಬಹುದಾಗಿದೆ.... ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ
    Sanjeevini Saras is an amazing fair.... where all the real sellers with our desi Indian concept has selling many types of things....Many of the different things are unnown for us... so we can make a day to see this fair...
    There is a government scheme for youngsters from Central government... where they get loan, Training, Marketing with thier buisness establishment.. Many of the woman and men has been part of this...
    Address :👇
    Sanjeevini saras, National college, Basavanagudi, Bangalore -560004
    Date:April 8-April -18th 2022
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ
    Dear Friends,
    Badukina Butthi UA-cam channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India
    Gpay:9448315315
    Phone pay:9448315315
    ....Email:Maharudrappagoadachi@gmail.com

КОМЕНТАРІ • 627

  • @badukinabutthi5385
    @badukinabutthi5385  2 роки тому +34

    ಬೆಂಗಳೂರಿಗೆ ಸಂಬಂಧಪಟ್ಟ ಆಫೀಸುಗಳು
    👉KAPPAC office:Richmond road( ರಿಚ್ಮಂಡ್ ರಸ್ತೆ) ಬೆಂಗಳೂರು
    👉Krishi Sankirana kendra( ಕೃಷಿ ಸಂಕಿರಣ ಕೇಂದ್ರ):Banashankari ( ಬನಶಂಕರಿ,ಬೆಂಗಳೂರು)
    👉Map:Krishi Sankeerna
    maps.app.goo.gl/xgFTbGK8XKkqUubVA
    👉ಯಾವುದೇ ಫೋನ್ ನಂಬರ್ ಗೆ ಟ್ರೈ ಮಾಡಬೇಡಿ ... ಫೋನ್ ನಂಬರ್ ಗಳು ಲಭ್ಯವಿರುವುದಿಲ್ಲ.. ದಯವಿಟ್ಟು ಸಹಕರಿಸಿ🙏🏻
    👉As thier is outbreak of phone calls.. Pls do not try to the calls... Directly Visit these office for more information 🙏🏻

    • @sharathkrishnan4369
      @sharathkrishnan4369 2 роки тому

      Mam in mysore where we have to visit please inform .

    • @Kannada519
      @Kannada519 2 роки тому

      ........................ .................................................. ... ........ ............ ............................. ................. ..... .................. .. .

    • @anjuanjankumar9167
      @anjuanjankumar9167 2 роки тому

      Sir bengalur adras aki

    • @anjuanjankumar9167
      @anjuanjankumar9167 2 роки тому

      Allige barbeku andre hege barodu contect numbar kalisi pls

    • @prathibhakumari9302
      @prathibhakumari9302 2 роки тому +1

      ಫೋನ್ no ಕೊಡಿ plz

  • @baalupawarbaalu8447
    @baalupawarbaalu8447 2 роки тому +2

    ತುಂಬಾ ಚೆನ್ನಾಗಿದೆ ಈ ನಿಮ್ಮ ಮಾಹಿತಿ ತುಂಬಾ ಜನರಿಗೆ ಉಪಯೋಗ ಆಗಲಿ....

  • @Praveen-bw6vg
    @Praveen-bw6vg 2 роки тому +8

    ಇಂತಹ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 💐💐

  • @srushtishrih.nataraja3952
    @srushtishrih.nataraja3952 2 роки тому +6

    All Brothers and sisters👭👭, So very good Message.... Thank you❤🌹🙏❤🌹

  • @panduanu4531
    @panduanu4531 2 роки тому +1

    ಸೂಪರ್ ಸರ್ ವಲೆಯ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಸರ ನಿಮ್ಮಿಂದ ತುಂಬಾ ಉಪಕಾರ ಆಯಿತು ಸರ

  • @subhadrav2429
    @subhadrav2429 2 роки тому

    ಇಂತಹ ಮಾಹಿತಿ ಸಾಮಾನ್ಯವಾಗಿ ಕೆಲವರಿಗೆ ಗೊತ್ತಿರುವುದಿಲ್ಲ ಅಂತವರಿಗೆ ಈ ಮಾಹಿತಿ ತುಂಬಾ ಉಪಯುಕ್ತವಾಗಿದೆ.‌ ನಿಮಗೆ ಧನ್ಯವಾದಗಳು

    • @vijayganachari8726
      @vijayganachari8726 2 роки тому

      Meadam navu marriage sanmbhadhisid shop open madbeku antha ankondivi hennu magalige kodabekaad product yenu iruthavla home supplier pickel rooti hindhi rave undi ee thar madbeku antha meadame

  • @pradeepga6592
    @pradeepga6592 2 роки тому +14

    Badukina Butti...your sincere efforts are appreciateable..great work. God bless you for your good work. All village people should make use of this.

