HD Kumaraswamy : CM Siddaramaiah ನಮ್ಮ ತಂದೆಯಿಂದ ಬೆಳ್ದಿದ್ದೀರಿ ನೆನಪಿರಲಿ.. | Hassan Case |Newsfirst

Поділитися
Вставка
  • Опубліковано 6 тра 2024
  • HD Kumaraswamy : CM Siddaramaiah ನಮ್ಮ ತಂದೆಯಿಂದ ಬೆಳ್ದಿದ್ದೀರಿ ನೆನಪಿರಲಿ.. | Hassan Case | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to UA-cam Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #HDKumaraswamy, #DCMDKShivakumar, #CMSiddaramaiah, #ShreyasPatel, #GDevarajegowda, #HDRevanna, #HassanCase, #SIT, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

КОМЕНТАРІ • 1,2 тис.

  • @shivushiva1232
    @shivushiva1232 Місяць тому +399

    ಜನರು ಜನರ ಕೆಲಸ ಮಾಡು ಅಂತ ನಿನ್ನನ್ನ ಆಯ್ಕೆ ಮಾಡುವುದು, ನಿಮ್ಮ ಮನೆಯ ಸದಸ್ಯರ ಪುರಾಣ ಕೇಳಲಿ ಅಂತ ಅಲ್ಲ.

  • @RajeshRajesh-gc6ei
    @RajeshRajesh-gc6ei Місяць тому +86

    ಇನ್ನೊಬ್ಬರಿಗೆ ಮೋಸ ಆದ್ರೂ ಪರ್ವಾಗಿಲ್ಲ ನೀವು ಚೆನ್ನಾಗಿರಬೇಕು

  • @chandrashekar8431
    @chandrashekar8431 Місяць тому +184

    ನಾಟಕ ಸಾಕು ನಿನ್ನ ಯೋಗ್ಯತೆ ಎಲ್ಲಾ ಕಡೆಯೂ ಕಂಡುಬರುತ್ತದೆ

  • @user-oo5tp6gv9l
    @user-oo5tp6gv9l Місяць тому +208

    ರಾಜ್ಯದ ಜನತೆಗೆ ಏನ್ ಹೇಳ್ತಿಯ್.... ಪ್ರಜ್ವಲ್ ಗೇ ಹೇಳು ಬುದ್ದಿವಾದ

  • @VenkateshMN-eu5hj
    @VenkateshMN-eu5hj Місяць тому +267

    ನನ್ನ ಹತ್ರ ಪೆನ್ ಡೈವ್ ಇದೆ.ನನ್ನ ಹತ್ರ ಪೆನ್ ಡೈವ್ ಇದೆ.ನನ್ನ ಹತ್ರ ಪೆನ್ ಡೈವ್ ಇದೆ.ಕುಮಾರಣ್ಣ ಡೈಲಾಗ್

  • @Kannadiga443
    @Kannadiga443 Місяць тому +267

    ಪಾಪದ ಕೃತ್ಯವಲ್ಲದೆ ಇನ್ನೇನು ಇದು...

  • @govindappaye2191
    @govindappaye2191 Місяць тому +80

    ನೀನು ಸರಿಯಾಗಿ ದಿದ್ದರೆ ಇಷ್ಟೆಲ್ಲ ನಿಮ್ಮ ಮನೆಯಲ್ಲಿ ನಡೆಯುತ್ತಿರಲಿಲ್ಲ.ಮೊದಲು ನಿನ್ನ ಹಲಕ ನನ್ನ ಮಕ್ಕಳಿಗೆ ಬುದ್ದಿ ಕಲಿಸು.

  • @keshavagowdabr7270
    @keshavagowdabr7270 Місяць тому +136

    ಯಾವ ಅರ್ಹತೆ ಮೇಲೆ ನೀವು ಮಾತನಾಡುತ್ತಿರ.. ಪ್ರಜ್ವಲ್ ನ ಪ್ರಶ್ನೆ ಮಾಡೋ ಅರ್ಹತೆ ಕೂಡ ನಿಮಗಿಲ್ಲ .... ಯಾಕಂದ್ರೆ ನಿಮ್ಮ ವಯಕ್ತಿಕ ಜೀವನದಲ್ಲಿ ತಪ್ಪು ಮಾಡಿ ಅದನ್ನೇ ಅವನು ಪ್ರೇರಣೆ ಯಾಗಿ ತೆಗೆದು ಕೊಂಡು.. ಇಂತಹ ಕೆಲಸ ಮಾಡಿದ್ದಾನೆ...
    ನಮ್ಮ ರಾಜ್ಯದ ಹಿರಿಯ ಮುತ್ಸದ್ದಿ ಮರ್ಯಾದೆ ತೆಗೆದು ಬಿಟ್ರ ಮಕ್ಕಳು..ಸೊಸೆ ..ಮೊಮ್ಮಗ ಸೇರಿಕೊಂಡು... 😢😢

    • @ShivaKumar-vm9hj
      @ShivaKumar-vm9hj Місяць тому +1

      Very true,

    • @v.allwyndeepak9481
      @v.allwyndeepak9481 Місяць тому +1

      Well Said..

