ಭೂಮಿಗೆ ಮರಳಿ ಬಾರದ ಸ್ಥಿತಿಯಲ್ಲಿ ಸುನಿತಾ ವಿಲಿಯಮ್ಸ್! ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಾಬ್ಲಂ
Вставка
- Опубліковано 28 вер 2024
- ಇದೇ ಜೂ. 5ರಂದು ಭೂಮಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐಎಸ್ಎಸ್ ಹೋಗಿದ್ದ ಭಾರತ ಮೂಲದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಅವರು ಭೂಮಿಗೆ ಹಿಂದಿರುಗುವುದು ಕಷ್ಟಕರವಾಗಿದೆ.
This same Jr. Indian-born astronomer Sunita Williams, who went to the International Space Station from Earth on 5th, has found it difficult to return to Earth.
#SunitaWilliams #NASA #InternationalSpaceStation #ISS #NASA #astronautsSunitaWilliams #spacecraft #Boeingmission #ButchWilmore #America #Rocket #Bhagavadgeethe #KalpanaChawla,
~HT.290~PR.28~ED.32~
Follow on Twitter: / oneindiakannada
Follow on Facebook: / oneindiakannada
Follow on Instagram: / oneindiakannada
ನನ್ನ ಫೇವರೇಟ್ ಸುನಿತ ವಿಲಿಯಮ್ಸ್ ತುಂಬಾ ಇಷ್ಟ ವಿಜ್ಞಾನಿ .ದೇವರು ಅವರನ್ನು ರಕ್ಷಣೆ ಮಾಡಿ ವಾಪಸ್ ಭೂಮಿ ಗೆ ಮರಳಲಿ❤ .... ಹೆ ಭಗವಂತ ಏನು ತೊಂದರೆ ಆಗದೆ.ಇರಲಿ .ನಮ್ಮ ಹೆಮ್ಮೆಯ ಸುನಿತ ವಿಲಿಯಮ್ಸ್ ........ಬನ್ನಿ ಅಮ್ಮ.......❤❤
ಆ ನಮ್ಮ ಗುರು ರಾಘವೇಂದ್ರ ಗುರುಗಳ ಅನುಗ್ರಹ ದಿಂದ ಸುನಿತಾ ವಿಲಿಯಮ್ಸ್ ಭೂಮಿಗೆ ಸುರಕ್ಷಿತವಾಗಿ ಮರಳಿ ಬರಲಿ 💐💐🙏🙏🙏
OUR PRAYER FOR THE SAFTY RETURN OF SUNITHA WILLIOMS🙏
I don't know y people react this kind of false news,sir don't worry avreg anu agalla e channel sullu heltedare...
ಯಾವುದೇ ಆತಂಕ ಇಲ್ಲದೆ ಭೂಮಿಗೆ ವಾಪಾಸ್ ಬರುವಂತಾಗಲಿ 🙏
ಸುನೀತಾ ವಿಲಿಯಂಸ್ ಬೇಗನೆ ಭೂಮಿಗೆ ಬರಲಿ. ದೇವರೇ 🙏
God bless you madam 🙏🙏
ದೇವರು ಬೇಗ ಅವರನ್ನು ಭೂಮಿಗೆ
ಕರೆಸಿಕೊಳ್ಳಲಿ
ನಮ್ಮ ದೇಶದ ಕೀರ್ತಿ ಯಾವುದೇ ಅಡೆತಡೆ ಇಲ್ಲದೆ ಮರಳಿ ಬರಲಿ ದೇವರೇ
Devare Sunita and team safe agi vapas barli, We all prays this team🙏🙏
ಸುರಕ್ಷಿತವಾಗಿ ಬೇಗ ಮರಳಿ ಬರಲಿ...
God bless u Sunitha mam
God bless you madam come back with God grace🙏🙏
God blessing always with her she will comeback with gods grace.
God bless u mam...,.
God bless you mam
God, bless, you,
Devre aadastu bega yella sari hogi suneetha baruvanthaali 🙏🙏
God bless them, come back soon
Almighty Allah help you Sister
ಮನಗೆ ಬೇಗ ಬಾ ನಿನ್ನ ಬರುವಿಕೆಗಾಗಿ ಕಾಯುತಿದೆ ಭಾರತ
I HOPE NEVER FAILS MESSIYA NEVER FAILS SHE WILL COME BACK PRAISE THE LORD
I pray Sai Baba God that Sunitha Williams return back to india safely madum God bless you mam
God bless you Sunita Williams
Good blase you
Please God save Sunitha we want to get back
O God save them.
