ವಿಜಯನಗರದಿಂದ ಮೈಸೂರಿನವರೆಗೆ! | Nada habba Dasara | History Of Mysore Dussehra | Masth Magaa

Поділитися
Вставка
  • Опубліковано 11 жов 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #MysoreDussehra #Dasara #VijayaDashami #History #Mahabharata #VijayanagarEmpire #MysoreKingdom #Ramayana

КОМЕНТАРІ • 105

  • @ವೀರಕನ್ನಡಿಗಬಳ್ಳಾರಿಹುಡ್ಗ

    ನಮ್ಮ ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ🚩
    ನಮ್ಮ ಕರ್ನಾಟಕ ನಮ್ಮ ಹೆಮ್ಮೆ..❤️

  • @basava_kannada_volgs
    @basava_kannada_volgs 2 роки тому +70

    ಈವಾಗ್ಲು ಉತ್ತರ ಕರ್ನಟಕದಾದ್ಯಂತ ಮಹಾನವಮಿ ಅಂತಾನೆ ಕರಿಯಲಾಗುತ್ತೆ

    • @kiran7999
      @kiran7999 2 роки тому +7

      Mysore allu halikade mahaanavami antane kariyodu

    • @ybediting
      @ybediting 2 роки тому +2

      Houdu

    • @deekshithkumar1215
      @deekshithkumar1215 2 роки тому

      ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುವಿನಲ್ಲಿ ಮಾರ್ನೇಮಿ (ಮಹಾನವಮಿ) ಅಂತ ಹೇಳೋದು

  • @durgaprasad99250
    @durgaprasad99250 2 роки тому +10

    ಈಗಲೂ ನಮ್ಮ ಹೊಸಪೇಟೆಯಲ್ಲಿ. ತುಂಬಾ ಚೆನ್ನಾಗಿ ದಸರವನ್ನು ಆಚರಿಸುತ್ತಾರೆ. ಒಂದು ಬಾರಿ ನಮ್ಮ ಹೊಸಪೇಟೆಗೆ ಬಂದು. ದಸರವನ್ನು ಕಣ್ತುಂಬಿಕೊಳ್ಳಿ. ವಂದನೆಗಳು

  • @mohanraok6138
    @mohanraok6138 2 роки тому +13

    ಮೈಸೂರು ಮಹಾರಾಜರು ಮತ್ತೆ ಮತ್ತೆ ಹುಟ್ಟಿ ಬರಲಿ👍🙏

  • @manojtelkar8014
    @manojtelkar8014 2 роки тому +14

    ತಾಂತ್ರಿಕರಣದಲ್ಲಿನ ನಿಮ್ಮ ಹೋಸ ಆವಿಷ್ಕಾರ ಬಹಳ ಚೆನ್ನಾಗಿದೆ 👌👌👏👏

  • @world3725
    @world3725 2 роки тому +23

    ಮೈಸೂರು ದಸರಾ ಹಬ್ಬ ಕರ್ನಾಟಕದ ಹೆಮ್ಮೆ ❤❤❤

  • @sangmeshmb2754
    @sangmeshmb2754 2 роки тому +13

    ನಮ್ಮ ನಾಡ ಹಬ್ಬದ ಶುಭಾಶಯಗಳು

  • @mohankumar-nr2cc
    @mohankumar-nr2cc 2 роки тому +7

    ಇದೇ ರೀತಿ ಪ್ರಶ್ನೆಗೆ ಉತ್ತರ ಕೊಡುವ ರೀತಿ ವಿವರಣೆ ನಿಡಿದರೆ ಚೆನ್ನಾಗಿರುತೆ,super

  • @sureshkr6144
    @sureshkr6144 2 роки тому +2

    4:27 ಅಮರಪ್ರಸಾದ್ ನಿಮ್ಮ ಟೋಪಿ ಚೆನ್ನಾಗಿದೆ .

