ತಿರುಪತಿ ಲಡ್ಡಿಗೆ ಬಳಸಿದ್ದ ತುಪ್ಪದಲ್ಲಿ ಪ್ರಾಣಿ ಕೊಬ್ಬು ಇದ್ದಿದ್ದು ನಿಜ : ಸತ್ಯ ಒಪ್ಪಿಕೊಂಡ TTD ಅಧಿಕಾರಿ!

Поділитися
Вставка
  • Опубліковано 19 вер 2024
  • ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಯಲ್ಲಿ ಕಳಪೆ ಮಟ್ಟದ ತುಪ್ಪವನ್ನು ಬಳಸಿರುವುದು ನಿಜ ಎಂದು ಸ್ವತಃ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲ ರಾವ್‌ ಹೇಳಿದ್ದಾರೆ. ತಿರುಪತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಪ್ಪದ ಮಾದರಿಯನ್ನು ಪರೀಕ್ಷಿಸಿದಾಗ ಕಲಬೆರಕೆ ಎಂಬುದು ಗೊತ್ತಾಗಿದೆ. ಎಆರ್‌ ಡೈರಿಯಿಂದ ಬಂದ ಅತ್ಯಂತ ಕಳಪೆ ಮಟ್ಟದ ತುಪ್ಪದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿ ಟೆಸ್ಟ್‌ ಮಾಡಲಾಗಿತ್ತು. ಗುಜರಾತ್‌ನ ಎನ್‌ಡಿಡಿಬಿ, ಸಿಎಎಲ್‌ಎಫ್‌ ಲ್ಯಾಬ್‌ಗಳಲ್ಲಿ ತುಪ್ಪದ ಮಾದರಿಯನ್ನು ಪರೀಕ್ಷಿಸಲಾಗಿತ್ತು ಎಂದು ತಿಳಿಸಿದರು.
    #tirupathi #laddu #ttd
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 13

  • @bharathbmbarat3450
    @bharathbmbarat3450 3 години тому +3

    ಅದಕ್ಕೆ ನಂದಿನಿ ತುಪ್ಪ ಬಳಸಿ

  • @sreenivasagupta.p.r1789
    @sreenivasagupta.p.r1789 3 години тому +5

    Then why you are used this Ghee for preparation of Laddus.
    If you cannot take action against those involved in this scam, I think you are not checking the Ghee before using, please don't leave anyone who are all involved.
    Om Namo Venkateshaya

  • @bharathbmbarat3450
    @bharathbmbarat3450 3 години тому +3

    Karnataka's KMF not supplying ghee for Tirupati laddus, says can't compromise on price
    So results now

  • @deepahomereview76
    @deepahomereview76 2 години тому +2

    You authorities are so poor in maintaining such a world famous devotional place 🤷🏻‍♀️
    Kaliyuga karma kanda 🤷🏻‍♀️😡

  • @user-cv1ym8ek8c
    @user-cv1ym8ek8c 2 години тому

    ಕರ್ನಾಟಕ ನಂದಿನಿ ತುಪ್ಪ ಬಳಸಿ

  • @syedmaqtiyar2483
    @syedmaqtiyar2483 2 години тому +1

    Govind govind 😂 beef

  • @AvinashCA-re4tf
    @AvinashCA-re4tf 2 години тому

    You can do test in private lab daily, you have resources

  • @govindacshastry803
    @govindacshastry803 Годину тому

    What the hell are you doing there, ?

  • @JamesMurugesh
    @JamesMurugesh Годину тому

    Jagan cm iddaga neevu idannella thiliciddare??? You are a great indian??? Why late???