ಆಹಾ!ಕಪಟ ನಾಟಕ ರಂಗ.. ಬಾಳ್ಕಲರ ಟಾಪ್ ಪದ್ಯ ❤‍🔥ಚಿಟ್ಟಾಣಿ 👌💗ಶಿಳ್ಳೆ ಚಪ್ಪಾಳೆಗಳ ಸುರಿಮಳೆ 🥳.. ಬಿಳಿ 5❤‍🔥👌

Поділитися
Вставка
  • Опубліковано 27 жов 2024

КОМЕНТАРІ • 57

  • @pramodhp.r2302
    @pramodhp.r2302 7 місяців тому +8

    ಅಜ್ಜನನ್ನು ನೆನಪಿಸಿದ ಮೊಮ್ಮಗ... 👌 Makeup & some Expressions are Ditto like his grandfather ❤ super

    • @yakshaninada98
      @yakshaninada98  7 місяців тому

      Makeup video is upcoming soon🙏

    • @daxayanikodiya1712
      @daxayanikodiya1712 7 місяців тому

      Kartikan kunitakke srujan. Sunil jansaleyavar himmela idre innuuuu super

  • @sakshin7927
    @sakshin7927 7 місяців тому +1

    Super Himmela.
    Prasanna Bhatru Super.
    Karthik Chittani adbhutha abhinaya
    All the best
    ❤❤❤

  • @VasaviHegde
    @VasaviHegde 6 місяців тому +1

    Wow superrrrbbbbb my fvrt Karthik cittani 👌👌

  • @ganapathibhat8685
    @ganapathibhat8685 7 місяців тому +1

    ಈ ಭಾಮಿನಿಯ ಅವಶ್ಯಕತೆ ಇತ್ತೆ?

  • @sushmahegde7111
    @sushmahegde7111 5 місяців тому

    Suuuupper sir 👍🙏 kunita adbhuta💕😍

  • @phalgungouda8405
    @phalgungouda8405 7 місяців тому +6

    ನಾವುಡರ ಪದ್ಯ ಕೇಳಿದ ನಮಗೆ ಎಲ್ಲವೂ ಸಪ್ಪೆ!!

    • @prakashchandrashetty8678
      @prakashchandrashetty8678 7 місяців тому

      ಖಂಡಿತ ಹೌದು

    • @kedalasara
      @kedalasara 7 місяців тому +2

      Navudara ಯೋಗ್ಯತೆಗೆ ಯಾರು samaralla

    • @prakashchandrashetty8678
      @prakashchandrashetty8678 7 місяців тому

      ನಾವಡ ರಿಗೆ ನಾವಡರೆ ಸಾಟಿ, ಇವತ್ತಿನವರೆಗೆ ಇನ್ನೊಬ ಹುಟ್ಟಿಲ್ಲ,ಮುಂದೆ ಯೂ ಇಲ್ಲ

    • @abhayhegde2005
      @abhayhegde2005 7 місяців тому +1

      Navudarige holisuvanta mattondu pratibhe illa.... Hagagi holike maduvudu bittu baalkallara bhagavatileyannu anubhavisi kelidare bahala chennagide... Andina kalakku indina kalakku holike beda dayavittu

    • @mahabalagirigr8489
      @mahabalagirigr8489 5 місяців тому

      ಗದಾಯುದ್ಧ ಪ್ರಸಂಗದ ಪದ್ಯವು ಕಡತೋಕಾ ಮಂಜುನಾಥ ಭಾಗವತರು ಪ್ರಸಿದ್ಧ ಮತ್ತು ಅದರ ನೆಡೆ ಸರಿಗಟ್ಟುವುದಕ್ಕೆ ನಾವುಡ ರಿಗೂ ಅಸಾಧ್ಯ ಆಗಿತ್ತು ಅದರ ಅನುಭವ ನನಗೆ ಆಗಿದೆ ಹಾಗೂ ಅದರಲ್ಲಿ ಕೌರವ ಆಗಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಇಬ್ಬರೂ ಭಾಗವತರ ಪದ್ಯದಲ್ಲಿ ನಾನು ನೋಡಿದ್ದೇನೆ ಅದರ ನೆನಪಿನಲ್ಲಿ ನಾನು ಹೇಳಿದ್ದು

