Prema Baraha Video Song II Prathap II Arjun Sarja, Malasri, Sudha Rani

Поділитися
Вставка
  • Опубліковано 13 гру 2024

КОМЕНТАРІ • 3,2 тис.

  • @martinminalkar8728
    @martinminalkar8728 Місяць тому +4

    ಜೈ ಕನ್ನಡ💛♥️ಜೈ ಹಂಸಲೇಖ 🙏ಸತ್ಯಕ್ಕೆ ಸಾವಿಲ್ಲ ಹಂಸಲೇಖ ಕೀರ್ತಿ ಅಳಿಸಲು ಸಾಧ್ಯವಿಲ್ಲ...ಸಂಗೀತ ಸಾಹಿತ್ಯದ ದೇವರು ಹಂಸಲೇಖ...ಭೂಮಿ ಇರುವವರೆಗೆ ಮಾತ್ರ ಹಾಡುಗಳು ಶಾಶ್ವತ...ಯಾರು ಎಷ್ಟೇ ಅವರ ವಿರುದ್ಧ ಬಾಯಿ ಬಡಿದುಕೊಂಡರು ದಿನವೂ ಕೋಟ್ಯಂತರ ಜನ ಅವರ ಹಾಡು ಕೇಳುವುದನ್ನು ನಿಲ್ಲಿಸಲು ಆಗುವುದಿಲ್ಲ...ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ 💛♥️🙏🙏🙏🙏🙏💛♥️🙏

  • @martinminalkar8728
    @martinminalkar8728 2 місяці тому +7

    ವಿಶ್ವಕ್ಕೆ ಒಬ್ಬರೇ ಹಂಸಲೇಖ...ಇಂತಹ ಮಹಾನ್ ಸಾಹಿತಿಯನ್ನು ಪಡೆದ ಕನ್ನಡಿಗರೇ ಅದೃಷ್ಟವಂತರು...ಯುಗಕ್ಕೆ ಒಬ್ಬರೇ ಹಂಸಲೇಖ 💛♥️🙏🙏🙏🙏🙏🙏🙏💛♥️🙏🙏🙏🙏🙏💛♥️🙏🙏🤗

  • @prathappower8876
    @prathappower8876 3 роки тому +67

    ನನಗೆ ಈ ಚಿತ್ರವನ್ನು ನೋಡಿ ಪ್ರತಾಪ್ ಎಂದು ನಾಮಕರಣ ಮಾಡಲಾಯಿತು 🤗🙏❤

  • @manucnhalli6082
    @manucnhalli6082 6 років тому +244

    ಕನ್ನಡತನ ಮೆಚ್ಚುಗೆ...
    ಇಂತಹ ಗೀತೆಗಳಿಂದ ನಮ್ಮ ಸಾಹಿತ್ಯ ಎಂತಹ ದೂ ಅಂತ ತಿಳಿಯುತ್ತದೆ.
    ಪ್ರೇಮಿಗಳ ಎಂದು ಮರೆಯದ ಹಾಡು...

  • @ganeshpujari4487
    @ganeshpujari4487 3 роки тому +46

    ಹಂಸಲೇಖ,, ಅವರಿಗೆ,,, ಹೃದಯ ಪೂರ್ವಕ ಧನ್ಯವಾದಗಳು

  • @vinayvini1964
    @vinayvini1964 4 роки тому +153

    ಕನ್ನಡ ಚಿತ್ರರಂಗದಲ್ಲಿ ನಿಮಗೆ ಸರಿಯಾಗಿ ಅವಕಾಶ ಕೊಟ್ಟಿದ್ರೆ ಕನ್ನಡ ಚಿತ್ರರಂಗದ ನಿವೇ ರಜನಿಕಾಂತ್ my favorite actor 😍😍😍😍

    • @manjumanjunatha576
      @manjumanjunatha576 3 роки тому +2

      Kaleleyoru ,Thuliyovru yararu iddaro gothilve illi.

    • @Indianvideoguy007
      @Indianvideoguy007 3 роки тому +13

      @@manjumanjunatha576 bidi guru avaru Tamil ge hogiddakke PAN INDIA star aadru. avaru KANNADA, TELUGU, TAMILU, MALAYALA and Hindi li Natisi SYE enskonddiddaare !!

    • @govindarajuraju6666
      @govindarajuraju6666 3 роки тому +2

      Real hero

    • @ananthanagnarayanarao1700
      @ananthanagnarayanarao1700 Рік тому +1

      Because of politics in the Kannada film Industry in those days Arjun could not get the chance.

