"ನಮ್ಮಪ್ಪ ದೇವರು, ಧರ್ಮಕ್ಕೆ ಅವಮಾನ ಮಾಡಿದ್ದಕ್ಕೆ ನನಗೆ ಕಣ್ಣು ಹೋಯ್ತು ಅಂತಾರೆ ಜನ!'-E02-Sharath Hulikal Nataraj

Поділитися
Вставка
  • Опубліковано 10 вер 2024
  • ಹುಲಿಕಲ್ ನಟರಾಜ್ ಅವರ ಮಗ ಶರತ್ ಅವರ Contact: 94493 50710
    #​sharathhulikal #kalamadhyama #param
    ಕಣ್ಣು ಕಳೆದುಕೊಂಡರೂ ದೊಡ್ಡ ಸಾಧನೆ ಮಾಡಿದ ಹುಲಿಕಲ್ ನಟರಾಜ್ ಅವರ ಮಗ ಶರತ್ ಅವರ ಹೋರಾಟದ ಕತೆ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Hulikal Nataraj Son Sharath Hulikal Son Life Story.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Kalamadhyama Contact Details:
    WhatsApp No: 7411992697
    Only Urgent Calls : 9008099686
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Hulikal Nataraj Interview, Hulikal Nataraj kalamadhyama, Hulikal Nataraj kalamadhyama Interview, Hulikal Nataraj pavada bayalu, Hulikal Nataraj Son Sharath Hulikal Interview, Sharath Hulikal Nataraj Home Tour, Sharath Hulikal Nataraj family, Hulikal Nataraj Wife, Hulikal Nataraj Family, Hulikal Nataraj Son Interview, Hulikal Nataraj UA-cam Channel, Sharath Hulikal, Kalamadhyama, KS Parameshwar, Savita Param, Param Kalamadhyama, Kalamadhyama UA-cam Channel, Kalamadhyama Video, Best Kannada UA-cam Channel,

КОМЕНТАРІ • 308

  • @KalamadhyamaYouTube
    @KalamadhyamaYouTube  4 місяці тому +22

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @anithan7631
    @anithan7631 4 місяці тому +110

    ಶರತ್ ಅವರ ಮಾತುಗಳು ಕೇಳುವಾಗ ಅವರ ಬಗ್ಗೆ ಅಭಿಮಾನ ಗೌರವ ಮೂಡಿತ್ತು.

  • @basanagoudagpatil9906
    @basanagoudagpatil9906 4 місяці тому +78

    ಇವರಂಥವರ ಸಂದರ್ಶನ ಬೇರೆಯವರಿಗೆ ಸ್ಪೂರ್ತಿದಾಯಕ, Big Salute to you and your father.

  • @lalithasgoodlifekitchen
    @lalithasgoodlifekitchen 4 місяці тому +26

    ಎಂತಹ ಜೀವನೋತ್ಸಾಹ ಲೀಲಾಜಾಲ ವಾದ ಮಾತುಗಾರಿಕೆ, ಅನುಕಂಪ ಬಂದರೂ ಅದನ್ನು ಅವರ ಬಗ್ಗೆ ತೋರಿಸಕ್ಕಾಗಲ್ಲ ನಮಗೆ ಇನ್ನೂ inspiration ಬರುತ್ತೆ ಅದ್ಭುತ ಜ್ಞಾನಭಂಡಾರ ಮಾತುಗಳನ್ನು ಕೇಳ್ತಾನೆ ಇರ್ಬೇಕು ಅನ್ಸುತ್ತೆ ,ದೇವರು ಅವರಿಗೆಒಳ್ಳೆಯದನ್ನುಮಾಡಲಿ

  • @nagarajub2689
    @nagarajub2689 4 місяці тому +33

    ಹಿಂದೂ ಧರ್ಮ ಪ್ರಕೃತಿ ಆಧಾರಿತ ಧರ್ಮ. ನಂಬಿಕೆ ಇರಲಿ. ಆದರೆ ಮೂಡ ನಂಬಿಕೆ ಸಲ್ಲ. ದೇವರು ಹೆಸರೇಳಿ ಸುಲಿಗೆ ಮಾಡುವುದು ಮಹಾ ಮೋಸ