  • @sanidhyaShetty_reels
    @sanidhyaShetty_reels 2 роки тому +11

    Thumba ollaya mahiti tilisi kottidira sir dhanyawadagalu,🙏🙏🙏

  • @srushtishrih.nataraja3952
    @srushtishrih.nataraja3952 2 роки тому +2

    All Sisters👭👭👭👭 and brothers,,,,
    Thank you❤🌹🙏❤🌹, So Wonderful✨😍✨😍✨😍, Very good work and video🎥
    Thank you❤🌹🙏❤🌹All

  • @shankargowda1469
    @shankargowda1469 2 роки тому +6

    ನಿಜವಾಗ್ಲು ಉತ್ತಮ ಮಾಹಿತಿ
    ಧನ್ಯವಾದಗಳು

  • @praveenaranganayak5598
    @praveenaranganayak5598 2 роки тому

    Thank you very much sir ,nimge .Nanu SHG member ee video bahala use aguthe nange.
    Nim channel Andre bahala trust sir.Your Doing best service sir.

  • @girishkb9648
    @girishkb9648 2 роки тому +3

    ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದಿರ ಧನ್ಯವಾದಗಳು

  • @ganeshk4929
    @ganeshk4929 2 роки тому

    E video nodi esto Jana jeevana kattikollalu avakasha vadagisikottiddakke tumbu hrudayada danyavadagalu 🌹🌹

  • @zahrahafiz438
    @zahrahafiz438 2 роки тому

    basilica butti. Vidioes inda tumba profit ide sir nijavaglu.... Allah bless joy and happiness in your life sir tq

    • @zahrahafiz438
      @zahrahafiz438 2 роки тому

      Badukina butti.. Sorry spelling mistakes ittu nanadu msg Alli.

  • @anjaneyamurthy
    @anjaneyamurthy 2 роки тому +6

    Badukina butti videos thumba channagide barthaide,hege continue madi,yallarigu thumba usefull hagide.

  • @adithyak1951
    @adithyak1951 2 роки тому

    ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನನ್ನ ಹೆಸರು ಕೀರ್ತನ ನಾವು ಗೌರಿಬಿದ್ನುರ್ ತಾಲೂಕ್ ನಲ್ಲಿ ಇರುವುದು ನಿಮ್ಮ ಈ ಪ್ರೋಗ್ರಾಮ್ ನೋಡಿ ನನಗೆ ಏನಾದರೂ ಮಾಡಬೇಕು ಅನಿಸುತ್ತಿದೆ ಧನ್ಯವಾದಗಳು

    • @halliduniyaa3456
      @halliduniyaa3456 2 роки тому

      Navu gowribidanu yidagur sir e yojane bagge nammurina bankalli vichariside but no use panchayatiyali vicharisidru no use next ega krishi elakelli vicharisabeku nanku tumba asakti ede

  • @photoshri794
    @photoshri794 2 роки тому

    Tumba olleyadu vicharagalu adbhuta vagive badukina butti nodta idde e ondu video bahala Kushi koduvanta sikkitu danyavadagalu sir

  • @Nagarajbasavegowda
    @Nagarajbasavegowda Рік тому

    Good job very impartent message & powerful motivation and good gaidlence madam

  • @gangagh3616
    @gangagh3616 2 роки тому +2

    Thumba olleya kelasa madthaidira sir 👌👌👌

  • @ravi2024
    @ravi2024 2 роки тому +7

    I saw this video 4 times. Thanks for this wonderful and informative video 🙏 Your job is commendable and excellent sir 👍

    • @vanipulgam6320
      @vanipulgam6320 Рік тому

      Do you have any contact no please guide to reach them on phone as we are from maharashtra.

