Kukkuku Kukkuku - Kaurava - HD Video Song | BC Patil | Prema | K.S.Chithra | Hamsalekha
Вставка
- Опубліковано 27 вер 2024
- Kaurava Movie Song: Kukkuku Kukkuku female version- HD Video
Actor: B C Patil, Prema
Music: Hamsalekha
Singer: K.S.Chithra
Lyrics: Hamsalekha
Year :1998
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Kaurava - ಕೌರವ 1998**SGV
ಎಷ್ಟು ಅರ್ಥಗರ್ಭಿತ ಸಾಹಿತ್ಯ. ಯಾಕೋ ಇಂಥ ಸಾಹಿತ್ಯ ಇತ್ತೀಚಿನ ಚಲನಚಿತ್ರಗಳಲ್ಲಿ ಕೆಳಸಿಗುತ್ತಿಲ್ಲ.
Sigodu Illa
Yes
2024 ರಲ್ಲಿ ಯಾರ್ಯಾರು ಕೇಳ್ತಾ ಇದ್ದೀರಾ
ನಾನು ಕೇಳ್ತಾ ಇದ್ದೀನಿ
Inshta dalli keli bande 😂
Me❤
❤❤❤@@manjugowrimanjugowri
Naanu
ಮಹೇಂದರ್ ರವರ ನಿರ್ದೇಶನದ ಚಲನಚಿತ್ರಗಳ ಪ್ರತಿಯೊಂದು ಗೀತೆಗಳು ಅತ್ಯದ್ಭುತ ಗ್ರೇಟ್ ಸರ್ ❤
Exlent.... Super.... Voice chithramma..... 💞💞💞🙏
ಚಿತ್ರ ಮೇಡಂ ವಾಯ್ಸ್ ಸೂಪರ್🖤🖤
2022 🙋🏽♂️🙋🏽♂️
🙋♀🙋♀🙋♀😄
👍
@@archanat.k7777 😀🤦🏻♂️🥰
ಡವನಲಡಗಳ ಮತ್ತು ಇತರ ಕತೆಗಳು ಮತ್ತು ಇತರ ಕತೆಗಳು
2055😂😂🤦♂️
2023 ರಲ್ಲೂ ಕೇಳಿದ್ರೂ ಪ್ರೆಶ್ ಆಗಿದೆಲ್ಲಾ ಗುರು😍
2040ರಲ್ಲೂ ಪ್ರೆಶ್ ಹಾಗಿರುತ್ತೆ
❤🔥
K S chithra mam voice haagide & BGM 👍
Endigu ever green song
Who's that male voice
2025 ರಲ್ಲೂ ಯಾರ್ಯಾರು ಕೇಳ್ತಿರ
Not only 2025 till end of my life
2100 also... ❤❤
Prema mam please come back kannada industry 😍😍
ಪ್ರೇಮ ಅವರ ಅತ್ಯದ್ಭುತ ಅಭಿನಯ
🤮
Super 👌 song's
Evergreen actress prema
On my fvrt s ಮಹೇಂದರ್ ಸರ್
ಮೂವೀ direction ❤️
All songs like her ❤️
ಅದ್ಭುತ ಸಾಹಿತ್ಯ ಸಂಗೀತಾ....ಇಗ್ಲೂ ಕಿವಿಗೆ ಇಂಪು ಕೊಡುವ ಹಾಡು
ಣ
ಣ
ಣ
Sandalwood queen prema
This song have my lot of memories
👌
Super song ks Chitra garu ❤❤❤
Nice nostalgic song to hear and repeat telling all lyrics. Thimira/Thimura? Pogra?
