Santhosh Lad:ಜಿಲ್ಲಾಸ್ಪತ್ರೆಗೆ ಸಂತೋಷ್ ಲಾಡ್​ ದಿಢೀರ್ ವಿಸಿಟ್.. ಡಾಕ್ಟರ್​​ಗೆ ಹಿಗ್ಗಾಮುಗ್ಗಾ ತರಾಟೆ |

Поділитися
Вставка
  • Опубліковано 12 гру 2024

КОМЕНТАРІ • 1 тис.

  • @mruthunjayahiremath4191
    @mruthunjayahiremath4191 10 місяців тому +426

    ನಾನೊಬ್ಬ ಬೇರೆ ಪಕ್ಷದ ಅಭಿಮಾನಿ ಆದ್ರೆ ಇಂತಹ ಒಳ್ಳೆಯ ಕೆಲಸಗಳಿಗೆ ನನ್ನ ಬೆಂಬಲ ಇದ್ದೆ ಇರುತ್ತೆ ಇದಕ್ಕೆ ಪಕ್ಷದ ಅಂಧ ನಾಗೋಲ್ಲ ಎಲ್ಲ ಸಚಿವರು ಈ ತರಹ ಕೆಲಸ ಮಾಡಿದ್ರೆ ಸುಖಿ ರಾಜ್ಯ ಆಗುತ್ತೆ. Once again thanks to Mr Ssntosh Lod sir 🙏🙏

    • @ismailzabi8615
      @ismailzabi8615 10 місяців тому +6

      S, we must, salute u s
      Also

    • @santub4726
      @santub4726 10 місяців тому +4

      I agree 💯👍

    • @Ravi14128
      @Ravi14128 10 місяців тому +3

      Good job❤

    • @IrshadMomin-s7d
      @IrshadMomin-s7d 9 місяців тому +1

      Sir, Every per person is supporting one or other parties but we have appreciate one who doing good work that you have done sir.

    • @thammegowdathammanna5502
      @thammegowdathammanna5502 8 місяців тому +1

      ಹೌದು 👍

  • @sangameshmulge1149
    @sangameshmulge1149 10 місяців тому +172

    ಪಕ್ಷ ಬೇರೆ ಇದ್ರು ನೀಮಗೆ ನನ್ನ support ಇದೆ sir🥰🥰

  • @harishaharish7791
    @harishaharish7791 Рік тому +272

    ತಿಂಗಳಿಗೆ ಒಂದು ಗಂಟೆ ಎಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಧನ್ಯವಾದಗಳು ಸರ್

  • @harshanb7101
    @harshanb7101 Рік тому +212

    Super sir ಇದು ಬೇಕಿರೋದು..... ಬಡವರ ಪರವಾಗಿ ಕೆಲಸ ಮಾಡುವ ನಾಯಕರ ಅವಶ್ಯಕತೆ ಇದೆ......

  • @sannarajuj9754
    @sannarajuj9754 10 місяців тому +205

    ಎಲ್ಲಾ ಪ್ರಜೆಗಳೇ ಪಕ್ಷತೀತಾವಾಗಿ ಬೆಂಬಲಿಸಿ
    ಇಂತ ಶಾಸಕರು ಬೇಕು ನಮ್ಮ ನಾಡು ಅಭಿರುದ್ದಿ ಯಾಗಲು 👍👍👍👍

  • @Satheeshbabu2024
    @Satheeshbabu2024 Рік тому +503

    ನಮಗೂ ಸಾವು ಬಂದೇ ಬರುತ್ತದೆ ಎಂಬ ಆಧ್ಯಾತ್ಮಿಕ ಭಾವನೆ ಮೂಡಿದಾಗ ಮಾತ್ರ ಒಬ್ಬ ಜನಪ್ರತಿನಿದಿಯಿಂದ ಈ ರೀತಿ ಕರ್ತವ್ಯ ಪ್ರಜ್ಞೆ ಮೂಡಲು ಸಾಧ್ಯ

    • @sunil40123
      @sunil40123 Рік тому +4

      ನಿಜ

    • @ThePRAKASH14
      @ThePRAKASH14 Рік тому

      ಈ ತರಹ mla ಗಳ ಕ್ಷೇತ್ರಗಳಿಗೆ ಭೇಟಿ ಮಾಡಿ ಕೆಲ್ಸಾ ಆಗಿಲ್ಲ ಅಂದ್ರೆ ಹೀಗೆ mla ವರಿಗೂ ಬೈಯ್ಯು ಬಹುದಾ

    • @sachinpatil861
      @sachinpatil861 Рік тому

      Yes....

