40+ ವಯಸ್ಸು ಆದ ಮಹಿಳೆಯರೇ ಮನೆಯಲ್ಲೇ ಇರುವ ಸಾಮಗ್ರಿಯಿಂದ ಅಂದವನ್ನು ಹೆಚ್ಚಿಸಿಕೊಳ್ಳಿ

Поділитися
Вставка
  • Опубліковано 12 вер 2024
  • #facemask
    #youtubecreate
    #youtubethumbnail
    #kitchen
    #recipe
    #bennekrishnavlogs

КОМЕНТАРІ • 247

  • @yamunab5142
    @yamunab5142 4 місяці тому +51

    ನಿಮ್ಮ ಕಣ್ಣಿನ ಕೆಳಗೆ ಕಪ್ಪು ಕಲೆ ಇದೆ ಈ ಟಿಪ್ಸ ಯಿಂದ ಯಾಕೆ ಹೋಗಿಲ್ಲ

    • @Bennekrishna2411
      @Bennekrishna2411  4 місяці тому +11

      ಯೌಟ್ಯೂಬ್ ಚಾನೆಲ್ ಮಾಡಿ ನಿಮಗೆ ಗೊತ್ತಾಗತ್ತೆ ಅದು 3 ಚಾನೆಲ್ ಮಾಡಿ monetize ಮಾಡಿಕೊಳ್ಳಿ ಆಮೇಲೆ ನಿಮ್ಮ ಕಣ್ಣು ನೋಡಿಕೊಳ್ಳಿ

    • @dhirendradesai9309
      @dhirendradesai9309 4 місяці тому +4

      Nimma bere eradu channel hesaru heli madam.

    • @Bennekrishna2411
      @Bennekrishna2411  3 місяці тому +3

      @@dhirendradesai9309
      Nandini kannada vlogs
      Jenugoodu vlog

    • @laxmij5589
      @laxmij5589 3 місяці тому

      Ilaxmigundure

    • @Archanasvegrecipe
      @Archanasvegrecipe Місяць тому

      ​@@Bennekrishna2411nija namige gottu adara kasta

  • @ManjuladeviDevi-r6w
    @ManjuladeviDevi-r6w 4 місяці тому +11

    ತುಂಬಾ ಚೆನ್ನಾಗಿದೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನನಗೆ ಇದರಲ್ಲಿ ತುಂಬಾ ಆಸಕ್ತಿ ಇದೆ ಥ್ಯಾಂಕ್ ಯು 😂

    • @Bennekrishna2411
      @Bennekrishna2411  4 місяці тому +3

      ಖಂಡಿತ ಹಚ್ಚಿ ನಿಧಾನವಾಗಿ ಕಡಿಮೆಯಾಗುತ್ತೆ ❤️

  • @jyothislifestyleinkannada
    @jyothislifestyleinkannada 4 місяці тому +1

    Tq akku 🥰nanu e face pack huduktidde.... Perfect measurement joteli heliddira... Nanantu ivatte try madtini

  • @santalalsantalal1993
    @santalalsantalal1993 3 місяці тому +2

    Ok mam ennondu vishaya mam wheet powder hakidre hair remove aguthi add madali heli mam. Tumba benifit ede. Wax agathaya erolla.

    • @Bennekrishna2411
      @Bennekrishna2411  3 місяці тому +1

      ಹೌದ ನನಗೆ ಗೊತ್ತಿರಲಿಲ್ಲ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏

  • @shobhanagaraj8021
    @shobhanagaraj8021 4 місяці тому +2

    Tqu mam valleya Tips kottidakke danyavadagalu

  • @AishwaryAishwary-wo9tm
    @AishwaryAishwary-wo9tm 4 місяці тому +6

    ತುಂಬಾ ಚೆನ್ನಾಗಿ ಇದೆ ಅಮ್ಮಾ ಫೆಸ್ ಪ್ಯಾಕ್ 😍

  • @arathisharma9404
    @arathisharma9404 4 місяці тому +3

    Tumba channagi helkotri amma, 🙏🏻try madteeni

  • @RashmisABCD
    @RashmisABCD 4 місяці тому +1

    yake thick aagi hachikollabeku heli dear, I will try soon, weekly estu aari use maadtira dear, wow! nagu idre kale jaasti super duper dear, onagisa baarada, rub maadi tegeyabeku, aloveera gel night malguvaaga hachhikondu malaguttira dear.nice dear,

