Nargis Mandakki|ನರ್ಗೀಸ್ ಮಂಡಕ್ಕಿ|Davangere Nargis Mandakki|Churumuri Recipe|Uttara Karnataka Recipe

Поділитися
Вставка
  • Опубліковано 13 лип 2021
  • Nargis Mandakki|ನರ್ಗೀಸ್ ಮಂಡಕ್ಕಿ|Davangere Nargis Mandakki|Churumuri Recipe|Uttara Karnataka Recipe
    ಇವತ್ತು ನಾನು ದಾವಣಗೆರೆ ಸ್ಪೆಷಲ್ ನರ್ಗೀಸ್ ಮಂಡಕ್ಕಿ ಮಾಡಿ ತೋರಿಸುತ್ತಿದ್ದೇನೆ.ಇದು ತುಂಬಾ crispy ಆಗಿರುತ್ತೆ. ಸಾಯಂಕಾಲ ಟೀ,ಮಿರ್ಚಿಬಜ್ಜಿ ಜೊತೆಗೆ ಈ ನರ್ಗಿಸ್ ಮಂಡಕ್ಕಿ ಇದ್ದರೆ ಅದರ ಮಜಾನೇ ಬ್ಯಾರೆ ಇರತೈತ್ರಿ. ಸಾಮಾನ್ಯವಾಗಿ ಚುರುಮರಿಯಲ್ಲಿ ನಾನಾ ರೀತಿ ರೆಸಿಪಿಗಳನ್ನು ಮಾಡುತ್ತೇವೆ ಇವತ್ತು ನಾನು ಮಾಡಿರುವ ನರ್ಗೀಸ್ ಮಂಡಕ್ಕಿ ಒಂದು ಬರಿ ಟ್ರೈ ಮಾಡಿ
    To Subscribe our Channel Please click here....
    ua-cam.com/channels/evl.html...
    Instagram -
    / uttarakarna. .
    Facebook -
    profile.php?...
    How to Make Quick and easy Nargis Mandakki ನರ್ಗೀಸ್ ಮಂಡಕ್ಕಿ, Nargis Mandakki Recipe, Nargis Mandakki Kannada
    Please share,like,comment and subscribe.
    Thanks for watching...
    Nargis Mandakki is a very popular recipe of Davangere and North Karnataka this dish must be served with a cup of hot tea. Today I am going to shoe how to prepare Nargis Mandakki.
    Ingredients For Nargis Mandakki
    churumuri
    roasted chana dal
    groundnut (shenga)
    turmeric powder
    green chilli paste
    curry leaves
    chopped onion
    mustard seed
    cumin seed
    salt
    garlic
    sugar
    sev
    oil
    #ChurmuriRecipe, #ನರ್ಗೀಸ್ ಮಂಡಕ್ಕಿ, #ನರ್ಗೀಸ್ ಮಂಡಕ್ಕಿ ಮಾಡುವ ವಿಧಾನ, #ದಾವಣಗೆರೆ ಸ್ಪೆಷಲ್ ನರ್ಗೀಸ್ ಮಂಡಕ್ಕಿ, #ನರ್ಗೀಸ್ ಮಂಡಕ್ಕಿ ದಾವಣಗೆರೆ, #ನರ್ಗೀಸ್ ಮಂಡಕ್ಕಿ ಕನ್ನಡ, #ನರ್ಗೀಸ್ ಮಂಡಕ್ಕಿ ಮಾಡೋದು ಹೇಗೆ, #ನರ್ಗೀಸ್ ಮಂಡಕ್ಕಿ ಮಾಡೋದು, #ನರ್ಗೀಸ್ ಮಂಡಕ್ಕಿ ದಾವಣಗೆರೆ ಸ್ಟೈಲ್, #NargisMandakkiInKannada, #NargisMandakkiRecipe, #NargisMandakkiKannada, #NargisMandakkiRecipeKannada, #NargisMandakki, #NargisMandakkiRecipeInKannada, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

