ಯಾವುದೇ ಹಿನ್ನೆಲೆ ಇಲ್ಲದೇ ತನ್ನ ಸ್ವಂತ ಸಾಮರ್ಥ್ಯದಿಂದ ಬೆಳೆದ ಇಬ್ಬರೇ ಇಬ್ಬರು ಅಂದರೇ ರಜನಿ ಕಾಂತ್ ಹಾಗೂ ಚಿಕ್ಕಣ್ಣ ಇಬ್ಬರೇ ನಮ್ಮ ಹಚ್ಚ ಕನ್ನಡದ ಪ್ರತಿಭೆ ಚಿಕ್ಕಣ್ಣನಿಗೆ ನನ್ನ ಬೆಂಬಲ ❤️💯🔥🙏
This is my caller tune bcoz this👇 lines dedicate to my ❤️Keshav 🐷❣️ನನಗೆ ನೀನು ನಿನಗೆ ನಾನು.. ನನಗೆ ಸಿಕ್ಕ ಒಲವು ನೀನು...ನಗುನಗುತಿರು ಹೊಸ ಕನಸಿನ ವರ ತಂದವನೇ... 🥰 Mr&Mrs Rajviii.. 💫😁
ಕನ್ನಡ ರಾಜ್ಯೋತ್ಸವಕ್ಕೆ ಒಂದು ಒಳ್ಳೆಯ ಹಾಡನ್ನು ನೀಡಿದ ನಿಮ್ಮಗೆ ಧನ್ಯವಾದಗಳು... 💛❤️ ಹಾಗೂ ಎಲ್ಲ ಕನ್ನಡಿಗರಿಗೂ ಹಾಗೂ ಇಡೀ ಉಪಾಧ್ಯಕ್ಷ ಚಿತ್ರತಂಡದವರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 💛❤️ ಕನ್ನಡ ಮಾತಾಡಿ ಕನ್ನಡ ಉಳಿಸಿ ಬೆಳೆಸಿ 💛❤️
Am hearing this for the first time.. Literally I fell in love with this song❤wt a lyrics and composition.. Too good. From now onwards this song will be in my loop list of songs😊
ಹೃದಯಕ್ಕೆ ಮುಟ್ಟು ವಂಥ ಹಾಡು ❤❤❤❤ ಚಿಕ್ಕಣ್ಣ ಮತ್ತು ಮಾಲೀಕ ವಾಸುಪಾಲ್ ❤❤❤❤ ಸೂಪರ್ ❤❤❤❤ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ❤❤❤😊😊 ....... Rocking star ⭐ ಫ್ಯಾನ್ಸ್ ಕಡೆಯಿಂದ ಶುಭವಾಗಲಿ ಅಲ್ ದ್ ಬೆಸ್ಟ್ ಚಿಕ್ಕಣ್ಣ
Chikana sir this song so beauty full ❤😍and edu mate mate kelubeku anta anisuta ede chikana your so looking this song photos 😘 nima jodi bhala sundara kanuta ede😍🤩
ತುಂಬಾ ಸೊಗಸಾಗಿದೆ ಸೂಪರ್ ಹಾಡು ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🌹🌹🌹❤️❤️❤️🙏🙏🙏👌👌👌
ಮತ್ತೊಂದು ಅದ್ಭುತ ಹಾಡು ನಮ್ಮ ಕನ್ನಡಕ್ಕೆ..✨🔥💛❤️
Ll
@@latakadur2694😊😊😊😊😊😊😊😊😊😊😊😊 in L
ಹೌದು
⁵🎉🎉🎉w@@ManasaMohikVlogsTips🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
O😅@@ManasaMohikVlogsTips
ಮನಸಿಗೆ ತುಂಬಾ ಇಷ್ಟಾ ಆಯಿತು ಈ ಹಾಡು❤
Oi Bor
ಹೌದು
ಸಿನಿಮಾ ತುಂಬಾ ಚೆನ್ನಾಗಿದೆ ...❤
ಸ್ವಲ್ಪನೂ ಬೋರ್ ಅನ್ಸೋಧಿಲ್ಲಾ ...❤
Natural.. ⭐ chikkanna.. 👑
Nija ❤❤❤ 1 minute kooda bore aagilla ❤❤
Illa
Super movie
ಹೌದು
ordevil
I am a bengali girl and I instantly fell in love with this song..❤❤❤
Everything about this song is just wow.