    • @rajeshrangaswamy9190
      @rajeshrangaswamy9190 Місяць тому +4

      His wife not having problem, y we should question bro. It is ok as per law if first wife agrees

    • @keshavagowdabr7270
      @keshavagowdabr7270 Місяць тому

      @@rajeshrangaswamy9190 ಬ್ರೋ ಅದು ವಿಷಯ ಬೇರೆ ನೇ ಇದೇ... ಮದುವೆ ಯಾವ ಸಮಯದಲ್ಲಿ ಮಾಡಿಸಿದರು ಅಂತ ನಿಮಗೆ ಗೊತ್ತಿಲ್ಲ... ಮೊದಲನೇ ಹೆಂಡತಿ ನ ಒಪ್ಪಿಸಿದ್ದು ಹೇಗೆ ಅಂತ ಅವರನ್ನೇ ಕೇಳಿ ಹೇಳುತ್ತಾರೆ.. 😃

    • @shivayogigp9360
      @shivayogigp9360 Місяць тому

      Edieat

  • @alicepereira5108
    @alicepereira5108 Місяць тому +170

    ಇಂಥಾ ಮಕ್ಕಳು ಮೊಮ್ಮಕ್ಕಳು ಇದ್ರೆ

  • @ksannahuseniksannahuseni5770
    @ksannahuseniksannahuseni5770 Місяць тому +97

    ಇದಕ್ಕೆ ಪ್ರಜ್ವಲ್ ರೇವಣ್ಣ ಕಾರಣ ಸ್ವಾಮಿ ದಿನ ಒಂದು ಹೇಳಿಕೆ ನೀಡಬಾರದು ಸ್ವಾಮಿ

  • @kasimlathefi2
    @kasimlathefi2 Місяць тому +174

    ರಿಸಲ್ಟ್ ಬಂದಮೇಲೆ ನಿನ್ನ ನಾಲಗೆ ಇರಲ್ಲ ನೋಡು

  • @user-bh3fq4vj3b
    @user-bh3fq4vj3b Місяць тому +94

    HDK ಮೊದಲು ಒದ್ದು ಒಳಗಾಹಾಕಿ

    • @ada41489
      @ada41489 Місяць тому

      Madrasa certification 😅

    • @thanu.954
      @thanu.954 Місяць тому

      ​@@ada41489modhi segani baktha😂

    • @beautifulworld4282
      @beautifulworld4282 Місяць тому

      ​@@ada41489nin amn Kari tllu 🤣

  • @vasu2440
    @vasu2440 Місяць тому +124

    ಸಂತ್ರಸ್ತಯರ ಮುಂದಿನ ಗತಿ ಏನೋ ಗೂಬೆ?.

    • @mahadevappabanakar7103
      @mahadevappabanakar7103 Місяць тому +1

      ಇಲ್ಲಿ ಕಮೆಂಟ ಮಾಡಿರುವ ಮಾಹಾನುಬಾವರೇ ನಿಮ್ಮ ಮನೇಯಲ್ಲಿ ಈ ರೀತಿ ಆದರೆ ನೀವೂ ಇದನ್ನೇ ಹೇಳುತ್ತಿರಿ.ಅಣ್ಣಾ ತಮ್ಮಂದಿರೆ 🙏

    • @vasu2440
      @vasu2440 Місяць тому

      @@mahadevappabanakar7103 ಕತ್ತರಿಸಿ ಹಾಕ್ತೆತೀನಿ ನೀವು ಅದನ್ನೇ ಮಾಡಿ.

