ನಮ್ಮ ಊರಿನ ಪಕ್ಕ ಕಲ್ಲೂರು ಇರೋದು 4 5 km ಅಷ್ಟೇ🙂 ನಾವು ಅಲ್ಲೇ ಸೀರೆ ತೊಗೊಳೋದು yes it's fine quality and reasonable rate also ನೀವು ಬರೋದು ಗೊತ್ತಿದ್ರೆ ನಮ್ಮ ಊರು c s pura ಇಂದ ನಾನು ಬರ್ತಿದ್ದೆ ನಿಮ್ಮನ್ನ ಭೇಟಿ ಮಾಡಬಹುದಿತ್ತು💐😊,, ನಂಗೆ ಗೊಂಬೆ ಅಂದ್ರೆ ತುಂಬಾ ಇಷ್ಟ ❤🙂
It's about 100 kms from Bangalore.... Shld take left in nelamangala off Hassan road till yediyur and take ryt in yediyur circle..from the it's abt 20kms
@@lakshmiprashanth9003 ನಾವು ನಾರ್ಮಲ್ ಆಗಿ ಹೇಗೆ ಇಲ್ಲಿ saree purchase ಮಾಡ್ತೀವಿ ಸಿಲ್ಕ್ saree ಅದೇ ಕ್ವಾಲಿಟಿ ಇರುತ್ತೆ ಪ್ರೈಸ್ ಅಷ್ಟೇ ಕಮ್ಮಿ ಇರುತ್ತೆ ಜಾಸ್ತಿ ಸ್ಯಾರಿ ತಾಗೊಳೋದದ್ರೆ ಹೋಗಿ ಹೋಗಿದಕ್ಕು use ಅಗ್ಬೇಕಲ್ವ
@@Stop_n_shop4u ಇದು ತುಮಕೂರು ಡಿಸ್ಟಿಕ್ ...ಗುಬ್ಬಿ ತಲೋಕ್....ನೀವು ತುಮಕೂರಿಗೆ ಬಂದ್ದು ಸೀದಾ ನಿಟ್ಟೂರ್ ಗೆ ಬರ್ಬೇಕು ಅಲ್ಲಿ ಇಳಿದು ಮೈಸೂರು ಬಸ್ ಆತುದ್ರೆ ಕಲ್ಲುರ್ಕ್ರಾಸ್ ನಲ್ಲಿ ಇಳಿಯ ಬೇಕು... ಅಲ್ಲಿಂದ ಆಟೋ ಇದೇ ಕಲ್ಲೂರ್ ಗೆ ಅಲ್ಲಿ ಸುಮಾರು ಅಂಗಡಿ ಇದೇ ಅದ್ರಲ್ಲಿ ನನ್ನ ಬೆಸ್ಟ್ ಅಂಗಡಿ ಅಂದ್ರೆ ಬನಶಂಕರಿ ಸಿಕ್ಸ್ ಇದ್ರಲ್ಲಿ ಪಿಸ್ ರೇಟ್ ಇಲ್ಲ10% ಪರ್ಸ್ಟ್ ಡಿಸ್ಕೊಂಟ್ ಇರುತ್ತೆ ನೀವು ಅಲ್ಲಿ ಬೇಕಾದ್ರೆ ನೋಡಿ ಒಂದು ಸಲಾ ನನ್ನ ಚಾನೆಲ್ ಇದೆ ಪ್ಲಜ್ ಸಪೋರ್ಟ್ ಮಾಡಿ .ಇನ್ನು ಏನಾದ್ರುಮಾಹಿತಿ ಬೇಕಾದ್ರೆ ಕಾಮೆಂಟ್ ಮಾಡಿ ನಾನು ತಿಳುಸುತ್ತಿನಿ
We have bought last year in chandrappa silks Kallur
Very good collection and reasonable rates
They supply to Bangalore as well as Kanchi
Tumba chanagide never by 6:43 irodo nav best shop innu kallru
Yells saris thumba chennagide Sonu, tq for introducing this, Manjula Paresh here👍
Hello ,kanchi jari is diff from kallur tested jari!!? Do the difference in price!!!
Tumba chennagide thanks for updating in our state weaver's
ನಮ್ಮ ಊರಿನ ಪಕ್ಕ ಕಲ್ಲೂರು ಇರೋದು 4 5 km ಅಷ್ಟೇ🙂
ನಾವು ಅಲ್ಲೇ ಸೀರೆ ತೊಗೊಳೋದು yes it's fine quality and reasonable rate also
ನೀವು ಬರೋದು ಗೊತ್ತಿದ್ರೆ ನಮ್ಮ ಊರು c s pura ಇಂದ ನಾನು ಬರ್ತಿದ್ದೆ ನಿಮ್ಮನ್ನ ಭೇಟಿ ಮಾಡಬಹುದಿತ್ತು💐😊,, ನಂಗೆ ಗೊಂಬೆ ಅಂದ್ರೆ ತುಂಬಾ ಇಷ್ಟ ❤🙂
ನಿಮ್ಮ ಊರು
@@umakishore1403 ಚಂದ್ರಶೇಖರ ಪುರ (C s pura) 4 kms to ಕಲ್ಲೂರು
Hi. ನಿಮ್ಮದು cs ಪುರ ನ
ನೀವು ಅಲ್ಲೇ ಇರೋದ
ಯಾವ ತಾಲೂಕು ಮತ್ತು ಜಿಲ್ಲೆ
Y to kanchi, more beauty in our state❤ love frm karnataka.
