Makara August 2024 | ಮಕರ ರಾಶಿ ಆಗಸ್ಟ್ ತಿಂಗಳ ಭವಿಷ್ಯ 2024

Поділитися
Вставка
  • Опубліковано 25 жов 2024

КОМЕНТАРІ • 152

  • @geethas1991
    @geethas1991 3 місяці тому +80

    ಮಕರ rashi eno ಆಗುತ್ತೆ antha irtivi adre enu agalla gurugale

    • @Tatvamasi355
      @Tatvamasi355  3 місяці тому +3

      ನಿಮ್ಮ ಜಾತಕ ಒಮ್ಮೆ ಪರಿಶೀಲಿಸಿ ತಾಯಿ

    • @geethas1991
      @geethas1991 3 місяці тому

      @@Tatvamasi355 ಜಾತಕ ತುಂಬಾ chanagide ಅಂತಾರೆ gurugale ಅದ್ಬುತ ವಾದ ಜಾತಕ ಅಂತಾರೆ

    • @GeetaRGGadadh
      @GeetaRGGadadh 3 місяці тому +2

      Nija pa adenu valledu agotto enoo

    • @naiksharuu5461
      @naiksharuu5461 3 місяці тому +6

      ಮಕರ rasige ಏನು agtila yela sulu

    • @gayathrigayi1058
      @gayathrigayi1058 3 місяці тому

      Howdu.

  • @shanthijp8514
    @shanthijp8514 3 місяці тому +6

    💯nijja gurugale

  • @prakashr7672
    @prakashr7672 3 місяці тому +2

    ಧನ್ಯವಾದಗಳು, 🙏

  • @saisatish6568
    @saisatish6568 2 місяці тому +1

    Thank u guruji... 🙏🌺🌺🌺

  • @JayappaR
    @JayappaR 2 місяці тому +1

    Thank you gurugi

  • @PramilaBillava
    @PramilaBillava 3 місяці тому +4

    Guruji nange hoda varshakkinta ee varsha april nantara olledaagide...innu munde heege irutta?

  • @girishs.a4956
    @girishs.a4956 2 місяці тому

    You should have patience...God is always good.. Trust the Lord..

  • @girish6030
    @girish6030 3 місяці тому +20

    My age is 30 and I already got a High BP 😂. Next janma bandre e rashili hutbardu ansutte.