КОМЕНТАРІ • 354

  • @sharadammaganesha6172
    @sharadammaganesha6172 3 роки тому +1

    Neevu maduva recipe super rumba thanks madam olledagali 👌❤️❤️👏👏🙏

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @geetanjalim1009
    @geetanjalim1009 3 роки тому

    Very nice sayankal tinnalu tea jote 👍

    • @UttarakarnatakaRecipes
      @UttarakarnatakaRecipes  3 роки тому

      ಹೌದು ಅಕ್ಕಾ ಟೀ ಜೊತೆ ಸೂಪರ್ ಆಗಿರುತ್ತೆ ಧನ್ಯವಾದಗಳು🙏🙏🙏🙏

  • @manjulasoppin2459
    @manjulasoppin2459 3 роки тому +1

    Nargis Mandakki, Mirchi, KT 👌Neevu perfect agi madiri. 👏 💞

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @ChayasKitcheninKannada
    @ChayasKitcheninKannada 3 роки тому +1

    ಮಂಡಕ್ಕಿ ಸೂಪರ್ ಆಗ್ಯಾವ ರಿ 👌👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vaishaliskitchenkatha1419
    @vaishaliskitchenkatha1419 3 роки тому +1

    Nice recipe for evening snack. 👍🏻

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @devaraddi8124
    @devaraddi8124 3 роки тому

    Super recipe akka nange tumba esta e Tara mandakki

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @saccchibateenin5235
    @saccchibateenin5235 Рік тому

    Khup mast Recepi Vahini😊👍👍👍

  • @keshavjayaram6726
    @keshavjayaram6726 3 роки тому +2

    Very nicely presented madam thank you very much 🌹

  • @girishsomnath9046
    @girishsomnath9046 3 роки тому +1

    I love this madaki and merchi mamatha girish davanagere

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಊರಿನ special ಅಕ್ಕಾ ಮಂಡಕ್ಕಿ ಧನ್ಯವಾದಗಳು🙏🙏🙏🙏

  • @shivaputrappapadmannavar4645

    ಉತ್ತರ ಕರ್ನಾಟಕ.ಬಾಗದ.ನರ್ಗಿಸ್.ಮಂಡಕ್ಕಿ.ತುಂಬಾ.ಫೇಮಸ್.ಸಂಜೆ. ಟೀ. ಟೈಮ. ಗೇ.ಮಿರ್ಚಿ. ಬಜಿ.ಜೊತೆ.ತಿನ್ನೋದು.ನಮ್.ಉತ್ತರ.ಕರ್ನಾಟಕ.ಮಂದಿಗೆ.ಬಹಳ.ಇಸ್ಟ್.ಮೇಡಂ.ದನ್ನೇವಾಧಗಳು....🙏🙏🙏🙏🙏🙏

    • @UttarakarnatakaRecipes
      @UttarakarnatakaRecipes  Рік тому

      ಹೌದು ಸರ್ ನೀವು ಹೇಳಿದ್ದು ನಿಜ. ಸಂಜೆ ಟೀ ಜೊತೆ ಮಸ್ತ ಆಗಿರುತ್ತೆ. ಧನ್ಯವಾದಗಳು ಸರ್ 🙏🙏🙏

  • @deepasanjay5009
    @deepasanjay5009 3 роки тому

    Nama dvg special recipe to day beautiful

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @KavithaKavitha-fd4ex
    @KavithaKavitha-fd4ex 3 роки тому +1

    It's my fevorite thank u dear

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @ukrenuka8435
    @ukrenuka8435 3 роки тому +2

    Wow yammy recipe 👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏🙏

  • @SupremeRepairs
    @SupremeRepairs 3 роки тому +4

    ಸಾಯಂಕಾಲದ ಚಾಯ್ ನ ಜೊತೆಗಾರ ಗರಿಗರಿಯಾದ ನರ್ಗೀಸ್ ಮಂಡಕ್ಕಿ ಮಾಡುವ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು 🙏😍

    • @UttarakarnatakaRecipes
      @UttarakarnatakaRecipes  3 роки тому +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @vidyakalpeshlimbakarvidyak7180
    @vidyakalpeshlimbakarvidyak7180 3 роки тому

    Nimma receipe super madum

  • @sridharemc
    @sridharemc 3 роки тому

    👌👌👌😃😃...Nargis mandakki super

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @subhasbisralli4108
    @subhasbisralli4108 3 роки тому

    Oh idu ondu diffrent agide akka super akka...