Good to c u explore native talents mam... ❤❤
ನಾವು ಮದುವೆಗೆ ಅಲ್ಲಿ ಸೀರೆ ತಗೊಂಡು ಬಂದಿದ್ದು ತುಂಬಾ ಚನ್ನಾಗಿದೆ
Adress plz
How far is kallur from Bangalore. Can you please give details
It's about 100 kms from Bangalore.... Shld take left in nelamangala off Hassan road till yediyur and take ryt in yediyur circle..from the it's abt 20kms
@@vicky_717 thank you so much for your valuable information.
Nice sarees but where is this place
I'm from Kallur so proud to be Nekhara
Neevu nekhar ha
Hi sonu mam u and ur sister gombe so cute my fevret actors❤
Hi.
ಕಲ್ಲೂರು ಎಲ್ಲಿ ಬರುತ್ತೆ ಅಂದ್ರೆ ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ ಹತ್ತಿರ ಬರುತ್ತೆ... ಯಡಿಯೂರು ರೂಟ್, ಕುಣಿಗಲ್ ರೂಟ್, ತುಮಕೂರು ರೂಟ್ ಹೋಗಬಹುದು.
ಬಸ್ ಫೆಸಿಲಿಟಿ ಅಷ್ಟು ಇಲ್ಲ ... ನಿಮ್ಮದೇ ವೆಹಿಕಲ್ ನಲ್ಲಿ ಹೋಗಬಹುದು
Very nice informative video.. thanks
Nice ಬೆಲೆ ಎಷ್ಟು
Mention rate also
Very useful vlog just liked it❤
Very useful vlog ❤ thank you Mam
Mention the price
ಒಂದ್ಸಲ ಕಲ್ಲೂರಿಗೆ ಬರಲೇಬೇಕು.
ನನಗೆ ಕೈಮಗ್ಗದ ಸೀರೆಗಳು ತುಂಬಾ ಇಷ್ಟ.
Kalluralli maggagalu illa mam yella purchase Maadi thagond bandu maadtaare rate jaasti
@@KomalkiranKomalvery much true sumne bakra maadthare😂😂
Online delivery available unta
Make video on ur blouse design
Where is this shop v want to buy sarees for marriage
Is this Shop near Tumkur?
Nice collection
Online shopping edya
Online coriur maadtira sir
Bangalore to Kallur distant yeshtu yava jille yalli barutthe
Tumkur district thurvekere talluk
Please share the location or address
Shresha Silks, Kallur
maps.app.goo.gl/zMkpW3heMjaJq1bV9
Namdu kooda Reshme angadi ide. Dayavittu bandu beti kodi.
Where is Kallur ?
Tumkur near
Sarees illi Yavdu manufacture agalla bere kade inda togond bartare
Near thuruvekeri taluk tumkur dist.. Nammuru pakka 😊
ನಿಮ್ಮ ಅಭಿಪ್ರಾಯ ಏನು quality ಮತ್ತು price ಬಗ್ಗೆ ಹೇಳಿ
@@lakshmiprashanth9003 ನಾವು ನಾರ್ಮಲ್ ಆಗಿ ಹೇಗೆ ಇಲ್ಲಿ saree purchase ಮಾಡ್ತೀವಿ ಸಿಲ್ಕ್ saree ಅದೇ ಕ್ವಾಲಿಟಿ ಇರುತ್ತೆ ಪ್ರೈಸ್ ಅಷ್ಟೇ ಕಮ್ಮಿ ಇರುತ್ತೆ ಜಾಸ್ತಿ ಸ್ಯಾರಿ ತಾಗೊಳೋದದ್ರೆ ಹೋಗಿ ಹೋಗಿದಕ್ಕು use ಅಗ್ಬೇಕಲ್ವ
@@lakshmiprashanth9003👌👌 ede banglore ginta best price li olle quality siguthe❤️
Yellide yava uru😊
Awesome 👍
Nice
Good place
ಯಾವ್ ಜಿಲ್ಲೆಯಲ್ಲಿದೆ, ಬೆಂಗಳೂರಿಂದ ಎಲ್ಲಿದೆ,
Tumkur
120km from Bangalore to Kallur. Tumkur district
Reshme magga ide novu nodiddeve
Cash on delivery available
Kallurina root yavudhu. ?
