Mutthinantha Maathondu Kannada Song - Bahaddur Gandu - Dr. Rajkumar - Jayanthi

Поділитися
Вставка
  • Опубліковано 26 вер 2024
  • Mutthinantha Maathondu Kannada Song - Bahaddur Gandu - Dr. Rajkumar - Jayanthi
    Sign up for Free and get daily updates on New Videos, exclusive Web Shows, contests & much more
    youtube.shemaro...
    Send us your feedback and suggestions at : connect@shemaroo.com

КОМЕНТАРІ • 620

  • @krishnakumar.t7447
    @krishnakumar.t7447 2 роки тому +145

    ಕಾಲಕ್ಕೆ ತಕ್ಕಂತೆ ನಡೆಯಬೇಕು, ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು. ಎಂಥ ಅದ್ಭುತವಾದ ನುಡಿಗಳು.... 👌👌👌

  • @prabhunayak6090
    @prabhunayak6090 3 роки тому +210

    ಕನ್ನಡ ಬಾರದ ಮಬ್ಬುಗಳು, ಕನ್ನಡ ಸಾಹಿತ್ಯ ಸಂಗೀತ ತಿಳಿಯದ ಮೂರ್ಖ ಜನರು ಡಿಸ್ ಲೈಕ್ ಮಾಡಿದಾವೆ.! ಅದ್ಭುತ ಅಮೋಘ ಸಾಹಿತ್ಯ, ಸಂಗೀತ, ನಟನೆ...! 💐

  • @Parameshagowda
    @Parameshagowda 3 роки тому +170

    2021 ಯಾರಾದರೂ ಈ ವಿಡಿಯೋ ನೋಡತ್ತ ಇದ್ದಿರ್..👌👌👌👌

    • @divyaifhyk.sdivyak.s8126
      @divyaifhyk.sdivyak.s8126 3 роки тому +1

      S bro my favorite song

    • @sureshpolali4616
      @sureshpolali4616 2 роки тому +3

      Yake sir. Even in 2031 also this will be super

    • @drGH7777
      @drGH7777 2 роки тому +1

      ಸಾರ್ವಕಾಲಿಕವಾಗಿ ನೀತಿ ಸಂದೇಶ ತಿಳಿಸುವ ಸಾಹಿತ್ಯ, ಜಿ ಕೆ ವಿ ಯವರ ಸಂಗೀತ ಮತ್ತು ಹಾಡು ಅಣ್ಣಾವ್ರ ದನಿಯಲ್ಲಿ ಅದ್ಭುತ 🙇‍♂️🙇‍♂️👏👏👏👌👌💐

    • @jeevangowdasrj1587
      @jeevangowdasrj1587 2 роки тому +2

      2022

    • @manucherry9609
      @manucherry9609 Рік тому

      2023

  • @TheVinu-dc2eh
    @TheVinu-dc2eh 7 місяців тому +558

    2024 watching attendance here

  • @anjink6980
    @anjink6980 5 років тому +309

    ಆಹಾೲ! ಎಂಥಾ ಅದ್ಭುತವಾದ ಸಾಲು.
    ಸಿರಿತನವೆಂದು ಶಾಶ್ವತವಲ್ಲ.
    ಬಡಜನರೆಂದು ಪ್ರಾಣಿಗಳಲ್ಲ. 🙏🙏👍

    • @shivarajulc4212
      @shivarajulc4212 5 років тому +4

      👍👍👍🙏🙏

    • @sajjan3745
      @sajjan3745 4 роки тому +2

      Super

    • @pragathicomputer1496
      @pragathicomputer1496 4 роки тому +3

      ADHBUTHAVADA HAADU

    • @renukayadhav7157
      @renukayadhav7157 4 роки тому +2

      Super song

    • @thereelsyoutubechannel5286
      @thereelsyoutubechannel5286 3 роки тому +6

      ಶ್ರೀಮಂತಿಕೆಯು ಮರೆಯಲು ಅಲ್ಲ ,,, ರಾಜಕುಮಾರಿ ದೇವತೆಯಲ್ಲ ,,, ಈ ನಿಜವನ್ನು ಅರಿತಗ ಹೆಣ್ಣಾಗುವೆ ಇಲ್ಲ ಮಣ್ಣುತಿನ್ನುವೆ

