ಇವು ನನ್ನ ತಂದೆಯ ಫೆವರೇಟ್ ಹಾಡುಗಳು ಆದ್ರೆ ಅವ್ರು ಇವಾಗ ನಮ್ಮ ಜೊತೆಗೆ ಇಲ್ಲಾ ಆದ್ರೆ ಈ ಹೋರಾಟ ಗೀತೆಗಳನ್ನು ಕೇಳಿದಾಗ ಅವರು ಮಾಡಿದ ಹೋರಾಟಗಳು, ಅವರ ಮಾತುಗಳು ಯಾವಾಗಲೂ ನನ್ನನು ಎಚ್ಚರಿಸುತ್ತದೆ, I love you ಅಪ್ಪ ನನ್ನಗೆ ತುಂಬಾನೆ ಹೆಮ್ಮೆ ಇದೆ ನಿಮ್ಮ ಮಗಳು ಅಂತ ಹೇಳಿಕೊಳ್ಳುವುದಕ್ಕೆ, ನೀವೆ ನನ್ನ ಸ್ಫೂರ್ತಿ ಅಪ್ಪ 💞💞💞🙏🌺🌺🌹🌹
ಅಂದು-ಇಂದು ಎಂದೆಂದೂ ಹೋರಾಟ ಇದೆ ಆದರೆ ಹೋರಟದ ಕಿಡಿ ನಿಮ್ಮಿಂದ ಧನ್ಯವಾದಗಳು ಸರ್ ಕೋಟಿ ಕೋಟಿ ನಮನಗಳು
ಜೈಭೀಮ್ ಜೈ ಪೆರಿಯಾರ್ ಜೈ ಕುವೆಂಪು ಜೈ ಬಸವಣ್ಣ ಜೈ ಬುದ್ಧ
ಕೋಟಿಗೋಬ್ಬ ನಿಮ್ಮಗೆ ಹೃದಯ ಪೂರ್ವಕ ವಂದನೆಗಳು ಸರ್
Wow superrrrrbbbb song and singing brother ❤️💐💐 Jai Bhim ❤
ಒಳ್ಳೆಯ ಸಾಹಿತ್ಯದಿಂದ ಅರ್ಥಗರ್ಭಿತವಾದ ಪ್ರಗತಿಪರ
ವಿಚಾರವುಳ್ಳ ಜನರಲ್ಲಿ
ಜನರಲ್ಲಿ
ಸ್ಪೂರ್ತಿ ತುಂಬುವ ಹಾಡುಗಳು
@gode Shivaraj
ನೋವಿನ ಹಾಡುಗಳು
ಯುವ ಜನತೆ ಎಚ್ಚೆತ್ತುಕೊಳ್ಳುವಂತ ಹಾಡುಗಳು hand sap Sir
ಇವು ನನ್ನ ತಂದೆಯ ಫೆವರೇಟ್ ಹಾಡುಗಳು ಆದ್ರೆ ಅವ್ರು ಇವಾಗ ನಮ್ಮ ಜೊತೆಗೆ ಇಲ್ಲಾ ಆದ್ರೆ ಈ ಹೋರಾಟ ಗೀತೆಗಳನ್ನು ಕೇಳಿದಾಗ ಅವರು ಮಾಡಿದ ಹೋರಾಟಗಳು, ಅವರ ಮಾತುಗಳು ಯಾವಾಗಲೂ ನನ್ನನು ಎಚ್ಚರಿಸುತ್ತದೆ, I love you ಅಪ್ಪ ನನ್ನಗೆ ತುಂಬಾನೆ ಹೆಮ್ಮೆ ಇದೆ ನಿಮ್ಮ ಮಗಳು ಅಂತ ಹೇಳಿಕೊಳ್ಳುವುದಕ್ಕೆ, ನೀವೆ ನನ್ನ ಸ್ಫೂರ್ತಿ ಅಪ್ಪ 💞💞💞🙏🌺🌺🌹🌹
@@mathematics_world_18 super
ನೋವಿನಿಂದ ಸಿಡಿದೆದ್ದು ಬಂದು ನಿರ್ಮಾಣದ ಜವಾಬ್ದಾರಿ ಕಲಿಸುವ ಹೋರಾಟದ ಹಾಡುಗಳು, ನಮಸ್ಕಾರ
Super ಈಗ ಈರೀತಿ ಯಾರು ಹಾಡುವವರು ಯಾರು ಇಲ್ಲ
ಅತ್ಯದ್ಭುತ ಗೀತೆಗಳು
ನೊಂದವರ ದನಿಯಾಗಿ ಕಿಚ್ಚು ಹತ್ತಿಸುವ ಸಮಾನತೆಯ ಕಿಡಿ ಸಿಡಿಸಿ ವಿಶ್ವ ಭ್ರಾತೃತ್ವ ಬೆಸೆಯುವ ಶಕ್ತಿ ಇವುಗಳಲ್ಲಿ ಇದೆ.
