ಬನ್ನಂಜೆ ಯವರ ಗಾಯತ್ರಿ ಚಿಂತನ ಕೇಳಿದ ಬಳಿಕ ಇದನ್ನು ಕೇಳುವುದು ತುಂಬಾ ಕಷ್ಟ ಎನಿಸುತ್ತದೆ. ...ಕ್ಷಮಿಸಿ, ಸಾತ್ವಿಕ ಬಾವದಿಂದ ನನ್ನ ಅನಿಸಿಕೆ ಹಂಚಿಕೊಂಡಿದ್ದೇನೆ, ಅಹಂಕಾರದಿಂದ ಅಲ್ಲ 🙏 ಜಿಜ್ಞಾಸುಗಳು ಬನ್ನಂಜೆಯವರ ಮಾತು ಕೇಳಬಹುದು 🙏
ಆರ್ಯ ದ್ರಾವಿಡ ಕಲಹ ಒಂದು ಕಟ್ಟು ಕಥೆ ಅಷ್ಟೇ. ಹಿಂದೂಗಳನ್ನು ಇಬ್ಭಾಗ ಮಾಡುವ ಪ್ರಯತ್ನವೇ ಹೊರತು ಬೇರೆ ಏನೂ ಇಲ್ಲ. ಆರ್ಯ ದ್ರಾವಿಡ ಸಂಘರ್ಷ ಆಯಿತು ಎಂದು ಹೇಳುವವರ ಬಳಿ ಇದರ ಬಗ್ಗೆ ಸರಿಯಾದ ಪೂರವೆಗಳೇ ಇಲ್ಲ
this person's facial expression, body language skills of diverting direct fact to imaginary issues etc. clearly proves he has not made any reference to which Purana the story of Gayathri devi is created etc. this person told absolute nonsense false on Gayatrhri devi and shaaapas of Gayathri. The real fact of Gayathri devi is available in shiv maha puraana very clearly mentioned how gayathri is created how Sandya Devi is created how sandya vandan is linked to Sun God etc.
ನಿಮ್ಮ ಪಾದಕ್ಕೆ ನಮಸ್ಕರಿಸುತ್ತ,ಶರಣು ಗುರು ದೇವ 🙏🙌
🙏🙌
ಬನ್ನಂಜೆ ಯವರ ಗಾಯತ್ರಿ ಚಿಂತನ ಕೇಳಿದ ಬಳಿಕ ಇದನ್ನು ಕೇಳುವುದು ತುಂಬಾ ಕಷ್ಟ ಎನಿಸುತ್ತದೆ. ...ಕ್ಷಮಿಸಿ, ಸಾತ್ವಿಕ ಬಾವದಿಂದ ನನ್ನ ಅನಿಸಿಕೆ ಹಂಚಿಕೊಂಡಿದ್ದೇನೆ, ಅಹಂಕಾರದಿಂದ ಅಲ್ಲ 🙏 ಜಿಜ್ಞಾಸುಗಳು ಬನ್ನಂಜೆಯವರ ಮಾತು ಕೇಳಬಹುದು 🙏
ಓಂ ನಮೋ ನಾರಾಯಣಾಯ ನಮಃ 🙏
ಓಂ ನಮೋ ಭಗವತೇ ವಾಸುದೇವಾಯ ನಮಃ 🙏
ಗಾಯತ್ರಿ ದೇವಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾರೆ. ಯಾವುದು ಸರಿ ಯಾವುದು ತಪ್ಪು ತಿಳಿಯದಾಗಿದೆ
Yes
Savithra Gayatri mantra uthakilk thilasi. It's imp to everyone.
What a knowledge
Jai hind
Super. Sir..
