"ಏನಾದ್ರೂ ಮಾಡಿ ನನಗೆ ಕೆಟ್ಟ ಹೆಸರು ತರಬೇಡಿ ಅಂತಿದ್ರು ಅಪ್ಪ!"-Dinakar Toogudeepa Full Interview-

Поділитися
Вставка
  • Опубліковано 8 лип 2024
  • #dinakarthoogudeepa #darshantogudeepa
    #kalamadhyama​​​​​​​​​​ #param​​​​​​​​​​ #kannadainterviews
    ನಿರ್ದೇಶಕ ಹಾಗೂ ನಟ ದಿನಕರ್ ತೂಗುದೀಪ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    Director Dinakar Toogudeepa Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kaiva Kannada Movie, kaiva Kannada, kaiva Trailer, kaiva Songs, jayateertha Director Interview, Jayaram Karthik Interview, Dhanveer Interview, Cutout Anand Interview, Megha Shetty Interview, ramesh Indira Interview, Kannada Motivational Interview, Kalamadhyama, Kalamadhyama Media Works, KS Parameshwar, Savita Param, Kalamadhyama UA-cam Channel, Kalamadhyama Videos,

КОМЕНТАРІ • 203

  • @KalamadhyamaYouTube
    @KalamadhyamaYouTube  18 днів тому +33

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @mangalab2148
    @mangalab2148 11 днів тому +11

    ತಂದೆಗೆ ಮೊದಲೇ ಗೊತ್ತಾಗಿತ್ತು ಮಗನ ಬಗ್ಗೆ.... ಅವರ ಹೆಸರು ಹಾಳ್ ಮಾಡಿಬಿಡ್ತಾರೆ ಅಂತ... ವಿಪರ್ಯಾಸ ಅಲ್ವಾ...😢😢

    • @user-bn4sc2eg7n
      @user-bn4sc2eg7n 5 днів тому

      Ella tande taayi nu makkalu bagge heege yochne madode

  • @sauravspeed
    @sauravspeed 18 днів тому +146

    ದಿನಕರ್ ನೀವು ತುಂಬಾ simple ಇನ್ನೂ ಜಾಸ್ತಿ direction ಮಾಡಿ.

  • @sumanthraj223
    @sumanthraj223 18 днів тому +43

    ಹೃದಯವಂತ ದಿನಕರ್❤

  • @nagabhushanbhushan9497
    @nagabhushanbhushan9497 15 днів тому +18

    ದಿನಕರ್ ನಿಮ್ಮನ್ನ ನೋಡಿ ನಿಮ್ಮ ಅಣ್ಣ ಸ್ವಲ್ಪ ಕಲಿಬೇಕು

  • @user-cn6ic5hb2d
    @user-cn6ic5hb2d 18 днів тому +97

    ದಿನಕರ್ ಸರ್ ನಿಮಗೆ ಒಳ್ಳೆಯ ಬುದ್ಧಿ ದರ್ಶನಕ್ಕೆ ಇಲ್ವಲ್ಲ. ನಿಜವಾಗಲೂ ನಿಮ್ಮ ದೊಡ್ಡ ಗುಣ 🙏🙏

  • @narayanaswamyvtejashree.n7323
    @narayanaswamyvtejashree.n7323 17 днів тому +25

    ದಿನಕರ್ ನಿಮ್ಮ ಹೆಸರು ಕೇಳಿದ್ದೆ ಅದರೆ ತಾವು ಇಷ್ಟು ಒಳ್ಳೆಯ ಗುಣ ಇದೆ ಅಂತ ಈವತ್ತೇ ನೋಡಿದ್ದು ನಿಮಗೆ ಖಂಡಿತ ಒಳ್ಳೆಯದಾಗುತ್ತೆ

  • @Manjushetty634
    @Manjushetty634 18 днів тому +51

    Hi ದಿನಕರ್ ಸರ್ 🌹💐🙋‍♂️🙏
    ಒಳ್ಳೆದಾಗಲಿ ಸರ್ 🙋‍♂️😊😍

  • @shivarajbelliyavar9964
    @shivarajbelliyavar9964 13 днів тому +4

    ಮೊದಲನೇದಾಗಿ ಕಲಾ ಮಾಧ್ಯಮಕ್ಕೆ ಅಭಿನಂದನೆ ಸಲ್ಲಿಸುತ್ತಾ ....ಹಾ...ಎಂತ ಸಂದರ್ಶನ ದಿನಕರ್ ಸರ್ ಒಟ್ಟಿಗೆ ಅವರು ಮಾತನಾಡುವ ನಡಿ ನುಡಿ ಶೈಲಿ ತುಂಬಾ ಮೆಚ್ಚುಗೆಯಾಯಿತು .ದೇವರು ಅವರಿಗೆ ಆಯಸ್ಸು ಆರೋಗ್ಯವನ್ನು ಕರುಣಿಸಲಿ ........