  • @myindia5736
    @myindia5736 2 роки тому +40

    ನಮ್ಮ ಯುವಕರು ಇದರ ಲಾಭ ಪಡೆದು ಕೊಂಡು ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಅವಕಾಶ...... ಚಿತ್ರಿಸಿದ ನಿಮಗೆ ವಂದನೆಗಳು

    • @techforkannnada8950
      @techforkannnada8950 Рік тому +1

      Super sir

    • @brahmanandpattar8723
      @brahmanandpattar8723 Рік тому

      ಈ ಸ್ಕೀಂ ಗೆ ಬ್ಯಾಂಕ್ ಸಾಲ ಕೊಡಲು ವಪ್ಪುವದಿಲ್ಲ ರೀ ಈಗಾಗಲೇ ನಾನು ಪಿ ಎಮ್ ಇಜಿಪಿ ಗೆ ಲೊನ ಹಾಕಿದ್ದು ಅದನ್ನು ಕೊಡಲೆ ಇಲ್ಲ

  • @srivaishnavigarmentsskn.p9052
    @srivaishnavigarmentsskn.p9052 2 роки тому +8

    Thank you sir very good opportunity for womens. & Formers.

  • @mohanpoojary9234
    @mohanpoojary9234 2 роки тому

    Nanna vatienda avregey tumba dhanyvadagalu.

  • @gangaanjinamma1873
    @gangaanjinamma1873 2 роки тому +1

    ತುಂಬಾ ಧನ್ಯವಾದಗಳು ಸರ್ ನಿಮಗೆ ಮತ್ತು PMFME ಟೀಮ್ ನವರಿಗೆ

  • @vijetshaldar3355
    @vijetshaldar3355 2 роки тому

    Medum tumba kushi agutte Mam god bless you mam

  • @manjunathhegde1894
    @manjunathhegde1894 2 роки тому

    Ondu olle video hakideera... Yinta government schemes jasti haaki... Badavarige helpa aaguthe

  • @venkateshahnvenki800
    @venkateshahnvenki800 2 роки тому +6

    Sir you are asking very valuable questions

  • @stephania7208
    @stephania7208 Рік тому +1

    God bless you sir.
    Thank you so much for your valuable information.

  • @khushihappymoodvlogs2465
    @khushihappymoodvlogs2465 2 роки тому +3

    ಸೂಪರ್ ಸರ್ ಒಳ್ಳೆ ಮಾಹಿತಿ ತಿಳಿಸಿಕೊಟ್ಟಿದ್ದೀರಿ

  • @hanumeshhanumesh450
    @hanumeshhanumesh450 2 роки тому

    ನನಗೆ ತುಂಬಾ ಅಸಕ್ತಿ ಇದೆ ನಾನು ಈ ಕೆಲಸವನ್ನು ಮಾಡಬಲ್ಲೆ ನನ್ನ ಹೆಸರು ಮಂಜು ಬಳ್ಳಾರಿ

  • @ExcitedGouldianFinch-rl1ek
    @ExcitedGouldianFinch-rl1ek 2 місяці тому +2

    Thanks you madam🎉🎉🎉🎉

  • @ExcitedGouldianFinch-rl1ek
    @ExcitedGouldianFinch-rl1ek 2 місяці тому +1

    Madam navu work madabaku annkondedene namage hachena mahete baku navu yalle barabaku hale

  • @SGi365
    @SGi365 2 роки тому +3

    Greetings from Japan.
    Thank you for your hard work.
    It's a great service..

  • @rameshdalavai6069
    @rameshdalavai6069 2 роки тому +7

    ಇಷ್ಟು ಸುಂದರ ವಾದ officer ಇದ್ರೆ ನಮ್ಮ hudugarella ಸ್ವಂತ ಉದ್ಯಮ ಮಾಡಲು ready

  • @pradeepkumar-en8mb
    @pradeepkumar-en8mb Рік тому

    ನಾನು ಬೀದರ್ ಮೂಲ್ ಮೇಡಮ್ ಇಲ್ಲಿ ನಾವು ಯಾರಿಗೆ ಭೇಟಿ ಆಗ್ಬೇಕು ಯಾವ್ ಡಿಪಾರ್ಟ್ಮೆಂಟ್ ಗೆ ಇದರ ಬಗ್ಗೆ ತಿಳುಕೊಳ್ಳಬೇಕು... ಅವರ ಮಾಹಿತಿ ಕೂಡಿ ಮೇಡಮ್

  • @manvanth2973
    @manvanth2973 2 роки тому +5

    ಅದ್ಭುತ ಅವಕಾಶಗಳು

  • @gnanasundari410
    @gnanasundari410 2 роки тому +10

    Wonderful presentation for needy people.