    • @mohanrajkr6899
      @mohanrajkr6899 Місяць тому

      ಎಲ್ಲರನ್ನು ಇವನಿಗೆ ಮದುವೆ ಮಾಡಿಸೋದು 🤔🤔🤔ಕಾನೂನು ಪ್ರಕಾರ ಅಪರಾಧ ಆಗುತ್ತಾ 🤭

  • @shaikali9562
    @shaikali9562 Місяць тому +56

    ಈ ಪಿಚ್ಚರ್ ತುಂಬಾ ಚೆನ್ನಾಗಿದೆ

  • @chandrashekar8431
    @chandrashekar8431 Місяць тому +81

    ಕರೆ ಇಡ್ಲಿ ಏನು ಹೇಳಿದರೂ ಕೇಳುತ ಕೇಳುವ ಅಗತ್ಯವಿಲ್ಲ ಕಾಲ ಮುಗೀತು

  • @manjuicedolly7521
    @manjuicedolly7521 Місяць тому +17

    ಅಣ್ಣಾ ಒಂದೇ ಪ್ರಶ್ನೆ ಪ್ರಜ್ವಲ್ ಮಾಡಿದು ಸರಿ ??? ನ ಅಲ್ವಾ??? ಉತ್ತರ ಕೊಡಿ ಕುಮಾರ್ ಅಣ್ಣಾ

  • @hemsinghfamily
    @hemsinghfamily Місяць тому +154

    National Waste prees meet.😂😂😂😂

  • @pramodshet9473
    @pramodshet9473 Місяць тому +111

    ಕರಿಯಣ್ಣ ಬ್ಲಾಕ್ ಮಾಡುದೂ ಸರಿಯಲ 😅

  • @muniyappagp1494
    @muniyappagp1494 Місяць тому +40

    ತಮ್ಮನ ಮಗನಿಗೆ ನಿಜವಾದ ನ್ಯಾಯದ ದಾರಿ ತೋರುವ ಚಿಂತೆ ಮಾಡಿಲ್ಲ ಏಕೆ

    • @SriGuru-wn9zj
      @SriGuru-wn9zj Місяць тому +1

      ಲೋ ಗೂಬೆ ನನ್ನ ಮಗನೇ...." ರೇವಣ್ಣ ಕುಮಾರಸ್ವಾಮಿ ಅಣ್ಣ ಕಣೋ

    • @renurenu5059
      @renurenu5059 Місяць тому

      Evane sari ella evanu avanigenu Budddi heltane evanu anithakkage divorce kottilla radhika na maduve agidane Hindu darma Dali edu edya yaru yake question madtilla

    • @muheebkhan4957
      @muheebkhan4957 Місяць тому

      ​@@SriGuru-wn9zjHawda huliya 😂

  • @4756ak
    @4756ak Місяць тому +22

    ಬರೀ ನಿಮ್ಮ ಡವ್ ಆಯಿತು

  • @rajrathod1508
    @rajrathod1508 Місяць тому +45

    Prajwal madiddu...mathadappa....

  • @arpithrajuppar8650
    @arpithrajuppar8650 Місяць тому +28

    Again he his playing sympathy game...😮😮

  • @chetankumar4430
    @chetankumar4430 Місяць тому +16

    ಮೊದಲು ಚೂಳನ್ನು ಅತೀಯಾದ ಕಾಮದಾಸೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

  • @RajeshRajesh-gc6ei
    @RajeshRajesh-gc6ei Місяць тому +24

    ಎಲ್ಲಾ ತಾಯಿ ತಂದೆ ಒಂದೇ

  • @ManjuNatha-hh2nl
    @ManjuNatha-hh2nl Місяць тому +89

    Prajwal yochane madbekagittu

  • @jaavid589
    @jaavid589 Місяць тому +156

    ಅಯ್ಯೋ ಸಾಕಪ್ಪ ನಿನ್ ನಾಟಕ ನೋಡಿ ನೋಡಿ ಸಾಕಾಗೊಗಿದೆ😂😂😂😂😂😂😂

  • @basavarajagr3024
    @basavarajagr3024 Місяць тому +12

    2000+ ಜನರಿಗೆ ಏನಾದ್ರೂ ಓಕೆ. Ivra ಅಪ್ಪ ಅಮ್ಮ chanagirbeku

    • @Grameenabharatha2024
      @Grameenabharatha2024 Місяць тому

      Evnu evn maklu Deng devre madta erli
      Evr appa amma matra chennagirbeku

  • @kasimlathefi2
    @kasimlathefi2 Місяць тому +14

    ನಿನ್ನ ಕತೆ ಏನು ಇದೆಯೋ ಏನೂ

  • @rputtarachegowda4603
    @rputtarachegowda4603 Місяць тому +55

    ನಿಮ್ಮಣ್ಣನ ಪುರಾಣ ಇದ್ನಲ್ಲ ಆವಾಗ್ಲೇ ಗೊತ್ತು ನನಗೆ. ಹೋಗಿ ಬಂದು ನಿಮ್ಮಪ್ಪನ ಹೆಸರು ಯಾಕೆ ಹೇಳ್ತೀರಾ ನೀವು ಅವರೇ ಬೇರೆ ನೀವೇ ಬೇರೆ ನೀನು ರಾಧಿಕಾ ನ ಸಹವಾಸ ಮಾಡ್ದಾಗಲೇ ಗೊತ್ತು ನಮಗೆ ನಿನ್ ತಡ ಕ್ಲಾಸ್ ಅಂತ. ಅನಿತಾ ಅಕ್ಕನ ತರ ನೀವ್ಯಾರು ಇಲ್ಲ ನೀವು ಫ್ಯಾಮಿಲಿ ಲಿ