  • @chandreshachamak7309
    @chandreshachamak7309 15 днів тому +6

    ಅಪ್ಪನ ಮಗ ನೀನೇ ಗುರು😊❤

  • @anuvasantha
    @anuvasantha 18 днів тому +39

    ಇದು ಯಾವಾಗ ಮಾಡಿದ ಇಂಟರ್ವ್ಯೂ.. ಇತ್ತೀಚೆಗೆ ಮಾಡಿದ್ದಂತೂ ಅಲ್ಲಾ..😏🙄👍

    • @Mahan73536
      @Mahan73536 15 днів тому +10

      Samay nodi hakirodu😅😂

  • @praveenadr48
    @praveenadr48 18 днів тому +28

    Open heart anistu dinakar sir du

    • @ashwinim4428
      @ashwinim4428 17 днів тому

      Avnu hoditidnanthe obru UA-cam ali helidru dharshan film kelake hodaga

  • @raghavendraramachar1587
    @raghavendraramachar1587 18 днів тому +21

    I was checking comments and there is only positive comments.
    That I'd you, and that is your Achievement.
    Let all success be yours.❤

  • @shreegs6437
    @shreegs6437 18 днів тому +48

    ರಾಜಕುಮಾರ್ ❤

    • @KiranRossi
      @KiranRossi 14 днів тому +2

      Lilavati 😂

    • @anilkumarnani925
      @anilkumarnani925 13 днів тому

      ​@@KiranRossiಕವಿತಾ ಗೌಡ 🤣😄🤣🤣

  • @user-sf6on5qf8b
    @user-sf6on5qf8b 18 днів тому +21

    ಜೀವನದ ಕಥೆ ಇಷ್ಟೇ ಕಂಡ್ರಪ್ಪ ನಾನು ನಿಜವಾಗಲೂ ದಿನಕರ ಅಭಿಮಾನಿ ವಯಸ್ಸಿನಲ್ಲಿ ನಾನು ಅವರಿಗಿಂತ ದೊಡ್ಡವನು ಒಂದು ದಿನ ಕೂಡ ಅವರನ್ನು ನೋಡಿಲ್ಲ ಆದರೆ ಅವರ ಪ್ರತಿಯೊಂದು ನಡೆ-ನುಡಿ ಅವರ ಭಕ್ತಿ ಪೂರ್ವಕ ಮಾತುಗಳಿಗೆ ನಾನು ಅಭಿಮಾನಿಯಾಗಿದ್ದೇನೆ ನಾನು ಯಾವ ಚಲನಚಿತ್ರ ನಟರಿಗೆ ಅಭಿಮಾನಿ ಅಲ್ಲ ಆದರೆ ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ ಕಾಲ್ಪನಿಕ ಕಥೆಯನ್ನು ತೋರಿಸಿರುತ್ತಾರೆ ಹಾಗೆಂದು ಅದನ್ನು ನಿಜ ಜೀವನಕ್ಕೆ ಅರ್ಥೈಸಿಕೊಳ್ಳಬಾರದು ಉದಾಹರಣೆಗೆ ನಮ್ಮ ಮನೆಯ ನಡೆಯುವ ಘಟನೆಯನ್ನು ಮರೆತು ಚಲನಚಿತ್ರ ವೀಕ್ಷಣೆ ಮಾಡುತ್ತಿರುತ್ತೇವೆ ಅದು ನಮ್ಮ ನಿಜ ಜೀವನ ಆದರೆ ಇದು ಕಾಲ್ಪನಿಕ ಜೀವನ ಎರಡರ ನಡುವೆ ಬದುಕಬೇಕೆವಿನ ಬೇರೆಯ ಪದಗಳಿಗೆ ಅರ್ಥವಿಲ್ಲ ಎನಿಸುತ್ತದೆ