Same sister ❤❤❤❤❤❤❤❤❤❤I am also a Bengali girl but I fall love this song
ಕನ್ನಡ ರಾಜ್ಯೋತ್ಸವದ ದಿನ ಅದ್ಭುತ ಪದಪುಂಜ ಕವಿತೆ ... ಅದ್ಭುತ ಸಾಹಿತ್ಯ... ಅದ್ಭುತ ಗಾಯನ... ಅದ್ಭುತ ಸಾಹಿತ್ಯ.. ಈ ವರ್ಷದ ಅದ್ಭುತ ಗೀತೆ ❤️❤️❤️❤️❤️
ಆಹಾ!! ತುಂಬಾ ದಿನ ಆದ್ಮೇಲೆ ಒಂದು ಅಪ್ಪಟ ಕನ್ನಡದ ಸುಮಧುರ ಹಾಡು...ಇಷ್ಟ ಆಯ್ತು❤
Esta sulla heltiyoo
@@Akgaming777-i1u ninag yar helyaroo
@@Akgaming777-i1uಅದು ನಿಜ ಕಣೋ 🤔
😊
@@Akgaming777-i1u😊
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ❤️❤️
ಜೈ ಕನ್ನಡ ❤️💛
Pic
ಧನ್ಯವಾದ
❤😮
ಸಾವಿರಕ್ಕಿಂತ ಹೆಚ್ಚು ಸರಿ ಕೇಳಿದಿನಿ ಈ ಹಾಡನ್ನ ❤😊😍😍😍🤗
ನಿಜ ಬ್ರದರ್ ಎಸ್ಟ್ ಸರಿ ಕೇಳಿರು ಸಲಲ ಈ ಸಾಂಗ್ ಮಾತ್ರ ಮಸ್ತ್ ಆಗಿ ಇದೆ ❤🩹
😂😂😂@Tony56306
❤😊🎉😮😊😊❤😮🎉
😮😊😊🎉
ನಿಜ ಲೆಕ್ಕವೆಯಿಲ್ಲ ಸೂಪರ್ ಸಾಂಗ್
Keyake kelsa erlilveno adike nodideya
ತುಂಬಾ ಒಳ್ಳೆ song ಇದು ವಿಜಯ್ ಸರ್ voice..... 👍
Its very nice sir
Supet song edna bardiroru super sir
ಹೌದು
@@MeghuMegha-p7g😮😮😮
ಚಿಕ್ಕಣ್ಣ ಸೂಪರ್ ನೀವು ಇಷ್ಟು ದಿನ ಪಟ್ಟಂತಹ ಕಷ್ಟಕ್ಕೆ ಸಿಕ್ಕ ಫಲ ಇದು ಶುಭವಾಗಲಿ ❤
My lovely actor chikanna😊🥰😍
Super song
Hy@@NirmallaKullur-ox5nx
Qq
😊
ತುಂಬಾ ಚೆನ್ನಾಗಿದೆ ಈ ಸಾಂಗ್ ಹಾಡಿದವರ ಧ್ವನಿ ಅದ್ಭುತ❤
ಹೌದು
ಸಾಹಿತ್ಯ+ಗಾಯನ+ಸಂಗೀತಾ=ಅದ್ಭುತ❤
ಹೌದು
ಯಾವುದೇ ಹಿನ್ನೆಲೆ ಇಲ್ಲದೇ ತನ್ನ ಸ್ವಂತ ಸಾಮರ್ಥ್ಯದಿಂದ ಬೆಳೆದ ಇಬ್ಬರೇ ಇಬ್ಬರು ಅಂದರೇ ರಜನಿ ಕಾಂತ್ ಹಾಗೂ ಚಿಕ್ಕಣ್ಣ ಇಬ್ಬರೇ ನಮ್ಮ ಹಚ್ಚ ಕನ್ನಡದ ಪ್ರತಿಭೆ ಚಿಕ್ಕಣ್ಣನಿಗೆ ನನ್ನ ಬೆಂಬಲ ❤️💯🔥🙏
Xxx
ಕನ್ನಡಕ್ಕೆ ಕನ್ನಡನೆ ಸಾಟಿ 💛❤🙏🙏
ಆಹಾ ಎಂತ ಸಾಂಗು ಕೇಳ್ತಾ ಇದ್ರೆ ಒಂದು ಕ್ಷಣ ಮೈ ಮನಸ್ಸು ಮರೆತು ಹೋಗುತ್ತದೆ
ಜೈ ಕರ್ನಾಟಕ ಜೈ ಕನ್ನಡಾಂಬೆ🙏🙏💛❤
❤
ಆಲ್ ದಿ ಬೆಸ್ಟ್ ಚಿಕ್ಕ, ಅಪ್ಪು ಅಪ್ಪಟ ಅಭಿಮಾನಿ ಕೋಲಾರ ಕನ್ನಡ ರಾಜ್ಯೋತ್ಸವದ ಶುಭಾಶಯಗಳು... ಜೈ ಪವರ್ ಜೈ ಕರ್ನಾಟಕ ಮಾತೇ
ಡಿ. ಬಾಸ್ ಫ್ಯಾನ್ಸ್ ಕಡೆಹಿಂದ ಚಿತ್ರಕ್ಕೆ ಶುಭವಾಗಲಿ🍾🎉
😊P
@@ExcitedChicken-xt1kt😊😊😊😊
ಸೂಪರ್ my boss ದರ್ಶನ್ sir
ತುಂಬಾ ಚೆನ್ನಾಗಿ ಇರುವಂತ ಹಾಡು.... ರಕ್ಷಿತಾ ಅವರ ಕಂಠ ತುಂಬಾ ಸಿಹಿಯಾಗಿದೆ, ಹಾಡಿನ ಸಾಹಿತ್ಯ ಅದ್ಬುತ ❤️❤️
VP sir gintha that female voice ultimate First time Nan first crush shreya goshal voice bittu Innondu female voice ista agiddu 💕
Namma Mysore Hudagi Rakshita Suresh
This is my caller tune bcoz this👇 lines dedicate to my ❤️Keshav 🐷❣️ನನಗೆ ನೀನು ನಿನಗೆ ನಾನು..
