"ದೇವೇಗೌಡರ ನಾದಿನಿ ಬಿಡದಿ ಹತ್ರ 50 ಎಕರೆ ಜಮೀನು ಹೊಡೆದಿದ್ದಾರೆ!'-E02-SR Hiremath-Kalamadhyama-

Поділитися
Вставка
  • Опубліковано 11 вер 2024
  • #srhiremath #kalamadhyama​​​​​​​​​​​​​​ #param​​​​​​​​​​​​​​ #kannadainterview #kalamadhyama #param
    Social Reformer SR Hiremath Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Kalamadhyama Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Lokayukta Santosh Hegde, Lokayukta Santosh Hegde Life, Lokayukta Santosh Hegde Interview, Lokayukta Santosh Hegde Kalamadhyama, SR Hiremath Interview Kalamadhyama, SR Hiremath Life, SR Hiremath Home Tour, SR Hiremath Kannada Interview, SR Hiremath Mining Scam details, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Lokayukta,

КОМЕНТАРІ • 630

  • @user-gl3mk6hg3v
    @user-gl3mk6hg3v 2 місяці тому +69

    ಹಿರೇಮಠ್ ಅಂಥವರು ಇದ್ದಾರಲ್ಲ, ಇದೇ ನಮ್ಮ ಸಂಪತ್ತು. ಇಂಥ ಸಂಪತ್ತಿಗೆ ಬೆಂಬಲ ಕೊಡೋಣ.
    ಚಾನೆಲ್ ಗೆ ಧನ್ಯವಾದಗಳು.

  • @savithadp5263
    @savithadp5263 2 місяці тому +41

    ದೇವರು ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಕೊಟ್ಟು ಕಾಪಾಡಲಿ🙏🙏

  • @nagamanik1804
    @nagamanik1804 2 місяці тому +34

    ನಿಮಗೆ ದೇವರು ನೂರು ವರ್ಷ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❤️👌🙏👍😭

  • @anandkumaranandkumar6764
    @anandkumaranandkumar6764 2 місяці тому +56

    ನಮ್ಮ ಕರ್ನಾಟಕದ ಹುಲಿ ನಮ್ಮ ಹೀರೆಮಠ್ ಸಾರ್..

    • @anandkumaranandkumar6764
      @anandkumaranandkumar6764 2 місяці тому +4

      ಪರಂ ಸಾರ್ ಇಂತಹ ಅದ್ಬುತ ಕಾರ್ಯಕ್ರಮಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿ....ನಮ್ಮ ನಾಡಿನ ಪ್ರಕೃತಿಯ ಉಳಿವಿಗಾಗಿ...

    • @subbannank4730
      @subbannank4730 2 місяці тому +1

      ಅಲ್ಲಾ ಇಲಿ

    • @ravanbully8379
      @ravanbully8379 2 місяці тому

      ​@@subbannank4730ಯಾಕೋ ಸೂಳೆಮಗನೇ ಸುಬ್ಬ ನಿನ್ ಅಮ್ಮುನ್ನಕೆಯ

  • @user-ff3sq9uj7k
    @user-ff3sq9uj7k 2 місяці тому +30

    ಆಯಸ್ಸು ಆರೋಗ್ಯ ಶಕ್ತಿ ಭಗವಂತ ನೀಡಲಿ ಹಿರೇಮಠ್ ಸರ್

  • @kumards525
    @kumards525 2 місяці тому +8

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ ❤❤

  • @nagarajappahc8141
    @nagarajappahc8141 2 місяці тому +24

    ಹಿರೇಮಠ್ ರವರಿಗೆ ಧನ್ಯವಾದಗಳು

  • @ravanbully8379
    @ravanbully8379 2 місяці тому +11

    S. R. ಹಿರೇಮಠ್ ರವರೇ ನಿಮಗೆ 🙏🌹ನಮಸ್ಕಾರಗಳು. ಇಷ್ಟು ದಿನ ಎಲ್ಲಿ ಹೋಗಿದ್ರಿ. ಈ ಭ್ರಷ್ಟ ಸಮಾಜಕ್ಕೆ ನಿಮ್ಮ್ ಅವಶ್ಯಕತೆ ಇದೆ. ಯಾರಿಗೂ ಹೆದ್ರಬೇಡಿ. ನಾವು ನಿಮ್ಮ್ ಅಭಿಮಾನಿ ಹಾಗೂ ದೇಶ ಭಕ್ತ. 🙏👍🌹

  • @PKACP11119
    @PKACP11119 Місяць тому +6

    Wonderful interview never seen before...... Please continue next part ....
    ಕಟು ಸತ್ಯಗಳು ರಾಜ್ಯದ ಜನರಿಗೆ ಗೊತ್ತಾಗಬೇಕು.....