  • @viram_705
    @viram_705 17 днів тому +10

    ಇವರ ಮಾತಿನ ಶೈಲಿ ತುಂಬಾ ಚೆನ್ನಾಗಿದೆ, ದರ್ಶನ್ ನಂತಲ್ಲ

  • @PampaBond
    @PampaBond 18 днів тому +156

    ಹೆಣ್ಣು ಹೊನ್ನು ಮಣ್ಣು... ಹಣ ಅಧಿಕಾರ ಬಂದಾಗ ವಿನಯ ಇರಬೇಕು 🙏

    • @user-fc6kw4nx6l
      @user-fc6kw4nx6l 18 днів тому +4

      ತುಂಬಾ ನೋವು ಆದಾಗ ವಿನಯ talme ಯಾರಿಗೂ ಇರೋಲಾ ಹೇಳೋಕೆ ಕೇಳೋಕೆ ಚನಾಗೆರುತ್ತೆ

    • @harishs8778
      @harishs8778 18 днів тому +5

      ​@@user-fc6kw4nx6lanta novu yen avnge😂😂😂😂😂😂😂😂😂 doddu namu famu matte en rodne avnge😂😂

    • @chandrashekharaannaiah1230
      @chandrashekharaannaiah1230 17 днів тому +1

      Nijavada maathu brother ❤

    • @user-fc6kw4nx6l
      @user-fc6kw4nx6l 17 днів тому

      @@harishs8778 name fame kutid kade bandila ಕಷ್ಟ pattu banderodu 0 enda yavanu ಬೆಟ್ಟಿ kas kotila yav darshan andre elaregu ಉರಿ haaa🤦‍♂️🤦‍♂️

    • @PampaBond
      @PampaBond 17 днів тому

      @@user-fc6kw4nx6l ದರ್ಶನ್ ಪಬ್ಲಿಕ್ ಹೀರೋ ಮಾದರಿ ಇರಬೇಕು.. ಯಾಕೆ ಇರೋಕೆ ಆಗಲ್ಲ... ರಾಜಕುಮರ್, ವಿಷ್ಣು, ಅಪ್ಪು ಇವ್ರೆಲ್ಲ ಇರಲಿಲ್ವಾ

  • @harishs8778
    @harishs8778 18 днів тому +37

    Darshan has not learned 1 percent of simplicity from his brother😡

  • @sachinke9525
    @sachinke9525 17 днів тому +5

    Dinakar nima maturity respect towards industry humbleness was really 👏

  • @user-rg7yd7vv8y
    @user-rg7yd7vv8y 18 днів тому +41

    ನಾನು ಒನ್ ಟೈಮ್ ಅಲ್ಲಿ ದರ್ಶನ್ ಗೆ ಫ್ಯಾನ್ ಆಗಿದ್ದೆ ಯಾವಾಗ ಅವ್ರ್ ದುರಹಂಕಾರ ತಿಕಾ ಕೊಬ್ಬು ಜಾಸ್ತಿ ಆಯ್ತೋ ನನ್ ರಾಜೀನಾಮೆ ಕೊಟ್ಟೆ ಏನ್ ಗೊತ್ತ ಪಾಪದ್ ಕೊಡ ತುಂಬಿದಾಗ ಅನುಭವಿಸಲೇ ಬೇಕು ಅಷ್ಟೇ ಆದ್ರೆ ಮರಿಯಾದೆ ವಾಪಾಸ್ ಬರಲ್ಲ

  • @dhanushree8284
    @dhanushree8284 16 днів тому +6

    Olle adhbhuta nata toogudeep sir..❤. Nivu maganagi. Appa hesaru ulisiddira

  • @mallikmahinar4207
    @mallikmahinar4207 18 днів тому +15

    Really dinakar sir . good human being all the best sir for your future ❣️❣️

  • @Prodigy76616
    @Prodigy76616 17 днів тому +2

    Dinakar thoogudeepa is the best asset of kannada cinema.

