Fatima Raniye | Fatima Emba Putta Gramadhalli | An Awesome Song | Hentry Joy Padinjakkara |

Поділитися
Вставка
  • Опубліковано 19 січ 2025
  • Direction | Camera | Editing | DI | Music | Audio Recording & Mixing
    Hentry Joy Padinjakkara
    Lyrics
    Sr.Anthoniamma FS
    Singer
    Sr.Baby Celina FS
    Chorus
    Sr.Baby Celina FS, Sr.Swetha Ranjitha FS
    BGM
    Ninoy Varghese
    Assistant director | Media Co-ordinator
    Sr.Christina Anthony FS
    Production
    Sr.Florence Fernandez FS
    ಫಾತಿಮಾ ಎಂಬ ಪುಟ್ಟ ಗ್ರಾಮದಲ್ಲಿ
    ಫ್ರಾನ್ಸಿಸ್, ಜೆಸ್ಸಿಂತಾ, ಲೂಸಿ ಎಂಬ ಮುಗ್ಧ ಮಕ್ಕಳಿಗೆ
    ಫಾತಿಮಾ ಎಂಬ ಪುಟ್ಟ ಗ್ರಾಮದಲ್ಲಿ
    ಫ್ರಾನ್ಸಿಸ್, ಜೆಸ್ಸಿಂತಾ ಲೂಸಿ ಎಂಬ ಮುಗ್ಧ ಮಕ್ಕಳಿಗೆ
    ದರ್ಶನ ವಿತ್ತ ಓ ಮರಿಯೇ
    ನಮಗಾಗಿ ಪ್ರಾರ್ಥಿಸಿರಿ
    ನಮಗಾಗಿ ಪ್ರಾರ್ಥಿಸಿರಿ
    ಅಮ್ಮಾ ಓ ಅಮ್ಮಾ ಫಾತಿಮಾ ಮಾತೆಯೇ
    ಬಡವ ಬಲ್ಲಿದರ ಮುಗ್ಧ ಮಕ್ಕಳ ತಾಯಿಯೇ
    ಅಮ್ಮಾ ಓ ಅಮ್ಮಾ ಫಾತಿಮಾ ಮಾತೆಯೇ
    ಬಡವ ಬಲ್ಲಿದರ ಮುಗ್ಧ ಮಕ್ಕಳ ತಾಯಿಯೇ
    ನಮಗಾಗಿ ಪ್ರಾರ್ಥಿಸಿ ಓ ನಮಗಾಗಿ ಪ್ರಾರ್ಥಿಸಿರಿ
    ನಮಗಾಗಿ ಪ್ರಾರ್ಥಿಸಿ ಓ ನಮಗಾಗಿ ಪ್ರಾರ್ಥಿಸಿರಿ
    1. ಫಾತಿಮಾ ತಾಯೇ, ರಾಣಿಯೇ
    ಶಾಂತಿ, ಪ್ರೀತಿ, ಮನ ಪರಿವರ್ತನೆಗಾಗಿ
    ಫಾತಿಮಾ ತಾಯೇ, ರಾಣಿಯೇ
    ಶಾಂತಿ, ಪ್ರೀತಿ, ಮನ ಪರಿವರ್ತನೆಗಾಗಿ
    ದಿನವೂ ಜಪಸರವನ್ನು ಪ್ರಾರ್ಥಿಸಲು ಕರೆಯಿತ್ತ ಓ ಮಾತೆಯೇ
    ನಿಮ್ಮ ಮಕ್ಕಳ ದೀನ ಪ್ರಾರ್ಥನೆಯನ್ನು ಆಲಿಸಿರಿ
    ಓ ಮರಿಯೇ ನಮಗಾಗಿ ಪ್ರಾರ್ಥಿಸಿರಿ
    ನಮಗಾಗಿ ಪ್ರಾರ್ಥಿಸಿರಿ
    ಅಮ್ಮಾ ಓ ಅಮ್ಮಾ ಫಾತಿಮಾ ಮಾತೆಯೇ
    ಬಡವ ಬಲ್ಲಿದರ ಮುಗ್ಧ ಮಕ್ಕಳ ತಾಯಿಯೇ
    ನಮಗಾಗಿ ಪ್ರಾರ್ಥಿಸಿ ಓ ನಮಗಾಗಿ ಪ್ರಾರ್ಥಿಸಿರಿ
    ನಮಗಾಗಿ ಪ್ರಾರ್ಥಿಸಿ ಓ ನಮಗಾಗಿ ಪ್ರಾರ್ಥಿಸಿರಿ
    2.ಸ್ವರ್ಗದ ರಾಣಿ, ಜೀವವೇ
    ನಿಮ್ಮ ಪುತ್ರ ಯೇಸುವಿನ ಸನ್ಮಾರ್ಗದಲ್ಲಿ
    ಸ್ವರ್ಗದ ರಾಣಿ ಜೀವವೇ
    ನಿಮ್ಮ ಪುತ್ರ ಯೇಸುವಿನ ಸನ್ಮಾರ್ಗದಲ್ಲಿ
    ನಡೆಯಲು ಪ್ರೇರೇಪಿಸಿರಿ ಮಾತೆಯೇ
    ದರ್ಶನ ನೀಡಿ ಓ ತಾಯಿಯೇ
    ನಿಮ್ಮ ಆದರ್ಶ ನಮಗೆ ಮಾದರಿಯಾಗಿರಲಿ ಮಾತೆಯೇ
    ಓ ಮರಿಯೇ ನಮಗಾಗಿ ಪ್ರಾರ್ಥಿಸಿರಿ
    ನಮಗಾಗಿ ಪ್ರಾರ್ಥಿಸಿರಿ
    ಫಾತಿಮಾ ಎಂಬ ಪುಟ್ಟ ಗ್ರಾಮದಲ್ಲಿ
    ಫ್ರಾನ್ಸಿಸ್, ಜೆಸ್ಸಿಂತಾ, ಲೂಸಿ ಎಂಬ ಮುಗ್ಧ ಮಕ್ಕಳಿಗೆ
    ದರ್ಶನ ವಿತ್ತ ಓ ಮರಿಯೇ
    ನಮಗಾಗಿ ಪ್ರಾರ್ಥಿಸಿರಿ
    ನಮಗಾಗಿ ಪ್ರಾರ್ಥಿಸಿರಿ
    ಅಮ್ಮಾ ಓ ಅಮ್ಮಾ ಫಾತಿಮಾ ಮಾತೆಯೇ
    ಬಡವ ಬಲ್ಲಿದರ ಮುಗ್ಧ ಮಕ್ಕಳ ತಾಯಿಯೇ
    ನಮಗಾಗಿ ಪ್ರಾರ್ಥಿಸಿ ಓ ನಮಗಾಗಿ ಪ್ರಾರ್ಥಿಸಿರಿ
    ನಮಗಾಗಿ ಪ್ರಾರ್ಥಿಸಿ ಓ ನಮಗಾಗಿ ಪ್ರಾರ್ಥಿಸಿರಿ
    Fatima emba putta gramadalli
    Francis, Jacintha, Lucy
    Emba mugda makkalige
    Fatima emba putta gramadalli
    Francis, Jacintha, Lucy
    Emba mugda makkalige
    Darshanavitha oh Mariye
    Namagagi prarthisiri
    Namagagi prarthisiri