  • @maruthimaruthi8100
    @maruthimaruthi8100 2 роки тому +10

    ನಮ್ಮ ರಾಜ್ಯ ಹೆಮ್ಮೆ

  • @vinayakpujeri4604
    @vinayakpujeri4604 2 роки тому +5

    ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ,, 🙏🚩🚩🚩🙏

  • @muttuknvcreation4746
    @muttuknvcreation4746 11 місяців тому +6

    ಕಮ್ಮಟ ದುರ್ಗದ ಕಂಪಲಿ ರಾಯನ ಮಗ ಗಂಡುಗಲಿ ಕುಮಾರ ರಾಮನು.. ದಸರಾ ಹಬ್ಬವನ್ನು ಹೇಮಗುಡ್ಡದಲ್ಲಿ ದುರ್ಗಾದೇವಿಯನ್ನು ಪ್ತತಿಷ್ಠಾಪನೆ ಮಾಡಿ ಮೊದಲು ಆಚರಣೆ ತಂದನು... ಅಂಬಾರಿಯೂ ನಂತರ ಕುಮಾರ ರಾಮನ ಅಕ್ಕನ ಮಕ್ಕಳಾದ ಅಕ್ಕ ಬುಕ್ಕಾ ರವರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿ... ನಂತರ ಮಹಾನವಮಿ ಹಬ್ಬದದಂದು ಜಂಬೂ ಸವಾರಿಯ ಮೂಲಕ ದಸರಾ ಹಬ್ಬವನ್ನು ವಿಜೃಂಭಣೆಯಿಂದ್ ಆಚರಿಸುತ್ತಿದ್ದರು

  • @ಸುರೇಶ್ಮಠಪತಿ
    @ಸುರೇಶ್ಮಠಪತಿ 2 роки тому +9

    ವಿಭಿನ್ನ ರೀತಿಯ ಪ್ರಯತ್ನ ಅಣ್ಣಾ i am big fan of you keep going brother and i want to work with you soon..♥️👌

  • @mohanraok6138
    @mohanraok6138 2 роки тому +3

    Thank you very very very much my dear ಅಮರ್ ಪ್ರಸಾದ್

  • @vijayviji2170
    @vijayviji2170 2 роки тому +22

    ಮೈಸೂರ್ ಮತ್ತು ಮೈಸೂರ್ ರಾಜರ ಬಾಗೆ ಹೆಸ್ಟು ಹೇಳಿದ್ರು ಮುಗಿಯಲ👑❤️

  • @jagadishkr6432
    @jagadishkr6432 2 роки тому +10

    Sir ಯದುವೀರ್ ರಾಜರನ್ನು interview madi

  • @saikumarsaikumar8590
    @saikumarsaikumar8590 2 роки тому +1

    ನಮ್ಮ ಬಳ್ಳಾರಿ ಹಂಪಿ ನಮ್ಮ ನಮ್ಮ ಅಂಬಾರಿ

  • @shashankbv3366
    @shashankbv3366 2 роки тому +2

    Vijayanagara Empire 🔥 Karnataka Empire

  • @hitheshmv9160
    @hitheshmv9160 2 роки тому +4

    Nammuru Mysuru💕.....missing Mysore from Banglore🥺 bz of work😑

  • @shashidharasrinivasamurthy9496
    @shashidharasrinivasamurthy9496 2 роки тому

    ಮೈಸೂರಿನ ದಸರಾ ಬಗ್ಗೆ ಅತ್ಯಂತ ಉತ್ತಮವಾದ ವಿಶ್ಲೇಷಣೆಯನ್ನು ನೀಡಿದ್ದೀರಿ ಧನ್ಯವಾದಗಳು

  • @arunappu4918
    @arunappu4918 Рік тому

    ಪರೀಕ್ಷೆಗೆ ಸಹಾಯವಾಗುವಂತ ಮಾಹಿತಿ ಹೇಳಿದ್ದೀರಿ ಧನ್ಯವಾದಗಳು.