    • @vennelareddy5219
      @vennelareddy5219 Рік тому

      I ❤u Arjun’s Sarja

  • @raghurraghur1446
    @raghurraghur1446 Рік тому +71

    ಇಂತಾ ಅದ್ಭುತವಾದ ಹಾಡನ್ನು ಕರುನಾಡಿಗೆ ನೀಡಿದ ಹಂಸಲೇಖ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು 💕🙏💕

  • @nagarajathippu8291
    @nagarajathippu8291 4 роки тому +41

    ಈ ತರಹ ಹಾಡು ಹಂಸಲೇಖ ಮತ್ತೆ ಈ ಕಾಲದಲ್ಲಿ ಬರಿಬೇಕು...2020.... ಅನೋ ಆಶೇ...ಏನು ಅಂತೀರಾ ಗೆಳೆಯರೇ.....!

  • @avinashbg1
    @avinashbg1 11 місяців тому +7

    Hands down this is far better than arman Malik version! Spb haadalli aa bhava ide❤

  • @78cheeni
    @78cheeni Місяць тому +5

    ಯಾರೇನೇ ಹೇಳಲಿ ಹಂಸಲೇಖ ಅವರಿಗೆ ನನ್ನ ಕೋಟಿ ಕೋಟಿ ನಮನಗಳು

  • @chandrashekarmurthy..n3391
    @chandrashekarmurthy..n3391 Рік тому +7

    ಕನ್ನಡದ ಸುಮಧುರ ಗೀತೆಗಳಲ್ಲಿ ಇದು ಒಂದು.....ಹಂಸಲೇಖ ಸರ್ಗೆ ನನ್ನ ನಮನಗಳು..🌷🌷🙏🙏🙏

  • @shivakumarr5289
    @shivakumarr5289 13 днів тому +2

    ಭೂಮಿ ತಾಯಿ ಇರೋ ವರೆಗೂ ಸಾವೇ ಇಲ್ಲದ ಉತ್ತಮ ಗೀತೆ. 🙏❤️🙏. SPB Sir ನಿಮಗೆ ಕಡೆತನಕ ಸಾವೇ ಇಲ್ಲಾ 💐❤️💐. ಉತ್ತಮ ಸಂಗೀತ 🎉❤🎉.

  • @HarishKV-of3hd
    @HarishKV-of3hd 4 роки тому +425

    ಹಂಸಲೇಖ ಅಲ್ಲದೆ ಇನ್ಯಾರು ಬರೆಯುವುದಿಲ್ಲ ಎಂಥ ಒಳ್ಳೆಯ ಹಾಡುಗಳನ್ನು ಥ್ಯಾಂಕ್ಯೂ ಹಂಸಲೇಖ ಸರ್🌹🌹🌹🌹🌹🌹🌹

    • @rasheedpasha7348
      @rasheedpasha7348 4 роки тому +2

      Hd7hr

    • @dhananajayagowda525
      @dhananajayagowda525 4 роки тому +4

      @@rasheedpasha7348 y

    • @kavanah4710
      @kavanah4710 4 роки тому

      ===075rwtyoytrvvjbcm

    • @andanikp994
      @andanikp994 3 роки тому

      Ŕdŕrrrrrďrrzsddďdďďsďdedďes§sedèesseߧßss§esès§ssdèß

    • @pintuharavath728
      @pintuharavath728 3 роки тому +4

      ಅರೆ ನೀಮ್ಮ ಕಮೆಂಟ ಜಿವ ಸೆರಿಸೊ ರಂಗೋಲಿ ಮೂವಿ ಸಾಂಗನಲಿ ನೊಡಿದಿನಿ ತುಂಬಾ ಖುಷಿ ಆಯ್ತು...

  • @manjumanjunath8437
    @manjumanjunath8437 5 років тому +108

    ರಾಮನ ಬಂಟ ಹನುಮಂತ ಹನುಮನ ಬಂಟ ಅರ್ಜುನ್ ಸರ್ಜಾ ಅರ್ಜುನ್ ಸರ್ಜಾರ ಬಂಟ. ನಮ್ಮ ವೀರ ಕನ್ನಡಿಗರು💪💪🙏🙏💘💘💘

    • @maheshr640
      @maheshr640 Рік тому

      ಅರ್ಜುನ್ ಸರ್ಜಾ ವಿಶ್ವದಾದ್ಯಂತ ಅಭಿಮಾನಿ ಗಳನ್ನು ಹೊಂದಿರುವ ಅತ್ಯದ್ಭುತ ನಟ,ವೀರ ಕನ್ನಡಿಗ ,ಜೈ ಕರ್ನಾಟಕ ಮಾತೆ.