    • @bhrraghavendra1037
      @bhrraghavendra1037 Рік тому

      ಅಹಂಕಾರದ ಶಾಸಕ. ಇವೆಲ್ಲಾ ವೈದ್ಯರ ಸಭೆ ಕರೆದು ಮಾತನಾಡಬೇಕು ಸಾವ೯ಜನಿಕವಾಗಿ ಅಲ್ಲ

    • @sunildhoolappanavar8116
      @sunildhoolappanavar8116 Рік тому +1

      💯🫡🫡ಸತ್ಯ

  • @vasakurubaganesh8610
    @vasakurubaganesh8610 10 місяців тому +91

    ಒಳ್ಳೆಯ ತಂದೆಯಿಂದ ಒಳ್ಳೆಯ ಕುಟುಂಬ ಮತ್ತು ಒಳ್ಳೆಯ ರಾಜಕಾರಣಿಯಿಂದ ಒಳ್ಳೆಯ ಸಮಾಜ ಬರುತ್ತದೆ

    • @vedavathin.s8765
      @vedavathin.s8765 10 місяців тому +3

      ಎಲ್ಲಾ ಸರಿ, ಏಕವಚನದಲ್ಲಿ ಮಾತನಾಡಿಸುವುದು ಯಾಕೆ, culture illada party ivaraddu, bari durahankara

    • @vasakurubaganesh8610
      @vasakurubaganesh8610 10 місяців тому

      @@vedavathin.s8765 ಅದು ನಿಜಾನೆ..ನಾವು ಒಳ್ಳೇದು ಅಷ್ಟೆ ನೋಡೋಣ ಅಣ್ಣ

  • @Manjushetty1989
    @Manjushetty1989 Рік тому +150

    ನಿಮ್ಮ ಕಾರ್ಯವೈಖರಿಗೆ ಧನ್ಯವಾದಗಳು ಸರ್ 🌹💐🙋‍♂️🙏🙏🙏

    • @VittalSTalwar
      @VittalSTalwar 9 місяців тому +2

      ಧನ್ಯವಾದಗಳು

  • @JagadeeshaDs
    @JagadeeshaDs 9 місяців тому +37

    ಸೂಪರ್ ಸಂತೋಷ ಸರ್ ಕರ್ನಾಟಕ ದ ಸೂಪರ್ ಮಂತ್ರಿ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ

  • @gurunathnb5239
    @gurunathnb5239 Рік тому +40

    ಬಹಳಷ್ಟು ಕೇಳಿದ್ದೆ.. ಈಗ ನೋಡಿದೆ.really a good administratuve skills you have.pls go ahead sir

    • @rock5989
      @rock5989 Рік тому +2

      Doctor is not there to count the patients it is duty of administrative department. Doctor mainly focuses on treatment of the patients that's it.

  • @HanumantappaKologihr
    @HanumantappaKologihr 9 місяців тому +18

    ಎಲ್ಲಿದ್ರಿ ಸರ್ ಇಷ್ಟು ದಿನ ನಮಗೆ ಗೊತ್ತೇ ಇರಲಿಲ್ಲ ಡಾಕ್ಟರ್ ಗೆ ಒಳ್ಳೆ ಟ್ರೀಟ್ ಮೆಂಟ್ ಕೊಡ್ತಾ ಇದ್ದೀರಾ ಅಭಿನಂದನೆಗಳು

    • @jamsheedpasha535
      @jamsheedpasha535 8 місяців тому

      ❤❤❤❤❤❤❤❤❤❤❤❤❤❤

  • @santoshgugri453
    @santoshgugri453 Рік тому +60

    Super Sir ನಿಮ್ಮ ಕಾರ್ಯವೈಖರಿ ಗೆ ಧನ್ಯವಾದಗಳು... ಇದೇ ತರಹ ನಿಮ್ಮ ಕಾರ್ಯವೈಖರಿ ಮುಂದುವರೆಯಲಿ ಸರ್...