    • @Bennekrishna2411
      @Bennekrishna2411  4 місяці тому +2

      ತೆಳುವಾಗಿ ಹಚ್ಚಿಕೊಂಡರೆ ಉಜ್ಜುವಾಗ ಸರಿಯಾಗಲ್ಲ ದಪ್ಪ ಹಚ್ಚಿಕೊಂಡರೆ ಉಜ್ಬೇಕಾದ್ರೆ ನಮ್ಮ ಮುಖದಲ್ಲಿ ಇರುವ ಸಣ್ಣ ಸಣ್ಣ ಕೂದಲು ಬರುತ್ತೆ ರಶ್ಮಿ ವಾರಕ್ಕೆ ಟೈಮ್ ಇದ್ರೆ ಎರಡು ಸರಿ ಮಾಡಿ ಟೈಮ್ ಇಲ್ಲ ಅಂದ್ರೆ ವಾರಕ್ಕೆ ಒಂದು ಸರಿ ಮಾಡಿ ಹೌದು ರಶ್ಮಿ ಅಲೋವೆರಾ ಜೆಲ್, ನನಗೆ ಅಡ್ಜಸ್ಟ್ ಆಗೋಗಿದೆ ತುಂಬಾ ಚೆನ್ನಾಗ್ ಆಗುತ್ತೆ ನಿಜ್ವಾಗ್ಲೂ ತುಂಬಾ ಖುಷಿಯಾಗುತ್ತೆ ರಶ್ಮಿ ನಿಮ್ಮ ಒಂದೊಂದು ಕಮೆಂಟ್ ನಮಗೆ ಸ್ಪೂರ್ತಿ ❤️❤️❤️

    • @RashmisABCD
      @RashmisABCD 4 місяці тому +1

      @@Bennekrishna2411 Thanks dear

  • @monicadsouza3122
    @monicadsouza3122 3 місяці тому +2

    super trips amma thank you

    • @Bennekrishna2411
      @Bennekrishna2411  3 місяці тому +1

      ಧನ್ಯವಾದಗಳು 🙏ಹೀಗೆಯೇ ನನ್ನ ಜೊತೇಲಿ ಇರಿ 🥰

  • @mohanakumari2642
    @mohanakumari2642 4 місяці тому +5

    ತುಂಬ ಇಷ್ಟ ಆಯಿತು ಧನ್ಯವಾದಗಳು

  • @sivajathaiahhm7635
    @sivajathaiahhm7635 4 місяці тому +3

    ವಯಸ್ಸು ಅದು ನಮಗೆ ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು

  • @Dhiriserxeditz
    @Dhiriserxeditz 4 місяці тому +2

    Supar tips madam thanks for you

  • @JyothiRaghavendra74
    @JyothiRaghavendra74 3 місяці тому +2

    Very good suggestion medam

  • @trivenissagarkannadavlog
    @trivenissagarkannadavlog 4 місяці тому +2

    ನಮಸ್ಕಾರ ಅಮ್ಮ ತುಂಬಾನೇ ಒಳ್ಳೆ ಟಿಪ್ಸ್ ಮಾಹಿತಿ ಕೊಟ್ಟಿಗೆ ತುಂಬಾ ಧನ್ಯವಾದಗಳು ಉತ್ತಮ ಹಂಚಿಕೆ ವ್ಲಾಗ್ ನಿಮ್ಮ ಆಶೀರ್ವಾದ ಬೇಕು ಅಮ್ಮ 🙏🙏❤️