    • @manasamagu1450
      @manasamagu1450 3 місяці тому

      @@girish6030 h

    • @ganeshhm2435
      @ganeshhm2435 2 місяці тому

      ನನ್ನದೂ ಮಕರ ರಾಶಿನೇ ! ನನ್ನ ಅನುಭವದ ಮೇಲೆ ಹೇಳೋದಾದರೆ , ಸ್ವಾಮಿ ಕರ್ಮಫಲದಾತ. ಅವರ ಕರ್ತವ್ಯ ಅವರು ಮಾಡ್ತಾ ಇರ್ತಾರೆ ! ಯಾವ್ಯಾವುದೋ ಜನ್ಮದ ಕರ್ಮಗಳೆಲ್ಲಾ ಸೇರಿ ಒಂದೇ ಸಾರಿ ಬಂದು ಅಡರಿಕೊಂಡಿವೆಯೇನೋ ಅನ್ನುವ ಹಾಗಾಗುತ್ತೆ ! ಯಾವ ಕಡೆ ತಿರುಗಿದರೂ ಎಲ್ಲಿಂದಲೂ ಭರವಸೆಯ ಬೆಳಕು ಕಾಣುವುದೇ ಇಲ್ಲ ! ಇದಕ್ಕೆ ನಮ್ಮನ್ನು ನಾವು ದೂರಿಕೊಳ್ಳಬೇಕೇ ಹೊರತು , ದೈವವನ್ನು ದೂಷಿಸಲು ಹೋಗಬಾರದು. ಅದು ಮತ್ತೊಂದು ದೋಷವಾಗುತ್ತದೆ ! ಉತ್ತಮ ಮಾರ್ಗ ಅಂದರೆ , ಸ್ವಾಮಿಯಲ್ಲಿ ಶರಣಾಗಿ , ಈ ಜನ್ಮದಲ್ಲೋ ಹಿಂದಿನ ಜನ್ಮಗಳಲ್ಲೋ ಮಾಡಿರಬಹುದಾದ ಅಪರಾಧಗಳಿಗೆ ಪಶ್ಚತ್ತಾಪ ಪೂರ್ವಕವಾಗಿ ಕ್ಷಮಾಪಣೆ ಕೇಳಿಕೊಂಡು , ಸ್ವಾಮಿಗೆ ಸಂಬಂಧಿಸಿದ ಜಪ , ತಪ , ಪೂಜೆ ಇತ್ಯಾದಿ ಅನುಷ್ಠಾನ ಮಾಡಿಕೊಂಡು , ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಾ , ಗ್ರಹಶಾಂತಿ ಗಾಗಿ ಪೂಜೆ , ಹೋಮ ಮಾಡಿಸುತ್ತಾ ಇದ್ದುಕೊಂಡು , ಸ್ವಾಮಿಗೆ ಇಷ್ಟವಾಗುವ ಹಾಗೆ ಸತ್ಯ ಧರ್ಮ ನ್ಯಾಯದ ಮಾರ್ಗದಲ್ಲಿ ನಡೆಯುತ್ತಾ , ದಾನ ಧರ್ಮ ಮಾಡುತ್ತಾ ಇದ್ದರೆ ಖಂಡಿತಾ ಒಳ್ಳೆಯದಾಗೇ ಆಗುತ್ತೆ ! ನಾನು ಮಾಡಿದ ಕರ್ಮ ಬಲವಂತವಾದರೆ , ನೀನೇನು ಮಾಡುವೆ ಶ್ರೀ ಹರಿ ಎಂದು ದಾಸರು ಹೇಳಿದಂತೆ , ಹಾಗೂ ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತಿನಂತೆ , ಯಾವ್ಯಾವುದೋ ಜನ್ಮದಲ್ಲಿ ನಾವು ಮಾಡಿದ ಕರ್ಮಗಳ ಫಲವನ್ನು ನಾವೇ ಅನುಭವಿಸಬೇಕು ! ಯಾರನ್ನೂ ದೂಷಿಸಿ ಫಲವಿಲ್ಲ ! ದೇವರು ಕೇವಲ ಕಷ್ಟ ಕೊಡೋದಕ್ಕೆ ಮಾತ್ರ ಇರೋದಲ್ಲ , ಒಂದಕ್ಕೆ ಎರಡರಷ್ಟು ಒಳ್ಳೆಯದನ್ನೂ ಮಾಡುತ್ತಾರೆ ! ಅಲ್ಲಿವರೆಗೂ ತಾಳ್ಮೆಯಿಂದ ಕಾಯಬೇಕು! ಭರವಸೆ , ನಂಬಿಕೆ ಕಳೆದುಕೊಳ್ಳಬಾರದು ! ದೇವರು ನಮ್ಮ ಮನೋಬಲವನ್ನು ಪರೀಕ್ಷಿಸುತ್ತಿರುತ್ತಾರೆ ! ನಮ್ಮ ಭಕ್ತಿಯನ್ನು ನಾವು ಬಿಡಬಾರದು ! ನಮಗೆ ಈಗ ಸಾಡೆ ಸಾತಿ ನಡೆಯುತ್ತಿದೆ. ಸಾಡೆ ಸಾತಿ ಕಾಲದಲ್ಲೇ ನಾನು ಮಗಳ ಮದುವೆ ಮಾಡಿ , ಮೊಮ್ಮಕ್ಕಳನ್ನು ಕಂಡು , ಕಾರು ಕೊಂಡುಕೊಂಡು , ಸ್ವಂತ ಮನೆ ಕಟ್ಟಿಕೊಂಡು ಸುಖವಾಗಿಯೇ ಇದ್ದೇನೆ ! ಕಷ್ಟಗಳು ಕಾಡುತ್ತಲೇ ಇವೆ ! ಆದರೂ ಸ್ವಾಮಿಯ ಕರುಣೆ ಹೇಗೋ ಕಾಪಾಡುತ್ತಿದೆ ! ನನಗೆ ತಿಳಿದಷ್ಟು ಹೇಳಿದ್ದೇನೆ ! ತಮಗೆ ಹೇಗೆ ತೋಚುತ್ತೋ ಹಾಗೆ ಮಾಡಿ ! ದೇವರು ಒಳ್ಳೆಯದು ಮಾಡಲಿ ! ವಂದನೆಗಳು !