  • @renishmathew2468
    @renishmathew2468 Рік тому +182

    Good job!! Much appreciated!!
    This is the difference between educated and uneducated ministers.

    • @mohammedhussainali2075
      @mohammedhussainali2075 Рік тому +9

      Kaliyak heli daridra chakravarti mate navrangi ge

    • @praveengowda8608
      @praveengowda8608 Рік тому +10

      Educated doctors doing kachada job

    • @Sujays_raj
      @Sujays_raj Рік тому +1

      ​@@praveengowda8608😂😂😂

    • @KrisSnow-m3b
      @KrisSnow-m3b 9 місяців тому +1

      Especially under siddaramaiah his minister berth is also educated and much closer to public that's what I like in Congress❤ Jai shri 🙏ram

    • @binohuan1162
      @binohuan1162 Місяць тому

      Complete drama by these doctors. Why Muslims brothers made to pay at government hospitals? We are poor and need help. Inshallah we will get our free treatment

  • @mahamadinthiyaj5911
    @mahamadinthiyaj5911 Рік тому +57

    ವಿ ವಿ ಗುಡ್ ವರ್ಕ್ ಸರ್ ದೇವರು ಒಳ್ಳೇದು ಮಾಡಲಿ

  • @puttegowdam9683
    @puttegowdam9683 Рік тому +25

    ಸೂಪರ್ ಸರ್ ಧನ್ಯವಾದಗಳು❤

  • @firststike
    @firststike Рік тому +64

    Salute Santosh ji your work cannot be forgotten in uttarakhand floods and now railway accident you are very good minister

  • @sathishag.t5480
    @sathishag.t5480 Рік тому +172

    ಇದೆ ರೀತಿ ಎಲ್ಲಾ ಕಡೆ ಭೇಟಿ ನೀಡಿದರೆ ಒಳ್ಳೇದು ಸರ್

    • @ThePRAKASH14
      @ThePRAKASH14 Рік тому

      ಈ ತರಹ mla ಗಳ ಕ್ಷೇತ್ರಗಳಿಗೆ ಭೇಟಿ ಮಾಡಿ ಕೆಲ್ಸಾ ಆಗಿಲ್ಲ ಅಂದ್ರೆ ಹೀಗೆ mla ವರಿಗೂ ಬೈಯ್ಯು ಬಹುದಾ

  • @manteshpatil3144
    @manteshpatil3144 Рік тому +22

    ಸೂಪರ್ ಸರ್ ಬಡವರ ಕಣ್ಣು ಹೊರೆಸುವ ಸರ್ ಪ್ರತಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಟೈಟ್ ಮಾಡಿ ಸರ್ ಸೂಪರ್ ಸರ್ 🌹🌹🌹🙏🙏🙏🙏🙏🙏🙏

  • @bajjupatakare1547
    @bajjupatakare1547 Рік тому +25

    ಸೂಪರ್ ಸ್ಟಾರ್ ಮಂತ್ರಿ

  • @malappapujari2662
    @malappapujari2662 9 місяців тому +8

    ಉತ್ತಮ ಆರೋಗ್ಯ ಸಿಗಬೇಕಾದರೆ ಇಂತಾ ಮಂತ್ರಿ ಅಗತ್ಯವಿದೆ... ತುಂಬಾ ಅರ್ಥ ಪೂರ್ಣವಾದ ಕಾರ್ಯ ಸರ್....

  • @geethaappu14394
    @geethaappu14394 Рік тому +231

    ಅಪರೂಪಕ್ಕೆ ಬಂದು ಸ್ವಾಮಿ ಇ ರೀತಿಯಲ್ಲಿ ಕೇಳಿ ಬಿಟ್ರೆ ವ್ಯವಸ್ಥೆ ಸರಿ ಹೋಗಲ್ಲ, ಇದೆ ರೀತಿ follow up ಮಾಡಿ ಸಚಿವರೇ

    • @harshanb7101
      @harshanb7101 Рік тому

      ಅವರು ರಾಜ್ಯಕ್ಕೆ ಸಚಿವರು..... ಅಧಿಕಾರಿಗಳು ಅರ್ಥ ಮಾಡ್ಕೊಂಡು ಕೆಲ್ಸ ಮಾಡಬೇಕಿದೆ

    • @shankanaada8430
      @shankanaada8430 Рік тому +2

      Monne yahudo Rait ajja gadi tallakonda hoda evatta Dr ge dabaistane 1st e system badalaisu next avaranna vadi, suspend bydapo terminate madu avaga bhuddi baratyti rules madu

