ಕಡಿಮೆ ಹಸುಗಳಲ್ಲಿ ಪ್ರತಿದಿನ 320 ಲೀ. ಹಾಲು ಉತ್ಪಾದನೆ ಮಾಡಿ ಸೂಪರ್ ಆದಾಯ ಗಳಿಸುತ್ತಿರುವ ಬ್ಯಾಂಕ್ ನ ನೌಕರರು

Поділитися
Вставка
  • Опубліковано 13 вер 2021
  • #KRISHI BELAKU
    #DAIRY FARMING
    #SCIENTIFIC DAIRY FARMING
    #DAIRY FARMING MANAGED BY DCC BANK EMPLOYEE
    #SUCCESSFUL DAIRY FARMING
    #MORE MILKING YIELD ANIMALS
    #HIGH YIELD MILCH ANIMALS
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT PROGRESSIVE FARMER CUM EMPLOYEE
    RAVICHANDRA
    MANAVINAKURIKE VILLAGE
    KORATAGERE TALUK
    TUMKUR DISTRICT
    PH.NO.: 9731557522

КОМЕНТАРІ • 68

  • @rohithsm7206
    @rohithsm7206 2 роки тому +13

    ನಮ್ಮಂಥ ಯುವ ರೈತರಿಗೆ ತುಂಬಾ ಅನುಕೂಲವಾಗುತ್ತದೆ ನಿಮ್ಮ ಕಾರ್ಯಕ್ರಮ......

  • @user-hb4tg6vc9t
    @user-hb4tg6vc9t 2 роки тому +12

    ನಮ್ಮೂರಿನ ಮಾದರಿ ರೈತ ರವಿ ಅಣ್ಣಾಗೆ ಜೈ

  • @yambalingamurthyyambalinga8427
    @yambalingamurthyyambalinga8427 2 роки тому +13

    ಹೈನುಗಾರಿಕೆಯ ಬಗ್ಗೆ ಅತ್ಯುತ್ತಮವಾದ ವಿಡಿಯೋಗಳನ್ನು ನೀಡುತ್ತಿರುವುದಕ್ಕೆ ನಿಮಗೆ ನನ್ನ ಕಡೆಯಿಂದ ಹೃತ್ಪೂರ್ವಕ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️👍👍❤️❤️❤️❤️❤️❤️❤️❤️❤️❤️❤️❤️ ಧನ್ಯವಾದಗಳು ಸರ್.

    • @justwalldisordrer
      @justwalldisordrer 2 роки тому +1

      En sir estond channel Ali nimde comments elrigu appreciate madtira ❤️😊

    • @yambalingamurthyyambalinga8427
      @yambalingamurthyyambalinga8427 2 роки тому +3

      @@justwalldisordrer 👍👍👍👍👍👍👍👍thanks sir🙏🙏🙏🙏🙏

    • @yambalingamurthyyambalinga8427
      @yambalingamurthyyambalinga8427 2 роки тому +3

      ನಮ್ಮ ದೇಶಕ್ಕೆ ರೈತರು ಬೆನ್ನೆಲುಬು ಆದರೆ ಕೃಷಿಗೆ ಹೈನುಗಾರಿಕೆ ಬೆನ್ನೆಲುಬು ಸರ್ ನಮ್ಮ ಕರ್ನಾಟಕದಲ್ಲಿ ಹೈನುಗಾರಿಕೆಯನ್ನು ನಮ್ಮ ರೈತರು ಮಾಡಿದರೆ ಅವರ ಅವರ ಜಮೀನಿಗೆ ಗೊಬ್ಬರ ಫ್ರೀಯಾಗಿ ಸಿಗುತ್ತದೆ ರೈತರು ಹೋಗಿ ಸರ್ಕಾರದ ಅಂಗಡಿ ಮುಂದೆ ಗೊಬ್ಬರಕ್ಕಾಗಿ ಕಾದು ನಿಲ್ಲುವ ಸಂಗತಿ ಇರುವುದಿಲ್ಲ. ಹೈನುಗಾರಿಕೆಯನ್ನು ಯಥೇಚ್ಛವಾಗಿ ಮಾಡುವುದರಿಂದ ನಮಗೆ ಉತ್ತಮ ಗೊಬ್ಬರದಿಂದ ಉತ್ತಮ ಆಹಾರ ದೊರಕಿದಂತಾಗುತ್ತದೆ. ಎರಡು ಆಳನ್ನು ನಂಬುವ ಬದಲು ಎರಡು ಹಸುಗಳನ್ನು ನಂಬಿದರೆ ಹೊಲಕ್ಕೆ ಗೊಬ್ಬರ ಮತ್ತು ಮನೆಗೆ ಹಾಲು ಎರಡು ದೊರೆತಂತಾಗುತ್ತದೆ ಸಾರ್ 🙏🙏🙏🙏🙏🙏