Super song🎵🎵 old is gold🏆
E film natural agi ede
Karighatta, Srirangpatna shooting spot
I want to see Prema Mam's second innings because she is one of the best dancer and actress who can act with her eyes
Super song
Prema Vishnu sir super jodi
Happy Birthday Dalwayi B. C. Patil Sir💛❤❤😎
Chithra madam , kandamma kandamma chinnari cheluvamma song masth nan favourite song sakkath agide maharaja filmdhu , haage e song kukuku kukuku sng kooda super voice
God of Kannada film music Nadabramha Hamsaleka❤
Super song
Chithra madam super voice 😍😍😍
Super prema medam
Old is gold
Nija
Old is Gold song 🥰
ಸುಂದರವಾದ ಹಾಡು ❤️❤️
My school days movie super ❤️❤️
2024 who are listening attendance here
Love from kampli
Prema evergreen figure.... No change in face
❤ super Prema medam
Song is gold melodious song fantastic movie old is gold melodious
❤️❤️❤️😘
Love you ths song
Old is gold..👍👍
What a meaningful song
Haadu bareda mahagurugalige ondu dodda salam
👌❤️
Watching this only for my dear darling Prema
K,s, chitra madam super songs likes Ashok
daily one time😊❤
2023 guys attendance please 😀
ನಮ್ಮ ಶಾಲೆ ಮೈದಾನದಲ್ಲಿ ಆಟವಾಡುತ್ತಿದ್ದ
❤️
ಓಲ್ಡ್ ಇಸ್ ಗೋಲ್ಡ್ ಸೋ ಸೂಪರ್
Nan keltha eddini,, becz 👌🏼👌🏼👌🏼👌🏼
Edhu 2023 agli 2024 alla kannada 2300 adhru pakka love boy's aglee love girls aglee..teast gothagodhu b.couze pakka fereat in 90's
Osm Song❤
What a song..... superb
Loved it❤
What a great song ❤
So cute song🎶🎧🎵
🙏👍
E song Nam Amma ge favorite 😍
Hirekerur kowrava 🥰🥰❤️❤️
Super songs gurugale lyrics
2024❤
Super song 🎶 old is gold
Hamsalekha
2050 Hiii🕵️♂️🙋♂️
Fantastic songz nd music
Hi supara
Like from tamilnadu
Super song😍
Super explained
One of my favorite song
Ever green song
I’m here after Raghus insta reel
🎉❤🎉
My favorate song
Super 👌
Bc patil avrdu super acting ❤❤❤❤❤
Suggested by Shashank prakash.... Watching 👍🙂
Who and all here watching this song after seeing in insta ❤😅
Super, song
Mosta wanderfulla song
2024🙋
Very nice
Evaga baro songs ella dabba songs
Highlight is yaavoleee
Uploaded by months back 😂😂😂😂
I am
am here after sonu shrinivas gowda sung this song in Maldives 😂😂
What is the meaning of PUGARA?
pogaru means attitude
Super hit evergreen song forever....Prema ji acting jabardast
Kaurava -
LYRICS
Kukkukku Kukkukku
ಹೇ..ಹೇಹೇ ಹೇ..ಹೇಹೇ ಏಏಏಏಏ ..
ಕೂಕ್ಕೂಕೂ ಕೂಕ್ಕೂಕೂ
ಕೂಕ್ಕೂಕೂ ಕೂಕ್ಕೂಕೂ
ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಕೂಡಿ ಹಾಡೋಣ ಅಂತು ಕೂಕ್ಕೂಕೂ
ಕೂಕ್ಕೂಕೂ ಕೂಕ್ಕೂಕೂ
ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಕೂಡಿ ಹಾಡೋಣ ಅಂತು ಕೂಕ್ಕೂಕೂ
ಮನಸಿದ್ರೆ ಮಾನವ ಮದವಿದ್ರೆ ದಾನವ
ಗುಣವಿದ್ರೆ ಪಾಂಡವ ಇಲ್ಲದವ್ನೆ ಕೌರವ..
ಅಂತಮ್ಮ ಕೋಗಿಲೆ.. ಓಓಓ ಓಓಓ ಓಓಓ. .
ಯಾವೋಳೆ ಅವ್ಳು
ಹುಲಿಯೂರಲ್ಲಿ ಕೌರವ ಅನ್ನೋಳು.. ತಿಮ್ರಾ.. ಪೊಗರ
|| ಕೂಕ್ಕೂಕೂ ಕೂಕ್ಕೂಕೂ
ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಕೂಡಿ ಹಾಡೋಣ ಅಂತು ಕೂಕ್ಕೂಕೂ ||
ಹೇ ಹೇ ಹೇಹೇ ..ಹೇ ಹೇ ಹೇಹೇ
ಅರಚಿದರೆ ಹಾಡಾಗದೂ..
ಬೈದರೆ ಬೆಳೆಯಾಗದೂ..
ದಂಡಿಸೋನೆ ನಾಯಕ
ಅರಚಿ ಆಳೋದ್ ಅವನ ಕಾಯಕ
ಮೂರು ಅಡಿಯ ಬಾಲ್ಕ
ಅರಚದೆ ಬಲಿಯ ತುಳುದನೆಲ್ಕ
ಭಯ ಹುಟ್ಸೋನ್ ದಾನವ
ಭಯ ಬಿಡಿಸೋನ್ ಮಾನವ
ಭಯ ಭಕ್ತಿ ಗೌರವ
ಇರದೋನೆ ಕೌರವ
ಅಂತಮ್ಮ ಕೋಗಿಲೆ...
