ರವೆ ಪಾಯಸ ಅಥವಾ ರವೆ ಕೀರ್ ಮಾಡುವ ವಿಧಾನ l How to make a rava kheer l Rava Payasa Maduva Vidana

Поділитися
Вставка
  • Опубліковано 21 жов 2024
  • ರವ ಕೀರ್ ಮಾಡಲು ಬೇಕಾದ ಪದಾರ್ಥಗಳು
    ಹಾಲು 2 ಕಪ್ Milk -2 Cup
    ಸಕ್ಕರೆ ಮುಕ್ಕಾಲು ಕಪ್ - Sugar 3/4 Cup
    ಮೀಡಿಯಂ ರವೆ ಅರ್ಧ ಅಥವಾ ಕಾಲು ಕಪ್ - sujji medium
    ಬಾದಾಮಿ ಪೌಡರ್ 2 ಟೇಬಲ್ ಸ್ಪೂನ್ - Badam Powder 2 Tbsp
    ತುಪ್ಪ 2 ಟೇಬಲ್ ಸ್ಪೂನ್ - Ghee 2 Tbsp
    ಗೋಡಂಬಿ 10 ರಿಂದ 15 - Cashew nut 10 to 15
    ಒಣ ದ್ರಾಕ್ಷಿ 10 ರಿಂದ 15 - Dry Grapes - 10 To 15
    #bhagyatvrecipes #RavaKeer #ravapayasa
    www.youtube.co...

КОМЕНТАРІ • 75