  • @shashikumargt03
    @shashikumargt03 2 роки тому +7

    ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಮಾಹಿತಿ ನೀಡಿ.

  • @bharathsanglikar1209
    @bharathsanglikar1209 2 роки тому +1

    4:39 👌

  • @dhanukanchan3513
    @dhanukanchan3513 2 роки тому +1

    ನವರಾತ್ರಿ ಹಬ್ಬದ ಶುಭಾಶಯಗಳು ಅಮರ್ ಪ್ರಸಾದ್

  • @Mohankalki-rk5rf
    @Mohankalki-rk5rf Рік тому

    ಜೈ ಶ್ರೀ ಚಾಮುಂಡೇಶ್ವರಿ ಅಮ್ಮ ಎಲ್ಲರೂ ಕಾಪಾಡಮ್ಮ 🙏🙏

  • @impangowdac.p5081
    @impangowdac.p5081 2 роки тому +2

    Super narrative sir

  • @krishnasunagar1083
    @krishnasunagar1083 2 роки тому +4

    1:55 ಹತ್ಯೆ ಅಲ್ಲ sir, ಸಂಹಾರ

  • @basavanthappakm3325
    @basavanthappakm3325 2 роки тому +1

    Thanks

  • @deekshithkumar1215
    @deekshithkumar1215 2 роки тому +1

    Sir ಕರ್ನಾಟಕದಲ್ಲಿರುವ ಎಲ್ಲಾ ಭಾಷೆಗಳ ಹಿನ್ನಲೆ ಮತ್ತು ಶಾಸನಗಳ ಬಗ್ಗೆ ಒಂದು ವಿಡಿಯೋ ಮಾಡಿ sir

  • @prakasht1994
    @prakasht1994 2 роки тому +1

    Good explanation

  • @nkshort49
    @nkshort49 2 роки тому +1

    ಜೈ ಹಿಂದ್ 🚩

  • @prashantpuranik2626
    @prashantpuranik2626 2 роки тому +1

    Amar sir I got the details about mysuru jambu savari thanks you and new one that you told about clean and I'll do it..

  • @parameshwarans664
    @parameshwarans664 2 роки тому +1

    Thanks a lot sir, super

  • @hanamantsp3516
    @hanamantsp3516 2 роки тому +2

    ಸರ್ ಬಲಪಂತಿಯ ಮತ್ತು ಎಡ ಪಂತಿಯ ಸರ್ಕಾರಗಳ ನಡುವಿನ ವ್ಯತ್ಯಾಸ ತಿಳಿಸಿ

  • @CEO_OF_HUMANITY
    @CEO_OF_HUMANITY 2 роки тому

    💛❤️ Naadina Samastha Janathe ge DASARA HABBADA Shubhashaya gallu , 💛❤️

  • @surajinkannada6086
    @surajinkannada6086 2 роки тому +2

    👌👌Sir background music super and information super♥️

  • @ravikumarmadivalar8137
    @ravikumarmadivalar8137 2 роки тому +4

    Ambari mele yake mogalaru matta British avara kannu billalilla...? Yake edanna ille bittiddare...?

