ಲೇಖಕರಿಗೆ ಇರಬೇಕಾದ ಅರ್ಹತೆಗಳೇನು ಗೊತ್ತಾ? | Nagathihalli Chandrashekhar | Kannada Talk | Book Brahma

Поділитися
Вставка
  • Опубліковано 26 жов 2024

КОМЕНТАРІ • 13

  • @sudheerkumarlkaulgud7521
    @sudheerkumarlkaulgud7521 Рік тому +6

    ಮೇಷ್ಟ್ರ ಮಾತು ಕೇಳೋದೇ ಖುಷಿ
    "ಮನುಷ್ಯ ದ್ವೀಪವಾಗುತ್ತಿದ್ದಾನೆ" ಅದ್ಭುತ ಮಾತು

  • @jayanthjnjayanthjn3401
    @jayanthjnjayanthjn3401 Рік тому +1

    ಅರ್ಥಪೂರ್ಣ ಸಾಹಿತ್ಯಾತ್ಮಕ ಅದ್ಭುತ ಭಾಷಣ ❤️💛

  • @bvijayakumari1709
    @bvijayakumari1709 Рік тому +6

    ಪ್ರಮೇಯದ ಬಗ್ಗೆ ಮಾತನಾಡಿದ್ದು ತುಂಬಾ ಚೆನ್ನಾಗಿತ್ತು ಸರ್ ಹಾಗೆ ಋಣ ದ ಬಗ್ಗೆ ಹೇಳಿದ್ದ ಕೂಡ

  • @lakshmipriyasworld14
    @lakshmipriyasworld14 Рік тому +1

    ತಮ್ಮ ವಿಚಾರಗಳನ್ನು ಕೇಳುವಾಗ ಈ ಎರಡೂ ಕಾದಂಬರಿಗಳನ್ನು ಓದಬೇಕು ಅಂತ ಅನ್ನಿಸ್ತಿದೆ. ಈ ಲೇಖಕರಿಗೆ ನನ್ನ ಪರವಾಗಿ ಶುಭಾಶಯಗಳು

  • @divyashree2807
    @divyashree2807 Рік тому +3

    My favorite Nagathihalli Chandrashekhar Sir

  • @manupattar3573
    @manupattar3573 Рік тому

    ಸರ್, ಕಾದಂಬರಿಯ ಕುರಿತಾಗಿರುವ ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣವಾಗಿವೆ

  • @mohankumargaviyappa9247
    @mohankumargaviyappa9247 Рік тому +2

    ABHINANDANEGALU.
    As a conscience coach I feel proud to to be in the midst of conscience keepers like the giants Gajanana Sharma,Rudra Murtny Shadtri,Nagesh Hegde, Nagatihalli Chandrashekar shubhashayagalu.

    • @na.damodarashetty4790
      @na.damodarashetty4790 Рік тому

      ಏನು ಛಂಧ ಭಾಷಣ! ಕೃತಿಯ in depth ಅವಲೋಕನ! ವಾಹ್.

  • @avinashpoojary7897
    @avinashpoojary7897 Рік тому +2

    Super speech 🙌

  • @Swarnatv
    @Swarnatv Рік тому +1

    ಗುರುಗಳ ಮಾತುಗಳು ಸೃಜನಶೀಲ ಲೇಖಕನಿಗೆ ಅನ್ವಯಿಸುವ ಅರ್ಥಪೂರ್ಣ ಮಾತುಗಳು. ಖಂಡಿತವಾಗಿಯೂ ಯುವ ಲೇಖಕರು ಈ ಮಾತುಗಳನ್ನು ಜೋ ಪಿ ಟ್ಟು ಕೊಂಡರೆ ಒಳಿತು

  • @RameshBillur-iw3uj
    @RameshBillur-iw3uj 8 місяців тому

    Nice sir

  • @tungatira
    @tungatira 8 місяців тому

    ❤❤❤