ಬಲಿ ಚಕ್ರವರ್ತಿ- ಪರುಶು ರಾಮ, ಅವರ ಸ್ರಷ್ಟಿ ಭೂಭಾಗ , ಆರ್ಯ - ದ್ರಾವಿಡ ಕುರಿತಾದ ಸಂಘರ್ಷ ಇತ್ಯಾದಿ ಬಗ್ಗೆ ಇವರಲ್ಲಿ ಸರಿಯಾದ ಮಾಹಿತಿ ಇರಬಹುದು.ಮಾಹಿತಿ ನೀಡಿರಿ 🙏🙏
ಆರ್ಯ ದ್ರಾವಿಡ ಕಲಹ ಒಂದು ಕಟ್ಟು ಕಥೆ ಅಷ್ಟೇ. ಹಿಂದೂಗಳನ್ನು ಇಬ್ಭಾಗ ಮಾಡುವ ಪ್ರಯತ್ನವೇ ಹೊರತು ಬೇರೆ ಏನೂ ಇಲ್ಲ. ಆರ್ಯ ದ್ರಾವಿಡ ಸಂಘರ್ಷ ಆಯಿತು ಎಂದು ಹೇಳುವವರ ಬಳಿ ಇದರ ಬಗ್ಗೆ ಸರಿಯಾದ ಪೂರವೆಗಳೇ ಇಲ್ಲ
🙏🙏🙏
ಸರ್ ಇದು ವಯಕ್ತಿಕ ಪ್ರಶ್ನೆ ಹವ್ಯಕ ಸಮ್ಮೇಳನದಲ್ಲಿ ಭಾಗವಹಿಸಿದ್ದರಾ ಒಳ್ಳೆಯ ಸಮ್ಮಳನ
👌👌👌👌👌👌🙏🙏🙏🙏🙏
This person quotes brahmasutra Bhagavatha general Sanskrit Buddha Lord Vedavyasa among others during his speech
B.Ganapti Sir, Voice is low, it should be clarity and loud like the regular news please.
Sir please give reference. Which purana Or where we find this information.
Parabhrama tatvada female version ye Gayatri. Adakke 3 janada shaapa ide, Brahma, vasishta haagu vishwamitra. Ivara shaapa vimochane maadaadmele patisabeku. Upanayana dalli idanna usually madtare
Swami. Ivella. Gayathrimaatheya. Vichara. Vishwamitra. Sristienduheluttaralla 10:06
Bhramma neege shivaneege shapakottaddu brugumuni Alva gurugale
Evaru sareyage vedanu helala purananu helala
Evaralli apaara gnyaanavidhe,
Actual aagi idella shaapa nodaadmele Gayatri anno hennu magalu innu Gayatri anta hesaru padediruvudilla. Konege, avalu jaganmaate praarthane maadtale, avaga avlu bandu naane ninnalli nelsteeni anta heltale, avaginda avlige Gayatri anta hesaru bandu jaganmaate shakti kooda baratte.
ನಗುತ್ತಾ ಹೇಳುವುದು ಕಡಿಮೆ ಮಾಡಿ ಗುರುಗಳೇ.
Reel rayaru ಬರೆ reel
this person's facial expression, body language skills of diverting direct fact to imaginary issues etc. clearly proves he has not made any reference to which Purana the story of Gayathri devi is created etc. this person told absolute nonsense false on Gayatrhri devi and shaaapas of Gayathri. The real fact of Gayathri devi is available in shiv maha puraana very clearly mentioned how gayathri is created how Sandya Devi is created how sandya vandan is linked to Sun God etc.
This person is bogus and should not be invited Democracy allows any person of liking to express views
😂 ಭಾಗವತ, ದಶಾವತಾರ, ೧೮ ಪುರಾಣಗಳು, ರಾಮಾಯಣ, ಮಹಾಭಾರತ ಎಲ್ಲವೂ ತಮ್ಮ ಗೌರವ ಕಳೆದುಕೊಳ್ಳಲಿವೆ
Yaavudakke bele barutte, Kuraniga 😂
ಜಾಸ್ತಿ ಆಗಲಿದೆ 😊
Modaluu naanuu yarru antha noodi Ramana maharishi
ಈ ಮಂಗಳೂರು ಕಡೆಯವರು ಕನ್ನಡ ಮಾತನಾಡುವಾಗ ಸರಿಯಾದ ಕನ್ನಡ ಪದಗಳನ್ನು ಬಳಸಲು ಪರದಾಡುವುದನ್ನು ನೋಡಿದರೆ ಪಾಪ ಅನಿಸುತ್ತದೆ.
Shudda kannada ide,nimdu telgu Tamil mix kannada
Please correct yourself Kannada is there because of south Camara otherwise it would have extinct ed