  • @shankaregowdashankaregowda9362
    @shankaregowdashankaregowda9362 3 місяці тому +1

    Jai shree ram jai hanuman jai Om shree guru raghavendra namaha 🕉️🕉️🙏

  • @gayathrim4303
    @gayathrim4303 2 місяці тому +1

    🙏🙏🙏🙏💐

  • @SunithaBiddappa
    @SunithaBiddappa 2 місяці тому +4

    Makara ರಾಶಿ ದೇ ಒಂದು group maadi discussion madodu better iethu

  • @JatteppaKumabar
    @JatteppaKumabar 3 місяці тому +1

    Ok.sir

  • @KushalkushiKushi
    @KushalkushiKushi 3 місяці тому +2

    Namaste. Guruji

  • @freefirecreation8562
    @freefirecreation8562 3 місяці тому +3

    🙏

  • @savithasavi4277
    @savithasavi4277 3 місяці тому +1

    ನಮಸ್ತೆ ಗುರುಗಳೇ 🙏🙏

  • @anandpokale2755
    @anandpokale2755 3 місяці тому +4

    We need to make association of makara rashi persons "makara rashi sochitara sangha(r)

  • @ShilpaS-w4w
    @ShilpaS-w4w 2 місяці тому

    Nandu makara rashi gurugale samsaradali nemadi illa. Jeevanane beda anistuvastu bejar aguthe. Nanu yavathu yarigu ketadu bayasudila madudu illa adre nange ketade aguthe.hage madthre.

  • @tharungowdarider7741
    @tharungowdarider7741 3 місяці тому +1

    Gurugale nimage nanna jathaka thorisabahuda

  • @chandrkanttatuskar4685
    @chandrkanttatuskar4685 2 місяці тому

    Dhnesta nashtra 1 makara rashi

  • @Shashi_Shashi_92
    @Shashi_Shashi_92 2 місяці тому

    Makara rashi ge yavaglu kashta jasti

  • @radhikakgk2124
    @radhikakgk2124 3 місяці тому +2

    Nanna magaladu makara rashi einnu maduve aglilla

  • @BmSundaresh
    @BmSundaresh 3 місяці тому +1

    ❤❤❤❤❤❤❤❤

  • @rashmi.kyadav5794
    @rashmi.kyadav5794 2 місяці тому +9

    ನನ್ನದು ಮಕರ ರಾಶಿ ಶನಿ ದೇವ ಎಷ್ಟೊಂದು ಕಷ್ಟ ಕೊಟ್ಟಿದ್ದಾನೋ ಅಷ್ಟೇ ಸಂತೋಷವನ್ನು ಕೊಡುತ್ತಿದ್ದಾನೆ...

    • @Tatvamasi355
      @Tatvamasi355  2 місяці тому

      Taayi nimage eluvare Shani Kone gattadalli ide akaranakke nimge e soochane ide tayi olledagli

  • @lathas9736
    @lathas9736 3 місяці тому +1

    Howdhu jeevana purthi kastyana

  • @radhikakgk2124
    @radhikakgk2124 3 місяці тому

    Yenu madabeku heli

  • @vikramacharya7445
    @vikramacharya7445 3 місяці тому +32

    ನನ್ನದು ಮಕರ ರಾಶಿ. ಕೊನೆವರೆಗೂ ಶನಿ ಬಿಡಲ್ಲ ಅನ್ನಿಸುತ್ತೆ 😅😂😂😂. ಹಣ ಅಂತೂ ಯಾವತ್ತೂ ಬರಲ್ಲ 😂😂😂😂