  • @venkateshjvenkateshj2282
    @venkateshjvenkateshj2282 Місяць тому +76

    ಕುಮಾರಣ್ಣ ನಾಟಕ ಸಾಕು ಬಿಡಿ ಕುಮಾರಣ್ಣ...ನೀವೇ. ಕರ್ನಾಟಕ ಜನಕ್ಕೆ ಪೆನ್ ಡ್ರೈವ್ ತೋರಿಸಿ ತೋರಿಸಿ. ಜೋಬಲ್ಲಿ ಇಡುತ್ತಿದ್ದರು ಯಾರನ್ನು.. ಕುಮಾರಣ್ಣ.😅

  • @shrithimmaiah-mn5mx
    @shrithimmaiah-mn5mx Місяць тому +13

    Don't drag your parents into this issue, this is emotional blackmail.

  • @kumic210
    @kumic210 Місяць тому +6

    ಯಾರೇ ಆಗಿರಲಿ ಹೊರಗಡೆ ಬರಲಿಲ್ಲ ಅಂದಿದ್ರೆ... ಕಾಮುಕ ವ್ಯಾಘ್ರ ಗೋಮುಖ ವ್ಯಾಘ್ರ ಎರಡು ಗೊತ್ತಾಗೀತಿರಲಿಲ್ಲ... ಏನೇ ಆಗಲಿ...ಅಡಿಕೆಯಲ್ಲಿ ಹೋದ ಮಾನ ಆನೆ ಆನೆ ಕೊಟ್ರು ಬರುವುದಿಲ್ಲ... ಬ್ರದರ್

  • @raithabandhu3773
    @raithabandhu3773 Місяць тому +178

    ಬರಿ ಬ್ಲಾಕ್ ಮೆಲ್ ಮಾಡೋದೇ ಅಯ್ತು ನಿಂದು

    • @mahadevgandi1915
      @mahadevgandi1915 Місяць тому +4

      Nimma dk black mail 😂

    • @user-xp8bb7oo6c
      @user-xp8bb7oo6c Місяць тому +4

      ​@@mahadevgandi1915nama dk is really hero

    • @SandeepBK-qr2nl
      @SandeepBK-qr2nl Місяць тому +4

      DK blue film producer and director 😂

    • @Kodavamon
      @Kodavamon Місяць тому +1

      Dkshi helidanna madi thiristhare.e kari idli olagindalee visal hodithane horage baralla😅

    • @babbukalaiah3869
      @babbukalaiah3869 Місяць тому

      ​@@mahadevgandi1915black mail alla, madid kachada kelsana horag thanddhidhare aste

  • @prashanthyeprash9838
    @prashanthyeprash9838 Місяць тому +72

    Bari black mail

  • @harishh4464
    @harishh4464 Місяць тому +5

    ಬೇರೆಯವರ ಹೆಣ್ಣುಮಕ್ಕಳು ಮನೆ ಹೆಣ್ಣುಮಕ್ಕಳಿಗೆ ಏನಾದರು ಆದರೆ ಯಾರು ಜವಾಬ್ದಾರಿ ?

  • @rakeshkuruba4852
    @rakeshkuruba4852 Місяць тому +8

    ಜೈ ಸಿದ್ದರಾಮಯ್ಯ 🎉

  • @md.khasimmd.khasim-ph8zn
    @md.khasimmd.khasim-ph8zn Місяць тому +149

    ಆ ಮುಗ್ದ ಹೆಣ್ಣು ಮಕ್ಕಳು ಜೀವನ ಹೆಜು ಕಮಿ ಆಯಿತು ಲಾ

    • @KapilSindhe
      @KapilSindhe Місяць тому

      ಹೆಣ್ಣು ಮಗಳು ಮಾನ ಮರ್ಯಾದೆ ಹರದ್ ಹಸಿಯಾಗಿ ಹಸಿಯಾಗಿ ವಾಟ್ಸಾಪ್ ಮೂಲಕ ಅಂತರ ಪಬ್ಲಿಕ್ಕಿಗೆ ರಿಲೀಸ್ ಮಾಡಿದ್ದಾರಲ್ಲ ಅದು ಯಾರು? ಅದಕ್ಕೆ ಡಿಕೆ ಕಾಣಲ್ವಾ ಮೈ ಬ್ರದರ್ ಆ ಹೆಣ್ಣುಮಕ್ಕಳಿಗೆ ನ್ಯಾಯ ಹೆಂಗ್ ಸಿಗುತ್ತೆ

