Ep-2|ನಮ್ಮನ್ನು ಬಡವರನ್ನಾಗಿಸಲು ನಡೆದಿದ್ಯಾ ಹುನ್ನಾರ.!?|Money|Rangaswamy Mookanahalli| Gaurish Akki Studio

Поділитися
Вставка
  • Опубліковано 1 гру 2024

КОМЕНТАРІ • 388

  • @GaurishAkkiStudio
    @GaurishAkkiStudio  Рік тому +34

    ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ :
    Buy this book on Online Platforms
    www.sapnaonline.com/books/hana-yenidu-ninna-vichitra-guna-rangaswamy-mookanahalli-9393224374-9789393224378
    www.amazon.in/HANA-YENIDU-NINNA-VICHITRA-GUNA/dp/9393224374
    www.flipkart.com/hana-yenidu-ninna-vichitra-guna/p/itm93b63d5095497?pid=RBKGS7H5YEZR8GEA&lid=LSTRBKGS7H5YEZR8GEATJQ83Q&marketplace=FLIPKART&cmpid=content_regionalbooks_8965229628_gmc
    www.kannadaloka.in/index.php?route=product/product&product_id=1066
    www.navakarnataka.com/hana-yenidu-ninna-vidhitra-guna

    • @govindrayanayak9507
      @govindrayanayak9507 Рік тому +2

      This game is introduced in F&O, and like mischievous tricks in margin trading.

    • @ramakrishnac6789
      @ramakrishnac6789 Рік тому

      ​@@govindrayanayak9507k?I 🎉🎉🎉🎉🎉

    • @veeraswamyveeraswamy16
      @veeraswamyveeraswamy16 Рік тому

      ಇವರ ಜೊತೆ ಇನ್ನು ವಿಡಿಯೊ ಮಾಡಿ ಸರ್ ಚೆನ್ನಾಗಿ ತಿಳಿಸುತ್ತಾರೆ

    • @pramilashetty7504
      @pramilashetty7504 Рік тому

      Nishatavantha Manushya great sir

    • @pramilashetty7504
      @pramilashetty7504 Рік тому +1

      Duddu idre confidence kooda irutte

  • @ಕರುನಾಡು-ಮ7ಚ
    @ಕರುನಾಡು-ಮ7ಚ 8 місяців тому +6

    ತುಂಬಾ ಒಳ್ಳೆಯ ಸಂದರ್ಶನ ಇತ್ತಿಚೆಗೆ ಈ ತರಹ ಸಂದರ್ಶನ ಬೇಕು ಪುಸ್ತಕ ಓದುವ ಆಸೆ ಬೆಳೆಸಬೇಕು ನಿಮ್ಮ ಉದ್ದೇಶ ತುಂಬಾ ಚೆನ್ನಾಗಿದೆ

  • @shrinathu7448
    @shrinathu7448 2 місяці тому +3

    ಖಂಡಿತ ನಿಜ ಅಲ್ವಾ ಸರ್ ಯಾಕೆ ಅಂದ್ರೆ ನಮ್ಮಂತವರ ಜೀವನ ಮಾಧ್ಯಮ ವರ್ಗ ದವರು ಹಾಗೆ ಸತ್ತು ಹೋಗ್ಬಾರ್ದು ಶ್ರೀಮಂತ ರಾಗಿ ಕೊನೆಯನ್ನು ಕಾಣಬೇಕು ಆ ಉದ್ದೇಶ ಕ್ಕೆ ಸರ್ ತುಂಬಾ ನೆ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಹಾಗೇನೇ ನೀವು ಕೂಡ ನಮಿಗೆ ಸರ್ ನ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು 🙏🏻