    • @ManjuT-dk9xv
      @ManjuT-dk9xv 3 місяці тому

      ಹೌದು ಸರ್

    • @GangaMani-gl6jb
      @GangaMani-gl6jb 3 місяці тому

      ನನ್ನದು ಅದೇ ಕಥೆ

    • @Gangothri-hc8mw
      @Gangothri-hc8mw 3 місяці тому

      😂😂😂

    • @Gangothri-hc8mw
      @Gangothri-hc8mw 3 місяці тому

      @@GangaMani-gl6jb ನಿಂದು ಸೇಮ್ ಅದೇ ಕಥೆ ಆರೋಗ್ಯ ಹಣಕಾಸು ಏನು ಚೆನ್ನಾಗಿ ಇಲ್ಲ

    • @manasamagu1450
      @manasamagu1450 3 місяці тому

      Nija nija nija

  • @pavitrakotyal
    @pavitrakotyal 3 місяці тому +3

    03/04/1997shravna nakshtr makar rashi .. Olled en an ideya guruji jeevndalli

  • @geethaks4100
    @geethaks4100 3 місяці тому +9

    Navu kashta pattu dudidre ಎಲ್ಲ graha sariyagirutte

    • @GangaMani-gl6jb
      @GangaMani-gl6jb 3 місяці тому

      ಕೆಲಸ ಸಿಗ್ಬೇಕಲ್ಲ

  • @rakeshtholpady-hw2pp
    @rakeshtholpady-hw2pp 3 місяці тому +6

    ನಂದು ಮಕರ ರಾಶಿ ಶನಿ ಸಾಯೋವರ್ಗು ಶನಿ ಬಿಡಲ್ಲ 😀😀😂😂😂

    • @Tatvamasi355
      @Tatvamasi355  3 місяці тому +1

      Illa swamy nimge Kone samaya innu nimage bahala olle samaya baralide kandita adre nimma jataka parisheelisi omme

    • @rakeshtholpady-hw2pp
      @rakeshtholpady-hw2pp 3 місяці тому +1

      @@Tatvamasi355 ಇದೆ ತರ ಹೇಳಿದ್ರು ಆದ್ರೆ ಏನು ಒಳ್ಳೇದಾಗಿಲ್ಲ

    • @vikramacharya7445
      @vikramacharya7445 3 місяці тому

      😂😂😂😂😂😂😂 ನಂಗೂ ಅಷ್ಟೆ.

    • @Tatvamasi355
      @Tatvamasi355  3 місяці тому

      Naanu adanne heltirodhu swamy innu swalpa Dina shaantvirali kandita nimma rashi bittu hogtaare Shani Mahatma aga nimma samaya baralide

  • @manasamagu1450
    @manasamagu1450 3 місяці тому +1

    Sakagogide jeevana

  • @krishnasetty1338
    @krishnasetty1338 2 місяці тому +1

    Annandira yellarigu kasta bhandhe baruttade idannu yaarindalu thadeyalu saadyavilla Raatri Hagalu yava reethiyo adaranthe sukha Dukha Naanu Saha 7 /5. Shaniya samayadinda nalugi hofavanu yaare Saha dairya Kale du kolla bhedi indhu kasta idhare Naale sukha sikhe sigutte adhakke saayalu bayasuvudu illa bere yaaneno alochane maadabhrdi dairyadinda samayavannu yedhurisi Shri Krishna paramaatma Arjunanige Helidanthe prapanchadalli samaya ellarigintha Bhalaadya adara ediru naavella shoonyaru

  • @indrammaindra1466
    @indrammaindra1466 3 місяці тому

    Gurugale nanna date of birth 20/10/1969 yava Rasige baruthe please thilsi guruji

  • @GaneshAcharya-x1e
    @GaneshAcharya-x1e 2 місяці тому

    I lost my job today

  • @LathaManju-l9s
    @LathaManju-l9s 3 місяці тому +60

    ನಂದೂ ಮಕರ ರಾಶಿ.ಬರೀ ಕಷ್ಟ್ಟ ಗುರುಗಳೇ. ನೆಮ್ಮದಿನೇ ಇಲ್ಲ. ಸಂಸಾರದಲ್ಲೂ ನೆಮ್ಮದಿ ಇಲ್ಲ. ಸತ್ತು ಹೋಗಣ ಅನಿಸುತ್ತೆ.😢😢😢😭😭

    • @GangaMani-gl6jb
      @GangaMani-gl6jb 3 місяці тому +1

      100/ಮಕರ ರಾಶಿ ಗೆ ನೇಮದಿ ನೇ ಇಲ್ಲ ಬರೀ ಕಷ್ಟ ನೇ

    • @ramkrishnaraju.k2929
      @ramkrishnaraju.k2929 3 місяці тому +2

      Dear sister. Please don't take such steps, believe in yourself and be patience 🙏

    • @Tatvamasi355
      @Tatvamasi355  3 місяці тому +2

      Athma vishwasa druda madkolli taayi innu kela dinagalaste nimage ollede agutte ah bagavanta olledu madtaane taayi