  • @sadashivsuvarna6247
    @sadashivsuvarna6247 7 місяців тому +2

    Super Karthik sir ❤️

  • @yakshaganapt
    @yakshaganapt 7 місяців тому +5

    Super!! "ಭಕ್ತಿ ರಸದ" ಕಪಟ ನಾಟಕ ರಂಗ!!.. 😮😅

    • @brahmasmii
      @brahmasmii 7 місяців тому +5

      ಹಾಗೆಯೇ ಅದು ಕೊಂಕು ಮಾತಾಡುವಾಗ ಬಳಸುವ ಭಾವಗಳು ಯಾವುದಾದರೂ ಒಂದೇ ಭಾವದಲ್ಲಿ ಇರಬೇಕೆಂದಿಲ್ಲ ಸಿಟ್ಟು ಮಾಡಿಯೂ ಹೇಳಬಹುದು ಸಂತೋಷದಲ್ಲೂ ವ್ಯಕ್ತಪಡಿಸಬಹುದು ಇಲ್ಲಾ ಎಂದಾದರೆ ಕೃಷ್ಣನನ್ನು ಎಲ್ಲಾ ಭಕ್ತಿ ಭಾವದಿಂದ ನೋಡಿದ್ದಾರೆ ಅದೇ ಭಕ್ತಿ ಭಾವದಲ್ಲೇ ಚುಚ್ಚಿ ಮಾತಾಡಬಹುದಲ್ಲ ಕೊಂಕು ಮಾತಾಡುವವರ ಭಾವ ಹೇಗಿದೆ ಎಂದು ಬಲ್ಲವರಾರು

    • @yakshaganapt
      @yakshaganapt 7 місяців тому

      @@brahmasmii 😂😂😂😂😂😂 ಓಹ್ಹ್ಹ್!!

    • @frankmaninde3989
      @frankmaninde3989 7 місяців тому

      ​@@brahmasmii
      well said..
      ಕಲೆ ಮತ್ತು ಕಲಾಭಿನಯ ಎಂಬುದು ಹಾಗೆ,
      ಆದರೆ, ಹಿಂದೆ ಮಾಡಿದ ಪ್ರಸಂಗಗಳಿಗಿಂತ ಇದು ವಿಭಿನ್ನ ಮತ್ತು ತುಂಬಾ ಚೆನ್ನಾಗಿ ಮೂಡಿಬಂದಿದೆ.
      Keep it up.

  • @arunnagrakodigewishuuhalpy8281
    @arunnagrakodigewishuuhalpy8281 7 місяців тому