    • @justwalldisordrer
      @justwalldisordrer 2 роки тому +1

      @@yambalingamurthyyambalinga8427 sir Nim thought chenagide but elru nam desi tali bagge gamana kottu nam desi talina ulsi belsbekku🙏😊

    • @krishibelaku1433
      @krishibelaku1433  2 роки тому +1

      Thank you sir

  • @shivaramu3571
    @shivaramu3571 2 роки тому +3

    Thank you so much sir good information.

  • @avinashk.p8367
    @avinashk.p8367 2 роки тому +6

    ABS Seman mele video madi sir

  • @yambalingamurthyyambalinga8427
    @yambalingamurthyyambalinga8427 2 роки тому +9

    ನೀವು ಮಾಡುತ್ತಿರುವ ವಿಡಿಯೋಗಳನ್ನು ನೋಡುತ್ತಿದ್ದಾರೆ ಎಂಥವರಿಗಾದರೂ ಹೈನುಗಾರಿಕೆ ಮಾಡಬೇಕೆಂಬ ಆಸೆ ಹುಟ್ಟುತ್ತದೆ. ನೀವು ಪ್ರತಿ ಗುರುವಾರ ನಡೆಸಿಕೊಡುತ್ತಿರುವ ಕಾರ್ಯಕ್ರಮವು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ 👍👍👍👍👍❤️❤️👍❤️👍❤️👍❤️👍❤️

  • @yambalingamurthyyambalinga8427
    @yambalingamurthyyambalinga8427 2 роки тому +5

    ಇಂತಹ ವಿಡಿಯೋಗಳಿಂದ ಎಂತ ಯುವಕರನ್ನು ಹೈನುಗಾರಿಕೆಯಲ್ಲಿ ತೊಡಗಬಹುದು ಎಂದು ಸಾಬೀತುಪಡಿಸುತ್ತಿದೆ. 👍👍👍👍👍👍👍👍👍👍👍👍👍👍👍

  • @adityapatil9997
    @adityapatil9997 2 роки тому +6

    Good information, Keep sharing such knowledge

  • @darshankumarkk5064
    @darshankumarkk5064 2 роки тому +3

    Nice information sir

  • @gopalrao5456
    @gopalrao5456 2 роки тому +3

    Super 💐

  • @kirannayaka17
    @kirannayaka17 2 роки тому +1

    Nice super sir ,,,👍

  • @ponkra10
    @ponkra10 10 місяців тому

    Good info. Thanks.

  • @pralhadpatil4208
    @pralhadpatil4208 2 роки тому +2

    देशी गाय व्हिडिओ बनवलं तर बरं होईल शेतकरयांना फायदा होईल माहिती मिळेल

  • @milkychocolate4640
    @milkychocolate4640 2 роки тому +1

    Super

  • @harshahs6302
    @harshahs6302 2 роки тому +1

    Sir slurry pump bage information kodi please...

