//ಬ್ರಾಹ್ಮಿ ಮುಹೂರ್ತದಲ್ಲಿ 3 ರಿಂದ 5 ಗಂಟೆ ಒಳಗಡೆ ಮಾಡುವ ಪೂಜೆ//ಶುಕ್ರವಾರದ ಪೂಜೆ

Поділитися
Вставка
  • Опубліковано 25 жов 2024

КОМЕНТАРІ • 80

  • @prashantpradhani1556
    @prashantpradhani1556 3 місяці тому +4

    Tumba chennagi madidira nanage tumba ista poje madodu Andre tanks

  • @manasa.vmanasa.v9530
    @manasa.vmanasa.v9530 3 місяці тому +3

    Hi Madam, Wonderful Video.. Nimane tumba neat agide.. Pooja, adige ellanu yestu chennagi madta idira nodake tumba kushi agtide... Hege inu jasti videos madi, Mam.. Keep cheering... Good Luck and God bless you all 😍😍😍😍

  • @shreedeviswamy380
    @shreedeviswamy380 3 місяці тому +1

    Tq Beautiful pooja

  • @saabevoor5484
    @saabevoor5484 3 місяці тому +1

    ಸೂಪರ್ ಬ್ಲಾಗ್

  • @vijayashetty6730
    @vijayashetty6730 2 місяці тому +1

    Nija,kanamma,nima,mathu🙏

  • @vijayashetty6730
    @vijayashetty6730 2 місяці тому +1

    Thyi,kapadamma🙏🙏🙏🙏🙏🙏🙏

  • @Roopaboregowda097
    @Roopaboregowda097 3 місяці тому +1

    Nice vlog 👌

  • @pallavipunith1612
    @pallavipunith1612 3 місяці тому +5

    ❤❤

  • @bhagya.735
    @bhagya.735 3 місяці тому +4

    Super nemma familyge holledhu hagali

  • @annapoornark4394
    @annapoornark4394 3 місяці тому +3

    🙏👌

  • @harinakshivasantha3979
    @harinakshivasantha3979 2 місяці тому +1

    Nice vlog ನಾನು ಇದನ್ನು 3 ಸಲ ನೋಡ್ದೆ ಇಷ್ಟ ಆಯ್ತು ಪೂಜೆ ಮಾಡುವಾಗ ಲಕ್ಷ್ಮಿ ಅಸ್ಟೊತರ ಹೇಳ್ಕೊಂಡು ಪೂಜೆ ಮಾಡ್ಬೇಕಾ ರಿಪ್ಲೈ ಮಾಡಿ ಪ್ಲೀಸ್

    • @dimpanadreamvlogs7334
      @dimpanadreamvlogs7334  2 місяці тому

      Thank u so much ♥️ ಪೂಜೆ ಮಾಡುವಾಗ ಹೇಳೋತರ ಏನಿಲ್ಲ ಅರ್ಚನೆ ಮಾಡುವಾಗ ಅಷ್ಟೋತ್ತರ ಹೇಳಬೇಕಾಗುತ್ತೆ ನಿಮಗೆ ಅಷ್ಟೋತ್ತರ ಬರಲಿಲ್ಲ ಅಂದ್ರೆ ಯೂಟ್ಯೂಬಲ್ಲಿ ಇದೆ ಅದನ್ನ ಕೇಳಿಸಿಕೊಂಡು ಅರ್ಚನೆ ಮಾಡಿದರೆ ಆಯ್ತು.

    • @harinakshivasantha3979
      @harinakshivasantha3979 2 місяці тому +1

      @@dimpanadreamvlogs7334 ok thank you mam💕

  • @murthym1807
    @murthym1807 3 місяці тому +1

    Super

  • @sheelasapaliga2870
    @sheelasapaliga2870 3 місяці тому +1

    Hi super

  • @sasatony
    @sasatony 3 місяці тому +1

    Looking beautiful mam please do saree vlog 😊

  • @vidhyasolanki5274
    @vidhyasolanki5274 3 місяці тому +1

    🙏🙏🌺🌺

  • @sowmyashivakumar2076
    @sowmyashivakumar2076 3 місяці тому +1

    Akka vibayva lakshmi poje bagge thilisi

  • @AshaashaAsha-py3rj
    @AshaashaAsha-py3rj 3 місяці тому +1

    T q❤

  • @sindhun981
    @sindhun981 3 місяці тому +1

    Lakshmi. Mukhasiri elli tagondri mam eshtu gram rate tilsi nan tagobeku anta andkondidini rpl madi

    • @dimpanadreamvlogs7334
      @dimpanadreamvlogs7334  3 місяці тому

      ನಾನ್ ತಗೊಂಡು 5 ವರ್ಷ ಆಯಿತು. ಲೋಕಲ್ ಅಂಗಡಿಯಲ್ಲಿ ತಗೊಂಡಿದ್ದು.35 ಗ್ರಾಂ ಇತ್ತು ಅನ್ಸುತ್ತೆ ಅಷ್ಟು ಸರಿಯಾಗಿ ನನಗೆ ಗೊತ್ತಿಲ್ಲ mam 😊♥️ ಯಾಕೆ ಅಂದ್ರೆ ಅದು ಅಮ್ಮ ಕೊಡಿಸಿದ್ದು ನನಗೆ.