    • @user-pj3ii8on9u
      @user-pj3ii8on9u Місяць тому +2

      LE, MANDTHUNNI, THURAKA, NIMMAVANA, BHURAKI, HOLE, C, D, MADO

    • @KantharajuGowda-ke1ih
      @KantharajuGowda-ke1ih Місяць тому +3

      ಅಲ್ಲಿರುವವರು ಎಲ್ಲರೂ ಮುಗ್ದ ರಲ್ಲ, ಕೆಲವರು ಬೇಕು ಬೇಕು ಅಂಥ ಹೋದವರು ಇದ್ದಾರೆ

    • @muheebkhan4957
      @muheebkhan4957 Місяць тому

      ​@@user-pj3ii8on9ulo jhantu magne nin maadla CD bd na
      Ningyaaka uritadhashtu 😂

  • @ravichandra264
    @ravichandra264 Місяць тому +47

    ನಾಚಕೆ ಇದ್ಯಾ ನಿಂಗೆ

  • @puneethgowdaacchalugowda1483
    @puneethgowdaacchalugowda1483 Місяць тому +3

    ಕುಮಾರಣ್ಣ ಮತ್ತೆ ನೀನೇಕೆ pen drive ಇದೆ pen drive ಇದೆ ಅಂಥ ಹೇಳ್ತಿದ್ರಿ ಮತ್ತೆ ನಿಮ್ಮನ್ನ ಮೊದಲು ಸಿಬಿಐ ಗೆ ಒಪ್ಪಿಸಬೇಕು.

  • @nagavamshisubbaiah7536
    @nagavamshisubbaiah7536 Місяць тому +3

    ಈ ಪುರಾಣ ಎಲ್ಲಾ ಬಿಟ್ಟು ಪ್ರಜ್ವಲ್ ರೇವಣ್ಣನನ್ನ ತಂದು ಎಸ್ ಐ ಟಿ ಮುಂದೆ ತಂದು ನಿಲ್ಸಿ ಅವನು ತಪ್ ಮಾಡಿಲ್ಲ ಅಂದ್ರೇ ಆವಾಗ ಈ ತರ ಮಾತಾಡಿ ಅದ್ಬಿಟ್ಟು ಆರೋಪಿ ಸ್ಥಾನದಲ್ಲಿರೋ ಸದಸ್ಯನ ಕುಟುಂಬದವರಾದ ನೀವೇ ಪ್ರಶ್ನೆ ಮಾಡೋದನ್ನ ಮೊದ್ಲು ನಿಲ್ಸಿ ರಾಜ್ಯದ ಜನರೆನ್ ದಡ್ರಲ್ಲಾ.

  • @shivashivaraju8450
    @shivashivaraju8450 Місяць тому +37

    Hogo 420

  • @abhilashhm1393
    @abhilashhm1393 Місяць тому +122

    Inna badukidara istella adru

    • @User6039ggg
      @User6039ggg Місяць тому +7

      😂😂😂

    • @Storypointpkna
      @Storypointpkna Місяць тому

      Neene badukidiya andre avru badukodu yaav lekka 😂😂

    • @SandeepBK-qr2nl
      @SandeepBK-qr2nl Місяць тому +3

      Lo avaru nin thara shanda alvo!!

    • @yashavantrao
      @yashavantrao Місяць тому +2

      Le nayee abhilash ..

    • @Honey_vlogs601
      @Honey_vlogs601 Місяць тому

      Thu vayasagide avrig e tara beka bitti matadtiralla swalpa bayig biga hakolli

  • @keshavas361
    @keshavas361 Місяць тому +7

    ನಿನು ಒಬ್ಬ ನಾಟಕಧಾರಿ

  • @gangadhardharmapuri6413
    @gangadhardharmapuri6413 Місяць тому +4

    Your father and mother your talking right but what about 2758 ladies life , their family members,?? You don't have any commensense

  • @manjunathar2233
    @manjunathar2233 Місяць тому +22

    Kari idli , Prajwal karkondu barodu bittu...bitti prachara madtidiya

  • @mohank4301
    @mohank4301 Місяць тому +95

    Radika.....😅😅😅

    • @prakashpatil5691
      @prakashpatil5691 Місяць тому +4

      Le tumne radhika na kumarswami legal aagi maduve agiddu nin dk tara laxmi hebbar muklina kaddu mucchi hattilaa

    • @user-xp8bb7oo6c
      @user-xp8bb7oo6c Місяць тому

      Mate yenke sata tariyke divrese kutna avnu magla tara edale evinge beka black edli ge​@@prakashpatil5691

    • @Dear_comrade700
      @Dear_comrade700 Місяць тому +3

      ​@@prakashpatil5691 ley gube magu madi madve agiddu .... Ful case agtini admele en satya harischandra evnu .....