ನನಗೆ ಸಿಕ್ಕ ಒಲವು ನೀನು...ನಗುನಗುತಿರು ಹೊಸ ಕನಸಿನ ವರ ತಂದವನೇ... 🥰
Mr&Mrs Rajviii.. 💫😁
ಡಿ ಬಾಸ್ ಅಭಿಮಾನಿಗಳ ಬೆಂಬಲ ನಿಮ್ಮಗೆ ಇದೆ 💥
I am up Very Nice Song
❤ಎಂಥ ಸುಂದರ ಸೊಬಗಿನ ಸಾಲುಗಳು
ಕೇಳಿದರೆ ಮತ್ತೊಮ್ಮೆ ಕೇಳಬೇಕು ಎಂದಿದೆ ಮನಸುಗಳು
ಸಂಗೀತಕ್ಕೆ ತಲೆದೂಗಿ ಮರೆತೆ ಹೋಗಿದೆ ಮಿಡಿತಗಳು ❤
ತುಂಬಾ ಇಷ್ಟ ಆಯ್ತು ❤ I am Appu fan's like this song❤
Vijay prakash Sir.... Voice 👌
Yes Female Voice is Awesome 🥰🥰🥰 vp sir voice matching the lyrics next level
ಕನ್ನಡ ರಾಜ್ಯೋತ್ಸವಕ್ಕೆ ಒಂದು ಒಳ್ಳೆಯ ಹಾಡನ್ನು ನೀಡಿದ ನಿಮ್ಮಗೆ ಧನ್ಯವಾದಗಳು... 💛❤️ ಹಾಗೂ ಎಲ್ಲ ಕನ್ನಡಿಗರಿಗೂ ಹಾಗೂ ಇಡೀ ಉಪಾಧ್ಯಕ್ಷ ಚಿತ್ರತಂಡದವರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 💛❤️ ಕನ್ನಡ ಮಾತಾಡಿ ಕನ್ನಡ ಉಳಿಸಿ ಬೆಳೆಸಿ 💛❤️
😍
ಫ್ಸ್ಟ್ಕ್ಗ್ಫ್
😂@@laxmikolkar682
Hcjvf❤🎉😊
Adhyaksha vibes are back ❤
❤️Wow what a song.. ❤️ಇಂತ ಅದ್ಭುತ ಹಾಡನ್ನು ಕೊಟ್ಟ ಅರ್ಜುನ್ ಜನ್ಯಗೆ ಅನಂತ ಕೋಟಿ ಧನ್ಯವಾದಗಳು..❤️
ತಂದೆಯ ಬೈಗುಳ ಮತ್ತು ಕನ್ನಡ ಸೊಂಗ್ ಕೇಳ್ತಾ ಇದ್ರೆ ಹೃದಯ ಹೊಡೆದು ಹೋಗೋ ತರ ಫೀಲಿಂಗ್ಸ್ ಆಗುತ್ತೆ❤😢 ಬೇರೇನೇ ಒಂದು ಪ್ರಪಂಚಕ್ಕೆ ನಮ್ಮನ ಕರ್ಕೊಂಡ್ ಹೋಗುತ್ತೆ ಕನ್ನಡ ಭಾಷೆ ❤❤❤❤❤
ಚುಂಬಿದ ಎರಡು ಮನಸುಗಳ ಮಧುರವಾದ ಹಾಡು 😍❤
Vijay prakash sir voice hits diffrently✨️🥰
😅😮😮😢😢😢😮😮😅😢😅😊ty
♥️🙏🏻 nijaa
Chikkana next level🔥🔥
This part 2:38 hits different, VP sir's voice🥹❤️
Vijay prakash voice ❤, next level
And chikkanna acting super
Wow superb lyrics and song 🎉❤❤
Wowww.... Nice songggggg❤️❤️❤️
All the best Entire team Best Wishes from Kannadada Ratna Appu Fans ✨
Super song after long back in kannada film industry ❤
01:00 ❤❤❤
ಸೈರಾಟ್ ಮೂವಿ ಸಾಂಗ್ ಕೇಳೋ ತರ ಇದೆ ತುಂಬಾ ಇಷ್ಟ ಆಯ್ತು 💞💞💞💞💞
❤
Trending Song 💯Pakka All the best chikkanna sir ❤❤❤❤
ಎಂತಾ ಅದ್ಭುತ ಹಾಡು ತುಂಬಾ ದಿನಗಳ ನಂತರ ಕನ್ನಡದ ಸುಮಧುರ ಹಾಡು❤❤❤❤❤
❤❤❤
😊₹65
ಈ ಹಾಡು ನನ್ನ ಹೃದಯದ ಮದ್ದು
ಈ ಹಾಡು ತುಂಬ ಸುಂದರವಾಗಿದೆ ಅಂದರೆ picture ಎಷ್ಟು ಚನಾಗಿರಬಹುದು.❤❤❤❤❤❤❤❤❤❤❤❤❤❤❤❤❤
Love❤+Lyrics🎶+🎧=Heaven💟🍾
Male voice is outstanding especially "yenu beku kelu ninu thandu kodtini yendendigu"❤ 1:04
OL
@@rakshithachinnu6343 😁