  • @shreekitchenandvlogs
    @shreekitchenandvlogs 4 місяці тому +6

    ಫೇಸ್ ಕ್ಲೀನಪ್ ಟಿಪ್ಸ್ ಬಹಳ ಚೆನ್ನಾಗಿದೆ ತುಂಬಾ ಚೆನ್ನಾಗಿದೆ ಅದ್ಭುತವಾಗಿದೆ ಒಂದು ಇನ್ಫಾರ್ಮಶನ್ ಥಾಂಕ್ ಯು ಸೊ ಮಚ್ ನಾವು ಟ್ರೈ ಮಾಡ್ತೀವಿ❤❤

  • @vrundavathik7173
    @vrundavathik7173 13 днів тому +1

    ನೀವು ಸಣ್ಣಗಾಗಲು ಬಳಸುವ ಸಾಮಗ್ರಿಯ ಹೆಸರೇನು ಎಲ್ಲಿ ಸಿಗುತ್ತದೆ

    • @Bennekrishna2411
      @Bennekrishna2411  9 днів тому +1

      ಈ ವಿಡಿಯೋದಲ್ಲಿ ಲಿಂಕ್ ಹಾಕಿದ್ದೇನೆ ನೋಡಿ 🥰

  • @ElectricianBRO786
    @ElectricianBRO786 4 місяці тому +2

    Tumba chennagide nimma idea supper.... 🎄⚽🎉🌼

  • @POORVAVAHINI
    @POORVAVAHINI 4 місяці тому +1

    ತುಂಬಾ ಉತ್ತಮ ಮಾಹಿತಿ ತಿಳಿಸಿದ್ದೀರಿ.ಧನ್ಯವಾದಗಳು🙏

    • @Bennekrishna2411
      @Bennekrishna2411  4 місяці тому +1

      ಧನ್ಯವಾದಗಳು ಹೀಗೆಯೇ ಸಪೋರ್ಟ್ ಮಾಡಿ 🙏

  • @janakihn7218
    @janakihn7218 4 місяці тому +1

    It is very useful face pack.thank you so much
    .l

  • @Bagya-cu2ev
    @Bagya-cu2ev 4 місяці тому +2

    ಅಮ್ಮ ತುಂಬಾ ಒಳ್ಳೆಯ ಮಾಹಿತಿ ಥ್ಯಾಂಕ್ ಯು ಅಮ್ಮ

  • @Savitha_lilly0620
    @Savitha_lilly0620 8 днів тому

    Good tips amma❤

  • @jyothisrangoligallery9502
    @jyothisrangoligallery9502 4 місяці тому +1

    Ohh ho 😂nimma beauty secret iga gottaytu nodi... Super 👌akka... Nanu try madtini

    • @Bennekrishna2411
      @Bennekrishna2411  4 місяці тому +2

      ಮಾಡು ಚಿನ್ನಿ ❤️❤️

  • @LalithaN-rk8id
    @LalithaN-rk8id 3 місяці тому +1

    Thank you madam..🎉🎉

  • @ArasikerePS
    @ArasikerePS Годину тому

    ಅಮ್ಮ ಚೆನ್ನಾಗಿದ್ದೀರ

  • @bharathinanda9019
    @bharathinanda9019 4 місяці тому +1

    Thank u 👍

  • @nagamani14
    @nagamani14 4 місяці тому +2

    Nice sharing beauty tips👌🏼

  • @Laxshmi1045
    @Laxshmi1045 Місяць тому

    Ee kaalugalanna dry fry madi mill madsiddhira mam

    • @Bennekrishna2411
      @Bennekrishna2411  Місяць тому

      ಹಾಗೆಯೇ ಮಿಲ್ ಗೆ ಹಾಕಿಸಿದ್ದು 🥰

  • @CreativeShailaja
    @CreativeShailaja 4 місяці тому +5

    ತುಂಬಾ ಚೆನ್ನಾಗಿ ತಿಳಿಸಿದ್ದೀರಾ🎉

  • @bhagyateachersss6151