  • @rameshm5944
    @rameshm5944 2 місяці тому +26

    SR ಹೀರೆಮಠ್ ಸರ್ ಗೆ ತುಂಬಾ ಥ್ಯಾಂಕ್ಸ್

  • @MuneerAhmed-rk3ww
    @MuneerAhmed-rk3ww Місяць тому +6

    ಸನ್ಮಾನ್ಯ ಹಿರೇಮಠ್ ರವರ ಸಂದರ್ಶನದಲ್ಲಿ ಒಂದೊಂದು ಮಾತು ಮುತ್ತು, ಮಾಣಿಕ್ಯದಂತಿವೆ. ಬಹಳ ಬಹಳ ಸಂತೋಷವಾಯಿತು. ಅವರ ವಿಚಾರಗಳನ್ನು 10% ನಮ್ಮ ರಾಜಕೀಯದಲ್ಲಿರುವ ಅನೇಕರು ಅಳವಡಿಸಿಕೊಂಡರೆ ನಮ್ಮ ದೇಶ ಪ್ರಗತಿಯೆಡೆಗೆ ಸಾಗುವುದು ಸಾಧ್ಯ.

  • @PKACP11119
    @PKACP11119 Місяць тому +9

    ದೇವರು ನಿಮ್ಮಂತ ಸಮಾಜಮುಖಿ ಸೇವಕರಿಗೆ 100 ವರ್ಷ ಆಯಸ್ಸು ಆರೋಗ್ಯ ನೀಡಲಿ.....

  • @BasavarajacBasavarajac-ch4zb
    @BasavarajacBasavarajac-ch4zb 2 місяці тому +43

    Best ಎಪಿಸೋಡ್. ಅರಣ್ಯ ಉಳಿಸಲು ನಿಮಗೆ ದೇವರು ಆಯಸ್ಸು ಆರೋಗ್ಯ್ ನೀಡಲಿ

  • @kagovindraj2730
    @kagovindraj2730 2 місяці тому +8

    ನಿಮ್ಮ ಜನಪರ ಹೋರಾಟ ಮತ್ತು ಪರಿಸರ ಸಂರಕ್ಷಣೆಯ ಪರವಾದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ

  • @gangrajugangraju7293
    @gangrajugangraju7293 2 місяці тому +9

    ಬೆಸ್ಟ್ ಎಪಿಸೋಡ್ ಥ್ಯಾಂಕ್ಯು ಹಿರೇಮಠ ಸರ್

  • @kavyamv2518
    @kavyamv2518 2 місяці тому +25

    ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮುಖ್ಯವಾದದ್ದು ಎಂಬ ನಿಲುವು ಮತ್ತು ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಧನ್ಯವಾದಗಳು ಹಿರೇಮಠ ಸರ್.

  • @Youthmadyama
    @Youthmadyama 2 місяці тому +49

    ಕೋಟಿ ಕೋಟಿ ಶರಣು ಸರ್ ನಿಮಗೆ 🙏♥️

    • @Tejasac-ik2ld
      @Tejasac-ik2ld 2 місяці тому +1

      Welcome to your first comment

  • @venkatreddy6912
    @venkatreddy6912 Місяць тому +3

    Sr ಹಿರೇಮಠ ಅವರು ನಮ್ಮ ಕರ್ನಾಟಕ ರಾಜ್ಯ ಶಕ್ತಿ ನಮ್ಮ ಕರ್ನಾಟಕ ರಾಜ್ಯದ ಆಸ್ತಿ ಅವರಿಗೆ ಧನ್ಯವಾದಗಳು 🙏

  • @krishnappak4049
    @krishnappak4049 2 місяці тому +6

    ಅದ್ಭುತ ಗುಣದ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದೀರಿ ಧನ್ಯವಾದಗಳು,ಈ ಮೊದಲೇ ಇಂತಹವರನ್ನು ಚುನಾವಣೆಗೆ ನಿಲ್ಲಿಸಬೇಕಿತ್ತು .ತುಂಬಾ ಕಳೆದುಕೊಂಡ್ಡೀವೆ. ಮುಂದಾದರೂ ಆ ಅದ್ಷ್ಟ ಷ್ಟ ಕೂಡಿಬರಲಿ ಎಂದು ಪ್ರಾರ್ಥನೆ.

