ಡೇಲಿಯ ತೋಟ ನೋಡ ಬನ್ನಿ/ಬೆಳೆಯೋದು ಹೇಗೆ ತಿಳಿಸುತ್ತಾರೆ ಅರುಂಧತಿ/ Beautiful Dahlia Garden

Поділитися
Вставка
  • Опубліковано 7 вер 2024
  • ಶೃಂಗೇರಿಯ ಅರುಂಧತಿ ಡೋಂಗ್ರೆ ಅವರು ಮನೆಕೆಲಸದೊಂದಿಗೆ ಬಹಳ ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೊಸರುಚಿ ಹಾಗೂ ಸಂಪ್ರದಾಯದ ಆಡುಗೆಗಳಿಗೆ ಹೆಸರು. ಬಹಳ ರುಚಿಯಾಗಿ ಅತ್ರಸ ತಯಾರಿಸಿ ಕೊಡುತ್ತಾರೆ.
    ಇನ್ನು ಹಸಿರು, ಹೂವು ಎಂದರೆ ಬಹಳ ಪ್ರೀತಿ. ಅವರ ಮನೆ ಸುತ್ತ ಈಗ ಡೇಲಿಯ ಹೂವು ನಗು ನಗುತ್ತಾ ಅರಳಿ ನಿಂತಿವೆ. ನೀವು ನೋಡಿ ಖುಷಿ ಪಡಿ ಎಂದು ವಿಡಿಯೋ ಹಾಕಿದ್ದೇನೆ. ಇದರಲ್ಲಿ ಅರುಂಧತಿ ಅವರು ಡೇರೆ ಹೂವು ಬೆಳೆಯುವ ಬಗ್ಗೆ ತಿಳಿಸಿದ್ದಾರೆ. ನೀವು ವಿಡಿಯೋ ನೋಡಿ ಒಂದು ಮೆಚ್ಚುಗೆ ತಿಳಿಸಿ 😍🙏
    #dahlia
    #flower
    #garden
    #sringeri
    #karnataka
    #india
    Music: Dayspring
    Musician: Firefl!es
    URL: • Frfls - Dayspring (Off...

КОМЕНТАРІ • 61

  • @krishnamurthyks3802
    @krishnamurthyks3802 11 місяців тому +3

    ಈ ಡೇಲಿಯಾ ಗಾರ್ಡನ್ ನೋಡುವುದೇ ಒಂದು ಕಣ್ಣಿಗೆ ಹಬ್ಬ.. ಅರುಂಧತಿ ಯ ಸಾಧನೆ ಮತ್ತು ಹವ್ಯಾಸಕ್ಕೆ ಹ್ಯಾಟ್ಸ್ ಆಫ್..👍👌

  • @anugrahama4307
    @anugrahama4307 Місяць тому +1

    👍👍

  • @maalaspages1819
    @maalaspages1819 11 місяців тому +1

    Thumba chennagide video...yeshtu colors dahlias...nijakku sundara

  • @Mrdanger-ux9ur
    @Mrdanger-ux9ur 11 місяців тому +1

    Madam I am very happy to see your dalia garden.

  • @wideangleM
    @wideangleM 11 місяців тому +1

    Wow.... mind-boggling collection of colorful dahlia.

  • @sukanyabhide83
    @sukanyabhide83 11 місяців тому +1

    ತುಂಬಾ ಸುಂದರವಾಗಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಅನು, ನಿಮ್ಮ ನಗು huvinaste ಸುಂದರ. I love it. Keep doing which gives you and others joy. That's the easiest way to be happy.

    • @user-zp2yc7hv3p
      @user-zp2yc7hv3p 11 місяців тому

      Yes vaini👍❤️💕Thank you🙏🙏

  • @bhavanap1387
    @bhavanap1387 11 місяців тому +1

    ತುಂಬಾ ...ತುಂಬಾ ಸುಂದರವಾದ ಹೂಗಳು. ದಂಪತಿಗಳ ಪರಿಶ್ರಮಕ್ಕೆ ದೊಡ್ಡ ನಮಸ್ಕಾರ❤

  • @Sujatharshetty226
    @Sujatharshetty226 11 місяців тому +1

    Super medam

  • @shanthalabapat5390
    @shanthalabapat5390 11 місяців тому +1

    🙏🙏🙏 SUPER FLOWER GARDEN 👌👌❤️❤️

  • @hemasharma9324
    @hemasharma9324 11 місяців тому +1

    ಸೂಪರ್ಬ್...ಅರುಂಧತಿ...
    ನಾನು ಕಣ್ಣಾರೆ ಕಂಡಿದ್ದೇನೆ...
    ಹೂ ಗಿಡಗಳ ಬಗ್ಗೆ ನಿನ್ನ ಆಸ್ಥೆಯನ್ನು... ಒಂದೊಂದು ಹೂವು ಅರಳಿದಾಗಲೂ ನೀ ಪಟ್ಟ
    ಶ್ರಮವೆಲ್ಲ ಮರೆತು ಹೋಗುತ್ತೇನೋ ಅಲ್ವಾ......❤❤❤

  • @sukanyasukanya7049
    @sukanyasukanya7049 11 місяців тому +1

    super...super....👏👏🙏

  • @sindhumarathe1140
    @sindhumarathe1140 11 місяців тому +1

    Super,nice garden 🎉

  • @travelandart5625
    @travelandart5625 11 місяців тому +1

    Super...liked very much.