    • @Prince-uv8sx
      @Prince-uv8sx 4 місяці тому

      Hulikal ಅವರು ಪವಾಡ ಬಯಲು, ಮೂಢನಂಬಿಕೆ, ದೇವರ ಹೆಸರಲ್ಲಿ ಮೋಸ ಮಾಡೋದು ಎಲ್ಲ ಬಯಲು ಮಾಡಿದ್ದಾರೆ ಒಳ್ಳೆಯ ಕೆಲಸ ಆದರೆ ಇದನ್ನೆಲ್ಲ ಹಿಂದೂ ಧರ್ಮದ ದೇವಸ್ಥಾನದ ಮೇಲೆ ಹಿಂದೂ ಧರ್ಮ ದಲ್ಲಿ ಮಾತ್ರ ಯಾಕೆ ಮಾಡಿದ್ದಾರೆ ? ಬೇರೆ ಧರ್ಮ ದಲ್ಲಿ ಮೋಸ ಮಾಡಲಾವ, ಮೂಢನಂಬಿಕೆ ಇಲ್ವಾ?, ಅದನು ಯಾಕೆ ಬಯಲು ಮಾಡಲ್ಲ? ಮುಸ್ಲಿಮರ ದರ್ಗಾ ದಲ್ಲಿ ಎಷ್ಟೋ ಮೂಢನಂಬಿಕೆ ಪವಾಡ madthare ಪ್ರೇತದ ಉಚ್ಚಟ್ಟನೆ ಅಂದ್ರೆ ಪ್ರೇತ ಬಿಡಿಸುವ ಕೆಲಸ ನಡೆಯುತ್ತದೆ, ದರ್ಗಾ ದಲ್ಲಿ dongi ಬಾಬಾ ಗಳು amayakarige ಚಿತ್ರ ಹಿಂಸೆ ಕೊಡುತ್ತಾರೆ ಅದನು ಬಯಲು ಮಾಡಿ.
      ಚರ್ಚ್ ನಲ್ಲಿ ಅಥಾವ fadri ಗಳ ಧ್ಯಾನ ಚಿಕಿತ್ಸೆ ಪವಾಡ ಚಿಕಿತ್ಸೆ ಕಾರ್ಯಕ್ರಮದಲ್ಲಿ ಕುರುಡ ನಿಗೆ ಕಾಣುವಂತೆ ಮಾಡೋದು, ನಡೆಯಲು ಆಗದ ಅವನಿಗೆ ನಡೆಯುವಂತೆ ಮಾಡೋದು, ರೋಗಿಯ ತಲೆ ಮೇಲೆ ಕೈ ಇಟ್ಟು ರೋಗ ಗುಣ ಮಾಡೋದು, ಕಿಡ್ನಿ ಯ ಕಲ್ಲು ಪವಾಡ ದಲ್ಲಿ ತೆಗೆಯುವುದು, ಮಾತು ಬಾರದ ಮುಗ ನಿಗೆ ಪವಾಡ ದಲ್ಲಿ ಮಾತು ಭರಿಸುವುದು, ತಲೆ ಮೇಲೆ ಕೈ ಇಟ್ಟು ಹೊಟ್ಟೆ ನೋವು ಗುಣ ಮಾಡೋದು, ಇದನ್ನು ಬಯಲು ಮಾಡ ಬಹುದು ಅಲ್ವಾ ಯಾಕೆ ಕ್ರಿಶ್ಚಿಯನ್ ಧರ್ಮ ದ ಮತ್ತು ಮುಸ್ಲಿಂ ಧರ್ಮ ದ ಪವಾಡ ಬಯಲು ಮಾಡಲ್ಲ ಕೇವಲ ಹಿಂದೂ ಧರ್ಮದ ಮೇಲೆ ಯಾಕೆ ದಬ್ಬಾಳಿಕೆ ಮಾಡೋದು???

  • @ಶ್ರೇಯಾಪಾಟೀಲ್
    @ಶ್ರೇಯಾಪಾಟೀಲ್ Місяць тому +5

    ಹುಲಿಕಲ್ ನಾಗರಾಜ್ ಅಣ್ಣಾ ಮತ್ತು ಅವರ ಮಗ ಅಧ್ಬುತ ವ್ಯಕ್ತಿಗಳು ಇವರಿಂದ ಬಹಳ ನಾವು ಕಲಿಯಬೇಕು 🙏ಧನ್ಯವಾದಗಳು ಎಲ್ಲರಿಗೂ🙏

  • @Abbas_abbu
    @Abbas_abbu 4 місяці тому +30

    ಸಮಾಜದಲ್ಲಿ ಜನ ಹೇಗಿದ್ದರೂ ಮಾತಾಡ್ತಾರೆ ಅದೇ ಅವರ ಕೆಲಸ! ನಿಮ್ಮ ಬದುಕನ್ನು ನೀವು ಉತ್ತಮವಾಗಿ ಬದುಕಿ ಎಂದು ಹಾರೈಸುವೆ 🙏

  • @user-ov5vi4lv5w
    @user-ov5vi4lv5w 4 місяці тому +33

    ನಿಮಗೆ ದೃಷ್ಟಿ ಬರಲಿ ಎಂದು ಭಗವಂತನಲ್ಲಿ ನಮ್ಮ ಪ್ರಾಥನೆ

  • @s.anajundappa8828
    @s.anajundappa8828 4 місяці тому +7

    ಈ ನಿಮ್ಮ ಕಣ್ಣುಗಳು ಕಾಣದ ಹಾಗಾಯಿತು ಮತ್ತೆ ಕಾಣುವಂತಾಗಲಿ ಆ ಭಗವಂತನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ❤❤❤

  • @prathibhaveeru5467
    @prathibhaveeru5467 4 місяці тому +39

    ಮಹಾನ್ "ಪ್ರೇರಕ ಶಕ್ತಿ" ಇಂದ ಕೂಡಿರುವ ವ್ಯಕ್ತಿತ್ವದ ಪರಿಚಯವಾಯಿತು . ಎಲ್ಲಾ ರೀತಿಯಿಂದಲೂ ಅವರಿಗೆ ಶ್ರೇಯಸ್ಸು ಲಭಿಸಲಿ. ಧನ್ಯವಾದಗಳು 😊🙏🏼

  • @princesanket6340
    @princesanket6340 4 місяці тому +31

    He is sooo positive...😍👏evryone must learn this confidence in life ❤❤❤# hatsoff sir 🙏