ಓಓಓಓಓ ಓಓಓಓ ಓಓಓ
ಯಾವೋಳೆ ಅವ್ಳು
ಕುಕುಕೂ ಅಂತ ಕಿವಿಯನು ಕೊರೆಯೋಳು.. ತಿಮ್ರ ಪೊಗರ
|| ಕೂಕ್ಕೂಕೂ ಕೂಕ್ಕೂಕೂ
ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಕೂಡಿ ಹಾಡೋಣ ಅಂತು ಕೂಕ್ಕೂಕೂ ||
ಏನ್ರಣ್ಣ ನಿಮ್ ಎಮ್ಮೆ ಹಗ್ಗ ಬಿಚ್ಚ್‍ಕೊಂಡ್ತ
ಕೆಪ್ಪಣ್ಣ ನಿಂಗ್ ಯಾವೋನ್ ಹೇಳ್ದ ಹಂಗತ್ತ
ತೋಟದಲಿರ್‌ಬೌದ್ ಹುಡುಕ್ಕೊಂಡ್ ಎಳಕೊಂಡ್ ಬರ್ಲಣ್ಣ
ಅದುಮ್ಕೊಂಡ್ ಕುರಿಗಳ್ನ ಮೇಯಿಸ್ಕೊಂಡು ಕುಂತ್ಕಣ್ಣ
ಜಾಣನದು ಒಂದೇ ಮಾತು...
ಹುಂಬನದು ಮಾತೇ ಮಾತು...
ಯಾರೇ ನೀನೂ ಛತ್ರಿ ನಾನೇ ಕಾಣದೂರ ಬಿತ್ರಿ
ಬಿತ್ರಿ ಗಿತ್ರಿ ಅಂದ್ರೆ ನಿನ್ನ ನಾಲ್ಗೆಗ್ ಹಾಕ್ತೀನ್ ಕತ್ರಿ
ಹೆಣ್ಣಂದ್ರೆ ಗೌರವ ನೀಡೋನೆ ಮಾನವ
ಸಭೆಯಲ್ಲಿ ಸೀರೆಯ ಸೆಳೆಸೋನೆ ಕೌರವ
ಅಂತಮ್ಮ ಕೋಗಿಲೆ.. ಓಓಓಓಓ ..
ಓಓಓಓಓ .. ಓಓಓಓಓ...
ಓಓಓಓಓ ... ಓಓಓಓಓ .. ಓಓಓಓ
ಯಾವೊಳೇ ಅವಳು ಕುಂಟಲಗಿತ್ತಿ
ಡೈಲಾಗ್ ಹೊಡೆಯೋಳು... ತಿಮ್ರ ಪೊಗರ
ಕೂ|| ಕೂಕ್ಕೂಕೂ ಕೂಕ್ಕೂಕೂ
ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಕೂಡಿ ಹಾಡೋಣ ಅಂತು ಕೂಕ್ಕೂಕೂ ||
Nimge estond time edya 😊 full song type madidira 👌
ಇಷ್ಟೂ ಬರಿಯೋಕೆ ಎಷ್ಟು ಸರಿ ಕೆಳಿದಿಯೇನೋ ಈ ಹಾಡು ನೀನು ...ಎಲ್ರಿಗೂ ಈ ಹಾಡು ತುಂಬಾ ಇಷ್ಟ ಗುರು..
Super 😍🥰
Super ❤
Super song
2024❤
Super song 😍😍😍😍
❤
ಈ ಚಿತ್ರ ಬಿಡುಗಡೆ ಆದಾಗ ನಾನು UKG😃🤗 ಈ ಹಾಡು ಬಂದ್ರೆ ಸಾಕು ಛತ್ರಿ ಹಿಡಿದು ಡಾನ್ಸ್ ಮಾಡ್ತಾ ಇದ್ದೆ❤️😀
And prema was my crush😃❤️🤗🤗
Lovely
Iam 8 th std
Super.song
❤
Alva ? Sweet memories 😍
Super song
🌹❤️😘..ಸರ್ ನನಗೆ ಈ ಹಾಡು ತುಂಬಾ ಇಷ್ಟ ಆಯ್ತು.. 🌹❤️😘💕
super song
ಹೇ..ಹೇಹೇ ಹೇ..ಹೇಹೇ
ಏಏಏಏಏ...
ಕು ಕು ಕೂ... ಕು ಕು ಕೂ...
ಕು ಕು ಕೂ... ಕು ಕು ಕೂ...
ಪ್ರೀತಿ ಮಾಡೋಣ ಅಂತು ಕು ಕು ಕೂ...
ಕೂಡಿ ಹಾಡೋಣ ಅಂತು ಕು ಕು ಕೂ...
ಕು ಕು ಕೂ... ಕು ಕು ಕೂ...
ಮನಸಿದ್ರೆ ಮಾನವ
ಮಧವಿದ್ರೆ ಧಾನವ
ಗುಣವಿದ್ರೆ ಪಾಂಡವ
ಇಲ್ಲದವನೇ ಕೌರವ
ಅಂತಮ್ಮ ಕೋಗಿಲೆ ಓ... ಓ... ಓ... ಓಒ.. ಓಒ.. ಓಒ...