  • @krishnas980
    @krishnas980 3 роки тому +60

    🌹🌹"ಸಾವೇ ಹೂವಾಗಿ, ನೋವೇ ಜೇನಾಗಿ
    ನಾವೀಗ ಸವಿದಿರಲು ಪ್ರೇಮದ ಸತ್ಯವೇ
    ಪ್ರೇರಣವೂ" 🌹🌹romantic beautiful song

  • @ddpstudio293
    @ddpstudio293 6 років тому +574

    ಅಧ್ಬುತ ಅತ್ಯಧ್ಬುತ ಅತ್ಯುತ್ತಮ ಸುಮಧುರ ಹಾಡು.....2019 ರಲ್ಲಿ ಯಾರಿದ್ದೀರಾ ಕೇಳ್ತಾ ಇರೋರು?

  • @srinidhi7140
    @srinidhi7140 5 років тому +352

    💠❣️ನಮ್ಮ ಕನ್ನಡ ನಿಜವಾಗಿಯೂ ಜೇನಿನಂತಹ ಸಿಹಿಯಾದ ಭಾಷೆ💝😘😍
    ❣️❣️❣️❣️💠💝💝💝💠❣️❣️❣️❣️

  • @ChandraSekhar-tv5qi
    @ChandraSekhar-tv5qi 2 місяці тому +7

    Forever Sp sir ❤️❤️❤️❤️🙏🙏🙏

  • @chandu9652
    @chandu9652 3 роки тому +167

    ಈ ಅದ್ಭುತವಾದ ಹಾಡನ್ನು 2021 ರಲ್ಲಿ keluvaru like ಮಾಡಿ

  • @timmareddyuppar2987
    @timmareddyuppar2987 5 років тому +36

    ಪ್ರೀತಿ ಮಾಡುವವರು ಲೋಕದಲಿ ಪುಣ್ಯ ಮಾಡಿದವರು- sprrrrrrrrrr lyric

  • @kumarnv251
    @kumarnv251 Рік тому +2

    ಹಂಸ ಲೇಖ ರವರ ಸಾಹಿತ್ಯ, ಸಂಗೀತ ಹೊಂದಿದ ಈ ಇಂದಿಗೂ ಹಚ್ಚ ಹಸಿರಾಗಿದೆ.
    ನನ್ನವರನ್ನು ನೆನಪಿಸುವ ಗೀತೆ
    ಯಾಗಿದೆ. ❤❤

  • @siddarajsiddu5400
    @siddarajsiddu5400 3 роки тому +17

    ನಿಜವಾದ ಪ್ರೇಮದ ಅನುಭವದ ಗೀತೆ.......👍🙏

  • @Basavarajsraja
    @Basavarajsraja 3 місяці тому +3

    ನಾದ ಬ್ರಹ್ಮ ಹಂಸಲೇಖ ಕನ್ನಡ ದ ಮಾಣಿಕ್ಯ 👌👌👌ಮ್ಯೂಸಿಕ್ ಲಿರಿಕ್ಸ್ 🙏

  • @mohanakumari7667
    @mohanakumari7667 2 роки тому +6

    ತುಂಬಾ ಸೊಗಸಾಗಿದೆ ಈ ಹಾಡು, ಸುಧಾರಾಣಿ ಮತ್ತು ಅರ್ಜುನ್ ಜೋಡಿ ಸೂಪರ್, ಐ ಲವ್ ಸುಧಾ 🌹🌹🌹♥️♥️♥️

  • @hemalathamanjunath5754
    @hemalathamanjunath5754 3 роки тому +13

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು

  • @laksmanamanu1064
    @laksmanamanu1064 6 років тому +201

    ಧನ್ಯವಾದಗಳು ಹಂಸಲೇಖ ಸಾರ್

  • @jk9media906
    @jk9media906 4 роки тому +34

    ಲಾಕ್‌ ಡೌನ್ ನಲ್ಲಿ ಈ ಸಾಂಗ್ಸ ಯಾರೇರೂ ನೋಡಿದಿರ

  • @shivarajambari1241
    @shivarajambari1241 3 роки тому +10

    ಈ ಹಾಡು ಈ ಸಾಹಿತ್ಯ ಈ ಕನ್ನಡ ಈ ಹಂಸಲೇಖ ಎಂದ್ದು ಮರೆಯಲಾಗದ ರತ್ನ......

  • @MuraliCafe
    @MuraliCafe 6 років тому +285

    ಎಂಥಾ ಕಾಲ ಗುರು ಎಲ್ಲರೂ ಸೂಪರ್ ಹಿಟ್ ಕೊಡ್ತೀದ್ರು...

  • @manjunathgowda5130
    @manjunathgowda5130 4 роки тому +2

    ಈ ಕೊರೋನಾ ವೈರಸ್ ಇಂದಾಗಿ ಎಲ್ಲಾ ಹಳೇ‌ ಕನ್ನಡ ಹಾಡುಗಳನ್ನೆಲ್ಲಾ ಕೇಳಿದ ಹಾಗಾಯಿತು

  • @kumarhc1639
    @kumarhc1639 6 років тому +453

    ಪ್ರತಿ ದಿನ ನಾನು ಕನಿಷ್ಠ 5 ಬಾರಿ ಈ ಹಾಡು ಕೇಳಿ ಆನಂದ ಪಡುತ್ತೇನೆ...

