ವಿಡಿಯೋ ನೋಡಿ,ನಿಮ್ಮ ಮಾತನ್ನ ಕೇಳುತ್ತಿದ್ದರೆ... ನಮ್ಮ ಮನೆಯ ಡಾಕ್ಟರ್ ಅಂತ ಅನ್ನಿಸಿಬಿಟ್ಟಿದೆ ಡಾಕ್ಟರೇ... ನಿಮ್ಮನ್ನು ಭೇಟಿ ಮಾಡಿದಾಗ ನಮ್ಮ ಸಮಸ್ಯೆಗಳನ್ನ ಹೇಳೋದೇ ಮರೆತು ನಿಮ್ಮ ಮಾತುಗಳನ್ನ ಕೇಳ್ತಾನೆ ಕೂತಿದ್ವಿ ಸರ್...ನಿಮ್ಮ ಒಳ್ಳೆಯತನ,ಸೇವೆಯ ಗುಣ ನಮ್ಮ ಮೇಲೆ ತುಂಬಾ ಪರಿಣಾಮಗಳು ಬೀರಿವೆ ಸರ್...ನಿಮಗೆ ಒಳ್ಳೆಯದೇ ಆಗಲಿ ಸರ್.🙏🙏🙏
ರುಚಿ, ಕಣ್ಣಿಗೆ ಅಲಂಕಾರ ಬಣ್ಣದ ಆಹಾರ ಜನರು ಮರುಳಾಗಿ ,ಅರ್ಧಕ್ಕಿಂತ ಮೊದಲೇ ಆರೋಗ್ಯ ಕೆಡಿಸಿಕೊಂಡು ಡಾಕ್ಟರ್ ದಾಸರಾಗುತ್ತಾರೆ. ಡಾಕ್ಟರ್ ಹಾಗು ಮೆಡಿಕಲ್ ಮಾಫಿಯಾ ಜನರನ್ನು ವಿಷದ ಕಡೆ ತಳ್ಳುತ್ತಿದೆ.ತಿನ್ನಿಸುತ್ತಿದೆ. ಅವರ ನಿಯಮ ನಮಗೆ ತುಂಬಾ ಇಷ್ಟ ಆಗಿದೆ.
ಆರೋಗ್ಯವಾಗಿ ಇರಲು ಒಳ್ಳೆಯ ಪದ್ದತಿಗಳು ಜಪಾನಿಯರಲ್ಲಿ ಇವೆ. ಆದರೆ ನಮ್ಮ ಆಯುರ್ವೇದದಲ್ಲಿಯೂ ಇವುಗಳನ್ನು ಕಾಣಬಹುದು. ನಾವು ಇವುಗಳನ್ನು ಉದಾಸೀನ ಮಾಡಿದ್ದೇವೆ
ತುಂಬಾ ಧನ್ಯವಾದಗಳು ಸರ್
ನಿಮ್ಮ ಮಾತುಗಳನ್ನು ಕೇಳಿದಾಗ ಅದ್ಭುತವಾದ positive vibes ಸಿಗುತ್ತದೆ.ಏನೋ ನೆಮ್ಮದಿ. Thank you sir🙏🙏🙏
ವಿಡಿಯೋ ನೋಡಿ,ನಿಮ್ಮ ಮಾತನ್ನ ಕೇಳುತ್ತಿದ್ದರೆ... ನಮ್ಮ ಮನೆಯ ಡಾಕ್ಟರ್ ಅಂತ ಅನ್ನಿಸಿಬಿಟ್ಟಿದೆ ಡಾಕ್ಟರೇ... ನಿಮ್ಮನ್ನು ಭೇಟಿ ಮಾಡಿದಾಗ ನಮ್ಮ ಸಮಸ್ಯೆಗಳನ್ನ ಹೇಳೋದೇ ಮರೆತು ನಿಮ್ಮ ಮಾತುಗಳನ್ನ ಕೇಳ್ತಾನೆ ಕೂತಿದ್ವಿ ಸರ್...ನಿಮ್ಮ ಒಳ್ಳೆಯತನ,ಸೇವೆಯ ಗುಣ ನಮ್ಮ ಮೇಲೆ ತುಂಬಾ ಪರಿಣಾಮಗಳು ಬೀರಿವೆ ಸರ್...ನಿಮಗೆ ಒಳ್ಳೆಯದೇ ಆಗಲಿ ಸರ್.🙏🙏🙏
Very very nice speach and advice sir, thank you
ನೂರಲ್ಲ ಸಾವಿರ ವರ್ಷ ಬದುಕಿದರೂ ಒಂದು ದಿನ ಸಾಯಲೇ ಬೇಕು❤❤❤
ಒಳ್ಳೆ ಮಾಹಿತಿ. ಹಣೆಯ ಹುಬ್ಬುಗಳ ಮಧ್ಯದಲ್ಲಿ ಸ್ವಲ್ಪ ಕೆಂಪು ಕುಂಕುಮ ಧಾರಣೆ ಮಾಡಿದ್ದರೆ ಇನ್ನೂ ಆಕರ್ಷಕವಾಗಿ ಕಾಣುವಂತಾಗುತ್ತದೆ.
ಯಾರು?