    E padyaki nagara bhagavathru agbekethu mis u sir ❤

  • @poojaryraghavendra94
    @poojaryraghavendra94 6 місяців тому

    Super ayith 👌

  • @shashikalahs2140
    @shashikalahs2140 6 місяців тому +1

    Kunitha abhinaya super

  • @chandruhaller
    @chandruhaller 7 місяців тому +2

    Super kartika chittani

  • @vinayakbhat7404
    @vinayakbhat7404 7 місяців тому +3

    ಕೊಳಗಿಯವರು ಅಥವಾ ಜನ್ಸಾಲೆಯವರು ಪದ್ಯ ಹೇಳಿದ್ದಿದ್ದರೆ ಇನ್ನೂ ಚನ್ನಾಗಿ ಆಗ್ತಿತ್ತು

  • @udayaudaya9064
    @udayaudaya9064 7 місяців тому +2

    ಕಾರ್ತಿಕ್ ಚಿಟ್ಟಾಣಿ ಸೂಪರ್ ❤

  • @pranavbhat7012
    @pranavbhat7012 7 місяців тому +1

    Sir, Uday kadbal annandu keechaka paatraddu video idre haaki pls👍🏻

  • @gstar2580
    @gstar2580 6 місяців тому

    Gattu Gambiryatige Vidhyadhar jalavalline superb

  • @manjunathabhat7269
    @manjunathabhat7269 7 місяців тому +1

    ಸೂಪರ್ ಬಾಳ್ಕಲ್ ಪ್ರಸನ್ನಣ್ಣ

  • @krishnapatgar4826
    @krishnapatgar4826 3 місяці тому

    Same ajja na hage aidu maree

  • @NarayanBhat-f6o
    @NarayanBhat-f6o 7 місяців тому

    Nice to watch.Keep itup

  • @krishnapatgar4826
    @krishnapatgar4826 6 місяців тому

    My favourite Karthik chittani sir

  • @GaneshKamath-vj1nw
    @GaneshKamath-vj1nw 7 місяців тому

    ಬಾಳಕಲ್ ರ ಭಾಗವತಿಕೆ ತುಂಬಾ ಚನ್ನಾಗಿದೆ

  • @venkteshdevadiga1831
    @venkteshdevadiga1831 7 місяців тому

    Super kartik

  • @girirao7386
    @girirao7386 6 місяців тому

    Karthik chittani super

  • @RanjithaKulkarni-fg1yq
    @RanjithaKulkarni-fg1yq 7 місяців тому

    Superb

  • @samachsh
    @samachsh 6 місяців тому

    👏

  • @kavithakavi544
    @kavithakavi544 7 місяців тому +2

    Karthik ❤❤❤

  • @narayanbhat-t3c
    @narayanbhat-t3c 7 місяців тому

    ಸುಂದರವಾದ ಪದ್ಯ

  • @gopalkrishnabhat5647
    @gopalkrishnabhat5647 7 місяців тому

    Super Chittani and Balkal Kadatoka

  • @prasadhebbar5262
    @prasadhebbar5262 7 місяців тому +1

    ಸೂಪರ್

  • @umahebbar2029
    @umahebbar2029 7 місяців тому

    Super sir

  • @mihegde7022
    @mihegde7022 7 місяців тому

    Super👍👍👍👍👍👍👍👍👍👍👍👍👍👍👍👍👍👍

  • @sathishkamath7236
    @sathishkamath7236 7 місяців тому

    Suppperrrr

  • @kanchikabhat6009
    @kanchikabhat6009 7 місяців тому

    Super 😊❤

  • @nagarajat5863
    @nagarajat5863 7 місяців тому +15

    ಗದಾಯುದ್ಧ ಪ್ರಸಂಗಕ್ಕೆ ಈ ಭಾಗವತರ ಪದ್ಯ ಅಷ್ಟು ಹೊಂದುವುದಿಲ್ಲ. ಕೊಳಗಿ ಅಥವಾ ಜನ್ಸಲೆ ಆಗಿದ್ದರೆ ಚೆನ್ನಾಗಿತ್ತು.

    • @malnadharish
      @malnadharish 7 місяців тому

      ಲೋ ನಾಗರಾಜ ಕಿತ್ ಹೋದವ್ನೆ ಒಬ್ಬೊಬ್ಬ ಭಾಗವತರದ್ದು ಒಂದೊಂದ್ ಶೈಲಿ ತಿಳ್ಕೊ

    • @daxayanikodiya1712
      @daxayanikodiya1712 7 місяців тому

      Ptassnna sir dwani channage ide

    • @narayanbhat-t3c
      @narayanbhat-t3c 7 місяців тому

      ಜನ್ಸಾಲೆ ಅಂತ ಅಲ್ವಾ

    • @kedalasara
      @kedalasara 7 місяців тому +1

      ಏನು ತೊಂದರೆ ಇಲ್ಲ super ಪದ್ಯ

    • @narayanshetty7490
      @narayanshetty7490 7 місяців тому

      Voice chennagide

  • @vishwanathshetty8499
    @vishwanathshetty8499 7 місяців тому

    Super,kchpmela

  • @vishubhat3249
    @vishubhat3249 7 місяців тому +1

    This song only one dareshwar. Only

  • @sureshhegde8388
    @sureshhegde8388 7 місяців тому

  • @vishwanathshetty8499
    @vishwanathshetty8499 7 місяців тому

    Superpadyap,bkb

  • @shekarpoojary7626
    @shekarpoojary7626 7 місяців тому

    Kalinganavadaru.beku.e.padyakke.