  • @ChandrakanthBhajantri
    @ChandrakanthBhajantri 2 місяці тому +40

    Wonderful interview. Public should watch this type of honest people

  • @mynakumaris1400
    @mynakumaris1400 2 місяці тому +25

    ನಮಸ್ಕಾರ ಸರ್ 🙏🙏💐 ಪ್ರೇಂ. ಧನ್ಯವಾದಗಳು 💐. ಯುವ ಜನತೆ. ತಿಳಿವಂತಾಗಲಿ. ಎದ್ಧೆಳುತಾರೆ ‌ ಪ್ರಜಾಪ್ರಭುತ್ವ ಉಳಿಯುತ್ತದೆ ‌ ನಿಮ್ಮಂತವರ ಸಾವಿರಾರು. ಜನ ಹುಟ್ಟಲಿ 🙏🙏

  • @ashokkumargowdas.k7862
    @ashokkumargowdas.k7862 2 місяці тому +6

    ಹಿರೇಮಠ್ ಅವರಿಗೆ ಸಮಾಜದ ಮೇಲೆ ನಿಮಗಿರುವ ಕಾಳಜಿ ಬಗ್ಗೆ ತುಂಬು ಹೃದಯದ ಧನ್ಯವಾದಗಳು. ಹಿರೇಮಠ ಅವರೇ ಪ್ರತಿಯೊಬ್ಬರಿಗೂ ಹಣ ಹೆಂಡ ಅಧಿಕಾರ ಆಸ್ತಿ ಒಡವೆ ಕಾರು ಮುಂತಾದ ಅಗತ್ಯಗಳು ಬಹಳ ಇದೆ ಬೆಸ್ಟ್ ಯಾರ್ ಜೊತೆ ಸೇರಿ ಭ್ರಷ್ಟರಾಗುತ್ತಾರೆ ಹೊರತು ಸಜ್ಜನರ ಆಗುವುದಿಲ್ಲ 10 ಜನ ಸಜ್ಜನರು ನೂರು ಜನರನ್ನು ಎದುರಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ನಮ್ಮ ನ್ಯಾಯಾಲಯ ಭ್ರಷ್ಟರ ವಿರುದ್ಧ ಶಕ್ತಿಯಾಗಿ ನಿಂತರೆ ನಿಮ್ಮಂತ ಸಮಾಜ ಹೋರಾಟಗಾರರಿಗೆ ಬಹಳ ಗೌರವ ಬರುತ್ತೆ ಹತ್ತಾರು ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದೀರಿ ನೂರಕ್ಕೆ ನೂರು ಒಬ್ಬನಿಗೂ ಶಿಕ್ಷೆ ಆಗಿಲ್ಲ ಭ್ರಷ್ಟರೇ ತುಂಬಿರುವ ರಾಜಕೀಯ ಸಮಾಜದಲ್ಲಿ ಉತ್ತಮರನ್ನು ಹುಡುಕುವುದು ಬಹಳ ಕಷ್ಟ ಬಿಡಿ. ನನ್ನ ಪ್ರಕಾರ ಎಲ್ಲಾ ಪಕ್ಷವನ್ನು ಬದಲಾಯಿಸಿ ಹೊಸ ಪಕ್ಷ ಉದಯ ಆಗಬೇಕು ಅದು ಸಾಧ್ಯವೇ

  • @manoharbadiger3804
    @manoharbadiger3804 2 місяці тому +30

    ಎಡಪಂಥೀಯ ಸಾಮಾಜಿಕ ಹೋರಾಟಗಾರ ನಮ್ಮ ಎಸ್ ಆರ್ ಹಿರೇಮಠ ಸಾಹೇಬರು. ಇರಲಿ, ನಿಮ್ಮ ಜೀವನದ ಸಾಹಸಗಾಥೆ ನಮ್ಮೆಲ್ಲರಿಗೂ ಪ್ರೇರಣೆದಾಯಕ.

    • @lokeshraip2237
      @lokeshraip2237 2 місяці тому

      ನೀನು ಯಾವಾಗ ಕಾಂಗ್ರೆಸ್ ಸೇರಿದ್ದು ಹಿರೇಮಠ್?ಕರ್ನಾಟಕದ ಬಗ್ಗೆ ಬಿಟ್ಟು ಬಿಟ್ಟೆಯಾ?