  • @prathapprathu7644
    @prathapprathu7644 5 років тому +213

    ಈ ಮೂವಿ ನೋಡಿ ನಗ್ಗೆ ಪ್ರತಾಪ್ ಅಂತಾ ನಾಮಕರಣ ಮಾಡಿತಂತೆ❤

  • @amitkumar-be6we
    @amitkumar-be6we 5 років тому +185

    Bro i am Amit from
    Agra Uttar Pradesh
    But i like kannda songs & movies....
    This is favorite Kannada song

  • @aaronharirocks759
    @aaronharirocks759 5 років тому +55

    The actor who has dynamic eyes..... He kills on his looks.
    The best actor of south indian film industry arjun sarja.....

  • @shwethadhanu3837
    @shwethadhanu3837 4 роки тому +59

    ಪ್ರೀತಿ ಮಾಡುವವರು ಖಂಡಿತಾ ಪುಣ್ಯವಂತರೇ ಆದರೇ ಅಂತಾ ಪ್ರೀತಿ ನಾ ಉಳಿಸಿಕೊಳ್ಳೋ ಅದೃಷ್ಟ ನಿಮ್ಮ ಹಣೆಯಲ್ಲಿ ಇರಬೇಕು ಅಷ್ಟೇ 🤔

  • @kiranng
    @kiranng Рік тому +8

    Hamsalekha was way ahead of his times. The use of instruments in this song is an example of how advanced he was

  • @rajakbm3899
    @rajakbm3899 4 роки тому +34

    Iam from Tamilnadu I can't understand but I like this song love you Arjun 🌹🌹🌹👌

    • @rajugeorge6266
      @rajugeorge6266 17 днів тому

      sometimes language is not needed to enjoy a song, music transcends languages.

  • @suryare.9949
    @suryare.9949 6 років тому +88

    ಪ್ರೀತಿಯನ್ನು ಫಲಿಸಿಕೊಂಡವರಿಗೆಲ್ಲ ಅಭಿನಂದನೆ. ಪ್ರೀತಿ ನಿಮ್ಮನ್ನೆಲ್ಲ ಮಹತ್ತರವಾಗಿ ಬೆಳೆಸಲಿ.

  • @muthuraj.pattar2774
    @muthuraj.pattar2774 2 роки тому +1

    ಗೀತರಚನೆ :-.dr.ಹಂಸಲೇಖ
    ಗಾಯಕರು :-dr.s.p.ಬಾಲಸುಬ್ರಹ್ಮಣ್ಯಂ
    ಸಂಗೀತ :-dr.ಹಂಸಲೇಖ

  • @nanamagalunanajevasmitha6719
    @nanamagalunanajevasmitha6719 2 роки тому +22

    2022- 2023 who like this song ☺️

  • @jimmutten
    @jimmutten 4 роки тому +28

    Love Arjun from Kerala 💖
    മലയാളികൾ ആരെങ്കിലും ഇതുവഴി !!🥭🥭😂😂😂🌴🌴🌴🥥🥥🥥🐘🐘🐘🌹🌹🌹

  • @naveenhs7622
    @naveenhs7622 2 роки тому +1

    Very very Beautyfull song beautiful singing beautiful music hamsalekha sir iro naadinalli naavu idivi annode namma punya hamsalekha sir usiraado naadinalli naavu usiradutidivi Saraswathi varaputhra Naada brahmanige nanna koti namanagalu

  • @shivaih1898
    @shivaih1898 5 років тому +20

    Prema Baraha Koti Tharaha
    Prema Baraha Koti Tharaha
    Baredare Mugiyada Kaavyavidu
    Savidare Saveyada Saara Idu
    Haadidare Mareyada Haadu Idu
    Prema Baraha Koti Tharaha
    Premaaaaaa Dina Noothanavee Prema
    Prathi Janumadalu Prathi Nimishadalu
    Jothe Iruvude Prema Dina Naguvude Prema
    Yaaro Neenyaaro Yaaro Naanyaaro
    Naaveega Seriralu
    Premada Selethave Kaaranavu
    Saave Hoovaagi Nove Jenaagi
    Naaveega Savidiralu
    Premada Sathyave Preranavu
    Preethi Maaduvavaru Lokadali Punya Maadidavaru
    Premaaaaaa Balu Sukhamayavee Prema
    Ee Bhomiyali Ee Baalinali Nenapiruvude Prema
    Hesarulivude Prema
    Prema Baraha Koti Tharaha
    Baredare Mugiyada Kaavyavidu
    Savidare Saveyada Saara Idu
    Haadidare Mareyada Haadu Idu
    Naane Neenaade Neene Naanaade
    Beraago Sullugala Premada Baanavu Odiside
    Aase Mugilaaythu Raathri Hagalaaythu
    Dooraago Chinthegala Premada Haasige Maresuthide
    Preethi Maadidavaru Yaavude Nasheya Balege Sigaru
    Prema Balu Nashe Mayavee Prema
    Prathi Ghaligeyalu Kana Kanagalalu
    Phala Koduvude Prema Sukha Koduvude Prema
    Prema Baraha Koti Tharaha
    Baredare Mugiyada Kaavyavidu
    Savidare Saveyada Saara Idu
    Haadidare Mareyada Haadu Idu

