‘ಸಿಂಗರ್ಸ್ ಕಾಮಿಡಿಯನ್ ಆಗ್ಬಾರ್ದು ಅಂತ ಸಂವಿಧಾನದಲ್ಲಿ ಬರೆದಿಲ್ಲ’ | Influencers Interview | Ganesh Karant
Вставка
- Опубліковано 28 кві 2023
- ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಸ್ ಮಾಡಿ ಫೇಮಸ್ ಆಗುತ್ತಿರುವಂತಹ ಜೋಡಿ ಗಣೇಶ್ ಕಾರಂತ್ ಮತ್ತು ಶ್ರೀವಿದ್ಯಾ. ಇವರಿಬ್ಬರ ಕಾಂಬಿನೇಷನ್ನಲ್ಲಿ ಬರುವ ವೀಡಿಯೋಸ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಮೆಚ್ಚುಗೆಯನ್ನು ಪಡೆದುಕೊಂಡಿವೆ. ಈ ಜೋಡಿ ಹಾಡಿದ ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಕವರ್ ಸಾಂಗ್ ಹೆಚ್ಚಿನ ವ್ಯೂವ್ಸ್ ಪಡೆದುಕೊಂಡು ಇವರಿಬ್ಬರ ಧ್ವನಿಗೆ ಜನರು ಫಿದಾ ಆಗಿದ್ದರು. ಹೇಗೆ ಗಣೇಶ್ ಕಾರಂತ್ ಸಿಂಗರ್ ಇಂದ ಕಾಮಿಡಿಯನ್ ಆದರು ಅನ್ನೋದೇ ಇಂಟರೆಸ್ಟಿಂಗ್. ಈ ಜೋಡಿಯ ವಿಶೇಷ ಸಂದರ್ಶನ ಇಲ್ಲಿದೆ.
#Karnataka #Videos #Kannada #prajavani #influencer #exclusiveinterview
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
ಸರಳ ಸುಂದರ ಸಂದರ್ಶನ. ಅವರು play back singer ಆಗುವ ಕನಸು ನನಸಾಗಲಿ🎉
ಅವರು ತಾಯಿಯೊಡನೆ ಮಾಡಿದ ವಿಡಿಯೋ ಗಳೂ ತುಂಬಾ ಚೆನ್ನಾಗಿತ್ತು.
This is the mind blowing interview of that couple who had a golden heart and very very kind hearted persons with down to earth human beings 🤗🤗
Love you Anna and attige both ❤❤😊😊
The way ganesh seeing vidya when she is talking is really out of box. This love expression is too feel nice
Loved it ,
Wow superb singing 💕💕💕💕 simply super interview 👏👏👏👏👏
Best sincere interview ever❤
ತುಂಬಾ ಒಳ್ಳೆಯ ಸಂದರ್ಶನ
Here for Ganesh Karanth anna..❤️
I'm waiting for this interview from long time ❤️A man with no haters ❤️
ನೀವು ಏನೂ ಬೇಕಾದರೂ ಹಾಗಿ ಒಬ್ಬ ಒಳ್ಳೆಯ ಪ್ರಜೆಯಾಗಿ ಎಂದು ಸಂವಿಧಾನ ಹೇಳಿದೆ.
Good luck❤️❤️❤️❤️
U guys r amazing❤️❤️❤️❤️
Beard Balaka.. one of the best
Janardhan sir 😍
Best, excellent interview ever
God bless you both
Thank you
Cool bro... All the best for your future:)
Supper ganeshji
Amazing
Sarala Sundara sandarshana
👌👌👌
Super talent, Super comedy 👌👌
Super❤
Gem of a person..original voice exceptional singing...soo soothing voice..
After comedy videos..it shows he is a true artist..wish he will get best for everything in coming days... watched this for the being they are..so humble and so true..@ganeshkaranth & @srividhya😊😊❤❤
ಜನಾರ್ಧನ ಸರ್ ಗೆ ಜಯವಾಗಲಿ 😎🏹
You will definitely be a famous singer
Best couple ❤❤❤
Real entertainers!❤
Woww, talented couple 🙏🏻👌🫡. vidya mam , you sing really well, SPASHTA KANNADA 🙏🏻👌. Ganesh sir, you should do more couple singing videos. Pick all good (pure Kannada) songs and sing with mam . Please consider this request sir 🙏🏻
Ganesh Sir, All the best 🙏🏻👌😊
Super
ನಿಮಗೆ ಒಳ್ಳೇದ್ ಆಗೇ ಆಗುತ್ತೆ bro 🙏
Ivara tayi video kooda tumaba chennagi ide.. avrelli ??
ಅವ್ರು ಮನೆಯಲ್ಲಿ
👏👏👏
ಆದಷ್ಟು ಬೇಗ ನಿಮಗೆ ಹಿನ್ನೆಲೆ ಗಾಯಕನಾಗಿ ಹಾಡಲು ಅವಕಾಶ ಸಿಗಲಿ
ಶುಭಂ 🎉❤
He is developing very faster by ipl ❤❤
Olle jodi
Hello janardan ಅವ್ರೇ ❤
Janardhan sir🤩
Fan of beard balaka 🎉
I am also budding youtuber. It's very difficult to edit vedio and shoot a vedio also
👌🙏🏻😂
ಜನರ್ಧನ್ ಸರ್ ಗೆ ಜೈ ಬಿಯರ್ಡ್ ಬಾಲಕನಿಗೆ ಜೈ ✌️✌️✌️
Janardhan sir yalli
Fan of Janardhan Sir 😊❤
I love his Wife
Jai rcb❤
ʝαι я¢в 😂😂😂
Nimma appa amma nige oolle maga agu saku ee jagattu gedda haage, berella neevu maduva Showoff aste..