ಹಿಂದಿನ ತಪ್ಪುಗಳಿಂದ ಏನ್ ಕಲಿಬೇಕು? | RCB Knockouts | Play Off Matches | IPL | Bangalore | Masth Magaa
Вставка
- Опубліковано 20 тра 2024
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#RCB #Bengaluru #Bangalore #Playoff #RCBVsRR #Kohli #Virat #Knockouts #Qualifiers #Eliminator #CSK #Chennai #Dhoni #MI #IPL #MasthMagaa #AmarPrasad - Спорт
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
RCB Respect Button❤
Three consecutive win button ✅✅✅
ನಮ್ಮ ನಡೆ ಚೊಚ್ಚಲ ಕಪ್ ಕಡೆ 🏆
🔥RAM RAM BRO🔥
Rcb respect button ✅
5 main reasons:
1. Grooming and retaining Indian players missed, but they looked for expensive foreign readymade players, who didn’t have defined roles.
2. Chinnaswamy stadium can’t be a fort to rob unlike others, so it’s 50:50 won ratio for RCB
3. Middle order or Lower order is always weaker so no good finisher costed many number of matches.
4. If you see the NRR always negative or low, they never consider NRR.
5. No team environment, players insecurity. They always release their only dependable players like Chahal, Kl, steyn, hoping to buy expensive foreign players. Same as point 1. Also they never use their best bench players, and release them without playing them for single matches. They excel other teams when joined.
Amar Prasad sir, please review your bike Triumph Speed 400 and make a video on it. It would be great to have the bike review from you. We would also get to know about another one of your interests in life. Please consider this request.
Your always ✅️ ,ಅಮರ್ ಸರ್ ❤ Respected
Virat ABD Gayle idaga RCB bere level nalli itu sir 😢
Yes i miss that time 😢
❤💛i love RCB 💛❤️
I love rcb
ನನ್ನ ವಿಚಾರಗಳು ತುಂಬಾ ಸ್ಪಷ್ಟವಾಗಿವೆ ಸರ್ ನಾನು RCB mattu ವಿರಾಟ್ ಕೊಹ್ಲಿ ಅವರ ಬಹುದೊಡ್ಡ ಅಭಿಮಾನಿ RCB ವೈಫಲ್ಯಕ್ಕೆ ಕಾರಣ ಅವರ ಅತಿಯಾದ ಆತ್ಮವಿಶ್ವಾಸ ಮತ್ತು ಅತಿಯಾದ ಅಗ್ರೆಷನ್ ಅದರಲ್ಲೂ ವಿರಾಟ್ ಮತ್ತು ಸಿರಾಜ್ ಅವರುಗಳು ಮೈದಾನದಲ್ಲಿ ನಡೆದುಕೊಳ್ಳುವ ರೀತಿ ವಿರಾಟ್ ಸರ್ ನಾಯಕತ್ವ ಬಿಟ್ಟ ಮೇಲೆ ಸುಖಾಸುಮ್ಮನೆ ಎಲ್ಲದರಲ್ಲೂ ಇನೊವೊಲ್ವ್ ಆಗ್ತಾರೆ ಈ ರೀತಿ ಮಾಡುವುದರಿಂದ ಆಟದ ಮೇಲಿನ ಫೋಕಸ್ ಕಡಿಮೆ ಆಗುತ್ತದೆ ಇದರಿಂದ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ
Super information sir ❤
ಹಾಯ್ ಅಮರ್ ಪ್ರಸಾದ್ ಸಾರ್
ಸಾರ್ ನನ್ನ ಒಂದು ಮನವಿ ಸಾರ್ ?
ರೈಲು ಬಂಡಿ ಚಾಲಕರ ಕೆಲಸದ ಬಗ್ಗೆ ಒಂದು ಸುದ್ದಿ ಪ್ರಸಾರ ಮಾಡಿ ತುಂಬಾ ದೂರ ಪ್ರಯಾಣ ಮಾಡುವ ರೈಲು ಬಂಡಿ ಚಾಲಕರ ಕೆಲಸದ ಬಗ್ಗೆ
Definitely rcb will win eliminator match if rcb won semifinal then rcb will win the cup
I love RCB ❤❤❤❤❤
RCB ❤🔥❤
2016 ಕೊಹ್ಲಿ ಉಗ್ರ ಅವತಾರ ತಲುದ್ರು ಗೂಸಬೂಮ್ಸ್ 🌠🌠🌠🌠
RCB forever ❤
Jai RCB
RCB ❤❤
Final rcb vs kkr pakka but varun Chakraborty and starc rcb should play carefully ❤❤❤❤❤
😂😂😂rr win aguthe bro 174 hodedu. Nodtiru
Rcb
RCB is similar as India in the semi final and finals
Super Bro ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
KKR cup geluthe.2024 spinn pitch full turning pitch.. Chennai narainr Varun 8 over adodhu thumba kasta.