  • @HarshaVardhan-yk6jv
    @HarshaVardhan-yk6jv Рік тому +26

    ನಿಮ್ಮ ಈ ಸಂದರ್ಶನ ಬಹಳ ಇಷ್ಟವಾಯಿತು ಸರ್, ಸುಮಾರು 15 ವರ್ಷದ ಹಿಂದೆ ಈ ಸಂದರ್ಶನದಲ್ಲಿನ ಸಾರಂಶದ ಬಗ್ಗೆ ಅರಿವು ಮೂಡಿತು,ನಂತರ ಇದೇ ವಿಷಯದ ಬಗ್ಗೆ ಕೆಲವರಿಂದ ಅನೇಕ ವಿಚಾರಗಳನ್ನು ಕೇಳಲ್ಪಟ್ಟೆ ಅದು ಬದುಕಿನ ದಿಕ್ಕನ್ನೇ ಬದಲಿಸಿತು ಮುಖ್ಯವಾಗಿ ಹಣದ ವಿಷಯದಲ್ಲಿ, ಹಣಕ್ಕೆ ಗೌರವ ನೀಡುವುದಿದೆಯಲ್ಲಾ ಅದು ನಿಜಕ್ಕೂ ಅದ್ಭುತವಾದ ವಿಷಯ, ಯಾರೂ ಹಣವನ್ನು ಗೌರವಿಸುತ್ತಾನೋ ಅವನು ಮತ್ತೊಬ್ಬರ ಹಣ ಕದಿಯುವುದಿಲ್ಲ,ಉಚಿತವಾಗಿ ಏನನ್ನೋ ಪಡೆಯಲಾರ,ಆತ ಹಣದ ಮೌಲ್ಯವನ್ನು ಕಂಡಿತವಾಗಿ ಅರಿತವನಾಗುತ್ತಾನೆ,
    ಸಂಪತ್ತಿನ ನಿಜವಾದ ಅರ್ಥ ತಿಳಿದಾಗಲೇ ಬದುಕಿನ ಬಗ್ಗೆ ಕುತೂಹಲ ಮೂಡುವುದು,
    ಈ ಪುಸ್ತಕ ಕಂಡಿತವಾಗಿ ಕೊಂಡು ಕಂಡಿತವಾಗಿ ಓದುವೆ.ಇಂತಹ ಪುಸ್ತಕಗಳು ಜನರಿಗೆ ತುಂಬ ಅವಶ್ಯಕ
    ಏಕೆಂದರೆ ಹಣ ಸಂಪಾದನೆಗಿಂತ ಹಣ ಏಕೆ ಬೇಕು ಮತ್ತು ಎಷ್ಟು ಬೇಕು ಎನ್ನುವುದನ್ನು ಅರಿವಿಗೆ ತರುತ್ತದೆ.ಧನ್ಯವಾದಗಳು.

  • @jeevangyjeevangy6604
    @jeevangyjeevangy6604 Рік тому +16

    ರಂಗಸ್ವಾಮಿ ಅವರಿಗೆ ಧನ್ಯವಾದಗಳು.
    ಇಂತಹ ಒಂದು ಪುಸ್ತಕವನ್ನು ನೀಡಿದ್ದೀರಿ. ಎಂದೆಂದಿಗೂ ಹಣ ಬಲು ಮುಖ್ಯ ನೆನ್ನೆ ಇವತ್ತು ಮತ್ತು ನಾಳೆ.
    ನಮ್ಮ ತಂದೆಯವರು ಒಂದು ಮಾತನ್ನು
    ಹೇಳುತ್ತಾರೆ. ಹಣವನ್ನು ಕಷ್ಟಪಟ್ಟು ದುಡಿದು ನೀರಿನಂತೆ ಕೂಡಿಡಬೇಕು
    ತುಪ್ಪದಂತೆ ಖರ್ಚು ಮಾಡಬೇಕು.