  • @MrA2Z2199
    @MrA2Z2199 18 днів тому +8

    Man ,, i loved your personality ❤

  • @HarishKumar-mn6ue
    @HarishKumar-mn6ue 18 днів тому +55

    Nim ಅಣ್ಣ ನಿಮ್ ತಂದೆ ಏನ್ ಹೇಳಿದ್ರು..ಅದ್ಕೆ ವಿರುದ್ಧವಾಗಿ ಇದ್ದಾನೆ
    😢😢

    • @user-fc6kw4nx6l
      @user-fc6kw4nx6l 18 днів тому

      ಹೆಜೆ ಹೆಜೆ ನೋವು ಕೊಡ್ತಾ ಇದ್ರೆ nagta ಇರುತರ ರಿ ಅನುಭವಸೂರಿಗೆ ತಾನೇ gotagodu

  • @chandrashekharaannaiah1230
    @chandrashekharaannaiah1230 17 днів тому +2

    You are truly gentleman and so simple natured guy dinakar bro❤ stay blessed and happy always 🙏

  • @vasudevraghvendra6428
    @vasudevraghvendra6428 18 днів тому +10

    All the best..

  • @Prachanda5390
    @Prachanda5390 18 днів тому +9

    Respect dinakar sir

  • @sridharn2086
    @sridharn2086 18 днів тому +5

    God bless you Dinakar thoogudeepa sir...but very sad about your brother any way God will shows good way..

  • @sureshcm5928
    @sureshcm5928 8 днів тому

    ಅಮ್ಮನಿಗಿಂತ ದೇವರಿಲ್ಲ ಸರ್ 🙏🏿🙏🏿🙏🏿🙏🏿🙏🏿🙏🏿🙏🏿ಅಮ್ಮ ನೇ ದೇವರು

  • @chandrashekharaannaiah1230
    @chandrashekharaannaiah1230 17 днів тому +4

    Puneeth sir theerkondilla bro, namma heart alli innu idare❤

  • @Swathi-cm8kn
    @Swathi-cm8kn 18 днів тому +10

    Ella 5 fingers equal iralla. Example ee brothers. Obba rakshasa innobbaru kind simple. Naanu thumba hemmeyinda heli kolluttane. Nanage 48 yrs. Istara varege darshan onde ondu movie nodilla🎉. Jai appu sir❤

  • @SujiPant17
    @SujiPant17 16 днів тому +5

    Togudeepa Srinivas Sir ❤❤
    Dinakar 🫡👍
    Hopefully in future I say the same for his brother. First his fans should watch this & respect they had for other Dr Rajkumar and all other actors, simply his 3rd grade fans only abuse.

    • @shamalaramaiah473
      @shamalaramaiah473 7 днів тому

      Yes yes all his fans are third class, uneducated fan's, they comments only vulger worst comments

  • @sureshcm5928
    @sureshcm5928 8 днів тому

    ಅಂಜದಗಂಡು ಮೈ ಫೇವರೇಟ್ ಮೂವಿ 🙏🏿👍🏿🙏🏿

  • @gouspeerdon
    @gouspeerdon 17 днів тому +3

    2:15 Thoogudeep Srinivas sir correct aage think maadidru..

  • @sureshcm5928
    @sureshcm5928 8 днів тому

    ಬ್ಲಡ್ ನಲ್ಲೆ ಬರುತ್ತೆ ಸರ್ ❤🎉❤❤❤❤❤❤

  • @ravikumarramaiah4766
    @ravikumarramaiah4766 18 днів тому +9

    Darshan permenant Agee jail alee irbeku, avaaga nimma appana atmake shanti

  • @FHAKARUSABJAMADAR
    @FHAKARUSABJAMADAR 18 днів тому +23

    ಎಂತ ತಂದೆ ಎಂತಾ ಫ್ಯಾಮಿಲಿ ಇಂತವರ್ ಮನಿಯಲ್ಲಿ

    • @shamalaramaiah473
      @shamalaramaiah473 7 днів тому

      Obb ಕೊಲೆಗಾರ😅😂

    • @shamalaramaiah473
      @shamalaramaiah473 7 днів тому

      ತಂದೆ ಒಳ್ಳೆ ಮನುಷ್ಯ ದೊಡ್ಡಮನೆ ಯ ಮೇಲೆ ತುಂಬಾ ಅಭಿಮಾನ ಇಟ್ಟಿದ್ರು, ಹಿರಿಯ ಅಣ್ಣನ ಹಾಗೆ ನೋಡಿದ್ರೂ ಇವರ ತಂದೆ