Congratulations chikkanna sir....super lyrics...💙
😊My favourite song 🎶❤
*After a long time.. All song which has a soothing romantic feel that touches the senses.. ❤*
Another hit song from kannada industry.....❤
Thumba ishta aythu song Arjun janya melody King 👑
Thumbha changidhe song Chikkanna All the best 💛❤️👌 😍
0:41 Hi friends, I'm a Tamilian. This melodious song is a very nice one 👌🏼
Bro im tamilan
ಹಾಡಿನ ಅರ್ಥ ಸುಮಧುರವಾಗಿದೆ super
Please everyone support to our chikkanna sir ❤ A wonderful person which I seen in kannada industry 💯😊
Yes yes😊💯%
The female Voice and Lyrics, Tune, and Music are awesome. 🖤💚
Vijay prakash waste annaa 😢 Sonu nigam better' 🎉🎉
All the best for upadyaksha Team to giving this wonderful song 🎉😊
Ni hesaru enu
Please helu
ನನಗೆ ನೀನು ನಿನಗೆ ನಾನು ನನಗೆ ಸಿಕ್ಕ ಒಲವು ನೀನು.... This.... Lines ❤️❤️❤️
ಅರ್ಜುನ್ ಜನ್ಯ ಕನ್ನಡಕ್ಕೆ ಮತ್ತೊಂದು ಸಂಗೀತ ಸ್ವರ. ಮಿನುಗುತಾರೆ..🎉🎉🎉
Chikkanna sir Abhinaya adhbutavaagide…… picture tumba chennagide, pakka entertainer…..❤
Lyrics+voice ❤️=wow ❤️
Gud mood😍 +gud music🎶+headphone🎧= Heaven❤
😊
All the best from D BOSS fans
First time a female voice overpowered V. P voice❤❤
Am hearing this for the first time.. Literally I fell in love with this song❤wt a lyrics and composition.. Too good. From now onwards this song will be in my loop list of songs😊
V 0:16
Gyuijkk❤😊
❤
Qqqpqp aw
Wwww superb
Vijay prakash sir voice mind blowing❤❤
Hi
A fan of kannada songs from AP❤
D BOSS fans all the best chikkanna
ಹೃದಯಕ್ಕೆ ಮುಟ್ಟು ವಂಥ ಹಾಡು ❤❤❤❤ ಚಿಕ್ಕಣ್ಣ ಮತ್ತು ಮಾಲೀಕ ವಾಸುಪಾಲ್ ❤❤❤❤ ಸೂಪರ್ ❤❤❤❤ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ❤❤❤😊😊
....... Rocking star ⭐ ಫ್ಯಾನ್ಸ್ ಕಡೆಯಿಂದ ಶುಭವಾಗಲಿ ಅಲ್ ದ್ ಬೆಸ್ಟ್ ಚಿಕ್ಕಣ್ಣ
Am pure Tamilian proud to say am kannadiga, love u lots my Kannadigas 🫂🫂🫂🥰🥰🥰🥰🥰
ಏನ್ ವಾಯ್ಸ್ ಗುರು🙏🙏.. ಅದ್ಬುತ 💛💛❤️❤️
Extraordinary song ❤🎉 3:52 3:52
ಸ್ಯಾಂಡಲವುಡ್ ಉಪಾಧ್ಯಕ್ಷನಿಗೆ ಅದ್ದೂರಿ ಸ್ವಾಗತ....❤...