    @bhagyateachersss6151 15 днів тому

    Talegehenhstirameda

  • @shwethasarvasiri
    @shwethasarvasiri 4 місяці тому +2

    Hi amma hegiddhira ❤ thumba khushi aythu nimma 6k+ sub ❤❤nodi ❤u amma

  • @bhatt3892
    @bhatt3892 4 місяці тому +2

    Super remedy

  • @yashodamoolya5706
    @yashodamoolya5706 3 місяці тому +1

    Thankyou

    • @Bennekrishna2411
      @Bennekrishna2411  3 місяці тому +1

      ಧನ್ಯವಾದಗಳು 🙏ಸದಾ ಹೀಗೆಯೇ ನಿಮ್ಮ ಸಪೋರ್ಟ್ ಇರಲಿ 🙏

  • @nizafiza19
    @nizafiza19 13 днів тому +1

    Good inpormesion❤

  • @LAKSHMISandeep-world
    @LAKSHMISandeep-world 4 місяці тому +1

    Amma super hit agta ede nim channel

  • @bhavyad5844
    @bhavyad5844 4 місяці тому +1

    Kasturi arisina elli sigute mam

    • @Bennekrishna2411
      @Bennekrishna2411  4 місяці тому +1

      ಆಯುರ್ವೇದ ಅಂಗಡಿ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತೆ ನೋಡಿ ❤️❤️

  • @parshwanath7150
    @parshwanath7150 4 місяці тому +1

    Like done. 69
    Super
    So nice useful information about connected. Beauty skin care products. With Home remedy
    Soundarya. Raani yaagalu. Mane mathuugaluu
    So nice use ful home remedies
    Thank you for sharing
    Nandhini. akka

  • @deepakulkarni9907
    @deepakulkarni9907 4 місяці тому +1

    Kannina side kappadakke enu hachbeku

    • @Bennekrishna2411
      @Bennekrishna2411  4 місяці тому +1

      ಚನ್ನಾಗಿ ನಿದ್ರೆ ಮಾಡಿ ಅಲೋವೆರಾ ಜೆಲ್ ದಿನ ಹಚ್ಚಿ ಕ್ರಮೇಣ ಕಡಿಮೆ ಆಗತ್ತೆ ❤️

  • @VijayalakshmiK-dw1gn
    @VijayalakshmiK-dw1gn 4 місяці тому

    Thank you very much 🎉

  • @rosydsilva7844
    @rosydsilva7844 2 місяці тому +1

    Very nice thanks

  • @user-rd4zl7ez6s
    @user-rd4zl7ez6s 3 місяці тому +1

    ಕಸ್ತೂರಿ ಅರಿಶಿಣ ಎಲ್ಲಿ ಸಿಗುತ್ತೆ ಅಮ್ಮಾ

    • @Bennekrishna2411
      @Bennekrishna2411  3 місяці тому

      ಆಯುರ್ವೇದ ಮೆಡಿಕಲ್ ಸ್ಟೋರ್ ನಲ್ಲಿ ಸಿಗುತ್ತದೆ 🥰ನಿಮ್ಮ ಸಪೋರ್ಟ್ ಹೀಗೆಯೇ ಇರಲಿ 🙏

  • @JyothiSequeira
    @JyothiSequeira 4 місяці тому +2

    Nice face pack mam....

