Vidhiya Kaivada || Social Drama

Поділитися
Вставка
  • Опубліковано 3 лют 2025

КОМЕНТАРІ • 15

  • @basavarajpattanshetti844
    @basavarajpattanshetti844 2 місяці тому

    ❤❤❤❤❤

  • @shrishailnesur88
    @shrishailnesur88 3 роки тому +1

    super
    natak
    sir

  • @luckysv6467
    @luckysv6467 5 років тому +2

    ಗುಡುಗೇರಿ ಎನ್ ಬಸವರಾಜ ಸರ್,ನಿಮ್ಮನ್ನ ತುಂಬಾ ಮಿಸ್ ಮಾಡ್ಕೋತೀದೀವಿ ಸರ್🙏,ನಿಮ್ಮ ಪ್ರತಿ ನಾಟಕಗಳು,ನಂಗೆ ತುಂಬಾ ಇಷ್ಟ

  • @basavarajpattanshetti844
    @basavarajpattanshetti844 2 роки тому

    ನನ್ನ ಪ್ರೀತಿಯ ನಾಟಕ. ಬಾಲ್ಯ ದಿಂದ ಈ ನಾಟಕ ನನಗೆ ಪ್ರೀತಿ. ಅದಕ್ಕೇ 1997 ರಲ್ಲಿ ಈ ನಾಟಕ ಆಡಿ ಪಿ.ಎಸ್ ಐ. ಸೂರ್ಯಕಾಂತನ ಪಾತ್ರ ಮಾಡಿದೆ. ಲಕ್ಷ್ಮಿ ದಾವಣಗೆರೆ ನನ್ನ ಹೆಂಡತಿಯ ಪಾತ್ರ ,ಸುನಂದಾ ಹೊಸಪೇಟ ನನ್ನ ತಮ್ಮನ ಹೆಂಡತಿ ಯ ಪಾತ್ರ, ದಿ. ರಾಚಯ್ಯ ಗುರುಗಳ ಸಂಗೀತ 1997 ರಲ್ಲಿ ಈ ನಾಟಕ ಘಟಪ್ರಭಾದಲ್ಲಿ ಪ್ರದರ್ಶನ ಆಯಿತು.
    ಆ ದಿನಗಳಲ್ಲಿ ಈ ನಾಟಕ ತುಂಬ ಜನಪ್ರಿಯ . ಮತ್ತೆ ಈ ನಾಟಕ
    ಇಂದಿನ ನಮ್ಮ ಯುವಕರು ಆಡಿದರೆ ನೋಡಿ ಖುಷಿ ಪಡುವೆ.

  • @parashuramparashuram9512
    @parashuramparashuram9512 4 роки тому +3

    Suuuuuuuper story sir

  • @karthikkotesh1283
    @karthikkotesh1283 4 роки тому +2

    Super drama

  • @mohankulkarni4193
    @mohankulkarni4193 4 роки тому

    Gudageri sir I recocetd u sir I miss u sir

  • @duragappadodamani5556
    @duragappadodamani5556 4 роки тому +7

    ನನ್ನ ಪ್ರೀತಿಯ ಏನ್ ಬಸವರಾಜ ಗುಡಿಗೇರಿಯವರು
    ಗ್ರೇಟ್ ಮಾನ್ಯ ಸೂಪರ್ ಮಾನ್ಯ ಕಲಾವಿದರು

  • @lingeshwarag8292
    @lingeshwarag8292 2 роки тому

    ಪ್

  • @basavarajpattanshetti844
    @basavarajpattanshetti844 Місяць тому

    ❤❤❤❤❤❤