  • @srinathraomn9067
    @srinathraomn9067 4 місяці тому +37

    ನಮಸ್ತೆ ಸರ್ ನಿಮ್ಮ ಜೀವನ ಉತ್ಸಾಹ, ಕಾನ್ಫಿಡೆನ್ಸ್ ಆದರ್ಶ್ ಪ್ರಯ 👍❤️🙏

  • @YashuMeena439
    @YashuMeena439 4 місяці тому +16

    ಶ್ರೀ ಗುರು ರಾಯರೇ ಇವರ ಕಣ್ಣುಗಳುನು ದಯಪಾಲಿಸಿ 🙏🙏🙏♥️

  • @srikollapuradammadevi4927
    @srikollapuradammadevi4927 4 місяці тому +56

    ಅರ್ಥ ಗರ್ಬಿತವಾದ ಮಾತು, ತಂದೆಗೆ ತಕ್ಕ ಮಗ, ನಾನು ನಟರಾಜ್ ರವರ ಅಭಿಮಾನಿ,
    ಗಾಡ್ bless you and yr father sir,

    • @raghavendracompanio
      @raghavendracompanio 4 місяці тому

      ತಂದೆಗೆ ತಕ್ಕ ಮಗ ಅಲ್ಲ ತಂದೆಗಿಂತ ಒಳ್ಳೆ ಜನ

    • @raghavendracompanio
      @raghavendracompanio 4 місяці тому

      ತಂದೆ ಪುನರ್ಜನ್ಮ ಸುಳ್ಳು ಅಂಥ ವಾದ ಮಾಡುವ ಮೂಡ ಇವ್ರು good

  • @himapayaniga
    @himapayaniga 4 місяці тому +20

    ನಂಬಿಕೆ ಬೇರೆ, ಮೂಢನಂಬಿಕೆ ಬೇರೆ. ಎಂತಹ ಅದ್ಭುತವಾದ ಮಾತು. ಧನ್ಯವಾದಗಳು ಪರಮ್‌ ಇಂತಹ ವಿಡಿಯೋಗಳಿಗೆ.

  • @latharani-thankyouinnovati7065
    @latharani-thankyouinnovati7065 4 місяці тому +9

    Speech less sir
    🙏🙋‍♀️God bless u ಮಾತೇ ಬರ್ತಾಯಿಲ್ಲ ಸಾರ್
    ಪ್ರಯತ್ನ ಮಾಡಿ ಕಣ್ಣು ಬರಬಹುದು
    ದನ್ಯವಾದಗಳು

  • @user-zk3nz3fj4q
    @user-zk3nz3fj4q Місяць тому +4

    ನಿಮ್ಮ ತಂದೆ ಸೇವೆ ಅದ್ಭುತ ನಿಮ್ಮ ಸೇವೆ ಅತ್ಯದ್ಭುತ ಶೀಘ್ರವೇ ಅಕ್ಷಿ ಪ್ರಾಪ್ತಿರಸ್ತು

  • @vijayarao7745
    @vijayarao7745 4 місяці тому +21

    As a retired opthalmologist, I really admire and support your ideas.

    • @ashalatha9336
      @ashalatha9336 4 місяці тому

      ಸರ್, ಈ ಖಾಯಿಲೆಗೆ ಚಿಕಿತ್ಸೆ ಇಲ್ಲವೆ?

  • @LokeshM-en3zn
    @LokeshM-en3zn 4 місяці тому +9

    ಶರತ್ ರವರ ಸ್ವಾಸ್ಥ್ಯ ಮನಸ್ಸು , ಸ್ಪೂರ್ತಿದಾಯಕ ಮಾತುಗಳು👍✨🌿….a brilliant interview 🎉 ವಂದನೆಗಳು

  • @geethamanjaiah7259
    @geethamanjaiah7259 4 місяці тому +6

    ಶರತ್ ಅವ್ರೇ ನಿಮ್ಮ ಮಾತು ಅದ್ಭುತ.... hatsoff to your will power..... ನಿಮ್ಮ ತಂದೆಯವರ ಎಲ್ಲಾ ವೀಡಿಯೋ ನೋಡುತ್ತೇನೆ....ಅವರ ಸಾಮಾಜಿಕ ಕಳಕಳಿಗೆ ನನ್ನ ಹೃತ್ಪೂರ್ವಕ 🙏.... ನೀವು ನಿಮ್ಮ ತಂದೆಯವರ ಬಗ್ಗೆ ಆಡಿರುವ ಮಾತುಗಳು ಸಹ ಅದ್ಭುತವಾಗಿವೆ....ur so inspiring... god bless you

  • @rajeshwarisa2688
    @rajeshwarisa2688 4 місяці тому +7

    ನಿಮ್ಮನ್ನು ನೋಡಿದ್ರೆ ಕ್ಯೆ ಎತ್ತಿ ಮುಗಿಬೇಕು ದೇವರು nimma ಫ್ಯಾಮಿಲಿ ಯವರನ್ನು ಚೆನ್ನಾಗಿ ಇಟ್ಟಿರಲಿ 🙏

  • @sonmoon100
    @sonmoon100 4 місяці тому +15

    ಅರ್ಥಗರ್ಭಿತ ಮಾತು... ನಿಜಕೂ ಜ್ಞಾನಿ....