  • @hubliman4264
    @hubliman4264 2 місяці тому +78

    ಎಸ್ ಆರ್ ಹಿರೇಮಠ್ ಅವರು ಸುಪರ್ ಸ್ಟಾರ್ ಕನ್ನಡಿಗ

    • @subbannank4730
      @subbannank4730 2 місяці тому

      ಈತ ಅಷ್ಟು ಗಟ್ಟಿ ಇಲ್ಲ,

    • @subbannank4730
      @subbannank4730 2 місяці тому

      Super ಅಲ್ಲಾ ಸುವರ್ ಸಾರ್

    • @ravanbully8379
      @ravanbully8379 2 місяці тому

      ​@@subbannank4730ಲೇ ಸುಬ್ಬ ನಿನ್ ಅಮ್ಮನ್ ತುಲ್ಲು

  • @murthyr.nmurthy2708
    @murthyr.nmurthy2708 2 місяці тому +24

    ಸತ್ಯ ವಾದ ಮಾತುಗಳು....

  • @gundappavoderhobli1943
    @gundappavoderhobli1943 2 місяці тому +7

    ಅರ್ಥವತ್ತಾದ ಚರ್ಚೆ, ಇಂತಹ ಚರ್ಚೆಗಳು ಹೆಚ್ಚೆಚ್ಚು ಬರಬೇಕೆಂಬುದೇ ನಮ್ಮಂತವರ ಆಶಯ.

  • @akhil4u435
    @akhil4u435 2 місяці тому +7

    Every Indian should learn from you Sir 💐🙏🏻👍🏻

  • @SumansumithraS
    @SumansumithraS 2 місяці тому +58

    ರೇವಣ್ಣ ನ ಬಗ್ಗೆನೂ ಹೇಳಬೇಕಿತ್ತು. ಹಾಸನ ಅಲ್ಲಿ ಇದೇತರ ಬಡವರ ಜಮೀನು .........

    • @argeddn9220
      @argeddn9220 2 місяці тому

      ಅದನ್ನು ನೀ ಹೇಳು.. ಯಾರಿಗೆ ಏನ್ ಗೊತ್ತಿದೆ ಅದನ್ನ ಹೇಳ್ತಾರೆ.. ಅದು ಸುಳ್ಳು ಅಂತಾದ್ರೆ, ಖಂಡಸಿ.. ಅದು ಬಿಟ್ಟು ಇದನ್ನ ಹೇಳು ಅದನ್ನ ಹೇಳು ಅನ್ನೋದು ಬೇಡ..

    • @guruprasadmd4307
      @guruprasadmd4307 2 місяці тому +1

      Elladu ivare madidre jana en madtare.. 50 year inda gellasta ilva🤣

  • @mobifixhindi6115
    @mobifixhindi6115 2 місяці тому +6

    ನೂರು ಕಾಲ ಬಾಳಿ ಸರ್ 🙏🙏ಆ ದೇವರು ನನ್ನ ಆಯಸ್ಸು ನಿಮಗೆ ಕೊಡಲಿ 🙏🙏

  • @ShreyasYDSCV
    @ShreyasYDSCV 2 місяці тому +23

    The best interview. Long live S R Hiremath sir

  • @ish1979utube
    @ish1979utube Місяць тому +4

    Nobody likes Hiremath because he is a honest man and he fights against the dishonest in Congress, BJP & JDS.

  • @vikrammp5870
    @vikrammp5870 2 місяці тому +9

    You are the one
    Really follow dr Dr
    r ambedkar principle
    Man follow constitution
    ❤ you sir
    Bharat Ratna for you sir

  • @rajannaj6661
    @rajannaj6661 2 місяці тому +17

    ಪರಮ ಅವರೆ ಹಿರೇಮಠ್ ಅವರು ಧರ್ಯವಾಗಿ ಹೇಳುವ ಹೆಸರುಗಳನ್ನು ನೀವು beep sound ಮಾಡುವುದು ಯಾಕೆ ಭಯವೇ.

    • @HopefulCherryBlossoms-io2hv
      @HopefulCherryBlossoms-io2hv 2 місяці тому

      ಸಾಕು ಬಿಡಿ. ಪರಮ್ ಇಷ್ಟಾದರೂ ಮಾಡಿದ್ದಾರಲ್ಲಾ ಎಂದು ಸಂತೋಷ ಪಡಿ. ಉದ್ಯಮ ನಡೆಸಬೇಕಾದ ಅನಿವಾರ್ಯತೆ ಇರುವ ಅವರು ಹಿರೇಮಠರಷ್ಟೇ ಧೈರ್ಯವಂತರಾಗಿರಬೇಕಿಲ್ಲ.