  • @kavitakalyani3975
    @kavitakalyani3975 3 місяці тому +3

    Super trips

  • @sarojaraju9536
    @sarojaraju9536 3 місяці тому +1

    ಕಸ್ತೂರಿ ಅರಶಿನ ಎಲ್ಲಿ ಸಿಗುತ್ತೆ ಮೇಡಮ್

    • @Bennekrishna2411
      @Bennekrishna2411  3 місяці тому +1

      ಆಯುರ್ವೇದ,ಗ್ರಂಥಿಗೆ ಅಂಗಡಿಲಿ ಸಿಗುತ್ತದೆ 🙏🙏

  • @vanithamk1049
    @vanithamk1049 4 місяці тому

    Really exlent information ❤🙏🏿🙏🏿🙏🏿

  • @sagayamary7420
    @sagayamary7420 4 місяці тому +1

    Wow super mam useful tips

  • @rajashreeparasannavar6232
    @rajashreeparasannavar6232 2 місяці тому +2

    Super maji

    • @Bennekrishna2411
      @Bennekrishna2411  2 місяці тому +1

      ಧನ್ಯವಾದಗಳು 🙏ಹೀಗೆಯೇ ಸಪೋರ್ಟ್ ಮಾಡಿ 🙏

  • @SavitaSB8792
    @SavitaSB8792 4 місяці тому +1

    ತುಂಬಾ ಒಳ್ಳೆ ಟಿಪ್ಸ್ ಅಮ್ಮಾ 👌👌

  • @zubaidahassan1328
    @zubaidahassan1328 4 місяці тому +1

    Sister newe karate hylideer❤

  • @ChandrikaN-sc9ym
    @ChandrikaN-sc9ym 4 місяці тому +2

    ಸೂಪರ್ ❤❤ಅಮ್ಮ

  • @ManjulaManju-sb4eg
    @ManjulaManju-sb4eg 3 місяці тому +2

    Wow super

  • @Reenasvlogskannada
    @Reenasvlogskannada 4 місяці тому +1

    Good information Akka ❤️✨

  • @sumishetty125
    @sumishetty125 4 місяці тому +1

    Yes ❤❤❤

  • @jvscvlogsinkannada4856
    @jvscvlogsinkannada4856 4 місяці тому +1

    Hi mam super face pack

  • @lathad7060
    @lathad7060 4 місяці тому +2

    Kasturi haldi Elli purchase maddri

    • @shantad317
      @shantad317 4 місяці тому +1

      Gandigay angadili siguthay

    • @carnaticmusicandlightmusic3064
      @carnaticmusicandlightmusic3064 4 місяці тому +1

      ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತೆ

    • @lathad7060
      @lathad7060 4 місяці тому +1

      @@carnaticmusicandlightmusic3064 tq nimma voice channagede

    • @Bennekrishna2411
      @Bennekrishna2411  4 місяці тому +1

      ಆಯುರ್ವೇದ ಶಾಪ್ನಲ್ಲಿ ಸಿಗತ್ತೆ ❤️

    • @Bennekrishna2411
      @Bennekrishna2411  4 місяці тому +1

      ❤️❤️❤️

  • @lakshmigopi1963
    @lakshmigopi1963 3 місяці тому +1

    ಯಾವ ರೋಜ್ ಹೂ.ಪನ್ನೀರ್ ಗುಲಾಬಿನಾ ?

    • @Bennekrishna2411
      @Bennekrishna2411  3 місяці тому +1

      ಅಂಗಡಿಲಿ ಸಿಗತ್ತೆ 🥰🥰

  • @user-anuram143.
    @user-anuram143. 4 місяці тому +1

    Super video amma🎉🎉🎉🎉

  • @leelavathipoojary1746
    @leelavathipoojary1746 3 місяці тому +1

    Super mem

  • @vidyaingalagi8696
    @vidyaingalagi8696 4 місяці тому

    Akka edella hachhi re bellagagitta yakendare nanu bereyevaru. Heliddu madi. Yenu upayoga agilla

    • @Bennekrishna2411
      @Bennekrishna2411  4 місяці тому

      ಮನೆಯಲ್ಲೇ ಇರುವ ಸಾಮಗ್ರಿಗಳು ಅಲ್ವಾ ಬೆಳ್ಳಗೆ ಅಂತೂ ಆಗಲ್ಲ ಕಲೆಗಳು ಇರುವುದು ನಿಧಾನಕ್ಕೆ ಹೋಗುತ್ತೆ ❤️❤️

  • @VeenaRamachandra-qc4rg
    @VeenaRamachandra-qc4rg 2 місяці тому +1

    Suuper Amma👌

  • @indo-nepalkitchen
    @indo-nepalkitchen 4 місяці тому +1

    L158 sooooooo beautiful dear friend ❤️❤️❤️ stay connected also ✅💕

  • @myartstudio2605
    @myartstudio2605 4 місяці тому +1

    Super Amma ❤

  • @sandeepshetty1215
    @sandeepshetty1215 4 місяці тому +1

    belli ge yavaga tips needtheera mam

  • @anusuyanrckm8824
    @anusuyanrckm8824 2 місяці тому +2

  • @sudharanir8513
    @sudharanir8513 4 місяці тому +2

    Super mam 🎉

  • @Kamalamahadevaia
    @Kamalamahadevaia 4 місяці тому +2

    Nandiniyavare nim kankelage kappagide adansari Madi Saku mukada kalmar chennagide