    • @imamsabpinjar9079
      @imamsabpinjar9079 Рік тому

      ಬಿಟ್ಟಿ ಉಪದೇಶ ಕೊಡುವವರೆ ಹೆಚ್ಚು ಆಗಿದ್ದಾರೆ.😡😡

    • @UMASHANKAR-jz9hs
      @UMASHANKAR-jz9hs Рік тому

      idakella hinde aadalitha madida bjp vypalya antha anisolva nimage

  • @Honnudi
    @Honnudi 9 місяців тому +9

    ಲಾಸ್ಟ್ ಬೆಂಚ್ vs First ಬೆಂಚ್ 😂😂😂😂😂 this is practical 😂😂😂😂

  • @chillchill9402
    @chillchill9402 Рік тому +24

    ಇದೆಲ್ಲ ಓದಿ ಬಂದ ಡಾಕ್ಟರ್ ಹಾಗೆ ಕಾಣೋದೇ ಇಲ್ಲ

  • @iqbalkaleelkaleel6127
    @iqbalkaleelkaleel6127 Рік тому +22

    Good job sir ❤❤good work

  • @1963KRM
    @1963KRM Рік тому +21

    EXCELLENT MINISTER SIR.
    YOU ARE A ROLE MODEL FOR OTHER MINISTERS 👍👍👍

  • @darshandboss4
    @darshandboss4 Рік тому +20

    Santhosh lad sir was very intel person he was handle labour department and dharwad incharge very very super very happy santhosh lad sir belong to our Bellary district ❤❤❤

  • @supremekannadiga9946
    @supremekannadiga9946 9 місяців тому +7

    😂olle tym ge sikkonde ...ulitimate line😂

  • @MuttuNelannavar
    @MuttuNelannavar Рік тому +38

    Very very very good job sir.🎉🎉🎉🎉🎉

  • @Lionroshan-1
    @Lionroshan-1 Рік тому +36

    Right person got right job...well done sontosh sir.

    • @ThePRAKASH14
      @ThePRAKASH14 Рік тому

      ಈ ತರಹ mla ಗಳ ಕ್ಷೇತ್ರಗಳಿಗೆ ಭೇಟಿ ಮಾಡಿ ಕೆಲ್ಸಾ ಆಗಿಲ್ಲ ಅಂದ್ರೆ ಹೀಗೆ mla ವರಿಗೂ ಬೈಯ್ಯು ಬಹುದಾ

    • @kausaruppin7367
      @kausaruppin7367 Рік тому

      Jai siddu.maharaj

  • @KotreshNaik-q8m
    @KotreshNaik-q8m 2 місяці тому

    ಸೂಪರ್ ಸರ್ ನಾನು ಬಿಜೆಪಿ ಅಭಿಮಾನಿ ಆದರೆ ನಿಮ್ ಕಾರ್ಯಕ್ಕೆ ನಿಮ್ಮ ಅಭಿಮಾನಿ ಅದೇ. ಈ ತರ ಬುದ್ದಿವಂತರು ರಾಜಕಾರಣಿ ಬೇಕು ನಮ್ಮ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ

  • @jagadisharainaa-vx4tk
    @jagadisharainaa-vx4tk Рік тому +10

    Great job Sir

  • @rameshyugatakis.
    @rameshyugatakis. 8 місяців тому

    ನಿಮ್ಮ ಈ ಕಾರ್ಯಕ್ಕೆ ಅಭೂತ ಪೂರ್ವ ಧನ್ಯವಾದಗಳು ಸರ್ ನಿಮ್ಮ ಅಂಥ ಅಧಿಕಾರಿಗಳು ಈ ಸಮಾಜಕ್ಕೆ ಬೇಕು ಇಂಥ ವೆಕ್ತಿಗಳನ್ನು ನೋಡಿ ಅಧಿಕಾರಕ್ಕೆ ಮುಂದೆ ತರುಬೇಕು ಯಾವುದೇ ಪಕ್ಷ ಆಗಲಿ. 🙏💛❤️