  • @mantumantu248
    @mantumantu248 2 місяці тому +28

    ಅತ್ಯಂತ ಪ್ರಮುಖ ಸಂದರ್ಶನ ಜೊತೆಗೆ ಎಲ್ಲಾ ಯುವಜನತೆ ಪ್ರಸ್ತುತ ಸ್ಥಿತಿ ಗತಿ ಅರ್ಥ ಮಾಡಿಕೊಳ್ಳಬೇಕು

  • @kattarKaafir
    @kattarKaafir 2 місяці тому +88

    ಕರ್ನಾಟಕದಲ್ಲಿ ಯಾರು ಪ್ರಾಮಾಣಿಕರಾಗಿದ್ದಾರೆ....? ಎಲ್ಲ ಪಾರ್ಟಿ ಭ್ರಷ್ಟರು

    • @gundappavoderhobli1943
      @gundappavoderhobli1943 2 місяці тому +3

      ಇಲ್ಲಿ ಯಾವ ಪಕ್ಷ ದ ವಿರುದ್ಧ ಅಥವಾ ಪರವಾಗಿ ಮಾತಾಡಿಲ್ಲ, ಇಲ್ಲಿ ಇವರು ಭ್ರಷ್ಟಾಚಾರದ ವಿಚಾರ ಆಗಿ ಭ್ರಷ್ಟರ ವಿರುದ್ಧ ಮಾತ್ರ ಮಾತಾಡಿದ್ದಾರೆ. ಇದರಲ್ಲಿ ಏನು ತಪ್ಪಿದೆ?

    • @prakashgk1131
      @prakashgk1131 2 місяці тому

      ನೀನು

  • @anadanayyahiremath7181
    @anadanayyahiremath7181 2 місяці тому +20

    Hatts off Hiremath sir

  • @venkatachalapathijs954
    @venkatachalapathijs954 2 місяці тому +4

    Super sir You are real hero of karnataka

  • @vijay-fz5ln
    @vijay-fz5ln 2 місяці тому +52

    ಗೌಡ್ರು ವೊಂಶ ನೀರ್ವೊಂಶ ಅಗ... ಪಾಪಿಗಳ ಉಳಿಗಲ್ಲ ಇಲ್ಲ....
    ಧರ್ಮೋ ರಕ್ಷತಿ ರಕ್ಷಿತಃ 🙏🏻

    • @jagadishhbjagadish6869
      @jagadishhbjagadish6869 2 місяці тому +4

      Ninnaman dengidra gowdru😂😂😂

    • @vijay-fz5ln
      @vijay-fz5ln 2 місяці тому +1

      @@jagadishhbjagadish6869 ದೇವೇಗೌಡ ಬರ್ತನೆ ನೋಡು ನಿನ್ನ addressಗೆ ready ಆಗಿ ಇರಕ್ಕೆ ಹೇಳು...

  • @sas3kms
    @sas3kms 2 місяці тому +19

    ಪರಮ್ ಸರ್ ಇಂತಹ ಕೆಲಸ ಸದಾ ನಿಮ್ಮಿಂದಾಗರಿ,,well done

  • @jayashankarab9455
    @jayashankarab9455 2 місяці тому +2

    You are correct sir, you are giving very good service by taking personal interest/ risk. Really you are great. Please train some good people in this line.

  • @hanamappabdollin1453
    @hanamappabdollin1453 2 місяці тому +15

    ಹೀರೆಮಠ ಅಜ್ಜನವರಿಗೆ ನಮಸ್ಕಾರ.

  • @shanthakumarsarja3196
    @shanthakumarsarja3196 2 місяці тому +2

    He is very honest and such persons to come up in mass.❤ thanks.

  • @krishna.bkitty6569
    @krishna.bkitty6569 2 місяці тому +4

    Real hero

  • @hanamantkurbet
    @hanamantkurbet 2 місяці тому +4

    Thank you Param Sir for interviewing the Great personality like Shri S R Hiremath Sir.... Lot f lvv and respect towards Hiremath Sir... I m one f ur follower Sir... ❤

  • @somnathn553
    @somnathn553 2 місяці тому +2

    I appreciate Hiremath sir. A gem of a person. A jewel in the crown of Karnataka.