  • @aravirangaswami3082
    @aravirangaswami3082 4 місяці тому +12

    ನಿಮ್ಮ ಮಾತುಗಳು ನಿಜ ಶರತ್ ಸರ್ ನನ್ನ ಸ್ಪೂರ್ತಿ ಸರ್ ನೀವು 🙏🏼🙏🏼🙏🏼🙏🏼 ❤️ನಾನು ಡಾಕ್ಟರ್ ಹುಲಿಕಲ್ ನಟರಾಜ್ ಗುರುಗಳೇ ಅವರ ದೊಡ್ಡ ಅಭಿಮಾನಿ

  • @malashetty4421
    @malashetty4421 4 місяці тому +7

    👏👏👏ಅದ್ಭುತ...sir...🙏🙏🙏ನಾಲ್ಕು ಜನರಿಗೆ ದಾರಿ ದೀಪ ನೀವು
    🙏🙏🙏

  • @manoj81478
    @manoj81478 4 місяці тому +29

    ನಾನೂ ನಾಸ್ತಿಕನಾಗೇ ಇದ್ದೆ ಸರ್, but not anymore... I have experienced that are beyond science and coincidence..

    • @Agnosticcc-x3m
      @Agnosticcc-x3m 4 місяці тому +1

      Like what

    • @user-hw2ej8op9l
      @user-hw2ej8op9l 4 місяці тому

      ​@@Agnosticcc-x3m,Plz join Sanatan samiksha live and put ur question , may be u can understand what is what.👍❤️🕉️🚩🔱🇮🇳

  • @jyoti.k6247
    @jyoti.k6247 4 місяці тому +3

    ಸಮಾಜದಲ್ಲಿರುವ ನಿಜವಾದ ಸತ್ವವನ್ನು ಬೆಳಕಿಗೆ ತರುತಿದ್ದಿರಾ i used to watch all the videos. ಇಂತಹ ವ್ಯಕ್ತಿಗಳು ಮತ್ತು ವಿಷಯಗಳ ಬಗ್ಗೆ ಒಳ್ಳೆಯ ಉದ್ದೇಶಾಧರಿತ ಚರ್ಚೆ ಆದಾಗ ಮಾತ್ರ ಸಮಾಜ ಸ್ವಾಸ್ತ್ಯ ವಾಗುತ್ತದೆ. ನಿಮ್ಮ ಕಾರ್ಯ ಅಭಿನಂದನಾರ್ಹ.

  • @ramakrishnareddyr812
    @ramakrishnareddyr812 4 місяці тому +8

    Great man ❤,his achievements are so great inspite of blindness, model to all sections of society. Hat's off to Kalamadyama.

  • @sunitha.t.d9893
    @sunitha.t.d9893 4 місяці тому +13

    Very Matured And Confident Personality..

  • @Sharankumar-vv5jy
    @Sharankumar-vv5jy 4 місяці тому +3

    ದೃಷ್ಟಿ ಇದ್ದವರು ಇಲ್ಲದಂತೆ ಬದುಕುತ್ತಾರೆ..ದೃಷ್ಟಿ ಇಲ್ಲದವರು ದೃಷ್ಟಿ ಇದ್ದವರಿಗೆ ದಿವ್ಯ ದೃಷ್ಟಿಯಾಗಿದ್ದಾರೆ..ಅಂಥವರ ಸಾಲಿನಲ್ಲಿ..ನೀವೂಬ್ಬರು..ನಿಮ್ಮ ಶ್ರೀ ಮತಿ..ಅಂದರೆ ನಮ್ಮ ಸಹೋದರಿ ನಿಮಗೆ ಪ್ರೀತಿ ದೃಷ್ಟಿ ನೀಡಿದ್ದಾರೆ..ನಿಮ್ಮ ಸಂಸಾರ ಸುಖವಾಗಿರಲಿ....ಶರಣಕುಮಾರ ಜಾಲಹಳ್ಳಿ. ಗಾಯಕ

  • @nagarajaa2807
    @nagarajaa2807 4 місяці тому +2

    ನಮ್ಮ ಊರು ದೊಡ್ಡಬಳ್ಳಾಪುರ ಈ ಸಂದರ್ಶನ ಕೇಳಿ ನನಗೆ ತುಂಬಾ ಸಂತೋಷವಾಯಿತು ಏಕೆಂದರೆ ಹುಲಿಕಲ್ ನಟರಾಜ್ ಸಾರ್ ಹಲವಾರು ವರ್ಷಗಳಿಂದ ಗೊತ್ತು .ಅವರ ಮನೆ ತಾಲೂಕ್ ಆಫೀಸ್ ಹತ್ತಿರ ಇರೋದು ಗೊತ್ತು ಅವರು ಒಂದು ಕಾಲದಲ್ಲಿ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕ ರಾಗಿದ್ದರು. ಆದ್ದರಿಂದ ಅವರಿಗೊಂದು ನನ್ನ ಪುಟ್ಟ ಧನ್ಯವಾದಗಳು.

  • @DilipKumars-gz6sk
    @DilipKumars-gz6sk 4 місяці тому +9

    sharath sir family ge olledagli , avr son ge avr reeti yaavde tondre munde barde chaang irli may god bless them and guide them ❤

  • @SuperVinod7
    @SuperVinod7 4 місяці тому +33

    ಗರ್ಭ ಗುಡಿಯಲ್ಲಿ ಇರುವ ದೇವರ ಮೇಲೆ ನಂಬಿಕೆ ಇರಬೇಕು...
    ಮೂಢನಂಬಿಕೆ ಮೇಲೆ ಅಲ್ಲಾ...