  • @sunilgowda3133
    @sunilgowda3133 6 років тому +8

    ತುಂಬಾ ಅರ್ಥಪೂರ್ಣವಾದ ಗೀತೆ.. ಎಲ್ಲ ನಿಜವಾದ ಪ್ರೇಮಿಗಳಿಗೆ ಅನ್ವಯಿಸುತದೆ..

  • @martinminalkar8728
    @martinminalkar8728 Місяць тому

    ಜೈ ಕನ್ನಡ 💛♥️ ಜೈ ಹಂಸಲೇಖ 🙏 ಭೂಮಿ ಇರುವವರೆಗೆ ಅವರ ಹಾಡುಗಳು ಶಾಶ್ವತ ಅದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ

  • @parthagsgs3627
    @parthagsgs3627 4 роки тому +171

    I am from Tamilnadu but leave in karnataka i like this song jai kannada mathe i am proud of u

    • @rnsgamingcenter1404
      @rnsgamingcenter1404 2 роки тому +7

      My favourite song 👍👍👍👌👌👌👌🥰

    • @geetha1444
      @geetha1444 2 роки тому +11

      Nimmanthavaranna nodidre thumba khushi aaguthe sir devaru nimmanna chennagi ittirali 🙏🙏🙏🙏

    • @venkateshthimmaiah2284
      @venkateshthimmaiah2284 2 роки тому

      @@geetha1444 crewli

    • @kavitharaghu7634
      @kavitharaghu7634 2 роки тому +1

      🤝🤝 ಅಣ್ಣ 🙏🙏

    • @madhugowda7173
      @madhugowda7173 Рік тому +1

      Thanks bro. m kannadiga and love thala and thalaiva

  • @manigautham6597
    @manigautham6597 5 років тому +93

    Such a handsome and romantic hero forever Arjun sir. SPB sir voice never get older.. wonderful composition by Hamsalekha sir. He composed for some tamil movies also

  • @martinminalkar8728
    @martinminalkar8728 7 місяців тому +1

    ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ 💛❤️

  • @sathishscorpion
    @sathishscorpion 4 роки тому +52

    No One can Match the Melody and Mesmerising Singing capacity of SPB, He is an Emporer of Emporers who is a Singing God of the Universe, who has sung 90% of All south Indian Songs...just listen all SPB Sing and spread the Real Magic.

  • @santhusanthu7937
    @santhusanthu7937 6 років тому +39

    ಪ್ರೇಮದ ಎಂಬುದು ಎರಡು ಮನಸಿನ ಬಾವನೆ ಒಂದು ಹೆಣ್ಣು ಒಂದು ಗಂಡು ಆದಕೇ ಜೀವನದಲ್ಲಿ ಒಬ್ಬರಿಗೊಬ್ಬರು ಚನ್ನಾಗಿರಬೆಕು ಜಾತಿ ಜಾತಿ ಅಂತ ಹೇಳಿ ಇಷ್ಟ ಪಟ್ಟಿವರನು ದೂರಮಡಬೇಡಿ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ ನಾನು ಒಂದು ಹುಡುಗಿನ ನಾಲ್ಕ ವಷ೯ ಲವ್ ಮಾಡಿದೆ

  • @martinminalkar8728
    @martinminalkar8728 7 місяців тому +1

    Sahitya sangeetada devaru Hamsaleka...GOD OF LYRICS AND MUSIC HAMSALEKHA💛❤️💛❤️💛❤️

  • @bachhnakallappavh9699
    @bachhnakallappavh9699 3 роки тому +382

    2021 ರಲ್ಲಿ ಯಾರು ಕೇಳ್ತಾ ಇದೀರಾ ಒಂದು ಲೈಕ್ ಮಾಡಿ

  • @saajanb8981
    @saajanb8981 4 роки тому +35

    best song for married couples..!!..Handsome Arjun, Beautiful Sudha, Superb voice of Dr.SPB, and wonderful Lyrics and music by great Hamsalekha..overall superb combination..