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @pratibagangai3819
    @pratibagangai3819 3 роки тому

    supar.mandakki.trivni

  • @manjushrimanjushri872
    @manjushrimanjushri872 3 роки тому

    Nargis Mandakki..super....naanu try madtini....Tq madam wish. Madidake.

    • @UttarakarnatakaRecipes
      @UttarakarnatakaRecipes  3 роки тому

      ಖಂಡಿತ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏

  • @vasantjoshi2370
    @vasantjoshi2370 3 роки тому

    ನೀವು ನಿಮ್ಮ ತಯಾರಿ ಅತ್ಯುತ್ತಮ ನೀವು ಹೇಳುವ ರೀತಿ ಹೊಸದಾಗಿ ಮದುವೆಯಾದ ಜೋಡಿಗಳಿಗೆ ಬಹಳ ಅನುಕೂಲ.

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನನ್ನಿಂದ 4 ಜನಕ್ಕೆ ಒಳ್ಳೇದು ಆದರೆ ಅದಕ್ಕಿಂತ ಒಳ್ಳೆ ಕೆಲಸ ಯಾವದು ಇಲ್ಲ ಅಲ್ವಾ ಸರ್🙏🙏🙏

  • @MrSirAussie
    @MrSirAussie 3 роки тому +4

    Very tasty snack Davangere Mandakki. thank you

  • @rekhakalal1232
    @rekhakalal1232 3 роки тому

    Bhari mast nanu madodu same reeti 👍🌷

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏🙏

  • @rekhajujagar7822
    @rekhajujagar7822 3 роки тому

    Super mandakki👌👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shobhams6294
    @shobhams6294 3 роки тому +1

    Wow Excellent very nice super mandakki
    👌👌🥰🥰

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @shekarappabk7976
    @shekarappabk7976 3 роки тому +1

    Good

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @shivanagu199
    @shivanagu199 3 роки тому

    Yummy Nargis mandakki

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @viswanathanvenugopal1758
    @viswanathanvenugopal1758 3 роки тому

    ಸೂಪರ್ ಮೇಡಂ. ನಾನು ದಾವಣಗೆರೆಯಲ್ಲಿ ತಿಂದಿದ್ದೀನಿ

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @Prashanth-HM-Naik
    @Prashanth-HM-Naik 3 роки тому +3

    Namma uru Davanagere 😊

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @GharKaPaka
    @GharKaPaka 3 роки тому +1

    Amazing Recipe Once agian 👌☺️

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @indianarmy-bg3xd
    @indianarmy-bg3xd 3 роки тому +1

    Super ree Navy kadallaebeeja anthivi neevu shengakalu anthira super bashae ree nimdhu

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ಸ್ವಲ್ಪ ಸ್ವಲ್ಪ ಬದಲಾವಣೆ ಇದ್ದೆ ಇರುತ್ತೆ🙏🙏🙏🙏

  • @shubhasudarshan4797
    @shubhasudarshan4797 3 роки тому +1

    Very nice ..u are making videos filled with lots of fun..♥️

  • @leelamathapati7922
    @leelamathapati7922 3 роки тому +1

    Evening snacks super aagide. Nice vlog Triveni.