  • @varadarajaluar2883
    @varadarajaluar2883 4 місяці тому +12

    ಕಲಾಮಾದ್ಯಮ ಚಾನೆಲ್‌ಗೆ ನಮಸ್ತೆ, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ. ಸ್ಪೂರ್ತಿದಾಯಕ episode, ಕಣ್ಣು ತೆರೆಸುವ episode. Big salute to Param sir & Big salute to Sharat sir.

  • @MillyCoutinha
    @MillyCoutinha 4 місяці тому +5

    ನೀವೂ ನಿಮ್ಮ ತಂದೆ ಜನರಿಗೆ ತುಂಬಾ ಸ್ಫೂರ್ತಿದಾಯಕರು ❤

  • @nanjapparbtalur4477
    @nanjapparbtalur4477 4 місяці тому +3

    ಉತ್ತಮ ಮನುಷ್ಯ ಉತ್ತಮವಿಚಾರ ತಂದೆಗೆ ತಕ್ಕಮಗ ಜೀವನದ ಸತ್ಯ ತಿಳಿದವರು.

  • @anjankashyap2364
    @anjankashyap2364 4 місяці тому +6

    Excellent thoughts of Sharath..... Abundance of positivity

  • @geethaas274
    @geethaas274 4 місяці тому +5

    👌🏻👌🏻👌🏻👏🏻👏🏻👏🏻
    🙏🏻🙏🏻proud of you sir 👍🏻
    You are inspiration to everyone, especially to today's youths

  • @roopakishen1127
    @roopakishen1127 4 місяці тому +2

    Setting expectations high is very important for inclusive education. Well said sir! Concessions ಇರುತ್ತೆ ಹಾಗಂತ ಪ್ರಯತ್ನ ಬಿಡಬಾರದು

  • @princesanket6340
    @princesanket6340 4 місяці тому +11

    True words .....nambike erbeku mudanambike tolagabeku .....nice humanbeing from heart💓 💓

  • @nisargav7183
    @nisargav7183 3 місяці тому +2

    Sir nim mathu keli thumba khusi aythu sir.....

  • @maryjagadish294
    @maryjagadish294 4 місяці тому +7

    ಅಧ್ಭುತ ಸಾಧನೆ ನಿಮ್ಮ ತಂದೆಯ ಅಭಿಮಾನಿ ನಾನು ಅವರ ಪವಾಡ ಬಯಲು ಕಾರ್ಯಕ್ರಮ ತುಂಬಾ ಇಷ್ಟ ❤❤❤❤

  • @jayakarchowta6612
    @jayakarchowta6612 6 днів тому

    Sharath is indeed a great person may God bless him

  • @ramag907
    @ramag907 4 місяці тому +7

    ಅವರ ಪ್ರತಿಭೆ ಇತರರಿಗೆ ಸ್ಫೂರ್ತಿಯಾಗಿದೆ

  • @tsnethravathinethra3183
    @tsnethravathinethra3183 4 місяці тому +2

    Sir nice talking. Hats of u sir. Great achievement.

  • @srimathivijayakumar4606
    @srimathivijayakumar4606 9 днів тому

    ಒಳ್ಳೆ ಅಪ್ಪ... ಒಳ್ಳೆ ಮಗ..... ಚೆನ್ನಾಗಿ 100 ವರ್ಷ ಬಾಳಲಿ.....

  • @SowbhagyaH
    @SowbhagyaH 4 місяці тому +4

    ವಂದನೆಗಳು sir

  • @prabhavathi.k.p4157
    @prabhavathi.k.p4157 4 місяці тому +6

    ನಿಮ್ಮ ಬಗ್ಗೆ ಗೌರವ ಜಾಸ್ತಿಯಾಯಿತು ಸರ್

  • @RaghavendraBB-ie8jl
    @RaghavendraBB-ie8jl 4 місяці тому +5

    Kalamadhyama really Doing Good Job.

  • @premaks4468
    @premaks4468 4 місяці тому +6

    Hatsoff to u shrath sir.

  • @nimma_anand
    @nimma_anand 4 місяці тому +3

    ತುಂಬಾ ದನ್ಯವಾದಗಳು ಸರ್ 🙏

  • @user-cr1xy8on5u
    @user-cr1xy8on5u 8 днів тому

    Sharath sir God bless you sir

  • @JaD-gf6oe
    @JaD-gf6oe 4 місяці тому +3

    God bless you sir

  • @ArunKumar-eb9vy
    @ArunKumar-eb9vy 4 місяці тому +2

    ಸೂಪರ್ ಜೈ ಭಾರತ ಶರತ್ ಸರ್ 👍👍👍💐💐

  • @watchashwini
    @watchashwini 2 місяці тому

    ದೇವರು ನಿಮಗೆ ಇನ್ನಷ್ಟು ಅದ್ಭುತ ಜೀವನ ಕೊಡಲಿ ಸರ್..
    ನೀವು ತಂದೆಗೆ ತಕ್ಕ ಮಗ.
    🎉🎉🎉🎉🎉🎉
    ಸರ್ ನಿಮ್ಮ ಜೀವನ ಸಾಧನೆ, ಪ್ರಚೋದನಕಾರಿ , ಅದ್ಭುತ ಮಾತುಗಳನ್ನು
    ಸಮಯ ಸಿಕ್ಕಾಗ ಜನರಿಗೆ ನೀಡಿ...
    🎉🎉🎉🎉🎉🎉🎉
    ಬಹಳ ಸಂತೋಷ ನಿಮ್ಮನ್ನು ಗಮನಿಸಿ, ಗುರುತಿಸಿ... ಅದ್ಭುತ ಸರ್