  • @thinkbig-qd6bo
    @thinkbig-qd6bo Рік тому +17

    ರಂಗಸ್ವಾಮಿಮೂಕನಹಳ್ಳಿ ಸರ್ ನಾನು ನಿಮ್ಮ ಕಾರ್ಯಕ್ರಮಗಳನ್ನು ತುಂಬಾ ಇಷ್ಟಪಡುತ್ತೇನೆ ಸಮಾಜದ ಆರ್ಥಿಕ ಸುಧಾರಣೆಗೆ ಮಾಡುವ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆಮತ್ತು ಭಾವನಾತ್ಮಕ ಕಾಳಜಿಗೆ ನನ್ನ ವಂದನೆಗಳು

  • @mallikarjunkgogi6812
    @mallikarjunkgogi6812 Рік тому +31

    ನಿಮ್ಮ ಅದ್ಭುತ ವಿಶ್ಲೇಷಣೆ ಮತ್ತು ಜ್ಞಾನ ಕ್ಕಾಗಿ ಧನ್ಯವಾದಗಳು ಸರ್ 🎉

  • @BheemuNelogi-r6c
    @BheemuNelogi-r6c 3 дні тому

    ಗುರುಗಳೇ ನಿಮ್ಮ ಬುದ್ಧಿವಂತಿಕೆಗೆ ಅನಂತಕೋಟಿ ನಮಸ್ಕಾರಗಳು👏👏👏👏👏🙏🙏🙏🙏👌👌👌👌🌻🌻🌻🌻🌻

  • @samrudhifashions9578
    @samrudhifashions9578 8 місяців тому +1

    ಸರ್ ನಿಮ್ಮ ಪದಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಸುಂದರತೆ ನನಗೆ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು ನಿಮ್ಮ ಮಾತುಗಳು. ಭಾಷೆಯ ಮೇಲಿನ ಹಿಡಿತ ಅದ್ಭುತ ಸರ್. 😊

  • @umasdevi6227
    @umasdevi6227 Рік тому +8

    ಧನ್ಯವಾದಗಳು ಗೌರೀಶ್ ಅವರಿಗೆ ಮತ್ತು ರಂಗಸ್ವಾಮಿ ಮೂಕನ ಹಳ್ಳಿಯವರಿಗೆ. ಕಾರ್ಯಕ್ರಮ ಅದ್ಭುತವಾಗಿತ್ತು.

  • @shobhabn9627
    @shobhabn9627 Рік тому +7

    Sir neevu helodhu satyaa.....aadrae 1995 endhaa 2007 ...vargu rent house nalli edhvi...but more than.10 years aaythu antaa...kaalimaadisidru....but ..naavu swantha manae maadkodvi...2008...nalli....till now....yestae problem aadru...neemadhi edhae...nam swantha manae yalli.....❤😊😊😊...

  • @channabasappayadrami2918
    @channabasappayadrami2918 5 місяців тому +1

    ನಿಮ್ಮ ಹಣದ ವಿಚಾರ ಉತ್ತಮ ಮಟ್ಟದ ಆಲೋಚನೆ ನಿಮ್ಮ ವಿಚಾರಗಳಿಗೆ ನನ್ನ ನಮನಗಳು.

  • @hkgm3962
    @hkgm3962 Рік тому +5

    ಈಗಿನ ಲೇಖಕರುಗಳೆಲ್ಲಾ ಎಲ್ಲಾ‌ ಇಂಗ್ಲೀಷ್ ಪುಸ್ತಕ ಗಳನ್ನು ಚೆನ್ನಾಗಿ ಓದಿ ಕನ್ನಡಕ್ಕೆ ತನ್ನ ವಾಕ್ಯಗಳಲ್ಲಿ ಬರೆಯುವವರು ..

    • @Jayaraj-k7z
      @Jayaraj-k7z 10 місяців тому

      Howdu... 100% true
      Evaru book channagi sell agutte. ಇವರು ಹೇಳುತ್ತಾ ಇರುವುದು ರಿಚ್ಡ್ ಡ್ಯಾಡ್ ಪೂರ್ ಡ್ಯಾಡ್ ಸಾರಾಂಶ

