ಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ ! | Special Marriage In Koppal

Поділитися
Вставка
  • Опубліковано 6 чер 2024
  • ಒಂದು ವಿಶಿಷ್ಟ ಮದುವೆಗೆ ಕೊಪ್ಪಳ ಜಿಲ್ಲೆ ಸಾಕ್ಷಿಯಾಗಿದೆ. ಪ್ರೀತಿಸುತ್ತಿದ್ದ ಜೀವಗಳು ಒಂದಾಗಿವೆ. ದೃಷ್ಟಿದೋಷವಿರುವ ಅಂಜಿನಪ್ಪ ನಾಲ್ಕು ವರ್ಷಗಳ ಹಿಂದೆ ತಂದೆ-ತಾಯಿಯನ್ನು ಕಳೆದುಕೊಂಡರು. ಇವರಿಗೆ ಜೊತೆಯಾಗಿ ನಿಂತಿದ್ದು ಬಳ್ಳಾರಿಯವರಾದ ಕವಿತಾ. ಏಳನೇ ತರಗತಿವರೆಗೆ ಓದಿ ಈಗ ಕೊಪ್ಪಳದಲ್ಲಿ ತಾಯಿಯ ಜೊತೆ ವಾಸವಾಗಿದ್ದು, ಇಲ್ಲಿಯೇ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂಜಿನಪ್ಪ ಹೊಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
    #koppal #marriage #blind #lovemarriage #prajavani #video #karnataka
    ತಾಜಾ ಸುದ್ದಿಗಳಿಗಾಗಿ: www.prajavani.net/
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

КОМЕНТАРІ • 5

  • @user-rq5tx8zy9p
    @user-rq5tx8zy9p 20 днів тому +1

    ಪುನ್ನೆದ ಕೆಲಸ ದೇವರು ಆಶ್ರೀರ್ವಾದವಿರಲಿ ❤

  • @ShreeG803
    @ShreeG803 20 днів тому

    ❤❤❤❤❤❤

  • @AppannaPolekar
    @AppannaPolekar 16 днів тому

    ❤❤

  • @antartanakustkpl9699
    @antartanakustkpl9699 20 днів тому

    ಮದುವೆ ಆಗೋದು ಮುಖ್ಯ ಅಲ್ಲ. ಚೆನ್ನಾಗಿ ಬಾಳೋದು ಮುಖ್ಯ

  • @GuruTheCreator
    @GuruTheCreator 20 днів тому

    #కళ్యాణం_ప్రాప్తిరస్తు:
    నవ వధూవరులు సుఖ సంతోషాలతో ఉండి కొత్త జీవనం హ్యాపీగా గడపాలని కోరుకుంటూ.....