  • @shankarsarapani6404
    @shankarsarapani6404 Місяць тому

    ಸರ್ ದೇವರು ನಿಮಗೆ ಒಳ್ಳೇದು ಮಾಡಲಿ 🙏

  • @devendrappahonappabarker7555
    @devendrappahonappabarker7555 4 місяці тому +1

    sir. You, are great
    Your. Lifeachivemrnt
    Is. Guidance. For.Every
    One. In. Life
    Thank you.

  • @Ramesh2015-BHEL
    @Ramesh2015-BHEL 4 місяці тому +5

    ಸೂಪರ್ ಸಾರ್ 🙏🙏🙏🙏💐💐💐🙏🙏🙏🙏

  • @sdevarajhm1220
    @sdevarajhm1220 4 місяці тому +2

    ಅನಂತಾನಂತ ನಮಸ್ಕಾರಗಳು

  • @sheelab1918
    @sheelab1918 4 місяці тому +1

    One of the best interview, tq Param sir 😊

  • @user-rp5rc2rv7z
    @user-rp5rc2rv7z 4 місяці тому +13

    ಸರ್ ನಿಮ್ಮ ತಂದೆ ಯಾವ ತಪ್ಪೂ ಮಾಡಿಲ್ಲ

  • @roopakishen1127
    @roopakishen1127 4 місяці тому +2

    Inclusive education teacher training ನಲ್ಲಿ ಇವರ interview play ಮಾಡಬೇಕು

  • @user-cs2dd9it7v
    @user-cs2dd9it7v 4 місяці тому +1

    Thank you Sharath sir

  • @JayPrakash-cq6df
    @JayPrakash-cq6df 4 місяці тому +2

    Hatts of for your struggling courage I have very feeling...

  • @savithaks8451
    @savithaks8451 4 місяці тому +1

    Very inspiring personality Sir you are🙏🏻

  • @MahantheshsChinmay-ob8ge
    @MahantheshsChinmay-ob8ge 4 місяці тому +9

    Hai param sir Jai kalamadyama

  • @praveenR2483
    @praveenR2483 4 місяці тому +3

    U r really great sir ...👍🙏🏻

  • @srmpigeonsloftthyamagondlu
    @srmpigeonsloftthyamagondlu 4 місяці тому +1

    ಒಳ್ಳೆಯ ಮಾಹಿತಿ 💐🙏

  • @venkataramanaupadhya5277
    @venkataramanaupadhya5277 4 місяці тому +2

    ತಮ್ಮದು ಮೆಚ್ಚತಕ್ಕಂತಹ ನಡವಳಿಕೆ 👍🙏

  • @pushpahk1929
    @pushpahk1929 4 місяці тому +1

    Really you are great &inspiring others

  • @virupakshayyarittimath9937
    @virupakshayyarittimath9937 4 місяці тому +2

    🙏🙏🙏🙏ನೀವು ದೇವ್ರು ಸರ್

  • @mahadevianegundi8268
    @mahadevianegundi8268 4 місяці тому +3

    You are great. Tandege takka maga

  • @user-zg5ec8yk6z
    @user-zg5ec8yk6z 4 місяці тому +2

    👌👌 🙏🙏 ಇಂದ : ಬೆಂಗಳೂರು, ಭಾರತ ದೇಶ.

    • @gjn17
      @gjn17 4 місяці тому

      ?

  • @DayanandaGowda-df6gv
    @DayanandaGowda-df6gv 4 місяці тому +2

    ಸೂಪರ್ ಸರ್ ಸೂಪರ್❤

  • @jayaprakashma3839
    @jayaprakashma3839 4 місяці тому

    Realy i, am proud of you sir. Hat's off you. God bless you sir🙏🙏🙏

  • @mamathas7630
    @mamathas7630 4 місяці тому

    So proud of you sir.& I m also Proud of hulikal Nataraj sir.
    Tande de takka maga salut both of you.