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @meerafood109
    @meerafood109 3 роки тому +1

    Tuba chanaga edi mam😊
    Navu tuba jasati madodu
    Bt Edu new type edi
    Nanu try madutine mam
    Thanks 👍😊

    • @UttarakarnatakaRecipes
      @UttarakarnatakaRecipes  3 роки тому +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.🙏🙏🙏

  • @savitrihebbal3665
    @savitrihebbal3665 3 роки тому

    Super Akka nargiss mandakkki

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏🙏

  • @Princeabhiii
    @Princeabhiii 3 роки тому

    ನಾನು ಕೇಳಿರೋ ಒಗಟನ್ನು ಇವತ್ತು ನಿಮ್ಮ ಅಡುಗೆ ರೆಸಿಪಿ ಅಲ್ಲಿ ಕೇಳಿದ್ದಿಕ್ಕೆ ಹೃದಯ ಪೂರಕ ಧನ್ಯವಾದಗಳು ಅಕ್ಕಾರ..🙏🙏

  • @seanbellfort2298
    @seanbellfort2298 3 роки тому +1

    Love 💗 the yummy Davangere Mandakki receipe, our family's favourite snack.

  • @shinningstar5400
    @shinningstar5400 3 роки тому

    Nanna hesaru sujata ant heli, Nanna magali ge tumba ista madam, tumba thanks madam, pls nanna magalige ondu hai heli.

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ನಿಮ್ಮ ಮಗಳನ್ನು ಕೇಳಿದೆ ಅಂತ ಹೇಳಿ ಅಕ್ಕಾ🙏🙏

  • @premabanni5304
    @premabanni5304 3 роки тому

    Evening snacks super

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @mohanmanu2285
    @mohanmanu2285 3 роки тому

    Nice we like all recipe Rekha akka

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಆದ ನನ್ನ ಮೇಲೆ ಇರಲಿ ಅಕ್ಕಾ🙏🙏

  • @sarjakadolkar3733
    @sarjakadolkar3733 3 роки тому

    ನಮ್ಮ ಬೆಳಗಾವಿ ಮಂಡಕ್ಕಿ

  • @musulisubhash4430
    @musulisubhash4430 2 роки тому

    ನೀವು ಆಡುವ ಮಾತು ಇಂಥ ನೀವು ಮಾಡಿರುವ ಗಿರಿಮಿಟ್ಟು ಸೂಪರ್ ಆಗಿದೆ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @akashbansode8138
    @akashbansode8138 3 роки тому

    Very Nice Triveni madam I am big fan of you ..love your video enjoy watching always

  • @nagavenikattishetti1425
    @nagavenikattishetti1425 Рік тому

    Nivu nagta nagta maadode adbhuthvaad ruchi

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @suryakanthkamath3376
    @suryakanthkamath3376 3 роки тому

    Wow delicious 😋👌👌👌👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @arpithaavlogs6563
    @arpithaavlogs6563 3 роки тому +1

    Nimma vibhoothi nodode ondu lakshana ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vishnuujjinakopp9904
    @vishnuujjinakopp9904 3 роки тому

    Amma .nivu tinudu bhal est.recipe🙏👌👌👌👌amma

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @pratibhatb8247
    @pratibhatb8247 3 роки тому

    Supar akka..namma uru dvg...thank u so much tumba chengide

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನೀವು ನಿಮ್ಮ ಊರಿನ ರೆಸಿಪಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಕ್ಕಾ🙏🙏

  • @jayas2626
    @jayas2626 3 роки тому +1

    Sushma.bangalore. Nargis mandaki tasty

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @swarnalatadesai2061
    @swarnalatadesai2061 3 роки тому

    ಅಂಗರೇಜಿ ಪದ ಬಳಸದಿದ್ದರೆ ಇನ್ನೂ ಚೆನ್ನಾಗಿರುತ್ತದೆ.ಮತ್ತು ಉತ್ತರ ಕರ್ನಾಟಕ ಭಾಷೆ ಉದಾ ಉಳ್ಳಾಗಡ್ಡಿ