    • @VinayKumar-kt5sh
      @VinayKumar-kt5sh Місяць тому +2

      ​@@prakashpatil5691 according to hindu law oblu na madve agi innoblunu madve adre crime adralli intellide legal

    • @prakashpatil5691
      @prakashpatil5691 Місяць тому

      @@VinayKumar-kt5sh hage swalp supreme court decision oodu affairs are not illegal if they have concent alli ibbaru oppige ide

  • @chandrahaskadri3616
    @chandrahaskadri3616 Місяць тому +4

    Drama is going on.

  • @narayanaswamyh2926
    @narayanaswamyh2926 Місяць тому +3

    👎 no use what is opinion sir? Mistakes should be punished

  • @nithyanithyashree5032
    @nithyanithyashree5032 Місяць тому +16

    Kalla baddimaganage jail GE. Haki

  • @amarnathbcnath3096
    @amarnathbcnath3096 Місяць тому +15

    See your family people are killing devegowda you are you blaming other

  • @sparkkiran1305
    @sparkkiran1305 Місяць тому +3

    CBI ಮೋದಿದಲ್ವ ಅಣ್ಣ ನಿನ್ನ ಪರವಾಗಿ ನೇ ಇರುತ್ತೆ

    • @shrivenijante3128
      @shrivenijante3128 Місяць тому

      Cbi ge kodbeku anthirode thapskoloke,,,bjp jds maytri ide,,,cbi avr jeballide ...evar thappagalna munchi hakoke anthane ideyalla plan

  • @prakashhegde4159
    @prakashhegde4159 Місяць тому +2

    ಬೇಕಿತ್ತ ಕುಮಾರ್ ಕರೆ ಇಡ್ಲಿ

  • @amarnathbcnath3096
    @amarnathbcnath3096 Місяць тому +17

    Comedy

  • @vijaykumarn1230
    @vijaykumarn1230 Місяць тому +20

    Greatest family in the world all are perfect

  • @prasadprashi8232
    @prasadprashi8232 Місяць тому +2

    ಬೇರೆಯವರಿಗೆ ಹೇಳೋಕೆ ಏನಿದೆ. ಮೊದಲು ನಿಮ್ಮದು ನೋಡಿಕೊಳ್ಳಿ.

  • @purthviraj3236
    @purthviraj3236 Місяць тому +2

    ನಾಟಕ ನಿಲ್ಲಿಸು ಎಲ್ಲಾ ಸರಿ ಹೋಗುತ್ತೆ

  • @honestreviews2787
    @honestreviews2787 Місяць тому +10

    Your parents are important to you, likewise others are important to them. First bring back prajwal

    • @kantham9211
      @kantham9211 Місяць тому +1

      👏👏👌👍🔥

    • @dwarakanathnk6054
      @dwarakanathnk6054 Місяць тому

      ಅಪ್ಪಾ ಮಾಜಿ ಮುಖ್ಯಮಂತ್ರಿ ಜನತೆ,ಸಂತ್ರಸ್ತೆಯರ ಬಗ್ಗೆ ಮಾತಾಡಪ್ಪಾ ಅಂದರೆ ನಿನ್ನ ಕುಟುಂಬದ ಪುರಾಣ ಜನಕ್ಕೆ ಯಾಕೆ ಎಲ್ತಿಯಪ್ಪಾ

  • @manjunathsj899
    @manjunathsj899 Місяць тому +28

    ಪೆನ್ ಡ್ರೈವ್ ಬಾಬಾ ಬ್ಲಾಕ್ ಮೇಲ್ ಬಾಬಾ

  • @ShravanKumar-on9sy
    @ShravanKumar-on9sy Місяць тому +2

    ರೇಪಿಸ್ಟ್ ಫ್ಯಾಮಿಲಿ

  • @rakeshgowdaks5239
    @rakeshgowdaks5239 Місяць тому +2

    ಶರವಣ ಫುಲ್ ವೈಟ್ ಬ್ಯೂಟಿ ಆಗೋಗಿದಾರೆ

  • @Sath402
    @Sath402 Місяць тому +10

    Mini mini powder 💯% kumar Swamy kaiwada

  • @rameshh5805
    @rameshh5805 Місяць тому +27

    Radhika ninnindha beledhidhu😅

  • @SDManohar
    @SDManohar Місяць тому +3

    ನಿಮ್ಮ ಸ್ವಾರ್ಥ ನಮಗೆ ಅರ್ಥ ಆಗಿದೆ, ಹೆಣ್ಮಕ್ಕಳಿಗೆ ಅನ್ಯಾಯ ವಾಗಿದ್ದು ಯಾರಿಂದ. ಅವನ್ಯಾಕೆ ಪರದೇಶಕ್ಕೆ ಓಡಿಹೋಗಿದ್ದು o