  • @PrakashPrakash-ug5vt
    @PrakashPrakash-ug5vt 4 місяці тому +4

    ಎಲ್ಲವನ್ನು ಮೂಢನಂಬಿಕೆ ಎನ್ನುವ ನಿಮ್ಮಪ್ಪನ ಬಗ್ಗೆ ಸ್ವಲ್ಪ ಹೆಳಿ

    • @Prince-uv8sx
      @Prince-uv8sx 4 місяці тому

      Hulikal ಅವರು ಪವಾಡ ಬಯಲು, ಮೂಢನಂಬಿಕೆ, ದೇವರ ಹೆಸರಲ್ಲಿ ಮೋಸ ಮಾಡೋದು ಎಲ್ಲ ಬಯಲು ಮಾಡಿದ್ದಾರೆ ಒಳ್ಳೆಯ ಕೆಲಸ ಆದರೆ ಇದನ್ನೆಲ್ಲ ಹಿಂದೂ ಧರ್ಮದ ದೇವಸ್ಥಾನದ ಮೇಲೆ ಹಿಂದೂ ಧರ್ಮ ದಲ್ಲಿ ಮಾತ್ರ ಯಾಕೆ ಮಾಡಿದ್ದಾರೆ ? ಬೇರೆ ಧರ್ಮ ದಲ್ಲಿ ಮೋಸ ಮಾಡಲಾವ, ಮೂಢನಂಬಿಕೆ ಇಲ್ವಾ?, ಅದನು ಯಾಕೆ ಬಯಲು ಮಾಡಲ್ಲ? ಮುಸ್ಲಿಮರ ದರ್ಗಾ ದಲ್ಲಿ ಎಷ್ಟೋ ಮೂಢನಂಬಿಕೆ ಪವಾಡ madthare ಪ್ರೇತದ ಉಚ್ಚಟ್ಟನೆ ಅಂದ್ರೆ ಪ್ರೇತ ಬಿಡಿಸುವ ಕೆಲಸ ನಡೆಯುತ್ತದೆ, ದರ್ಗಾ ದಲ್ಲಿ dongi ಬಾಬಾ ಗಳು amayakarige ಚಿತ್ರ ಹಿಂಸೆ ಕೊಡುತ್ತಾರೆ ಅದನು ಬಯಲು ಮಾಡಿ.
      ಚರ್ಚ್ ನಲ್ಲಿ ಅಥಾವ fadri ಗಳ ಧ್ಯಾನ ಚಿಕಿತ್ಸೆ ಪವಾಡ ಚಿಕಿತ್ಸೆ ಕಾರ್ಯಕ್ರಮದಲ್ಲಿ ಕುರುಡ ನಿಗೆ ಕಾಣುವಂತೆ ಮಾಡೋದು, ನಡೆಯಲು ಆಗದ ಅವನಿಗೆ ನಡೆಯುವಂತೆ ಮಾಡೋದು, ರೋಗಿಯ ತಲೆ ಮೇಲೆ ಕೈ ಇಟ್ಟು ರೋಗ ಗುಣ ಮಾಡೋದು, ಕಿಡ್ನಿ ಯ ಕಲ್ಲು ಪವಾಡ ದಲ್ಲಿ ತೆಗೆಯುವುದು, ಮಾತು ಬಾರದ ಮುಗ ನಿಗೆ ಪವಾಡ ದಲ್ಲಿ ಮಾತು ಭರಿಸುವುದು, ತಲೆ ಮೇಲೆ ಕೈ ಇಟ್ಟು ಹೊಟ್ಟೆ ನೋವು ಗುಣ ಮಾಡೋದು, ಇದನ್ನು ಬಯಲು ಮಾಡ ಬಹುದು ಅಲ್ವಾ ಯಾಕೆ ಕ್ರಿಶ್ಚಿಯನ್ ಧರ್ಮ ದ ಮತ್ತು ಮುಸ್ಲಿಂ ಧರ್ಮ ದ ಪವಾಡ ಬಯಲು ಮಾಡಲ್ಲ ಕೇವಲ ಹಿಂದೂ ಧರ್ಮದ ಮೇಲೆ ಯಾಕೆ ದಬ್ಬಾಳಿಕೆ ಮಾಡೋದು???

    • @Prince-uv8sx
      @Prince-uv8sx 4 місяці тому

      Hulikal ಅವರು ಪವಾಡ ಬಯಲು, ಮೂಢನಂಬಿಕೆ, ದೇವರ ಹೆಸರಲ್ಲಿ ಮೋಸ ಮಾಡೋದು ಎಲ್ಲ ಬಯಲು ಮಾಡಿದ್ದಾರೆ ಒಳ್ಳೆಯ ಕೆಲಸ ಆದರೆ ಇದನ್ನೆಲ್ಲ ಹಿಂದೂ ಧರ್ಮದ ದೇವಸ್ಥಾನದ ಮೇಲೆ ಹಿಂದೂ ಧರ್ಮ ದಲ್ಲಿ ಮಾತ್ರ ಯಾಕೆ ಮಾಡಿದ್ದಾರೆ ? ಬೇರೆ ಧರ್ಮ ದಲ್ಲಿ ಮೋಸ ಮಾಡಲಾವ, ಮೂಢನಂಬಿಕೆ ಇಲ್ವಾ?, ಅದನು ಯಾಕೆ ಬಯಲು ಮಾಡಲ್ಲ? ಮುಸ್ಲಿಮರ ದರ್ಗಾ ದಲ್ಲಿ ಎಷ್ಟೋ ಮೂಢನಂಬಿಕೆ ಪವಾಡ madthare ಪ್ರೇತದ ಉಚ್ಚಟ್ಟನೆ ಅಂದ್ರೆ ಪ್ರೇತ ಬಿಡಿಸುವ ಕೆಲಸ ನಡೆಯುತ್ತದೆ, ದರ್ಗಾ ದಲ್ಲಿ dongi ಬಾಬಾ ಗಳು amayakarige ಚಿತ್ರ ಹಿಂಸೆ ಕೊಡುತ್ತಾರೆ ಅದನು ಬಯಲು ಮಾಡಿ.
      ಚರ್ಚ್ ನಲ್ಲಿ ಅಥಾವ fadri ಗಳ ಧ್ಯಾನ ಚಿಕಿತ್ಸೆ ಪವಾಡ ಚಿಕಿತ್ಸೆ ಕಾರ್ಯಕ್ರಮದಲ್ಲಿ ಕುರುಡ ನಿಗೆ ಕಾಣುವಂತೆ ಮಾಡೋದು, ನಡೆಯಲು ಆಗದ ಅವನಿಗೆ ನಡೆಯುವಂತೆ ಮಾಡೋದು, ರೋಗಿಯ ತಲೆ ಮೇಲೆ ಕೈ ಇಟ್ಟು ರೋಗ ಗುಣ ಮಾಡೋದು, ಕಿಡ್ನಿ ಯ ಕಲ್ಲು ಪವಾಡ ದಲ್ಲಿ ತೆಗೆಯುವುದು, ಮಾತು ಬಾರದ ಮುಗ ನಿಗೆ ಪವಾಡ ದಲ್ಲಿ ಮಾತು ಭರಿಸುವುದು, ತಲೆ ಮೇಲೆ ಕೈ ಇಟ್ಟು ಹೊಟ್ಟೆ ನೋವು ಗುಣ ಮಾಡೋದು, ಇದನ್ನು ಬಯಲು ಮಾಡ ಬಹುದು ಅಲ್ವಾ ಯಾಕೆ ಕ್ರಿಶ್ಚಿಯನ್ ಧರ್ಮ ದ ಮತ್ತು ಮುಸ್ಲಿಂ ಧರ್ಮ ದ ಪವಾಡ ಬಯಲು ಮಾಡಲ್ಲ ಕೇವಲ ಹಿಂದೂ ಧರ್ಮದ ಮೇಲೆ ಯಾಕೆ ದಬ್ಬಾಳಿಕೆ ಮಾಡೋದು???