    Amma oh amma Fatima mathaye
    Badava ballidara mugda makkala thaye
    Amma oh amma Fatima mathaye
    Badava ballidara mugda makkala thaye
    Namagagi prarthisi oh namagagi prarthisiri
    Namagagi prarthisi oh namagagi prarthisiri
    Fatima thaye raniye
    Shanthi Preethi mana parivarthanegagi
    Fatima thaye raniye
    Shanthi Preethi mana parivarthanegagi
    Dinavu japasaravannu prarthisalu
    Karayitha oh mathaye
    Nimma makkala deena prarthaneyennu aalisiri
    Oh Mariye namagagi prarthisiri
    namagagi prarthisiri
    Amma oh amma Fatima mathaye
    Badava ballidara mugda makkala thaye
    Namagagi prarthisi oh namagagi prarthisiri
    Namagagi prarthisi oh namagagi prarthisiri
    Swargadha rani jeevave
    Nimma puthra yesuvina sanmargadalli
    Swargadha rani jeevave
    Nimma puthra yesuvina sanmargadalli
    Nadeyalu prerepisiri mathaye
    Darshananeedi oh thayiye
    Nimma adarsha namage madhariyagirali mathaye
    Oh Mariye namagagi prarthisiri
    namagagi prarthisiri
    Fatima emba putta gramadalli
    Francis, Jacintha, Lucy
    Emba mugda makkalige
    Darshanavitha oh Mariye
    Namagagi prarthisiri
    Namagagi prarthisiri
    Amma oh amma Fatima mathaye
    Badava ballidara mugda makkala thaye
    Namagagi prarthisi oh namagagi prarthisiri
    Namagagi prarthisi oh namagagi prarthisiri
    #fatimamathasong
    #mothermarysong
    #christiandevotionalsong
    #mothermarysongs
    #fatimamathasongs
    #christiandevotionalsongs
    #sranthoniammafs
    #srbabycelinafs
    #fatimamass
    #fatima
    #fatimamatha
    #mothermary
    #fsvision
    #hentryjoypadinjakkara
    #hentryjoypadinjakkarasongs
    #hentryjoypadinjakkarasong
    #hentryjoy
    #hentryjoysong
    #hentryjoysongs
    #rosary
    #rosarysaturday
    #rosarysongs
    #rosarysong
    #Fatimathaya
    ANTI-PIRACY WARNING
    --------------------------------------
    This content is Copyrighted to FS Vision.
    Any Unauthorized reproduction, redistribution or re-upload in Facebook, UA-cam, etc... is Strictly prohibited of this material. Legal action will be taken against those who violate the copyright of the following material presented!
    THANK YOU FOR WATCHING

КОМЕНТАРІ • 124