    • @Bennekrishna2411
      @Bennekrishna2411  4 місяці тому +1

      🙏🙏

    • @Bennekrishna2411
      @Bennekrishna2411  4 місяці тому +1

      ಯೌಟ್ಯೂಬ್ ಮಾಡಿ 3 ಚಾನೆಲ್ ಮಾಡಿ ಕಣ್ಣಿನ ಸುತ್ತ ಕಪ್ಪು ನಿಮಗೆ ಅನುಭವ ಆಗತ್ತೆ 🙏🙏

  • @shwethasarvasiri
    @shwethasarvasiri 4 місяці тому +1

    Oho neevu E reethi madodhikke milky beauty agirodhu 😂 nanu try madithini evaglindhane 😂😂😂 super amma

  • @balakridshnabala9874
    @balakridshnabala9874 3 місяці тому +1

    Super tips

  • @jyothisrangoligallery9502
    @jyothisrangoligallery9502 4 місяці тому +1

    Mukha helade iddaru kannugalu nodidre saku nimma dukha artha agutte akka 🥰 ....

  • @user-mz5do8cs4g
    @user-mz5do8cs4g 3 місяці тому +1

    Kasturi aridhin elli sigutte

    • @Bennekrishna2411
      @Bennekrishna2411  3 місяці тому +1

      ಆಯುರ್ವೇದ ಮೆಡಿಕಲ್ ಸ್ಟೋರ್ನಲ್ಲಿ ಸಿಗುತ್ತದೆ 🥰ನಿಮ್ಮ ಸಪೋರ್ಟ್ ಹೀಗೆಯೇ ಇರಲಿ 🙏

  • @Nagrathna22.Madival
    @Nagrathna22.Madival 4 місяці тому +2

    ನಮ್ಮ ಕಮೆಂಟಿಗೆ ರಿಪ್ಲೈ ಮಾಡಿ ಅಕ್ಕ

  • @pushpamondal9682
    @pushpamondal9682 4 місяці тому +1

    Very nice ❤❤❤❤

  • @Shanthi-gd5pr
    @Shanthi-gd5pr 15 днів тому

    Super

  • @shantad317
    @shantad317 4 місяці тому +1

    Very nice ma 👌❤️

  • @ThejuDineshkannadavlog26941
    @ThejuDineshkannadavlog26941 4 місяці тому

    Nice information beauty tips ❤

  • @shubhasathya7180
    @shubhasathya7180 4 місяці тому +3

    ಚೀನಾಗಿದೆ ವಿಡಿಯೋ 👌👌👌👌

  • @Nagrathna22.Madival
    @Nagrathna22.Madival 4 місяці тому +2

    Nice ಅಕ್ಕಾ 😃😃

  • @Ramesh-ij2qg
    @Ramesh-ij2qg 4 місяці тому +2

    Amma nam maneli ice pack ella en madodu

    • @Bennekrishna2411
      @Bennekrishna2411  4 місяці тому +1

      ಅಲೋವೆರಾ ಜೆಲ್ ಹಚ್ಚಿಕೊಳ್ಳಿ ಪರವಾಗಿಲ್ಲ ❤️

  • @SJ4Family
    @SJ4Family 4 місяці тому +1

    Tumba channel ge helidira amma dun ✅✅

  • @Emmydsouza-uv4gw
    @Emmydsouza-uv4gw 4 місяці тому +2

    Super ಅಕ್ಕ

  • @VanithaKrishna-d4c
    @VanithaKrishna-d4c 15 днів тому

    💯💯🙏

  • @agrenukasrinivas5242
    @agrenukasrinivas5242 4 місяці тому +1

    👍🏻

  • @savithriraghu7641
    @savithriraghu7641 18 днів тому +1

    ಥ್ಯಾಂಕ್ಸ್

  • @mookambikakota6099
    @mookambikakota6099 2 місяці тому +1

    ಸೂಪರ್

  • @vijaykumarivijayakumari2361