  • @targetias5802
    @targetias5802 2 роки тому

    ನಮ್ಮ ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ🔱🚩❤️🕉

  • @Kiranvsk
    @Kiranvsk 2 роки тому +2

    #4:41 puc boy tara kanta idira sir

  • @rangaraju4095
    @rangaraju4095 2 роки тому +1

    ಮೈಸೂರು ದಸರಾ ನಮ್ಮ ಊರು ನಮ್ಮ ಹೆಮ್ಮೆ

  • @madanakukke2917
    @madanakukke2917 2 роки тому +2

    D boss

  • @n_9_3-g8w
    @n_9_3-g8w 2 роки тому +1

    4:42 amar prasad at his young age

  • @somashekarsomusomu3165
    @somashekarsomusomu3165 2 роки тому +1

    Amar sir nice photos

  • @Iamindian633
    @Iamindian633 2 роки тому +1

    Thumba channaggi samyojane nadedide question and answer

  • @horihabbadaabimaniloki1801
    @horihabbadaabimaniloki1801 Рік тому +1

    ಸರ್ ಅಂಬಾರಿ ಮಾಡಿಸಿದವರು ಯಾರು ಯಾವ ರಾಜಮನೆತವರು ಸರ್ plz tell me

  • @shyalashi8338
    @shyalashi8338 2 роки тому +2

    Super

  • @Anand7259
    @Anand7259 2 роки тому

    Woww.... Wt a creative.....masth

  • @srk.krs.9633
    @srk.krs.9633 2 роки тому +1

    Jai jai Mysore wodeyars.

  • @Karthik-oq8ri
    @Karthik-oq8ri 2 роки тому

    Amar sir ... Verity presentation...good
    it's different...more like this ..👍

  • @ambabhavani9370
    @ambabhavani9370 2 роки тому +1

    Wow ☺️

  • @nagendra6555
    @nagendra6555 2 роки тому

    Very useful information amar bro 🙏🙏🙏

  • @Gaja1227
    @Gaja1227 2 роки тому +1

    ಈ ದೇಶದ ಮೂಲ ನಿವಾಸಿಗಳ ಬಗ್ಗೆ ತಿಳಿಸಿ ಕೊಡುವುದಕ್ಕೆ ಆಗುತ್ತಾ? ಸಾರ್ .

  • @shivanandshanwad9793
    @shivanandshanwad9793 2 роки тому

    Mast Magaa will never forget to mention social awareness in their videos.....

  • @balakrishnabalu4704
    @balakrishnabalu4704 2 роки тому +1

    🙏🙏🙏

  • @manjuvirat4229
    @manjuvirat4229 2 роки тому +1

    Plz aa background music name heli yaradru🙏

  • @manojsmanu8251
    @manojsmanu8251 2 роки тому +1

    Namasthe Amar sir,
    Ee varshada dasare li enen programs nadyuthe yava time alli anno samkshiptha mahithi kodi antha kelkothedeve

  • @Naveen.ningappa
    @Naveen.ningappa 2 роки тому

    Nan life li nim thara history mestru sigbekithu sir

  • @bipinbheemaiah
    @bipinbheemaiah 2 роки тому

    Amar sir namma madikeri dasara bagge content madi please

  • @dtech2518
    @dtech2518 2 роки тому

    ನಮ್ಮ ಮೈಸೂರು 💛❤️

  • @shyalashi8338
    @shyalashi8338 2 роки тому +1

    🍇

  • @prashanthk6215
    @prashanthk6215 11 місяців тому

    Ambaribgold bage heli

  • @sharathkumar.h.t.sharathku9652
    @sharathkumar.h.t.sharathku9652 2 роки тому

    The great Emperor Ashokanige sambhandiside antanoo antaralla sir!!!!

  • @jayasuryajaya9083
    @jayasuryajaya9083 2 роки тому

    ನಮ್ಮ ಮೈಸೂರು ⚡️ನಮ್ಮ ಹೆಮ್ಮೆ ⚔️

  • @sagarbgoudar7983
    @sagarbgoudar7983 2 роки тому +1

    ಜಂಬೂಸವಾರಿ ನಾ ಮತ್ತೆ ಜುಂಬಿಸವಾರಿ ಅಂತಾ ಕರೀಬೇಕು........(Rajpath into kartavyapath)