  • @surshr
    @surshr 2 місяці тому +14

    Yes u r right sir

  • @lakshaenterprises6011
    @lakshaenterprises6011 2 місяці тому +2

    Good your statement

  • @altruistkashgowdru8462
    @altruistkashgowdru8462 2 місяці тому +15

    Legend 🤘

  • @sunilib1466
    @sunilib1466 2 місяці тому +6

    Best episode of all time very knowledgeable person Sir S.R.Hiremath 🙏💐🎉

  • @arjunraghav007
    @arjunraghav007 2 місяці тому +83

    Never expected a biased interview from channel, my honest opinion.
    Interestingly, there is a beep sound when saying names of other party leaders except nda alliance, why hesitant to disclose names of indi alliance,
    would have been better if the interview and editing was unbiased.

    • @sukeshsukesh1174
      @sukeshsukesh1174 2 місяці тому +5

      True

    • @prashanthkumar2327
      @prashanthkumar2327 2 місяці тому +7

      By seeing this, some wherein I am feeling as he is blaming only one side

    • @ShriNidhi-zu2im
      @ShriNidhi-zu2im 2 місяці тому +19

      ಭಕ್ತರ ಬುಡಕ್ಕೆ ಬೆಂಕಿ ಬಿದ್ದಿದೆ ಅಷ್ಟೇ 😅

    • @umsxyz
      @umsxyz 2 місяці тому +8

      It’s planned interview for current situation , why such bias interview. He has fought very long time against DKS sir corruption. Just showing names and blame against NDA is not correct . Ask question in general irrespective of party against corruption.

    • @anushgowda6614
      @anushgowda6614 2 місяці тому +2

      Very true full business

  • @nandynibhi9628
    @nandynibhi9628 2 місяці тому +11

    hiremath sir phone number hakidre people can donate him so that he can fight against corruption!! love u sir !

  • @veenakshib.p7791
    @veenakshib.p7791 2 місяці тому +1

    Sir salute to you. The name of your organisation is worth speaking. Very rare personality, working towards justice for the society. Sir you are living the principles of basavanna.

  • @user-tl1ri8pd3v
    @user-tl1ri8pd3v 2 місяці тому +11

    Nimma horatakke devara ashirvada sada erali sir 🙏🙏🙏🙏

  • @Santhosh_setty
    @Santhosh_setty Місяць тому

    ಪರಮ್ ನೀವ್ ಮಾಡಿದ ಯಾವುದೇ ಇಂಟರ್ವ್ಯೂ ಗಿಂತ ಇದು ಅತ್ಯಂತ superior... ಹಿರೇಮಠ್ ಅಂತ ಇವತ್ತಿನ ಭ್ರಷ್ಟ ಯುಗದಲ್ಲಿ ಪ್ರಾಮಾಣಿಕ ಧ್ವನಿ ಎತ್ತೋ ಅದ್ಭುತ ವ್ಯಕ್ತಿ ಇರೋದೇ ಜಗತ್ತಿಗೆ ಒಂದು ವಿವೇಕ...
    🌹🏵️❤️👌👌👌

  • @girishkuramballi1798
    @girishkuramballi1798 2 місяці тому +6

    Wonderful interview, amazing personality .

  • @prathapkt8659
    @prathapkt8659 2 місяці тому +21

    Param sir Beep sound akodhadhre enuke Interview maadtira...?

    • @Jayanth051
      @Jayanth051 2 місяці тому +5

      Dhairya ella😅 amele case aguthe antha😂

    • @srinivasanm.v475
      @srinivasanm.v475 2 місяці тому

      This man is anti modi . Very clear. Rahul and karrage kotta guranti card corruption alla. Ivaradu adara bagge ondu matu illa. Very impartial!!!

  • @TheBhoomiPutra
    @TheBhoomiPutra 2 місяці тому +6

    Beep ಹಾಕಲು ಎಷ್ಟು ಹಣ ತೆಗೆದುಕೊಂಡಿದ್ದೀರಿ?

  • @Cool-bq1ce
    @Cool-bq1ce 2 місяці тому +1

    Good job Param sir & team, please continue. Don't bother about negative comments

  • @murthyc2156
    @murthyc2156 Місяць тому

    Best interview param sir... Long live S R Hiremath sir...God bless you sir...❤

  • @shri4707
    @shri4707 2 місяці тому +2

    All youths should fallow and support him..