    • @shashidhar3609
      @shashidhar3609 3 місяці тому

      ಗುರು ಅಷ್ಟಾದರೂ ಮಾಡ್ತಾರಲ್ಲ ಬಿಡು, ನಿನ್ ಏನ್ ಮಾಡಿದಿಯಾ ಹೇಳು

  • @amruthamp2385
    @amruthamp2385 Рік тому +7

    ನಮಗೆ ಇಂತಹ ಹೆಚ್ಚಿನ ವೀಡಿಯೊಗಳು ಬೇಕಾಗುತ್ತವೆ 😊

  • @n.s.karanth1381
    @n.s.karanth1381 Рік тому +4

    ಪ್ರಾಮಾಣಿಕ ವಿಚಾರ ,ಇನ್ನೂ ಕೇಳಬೇಕು ಇನ್ನೂ ಕೇಳಬೇಕು ಅನ್ನಿಸುತ್ತದೆ🎉

  • @AathmaBandhuKannada
    @AathmaBandhuKannada Рік тому +37

    ರಂಗಸ್ವಾಮಿ ಮೂಕನಹಳ್ಳಿ ಅವರಿಗೆ ಧನ್ಯವಾದಗಳು, ಈ ರೀತಿ ಹೆಚ್ಚಿನ ಪುಸ್ತಕಗಳು ಬರಲಿ ಎಂದು ಆಶಿಸುವೆ, ಈ ಪುಸ್ತಕವನ್ನು ಆರ್ಡರ್ ಮಾಡಿರುವೆ ಖಂಡಿತವಾಗಿಯೂ ಓದುವೆ.

  • @SaliniBhat-zl9vn
    @SaliniBhat-zl9vn Рік тому +1

    ಸೂಪರ್ ಸ್ಪೆಷಾಲಿಟಿ ಪುಸ್ತಕ ಪರಿಚಯ ಮಾಡಿದ್ದಾರೆ ನಮ್ಮಂತ ಮದ್ಯಮ ವರ್ಗದ ವರಿಗೆ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು ನಾನು ಪುಸ್ತಕ ಕುಕ್ಕೇ ಆರ್ಡರ್ ಹಾಕಿದ್ದೇನೆ

  • @mohannm6861
    @mohannm6861 Рік тому +7

    ತುಂಬಾ ಚೆನ್ನಾಗಿ ಮಾತನಾಡಿದಿರಿ 👌👌👌

  • @hvsmurthy290
    @hvsmurthy290 Рік тому +6

    Sir ನಿಮ್ಮ ಸಂದರ್ಶನ ತುಂಬಾ ಚನ್ನಾಗಿ ಇದೆ ಸರ್ ಥ್ಯಾಂಕ್ಸ್ ಸರ್

  • @rameshateacher6058
    @rameshateacher6058 Рік тому +3

    ಉತ್ತಮ ಮಾರ್ಗದರ್ಶಿ ಪುಸ್ತಕ.
    ಹಣದ ಬಗ್ಗೆ ಅರಿವು ಮೂಡಿಸುವ ಕೆಲಸ ಉತ್ತಮ.
    ನಮ್ಮ ಮುಂದಿನ ಹಲವಾರು ಅವಕಾಶಗಳ ಬಗ್ಗೆ ಕಣ್ಣು ತೆರೆಸಿದ್ದಿರಿ.

  • @artistgirish4974
    @artistgirish4974 10 місяців тому +2

    One of the most informative videos posted among all the trash which we see all around, Mr Rangaswamy needs to do more of such viseos

  • @BheemuNelogi-r6c
    @BheemuNelogi-r6c 3 дні тому +1

    🙏🙏👌👌🌻🌻🌻

  • @happy-ui6dz
    @happy-ui6dz Рік тому +7

    ಈ ಕಾರ್ಯಕ್ರಮ ತುಂಬಾ ಉಯುಕ್ತವಾದ ಮಾಹಿತಿ ಕೊಟ್ಟಿದೆ . ಹಾಗೂ ನಾನು ಖಂಡಿತವಾಗಿ ಪುಸ್ತಕ ವನ್ನು ಕೊಂಡು ಓದುತ್ತೇನೆ ... ಧನ್ಯವಾದಗಳು

    • @venktesh6600
      @venktesh6600 Рік тому

      eravalu mattru TV nodi baduktirorige idu doddadaagi kanisutte.