    • @UttarakarnatakaRecipes
      @UttarakarnatakaRecipes  3 роки тому

      ದಿನ ಬಳಕೆಯಲ್ಲಿ ಕೆಲವೊಂದು ಶಬ್ದಗಳು ಸೇರಿಕೊಂಡಿರುತ್ತವೆ ಅಲ್ವಾ ಅಕ್ಕಾ ಹಾಗಾಗಿ ಒಂದೆರಡು ಶಬ್ದಗಳು ಬಂದಿರಬಹುದು ನೀವು ನನ್ನನ್ನು ಎಚ್ಚರಿಸಿದ್ದು ಒಳ್ಳೇದು ಅಯಿತು ಅಕ್ಕಾ ಮುಂದೆ ಎಚ್ಚರಿಕೆಯಿಂದ ಮಾತನಾಡುತ್ತೇನೆ ಅಕ್ಕಾ ಧನ್ಯವಾದಗಳು🙏🙏🙏

  • @shridharkulkarni5887
    @shridharkulkarni5887 3 роки тому

    ಸೂಪರ್ ಸೂಪರ್ ಮೇಡಮ್

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @Manjulamanjula-fu4rj
    @Manjulamanjula-fu4rj 2 роки тому

    Super akka

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @sushilakitchenhouse161
    @sushilakitchenhouse161 3 роки тому

    ಸೂಪರ್ 👌👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Savithrim11
    @Savithrim11 3 роки тому

    👌👌👌

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏

  • @prabhanjankulkarni4538
    @prabhanjankulkarni4538 3 роки тому

    Waw super 👍👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @kavithakavi9864
    @kavithakavi9864 Рік тому

    U r language is too good sister god bless you

  • @nileshadapur3732
    @nileshadapur3732 3 роки тому

    ಸೂಪರ್... ನಮಗೆ ಕಳ್ಸಿ 😄

    • @UttarakarnatakaRecipes
      @UttarakarnatakaRecipes  3 роки тому

      ಹೇಗೆ ಕಳಿಸೋದು????

    • @nileshadapur3732
      @nileshadapur3732 3 роки тому

      ಕೊರಿಯರ್ ಮಾಡಬಹುದು.. R ಪೋಸ್ಟ್ ಗೆ ಕಳಿಸಬಹುದು 😄

  • @biresh.sangapur4875
    @biresh.sangapur4875 3 роки тому

    Super.Mam

  • @rajeshwarihegde5045
    @rajeshwarihegde5045 3 роки тому +1

    😋👌

  • @sangappaugran5832
    @sangappaugran5832 3 роки тому

    Super mam navu uttara karnatakadavare nimage video madodakke sambala sigutta

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ಸಂಬಳದ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ ಅಕ್ಕಾ ವಿಡಿಯೋ ಮಾಡೋದು ಮಾತ್ರ ಗೊತ್ತು ಅಕ್ಕಾ🙏🙏🙏🙏

  • @rashmisfoodfeed1846
    @rashmisfoodfeed1846 3 роки тому +3

    Nice❤

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shreedevishreedevi7055
    @shreedevishreedevi7055 8 місяців тому

    Super 💐💐😋😋😋

  • @shankarapoojary6566
    @shankarapoojary6566 3 роки тому

    Wow
    👌👌👍😀

  • @manteshkaddni2956
    @manteshkaddni2956 3 роки тому +1

    Very nice snacks medam🌹

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @madhur3776
    @madhur3776 3 роки тому

    Wow very nice 👍👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @lekhagangadhar
    @lekhagangadhar 3 роки тому

    Nanu dharwadadaage parichayadavara maneli thindidde chandithu aadra heng madodu gothirlilla nim kade madi thorsi antha kelokidde niva thorsudri akkara thanks ri super

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ನೀವು ಒಪ್ಪಿಕೊಂಡಿದ್ದೀರಿ ಈ ರೆಸಿಪಿ ಇದೆ ಅಂತ ನನಗೆ ಸಮಾಧಾನ ಅಯಿತು ಸಾಕಷ್ಟು ಜನ ನಮಗೆ ಗೊತ್ತಿಲ್ಲ ನಾವು ಕೇಳಿಲ್ಲ ಅಂತೆಲ್ಲಾ ಸಂದೇಶ ಕಳಿಸುತ್ತಾ ಇದ್ದರು ಈಗ ಸಮಾಧಾನ ಅಯಿತು ಅಕ್ಕಾ,🙏🙏🙏🙏