  • @iam.9172
    @iam.9172 Місяць тому +2

    ನೀವು ಒಂದು ಮಾಡಿದ್ದು,
    ಅವರು ನೂರು ಮಾಡಿದ್ದು,
    ಅದಕ್ಕೆ
    ಒಂದು ಮಾಡಿದರು ತಪ್ಪು ,
    ನೂರು ಮಾಡಿದರು ತಪ್ಪು.

  • @shankarkr6535
    @shankarkr6535 Місяць тому +14

    Thande maryade theguvaga yachana iralillava

  • @syedimam6269
    @syedimam6269 Місяць тому +12

    Reason prajjwL revanna

  • @therevolutionofeducationdi8946
    @therevolutionofeducationdi8946 Місяць тому +2

    ನೀನು ಮೊದಲು ಬುದ್ಧಿ ಕಲಿ... ನಿಮಗೆ ಅಧಿಕಾರದ ದಾಹ ಜಾಸ್ತಿ ಆಗಿದೆ.... ಇನ್ನೊಬ್ಬರ ಬಗ್ಗೆ ಮಾಡುವಾಗ ಎಲ್ಲಿ ಇತ್ತು ಈ ಬುದ್ಧಿ.

  • @narayanappamunishamappa7279
    @narayanappamunishamappa7279 Місяць тому +2

    ಯಾವ ಸಂಬಂಧ ಇಲ್ಲ ಅಂತ ಹೇಳಿದ ಮೇಲೆ ನಿಮ್ಮ ಪಿರಿ ಪಿರಿ ಯಾಕೆ.
    ಕೊಚ್ಚೆ ಬಗ್ಗೆ ಮಾತಾಡಿ.

  • @rhc3579
    @rhc3579 Місяць тому +29

    What is the source of income of your family??
    Every member in your family has assts worth hundreds of crores.
    How was that possible??

    • @RaviH-oj7xc
      @RaviH-oj7xc Місяць тому

      Corruption

    • @kumarramu4103
      @kumarramu4103 Місяць тому

      ಭ್ರಷ್ಟಾಚಾರ, ಅನ್ಯಾಯದ ಹಣ, ಕಳ್ಳ ಮಾರ್ಗದಲ್ಲಿ ಸಂಪಾದಿಸಿದ ಹಣ, ಮೋಸದ ಹಣ

  • @manuk-ih3zv
    @manuk-ih3zv Місяць тому +25

    Halka kelsa madirodu nevu ega edakella dks karana andre hege kummi?