  • @totappakaradani8068
    @totappakaradani8068 Рік тому +3

    ಅತ್ಯುತ್ತಮ ವಾದ ಸಂದೇಶ ವಾಗಿದೆ ತಿಳಿಯದಿರುವ ಹಲವು ವಿಚಾರಗಳು ತಿಳಿದವು ಮೇಲಿಂದ ಮೇಲೆ ಇಂತಹ ಸಂವಾದ ಕಾರ್ಯಕ್ರಮಗಳು ಮೂಡಿ ಬರಲಿ ಧನ್ಯವಾದಗಳು 👌🏻👍🙏🙏

  • @srinivasmahadevappa6761
    @srinivasmahadevappa6761 Рік тому +2

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹಣದ ಪ್ರಾಮುಖ್ಯತೆಯನ್ನು ತಿಳಿಸಿದ್ದೀರಿ ಸರ್ ಧನ್ಯವಾದಗಳು

  • @kavitha.B1815
    @kavitha.B1815 10 місяців тому

    ಥ್ಯಾಂಕ್ ಯು ಸರ್ ರಂಗಸ್ವಾಮಿ ಸರ್ 🙏

  • @ಸಾಮಾನ್ಯನಾಗರೀಕ

    ಈ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @pundalikkalliganur2969
    @pundalikkalliganur2969 Рік тому +1

    ಬಹು ಉಪಯಕ್ತ ಸಂದರಶನ.... ಹಣದ ಕುರಿತಾದ ಚಿಂತನಗಳ ಸರಳ ನಿರೂಣೆ.... ಧನ್ಯವಾದಗಳು

  • @varadarajaluar2883
    @varadarajaluar2883 Рік тому +3

    ತುಂಬಾ ಆಸಕ್ತಿದಾಯಕ, ಕಣ್ಣು ತೆರೆಯುವ ವೀಡಿಯೊ. ನಮಸ್ತೆ ಸರ್ 🙏

  • @srichenkesh
    @srichenkesh 6 місяців тому

    ನನ್ನ ಅಚ್ಚುಮೆಚ್ಚುನ ಚಾನೆಲ್ ಗಳ್ಳಲ್ಲಿ ಗೌರೀಶ್ ಅಕ್ಕಿ ಸ್ಟಿಡಿಯೋ ನು ಒಂದು. I like Anchor and speaker with great respect.

  • @syedshahismail6016
    @syedshahismail6016 Рік тому +23

    Money is not everything sir, beyond that there is one more thing called peace.

    • @jayaprakashshetty9089
      @jayaprakashshetty9089 Рік тому

      💯

    • @roopashri5267
      @roopashri5267 Рік тому +3

      Ahaha.....sir, live your life without money for one month your peace of life will runaway for a year😂😂😂

    • @basilcrasta3678
      @basilcrasta3678 11 місяців тому

      ​@@roopashri5267😂😂😂ye 👏

    • @sks3543
      @sks3543 10 місяців тому +1

      ​​@@roopashri5267😂😂 howdhu.
      Aadhre, awr helthirodhu,jeevan saagso asht dhudd maadkondre saaku..shreemanthr aagog hodhre peace of mind kalkothivi anthirbeku.

  • @avinashiyer9119
    @avinashiyer9119 Рік тому +4

    ತುಂಬಾ ಖುಷಿಯಾಯಿತು ಸಿರ್ ಈ ವಿಡಿಯೋ ನೋಡಿ. ನಮ್ಮ financial knowledge level ಸ್ವಲ್ಪ ಕಮ್ಮಿನೆ ಇದೆ. This helps.

    • @venktesh6600
      @venktesh6600 Рік тому

      He has borrowed all those facts from personalities like Robert Kiosaki etc., and he not even mentioned their name.. It should mostly appeal illiterates and to those who have not opened to information world.