    @vijaykumarivijayakumari2361 4 місяці тому

    Nevo thorisida e vidiyo vllidu. Edannu madothivi❤

  • @jyothislifestyleinkannada
    @jyothislifestyleinkannada 4 місяці тому +2

    Gayada example 👌akku 🥰

  • @leenaprabhakar1106
    @leenaprabhakar1106 15 днів тому

    Nice amma❤

  • @sunandapoojary1676
    @sunandapoojary1676 3 місяці тому +1

    👌👌👌👍

  • @chandrammaningegowda4739
    @chandrammaningegowda4739 2 місяці тому +1

    👌👌👌👌💯

  • @agrenukasrinivas5242
    @agrenukasrinivas5242 4 місяці тому +1

    ❤️🙏🏻👌🏻

  • @vijayav7144
    @vijayav7144 4 місяці тому

    Good information

  • @anushapattanshetty644
    @anushapattanshetty644 4 місяці тому

    Thank you ☺️ am yr just new subscriber 💐

  • @malinibhat9541
    @malinibhat9541 4 місяці тому

    Super🎉

  • @ShashiAnanda-qs7zd
    @ShashiAnanda-qs7zd 4 місяці тому +1

    Amma nange 33age hachkobahudu alva...amma andre bejarilaa alva nange amma ella so nimanu nodi amma nenpadru 😢 thank u niu mathadodu esta aithu

    • @Bennekrishna2411
      @Bennekrishna2411  4 місяці тому +1

      ಹಚ್ಚಿಕೊಳ್ಳಿ ಏನೂ ಚರ್ಮಗೆ ಏನೂ ತೊಂದರೆ ಆಗಲ್ಲ ಮನೆಯಲ್ಲೇ ಇರುವ ವಸ್ತುಗಳು ಅಲ್ವಾ ಕಂಡಿತಾ ಕರೀರಿ ❤️❤️❤️

  • @sumabaradhwaj4788
    @sumabaradhwaj4788 4 місяці тому

    Suma bharadwaj Mangalore 👌👍

  • @ManjuladeviDevi-r6w
    @ManjuladeviDevi-r6w 4 місяці тому +1

    ಯಾಕೆ ಮೇಡಂ ವಿಡಿಯೋ ಮಾಡ್ತಾ ಇಲ್ಲ😢

    • @Bennekrishna2411
      @Bennekrishna2411  4 місяці тому +1

      ದಿನ ಹಾಕುತ್ತೀದ್ದೀನಿ ನೋಡಿ ಸಪೋರ್ಟ್ ಮಾಡಿ 🙏

  • @yashodashenoy3015
    @yashodashenoy3015 2 місяці тому +1

    ಎಷ್ಟು ದಿನಕ್ಕೊಮ್ಮೆ ಮಾಡಬೇಕು ಎಂದು ಹೇಳಿಲ್ಲ ಅಲ್ವಾ

    • @Bennekrishna2411
      @Bennekrishna2411  2 місяці тому +1

      ವಾರಕ್ಕೆ ಒಮ್ಮೆ ಇಲ್ಲ ಅಂದ್ರೆ 15 ದಿನಕ್ಕೆ ಒಮ್ಮೆ ಮಾಡಿಕೊಳ್ಳಿ 🙏

  • @bubbly66
    @bubbly66 2 місяці тому

    👌

  • @Misbahkhaderbee
    @Misbahkhaderbee 4 місяці тому

    Daily hakbahuda face ge heli aunty heli plz

    • @Bennekrishna2411
      @Bennekrishna2411  4 місяці тому

      ವಾರಕ್ಕೆ ಒಮ್ಮೆ ಹಾಕಿ ❤️❤️

  • @MalatiNayak-nc1gp
    @MalatiNayak-nc1gp 4 місяці тому

    👌 memm

  • @animerce720
    @animerce720 4 місяці тому

    Bangu hogutta akka

    • @Bennekrishna2411
      @Bennekrishna2411  4 місяці тому

      ಕ್ರಮೇಣ ಹೋಗುತ್ತೆ ❤️