Anna bahu Dodda Arthapurnavagide🙏🏾🙏🏾🙏🏾🙏🏾🙏🏾💐✋✋🌹✋🌹✋🌹🌹🌹🌹
ಅಬ್ಬಾ ಅದೆಂತ ಅರ್ಥಗರ್ಭಿತವಾದ ಹಾಡುಗಳು.....
Yes Sharma fabulous songs
🙏🙏ಜೈಭೀಮ್
ರೋಮಾಂಚನದ ಹಾಡುಗಳು
Very good 👍 👏 👌 I love this'll
Jai Bheem sir super sir luv u sir
ಜೈ ಭೀಮ್
ಜೈ ಭೀಮ್ ಜೈ ಪ್ರಬುದ್ಧ ಭಾರತ್ ಸ್ಟೋರ್ಸ್.
Jai bheem Sir🙏🙏❤❤👌👌
ಮೈ ರೋಮಾಂಚನ ಆಗುತ್ತೆ ಹಾಡು ಕೇಳುತ್ತ ಇದ್ರೆ
Daletaru Ehadu kelalebeku KaradiBasavaraju
ಚೆನ್ನಾಗಿದೆ..ಜೈ ಕನ್ನಡಾಂಬೆ
Kai bhim
ಸೂಪರ್ 👌
ಕತ್ತಲೆಯಲ್ಲಿ ಕೆತ್ತಿದ ಹಾಡು
Superrr songs sir Jai Bhim
Jai madiga jai jai madiga
Dalita jagrutiya haadugalu innu hechchu hechchagi bidugade madi
I love baba saheb ambedker. 💋💋💋💋👈
ಬಡವರು ಹಿಂದುಳಿದವರ ಸಂಗೀತ
wow! what a meaning full songs sir
Super
Jai.BIM.Sir .jai.madiga.
ಎಲ್ಲೆಲ್ಲೂ ಇದೇ ತರ ಹಾಡುಗಳನ್ನು ಹಾಕಿ
Jai bhim love for ever all songs
Jai Bheem
ಒಳ್ಳೆ ಹಾಡನ್ನು ಹಾಡಿದ್ದೀರ
Jai mulnivas
World my biggest god
Jai bheem sar you all jay bheem brother s
Pp 🥰of sides and bottomless a call at me for this and lo🎊🎊
00000p0o9o9ooo9o9999999 hi00ppp0p000o99o99
🙏🙏🙏🙏🙏🙏🙏
jai bhim
Jai bhim
Jai bheem
ಜೈ ಭೀಮ್..bacchye....
Jaibeem
ಬಡವರ ಹಾಡುಗಳು
2024 November
😭🙏🙏🙏🙏
ಜೇಯ್. ಭೀಮ್ ಡಿ ಎಸ್.ಎಸ್
ಯಾವ ಸಂಘ ಗಳು ಇಲ್ಲ
P
Jai bheem
Super. Sir