  • @gopalr899
    @gopalr899 2 місяці тому +3

    Thanwhycant u stand in election and win and we will support

  • @rshivaraj4047
    @rshivaraj4047 2 місяці тому +14

    You are super 👍 sir

  • @yogeshaj8646
    @yogeshaj8646 2 місяці тому +8

    Thank you param sir for interviewed such a great social thinker

  • @surshr
    @surshr 2 місяці тому +13

    Tumba olle matu

  • @tukaram.chavan9085
    @tukaram.chavan9085 Місяць тому +1

    Your great human being

  • @slvelectrical4089
    @slvelectrical4089 2 місяці тому +2

    Super sir. Congratulations hiremat sir.

  • @Naturalfarming434
    @Naturalfarming434 2 місяці тому +11

    Good

  • @praveenshetty1090
    @praveenshetty1090 2 місяці тому +2

    May god give u good health and long life and all the success in u r endeavours

  • @rachappajisiddasetty4389
    @rachappajisiddasetty4389 Місяць тому

    Excellent informative program. Congratulations for Both of you. Keep doing these kinds of program to educate the common man of the society. Great job by Hiremat sir.

  • @sadappajakanur-dm3sp
    @sadappajakanur-dm3sp 2 місяці тому +5

    Shubavagali hiremat gurugalige namaste🙏🙏🙏🙏🙏.

  • @VThayappa
    @VThayappa 2 місяці тому +3

    Jai hind sir ❤❤❤❤heeremat sir

  • @thelostworld5553
    @thelostworld5553 2 місяці тому +7

    ಸೂಪರ್!
    ಚಾನಲ್ ಅನ್‌ಸಬ್‌ಸ್ಕ್ರೈಬ್ ಮಾಡಲಾಗಿದೆ!
    ಪಕ್ಷಪಾತ ಮಾಡಬಾರದು, ಸಹೋದರ!
    ಒಳ್ಳೆಯದಾಗಲಿ!

  • @1world1democracy
    @1world1democracy 2 місяці тому +2

    Satrry man ಕನ್ನಡ youtuber ನ interview ಮಾಡಿ. ಆ ಹುಡುಗ ವಿಜ್ಞಾನದ ಜೊತೆಗೆ ಅಧ್ಯಾತ್ಮದ ಅದ್ಭುತವಾಗಿ ವಿವರಣೆ ನೀಡುತ್ತಾರೆ ದಯವಿಟ್ಟು ಆ ಹುಡುಗ ಜರ್ಮನಿ ಯಿಂದ ಬಂದಾಗ ಕರೆಸಿ ಮಾತಾಡಿಸಿ

  • @santoshpoojary2824
    @santoshpoojary2824 2 місяці тому

    ಇಂತಹ ವಿಷಯಗಳು ಎಲ್ಲಾ ಜನರಿಗೆ ತಲುಪಿಸುವುದು ತುಂಬಾ ಮುಖ್ಯ. (ಒಂದು ಸಲಹೆ episode ಗಳು 10 - 15 ನಿಮಿಷ ಆಗಿದ್ದರೆ ತುಂಬಾ ಜನ ನೋಡುತ್ತಾರೆ ]

  • @mr.hindusthan
    @mr.hindusthan 2 місяці тому +2

    Hats off for your work and sacrifice

  • @zameerahmed1619
    @zameerahmed1619 2 місяці тому +2

    Namaskara Sir,🙏 thank you sir 💐💐

  • @HonnappaKapler
    @HonnappaKapler 2 місяці тому +4

    ಸರ್ ನೆಕ್ಸಟ್ ಸಂತೋಷ್ ಹೆಗ್ಡೆ ಸರ್ ಅವರ ಸಂದರ್ಶನ ಫಿಕ್ಸ್ ಮಾಡಿ ಅಣ್ಣಾ ಪ್ಲೀಸ್

  • @chemharsha
    @chemharsha 2 місяці тому

    Excellent interview and a lesson to people who hide in USA and abroad....but people like Hiremath are real heros and he should have been awarded Bharat Ratna award

  • @yallappamalladad9778
    @yallappamalladad9778 2 місяці тому

    ಅದ್ಬುತವಾದ ಸಂದರ್ಶನ ಸರ್ ಇನ್ನು ಕೆಲವು ವಿಷಯಗಳು ಬರಬೇಕಿತ್ತು,

  • @jayashreeammannaya6613
    @jayashreeammannaya6613 2 місяці тому +12

    ಪ್ರತಿ ಮಾತು ನಿಮಗೆ ಕೇಳಬೇಕಿದೆ ಬೀಪ್ ಸೌಂಡ್ ಹಾಕಬೇಡಿ

  • @RAVIKUMAR-eh1km
    @RAVIKUMAR-eh1km 2 місяці тому +1

    Hi 🎉 ಈ ವಿಷಯ ತುಂಬಾ ಚೆನ್ನಾಗಿದೆ

  • @kishoredevrana8371
    @kishoredevrana8371 2 місяці тому +2

    Awesome !