    • @Shreeshkumar-xl7wd
      @Shreeshkumar-xl7wd 2 роки тому

      ಜಂಬೂ ಅಂದರೆ ಆನೆ ಎಂಬ ಅರ್ಥ ಇದೆ , ಅದ್ದರಿಂದಲೂ ಬಹುಶಃ ಜಂಬೂಸವಾರಿ ಎಂದು ಕರೆಯಬಹುದು

  • @ArunKumar-nr5jm
    @ArunKumar-nr5jm 2 роки тому

    You miss to explain main contents

  • @puneethpuneeth3068
    @puneethpuneeth3068 2 роки тому +1

    Nama karnataka nama mysore

  • @rajeshurs3020
    @rajeshurs3020 2 роки тому +2

    I'm Fixed Idhakku ಮೊದಲು ಕಸ ಹಾಕಿಲ್ಲ ಇನ್ನೂ ಮುಂದೇನು ಕಸ ಹಾಕಲ್ಲ... I Will promising

  • @ml.manju07tony3
    @ml.manju07tony3 2 роки тому

    ಸರ್ ಜ್ವಬು ಎಂಬ ಅರ್ಥ ಬೇರೆ ಇದೆ

  • @bharathsanglikar1209
    @bharathsanglikar1209 2 роки тому +1

    5:33 🤧🤬

  • @shivu8218
    @shivu8218 2 роки тому +1

    Ambariyannu horida ane hesaru yenu

  • @kiran7999
    @kiran7999 2 роки тому +3

    Mahabharata Mysore darsara avra avra purana aste ..
    Vijayanagara samrajya dalli shatru sainyada vijayada mele sanketavagi mahaanavami ( dasara) celebrate madtidru

    • @kishorekumar7866
      @kishorekumar7866 2 роки тому +1

      It's followed by vijayanagara dynasty because it is from mahabharatha even in his temple sculptures the importance of dasara shown it is from mahabharatha

    • @kiran7999
      @kiran7999 2 роки тому

      @@kishorekumar7866 that based on wars not Mahabharata

    • @kishorekumar7866
      @kishorekumar7866 2 роки тому +1

      @@kiran7999 what a comedy u properly not even know anything about that simply saying on ur basis...
      Our traditions, believe, culture is ancient than ur thoughts so think and response don't hear or copy somebody's talks...
      Don't spoil the importance of Mahabharatha

    • @kishorekumar7866
      @kishorekumar7866 2 роки тому +1

      @kiran I admire that the culture of celebrating dasara is came by vijayanagara dynasty and followed by mysore kings..
      But saying Mahabharata is nothing related to this ritual is not good..
      I think our dharma is such an oldest In the world .. Hence till it is survived no .. This things are common to tell those are all puranas, not true.. .Recently came or known facts were the main reasons.. to believe or follow some old rituals like this some people themselves make history of recently known and erase the ancient one by saying it as just purana..

  • @lhs2510
    @lhs2510 4 місяці тому

    Mysore dasara is only inspiration from vijayanagara but not vijayanagara dasara

  • @bnagaraj8130
    @bnagaraj8130 2 роки тому +1

    ಯಾವ ರಾಜ ಸ್ಟಾರ್ಟ್ ಮಾಡಿದ್ರು & ಯಾವಾಗ??

    • @ManjuManju-iv9pk
      @ManjuManju-iv9pk 2 роки тому +3

      Kummata durgada - kampilaraya & kumara Rama.
      ⬇️
      Vijaya nagara
      ⬇️
      Mysore kingdom.