  • @devappamagala6746
    @devappamagala6746 Рік тому +11

    Anna you are real governament 🙏

  • @Bharatiya145
    @Bharatiya145 Рік тому +110

    ಇತರ ವಿಸಿಟಿಂಗ್ ಕೊಡ್ಬೇಕು ಸರಿಯಾಗಿ ಕೆಲಸ ನಿರ್ವಹಿಸದ ಡಾಕ್ಟರ್ ಗಳನ್ನ ಕಿತ್ತಕ್ಬೇಕು.......
    ಅರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ಬರಬೇಕಾಗಿದೆ..... ವ್ಯಾಪಾರಿಕಾರಣ ಆಗೋಗಿದೆ ಅರೋಗ್ಯ ವ್ಯವಸ್ಥೆ.......

    • @ayushb7372
      @ayushb7372 Рік тому +9

      Amele nine doctor agvante sarina putta

    • @vieevishal
      @vieevishal Рік тому

      ಖಾಸಗಿ ಆಸ್ಪತ್ರೆ owners ಗೆ ಸರ್ಕಾರಿ ಆಸ್ಪತ್ರೆ ಸರಿ ಮಾಡಿ ಅಂದ್ರೆ ಮಾಡ್ತಾರಾ ?

    • @begooddogood3205
      @begooddogood3205 Рік тому

      ​@@ayushb7372tm en gvt doctor galu kittakad nav nodilva duty hour li hogi clinic li kutkotare ,,,hospital ge bandre neglect clinic li adre nodtare Bari duddu

    • @nareshchandra8067
      @nareshchandra8067 Рік тому

      ​@@ayushb7372😂😂😂

    • @Gangajosephgktr
      @Gangajosephgktr Рік тому

      Vyaparikarana maduvavvaru yaru adakke permissions koduvavvaru yaru.
      Politician nnu mele kurisiddu yaru.

  • @vishwanthvishwanth4648
    @vishwanthvishwanth4648 Рік тому +30

    Hands of Santosh sir

  • @rajeshdodamani952
    @rajeshdodamani952 Рік тому +7

    Sir ur good job sir

  • @satishshetty6623
    @satishshetty6623 Рік тому +6

    Good to see minister like him. Hats off sir

  • @bvnayakbasapur6179
    @bvnayakbasapur6179 Рік тому +37

    ಒಳ್ಳೆಯ ಕೆಲಸ ಮಧತಿದಿರಿ ಸಚಿವರೇ

  • @gulfamalij3205
    @gulfamalij3205 Рік тому +7

    Appreciated work 🔥❤

  • @yallalingnyaman8310
    @yallalingnyaman8310 Рік тому +6

    good work sir

  • @venkatesh51167
    @venkatesh51167 Рік тому +31

    Very sensible question asked by minister, v good 💯 work keep it up 💯👍

    • @daya831000
      @daya831000 Рік тому +1

      Really? He should ask if there is problem with treatment. If he wants numbers he has to go n meet the admin section who would have those details.. This is just a media publicity gimmicks.. This is the reason why I never wanted join govt service. Too much political interference. And doctors have become the soft target..

    • @msdolly6101981
      @msdolly6101981 Рік тому

      They know how to fool people 😅

    • @ayushb7372
      @ayushb7372 Рік тому

      Foolish minister😂😂😂😂

  • @shankarpoojary4407
    @shankarpoojary4407 10 місяців тому +1

    really I appreciated sir big Salute for u Sir.

  • @dboss8372
    @dboss8372 Рік тому +12

    ಹೋಗಣ್ಣ ಬಾರಣ್ಣ, ಉಂಡು ಮಲಗಣ್ಣ ಅಷ್ಟೇ ಗೊತ್ತಿರೋದು ಅಂತೆ ಸರ್.🎉

  • @sangappaawari3100
    @sangappaawari3100 11 місяців тому +1

    ಸ್ವಲ್ಪ ಕನ್ನಡ ಬಳಸಿ ಸರ್ ನಿಮ್ಮ ಬುದ್ಧಿ ಮಟ್ಟಕ್ಕೆ ಚಿರಋಣಿ ಹೀಗೆ ಮುಂದುವರಿಸಿ ಹೋಗಿ ನಿಮ್ಮ ಜಿಲ್ಲಾ ಮಾತ್ರ ಇರಬೇಕು ರಾಜ್ಯದಲ್ಲಿ ಎಲ್ಲಾ ಕಡೆ ವಿಚಾರ ಮಾಡಿ ನಿಮಗೆ ನಿಮಗೆ ತುಂಬಾ ಧನ್ಯವಾದಗಳು