  • @atluripadmini9142
    @atluripadmini9142 3 роки тому +59

    I am a Telugu guy. This song is nice and beautiful with nice song and lyrics and I can understand the lyrics upto some extent since Telugu is a lot similar to kannada so I can even say the lyrics are awesome and Arjun such a handsome and nice hero. Arjun is very popular in Telugu and has many Telugu fans.

  • @mukeshkumar-xx2jf
    @mukeshkumar-xx2jf 5 років тому +151

    To be frank in 90s many heroes become popular with one and only hamslekha sir magical songs.Movies like chaitrada premanjali, shrungara Kavya, golibar (incredible bgm),kaurava etc many movies became hit with hamslekha music which overshadowed other departments.

    • @naveen.a6483
      @naveen.a6483 5 років тому +2

      oh...... howda mukesh !!!!!! how come you are still alive :(

    • @mukeshkumar-xx2jf
      @mukeshkumar-xx2jf 5 років тому +7

      In what way your reply relates to my comment, be precise on what you have to convey

    • @prashanthmp6442
      @prashanthmp6442 5 років тому +2

      Yes u r right

    • @mouneshbadiger3251
      @mouneshbadiger3251 4 роки тому +1

      Yes

    • @meghanamegha3861
      @meghanamegha3861 4 роки тому +2

      @@mukeshkumar-xx2jf epic reply and you're very right. Hamasalekha is the reason behind many's successful career.

  • @antonikathi9250
    @antonikathi9250 4 роки тому +16

    💕💕 ಯಾರೊ ನಿ ಯಾರೊ ಯಾರೊ ನಾನ ಯಾರೊ ನಾವೂ ಈಗ ಸೇರಿರಲು ಪ್ರೇಮದ ಸೇಳತವೆ ಕಾರಣವು 💕💕

  • @Redhill.123
    @Redhill.123 Рік тому +1

    Legendary cricketer Anil kumble's love failure lover Sudhrani is the Real Unlucky!!!
    She Rejected!!!
    But today Kumble is Greater!!!!
    Sudharani is EKANGI😭😭😭

  • @worldwidewebkannada4715
    @worldwidewebkannada4715 4 роки тому +1114

    2020,ಯಲ್ಲಿ ಯಾರು ಕೆಳತಾ ಇದಿರಾ ಅವರು ಲೈಕ್ ಮಾಡಿ

  • @kumarnv251
    @kumarnv251 Рік тому +3

    ಇಂದಿಗೂ ಈ ತರಹದ ಪ್ರೇಮ ಕಾವ್ಯ ಕೇಳಿಲ್ಲ 🙏🙏

  • @shridevijoshi2574
    @shridevijoshi2574 5 років тому +145

    Actually,old version is far better than new version,and Chemistry of Arjun and Sudharani was good 🙏😘😍

  • @ankithas6456
    @ankithas6456 6 років тому +9

    Superb sir actually nange gottirlilla ega aishu avr song nim song remake antha ad tumba eshta ettu amel nim hale song keldhmele eno ontara ede chenagide anstide😍😍😘😘😘

  • @unitechenterprise6064
    @unitechenterprise6064 5 років тому +5

    ನಮ್ಮ ಕನ್ನಡ ನಿಜವಾಗಿಯೂ ಜೇನಿನಂತಹ ಸಿಹಿಯಾದ ಭಾಷೆ

  • @manjulabasavaraju4323
    @manjulabasavaraju4323 2 роки тому +8

    From school time one of my favorite song and favorite hero and heroin... No one replace ಹಂಸಲೇಖ ❤,, but still not recognition in international level,,, very sad...

  • @jayashankar2232
    @jayashankar2232 3 роки тому +31

    நம்மாளுங்க யாராவது லைக் பண்ணுங்க

  • @bhghsn
    @bhghsn 6 років тому +22

    One of the Grear Kannadiga #ArjunSraja. Spent entire life of his for kannada movies. Not got great opportunities but stood once again with new #Premabaraha movie, Proud of him.... All the best to Sarja and Family.