  • @sureshcm5928
    @sureshcm5928 8 днів тому

    ಬಾಸ್ i love ನವಗ್ರಹ ಮೂವಿ ಸರ್ you are ಗ್ರೇಟ್ ನವಗ್ರಹ 2 ಮಾಡಿ ಸರ್

  • @sureshcm5928
    @sureshcm5928 8 днів тому

    ನವಗ್ರಹ 2 ಮಾಡಿ ಬಾಸ್ 🙏🏿🙏🏿🙏🏿🙏🏿🙏🏿

  • @raviprakash9995
    @raviprakash9995 18 днів тому +7

    ನಿಜವಾಗಲೂ ನಿಮ್ಮ ಬುದ್ದಿ ಇದ್ದಿದ್ದರೆ ನಿಮ್ಮ ಮೇಲೆ ತುಂಬಾ ಅಭಿಮಾನ ಎನ್ ಮಾಡ್ತೀರ ನಿಮ್ಮ ಬುದ್ದಿ ನಿಮ್ಮ ಅನ್ನನಿಗೆ ಇಲ್ಲ ನಿಮ್ಮ ಅಪ್ಪಾಜಿ ಹೆಸರು ನೀವು ಉಳಿಸಬಹುದು ಅನ್ಸುತ್ತೇ

  • @CParamesh-un5md
    @CParamesh-un5md 18 днів тому +4

    Super speach sir 🙏

  • @vishnuprasad6751
    @vishnuprasad6751 13 днів тому

    Super director, good human being....

  • @murthymurthi.b2776
    @murthymurthi.b2776 8 днів тому

    Good sharing

  • @user-yx3ix8hk1h
    @user-yx3ix8hk1h 18 днів тому +24

    Respected u sir ... Dharshan ge nimmastu budhi illa sorry sir

  • @raghavasrp1042
    @raghavasrp1042 18 днів тому +6

    Nimmanna nodidre nimma thandeya gunagalu poorthi nimmalle ide dinakar sir..

  • @ganeshrai9677
    @ganeshrai9677 16 днів тому +4

    Dagar boosa obba ....saku ....ivaruge innu avana nayigaku ...leyyy beversi dagar boosa ...takath idre nabba karesro ninna kittoda sedge ....... dinakar sir ❤

  • @mallikarjuntvtvm5321
    @mallikarjuntvtvm5321 18 днів тому +3

    👑ನಿಮ್ಮ ಅಪ್ಪ ಪಂಚಪ್ರಾಣ👑

  • @srinidhin3127
    @srinidhin3127 18 днів тому +2

    Dinakar sir nim direction madiro all movies super agide plz matte darshan jote sarathi-2 Navagraha-2 Movie madi

  • @ManjulaGs-
    @ManjulaGs- 17 днів тому +1

    You are great sir 🙏

  • @subhash3317
    @subhash3317 18 днів тому +3

    👏👏👏

  • @pv6307
    @pv6307 17 днів тому

    Dinakar, u are really an ultimate excellent personality

  • @1world1democracy
    @1world1democracy 18 днів тому +7

    Law of attraction - ಏನು ಆಗಬಾರದು ಅಂದುಕೊಳ್ಳುತ್ತೇವೆಯೋ ಅದೇ ಆಗೋದು.. ಅದಕ್ಕೆ ಒಳ್ಳೆಯದನ್ನು ಅಂದುಕೊಳ್ಳಬೇಕು ಆಗ ಒಳ್ಳೇದು ಆಗುತ್ತೆ

  • @ShwethaSree-xi8jf
    @ShwethaSree-xi8jf 17 днів тому +1

    Super sir ❤

  • @user-ig2bo2cz6z
    @user-ig2bo2cz6z 18 днів тому +5

    T R P kalamadyma

  • @umeshsagara2906
    @umeshsagara2906 18 днів тому +10

    ಸಾರಥಿ move,,ಇಂಗ್ಲಿಷ್ ನಾ The lion king move ರಿಮೇಕ್

    • @ajastha1876
      @ajastha1876 13 днів тому +2

      ಅದು ಈಗ ಗೊತ್ತಾಯ್ತಾ ನಿನಗೆ

    • @Raja-ky2bg
      @Raja-ky2bg 12 днів тому +2

      ಧನಗಳು ಓಡುವ ಒಂದು ಸೀನ್ ಮಾತ್ರ .. 😂

    • @ajastha1876
      @ajastha1876 12 днів тому +1

      @@Raja-ky2bg ಇಲ್ಲ the whole story The Lion King, ಆದ್ರೆ ದೇಸಿ twist.