  • @shruthisreenivasshruthi1485
    @shruthisreenivasshruthi1485 Рік тому +25

    Hello Gourish sir really it is meaningful and must know knowledge.I extend my sincere thanks to you for making this wonderful programme.

  • @harshanharsha2728
    @harshanharsha2728 2 місяці тому

    Gud information sir... Thumbha vishaya tilakondavi sir

  • @chandrashekarh.v6296
    @chandrashekarh.v6296 Рік тому +2

    Ramaswamy sir i am 3 book buyed after watched this video.
    Thanks Gowrish sir

  • @nagaraju.mmariyappa5685
    @nagaraju.mmariyappa5685 Рік тому +3

    ತುಂಬಾ ಚೆನ್ನಾಗಿದೆ...
    ಧನ್ಯವಾದಗಳು ಸರ್

  • @NarayanachariLikhith
    @NarayanachariLikhith Рік тому +2

    ತುಂಬಾ ಮಾಹಿತಿ ಕೊಟ್ರಿ ಸರ್ ಧನ್ಯವಾದಗಳು

  • @manjunatham7540
    @manjunatham7540 Рік тому +1

    ನಮಸ್ತೆ ಸರ್, ನಮಸ್ತೆ, ಅದ್ಭುತವಾದ ಪುಸ್ತಕ ಅದ್ಭುತವಾದ ವಿಚಾರಧಾರೆಯನ್ನು ತಿಳಿಸಿದಕ್ಕೆ ಧನ್ಯವಾದಗಳು ಐ ಲವ್ ಮನಿ ಐ ಆಮ್ ರಿಚ್ಮನಿ ಹಣವನ್ನು ನಾನು ಪ್ರೀತಿಸುತ್ತೇನೆ ಹಣವನ್ನು ನಾನು ಗೌರವಿಸುತ್ತೇನೆ ಹಣವೇ ಸರ್ವಮಯ

  • @manteshagasar3303
    @manteshagasar3303 Рік тому +2

    Nivu heliddu nija sir. Money making bagge yav school college heli kododilla. But money ellade jeevanave ella. Olle book barediddiri sir. Nanu nim book na order madtini. Thank you sir.

  • @vismayasridhara567
    @vismayasridhara567 Рік тому +2

    ತುಂಬಾ ಉಪಯುಕ್ತ ಸಂದರ್ಶನ

  • @navinnavi5570
    @navinnavi5570 Рік тому +2

    I Like ur (Golden Speach) Rangaswami sir

  • @nagarajkmnrj2125
    @nagarajkmnrj2125 Рік тому +1

    ತುಂಬಾನೇ ಉಪಯುಕ್ತ ಮಾಹಿತಿಗಳು ಸರ್ ಇಬ್ಬರಿಗೂ ಧನ್ಯವಾದಗಳು ಸರ್.....

  • @lionroyals8486
    @lionroyals8486 Рік тому +2

    ಉತ್ತಮ ಸಲಹೆಗಳು sir

  • @avithloyf
    @avithloyf Рік тому +5

    I buy a plot before.
    After 4 years I sold out for 100% profit . And in my profit I built a house 🏠 in my small property which I got from my father.

  • @keerthiprasad8355
    @keerthiprasad8355 4 місяці тому +1

    Thank you for this videos.💐

  • @devarajsomappanirer5061
    @devarajsomappanirer5061 Рік тому

    Rangaswami sir your thinking is super sir i am fan sir ,i love you sir

  • @indiraaiyanna6413
    @indiraaiyanna6413 Рік тому +1

    Absolutely correct . Jana jeevana thumba kashta

  • @manoharbekal6463
    @manoharbekal6463 Рік тому

    ಉತ್ತಮ ಸಂದೇಶ 🙏

  • @vishwanathb5161
    @vishwanathb5161 Рік тому +6

    Sir, Thank you for both of you spreading very good things about money and value of money.