  • @leelavathibhat7590
    @leelavathibhat7590 11 місяців тому

    Beautiful

  • @aniljoshi3958
    @aniljoshi3958 11 місяців тому +2

    ತಂಗಿಯ ಕೈತೋಟ ನೋಡಲು ತುಂಬಾ ಖುಷಿಯಾಗುತ್ತದೆ

  • @soundaryapunith808
    @soundaryapunith808 Місяць тому +1

    Shringeri alli yelli mam heli plzz

  • @kalavathikbhat5871
    @kalavathikbhat5871 8 місяців тому

    ನಮಸ್ಕಾರ ಅರುಂಧತಿ ಮೇಡಂ . ನಿಮ್ಮ ಡೇಲಿಯಾ ತೋಟ ತುಂಬಾ ಚೆನ್ನಾಗಿದೆ. ❤❤ . ನನ್ಗೆ ಗಡ್ಡೆಗಳು ಸಿಗಬಹುದಾ ಮೇಡಂ . ನೀವು ಸೇಲ್ ಮಾಡುವವರಾದ್ರೆ ಅದರ ಹಣ ಕೊಡುವಾ . ಇಲ್ಲಾಂದ್ರೆ ಕೊರಿಯರ್ ವೆಚ್ಚ ಕೊಡ್ತೇನೆ. 🙏🙏

  • @sumaparanjape3822
    @sumaparanjape3822 11 місяців тому +1

    Very beautiful ❤️

  • @nirmalabhide6537
    @nirmalabhide6537 9 місяців тому +1

    ಡೆಲಿಯಾ ನನ್ನ ಪ್ರೀತಿಯ ಹೂವು 😄 ಚನ್ನಾಗಿ ಬೆಳೆಸಿದ್ದೀರಿ 🙏 ನಾನು ಚಿಕ್ಕವಳಿದ್ದಾಗ ನನ್ನ ಅಣ್ಣ ಮರದ ಪೆಟ್ಟಿಗೆ ( ಚಹಾ ದ ) ಗಳಲ್ಲಿ ಬೆಳೆಸುತ್ ಇದ್ದರು 😄🙏

  • @MahalakshmiNayak
    @MahalakshmiNayak Місяць тому

    Nanagu bekittu.medam.gidatuma.esta

  • @yashoda.byashu9401
    @yashoda.byashu9401 11 місяців тому +1

    Mem nage ondu 5 colras kalsboa plis

  • @dnyaneshwarmadar2224
    @dnyaneshwarmadar2224 6 місяців тому +1

    madam namgu daliya hovina gidagalu bekadre kodtira

  • @amrithak455
    @amrithak455 11 місяців тому +2

    Madam avranna heg contact maadodu...gida sale maadthsra...dayavittu nannantha deliya priyarige help madi..

  • @sandhyaraghu2416
    @sandhyaraghu2416 5 місяців тому

    Can I get deliya plant

  • @shramikachannel6928
    @shramikachannel6928 11 місяців тому +1

    Wow

  • @shivukush1224
    @shivukush1224 11 місяців тому +1

    Bulbs sigutha madam

  • @amrithak455
    @amrithak455 11 місяців тому +1

    Cutting inda heg beleyodu gidana...

  • @shailasgardenhobby5533
    @shailasgardenhobby5533 9 місяців тому +1

    Mam goda sigabahuda

  • @tejasrt7095
    @tejasrt7095 7 місяців тому +1

    Mam solpa bulps send made mam please

  • @Mrdanger-ux9ur
    @Mrdanger-ux9ur 11 місяців тому

    Iss there any chance to get the cuttings from you? If yes then may I know how can I reach you madam?

  • @abhishekgowda2253
    @abhishekgowda2253 11 місяців тому +1

    ನಮಸ್ಕಾರ ಮೇಡಂ,
    ನನಗೆ ಅರುಂಧತಿ ಮೇಡಂ ನ ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಯನ್ನು ನೀವು ನೀಡಬಹುದೇ .

  • @VikasWildvultures
    @VikasWildvultures 5 місяців тому

    We also want some plant risomes van webget madam contact

  • @ananyak6197
    @ananyak6197 11 місяців тому +1

    Namge garden interest ide swalpa madiddeve delhiadu gadde kodabahuda plz mam avra contact no kodthira..
    .

  • @Rohini-cd7pj
    @Rohini-cd7pj 5 місяців тому

    Nomber kalse

  • @dnyaneshwarmadar2224
    @dnyaneshwarmadar2224 6 місяців тому +1

    Contact number idre kodi namgu gardenlli intrest ide number idre kodi pls