ಆಸೆಗೆ ಮಿತಿಯಲ್ಲಿ? | kannada new motivation story | ದುರಾಸೆ ಕತೆ | Greediness |kannada new moral stories

Поділитися
Вставка
  • Опубліковано 10 вер 2024
  • ಆಸೆಗೆ ಮಿತಿಯಲ್ಲಿ? | kannada new motivation story | ದುರಾಸೆ ಕತೆ | Greediness |kannada new moral stories
    Follow me on Instagram:
    / ravikumarlj
    ಪ್ರೀತಿಯ ಬಂದುಗಳೇ, ಮಾನವನ ಆಸೆಗೆ ಮಿತಿಯಲ್ಲಿ ? ಈ ಪ್ರಶ್ನೆ ನಮ್ಮನ್ನೇ ನಾವು ಕೇಳಿಕೊಂಡರೆ ಉತ್ತರ ಸಿಗಬಹುದೇ ?.
    ಆಸೆ, ಬಯಕೆ ಎನ್ನುವುದು ಮನುಷ್ಯರಿಗೆ ಮಾತ್ರ ಇರುತ್ತದೆಯೇ ಇಲ್ಲ ಎಲ್ಲಾ ಜೀವ ಇರುವ ಜೀವಿಗಳಿಗೆ ಆಸೆ ಅಥವಾ ಬಯಕೆ ಎಂಬುದು ಇದ್ದೇ ಇರುತ್ತದೆ. ಆದರೆ ದುರಾಸೆ ಇರುವುದು ಮನುಷ್ಯರಲ್ಲಿ ಮಾತ್ರ ಎಂದರೆ ತಪ್ಪಾಗಲಾರದು. ಒಂದು ಆಸೆ ಈಡೇರಿದರೆ ಮತ್ತೊಂದು, ಮತ್ತೊಂದು ಈಡೇರಿದರೆ ಮಗದೊಂದು ಹೀಗೆ ತನ್ನ ಜೀವಮಾನವಿದೆ ಒಂದಲ್ಲ ಒಂದಕ್ಕಾಗಿ ಹಪತಪಿಸುವ ಮನುಷ್ಯ ಕೊನೆಗೆ ತನ್ನ ಜೊತೆ ಏನನ್ನು ಒಯ್ಯುವುದಿಲ್ಲ.
    ಮನುಷ್ಯನಿಗೆ ಆಸೆ ಇರುವುದು ಒಳ್ಳೆಯದು ಏಕೆಂದರೆ ಆಸೆ ಪ್ರಗತಿಗೆ ಕಾರಣವಾಗುತ್ತದೆ ಆದರೆ ದುರಾಸೆ ಮನುಷ್ಯನನ್ನು ನಾಶ ಮಾಡುತ್ತದೆ ಎನ್ನುವುದನ್ನು ಸಹ ಮರೆಯಬಾರದು.
    #echokannada #ravikumarlj #rkljmotivation #moralstories #motivation #greedy #greediness #stories #inspiration #kannadakathegalu #kannadamotivation #negativethinking #kannada #kannadastatus #kannadastories

КОМЕНТАРІ • 14