    • @LathaManju-l9s
      @LathaManju-l9s 3 місяці тому +3

      @@ramkrishnaraju.k2929 ok brother. Thank you

    • @LathaManju-l9s
      @LathaManju-l9s 3 місяці тому +1

      @@Tatvamasi355 🙏🙏

  • @manjubn7211
    @manjubn7211 3 місяці тому

    Makara bakara from 7 years 😊

  • @sarvana9211
    @sarvana9211 3 місяці тому

    15...8..80

  • @ganganagoudaveeranagoudar575
    @ganganagoudaveeranagoudar575 3 місяці тому +13

    ಕಿತ್ತೂದ ಗ್ರಹಗಳಿಗಿಗೆ ಕೆಲ್ಸಾ ಇಲ್ವಾ‌, ಎಲ್ಲರು ಮಕರ ರಾಶಿಗೆ ಬಂದು ಸಾಯೋದು. I want to go out of this

  • @poornianu369
    @poornianu369 3 місяці тому +1

    ❤❤❤

  • @kannada-lz4my
    @kannada-lz4my 3 місяці тому +3

    Nivu jataka nodutira gurugale

    • @kannada-lz4my
      @kannada-lz4my 3 місяці тому +1

      Amount yadtagutte gurugale . Nanu may 19 1987 randu mangalawar janisiruve madyahna 3 gante ge MAKAR rashi danista nakshatra .

    • @Tatvamasi355
      @Tatvamasi355  3 місяці тому

      94492 66115 sanje samaya 5 ಗಂಟೆಗೆ ಕರೆ ಮಾಡಿ

    • @kannada-lz4my
      @kannada-lz4my 3 місяці тому

      @@Tatvamasi355 ok guruji

  • @shantham8311
    @shantham8311 3 місяці тому

    Nanna date of birth 21.12.1971 manglavara belagge 7.30kke

  • @BmSundaresh
    @BmSundaresh 3 місяці тому +1

    ❤❤❤❤❤❤❤❤❤❤❤❤❤❤❤❤❤❤❤❤

  • @poornimaprakash3845
    @poornimaprakash3845 3 місяці тому +1

    Nevu nemma mele nambike edi yella olledaguthe Vishnu sahasra Nama odi elladidfare kele yella olledaguthe nannaaga makara rash avalige govt kelsa sekkede Marriage kuda ayethu EGA devara daye enda chennagiddale avalige yavaglu Vishnu sahasranama odesuthedde

  • @chandugeetha165
    @chandugeetha165 3 місяці тому

    3-8-1993 e varsha heagide gurugale

  • @haripavi-sp4kn
    @haripavi-sp4kn 3 місяці тому +1

    Gurugale jeevana sakagide makara rashi hennu makkala maduve yavaga aguthe gurugale ella vishayagalallu solu nemmadi illa duddilla sala sumne usirata ide aste gurugale hennu makkala maduve bagge tilisi yavaga aguthe dayamadi tilisi

    • @Tatvamasi355
      @Tatvamasi355  3 місяці тому +1

      Taayi nimage Shani prabhava addarinda aste innu kela Dinagalu nimge ollede agutte

    • @Tatvamasi355
      @Tatvamasi355  3 місяці тому +1

      Nimma rashi sammandisidante namma channel alli video Saha akiddeve matte madve agbekdire yava reetiya pooje madbeku annodannu Saha tilisiddeve nodi tayi

    • @haripavi-sp4kn
      @haripavi-sp4kn 3 місяці тому +1

      @@Tatvamasi355 thank you guruji kalasarpa shanthi pooje madisi anta helidru adannu madsidvi adru innu maduve set agtilla gurugale Age meerogtide anno bhaya agtide gurugale thande thayi goskara badkidini gurugale dayamadi parihara tilisi enu samasye annode gotagtilla