Super sir ✨❤️
❤
15 minutes 1000 views
Bro nin helo ondh ondh mathu goose bumps e video antha alla nimdella sakkathagirutte
🙏
RCB FOREVER ❤
Butterfly, Butterfly, Where are you going ?
ಮೊದಲ mach ಇಂದ ನಡೆದು ಬಂದ ದಾರಿ ಸೋಲು ಗೆಲುವು ಬಗ್ಗೆ ಪಿನ್ to ಪಿನ್ ಮಾಹಿತಿ ನೀಡಿ
Hi
Finisher of many cricketers career, now finished by rcb.
We are highest runner up team
Hi masth maga
Jai RCB❤
2024 allu ade raga ade hadu, ee januma dalli geltaro illa gottilla
Nim data tappide innome prikshisi
Ene idru cup gedila sir
@@ashwinjavali1695 so what..? Nim life alli enadru gedidraa gedilla anta ninna Mane inda horgade hakidraa
@@ashwinjavali1695ಯಾಕೆ ಕಪ್ಪು ಕಪ್ಪು ಅಂತ ಸಾಯ್ತಿರ,
Nim spelling alle tappide innomme parikshisi😂
@@suhandevangamath9538 spelling baralla matter tilko aste
Bandre barutte
7:13 2016 csk no 1 team😂😂😂😂😂😂
E sari rcb pakka gelutte Adare kkr virudda varun Chakraborty and starc ge swalpa carefully aadabeku aste❤❤❤❤
Ashtu dhura ohgalakandro RCB 😅😅😅
Rcb ☕️☕️☕️☕️
ಅಮರ್ ನಿಮ್ಮ ಪದ ಜೊಡನೆ Supper
RCB ಗೆ ಕುಬ್ಳೆ ಅನೀಲ ತುಂಬಿದ್ರು😅😅😅😅😅😅
17 ipl season cup👀👉 ❤RCB❤
ಏನೆಬರಲಿ RCB ದೆ Cup ಈ ಸಲಿ.
First like First view First comment please 🙏 like madi❤
Ivaga Kushi ayta nimge. Mast maga ante. Daridra
Rcb management daridra irodu
Make your channel name rcb fans karnataka channel 👌🏻🥴
Reason for chapri attitude after getting one wicket, so still don't have a title😂
Love day k ⚾
DUPLESIS ಹೇಳಿದ್ರು " E SALA CUP ನಹಿ.. " ANTA😂😂
ಅದು ಲಾಸ್ಟ್ year ಲೇ ನಾಯಿ ತಿಳ್ಕೊಂಡು ಮಾತಾಡು ನೀನು ಅಂಕಲ್ ಮಗ ಅಲ್ವಾ ಅದಕ್ಕೆ ಇಂತ ತಪ್ಪು ಆಗ್ತಾ ಇರತವೇ it's ok 😂😂😂😂
ವಿರಾಟ್ ಕೊಹ್ಲಿ ಹೇಳಿದರು ಈ ಸಲ ಕಪ್ ನಮ್ಮದು ಅಂತ.😊😊😊
Le ನಾಯಿ ಅದು last year... ನಿಂಗ ಎಲ್ಲಿ ನೆನಪು ಇರುತ್ತೆ ಹೇಳು ನೀ ಮೊದಲೇ ಅಂಕಲ್ ಮಗ ಅಲ್ವಾ 😂😂😂
ನಂದೇ ಅಂತ
@@sureshkamble2504😂😂😂😂😂 uncle tika urbaglu madbitru anta uncle maklige tika blast
RCB FINAL ಹೋಗೋದಿಲ್ಲ ಗುರು.. 😅
Pakka hogutte guru
Uncle maklu😮
S hoguthe.. yakandre.. ee sari plaoff teamgalalli yaru aa rethi game changer strategy iro captains yaaru kooda illa..
Enapa shapa hakta idiya
ಇವನು yaro dhoni fan ಇರ್ಬೇಕು