  • @VijayaRangaLR
    @VijayaRangaLR Рік тому

    Bahala manassu bichchi maataanaadiddiri neevibbaroo saha
    Ananta Dhanyawadagalu 🙏🙏🙏🙏

  • @RameshRaj-q9e
    @RameshRaj-q9e Рік тому +2

    Gauri Shankar video great

  • @chandrashekharaannaiah1230
    @chandrashekharaannaiah1230 10 місяців тому

    ಎಂಥ ಅದ್ಭುತ ಚರ್ಚೆ, ವಿಷಯಗಳು ಸರ್❤❤❤

  • @lokeshke9788
    @lokeshke9788 5 місяців тому

    Super information sir salute nimge

  • @shamasundardesai9949
    @shamasundardesai9949 Рік тому +2

    Super sir please encourage us thank you sir

  • @pavan5847
    @pavan5847 Рік тому

    ರಂಗ ಸ್ವಾಮಿ ಸಾರ್ ನಿಮ್ಮ ಮಾತು ಅದ್ಭುತ

  • @Manjunata567
    @Manjunata567 4 місяці тому

    ಸೂಪರ್ ಬುಕ್.. 👌.. ಗುಡ್ ಗೈಡ್ sir

  • @puneethkumar7665
    @puneethkumar7665 6 місяців тому +1

    Very interesting. Ordered a copy from Amazon.

  • @prakashmn7811
    @prakashmn7811 Рік тому +4

    I agree his words...nice Program Sir

  • @arunaru5916
    @arunaru5916 11 місяців тому +1

    Thanks🎉 far good video📸 sir

  • @chandrashekarca7916
    @chandrashekarca7916 4 місяці тому

    Sir,. It is an excellent interview. Like the practical approach n thinking towards earning money.

  • @shivarudrappahv3852
    @shivarudrappahv3852 8 місяців тому

    Very nice simple advice. Thankyou Shivarudrappa.

  • @sadashivaviswanath6506
    @sadashivaviswanath6506 Рік тому +4

    Thank you, sir. knowledgeable information.

  • @Back_skin_world
    @Back_skin_world Рік тому +5

    Well said sir thanks for ur valuable information

  • @harshini-qs9mn
    @harshini-qs9mn Рік тому

    Tumba tumba dhnyavadagalu gowri sar 🙏🙏🙏

  • @pradeep16sre
    @pradeep16sre 10 місяців тому

    Absolutely worth watching video...🙏

  • @rameshjyothi7278
    @rameshjyothi7278 Рік тому

    Thank you Universe thank you Guruji Jai siddivinayaka

  • @papannab.m6570
    @papannab.m6570 Рік тому +5

    ಗುರುಗಳೆ ಉತ್ತಮವಾದ ಮಾಹಿತಿ

  • @bindugowda-lm7yc
    @bindugowda-lm7yc Рік тому +4

    Good information sir.👌👌Tq sir

  • @manjunathmr8591
    @manjunathmr8591 Рік тому +1

    Really need more episode of this person

  • @KumarHegdeLive
    @KumarHegdeLive Рік тому +3

    I just ordered this Book 🎉

  • @RamchandraChanrda-nm1qx
    @RamchandraChanrda-nm1qx Рік тому +3

    Supar. speech😢

  • @uniquebro5714
    @uniquebro5714 Рік тому +4

    Hats off rangaswamy sir please conduct webinars my humble request to you

  • @shivuchittaragi
    @shivuchittaragi Рік тому

    Tumba chennagi ide sir

  • @GaneshPrasad-px2go
    @GaneshPrasad-px2go Рік тому

    Eye opener.
    Amazing sir.

  • @tejasgowdaworldbookchannel5781

    Rangaswamy Mukhanahalli history episode will be weiting

  • @srilakshmitilesandsanitary235
    @srilakshmitilesandsanitary235 Рік тому +4

    Very worthy information. Please continue this program 🙏

  • @AdventureBharat
    @AdventureBharat Рік тому +1

    this video is very helpful for youngsters....