  • @damodars6745
    @damodars6745 Рік тому

    Handicapped Scotty ge online nalli application hakodu hege annodara bagge video madi sir...
    Edarinda yeshto janarige help agutte...🙏

  • @bijapurbijali6104
    @bijapurbijali6104 2 роки тому

    ನಮಸ್ತೆ ಕರುನಾಡು 🙏
    ನನಗೆ ಯಾರಾದರೂ ಸಪೋರ್ಟ್ ಮಾಡಿ ನಾನೊಬ್ಬ ಸಣ್ಣ ಕಿರಾಣಿ ಅಂಗಡಿ ವ್ಯಾಪಾರಸ್ಥ ನನ್ನ ಉರು ಬಿಜಾಪುರಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕು... ನನಗೆ ಈ ಸ್ಕೀಮ್ ಅವಷೇಕತೆ ಇದೆ.....
    ನಂದು ಎಸೆಸೆಲ್ಸಿ ಮುಗಿದಿದೆ......🙏🙏🙏

  • @shanthasiddaramegowda6385
    @shanthasiddaramegowda6385 Рік тому +1

    ನಾನು ಬೆಂಗಳೂರಿನಲ್ಲಿ ಟಿ ಬೆಂಚ್ ಫ್ರಾಂಚೈಸಿ ತಾಗಿಕೊಂಡು ಟಿ ಶಾಪ್ ಮಾಡಬೇಕು ಲೋನ್ ಸಿಗುತ್ತದೆ ದಯವಿಟ್ಟು ತಿಳಿಸಿ 🙏🏼🙏🏼🙏🏼

  • @siddappakoli7214
    @siddappakoli7214 2 роки тому +2

    Really really great, very positive word's from both sides,, really appreciate,, Thank 🙏🙏 so much

  • @venugopala2474
    @venugopala2474 Рік тому

    ಧನ್ಯವಾದ ಶುಭದಿನ

  • @radhahk7999
    @radhahk7999 2 роки тому +4

    Tq very much sir. For information ,

  • @ammuammuammu238
    @ammuammuammu238 2 роки тому +4

    Good & useful messages TQ medam sir

  • @khudirambose9910
    @khudirambose9910 Рік тому +1

    That's why we love Modiji👌 ❤🙏

  • @radhakrishnagowda1324
    @radhakrishnagowda1324 5 місяців тому

    ನಾನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ನಿಂದ ನಾನು ನಾಟಿಕೋಳಿ ಸಾಕುವ ಸ್ವಉದ್ಯೋಗ ಬಗ್ಗೆ ಆಸಕ್ತಿ ಇದೆ.. ಫಾರ್ಮ್ ಮಾಡಲು ಬಂಡವಾಳ ಇಲ್ಲ.. ಪ್ಲೀಸ್. ಹೆಲ್ಪ್ ಮಾಡಿ..

  • @basavarajk.hosalli9470
    @basavarajk.hosalli9470 Рік тому

    ಸರ್ ನಾವು ಹೋಟೆಲ್ ಪ್ರಾರಂಭ ಮಾಡ್ತಾ ಇದ್ದೀವಿ ಮುದ್ರಾ ಯೋಜನೆ ಎಲ್ಲಿ ಲೋನ್ ಐಟಿ ರಿಟರ್ನ್ ಕೇಳಿದರೆ ಜಿಎಸ್ಟಿ ಕೇಳ್ತಾ ಇದ್ದಾರೆ ಒಂದು ಸಣ್ಣ ಹೋಟೆಲ್ ಜಿಎಸ್ಟಿ ಎಲ್ಲಿರುತ್ತೆ ಸರ್ ಇದರ ಬಗ್ಗೆ ಯಾವುದಾದರೂ ಒಂದು ಮಾಹಿತಿ ಹೇಳಿ ಸರ್

  • @AmirakhanNadaf
    @AmirakhanNadaf 20 днів тому

    ನೋಡೋಕೆ ಚನ್ನಾಗಿದೆ ಆದ್ರೆ ನಾವು ಈ ಲೋನ್ ಗೆ try madidre ಸಿಗೋಲ್ಲ

  • @sumanthmr572
    @sumanthmr572 2 роки тому +3

    Super intha avakashagala videos innu jasthi Maddi sir

  • @Write_Karnataka
    @Write_Karnataka Рік тому

    ಮಂಡ್ಯ ದಲ್ಲಿ ಎಲ್ಲಿ ಯಾರನ್ನ ಭೇಟಿ ಮಾಡಬೇಕು

  • @chandrakalavenkatesh9911
    @chandrakalavenkatesh9911 2 роки тому +4

    Wonderful ladies, good job 👏 👍 👌 keep it up

  • @RameshBabu-ry1fs
    @RameshBabu-ry1fs 2 роки тому

    Sir Tumba Danyavaadaalu Sir Nimge

  • @RavikumarRavi-sr4mg
    @RavikumarRavi-sr4mg Рік тому

    Very very helpfull news mam, thankyou so much............