  • @lingarajuks6082
    @lingarajuks6082 Рік тому +65

    Basically in each government hospital
    50 to 60 patients gets admit per day
    It’s very difficult to keep data for each patient
    It’s administrative department will take care
    Simply scolding doctor will not help
    They are here to treat not to maintain data
    If any patient having issues with treatment then they are liable to questioning

    • @pratikpm2197
      @pratikpm2197 Рік тому +2

      I'd the same exact conversation with my dad .

    • @kimetsu_no_yaiba745
      @kimetsu_no_yaiba745 Рік тому +1

      Very true, these politicians don't hVe basic common sense, only build up in front of camera.

    • @vieevishal
      @vieevishal Рік тому +9

      This guy is here to get some attention not for work, he don't understand difference between administrator and a doctor.

    • @rajeshr2011
      @rajeshr2011 Рік тому

      Exactly!
      Doctors are beyond every individual.
      Nobody wants to be a bad Doctor.
      It's the corrupt system run by corrupt politicians which makes the Doctors weak .

    • @msdolly6101981
      @msdolly6101981 Рік тому +4

      If they really worried about the hospital they will keep money in budget and do real work. Not bring camera once in a blue moon to yell at some poor doctor.

  • @Purushotthama.S
    @Purushotthama.S Рік тому +5

    Proud of You ANNA 👏

  • @roshanshetty7135
    @roshanshetty7135 Рік тому +22

    All Government hospitals and health care facilities all over India has to be disciplined and upgraded to international levels

  • @AnjanyaSounshi
    @AnjanyaSounshi 8 місяців тому +1

    ಸೂಪರ್ ಸರ್ ಧನ್ಯವಾದಗಳು

  • @ttchavan2061
    @ttchavan2061 Рік тому +9

    Santosh Lad I am solute u u r a great leader

  • @sumanthbekal2707
    @sumanthbekal2707 8 днів тому

    Good argument Sir. Appreciated your work Sir.

  • @shankarm3667
    @shankarm3667 Рік тому +6

    👏👏 good work done Dadaji 🙏🙏

  • @gangappainapure7002
    @gangappainapure7002 Рік тому +6

    This work you did very appreciative, same thing i request every ministers to visit at least in a month visit 10 institute

  • @mukeshmehta3151
    @mukeshmehta3151 Рік тому +6

    Superb ❤

  • @ismailzabi8615
    @ismailzabi8615 10 місяців тому +1

    Super work santosh ji, u r great, kerp doing this, general public need this to always need surprise visits, this type of work in my opinion is great service to my beloved ❤ awesome country, we need politician like do work like this, please keep it up mister ji

  • @Akshyasp1947
    @Akshyasp1947 Рік тому +11

    ❤❤❤❤ bosss

  • @lingarajus7499
    @lingarajus7499 Рік тому +3

    I really... superb sir.. I

  • @ananyamananyam2894
    @ananyamananyam2894 9 місяців тому +3

    ಜೈ ಸಂತೋಷ್ ಲಾಡ್ 👍🏽❤️

  • @SyedJaffer-u5z
    @SyedJaffer-u5z 9 місяців тому +2

    ❤ super sir good bless u sir

  • @rekhahonnakalsi8933
    @rekhahonnakalsi8933 Рік тому +5

    Good job❤❤❤

  • @nageshtalekar2611
    @nageshtalekar2611 9 місяців тому +1

    ಸೂಪರ್ ಸರ್ 👌👌

  • @ravigopala7694
    @ravigopala7694 Рік тому +40

    Counting of patient is not important here. You should analyse the quality of treatment in every week and then advice them if any lapses and update the facilities required in all ways.

    • @Anoopkumar-ef6lr
      @Anoopkumar-ef6lr Рік тому +3

      Exactly 💯 right

    • @vasudevshahapur7614
      @vasudevshahapur7614 Рік тому +6

      When you run behind quality as a dedicated professional, you will have the count at your edge of tongue man...