    • @umeshsagara2906
      @umeshsagara2906 11 днів тому

      @@ajastha1876 ಯಾವಾಗ್ಲೋ ಗೊತ್ತಾಗಿತ್ತು but ಹೇಳೋಕೆ ಸಂಧರ್ಭ ಇವಾಗ್ ಸಿಕ್ಕಿದ್ದು.... 👍

    • @umeshsagara2906
      @umeshsagara2906 11 днів тому

      @@Raja-ky2bg ಇಲ್ಲ ತುಂಬಾ ಸಿನ್ ಇದೆ ಬ್ರೋ...

  • @sureshcm5928
    @sureshcm5928 8 днів тому

    ನೀವು ಇನ್ನು ಬೇರೆ ಮೂವಿ ಮಾಡಿ ಸರ್ 🙏🏿🙏🏿🙏🏿🙏🏿

  • @VasanthKumar-sj1hw
    @VasanthKumar-sj1hw 18 днів тому +4

    Guru e timealli e video bekitha ...konegu maga appna hesruna HALMADBITTA Very sad for this family 😢

  • @RANGE1737
    @RANGE1737 17 днів тому +2

    Jai D BOSS ❤

  • @dileepmuthu1296
    @dileepmuthu1296 8 днів тому

    Same appana face,nice man

  • @ROCKY-ci7gx
    @ROCKY-ci7gx 10 днів тому

    Ondu durahankarada mathilla good heart person❤

  • @anandk6164
    @anandk6164 10 днів тому

    ನಿಮ್ಮ್ ಧ್ವನಿ ಯಶ್ ತರ ಇದೆ ಅಣ್ಣಾ

  • @sureshcm5928
    @sureshcm5928 8 днів тому

    ನೀವೆಲ್ಲ ಗ್ರೇಟ್ ಸರ್ 🙏🏿🙏🏿🙏🏿🙏🏿🙏🏿🙏🏿🙏🏿

  • @doctorscirclekannada
    @doctorscirclekannada 18 днів тому +9

    ಅವ್ರ ಅಪ್ಪ ಇದ್ದಿದ್ರೆ ಮಗ ಇಂಗ್ ಆಗ್ತಾ ಇರ್ಲಿಲ್ಲ

  • @Jaip24
    @Jaip24 12 днів тому

    Dinakar u r too good

  • @ambareshkiccha
    @ambareshkiccha 11 днів тому

    ದಿನಕರ್ ಸರ್ ❤

  • @KRISHNAL-tf4eu
    @KRISHNAL-tf4eu 17 днів тому +1

    Sir. Dharshange inmele dayrct. Madbedi nivu maddre nanu nan frends nodola sir berevrge madi. Kanditha nodthivi pls sir

  • @jayanthjayyu2931
    @jayanthjayyu2931 9 днів тому

    ನಮ್ಮ ಶಿಕಾರಿಪುರ😻🤩🥳💪🏻

  • @Being_honest171
    @Being_honest171 18 днів тому +1

    Jai Thoogudeepa ❤

  • @ravibk7927
    @ravibk7927 17 днів тому +4

    Darshan avanu sayuvavaregu kettavane.

  • @sureshcm5928
    @sureshcm5928 8 днів тому

    ಸರ್ ನಾವು ನಿಮಗಿಂತ ದೊಡ್ಡೋರೋ ಚಿಕ್ಕೋರೂ ಗೊತ್ತಿಲ್ಲ ನಿಮ್ಮ ತಂದೆ ಅವರ ಆಲ್ಮೋಸ್ಟ್ ಎಲ್ಲಾ ಮೂವಿ ನೋಡಿದೀನಿ

  • @kumarchaithra4450
    @kumarchaithra4450 14 днів тому

    ❤ ತೂಗುದೀಪ ವಂಶ ❤

  • @SusheelaSushi-cg3sh
    @SusheelaSushi-cg3sh 18 днів тому +1

    Dinakar tugudeepa sir neevu nimma thande avara tharane idira so please acting Maadi sir chanaagirutte ❤

  • @manjunathambiger8213
    @manjunathambiger8213 18 днів тому +1

    Sir plz Shivanand S Neelanvar bagge Episode madi
    Plz sir

  • @TheChandan1992
    @TheChandan1992 18 днів тому +6

    Yappa yentha vyathyasa… ondhae tayiya ottaeli huttidhru ondhu kolaku mandala innondh mandara pushpa… atleast thoogudeepa yessru hulsokkae neen obba adhru idhyalla sakku bidappa 🙏🏻

  • @narasimhauppi8680
    @narasimhauppi8680 17 днів тому

    Kaiva acting super sir....

