Udupi Puttige Paryaya Utsava | ಕೃಷ್ಣ ನಗರಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ | ಉಡುಪಿ ಪರ್ಯಾಯ ಮೆರವಣಿಗೆ 2024 |

Поділитися
Вставка
  • Опубліковано 7 вер 2024
  • Hello friends,
    Welcome to my UA-cam Channel, If you are visiting my Channel first time, please subscribe to my channel and press the bell icon.
    I do videos on Travel Vlog, Food Review, Weight loss, Fitness, Lifestyle, Culture, Cooking, Art and Craft, Vlogs, Beauty tips, Home decor, Fashion, Shopping videos, Hobbies, Ect... This is all in one channel, Reviews many more Kannada.
    You can also follow me on social network :)
    Instagram : / shenoyamrutha
    ಉಡುಪಿಯಲ್ಲಿ ಅಷ್ಟ ಮಠಗಳಿವೆ. ಈ ಎಂಟೂ ಮಠದ ಸ್ವಾಮೀಜಿಗಳು ಆವರ್ತದಲ್ಲಿ ಎರಡು ವರ್ಷಕ್ಕೊಮ್ಮೆ ಕೃಷ್ಣನ ಪೂಜಾ ಅಧಿಕಾರವನ್ನು ಹಸ್ತಾಂತರಿಸಿಕೊಳ್ಳುತ್ತಾರೆ. ಸರಳವಾಗಿ ಹೇಳಬೇಕು ಎಂದರೆ, ಒಂದು ವೃತ್ತದಲ್ಲಿ ಎಂಟು ಮಂದಿ ಇದ್ದು ಕೃಷ್ಣ ಪೂಜೆಯ ಅಧಿಕಾರ, ಮಠದ ನಿರ್ವಹಣೆಯನ್ನು ಒಬ್ಬರ ನಂತರ ಒಬ್ಬರು ಎರಡು ವರ್ಷಗಳಿಗೊಮ್ಮೆ ಬದಲಾಯಿಸಿಕೊಳ್ಳುವುದು. ಹೀಗೆ ಅದು ಒಂದು ಸುತ್ತು ಮುಗಿಸಿ ಮತ್ತೆ ಆರಂಭಿಸಿದವರ ಕೈಗೇ ಬರುತ್ತದೆ. ಮತ್ತೆ ಈ ಸುತ್ತು ಮುಂದುವರಿಯುತ್ತದೆ. ಹೀಗೆ ಎರಡು ವರ್ಷಗಳಿಗೆ ಒಮ್ಮೆ ಪರ್ಯಾಯ ಮಹೋತ್ಸವ ನಡೆಯುತ್ತದೆ.
    ಶ್ರೀಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ನಂತರ ಅದರ ಪೂಜೆಯ ಅಧಿಕಾರವನ್ನು ಕೂಡ ತಮ್ಮ ಪರಂಪರೆಯ ಯತಿಗಳಿಗೆ ನೀಡಿದರು. ಕೃಷ್ಣ ಮಠದ ಪೂಜಾನುಷ್ಠಾನಗಳನ್ನು ಮಧ್ವ ಪರಂಪರೆಯ ಯತಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಉಡುಪಿಯ ಅಷ್ಟಮಠಗಳ ಯತಿಗಳಿಗೆ ಪರ್ಯಾಯ ಪೂಜೆಯ ಅಧಿಕಾರವನ್ನು ನೀಡಿ ಹರಸಿದವರು ಮಧ್ವಾಚಾರ್ಯರು.
    ಆ ಬಳಿಕ ಮೊದಲಿಗೆ ಎರಡು ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು. ಅದನ್ನು ಮುಂದೆ ಸೋದೆ ಮಠಾಧೀಶರಾಗಿದ್ದ ಶ್ರೀವಾದಿರಾಜತೀರ್ಥರು ಎರಡು ವರ್ಷಗಳ ಅವಧಿಗೆ ವಿಸ್ತರಿಸಿದರು. ವಾದಿರಾಜ ಯತಿಗಳ ಕಾಲದಿಂದ ಇಲ್ಲಿಯವರೆಗೆ 251 ಪರ್ಯಾಯಗಳನ್ನು (ಅಂದರೆ 500 ವರ್ಷ) ಕಂಡಿರುವ ಉಡುಪಿ ಈ ಬಾರಿ 252ನೇ ಪರ್ಯಾಯ ಮಹೋತ್ಸವದ ಖುಷಿಯಲ್ಲಿದೆ.
    #udupiparyaya #krishnamutt #paryaya

КОМЕНТАРІ • 2