Via kunigal...Yadiyur enda 20km aste
Tumkur enda tiptur road kb cross near
Why we to go to Kanchi
Super
Nice❤️
ನಾವು ನೇಕಾರರು ಬಾಗಲಕೋಟ ದಿಸ್ಟಿಕ್ ಸರ್ 5000 ಸಿಲ್ಕ್ ಸಾಡೀ ಬೇಕಾಗಿದೆ
Super ❤
Yava district
Whatsapp shopping facility idya?
ಕಲ್ಲೂರು ಯಾವ ಜಿಲ್ಲೆ ಯಲ್ಲಿ ಬರುತ್ತೆ
Tumkur
V nice but not price
No 12,500 saree do not look like price.. for 20k we will get much more heavy saree. Hyping is too much
Address plz
E shop hesara heli.....
Face ennu swalpa chandh ettu andre est mdtidi eno ege est
Super medam ❤
Sopta silk saree rs estu
Price estu
Nam gombe
Where is kallur place reply madam
Gubbi ge hatra …famous for sarees …
Pls note these kallur guys can never match the silk quality of Kanchi sarees.. its a dupe
Where is the kalluru
ಗುಬ್ಬಿ ಅತ್ರ
Kunigal route
ನಮ್ಮ ಊರು
Where is kalluru
Tumkur district gubbi taluk
Namma kallur
Kalluru ellide
@@Stop_n_shop4u ಇದು ತುಮಕೂರು ಡಿಸ್ಟಿಕ್ ...ಗುಬ್ಬಿ ತಲೋಕ್....ನೀವು ತುಮಕೂರಿಗೆ ಬಂದ್ದು ಸೀದಾ ನಿಟ್ಟೂರ್ ಗೆ ಬರ್ಬೇಕು ಅಲ್ಲಿ ಇಳಿದು ಮೈಸೂರು ಬಸ್ ಆತುದ್ರೆ ಕಲ್ಲುರ್ಕ್ರಾಸ್ ನಲ್ಲಿ ಇಳಿಯ ಬೇಕು... ಅಲ್ಲಿಂದ ಆಟೋ ಇದೇ ಕಲ್ಲೂರ್ ಗೆ ಅಲ್ಲಿ ಸುಮಾರು ಅಂಗಡಿ ಇದೇ ಅದ್ರಲ್ಲಿ ನನ್ನ ಬೆಸ್ಟ್ ಅಂಗಡಿ ಅಂದ್ರೆ ಬನಶಂಕರಿ ಸಿಕ್ಸ್ ಇದ್ರಲ್ಲಿ ಪಿಸ್ ರೇಟ್ ಇಲ್ಲ10% ಪರ್ಸ್ಟ್ ಡಿಸ್ಕೊಂಟ್ ಇರುತ್ತೆ ನೀವು ಅಲ್ಲಿ ಬೇಕಾದ್ರೆ ನೋಡಿ ಒಂದು ಸಲಾ ನನ್ನ ಚಾನೆಲ್ ಇದೆ ಪ್ಲಜ್ ಸಪೋರ್ಟ್ ಮಾಡಿ .ಇನ್ನು ಏನಾದ್ರುಮಾಹಿತಿ ಬೇಕಾದ್ರೆ ಕಾಮೆಂಟ್ ಮಾಡಿ ನಾನು ತಿಳುಸುತ್ತಿನಿ
ಎಲ್ಲಿರೋದು ಕಲ್ಲೂರ್
Tumkur district
Take me plssss🤗
please send location we want buy sarees
Check out vlog 1 for exact address, timing and all other information.... 😊😊
❤️❤️
Navu alie tagodedivi sis nevu tagondara alie
Shop hesru heli....
ನಾನೂ ತಗೋಡ್ಡಿದ್ದೀನಿ
ನಾವು ಕಲ್ಲೂರಿನಲ್ಲಿ ಸೀರೆತಗೊಂಡಿದ್ದೀವಿ
ಎಲ್ಲಿ ಬರತ್ತೆ ಈ ಊರು
ತುಮಕೂರು ಜಿಲ್ಲೆ ತುರುವೇಕೆರೆಗೆ ಹಾಗೂ ಗುಬ್ಬಿಗೂ ಹತ್ತಿರದಲ್ಲೇ ಇದೆ
Chanagidena mam
Shresha Silks, Kallur
maps.app.goo.gl/zMkpW3heMjaJq1bV9
Namdu kooda Reshme angadi ide. Dayavittu bandu beti kodi.
kallur cross to hebbur road allia barutte navu madve shopping alle madiddu@@shwethamalenadchannel3180
Where is kallure
Tumkur district near CS pura
Gubbi taluk, 25 km approx from Yediyur Siddhalingeshwara Swamy temple, Yediyur
💗👍
😮😮😮
He has doubled all his prices after youtube videos
Chandrayya Mahal
Saree length kammi eruthi elli 😅😅😅😅
Please mention the owners mobile number
Yella mosa magga ne illa
Kalluru yelli
Avanu heltha erodu bogus edella statargy
Yenilla yenilla illi reshme maggane illa yella bogus illi business kammi agide adakka ee advertising
Kalluru which district
Tumkur distric