    • @eternalseeker90
      @eternalseeker90 Рік тому

      ​@@vasudevshahapur7614Dude there will be different departments and how will one know the total admissions of the day. The doc is trying to tell abt his number of patients and this fool is threatening him that he will check all patients. Governance is not equal to Goondagiri

    • @tomindia11
      @tomindia11 Рік тому +1

      Agreed. Quality compromised by Maamul..

    • @SunilSuni-cc8yb
      @SunilSuni-cc8yb 6 місяців тому

      If u don't who is ur patients, I mean ur client's how will you give treatment for them.. "Patient first treatment next"... Dadda artha madko.. Patients yaru avarige en problem antha gottilde treatment kodthiya... Lo 500rs doctor irbeku neenu... Treatment bagge mathnadthidiya andre doddu business minded..

  • @rameshyugatakis.
    @rameshyugatakis. 8 місяців тому +1

    👌 ಸರ್ 🙏

  • @sharanagoudahiregoudra4369
    @sharanagoudahiregoudra4369 Рік тому +15

    Sir all doctors are care less the common people sir very good work please reform sir very congratulations God give us to 🎉🎉🎉

  • @kdyamanna4766
    @kdyamanna4766 Місяць тому

    🙏🙏 ಸೂಪರ್ ಸರ್

  • @satyabsatya6176
    @satyabsatya6176 Рік тому +4

    Beautiful Sir, please visit all govt.hospitals 😊

  • @umeshkanchan165
    @umeshkanchan165 10 місяців тому

    ಧನ್ಯವಾದಗಳು ಸರ್ ❤

  • @anasjalsoor8858
    @anasjalsoor8858 Рік тому +9

    Good job.
    Siddaramya is Mass gret Cm

  • @Lalitha-y7u
    @Lalitha-y7u 9 місяців тому +1

    ❤🙏

  • @kiranadevaramani1934
    @kiranadevaramani1934 Рік тому +4

    Good job ❤❤ sir. ..

  • @Kannada_info
    @Kannada_info 6 місяців тому +1

    good work, ಇತರ ರಾಜಕಾರಣಿಗಳು ನಮ್ಮ ಜಿಲ್ಲೆಗೂ ಬೇಕು,

  • @ningappabharijan6186
    @ningappabharijan6186 Рік тому +3

    Grete work sir

  • @jeelanipasha1866
    @jeelanipasha1866 11 місяців тому +2

    We need people like u sir.

  • @mhumeshmhumesh3404
    @mhumeshmhumesh3404 Рік тому +2

    ಸೂಪರ್ ಸರ್

  • @alimurtazabengeri4261
    @alimurtazabengeri4261 Рік тому +5

    Good Job sir... I have liked your way of work... please visit all the departments.

  • @anilk7037
    @anilk7037 10 місяців тому

    Super Sir.......Sarige kelsane maadalla .

  • @devarajmallasamudra9078
    @devarajmallasamudra9078 Рік тому +4

    Salute lad 🔥

  • @rameshk4u
    @rameshk4u Рік тому +2

    Super. This is what people needed when they elect

  • @Arfu682
    @Arfu682 Рік тому +3

    Good work sir

  • @AV.CHAVAN
    @AV.CHAVAN Рік тому +17

    This is not the way to insult a senior doctor in front of the patient's...! You can do whatever you want to in cabin! This is the reason most doctors settle in abroad. Doctors deserves respect! Please respect Doctors. You politicians don't know what it takes to become a specialist doctor! So sad....

    • @rameshkoti2583
      @rameshkoti2583 Рік тому

      Doctors also not doing justice to their job..so much careless about the patients..

    • @Bloodysweet45
      @Bloodysweet45 Рік тому

      ​@@rameshkoti2583It's not Doctor job to count patients, they are there to treat patients

    • @rajeshr2011
      @rajeshr2011 Рік тому +3

      The minister seems to think his gimmick has been appreciated by people

    • @msdolly6101981
      @msdolly6101981 Рік тому

      All this is staged drama for the media to fool their votebank 😅

    • @naveenkc8606
      @naveenkc8606 Рік тому +2

      ​@@rameshkoti2583dear illiterate I am not doctor but scolding doctor is unwarranted any issue he should. Discuss in cabin
      Moreover this sulemaga asking patients admission data which will be available at adminstration department not with doctor