  • @MaheshKumar-xu5dy
    @MaheshKumar-xu5dy Місяць тому +2

    ಸರ್ ನಿಮ್ಮ ಫ್ಯಾಮಿಲಿ ಸೂಪರ್ ಬಿಡಿ ಸರ್

  • @ibs5400
    @ibs5400 Місяць тому +2

    ನಿಮ್ಮ ಈ ಪಾಪ ಹೋಗಬೇಕಾದರೆ 10 ವರ್ಷ ವನವಾಸ ಮಾಡು ಮತ್ತೆ ರಾಜಕೀಯಕ್ಕೆ ಬಾ

  • @user-mt9gg8ig1w
    @user-mt9gg8ig1w Місяць тому +19

    Please dont take devgowda name in your mouth please devgowda sir is big leader

  • @user-yr7eq3pi8q
    @user-yr7eq3pi8q Місяць тому +29

    4 20 kumaraswamy

  • @dayanandatd9394
    @dayanandatd9394 Місяць тому +2

    Sir pendrive bagge swalpa heli idella amel mathadonaa

  • @Vijayendrareddy-qp2gd
    @Vijayendrareddy-qp2gd Місяць тому +1

    ನಿಮ್ಮ ನಿಮ್ಮ ಅತ್ತಿಗೆಗೂ ನಿಮ್ಮಣ್ಣನ್ ಮಕ್ಕಳಿಗೂ ಹೇಳು

  • @someshekarsome3475
    @someshekarsome3475 Місяць тому +75

    ನಿನ್ನ ನಿನ್ನ ಬೆದರಿಕೆಗೆ ಯಾರು ಎದುರು ಇಲ್ಲ ಇಲ್ಲಿ

  • @Manjudn-yl8ii
    @Manjudn-yl8ii Місяць тому +7

    Sathya harichandruru nimma vomsha

  • @kadalurugowda
    @kadalurugowda Місяць тому +2

    ಜೈ HDK

  • @ruthsheela2423
    @ruthsheela2423 Місяць тому +2

    Pl stop this drama 😢😢😢😢😢

  • @ManjuNatha-hh2nl
    @ManjuNatha-hh2nl Місяць тому +11

    Congress ninda PM agi modi hogalida shapa nimmannu summane biduvudilla

  • @dhananjayapoojari5112
    @dhananjayapoojari5112 Місяць тому +8

    People are clever Party politics not require Be respect about SIT

  • @natarajs4778
    @natarajs4778 Місяць тому +2

    ವಚನ ಭ್ರಷ್ಟ
    ದೇವೇಗೌಡರ ಹೊಟ್ಟೆಯಲ್ಲಿ ಹುಟ್ಟದಿದ್ದರೆ
    ಕುಮಾರಸ್ವಾಮಿ ಗ್ರಾಮಪಂಚಯತ ಸದಸ್ಯ ಆಗೇದಿಕ್ಕು ನಾಲಾಯಕ್ಕ
    ಕೃಷ್ಣಭೈರೆಗೌಡ
    S M Krishna
    Madhuswa.y
    Suresh kumar
    Sudakr
    ಶಂಕರ್ bl
    Sa ra mahesh
    Jayachandra TB
    ಇಂತಹವನ್ನು ನೋಡಿ ಕಲೀರಿ
    ನೀವು ವಕ್ಕಲಿಗ ಕುಲಕ್ಕೆ ಕಲಂಕ

  • @branganath2001
    @branganath2001 Місяць тому +2

    Firstly you see

  • @ManjuNatha-hh2nl
    @ManjuNatha-hh2nl Місяць тому +11

    Edappa varase andre

  • @nagarajs4662
    @nagarajs4662 Місяць тому +31

    Mostly nim avvaga yenu ಆಗಲ್ಲ ಆದ್ರೆ ನಿಮ್ daddy ge ಆಗ್ಬೇಕು ಅಷ್ಟೇ

  • @RaviH-oj7xc
    @RaviH-oj7xc Місяць тому +3

    ಅದನ್ ನಿಮ್ಮ್ ಅಣ್ಣನಿಗೆ ಹೇಳೋ ಲೌಡ😠

  • @bashad5550
    @bashad5550 Місяць тому +3

    D k and sidhu ki jai ho

  • @manuk-ih3zv
    @manuk-ih3zv Місяць тому +9

    Neecha kelsa madu anta yarapa helidru kummi? Congress navaru helidra? Appa & maga olle enjoy madbitu ega edakkella congress navaru karana andre hege kummi? Nimge enu takondu odibeku?

  • @shivaputra8516
    @shivaputra8516 Місяць тому +9

    Enu ninu obane manusha bidappa niu enu Naya koti radhika

  • @vjavli
    @vjavli Місяць тому +3

    Crime is a crime. Why are you doing politics. Sathyam Vadha Dharmam Chara

  • @manjutnmanju5905
    @manjutnmanju5905 Місяць тому +2

    ಯೋ ಕಿತ್ತೋಗಿರೋ ಕೆಲಸ ಮಾಡಿ ಸಮರ್ಥನೆ ಮಾಡಿಕೊಳ್ತಿರಲ್ರಿ

  • @kadharkadhar1367
    @kadharkadhar1367 Місяць тому +8

    Ayyo saku swamy nim nataka idee rajyada janrige gottagide

  • @Akash-sk3gw
    @Akash-sk3gw Місяць тому +6

    420 hdk

  • @josyabraham1308
    @josyabraham1308 Місяць тому +1

    Your expert in everything

  • @pushpalakshmi3232
    @pushpalakshmi3232 Місяць тому +1

    Please. Don't. Diverting. The. Case. Waste. Press. Meeting

  • @user-cm4ti1dm3q
    @user-cm4ti1dm3q Місяць тому +7

    420 magne kumara

  • @vprasannakumar5362
    @vprasannakumar5362 Місяць тому +4

    anna what about radhika what about her life what about anitha akka don't have shame Except HDD All of you are useless and shameless to gowdas family

  • @SsSs-qq9sz
    @SsSs-qq9sz Місяць тому +2

    ಸೂಪರ್ cm

  • @surannaam1013
    @surannaam1013 Місяць тому +1

    ಯಾವುದೇ ರಾಜಕಾಣಿನ ಬೆಳೆಸೋದು ಜನರು ಮಾತ್ರ