Coffee With Recyclers | Bhoomi Shetty in conversation with Mansoor-EP01-ಕಾಫಿ ವಿಥ್ ರಿಸೈಕ್ಲರ್ಸ್'
Вставка
- Опубліковано 15 гру 2024
- "What do you feel about this episode of Coffee with Recyclers, do share your feedback by participating in this survey: az1.survey2con...
Bengaluru is known and loved for its lakes, green areas, old-world charm, and its environment. And every Bengalurean takes pride in what the city is, despite the changes over the years. A few of these Bengalurean, around 22,500 of them, show their love a little differently. They do it by picking waste from its roads, from around its water bodies, from homes, and more. They do it by sorting, segregating, and pushing it into recycling. It’s a work that takes hard work at odd hours and in rain and heat. It also takes a lot of skill and knowledge. And it all adds up to 38,32,50,000 kilograms of waste being stopped from reaching landfills every single year. That’s what Bengaluru’s informal waste pickers do. And that’s what Mansoor, one of the 22,500 is talking about in this episode of Coffee with Recyclers. A talk show featuring Bhoomi Shetty. It is an effort to show what our #InvaluableRecyclers do, how they live, and how the citizens of Bengaluru can join them in their work.
To know more about them, please follow @Invaluables.Bengaluru Instagram page / invaluables.bengaluru )
Coffee with Recyclers has been created by BBC Media Action.
BBC Media Action is part of Saamuhika Shakti, which is a first-of-its-kind collaborative in India, where ten implementing organizations have joined forces to enable waste pickers to have greater agency to lead secure and dignified lives. Recognition and respect for waste pickers and the value of waste picking were identified as key objectives of Saamuhika Shakti. Through #Invaluables initiative, BBC Media Action aims to shift perceptions about waste picking and informal waste pickers in Bengaluru by bringing their crucial contributions to the forefront and help them experience greater social acceptance.