  • @lakshmir6437
    @lakshmir6437 3 місяці тому +7

    ನಂಗೂ ಇದೆ ಡೌಟ್ ಇತು ಒಂದೇ ಕಲಷ ಇಲ್ವಾ ಎರಡು ಕಲಷ ಇಡ್ಬೇಕಾ ಅನೋದು ಇತ್ತು ಈವಾಗ ಸಾಲ್ವ್ ಅಯ್ತು ನಾನು ನೆಸ್ಟ್ ವಾರ ಮಾಡ್ತಿನಿ

  • @sssujathasssujatha1033
    @sssujathasssujatha1033 3 місяці тому +1

    Daily iduva kalashakke Lakshmi mukavada hakbahuda

  • @raginin821
    @raginin821 3 місяці тому +2

    Varamahalakshmi habba da dina 3 kalasa authi allwa adu mado agilla allwa

    • @dimpanadreamvlogs7334
      @dimpanadreamvlogs7334  3 місяці тому

      3 ಕಲಶ ಆಗಲ್ಲ ಎರಡು ಕಲಶ ಆಗುತ್ತೆ. ಆಷಾಢ ಶುಕ್ರವಾರ ಆದ್ಮೇಲೆ ಈ ಪೂಜೆ ಮುಗೀತು. ಪಾ

  • @gaganalokesh832
    @gaganalokesh832 3 місяці тому +3

    Index finger inda arishina kumkuma idabaradun

  • @madhuy4331
    @madhuy4331 3 місяці тому +2

    ತುಂಬಾ ಚೆಂದದ ಪೂಜೆ ಮಾ😊

  • @Appukamalapur
    @Appukamalapur 3 місяці тому +2

    Hi sister 👌👍🙏

  • @chirichiri5067
    @chirichiri5067 3 місяці тому +1

    Which God is sitting in the pot water in Black colour pls tel me

  • @lakshmilacchu9401
    @lakshmilacchu9401 3 місяці тому +1

    Hii madam
    Madve agi 1year agidhe papu agila..navu varmahalakshmi pooje madbhudha..
    Please reply madi helli.

  • @KaveriBanage
    @KaveriBanage 3 місяці тому +1

    Super vlog

  • @jayalakshmiramu3766
    @jayalakshmiramu3766 3 місяці тому +3

    Lakshmi pooje madovaga kiyalli gajina bale hakkobeku

    • @dimpanadreamvlogs7334
      @dimpanadreamvlogs7334  3 місяці тому +1

      Sorry ನಾನ್ ಮರ್ತೋದೇ ನಾನು ಕೂಡ ಎಡಿಟಿಂಗ್ ಮಾಡಬೇಕಾದರೆ ಗೊತ್ತಾಯ್ತು, ನೆಕ್ಸ್ಟ್ ಪೂಜೆ ಮಾಡುವಾಗ ನಾನು ಹಾಕೊಳ್ತೀನಿ.

    • @jayalakshmiramu3766
      @jayalakshmiramu3766 3 місяці тому

      @@dimpanadreamvlogs7334 o k god bless u

    • @dimpanadreamvlogs7334
      @dimpanadreamvlogs7334  3 місяці тому

      Thank you 😊

  • @vibesofsai
    @vibesofsai 3 місяці тому +1

    Never leave hair loose whoke doing puja related things .Please

  • @sunilifestyle-r6b
    @sunilifestyle-r6b 3 місяці тому +1

    6/7/2024 ashada allv

  • @mamathacmamathac6208
    @mamathacmamathac6208 3 місяці тому +2

    Yast Vara madbeku e pooje hele ella

    • @dimpanadreamvlogs7334
      @dimpanadreamvlogs7334  3 місяці тому

      ಆಷಾಢದಲ್ಲಿ ಎಷ್ಟು ವಾರ ಶುಕ್ರವಾರ ಬರುತ್ತೋ ಅಷ್ಟು ಮಾಡಬೇಕು ಈ ತಿಂಗಳು ಅಂದ್ರೆ ಈ ವರ್ಷದಲ್ಲಿ ಐದು ಶುಕ್ರವಾರ ಬಂದಿದೆ ಐದು ಶುಕ್ರವಾರ ಪೂಜೆ ಮಾಡಬೇಕು

  • @rajeshwarieswarappa1330
    @rajeshwarieswarappa1330 3 місяці тому +1

    Amma navara shirada mele navu yavatthu akshathe hakabaradu.padada.mele.hakabeku.devara.shirada.mele.hakuvastu.doddavaralla.navu.ee.tappu.madabedi.matthe

  • @user-ms8lh1hy7g
    @user-ms8lh1hy7g 3 місяці тому +2

    Nanu Ivattu pooje madide but ivatten nan 1 yr maga biddu hetu madkonda 😢

    • @dimpanadreamvlogs7334
      @dimpanadreamvlogs7334  3 місяці тому +1

      ಮಕ್ಕಳು ಅಂದ್ಮೇಲೆ ಬೀಳೋದು ಹೇಳೋದು ಇದ್ದೇ ಇರುತ್ತೆ ಅದಕ್ಕೆ ಅಂದುಬಿಟ್ಟು ಪೂಜೆ ಮಾಡಿರುವುದಕ್ಕೆ ಇದೆಲ್ಲ ಆಗಿದೆ ಅನ್ಕೋಬೇಡಿ ,ಎಲ್ಲ ಒಳ್ಳೆಯದಾಗುತ್ತೆ. Maa 😊