  • @premaprakash1842
    @premaprakash1842 4 місяці тому

    Really great param , sharath introduced 👌 👍 God bless you sharath sir..................

  • @rajukrajuraju3432
    @rajukrajuraju3432 4 місяці тому +4

    ಎಂಥ ಮಾತು ಸರ್ 🙏🙏🙏🙏❤️❤️

  • @ranganayak3783
    @ranganayak3783 Місяць тому

    ಜನ ಹೇಳಿದ್ದೇ ಸತ್ಯ

  • @GrettaDSouza-sb5qp
    @GrettaDSouza-sb5qp 4 місяці тому +1

    You are supper hiro.sir like your father also he fighting for truth

  • @nagu9857
    @nagu9857 Місяць тому

    ಇದೊಂದು ಅದ್ಭುತ ಸಂದರ್ಶನ...🎉

  • @MeghanaMeghana-ut4ju
    @MeghanaMeghana-ut4ju 6 днів тому

    Sir ur really great.

  • @fidhaaz_creation3787
    @fidhaaz_creation3787 4 місяці тому +4

    Really motivation sir👍👍

  • @anusunil969
    @anusunil969 4 місяці тому +1

    Best video from your madhyma hats off you sir

  • @shivarajma3962
    @shivarajma3962 4 місяці тому +1

    Life is full of miracles
    All the best your future life

  • @hb.karibasappa
    @hb.karibasappa 4 місяці тому +1

    God bless you and your family members 💐 sir

  • @RAVI-p3n
    @RAVI-p3n 4 місяці тому +4

    I respect sir🎉

  • @marybenny6513
    @marybenny6513 22 дні тому

    Great 👍 god bless

  • @ravikravikk1147
    @ravikravikk1147 4 місяці тому +2

    Super. Kalamadyama
    Sir. Mathu.super
    Karnataka. Ratna.hulikal.Natraj

  • @keerthiyadav851
    @keerthiyadav851 4 місяці тому

    Really salute to u sir🙏🙏🙏what a confidence sir❤

  • @ramanipoojary772
    @ramanipoojary772 4 місяці тому +1

    U r great Sir 🙏🙏🙏

  • @gnaneshac2297
    @gnaneshac2297 4 місяці тому +1

    Enable India ❤

  • @user-dj6vw3ik2u
    @user-dj6vw3ik2u 4 місяці тому +1

    u r great hats off sir

  • @nagarajhooli4425
    @nagarajhooli4425 Місяць тому

    ನಾವು ಮಾಡಿದ ಪಾಪ ಕರ್ಮದ ಫಲ ನಮ್ಮ ಮಕ್ಕಳಿಗೆ ಅನ್ನೋ ತರ ಇದೆ ಈ ಕಥೆ
    Karma should be return like this

  • @rajashekarahassan
    @rajashekarahassan 4 місяці тому +1

    U r great, great, great

  • @ashokgowdaashokkr6614
    @ashokgowdaashokkr6614 4 місяці тому +2

    Nanna favourite you tube,chanal,paramh

  • @user-bp1yx5cq7m
    @user-bp1yx5cq7m 4 місяці тому +1

    ❤ಸೂಪರ್ ಸರ್

  • @vikramvikram1011
    @vikramvikram1011 4 місяці тому +2

    Hatts Off to you sir❤❤

  • @sowmyak6622
    @sowmyak6622 Місяць тому

    Hats off to you sir
    Jeevanadali yella idhu yenu Sadane madadavara naduve kanne illade istondhu doda karya madtha eruva nimage doda namaskara

  • @user-ux6vn2ic4d
    @user-ux6vn2ic4d 4 місяці тому +1

    God bless you