    • @lekhagangadhar
      @lekhagangadhar 3 роки тому

      @@UttarakarnatakaRecipes ಪರವಾಗಿಲ್ಲ ಬಿಡ್ರಿ ಅಕ್ಕಾರ ಆದ್ರ ನಾನು ನಿಮಗ ಅಕ್ಕ ಅಲ್ರೀ ತಂಗಿ ಅದೀನಿ

    • @UttarakarnatakaRecipes
      @UttarakarnatakaRecipes  3 роки тому +1

      ಅಯಿತು ಸಿಸ್ಟರ್🙏🙏🙏

  • @mukundmolekule
    @mukundmolekule 2 роки тому

    Akkamma thumba channagi explain madidira nim language super

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @basavarajmuttagi3095
    @basavarajmuttagi3095 3 роки тому

    Super recipe

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @yallammahosamani1731
    @yallammahosamani1731 3 роки тому

    Spr akka

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏🙏

  • @anvitaarali529
    @anvitaarali529 3 роки тому

    Naragisa super aagetri

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏🙏

  • @ashakkasha5366
    @ashakkasha5366 3 роки тому

    👌👌👌recipe👌👌👌

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @anitharavi9079
    @anitharavi9079 3 роки тому +1

    ಸ್ವಲ್ಪ ಮೆತ್ತಗೆ ಇದ್ದಿದ್ದರೆ ಇನ್ನೂ ಚಂದ್ ಇರ್ತಿತ್ತು.......

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನೀವು ಮಾಡುವಾಗ ಮಾಡಿಕೊಳ್ಳಿ ಅಕ್ಕಾ🙏🙏🙏

  • @anitakadganchi1176
    @anitakadganchi1176 3 роки тому +1

    Nice 👌

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @lingamurthyk.s
    @lingamurthyk.s 3 роки тому +1

    Super🙏👌

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @meenakundangar3249
    @meenakundangar3249 3 роки тому

    Mam always smiling face yours

  • @siddalingayyap5446
    @siddalingayyap5446 3 роки тому

    Super recipe sister

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @omkarmurtyomkar366
    @omkarmurtyomkar366 3 роки тому

    Super

  • @MyDayMyChoice
    @MyDayMyChoice 3 роки тому +1

    Wow super looking good nice upload well presented

  • @pushpasalimath158
    @pushpasalimath158 3 роки тому

    Ri hegiddira Mathis super

    • @UttarakarnatakaRecipes
      @UttarakarnatakaRecipes  3 роки тому

      ಸೂಪರ್ ಆಗಿದ್ದೇನೆ ಅಕ್ಕಾ ನಿಮ್ಮ ಸಹಕಾರ ಬೆಂಬಲದಿಂದ ಸೂಪರ್ ಆಗಿದ್ದೇನೆ🙏🙏🙏🙏

  • @yankappasakre7021
    @yankappasakre7021 3 роки тому

    Super 💛💛💛

  • @tanmayshreyash3011
    @tanmayshreyash3011 3 роки тому

    Mast aagide sister

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @roopajagirdar9909
    @roopajagirdar9909 3 роки тому

    Very super

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shwetasurpurmath5459
    @shwetasurpurmath5459 3 роки тому

    👌😍😇

  • @desaisiddu5008
    @desaisiddu5008 3 роки тому

    Supar

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @geetanjalim1009
    @geetanjalim1009 3 роки тому

    Thanks sister

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vasudhar3656
    @vasudhar3656 3 роки тому

    Super .