  • @chethan3052
    @chethan3052 18 днів тому +3

    Ivarathra darshan kaliyodu thumba ide

  • @sureshcm5928
    @sureshcm5928 8 днів тому

    ಲವ್ಲೀ ಸರ್

  • @ganeshraj495
    @ganeshraj495 18 днів тому +3

    22:56 😢😢😢

  • @user-gm7xd7pm7v
    @user-gm7xd7pm7v 18 днів тому +3

    Super sir nevu

  • @shivaraja3377
    @shivaraja3377 17 днів тому

    🌹🙏🙏🙏🙏🙏🌹

  • @Infinitycut
    @Infinitycut 18 днів тому +4

    ದೊಡ್ಮನೆ 🔥🔥🔥🔥🔥

  • @pavanrs3484
    @pavanrs3484 17 днів тому +1

    Opportunist param nivu👏

  • @Jaip24
    @Jaip24 12 днів тому

    Dinakar matte darshan noduvaaga tumbaa ollethana kanuttade, parents channagi beleaiddare, hage difference kanthide Darshan ge aham tumbiruvudu kanuttide.

  • @thejash4006
    @thejash4006 15 днів тому

    Darshan sir nevu Deepa sar belgbeku kalthalali idera bandu belge sar

  • @naturelover-ov8py
    @naturelover-ov8py 13 днів тому

    Old interview param sir new interview madi

  • @sampath7400
    @sampath7400 12 днів тому

    education is most important than money

  • @sudhams3056
    @sudhams3056 15 днів тому

    Dhinkar sir please direct one more sarathi to darshan sir

  • @manjunathv640
    @manjunathv640 16 днів тому +2

    I feeling bad ur brother chilre shoki daar darshan 😡

  • @TheChandan1992
    @TheChandan1992 18 днів тому +1

    15 yrs indha nanu avvl jothaene idhini hahahah ee dialogue yargo yedhage hodhangidhae

  • @Lohith010
    @Lohith010 18 днів тому +1

    Old video na use maddadu thoppu @kalamadhyama Param sir... Its very bad

  • @chandrashekharaannaiah1230
    @chandrashekharaannaiah1230 17 днів тому +2

    Nimig ira buddi, samyama darshan iddidre estu chennagiraodu air😢😢

  • @praveenkumar-dh5nc
    @praveenkumar-dh5nc 15 днів тому

    Sir this not the time to show your marketing skills I think you are more efficient and skilled to attract viewers

  • @RajuRaju_it4xl
    @RajuRaju_it4xl 18 днів тому +1

    ಅಣ್ಣ ತಮ್ಮ ಇಬ್ರು ಒಂದು ಮೂವಿ ಮಾಡಿ ಸರ್ ದರ್ಶನ್ ಹೀರೋ ಆಗಿ ತಮ್ಮ ಮೇನ್ ವಿಲನ್ ಆಗಿ 😀

  • @Sushvinayak_95
    @Sushvinayak_95 18 днів тому +2

    Avar bhaya nija aaytu

  • @KRISHNA24636
    @KRISHNA24636 5 днів тому

    ಮೋಸ್ಟ್ಲಿ ಅವರಿಗೆ ದರ್ಶನ್ ಒಂದಲ್ಲ ಒಂದು ದಿನ ಹೀಗೆ ಮಾಡ್ತಾನೆ ಅಂತ ಗೊತ್ತಿತ್ತು ಅನ್ಸುತ್ತೆ...

  • @geethap.s8139
    @geethap.s8139 12 днів тому

    Appa sariyagi think madidare. Avara name haal madbitta Darshan. Avara aathma eshtu korgta iratto eno paaapa.

  • @shishirmotappa3724
    @shishirmotappa3724 15 днів тому

    Sarathi kannada movie is a part where Dinakar took a scene of Lion King an Hollywood movie. He copied a scene from LION KING. The son Simba is left on his own when the bulls arrive and the father Mufasa watching his son stuck with the bulls. Why? Why Did Dinakar copy the same scene

  • @madmobilemusic381
    @madmobilemusic381 12 днів тому

    Yar yenagadru agli view’s Mukya alva 🤔

  • @sushmaanandreddy4881
    @sushmaanandreddy4881 13 днів тому

    Navagraha movie super