  • @aneelullas1530
    @aneelullas1530 2 роки тому

    Thumba Dhanyawaadagalu sir.

  • @MamathaMamathas-fx5hl
    @MamathaMamathas-fx5hl 7 місяців тому

    Super madam nim salahe

  • @padmapadma6125
    @padmapadma6125 2 роки тому

    Rumba. Olle mahiti sir

  • @jyothik824
    @jyothik824 2 роки тому +6

    Thank you so much sir for your information...

  • @ruthvi_Bangalorebuddies
    @ruthvi_Bangalorebuddies Рік тому

    Hello Madam for your kind information, please change it KAPPEC not KAPPAC office its not found when we are searching

  • @shabanaankali3346
    @shabanaankali3346 2 роки тому

    Mdm namgu help madi....plz tq 🙏 very much..... super 👌

  • @rohinimv7046
    @rohinimv7046 2 роки тому +5

    Thank you sir,........ Good information

  • @prabhavatifakkirappaprabha4157
    @prabhavatifakkirappaprabha4157 2 роки тому

    Idu nijana thank you sir and mam

  • @umeshumesh.g3945
    @umeshumesh.g3945 2 роки тому +3

    It is very good effort, youths can make use.Thank you sir.

  • @manjunath6793
    @manjunath6793 Рік тому

    Hi sir,pmegp scheme ಬಗ್ಗೆ ವೀಡಿಯೋ ಮಾಡಿ sir

  • @MurthyHářïņí-e1i
    @MurthyHářïņí-e1i 2 місяці тому

    ❤ tq, information.madam.and sir

  • @vibhank1934
    @vibhank1934 Рік тому

    ಸರ್ ನಾನು ಈಗ ಯಾವುದೇ ಬಿಸಿನೆಸ್ ಮಾಡುತ್ತಿಲ್ಲ ನಾವೂ ಇರುವುದು ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಇದ್ದೆವೆ ಮನೆಯಿಂದ ಮಾಡುವ ಯಾವುದಾದರೊಂದು ತರಬೇತಿ ಸಿಗಬಹುದೆ

  • @vanitadeviravipatil5427
    @vanitadeviravipatil5427 2 роки тому

    Olle mahiti dhanyavad galu sir 🙏

  • @sureshbabu3131
    @sureshbabu3131 6 місяців тому

    Good aperthunity

  • @jaya642
    @jaya642 2 роки тому

    ಕೋಲಾರ್ ನಮ್ದು, ಥ್ಯಾಂಕ್ಸ್ ಒಳ್ಳೆ ಇನ್ಫಾರ್ಮಶನ್ ಕೊಟ್ಟಿದ್ದಕ್ಕೆ, ಧನ್ಯವಾದಗಳು 🙏

  • @shivmysoorishivmysooriu3589
    @shivmysoorishivmysooriu3589 2 роки тому +1

    Dhanyavaadagalu..

  • @natarajbm6360
    @natarajbm6360 Рік тому

    Madam naanu irodu bang lore nalli. Nanna uru madikeri. Spices maara bahuda pls reply

  • @anjaneyamurthy
    @anjaneyamurthy 2 роки тому +1

    Thumba usefull video, Thankyou sir.

  • @chandran5805
    @chandran5805 2 роки тому

    Chakkkele super madam

  • @HasasahHasasah-wy9zx
    @HasasahHasasah-wy9zx 11 місяців тому

    ಸಾಬನಪುಡಿ ಮಷೀನ್ ತಗೊಂಡ್ ಬಸ್ಸಿನೆಸ್ಸ್ ಮಾಡುಬೇಕು ಲೋನಗೆ ಸಹಾಯ ಮಾಡಿ sir

  • @maheshNvyas
    @maheshNvyas 2 роки тому +3

    Thank you Sir for sharing very useful information 🙏🙏🙏🙏
    We love your food videos 👍👍👍

  • @nageshvdevadiga5042
    @nageshvdevadiga5042 2 роки тому +3

    ಉಡುಪಿ ಡಿಸ್ಟ್ರಿಕ್ ನಿಂದ ಮಾಡಿದ ಪ್ರಾಡಕ್ಟನ್ನು ಹೇಗೆ ಎಕ್ಸ್ಪೋರ್ಟ್ ಮಾಡುವುದು?