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @lakshmiashok6294
    @lakshmiashok6294 3 роки тому

    Cholo agyati ri akkar, churmuri andre yarige ista illa helri yelru tintar e climate ge soooper iratiti ri

    • @UttarakarnatakaRecipes
      @UttarakarnatakaRecipes  3 роки тому

      ಸರಿಯಾಗಿ ಹೇಳಿದ್ದೀರಿ ಅಕ್ಕಾ ಮಳೆ ಬರುವ ಸಮಯದಲ್ಲಿ ಮಂಡಕ್ಕಿ ಮಿರ್ಚಿ ಜೊತೆಗೆ ಒಂದು ಖಡಕ್ ಟೀ ಇದ್ದರೆ ಅದರ ಮಜಾನೇ ಬೇರೆ ಅಲ್ವಾ ಅಕ್ಕಾ🙏🙏🙏

  • @sharatl6960
    @sharatl6960 3 роки тому

    Super 👌👌 akka navu jast madta iddev akka.akka niv tintira mate namge 🥰😋.

    • @UttarakarnatakaRecipes
      @UttarakarnatakaRecipes  3 роки тому

      ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಸಿಸ್ಟರ್ ಮಾಡಿ ಮಸ್ತ ಆಗಿರುತ್ತೆ🙏🙏🙏

  • @basavaraja9326
    @basavaraja9326 3 роки тому

    Chennagi Ede nana yesaru yashu👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

    • @basavaraja9326
      @basavaraja9326 3 роки тому

      Thanks ssssssssss😍😍😁😂

  • @deepthivlog4997
    @deepthivlog4997 3 роки тому

    yummy

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @katelata753
    @katelata753 3 роки тому

    Very nice

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @basavarajbasavaraj5464
    @basavarajbasavaraj5464 3 роки тому

    Super madem

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @priyankajabin4564
    @priyankajabin4564 3 роки тому

    Akka e chumarine haka beka ila normal chumari hakire barita

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ಇದು ಹಾಕಿದರೆ crispy ಅಗಿ ಕರುಮ್ ಕುರಮ್ ಅಂತ ಅಂತಾವೆ ಮಸ್ತ ಆಗಿರುತ್ತೆ ಅಕ್ಕಾ🙏🙏🙏

  • @devendergunjal9049
    @devendergunjal9049 3 роки тому

    Super medam

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @chowdayyachowdayya5547
    @chowdayyachowdayya5547 3 роки тому

    Super kanri 😭😭😭😭

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @meghakulkarni4610
    @meghakulkarni4610 3 роки тому

    Super madam

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @gireeshbenni6421
    @gireeshbenni6421 3 роки тому

    So nice

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @madarampatelkr1771
    @madarampatelkr1771 3 роки тому

    Super mem

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @vinuthavinu2997
    @vinuthavinu2997 3 роки тому

    ನಿಮ್ಮ ಕನ್ನಡ super 💞👌

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @arundathiaruna8567
    @arundathiaruna8567 3 роки тому

    😋😋😋😋😋😋😋ಸೂಪರ್ sister ದಿನಾಲೂ ಒಂದು ಸ್ಪೆಷಲ್ ಮಾಡುತಿರಲ್ಲ ಮೇಡಮ್ ನಿಮ್ಮ ಗೆ ಬೇಸರ ಆಗಲ್ಲ ವೇ.

    • @UttarakarnatakaRecipes
      @UttarakarnatakaRecipes  3 роки тому

      ಅಡುಗೆ ಮಾಡಲಿಕ್ಕೆ ಬೇಜಾರಾ??? ಅದು ಹೇಗೆ ಅಕ್ಕಾ ಅಡುಗೆ ಮಾಡೋದು ನನ್ನ ಅತಿ ಹೆಚ್ಚು ಖುಷಿ ಕೊಡೋ ಕೆಲಸ ಅಕ್ಕಾ ದಿನಕ್ಕೆ 3 ಬಾರಿ ಅಡುಗೆ ಮಾಡುತ್ತೇನೆ ಬೇಜಾರು ಏನು ಎಲ್ಲ ಅಕ್ಕಾ🙏🙏🙏

  • @anjukattyneo5037
    @anjukattyneo5037 3 роки тому

    Testy akka