  • @chemharsha
    @chemharsha 2 місяці тому +4

    Unfortunately most of our youth are not mature enough to understand such issues and impact of corruption on whole environment and society......they are now becoming blind fans of some star or chelas and chamchas of some politicians... spoiling the essence of democracy

  • @pandurangaraor9046
    @pandurangaraor9046 2 місяці тому +2

    Hats off Hiremath sir, please speak about NTA irregularities.

  • @gopaltk9090
    @gopaltk9090 2 місяці тому +1

    Hats off sir😊

  • @aw-ed8oj
    @aw-ed8oj 2 місяці тому +3

    Super sir, You are real hero.

  • @sharathkumarh.v4742
    @sharathkumarh.v4742 2 місяці тому +2

    Appriyour fight against Corrupt.
    But Farm law was best reform.

  • @divakarrao.k8819
    @divakarrao.k8819 2 місяці тому +1

    Great Person. Real Karnataka rathna of this era.

  • @giriyappag5648
    @giriyappag5648 2 місяці тому +1

    🙏🏿🙏🏿🙏🏿🙏🏿 ಬಹುಪಾಲು ಜನರು ಅಂದಾಭಿಮಾನಕ್ಕೆ ಗುಲಾಮರಾಗಿದ್ದಾರೆ

  • @vshankerraon956
    @vshankerraon956 Місяць тому

    Excellent Hiremath sir, god bless you 👌❤

  • @user-mg1vj6ro3t
    @user-mg1vj6ro3t 2 місяці тому +2

    Super sir

  • @user-bl8dx8pl8s
    @user-bl8dx8pl8s 2 місяці тому +6

    Great sir

  • @sukeshsuke4048
    @sukeshsuke4048 2 місяці тому +19

    Devegowda family curreption 😢my god. people voted him because of caste 😢😢😢😢

    • @sureshn8871
      @sureshn8871 2 місяці тому +1

      ಈಗ ಅನುಭವಿಸಿ,ಯೋಗ್ಯರನ್ನ ಆಯ್ಕೆ ಮಾಡಬೇಕು

    • @sukeshsuke4048
      @sukeshsuke4048 2 місяці тому

      @loyallucky6396 all BJP members involved. Yadiyurappa is the father of corruption 🙂😁

    • @sukeshsuke4048
      @sukeshsuke4048 2 місяці тому

      @loyallucky6396 Janardan Reddy 😁😭😭😭😭

    • @sukeshsuke4048
      @sukeshsuke4048 2 місяці тому +2

      @loyallucky6396 BJP father of curreption (yadiyurappa)

  • @mayappashivalli3576
    @mayappashivalli3576 2 місяці тому +1

    All' the best sir

  • @yogaprakashmg
    @yogaprakashmg 2 місяці тому

    Param thanks for the interview with hiremath sir.This should have been done before the elections which would have created the awareness in selecting the right representatives.

  • @RekhaS-es7yt
    @RekhaS-es7yt 2 місяці тому +1

    Long live Hiremath sir

  • @tharnathkateel3288
    @tharnathkateel3288 2 місяці тому +2

    Good opinion sir thanks

  • @srishailwarad7598
    @srishailwarad7598 2 місяці тому +1

    ಇಂಥ ಎಪಿಸೋಡ್ ಮಾಡ್ರಿ ಪರಂ ಸೂಪರ್ ಸಂದರ್ಶನ ಪರಮ ಸರ್

  • @srishailwarad7598
    @srishailwarad7598 2 місяці тому +3

    ನಡುವೆ ಸೌಂಡ್ ಕಟ್ ಮಾಡಬೇಡಿ

  • @Tejasac-ik2ld
    @Tejasac-ik2ld 2 місяці тому +3

    Guys understand the reason for beep
    Because all names which are beeped are belonging to ruling party
    Eg dk, ajith pawar
    If you don't know there may be chance to arrest parm sir
    Like ajeeth bharthi sir was tried to arrested by karnataka