Goood news has value... Only Darshan dharsan
God bless her
Nivu news madoru sariyagi reasearch madi news akbeku aythaa ru enu iss ali edare, ali enu 6 month ge erostu oxygen food , and bekada yela avashyaka vastugalu eve , sumne elde erodna kalpane madsi janarige sudhi habisbedi,
O my God bless🙏🙏🙏🙏🙏🙏
ಬಾಹ್ಯಾಕಾಶಕ್ಕೆ ಯಾಕೆ ಹೋದರು...😔
We all pray for her.
Ajja koragajjana dhayadhindha Sunitha safety agi bhoomi ge barali
Mrli barli Bhagwant 🙏🙏
I pray GOD THAT SUNITHA WILLIAM RETURN BACK TO INDIA SAFELY 🇮🇳 🙏🏻
Google search ಮಾಡಿದ್ರೆ ಅಲ್ಲೇ ಸಿಕ್ತರಲ್ವ ಬಿಡಿ
Beagha bhoomige barali
If we all neeldown pray God 🙏 to showers his blessings DEFINITELY OUR GOD DO THE MIRACLE PRAISE THE LORD upon full team to reach safely to earth
🙏🙏🙏🙏🙏
Shivana aaradane madi barthira jeevanthavagi
Naavella prayer madona sunita bega vapas aagli anta
Namma purvajaru bhumiyinda kagala study maadtidru , ivaru kagalakke hodru enu saadane maadolla
She wl come dfntly god
ಸುರಕ್ಷಿತವಾಗಿ ಇಳಿದು ಇಳಿದು ಬಾ ತಾಯಿ ಭೂಮಿಗೆ
Om Sai Ram🎉
Devaru avarannu kapadali
😭😭😭😭😭😭😭😭😭
Edu beku antele madta erodu
"good news"😃😃😃
Please com back jai sai ram 🙏
Kalpana Chawla Nantara Sunita Wiliyams Matte Waapase Aagali Dewanoo Dewategale ,Brahma,Vishnu ,Maheswarare. Nanna Anata Ananta Sankalpavidu.
Dont spread wrong news out of ignorance, her return is delayed thats it
"good news"😀😀😀
💐💐💐👃👃👃👃
🙏🙏🙏
OMG!
Pray god and Elon musk for the safe return to mother earth.
1st evru barli.. Darshan alla😂😂
ನಮ್ಮ ದೇಶದ ಕೀರ್ತಿ ಯಾವುದೇ ಅಡೆತಡೆಯಿಲ್ಲದೆ ಮರಳಿ ಬರಲಿ ದೇವರೇ
She is American
God bless you mam
ಈ ವಿಷ್ಯ ಯಾವ ನ್ಯೂಸ್ ಚಾನೆಲ್ ಗೂ ಗೊತ್ತಿಲ್ಲ.....ಎಲ್ಲರೂ ಜೈಲ್ ಮುಂದೆ ಕ್ಯಾಮರ್ ಇಡ್ಕೊಂಡು ನಿಂತಿದ್ದಾರೆ ಅನ್ಸುತ್ತೆ....ಭಾರತೀಯರ ಪ್ರಾರ್ಥನೆ ಇಂದ ಮರಳಿ ಬರುವಂತಾಗಲಿ....ಜೈ ಶ್ರೀ ರಾಮ್
U r true why no news talking abt this
Nija inta kastada vishya chanal avrge kanutilla gotilla
ಸುರಕ್ಷಿತವಾಗಿ ಭೂಮಿಗೆ ಬಾರ್ಲಿ ದೇವ್ರೇ
ಸುನೀತಾ ವಿಲಿಯಮ್ಸ್ ಆದಷ್ಟು ಬೇಗ ಸುರಕ್ಷಿತವಾಗಿ ಭೂಮಿಗೆ ಬರಲಿ.