ಯಾವುಳೇ ಅವಳು ಹುಲಿಯೂರಲ್ಲಿ
ಕೊರವಾ ಅನ್ನವಳೂ..
ತಿಬೂರಾ... ಪೋಗೂರಾ...
ಕು ಕು ಕೂ... ಕು ಕು ಕೂ...
ಪ್ರೀತಿ ಮಾಡೋಣ ಅಂತು ಕು ಕು ಕೂ...
ಕೂಡಿ ಹಾಡೋಣ ಅಂತು ಕು ಕು ಕೂ...
ಏ.. ಏ.. ಏ.. ಏಹ್ ಏ...
ಏ.. ಏ.. ಏ.. ಏಹ್ ಏ...
ಅರಚಿದರೆ ಹಾಡಗದೋ....
ಬೈದರೆ ಬೆಳೆಯಾಗದೋ....
ದಂಡಿಸವನೆ ನಾಯಕ
ಅರಚಿ ಅಳೋದ ಅವನ ಕಾಯಾಕ
ಮೂರು ಅಡಿಯ ಬಾಲಕ
ಅರಚದೆ ಬಲಿಯ ತುಳಿದ್ ನಿಲಕಾ....
ಬಯ ಹುಟ್ಟಸ್ವನ್ ಧಾನವಾ
ಬಯ ಬಿಡಸ್ವನ್ ಮಾನವ
ಬಯ ಭಕ್ತಿ ಗೌರವ
ಇಲ್ಲದವನೆ ಕೌರವಾ
ಅಂತಮ್ಮ ಕೋಗಿಲೆ ಓ... ಓ... ಓ... ಓಒ.. ಓಒ.. ಓಒ...
ಯಾವುಳೇ ಅವಳು ಕುಕುಕು ಅಂತ
ಕಿವಿಯನು ಕೊರೆಯೊಳೂ..
ತಿಬೂರಾ... ಪೋಗೂರಾ...
ಕು ಕು ಕೂ... ಕು ಕು ಕೂ...
ಪ್ರೀತಿ ಮಾಡೋಣ ಅಂತು ಕು ಕು ಕೂ...
ಕೂಡಿ ಹಾಡೋಣ ಅಂತು ಕು ಕು ಕೂ...
ಏನ್ರ ಅಣ್ಣ ನಿಮ್ಮ ಎಮ್ಮೆ ಹಗ್ಗ ಬಿಚ್ಕೊಂತ
ಕೆಪ್ಪಣ್ಣ ನಿಂಗ್ ಯಾವನ್ ಹೇಳದ ಹಂಗ್ ಅಂತ
ತೋಟದಲಿರಬೌದ್ ಹುಡುಕೊಂಡ್ ಯೇಳಕೊಂಡ್
ಬರ್ಲಣ್ಣ
ಅದಮಕೊಂಡ್ ಕುರಿಗಳ ಮೈಸಕೊಂಡು ಕುಂತಕಣ್ಣ
ಜಾಣನದು ಒಂದೇ ಮಾತು...
ಹೊಂಬನದು ಮಾತೇ ಮಾತು...
ಯಾರೇ ನೀನೂ ಛತ್ರಿ
ನಾನೇ ಕಾಣದೊರ ಬಿತ್ರಿ
ಬಿತ್ರಿ ಗಿತ್ರಿ ಅಂದ್ರೆ ನಿನ್ನ ನಾಲ್ಗೆಗ್ ಹಾಕ್ತಿನ್ ಕತ್ರಿ
ಹೆಣ್ಣಂದ್ರೆ ಗೌರವ ನೀಡೋನೆ ಮಾನವ..
ಸಭೆಯಲ್ಲಿ ಸೀರೆಯ ಸೆಳಿಸೋನೆ ಕೌರವ..
ಅಂತಮ್ಮ ಕೋಗಿಲೆ ಓ... ಓ... ಓ... ಓಒ.. ಓಒ.. ಓಒ...
ಯಾವುಳೇ ಅವಳು ಕುಂಟಲಗಿತ್ತೀ ಡೈಲಾಗ್ ಹೊಡೆಯೊಳು..
ತಿಬೂರಾ... ಪೋಗೂರಾ...
ಕು ಕು ಕೂ... ಕು ಕು ಕೂ...
ಪ್ರೀತಿ ಮಾಡೋಣ ಅಂತು ಕು ಕು ಕೂ...
ಕೂಡಿ ಹಾಡೋಣ ಅಂತು ಕು ಕು ಕೂ...
2024❤❤
Song super