  • @shivu1966
    @shivu1966 3 роки тому +8

    Nobody can match Hamsalekha 👌👌👌

  • @shrishailshrishail2070
    @shrishailshrishail2070 4 роки тому +11

    😏#ಮುದ್ದಾಗಿರೊ 😘#ನೂರು😎
    💕#ಹುಡುಗಿಯರಿಗಿಂತ😏😎
    ☝#ನನ್ 🤗#ಮುದ್ದ್☝
    #ಮಾಡೊ 😘#ಒಂದು😎
    💕#ಹುಡುಗಿ 🙋#ಇದ್ರೆ
    #ಸಾಕು #ಅದು #ನೀನೆ #ಆಗಿರಬೇಕು🙆#😘❤ I love you Kane muddu Gowthami 💖💝💓💞💗😘😍

  • @arunkumar-xl9xm
    @arunkumar-xl9xm Місяць тому +3

    Love this song my last breath 2024

  • @umeshnarayanan6271
    @umeshnarayanan6271 11 місяців тому +2

    take offeee goosebump - entire composition is full goosebumps.. Evergreen all time hit

  • @chanduBang
    @chanduBang 6 років тому +17

    Arjun Sir is one of the most handsome hero of Kannada film industry.. He is now back to his origin and doing what he is good at.. We need some old school films like this though...

  • @AdarshaAmmenadka
    @AdarshaAmmenadka 7 років тому +129

    Coming back here after listening PremaBahara new version as expected which is no where close to this legendary composition. "Nashemaya ee prema" anta heng haadbeku annodanna SPB keli kalibeku.
    Hamsalekha sir why u r so awesome? How can one compose such countless classics? We are so lucky to have you sir. We thankless kannadigas are really done great injustice to you. Your calibre should get international level recognition. Sad state of affairs and unwillingness of kannadigas failed miserably to promote hamsa at national level.

    • @joythij8780
      @joythij8780 6 років тому

      👌👌👌👌👌👌👌👌👌

    • @manjunathn3630
      @manjunathn3630 6 років тому

      l love this song

    • @dolugolu4497
      @dolugolu4497 6 років тому

      Adarsh new version is also good plzz don't underestimate any one all r good at their own way😎

    • @dineshdini1086
      @dineshdini1086 6 років тому

      this song. is. my. life

    • @nandishkammar264
      @nandishkammar264 6 років тому

      Adarsh hold your tongue

  • @SunilKumar-ok9te
    @SunilKumar-ok9te Місяць тому

    Nanu Este nidde madthidru hamsalekha avara ethara ond song saaku nannsa yechara madoke nanna childhood life ge karkondu hogoke thank u maha gurugale

  • @karfamily
    @karfamily 6 років тому +258

    I came here after listening to the new version of this beautiful song. But I like this older version way better. I am a Bengali and do not understand the language but I love the beautiful melody of this song. Beautifully composed and the singers sang so well without any auto tunes or effect! Originals are the best!

  • @kanasugarachandru4660
    @kanasugarachandru4660 8 років тому +10

    Hamsalekha Sir Music is always great & Melodious....

  • @vijayakrishnamurthy7069
    @vijayakrishnamurthy7069 3 роки тому +1

    Arjun sir kannadigirabakada saralatha nimma yashassiga kaarana👍👍nimaga davaru ollayadu maadali🙏🙏

  • @gopinathgagrahara8464
    @gopinathgagrahara8464 8 років тому +6

    Legendary Hamsalekha ..salute to you Sir

  • @ragavimariappan2351
    @ragavimariappan2351 7 років тому +14

    I don't know Kannada but something is there in this song which does not has words to mention.....super soft performance from action king Arjun & the heroine and my favorite SPB sir......

  • @uploadingnewkannadamovies
    @uploadingnewkannadamovies 5 років тому +1

    ನಿಜವಾಗಿ ಪ್ರೀತಿ ಮಾಡುವವರು ಮಾತ್ರ ಈ ರೀತಿಯಲ್ಲಿ ಪ್ರೀತಿಸುತ್ತಾರೆ....😍😍😍

  • @hjmanjeshkumar4522
    @hjmanjeshkumar4522 7 місяців тому +5

    2024 ಯಾರೆಲ್ಲ ಈ ಹಾಡು ಕೇಳ್ತಾ ಇದ್ದೀರಾ.

  • @Virat-hw4yg
    @Virat-hw4yg 7 місяців тому +157

    Like the people who are watching in 2024

    • @Arunkumar-z3r4x
      @Arunkumar-z3r4x 5 місяців тому +10

      ❤❤❤❤❤❤❤❤❤❤❤❤❤❤❤❤

    • @shilpapatil1171
      @shilpapatil1171 5 місяців тому +4

      ❤❤❤

    • @IndiraR-v4m
      @IndiraR-v4m 4 місяці тому

      ​@@Arunkumar-z3r4x😊😊😊😊😊😊😊😊😊😊😊😊😊

    • @gunashekar9174
      @gunashekar9174 4 місяці тому

      ​@@shilpapatil1171ppp pl loo
      -3:23

    • @jyothishankar4143
      @jyothishankar4143 Місяць тому

      Aaàddddd dd

  • @pandudoddamani2215
    @pandudoddamani2215 4 роки тому +2

    Prema baraha koti taraha..
    Adre..
    Song siddapadisidavarige tumba ಧನ್ಯವಾದಗಳು..