ಶಾಂತಿ ಬಾಂಧವರು😂😂😂
I request ing u sir ,, I have a doubt about eating sweet corn ,,,, do research & make complete video about sweetcorn...
Useful information.Thank you very much Doctor.❤❤
Waiting for ur videos ,thank u doctor ,, God bless u ❤️
ತುಂಬಾ ಧನ್ಯವಾದಗಳು ಸರ್, ಮುಂದಿನ ವಿಡಿಯೋ ಗಾಗಿ ಕಾಯುತ್ತಿರುವೆ.
Very useful information🙏
ನಿಮಗೆ ಅನಂತ ವಂದನೆಗಳು ಹಾಗೂ ಧನ್ಯವಾದಗಳು
Good sir tq
Thank you sir 😊
U r correct,tq sir
Nice 🎉
Very good info.
ನಮ್ಮಲ್ಲಿ ಎಲ್ಲರೂ ಸಂತೋಷವಾಗಿ ಇಂತಹ ವಿಡಿಯೋಗಳನ್ನು ನೋಡುತ್ತಾರೆ, ಇದರ ವಿಷಯಗಳನ್ನು ಎಲ್ಲರಿಗೂ ಹೇಳುತ್ತಾರೆ ಆದರೆ ಪಾಲಿಸುವವರು ಇಲ್ಲವೇ ಇಲ್ಲ ಎನ್ನಬಹುದು.
😊😊😊😊😊😊😊😊😊😊😊😊😊😊😊😊😊😊😊😊😊😊😊a😊
Very nice❤️
🙏🙏
namma deshada aahara tumba kalaberake ide doctor...eega savayava antha heli kooda vanchane maduthare...so yenu compare madlikee aguvudilla
ಆಕರ್ಷಕ ಬಣ್ಣದ ಪದಾರ್ಥಗಳನ್ನು ಬಯಸುವ ಸಮಾಜದಲ್ಲಿ ಸಾವಯವ ಸಾವಿನ ಅಂಚು ತಲುಪಿದೆ
ಎಚ್ಚೆತುಕೊಂಡವರು ಎಲ್ಲರೂ ಜವಾಬ್ದಾರಿ ತೊಗೋಬೇಕು... ಸಾಧ್ಯವಾದಷ್ಟು minmum ಅವರೇ ತರಕಾರಿ ಬೆಳ್ಕೋಬೇಕು ಸರ್.... ಇನ್ನು ಮಳೆ ಕೂಡ ನಂಬುವಂತಿಲ್ಲ ಅದಕ್ಕೆ...
Ikigaaya❤
Thank you doctor 🙏🙏🙏
Super information sir
ನೀವು ಹೇಳಿದ್ದು ಅಕ್ಷರಶ ನಿಜಾ 🙏
Good information, Thankyou sir...
It's a healthy advice but in India practically impossible to follow Japanese lifestyle.
👍🙏
ಡಾಕ್ಟರ್ ಗೆ 🌺🌺🙏🙏
🙏🙏🙏💐
DJANYAVADAGALU SIR
🙏🙏🪷🙏🙏
😂😂😂 ಹಿಂದಿನ ಕಾಲದಲ್ಲಿ ಹೊಟ್ಟೆ ತುಂಬಾ ತಿಂದು ಕೆಲಸಕ್ಕೆ ಹೋಗುತ್ತಿದ್ದರು 100 ವರ್ಷ ಬದುಕುತ್ತಿದ್ದರು.
ಆದರೆ ಈಗ ಆಹಾರಗಳಿಗೆ ಸೇರಿಸುವ ವಿಷಕಾರಿ ಆಹಾರ
ರುಚಿ, ಕಣ್ಣಿಗೆ ಅಲಂಕಾರ ಬಣ್ಣದ ಆಹಾರ ಜನರು ಮರುಳಾಗಿ ,ಅರ್ಧಕ್ಕಿಂತ ಮೊದಲೇ ಆರೋಗ್ಯ ಕೆಡಿಸಿಕೊಂಡು ಡಾಕ್ಟರ್ ದಾಸರಾಗುತ್ತಾರೆ. ಡಾಕ್ಟರ್ ಹಾಗು ಮೆಡಿಕಲ್ ಮಾಫಿಯಾ ಜನರನ್ನು ವಿಷದ ಕಡೆ ತಳ್ಳುತ್ತಿದೆ.ತಿನ್ನಿಸುತ್ತಿದೆ. ಅವರ ನಿಯಮ ನಮಗೆ ತುಂಬಾ ಇಷ್ಟ ಆಗಿದೆ.
JEEVANA SHAILY AAHARA KRAMA VYAYAMA SAMAYA PRA JJ NE PAALANEY NIDDEY EVELLA JAPAN GINTHA HECHU BADUKA BAHUDALLA
Hege ತಿಳಿಯುವುದು 70percent or 80 percent ಆಯ್ತು ಅಂತ
Since-kooda-75%-maatra-hotte-tumbalu-healuthe
ಗೂಬೆ,since ಅಲ್ಲ ಕಣಲೇ ಅದು science...😂😂😂
Excellent information Dr. Thanks for your guidance 🙏 😊
Thank you Dr 🎉🎉🎉🌹🙏
Thank you sir
Thanks sir
Thank you so much sir.