600 to 800 ಗ್ರಾಂಡ್ ಲುಕ್ ಬ್ಲೌಸ್ ಡಿಸೈನ್//ಒಂದ್ ಬ್ಲೌಸ್ ಕಲ್ಸೋಕೆ ಎಷ್ಟೊಂದು ಕಷ್ಟ ಪಡಬೇಕು//ಫುಲ್ ವಿಡಿಯೋ ನೋಡಿ
Вставка
- Опубліковано 9 лют 2025
- Work address : Ashwini thippareddy hennagara main road kithigana hally rk bar apposite building back side bommasandra Bengaluru 560099
Contact number: 8197704713
#design #fashion #embroidery #machineembroidery #fashiontrends #minivlog #shopping #onlineshopping #saree
Blouse designes super ಮೇಡಂ, ಜನರ negative ಮಾತುಗಳು ಬಗ್ಗೆ ಯೋಚನೆ ಮಾಡಬೇಡಿ. ಸ್ವಲ್ಪ ಜನರು free one ಕೊಡುತ್ತೀವೆ ಹೇಳಿದಿದ್ದರ two ಕೊಡಿ ಕೇಳುವ ಜನರ ಇರುತ್ತಾರೆ. Be haappy ಮೇಡಂ. Designs super super 👌👌👌👌
Pink blouse design super...
Bt rate helila adrali.. vedio li second blouse design rate na kelidu
Medan vilaas thilisi
Koriyar ಮೂಲಕ ಯಾವ ತರ ಬಟ್ಟೆ ಕೊಡಬೇಕು ನಿಮಗೆ
Nice designs 👌🫶
Madam ಬೇಜಾರಾಗಬೇಡಿ.. ಈ ನಿಮ್ ಕೆಲಸಕ್ಕೆ ಅಷ್ಟು ರಾತ್ರಿಯಲ್ಲೂ ಸಪೋರ್ಟ್ ಮಾಡ್ತಾ ಇರೋ ನವೀನ್ ಅಣ್ಣ ಅವರಿಗೆ ಹ್ಯಾಟ್ಸಾಫ್... ನಂಗೂ ನಮ್ಮ ಮನೆಯವ್ರು ತುಂಬಾ support ಮಾಡ್ತಾರೆ.. ಎಷ್ಟೋ ಜನರಿಗೆ ಈ ಭಾಗ್ಯ ಇರೋಲ್ಲ..so ಹೊರಗಿನ ಜನರ ವಿಚಾರ ಬಿಟ್ಟುಬಿಡೋಣ...