ಭಗವಂತನ ರಕ್ಷಣೆ & ಕೃಪೆಯಿಂದ ಸುರಕ್ಷಿತವಾಗಿ ವಾಪಾಸ್ ಭೂಮಿಗೆ ಬನ್ನಿ ಮೇಡಂ 🙏🙏🙏🙏🙏🙏🙏🙏🙏
🙏 ದೇವರ ಕೃಪೆ ನಿಮ್ಮ ಮೇಲೆ ಇರಲಿ ಆದಷ್ಟು ಬೇಗ ಭೂಮಿಗೆ ಮರಳಿ ಬನ್ನಿ
ಸಿದ್ಧಾರೂಢ ಅಜ್ಜಾ ಅವರನ್ನ ಕಾಪಾಡ್ತಾನ, ಅವರು ಸುರಕ್ಷಿತವಾಗಿ ಭೂಮಿಗಿ ಬರ್ತಾರ 🙏
ದೇವರ ಕೃಪೆಇಂದ ಬೇಗ ವಾಪಸ್ ಬರಲಿ
ದೇವರು ಬೇಗ ಅವರು ನಮ್ಮ್ ಭೂಮಿ ಗೆ ಬರಲಿ ದೇವರಲ್ಲಿ ಪ್ರಾಥನೆ ಮಾಡುವೆ....ನಮ್ಮ ದೇಶದ ಪ್ರತಿ ಪ್ರಜೆ ಕೂಡ ಇವರ ಬಗ್ಗೆ ಪ್ರಾಥನೆ ಮಾಡಿ ದಯಮಾಡಿ 😢
Namma Sunita Williams Riturne To Our Lovely India 🙏
ಅವರ ಆತಂಕಕ್ಕಿಂತ ನಿಮ್ ಅರ್ಧಂಬರ್ಧ knowledge ಅವತಾರಗಳೇ ಹೆಚ್ಚು..
😂😂😂😂
Kalpana chawla crash land agiddu . sunita williams space station li sikki hakikondaddu . everadakku difference ede.
ಸುನೀತಾ ದೇಶದ ಹೆಮ್ಮೆ ಮರಳಿ ಭೂಮಿಗೆ ಬರಲಿ ಅಂತ ಆ ದೇವರಲ್ಲಿ ನನ್ನ ಪ್ರಾರ್ಥನೆ 👍🙏🙏
ಮರಳಿ ಬಾ ಮಗಳೆ, ದೇವರು ಮರಳಿ ಭೂಮಿಗೆ ಕಳುಹಿಸಿ ಕೊಡಲಿ
Karnataka state Yaddiyurappaji fans pray for Sunitha Williams.
ಬಂದೇ ಬರ್ತಾರೆ...💐
ಆದಷ್ಟು ಬೇಗ ಸುರಕ್ಷಿತ ವಾಗಿ ಮರಳಿ ಭೂಮಿಗೆ ವಾಪಸ್ಸು ಬರಲಿ
ನಮ್ಮ sunita viliyams ಬೇಗ surakshitavagi ವಾಪಸ ಬರಲಿ ದೇವರೇ.
Sunitha Williams.
ಸುನಿತಾ, ಮೇಡಂ ಖಂಡಿತ ವಾಪಾಸ್ ಬರ್ತಾರೆ, ದೇವರೇ ಕಾಪಾಡ್ತಾರೆ 🙏❤️
ಹೆಣ್ಣು ಮಕ್ಕಳ ನ್ನೂ, ಕಲಿಸಬಾರದು, ಎಚರಿಕೆ,
Bhagavantha,Paramaathma avaranu surakshithavaagi bhoomige hindirugisu.
I pray sunitha williams come back home earth very safely 🙏 ❤
har har mahadev
God bless sunita williams
ನಮ್ಮ ಗುರು ಧತ್ತಾತ್ರೆಯರು ಆ ಇಬ್ಬರನ್ನು ಕಾಪಾಡುತಾರೆ.
Get back very soon sunitha viliams and velmore also👍Jai hind 🇮🇳
Devre Sunitha viliyams bhumige bega barli
ನಾನು ಹೋಗಿ ಕರಕ್ಕೊಂಡು ಬರಲಾ
God bless Sunitha ji
Wapas usharagi baratare a dewarann nambona
Yeste develope madidru este alva use
Beg brli devre
Baduki banni dear Sunitha ❤
Papa bega barli😮
SPECIAL ARRIVAL ROCKET JETT KARESIKOLLY HOSA VEHICLE SEND MAADY TARISIY KOLLY PLEASE
,devaru kapadali
ನಮ್ಮ ರಾಯರು ಆಶೀರ್ವಾದ ಅವರಿಗೆ ಇದೆ 🙏🙏🙏🙏🙏
Let them come safely back to earth
ಭೂಮಿಗೆ ಸುರಕ್ಷಿತವಾಗಿ ಮರಳುವಂತೆ ಆಗಲಿ🙏🙏🙏
Devare kaapadappa
Akka bega banmi
Bega barli deva
🙏🙏🙏🏽🙏🏾🙏🏿🙏🏻
Lets all pray for her safety return soon.. may God save them all..