  • @keerthin4106
    @keerthin4106 Рік тому

    Very well explained sir and mam , creating a very good opportunity and spreading the things world wide with sucess . Even We are interested to know how to do food products and some information about it , could you give us the guidelines of it .

  • @Shankarmurthy-l8c
    @Shankarmurthy-l8c 6 місяців тому +1

    Super👫👫👫💯💯👌👌👌

  • @vijaykumarb8862
    @vijaykumarb8862 10 місяців тому

    ಸೂಪರ್ ಸರ್

  • @kalavathic5269
    @kalavathic5269 2 роки тому +4

    Nice sir by professional what were u doing sir

  • @rekhanadiger8221
    @rekhanadiger8221 Рік тому

    ಹುಬ್ಬಳ್ಳಿ ವಿಭಾಗದ ನೋಡಲ್ ಅಧಿಕಾರಿಯ ಸಂಪರ್ಕ ಸಂಖ್ಯೆ ಕೊಡಿ ಮೇಡಂ,

  • @PushpaPrapancha
    @PushpaPrapancha 2 роки тому +1

    ಉಪಯುಕ್ತ ಮಾಹಿತಿ

  • @vasanthnaik7709
    @vasanthnaik7709 2 роки тому

    Swantha udyama madbeku anno hambala ide sariyad maheethi needabahude

  • @parashurambanakar2287
    @parashurambanakar2287 Рік тому

    Medam nage sond sistamige shamiyani lona edeya medam tilisi kodi

  • @mamathaniranjan5563
    @mamathaniranjan5563 2 роки тому +2

    ಉಪಯುಕ್ತ ಮಾಹಿತಿ ನೀಡಿದ್ದೀರಿ

  • @sowmyashreya9585
    @sowmyashreya9585 2 роки тому +2

    ಹೇಗೆ ಅವರನ್ನ ಕಾಂಟೆಕ್ಟ್ ಮಾಡೋದು ಸರ್

  • @ramadevirama6625
    @ramadevirama6625 2 роки тому

    Thank you so much for the information 🌷🌷🌷🌷🌷🌷🌷🌷🌷🌷🌷🌷🌷

  • @usham3481
    @usham3481 2 роки тому

    Nice video good message thank you sir 👌🙏🙏🙏🌹

  • @bhavanaraghu7465
    @bhavanaraghu7465 2 роки тому

    Madam eiga wellding work eithara yawde beuniss madavrge lone it fill madiravrge eithara hellp hago lone eidre videos madi plz

  • @balachandrahegde1560
    @balachandrahegde1560 2 роки тому +2

    You are doing good job

  • @erdiwakar7223
    @erdiwakar7223 2 роки тому +1

    Very very nice and innovative.

  • @ShilpaShilpa-lu7rh
    @ShilpaShilpa-lu7rh 2 роки тому

    Chitra durgakke Yava padartha sir

  • @shash0703
    @shash0703 2 роки тому

    Hello sir ee business annnu mane alle madabahudha.. House wife ge mane alle start madabahudanthaha ideas or video idre heli.. Around mysore it would be better..

  • @shabbirjamakhandi3541
    @shabbirjamakhandi3541 Місяць тому

    Nanu kadale hittena waipara madabeko

  • @niranjanm3642
    @niranjanm3642 2 роки тому +2

    Fantastic information Vidya madam .
    Informative interview sir Tq

  • @annammaannamma205
    @annammaannamma205 Рік тому

    Super mesge mam

  • @user-yv4wg6nz7i
    @user-yv4wg6nz7i 2 роки тому +4

    Thank you so much sir ❤️🙏🙏🙏

  • @swamyvenkataswamy5428
    @swamyvenkataswamy5428 Рік тому

    Ok thanks madama more vodeos send

  • @chandrakanthtm3474
    @chandrakanthtm3474 2 роки тому

    Hi madam Kalaburagi ge Yava Bizness ede.

  • @shashimanjashashimanja
    @shashimanjashashimanja Рік тому

    Navu kooda maneyalli kelasamadabeku nàmage lone beku sahaya Madi madam

  • @lakshmisowmya6303
    @lakshmisowmya6303 Рік тому

    Madam navi paper plate Minchin thagobeku lone kodthira madam