    • @Tatvamasi355
      @Tatvamasi355  3 місяці тому +1

      Sari tayi nimma date of birth tilisi matte uru samaya ella kalsi nodona

    • @haripavi-sp4kn
      @haripavi-sp4kn 3 місяці тому

      @@Tatvamasi355 gurugale reply madi gurugale

  • @SundrasundarS
    @SundrasundarS 3 місяці тому +10

    ಹೇ ಸುಮ್ನೆ ನಾಟಕ ಕೇಳಬೇಡಿ ಒಬ್ಬೊಬ್ಬರು ಒಂದೊಂದು ಹೇಳ್ತಾರೆ

  • @SridhararSridharar-bi9ot
    @SridhararSridharar-bi9ot 3 місяці тому +2

    24 /2 /1998 ಮಕರರಾಶಿ ಶ್ರವಣ ನಕ್ಷತ್ರ ಮಂಗಳವಾರ .ಬೆಳಿಗ್ಗೆ 8.20.ಕ್ಕೆ ಬರೀ ಸಮಸ್ಯೆಯೇ ಆಗಿದೆ ನೋಡಿ ಹೇಳಿ ಸರ್ ಕಷ್ಟ ಯಾವಾಗ bidugade agute

    • @arunshetty7093
      @arunshetty7093 3 місяці тому

      Nimge Sadesath ide.next year Jan 25 ra varege

    • @arunshetty7093
      @arunshetty7093 3 місяці тому +1

      Swalpa Cool.aagi Hanuman Nama Japa madtha up to Jan25

    • @ananthnayak8913
      @ananthnayak8913 3 місяці тому

      28/6/1983 ಯಾವ್ದು ಅನ್ಕೊಂಡಿದು ನಡೀತಾ ಇಲ್ಲಾ ಗುರುಗಳೇ ನನ್ನದು ಮಕರ ರಾಶಿ ಶ್ರವಣ ನಕ್ಷತ್ರ ಮದುವೆ ಕೂಡ ಆಗ್ತಿಲ್ಲಾ ಇನ್ನು ಯಾವಾಗ ಮದುವೆ ಯೋಗ ಇದೆಯಾ ಇಲ್ಲವ ಹೇಳಿ ಗುರುಗಳೇ 🙏😊

  • @VaralakshmiRao-u3d
    @VaralakshmiRao-u3d 3 місяці тому

    Comment ಮಾಡಿರೋ ಎಲ್ಲರಿಗೂ ನನ್ನ ಮನವಿ ನೀವೆಲ್ಲ ಆತಂಕ ಭಯ ತೋರಿಸಿದರೆ encash ಮಾಡಿ ದುಡ್ಡು ಮಾಡಿಕೆಕೊಳ್ಳುತ್ತಾರೆ ಎಚ್ಚರ 🙏🏼

    • @Tatvamasi355
      @Tatvamasi355  3 місяці тому +1

      Swamy naavu duddu madikolldagidre namma number kottu nimge adanna helteevi Idanna helteevi anteli dudanna padibodu adre namage ah samaye illa dayavittu ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕಿ ತೋಗಬೇಡಿ

    • @shivakumar9791
      @shivakumar9791 2 місяці тому

      ನಮ್ಮ ರಾಶಿ ಸರ್ಕಾರಿ ಕೆಲಸ ಸಿಗುತ್ತಾ ಇಲ್ವಾ ಹೇಳಿ ಟ್ರೈ ಮಾಡಿ ಮಾಡಿ ಸಾಕಾಗಿದೆ

  • @shivumc2120
    @shivumc2120 3 місяці тому

    All negative

  • @nagarajsc6855
    @nagarajsc6855 3 місяці тому

    😂

  • @VeJayalakshmi-j1b
    @VeJayalakshmi-j1b 3 місяці тому

    😂😅

  • @VeJayalakshmi-j1b
    @VeJayalakshmi-j1b 3 місяці тому

    Fake taking

  • @prakashr7672
    @prakashr7672 3 місяці тому +1

    ಧನ್ಯವಾದಗಳು 🙏

  • @girijakhuttinagoudar6724
    @girijakhuttinagoudar6724 3 місяці тому +1

    🌹🙏

  • @ShivaKumar-xr1qs
    @ShivaKumar-xr1qs 3 місяці тому +1

    Thankyou guruji 👋👋👋👋👋