Invaluable Recyclers, Coffee with Recyclers, #InvaluableRecyclers, #CoffeeWithRecyclers, informal waste pickers, Namma Bengaluru, #NammaBengaluru, Circular Economy, Circularity, Sustainable Living, Bhoomi Shetty, Param, Kalamadhyama, #ParamKalamadhyama
"
ಬೆಂಗಳೂರಿನ ಕೆರೆಗಳು, ಹಸಿರು, ಹಳೆಯ ಸೊಬಗು, ಪರಿಸರ, ಇವೆಲ್ಲಾ ನಾವು ಪ್ರೀತಿಸುತ್ತೇವೆ! ಬದಲಾವಣೆಗೆ ಒಳಪಟ್ಟರೂ ತಮ್ಮ ನಗರದ ಬಗ್ಗೆ ಹೆಮ್ಮೆ ಬೆಂಗಳೂರಿನ ಜನರಲ್ಲಿ ಉಳಿದಿದೆ. ಕೆಲವು ನಿವಾಸಿಗಳು ಸುಮಾರು 22500 ಜನ ಅವರ ಪ್ರೀತಿಯನ್ನು ಬೇರೆ ರೀತಿಯಲ್ಲಿ ತೋರಿಸುತ್ತಾರೆ. ತ್ಯಾಜ್ಯ ವಸ್ತುಗಳನ್ನು ರಸ್ತೆಗಳಿಂದ, ಕೆರೆಗಳ ಸುತ್ತ, ಮನೆಗಳಿಂದ ಮತ್ತು ಬೇರೆ ಜಾಗಗಳಿಂದ ಸಂಗ್ರಹಿಸಿ, ವಿಂಗಡಣೆ ಮಾಡಿ, ಬೇರ್ಪಡಿಸಿ, ಮರುಬಳಿಕೆಗಾಗಿ ಕಳುಹಿಸುತ್ತಾರೆ. ಶ್ರಮ ಮತ್ತು ಬಿಸಿಲು-ಮಳೆಯ ಬಗ್ಗೆ ಯೋಚಿಸದೆ ಕೆಲಸ ಮಾಡುತ್ತಾರೆ. ಗ್ಯಾನ ಮತ್ತು ಅರಿವೂ ಅಗತ್ಯ. 38 ಕೋಟಿ, 32 ಲಕ್ಷ, 50 ಸಾವಿರ ಕಿಲೋಗ್ರ್ಯಾಮ್ ತ್ಯಾಜ್ಯವನ್ನು ಲ್ಯಾಂಡ್ಫೈಲ್ ಸೇರಲು ತಡೆಯುವರು. ತ್ಯಾಜ್ಯ ಕಾರ್ಮಿಕರು ಮಾಡುವ ಕೆಲಸವಿದು. ಬೆಂಗಳೂರಿನ 22500 ಅನೌಪಚಾರಿಕ ತ್ಯಾಜ್ಯ ಕಾರ್ಮಿಕರಲ್ಲಿ ಮನ್ಸೂರ್ ಒಬ್ಬರು. ಕಾಫಿ ವಿಥ್ ರಿಸೈಕ್ಲರ್ಸ್ ಟಾಕ್ ಶೋನಲ್ಲಿ ಭೂಮಿ ಶೆಟ್ಟಿ ಒಡನೆ ಮನ್ಸೂರ್ ಮಾತನಾಡಿ ನಮ್ಮ #InvaluableRecyclers ಮಾಡುವ ಕೆಲಸ, ಜೀವನ ಮತ್ತು ನಗರವಾಸಿಗಳು ಅವರ ಕೆಲಸಕ್ಕೆ ಸಹಾಯ ಮಾಡುವುದರ ಬಗ್ಗೆ ಹೇಳುವರು.
.
Invaluable Recyclers, Coffee with Recyclers, #InvaluableRecyclers, #CoffeeWithRecyclers, informal waste pickers, Namma Bengaluru, #NammaBengaluru, Circular Economy, Circularity, Sustainable Living, Bhoomi Shetty, #ParamKalamadhyama
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ಪರಂ ಅವರೇ ಈ ಸಂದರ್ಶನ ಬಹಳ ಚೆನ್ನಾಗಿದೆ.
ಸಂದದ್ಶನಗಾರ್ತಿ ಬಗ್ಗೆ ಒಂದು ಸಣ್ಣ ಸಲಹೆ. ಹಿಂದೂ ಹಾಗೂ ಹಿಂದುತ್ವವನ್ನು ಹೀಗಳೆಯುತ್ತಿರೋ ಈ ಸಮಯದಲ್ಲಿ ಸಂದರ್ಶಕಿ ಹಣೆಗೆ ಇಡದಿರುವುದು ಬಹಳ ಬೇಸರವಾಯಿತು. ದಯವಿಟ್ಟು ಸರಿ ಪಡಿಸಬೇಕು ಎಂದು ಕೇಳಿಕೊಳ್ಳುತ್ತೇನೆ.
ಪರಂ ಸರ್ ನ್ಯೂ ಇಂಟರ್ವ್ಯೂ ಮಾಡಿದರೆ ಕೇಳಲು ಹಿತವಾಗಿರುತ್ತದೆ ಎಂದು ನನ್ನ ಅಭಿಪ್ರಾಯ
ಈ ಸಂದರ್ಶನ ಇಷ್ಟವಾಯಿತು. ಧನ್ಯವಾದಗಳು
ತುಂಬಾ ಅಮೂಲ್ಯವಾದಂತ ಸಂದರ್ಶನ.
❤❤❤ 7:28
Super video 👌🏻👌🏻👌🏻👌🏻👌🏻👌🏻
All india follow this work
And share this video plzzz
Great environmentalist
Mashallah ❤
Mansoor 🎉 Is the best
What about Hampi series ?
Today evening sir
Hai param Sir Jai kalamadyama
Beautiful video🙏🏻
Super vlog sir 😊😊😊😊😊😊
Please interview GSV Sitaram cinematograph...