  • @v.a.pvlogger781
    @v.a.pvlogger781 4 роки тому +78

    Maybe more than 1 million times I am listen this song but still I am hearing this such a amazing mind blowing songs. Thanks to Hamsaleka sir for great music and thanks to SPB sir for a great voice

  • @pavanashreeng6646
    @pavanashreeng6646 Рік тому +20

    What a melody 😘😍🥰
    Feeling to listen several times 😘
    Hats off to Hamsalekha sir 🙏

  • @nagarathna2010
    @nagarathna2010 Місяць тому +1

    I love this song. ❤❤❤❤

  • @somashekara6122
    @somashekara6122 6 років тому +4

    Love SPB Sir from Mandya Hamsalekha sir you are God gift to KFI old song is 100 time better than new version Arjun sir very Handsome

  • @Drs2419
    @Drs2419 6 років тому +78

    Beautiful lyrics.. new version song never beat this melody.. can't compare with it.. old is gold..I enjoy this song alwayss..

  • @ravikumarltltravi8432
    @ravikumarltltravi8432 3 роки тому +2

    ಇನ್ನು 20 ವರ್ಷ ವಾದರೂ ಮರೆಯದೆ ಸಂವಿ ರಚಿಸುವ ಹಾಡು

  • @kiranbc6086
    @kiranbc6086 5 років тому +15

    I can never watch new version full song even once but this song I can watch million times... Acting much better than the latest one, this feels very realistic and Hamsalekha what can I tell you about you sir.. We are just lucky to have you!!!

  • @sandeeprayapati1429
    @sandeeprayapati1429 4 роки тому +3

    Prema baraha... koti taraha.... Lovely song and evergreen.

  • @harishhar7781
    @harishhar7781 2 роки тому

    Enta super song bareyalu hamsalekha sir enda mathra sadya egina janarationge entha hadu thaluputhilla annode bejaru

  • @spbspcharansirkarnatakafan9918
    @spbspcharansirkarnatakafan9918 3 роки тому +5

    spb sir what an singer you are really we kannadigas are really blessed to listen your voiced songs sir
    but bad thing is your not there with us 😭😭 but one thing sir we always love you kannadigaru nimmannu maryalla sir nimma ase anthe kannada nadalli matthe hutti banni devru❤️❤️❤️❤️ as your wish get rebirth in karnataka sir❤️❤️❤️
    love you ❤️❤️❤️❤️❤️❤️

  • @ArunShivan_OotyMysr_1020
    @ArunShivan_OotyMysr_1020 5 років тому +12

    Arjun Sir you're a real life gentleman!!! Love you sir!! God bless!!

    • @ramya-bt1bo
      @ramya-bt1bo 5 років тому +1

      Always god bless him and family from evil negative forces jai Hanuman 🙏

    • @ArunShivan_OotyMysr_1020
      @ArunShivan_OotyMysr_1020 5 років тому

      @@ramya-bt1bo All evils are tarnished!!!!

  • @anithagowda423
    @anithagowda423 2 роки тому +2

    Preethi maduvavaru lokadalli punya madidavaru it's true line, ❤️

  • @dominic1909
    @dominic1909 6 років тому +23

    Adenu song guru yappa superrrrrrrrrrrr agi ide hamsaleka sir ondu doddu thanks

  • @vidyabangi6737
    @vidyabangi6737 Рік тому +7

    Hamsaleka sir is ever green 💚💚💚

  • @basavaraj19
    @basavaraj19 2 роки тому +1

    ಪರ ಭಾಷೆಯಲ್ಲೂ ಪ್ರೇಮ ಬರಹ ಬರೆದ ಅದ್ಭುತ ಕಲಾವಿದ ಅಜು೯ನ ಸಜಾ೯ ಸರ

  • @nammatodaykannada
    @nammatodaykannada 6 років тому +8

    SPB sir ..... superbbb signing..... The One and only singing LEGEND

  • @ambikagopal61
    @ambikagopal61 6 років тому +10

    ಪ್ರೇಮ ಬರಹ ಕೋಟಿ ತರಹ ಹೌದು ಪ್ರೀತಿ ಮಾಡುವವರಿಗೆ ಪದಗಳ ಕೊರತೆ ಇರುವುದಿಲ್ಲ.

  • @user-jl4bf5xf9f
    @user-jl4bf5xf9f 3 роки тому +1

    Preethi maddavarannu Preethi madso Shakthi e hadagidhey , abba yentha adbutha sahithya Sangeetha hats up gurugale

  • @chaitraanjan3303
    @chaitraanjan3303 7 років тому +14

    HandS-off to hamsalekha sir i am still listening in 2017 i won't get bored now a days song's if we listen twice r trice we couldn't listen