    • @ವೀರಕನ್ನಡಿಗಬಳ್ಳಾರಿಹುಡ್ಗ
      @ವೀರಕನ್ನಡಿಗಬಳ್ಳಾರಿಹುಡ್ಗ 2 роки тому +3

      ರಾಜ್ಯದಲ್ಲಿ ಮೊದಲು ದಸರಾ ಹಬ್ಬ ಪರಿಚಯಿಸಿದ್ದು ಕುಮ್ಮಟದುರ್ಗಾದ ರಾಜ ಕಂಪಲಿರಾಯನ ಮಗ ಪರನಾರಿ ಸಹೋದರ *ಗಂಡುಗಲಿ ಕುಮಾರರಾಮ*
      ನಂತರ ಕುಮಾರರಾಮನ ಅಕ್ಕನ ಮಕ್ಕಳಾದ *ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ* ಸ್ಥಾಪಿಸಿ
      ಸೋದರ ಮಾಮ ಪರಿಚಯಿಸಿದ ದಸರಾ ಹಬ್ಬವನ್ನು ಆಚರಿಸುತ್ತ ಬಂದ್ರು ತದನಂತರ ವಿಜಯನಗರ ಪತನವಾಯ್ತು ಆಮೇಲೆ ಒಬ್ಬ ವೀರ ವಿಜಯನಗರ ಸಾಮ್ರಾಜ್ಯದ ಕೆಲವು ಸೈನಿಕರನ್ನು ಒಟ್ಟುಗೂಡಿಸಿ ಒಂದು ಸಂಸ್ಥಾನ ಸ್ಥಾಪಿಸಿ ದಸರಾ ಹಬ್ಬವನ್ನು ಮುಂದುವರಿಸಿದರು ಅದೆ ಮೈಸೂರು ಸಂಸ್ಥಾನ
      ಮೈಸೂರಿನ ಅರಮನೆಯಲ್ಲಿ ಇರುವ ವಿಶ್ವ ಪ್ರಖ್ಯಾತಿ *ಅಂಬಾರಿ ಮತ್ತು ಸಿಂಹಾಸನ* ಮೂಲ ವಿಜಯನಗರ ಸಾಮ್ರಾಜ್ಯ

    • @kirankumar-wf2op
      @kirankumar-wf2op Рік тому

      ​@@ವೀರಕನ್ನಡಿಗಬಳ್ಳಾರಿಹುಡ್ಗ ಅಂದರೆ ಮೈಸೂರ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯದ ಮುಂದುವರೆದ ಭಾಗ ಎನ್ನಬಹುದೇ ?

    • @kashiramjadhav8481
      @kashiramjadhav8481 8 днів тому

      ​@@ವೀರಕನ್ನಡಿಗಬಳ್ಳಾರಿಹುಡ್ಗ😍

  • @sukruthv7448
    @sukruthv7448 2 роки тому

    Those who think Mysore wodeyars are great and especially Mysore state residents.... Think that they they are better in all culture, tradition and rituals.... Should remember that there were greater hindu kings like vijayanagar empire... And it's kings.... So remember vijayanagar kings were greater and better than Mysore... Wodeyars 😂😂😂 who miserably gave their power to tippu Sultan.... And Haider Ali..... As even Vijaynagar kings do lost the battle of TALIKOTA war..... But the legacy of vijayanagar empire continued and later further movies on to rayalseema, Andhrapradesh.... The then wodeyars did not fought back against Deccan sultanate.... Infact they established friendly and diplomatic relations with.... Bijapur sultanate and other sultanates....... But the vijaynagar kings of aravidu.. dynasty later on fought against.... Bijapur sultanate and other sultanates.... Till THEIR last breath...... And the rest is history..... Later Shri Chatrapati shivaji maharaj destroyed the bijapur sultanate.... And other sultanates.... And some way fullfilled the vijaynagar empire aim and vision.... And further.... Continued.... To establish swarajya (in non Indian view it's maratha empire).... And the rest is history..... Jai vijayanagar empire.... The true heirs.... Of Dusshera... And the primary credit should be given to them.... Who formally made this 10 days of festival a grand... Unique festival...

  • @cliqncheck
    @cliqncheck 2 роки тому

    Not a 1% is cared about Vijayanagar!!
    This is why Mysore Bangalore politics is disgusting!!
    All developments of Bangalore Mysore were done with treasure of Tremendous Vijaynagar empire!!
    Even Mysore palace was built in remains of Vijaynagar empire treasure!!
    Today also successors of Vijaynagar empire are there ....why no respect given to them as of Mysore family members!!