ನಿಮ್ಮ ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಸರ್ ನಮಗೆ ಒಟ್ಟು 4 ಎಕರೆ ಜಮೀನು ಇದೆ ಸರ್ 2001 ರಲ್ಲಿ 2 ಏಕರೆ ಜಮೀನನ್ನು ಭೂ - ಮಂಜೂರಾತಿ ಮಾಡಲಾಗಿತ್ತು ಇನ್ನ ಉಳಿದ 2 ಎಕರೆ ಜಮೀನಿನ ಭೂ - ಮಂಜೂರಾತಿಗೆ 2022 ರಲ್ಲಿ ಬಕರ್ ಹುಕುಂ ಯೋಜನೆಯಡಿ ಅರ್ಜಿ ಸಲಿಸಿದೇವೆ ಆದರೆ ಈಗ Village Accountant ಅವರು ನಿಮ್ಮ ಅರ್ಜಿ ರಿಜೆಕ್ಟ್ ಆಗಿದೆ ನಿಮಗೆ ಆಗಲೇ ಒಂದು ಬಾರಿ ಭೂ ಮಂಜೂರು ಮಾಡಿದೆವೆ ಎಂದು ಹೇಳುತ್ತಿದ್ದಾರೆ. ಆದರೆ ಸಚಿವರಾದ ಕೃಷ್ಣೆ ಬೈರೇಗೌಡ ರವರು ಹೇಳಿರುವ ಮಾಹಿತಿಯ ಪ್ರಕಾರ ನಾವು ಮತ್ತೆ ನಮ್ಮ ಎಲ್ಲಾ ದಾಖಲೆಗಳು ಸರಿಯಾಗಿವೆ ನಾವು ಸುಮಾರು 40 ವರುಷಗಳಿಂದ ಇದೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದಿವಿ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೂಡ ಇವೆ ಆದರೂ ಇವರು ನಮಗೆ ಏಕೆ ಭೂ ಮಂಜೂರಾತಿ ಮಾಡುತ್ತಿಲ್ಲ ದಯವಿಟ್ಟು ನಮಗೆ ತಿಳಿಸಿಕೊಡಿ ನಮಗೆ ಸಹಾಯ ಮಾಡಿ ಇದಕ್ಕೆ ಒಂದು ಪರಿಹಾರ ನೀಡಬೇಕೆಂದು ನಿಮ್ಮಲ್ಲಿ ವಿನಂತಿಸಿ ಕೊಳುತ್ತಿದೇನೆ 🙏
Good information Sir. Thank u so much sir
thank you
Sar namaskaara sataiment ariya dalli jaagada gurutu patte hachuvudu heege sar dayavittu tilisi kodi danyavaadagalu
You may approch survey office
ಬಗರ್ ಹುಕುಂ ಇಂದ ಮಂಜೂರುದ ಜಮೀನು PTCL BARUTHA SIR
Ptcl ಆಕ್ಟ್ ಎಲ್ಲಾ ಇತರ ಕಾನೂನುಗಳನ್ನು ಮೀರಿಸುತ್ತದೆ, ಆದಾಗ್ಯೂ ಪೇಪರ್‌ಗಳೊಂದಿಗೆ ನಿಮ್ಮ ವಕೀಲರನ್ನು ಸಂಪರ್ಕಿಸಿ
ನಿಮ್ಮ ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಸರ್ ನಮಗೆ ಒಟ್ಟು 4 ಎಕರೆ ಜಮೀನು ಇದೆ ಸರ್ 2001 ರಲ್ಲಿ 2 ಏಕರೆ ಜಮೀನನ್ನು ಭೂ - ಮಂಜೂರಾತಿ ಮಾಡಲಾಗಿತ್ತು ಇನ್ನ ಉಳಿದ 2 ಎಕರೆ ಜಮೀನಿನ ಭೂ - ಮಂಜೂರಾತಿಗೆ 2022 ರಲ್ಲಿ ಬಕರ್ ಹುಕುಂ ಯೋಜನೆಯಡಿ ಅರ್ಜಿ ಸಲಿಸಿದೇವೆ ಆದರೆ ಈಗ Village Accountant ಅವರು ನಿಮ್ಮ ಅರ್ಜಿ ರಿಜೆಕ್ಟ್ ಆಗಿದೆ ನಿಮಗೆ ಆಗಲೇ ಒಂದು ಬಾರಿ ಭೂ ಮಂಜೂರು ಮಾಡಿದೆವೆ ಎಂದು ಹೇಳುತ್ತಿದ್ದಾರೆ. ಆದರೆ ಸಚಿವರಾದ ಕೃಷ್ಣೆ ಬೈರೇಗೌಡ ರವರು ಹೇಳಿರುವ ಮಾಹಿತಿಯ ಪ್ರಕಾರ ನಾವು ಮತ್ತೆ ನಮ್ಮ ಎಲ್ಲಾ ದಾಖಲೆಗಳು ಸರಿಯಾಗಿವೆ ನಾವು ಸುಮಾರು 40 ವರುಷಗಳಿಂದ ಇದೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದಿವಿ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೂಡ ಇವೆ ಆದರೂ ಇವರು ನಮಗೆ ಏಕೆ ಭೂ ಮಂಜೂರಾತಿ ಮಾಡುತ್ತಿಲ್ಲ ದಯವಿಟ್ಟು ನಮಗೆ ತಿಳಿಸಿಕೊಡಿ ನಮಗೆ ಸಹಾಯ ಮಾಡಿ ಇದಕ್ಕೆ ಒಂದು ಪರಿಹಾರ ನೀಡಬೇಕೆಂದು ನಿಮ್ಮಲ್ಲಿ ವಿನಂತಿಸಿ ಕೊಳುತ್ತಿದೇನೆ 🙏
Sir ನಿಮ್ಮ Respons ಗೆ ಕಾಯುತ್ತಿರುತ್ತೇನೆ ...🙏🙏
Sir ಹೊಸದಾಗಿ ಸಾಗುವಳಿ ಪತ್ರ ಯಾವಾಗ ಕೊಡುತ್ತಾರೆ. ನಮ್ಮದು ಲೀಸ್ಟ್ ನಲ್ಲಿ ಹೆಸರು ಬಂದಿದೆ ಆದರೆ ಇನ್ನು GPS problem ಇದೆ ಅಂತ ಹೇಳ್ತಾನೆ ಇದಾರೆ.
ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ಅನ್ವಯಿಸುತ್ತವೆ.
ಕುಟುಂಬಕ್ಕೆ 5 ಎಕರೆಗಿಂತ ಹೆಚ್ಚು ಭೂಮಿ ಇದ್ದರೆ ಏನು ಮಾಡಬೇಕು?
ಹೆಚ್ಚಿನ ಭೂಮಿ ಮಂಜೂರಾತಿಗೆ ಅರ್ಹರಾಗುವುದಿಲ್ಲ.
ಸರ್, ದಯವಿಟ್ಟು ಈ ಆರ್ಡರ್ ಇರುವ ಹೈ ಕೋರ್ಟ್ ಕೇಸ್ ನಂಬರ್ ಹಾಕಿ..
WRIT PETITION NO.15500/2013 (KLR-RES-PIL) C/W WRIT PETITION NOS.15511-15514/2013 (GM-RES-PIL), WRIT PETITION NO.1380/2014 (GM-FOR) & WRIT PETITION NO.11901/2014 (GM-FOR-PIL)