  • @DailyFactsvideos6382
    @DailyFactsvideos6382 Рік тому

    ಧನ್ಯವಾದಗಳು ಸರ್ ಪ್ರತಿಯೊಂದು ದವಾಖಾನೆ ಈ ತರಾ ಚೆಕಿಂಗ್ ಮಾಡಬೇಕು ಸರ್

  • @manthappam2649
    @manthappam2649 Рік тому +7

    Who will remember the numbers. He should ask the ward nurse about admissions and discharges. Or should ask in the admission counter. Using singular not acceptable

    • @rahulangowda1614
      @rahulangowda1614 9 місяців тому +1

      Doctors should learn to defend their work.......or else they should start listening to gundas

  • @SubbaraoKulkarni-w4k
    @SubbaraoKulkarni-w4k Рік тому +1

    Very good work sir 🙏 thankyou sir

  • @mdsaqibvlog1251
    @mdsaqibvlog1251 Рік тому +15

    Great Work Sontash Sir...Government Hospital Service and System is Totally Worst plz Correct This Over All Karnataka

  • @wsirgwaseemk
    @wsirgwaseemk Рік тому +1

    Woow super Santosh sir❤❤❤

  • @saleemsangolli2410
    @saleemsangolli2410 Рік тому +5

    Saundatti govt hospital visit madi sir i salute sir great job 👍👍

  • @yashinjamadar7194
    @yashinjamadar7194 9 місяців тому

    Nice boss ugiri mukakke love from navalagund sir.....❤

  • @DeepuM-fu3nl
    @DeepuM-fu3nl Рік тому +5

    Superb sir real minister

  • @harishams8379
    @harishams8379 8 днів тому

    Hands up Santosh sir good work 💐💐💐

  • @loveisbeautiful6279
    @loveisbeautiful6279 Рік тому +6

    Good work educated mla

  • @ImtiazShaikh-br9ed
    @ImtiazShaikh-br9ed 9 місяців тому

    Very good job sir I really appreciate what you are doing and we need like you more and more

  • @mohammadirshad8478
    @mohammadirshad8478 Рік тому +3

    Good 👍

  • @RameshB-c2f
    @RameshB-c2f 10 місяців тому

    Super enquiries really appreciate Mr. Lad

  • @na64060
    @na64060 Рік тому +7

    Grate humanity honest social justic leader of poor people of Karnataka
    Shree : Santosh Lod sir
    Badavara bandu shree - lod sir

  • @Kishorkumar-bl1ig
    @Kishorkumar-bl1ig Рік тому +1

    Super sir nivu really great full god bless you 🎉sir

  • @zahidahmed.n.jagirdar7243
    @zahidahmed.n.jagirdar7243 9 місяців тому +4

    Doctors should be treated with due respect. This is one reason why good doctors do not join Government services and prefer to work in private hospitals. If lapses are found, send them out instead of humiliating them publicly.

  • @KemparamaiahT
    @KemparamaiahT 7 місяців тому

    Super super super sir prathi aspathrege bheti needi sir from tumkur

  • @manjunathgmanjunathag7140
    @manjunathgmanjunathag7140 Рік тому +7

    Very good minister
    Jai siddaramaih

  • @IrshadMomin-s7d
    @IrshadMomin-s7d 9 місяців тому +1

    Wonderful Minister of Karnataka State now the days by his questions to TV anchors and plenty of questions to the Doctors I think he goes to the Second Rank in State Cabinet due to his intiligency like Chief Minister asking quest with facts and figures like Honb'le Chief Minister Bhale Santosh Ladhji well doing keep it up till your entire term.

  • @veer0011
    @veer0011 Рік тому +3

    ಆಸ್ಪತ್ರೆಯ ಗೋಡೆಗಳು ಬಣ್ಣ ಕಾಣದೆ ಬೆರಗಾಗಿ ನಿಂತಿವೆ ಸ್ವಲ್ಪ ಅದಕ್ಕೆ ಬಣ್ಣವನ್ನು ಹಚ್ಚಿಸಿ.

  • @hanuhoney147
    @hanuhoney147 10 місяців тому +1

    👌🏻👌🏻ಸೂಪರ್ ಸಂತೋಷ ಸರ್ 🔥