ಚಿನ್ನದಗಿರಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಂಘ ವಟಪರ್ವಿ || ಶ್ರೀ ಅಯ್ಯಪ್ಪಸ್ವಾಮಿ ಜ್ಯೋತಿ ಪೂಜಾ

Поділитися
Вставка
  • Опубліковано 20 січ 2024
  • Manju Editing Point Koppal
    ಶ್ರೀ ಅಯ್ಯಪ್ಪಸ್ವಾಮಿ ಜ್ಯೋತಿ ಪೂಜಾ ಹಾಗೂ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ
    ವಿವ್ಯಸಾನಿಧ್ಯ : ಶ್ರೀ ಮ.ನಿ.ಪ್ರ.ಸ್ವ.ಜ. ವಿಜಯಮಹಾಂತ ಮಹಾಸ್ವಾಮಿಗಳು ಸಂಸ್ಥಾನ ಮೈಸೂರುಮರ ಕುದರಿಮೋತಿ
    ಸಂಗೀತ ಕಾರ್ಯಕ್ರಮ : ಡಾ. ಶ್ರೀ ಮೋಹನ ಗುರುಸ್ವಾಮಿಗಳು ಶವಿಲಿನಗರ ಆಯ್ಯಪ್ಪಸ್ವಾಮಿ ದೇವಸ್ಥಾನ ಹುಬ್ಬಳ್ಳಿ
    ಅತಿಥಿಗಳು : ಶ್ರೀ ಸುರೇಶ ಗುರುಸ್ವಾಮಿಗಳು ರಾಯಚೂರು ಶ್ರೀ ನಾಮದೇವ ಜಕ್ಕಲಿ ಗುರುಸ್ವಾಮಿಗಳು ಕೊಪ್ಪಳ
    ಪೂಜಾ ಸೇವಾ : ಶ್ರೀ ತಾತಯ್ಯ ಗುರುಸ್ವಾಮಿಗಳು ಗಂಗಾವತಿ, ಶ್ರೀ ವಿರುಪಣ್ಣ ಗುರುಸ್ವಾಮಿ ಸಿಂದನೂರು
    : 28-12-2023 ಗುರುವಾರ
    ಕಾರ್ಯಕ್ರಮಗಳು :
    ಸ್ಥಳ : ಶ್ರೀ ಮಾರುತೇಶ್ವರ ದೇವಸ್ಥಾನ ಹತ್ತಿರ ವಟಪರ್ವಿ
    #ManjuEditingPoint #Manju #Editing #point
  • Розваги

КОМЕНТАРІ •