ಯುಗಾದಿ ಹಬ್ಬದ ಶುಭಾಶಯಗಳು || UGADI SPECIAL || Post As Kannada

Поділитися
Вставка
  • Опубліковано 12 кві 2021
  • #Udagi2021 #UgadiHabbadaShubhaashayagalu
    ಯುಗಾದಿ... ಈ ಹೆಸರಿನಲ್ಲೇ ಸೆಳೆತವಿದೆ. ಸಂಭ್ರಮವಿದೆ. ಯುಗಾದಿ ಬರೀ ಹಬ್ಬವಲ್ಲ, ಜೀವನ ಪಾಠ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹೊಸ ವರ್ಷದ ಆರಂಭ. ಸದ್ಯ ಶಾರ್ವರಿ ಸಂವತ್ಸರ ಮುಗಿದು ಪ್ಲವ ನಾಮ ಸಂವತ್ಸರ ಆರಂಭವಾಗುತ್ತಿದೆ. ಯುಗಾದಿ ಬರೀ ಹೊಸ ವರ್ಷದ ಆರಂಭವಲ್ಲ, ಹೊಸ ಚೈತನ್ಯದ, ಸಮೃದ್ಧಿಯ ಸಂಕೇತ. ಜೊತೆಗೆ, ಜೀವನದ ಸ್ಫೂರ್ತಿಯೂ ಹೌದು.
    ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಹೀಗಾಗಿ, ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಜೀವನ ನಡೆಸಬೇಕಾಗುತ್ತದೆ. ಆಗಲೇ ಬದುಕಿಗೊಂದು ಅರ್ಥ ಸಿಗುವುದು. ಇದೇ ಯುಗಾದಿ ಹಬ್ಬದ ಸಂದೇಶ. ಈ ಜೀವನ ಮೌಲ್ಯವನ್ನು ಅತ್ಯಂತ ಸೂಚ್ಯವಾಗಿ ಯುಗಾದಿ ಹಬ್ಬದ ಮೂಲಕ ಹಿರಿಯರು ನಮಗೆ ಕಟ್ಟಿಕೊಟ್ಟಿದ್ದಾರೆ. ಹಿರಿಯರು ಹಾಕಿ ಕೊಟ್ಟ ಒಳ್ಳೆಯ ಹಾದಿಯಲ್ಲಿ ಸಾಗೋಣ. ಪ್ರಾಮಾಣಿಕ ಜೀವನದ ಮೂಲಕ ಬದುಕಿನ ಸಿಹಿ ಅನುಭವಿಸೋಣ....
    Post As Kannada Website links:
    Follow us on
    UA-cam : bit.ly/3mkcHnW
    Facebook : / postaskannada
    Instagram : / post_as_kannada
    Blogger : www.postaskannada.blogspot.com
    #happyugadisong2021 #Ugadispecial #Ugadiwishes #ugadibestwishes
    #postaskannada #postas #ugadi #india #baisakhi #bastardussehra #holi #chapacharkut #onam #mahashivaratri #bohagbihu #diwali #shreekrishna #radhakrishnalove #radhakrishnatamil #krishnavani #to #haribol #vrindavandham #radheshyam #devoted #radhakrishnatamilshow #krishn #oneyearofrk #hindu #vishnu #gudipadwa #shri #nathdwara #radhakrishnadev #krishnalove
  • Розваги

КОМЕНТАРІ • 1

  • @S.Nayana.youtuber793
    @S.Nayana.youtuber793 3 роки тому +1

    ನಿಮ್ಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು.....💐💐💐