  • @baburajpattarpattar6131
    @baburajpattarpattar6131 Рік тому +2

    Thank u sir😊😊😊

  • @kalanr9386
    @kalanr9386 Рік тому +1

    Thank you so much sir.Good and informative person.

  • @prateekf642
    @prateekf642 Рік тому

    Super vishleshane

  • @mbrajashekarappambrk1818
    @mbrajashekarappambrk1818 Рік тому +1

    Very..very...very usefull & Power full information Thank you sir.

  • @bheemarayabheem732
    @bheemarayabheem732 Рік тому +1

    Exalent massage sir thanks for you

  • @sudarshansulake8613
    @sudarshansulake8613 Рік тому

    Thank you Sir. Vera motivational.

  • @girishen4769
    @girishen4769 Рік тому +2

    Sir super ❤🙏

  • @venkataramanaupadhya5277
    @venkataramanaupadhya5277 Рік тому

    ಬಹಳ ಬಾಲಿಶವಾದ ಮಾತುಗಳು.

  • @arogyaveda8151
    @arogyaveda8151 10 місяців тому

    Very good information i listened in kuku fm

  • @sumithrah516
    @sumithrah516 Рік тому +8

    Gourish sir please invite Anantha Vishwa Achaya guruji to this channel to talk about money please… it’s a treat to watch guruji talking about money

    • @GaurishAkkiStudio
      @GaurishAkkiStudio  Рік тому

      ಯಾರಿವರು? ಹೆಚ್ಚಿನ ಮಾಹಿತಿ ಕೊಡಿ

    • @focus0.335
      @focus0.335 Рік тому +1

      ananth vishwanath acharya UA-cam Channel ede nodi sir

    • @SureshKumar-pp2bg
      @SureshKumar-pp2bg Рік тому +1

      ​ Vishwa Anantha Acharya antha.. money happiness antha youtube channel ede..avaru money bagge thumbs mahithi kodthare..please avaranna nimma channel ge karesi.

    • @sudhaammu3340
      @sudhaammu3340 Рік тому +2

      @@GaurishAkkiStudio
      Anantha vishwa acharaya.. youtube channel
      Money is happiness 😊

    • @ushan5643
      @ushan5643 Рік тому

      Howdu edare nanu nodthini avrd videos

  • @lathamica3672
    @lathamica3672 10 місяців тому

    Thank you so much sir 🙏🙏🙏

  • @ChaluvarajuP-hr8pv
    @ChaluvarajuP-hr8pv 10 місяців тому

    Sar nimminda thilidu kollalu bahala visayagalu nimmalli adakavagide thankyousar rangaswamysar

  • @somashekharb3926
    @somashekharb3926 Рік тому +1

    Thank you gourish sir and rangaswamy sir..... thank you very much sir🙏🙏

  • @ManjunathRayagouda
    @ManjunathRayagouda 10 місяців тому

    Personally , It's much needed...

  • @krishnamona518
    @krishnamona518 Рік тому +1

    Very aptly views have been put forth by Mr Rangaswamy, I feel, which is very relevant.

  • @Ganesh-e4y3s
    @Ganesh-e4y3s 6 місяців тому

    Thanks for your thoughts

  • @raghavendragowda5050
    @raghavendragowda5050 Рік тому +1

    I took this book today by watching u r video, from sapna book stores 29:12

  • @ganeshprasad1991
    @ganeshprasad1991 Рік тому +2

    ❤🙏 doing good sir

  • @parameshwarabhat1069
    @parameshwarabhat1069 Рік тому +1

    Very usefull sir thanks

  • @mohanatv3810
    @mohanatv3810 Рік тому +2

    Wonderful interview sir...😊

  • @dineshbl3088
    @dineshbl3088 Рік тому

    Thanks very much sir all of you very good information 🙏🏻

  • @premg13
    @premg13 Рік тому +4

    Informative sir❤

  • @raghugr3465
    @raghugr3465 Рік тому

    ಅದ್ಭುತ ಸರ್ 🙏