ಸೂಪರ್ ಜೈ ಡಿ ಬಾಸ್ ಆಲ್ the best ಚಿಕ್ಕು
Female voice is next level with extraordinary lyrics.
Arjun Janya Magical Vibes 🎉🎉🎉❤❤ Rakshita Suresh Her Vocals. Just wow😢
Appu boss fan like...... 🥰 and i am happy girl.. ❣️ this song beautiful... 🥰
Superb comedy😂😂 , excellent music❤❤❤, movie thumba chennagide all the best for upadhyaksh success 🎉🎉🎉🎉
ತುಂಬಾ ವರ್ಷಗಳಾದ ನಂತರ ಈ ಒಂದು ಸುಮಧುರ ಸಂಗೀತ ಕೇಳಿದ ಮೇಲೆ ಮನಸ್ಸಿಗೆ ತುಂಬಾ ಸಂತೋ ಷವಾಗಿದೆ😢😊
Congratulations Chikkanna and Team 🎉❤
ಇತ್ತೀಚಿಗೆ ಇಂತ ಮಧುರ ಹಾಡುಗಳೇ ಸಿಗ್ತಾ ಇಲ್ಲ.... ಸೂಪರ್ ಇದೆ ಸಾಹಿತ್ಯ ❤
So happy to see Chikkana as hero...❤🎉
Chikana sir this song so beauty full ❤😍and edu mate mate kelubeku anta anisuta ede chikana your so looking this song photos 😘 nima jodi bhala sundara kanuta ede😍🤩
I fell very happy for this song and this is my favorite song🎵🎵🎵❤❤❤
, ತುಂಬಾ ದಿನಗಳ ನಂತರ ಒಂದು ಒಳ್ಳೆ ಸಾಂಗ್ ಕೇಳದೆ
Nice lyrics❤❤😘
Superhit....
OMG thumba thumba chennagi ide song music lyrics singers and voice amazing 😍🤩🎉❤
I am not familiar with singing but it feels good to listen to this song . How many times have I heard it .❤❤
Nam hudgeegi I song andre ista thank you so much upadhyksha team 🎉🎉🎉🎉🎉
Next level kannada song❤
Too smooth song it went like that no words ❤
Vijay prakash sir voice 😍😍❤️
hi 💝
Good moraning bro
Most loved song In 2024 ❤❤😊
ಕನ್ನಡದ ಬರವಣಿಗೆ ನೋಡಿ ತುಂಬಾ ಖುಷಿಯತು. All the best for ಉಪಾಧ್ಯಕ್ಷ
Bullet pics super boss tuba sakata agide sir❤
Wonderful song...🎉
Next level this song very good 🙂 nice lyrics.....
ಚಿಕ್ಕಣ್ಣ ಧನ್ಯವಾದಗಳು ನಿಮ್ ಸಿನಿಮಾ ಯಶಸ್ವಿಅಗ್ಲಿ 🙏💐🎉💞
ನಮ್ ಕನ್ನಡ ಸಾಂಗ್ ಸೂಪರ್ ಹಿಟ್ ಸಾಂಗ್ ಎಷ್ಟು ಸಲ ಕೇಳಿದರೂ ಇನ್ನೂ ಕೇಳಬೇಕು ಅನಿಸುತ್ತೆ❤❤❤
Female voice is just awesome 🎉🎉
❤ super super song ❤❤❤❤❤❤❤❤❤❤❤all the best chikanna sir ❤