  • @yambalingamurthyyambalinga8427
    @yambalingamurthyyambalinga8427 2 роки тому +4

    ಅತ್ಯುತ್ತಮವಾದ ವಿಡಿಯೋ ಮನ ಪೂರ್ವಕ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @anumandhanaayagan
    @anumandhanaayagan 2 роки тому +3

    Tumba olle video madidira

  • @user-hb4tg6vc9t
    @user-hb4tg6vc9t 2 роки тому +2

    ರವಿ ಅಣ್ಣಾ ನಮ್ಗೂ ಸ್ವಲ್ಪ ಹೇಳಿ ಕೊಡಿ

  • @pdnayakpdn6248
    @pdnayakpdn6248 2 роки тому +3

    Very nice👍

  • @manjusl746
    @manjusl746 2 роки тому +1

    Tnkq

  • @praveengowda9120
    @praveengowda9120 2 роки тому +1

    🌹👌🌹

  • @dineshadeepu5333
    @dineshadeepu5333 2 роки тому

    Super information sir

  • @navyanav3161
    @navyanav3161 2 роки тому +1

    Ser abs Karu Matty asu vidiyo madi ser

  • @saketthantharate5002
    @saketthantharate5002 Рік тому

    👌👌👌👌

  • @irappahejjegar3262
    @irappahejjegar3262 2 роки тому +17

    Sir 19 hasugaligell estu acre mehu hakiddara

  • @Adarshadahu7
    @Adarshadahu7 9 місяців тому

    Kotige yastu place ede matu
    Yastu hana kharchu aytu sir

  • @ranganathprajwal6686
    @ranganathprajwal6686 2 роки тому

    Super ಸರ್

  • @rajproperties2022
    @rajproperties2022 2 роки тому +1

    Sir plz plz make more videos of mura 🐃

  • @Adarshadahu7
    @Adarshadahu7 Рік тому

    Yastu yakare hola ede sir

  • @raghubn772
    @raghubn772 2 роки тому +2

    Super sir, murrah dairy fairm madi sir

  • @praveen5699
    @praveen5699 2 роки тому +3

    From 8months there is no 5/- subsidy. We get only 25/- per litre. And we dont know whether the subsidy ever will come to our Account or not

    • @noobgamer9282
      @noobgamer9282 2 роки тому

      ನೀವು ಕೆಎಂಎಫ್ ಡೈರಿಗೆ ಹಾಲು ಕೊಡೋದ ಕೆಎಂಎಫ್ ಡೈರಿಲಿ ಹಾಲಿನ ದರ+ಸಬ್ಸಿಡಿ ಒಟ್ಟಿಗೆ ಎಕೌಂಟಿಗೆ ಹಾಕ್ತಾರೆ

    • @lokeash.s.klokappa.s.k736
      @lokeash.s.klokappa.s.k736 2 роки тому

      Evglige foods enenu agtira

  • @lokeshloki636
    @lokeshloki636 2 роки тому +2

    Anna super.navu nimma dyiry farm nodbahuda

  • @tkrajanna5559
    @tkrajanna5559 Рік тому

    Super sir

  • @girishm2264
    @girishm2264 Рік тому

    Had boss

  • @akashg.m1969
    @akashg.m1969 2 роки тому +1

    Nice sir

  • @r.umashankar5809
    @r.umashankar5809 2 роки тому +1

    Good video

  • @lokeash.s.klokappa.s.k736
    @lokeash.s.klokappa.s.k736 2 роки тому

    Hasugli enenu food agtira.2 thardu peni nuchhu.

  • @kruthikabindu
    @kruthikabindu 2 роки тому

    Nimma address share madi navu farm visit madthivi... Anna

  • @SHASHIKUMAR-vu3ov
    @SHASHIKUMAR-vu3ov 2 роки тому +1

    Nbbbb.

  • @sidduangadi7697
    @sidduangadi7697 2 роки тому

    Sir nim number helii nangu dairy fram madbeku antha edee but adru bagge ideal ella

  • @Murthy55091
    @Murthy55091 2 роки тому +3

    ಚಿತ್ರ ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಬ್ರದರ್ ಅಲ್ವಾ sir...