  • @gurug8730
    @gurug8730 4 роки тому +287

    ಕೊಟ್ಟೆ ಕಟ್ಟಿ ಮೆರೆದೋರೆಲ್ಲ ಏನಾದರು
    ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು
    ಇನ್ನೂ ನೀನ್ಯಾವ ಲೆಕ್ಕ ಹೇಳು ಸುಕುಮಾರಿಯೇ
    ಎಂತಹ ಅದ್ಭುತ ಸಾಲು👏👏👏

    • @pampipampi174
      @pampipampi174 3 роки тому +1

      \(-ㅂ-)/ ♥ ♥ ♥┬─┬ノ( º _ ºノ) o==[]::::::::::::::::>▄︻̷̿┻̿═━一♪☆\(^0^\) ♪(/^-^)/☆⁄(⁄ ⁄•⁄ω⁄•⁄ ⁄)⁄

    • @sujaybms
      @sujaybms 2 роки тому +2

      Absolutely sir!!!!

    • @ptasaddprasad456
      @ptasaddprasad456 Рік тому

      Hio

    • @ptasaddprasad456
      @ptasaddprasad456 Рік тому

      Hiiswathi

    • @Kannadiga_01
      @Kannadiga_01 Рік тому

      3:20 💛❤

  • @vinnuappu1002
    @vinnuappu1002 Рік тому +217

    2023 still its Give goosebumps 🔥🤗 Annavaru ge sari saati yaru illa

  • @shivanandashivananda6655
    @shivanandashivananda6655 6 місяців тому +15

    ಈವಾಗಿನ ಕಾಲಕ್ಕೆ ಸರಿಯಾಗಿದೆ ತುಂಬಾ ಅದ್ಭುತವಾದ ಹಾಗೂ ಅರ್ಥಪೂರ್ಣವಾದ ನುಡಿಗಳು ❤️❤️

  • @chandrasindogi
    @chandrasindogi Рік тому +369

    ಹಾಡುವಾ ದನಿಯಲ್ಲಿ ಶ್ರುತಿ ಸೇರಬೇಕು,ನೋಡುವಾ ನೋಟದಲಿ ಹಿತ ಕಾಣಬೇಕು,
    ಆಡುವಾ ಮಾತಿನಲಿ........ಪ್ರೀತಿ ಇರಬೇಕು..............
    ಆ ಆಹಾ ಹಾ ಹಾ .........ಆಹಾ ಹಾ ಹಾ .........ಆಹಾ ಹಾ ಹಾ ಹಾ .........
    ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
    ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
    ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
    ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
    ಸಿರಿತನವೆಂದು ಶಾಶ್ವತವಲ್ಲ,ಬಡ ಜನರೆಂದು ಪ್ರಾಣಿಗಳಲ್ಲ,
    ದೇವರ ಆಟ ಬಲ್ಲವರಿಲ್ಲ,ಬಾಳಿನ ಮರ್ಮ ಅರಿತವರಿಲ್ಲಾ,
    ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ.........ಪಾಪ,
    ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ,
    ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ,
    ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ
    ಎಂದು ಆಳಾಗ ಬಲ್ಲವನೇ ಅರಸಾಗುವ ಒಳ್ಳೆ ಅರಸಾಗುವ ಹೇ ............
    ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
    ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
    ಕಪ್ಪನೆ ಮೋಡ ಕರಗಲೇ ಬೇಕು ಆಗಸದಿಂದ ಇಳಿಯಲೇ ಬೇಕು,
    ಕಪ್ಪನೆ ಮೋಡ ಕರಗಲೇ ಬೇಕು ಆಗಸದಿಂದ ಇಳಿಯಲೇ ಬೇಕು,
    ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು ......ಏನು,
    ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
    ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು,
    ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
    ಇನ್ನು ನೀನ್ಯಾವ ಲೆಕ್ಕ ಹೇಳೇ ಸುಕುಮಾರಿಯೇ,ಅಯ್ಯೋ ಹೆಮ್ಮಾರಿಯೇ ಹೇ ......
    ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
    ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
    ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
    ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
    ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ ........ಹಾನ್,
    ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
    ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ,
    ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
    ಈ ನಿಜವನ್ನು ಅರಿತಾಗ ಹೆಣ್ಣಾ ಗುವೇ ,ಇಲ್ಲ ಮಣ್ಣುತಿನ್ನುವೆ ಹೇ...........
    ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
    ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

  • @nayak.n5635
    @nayak.n5635 3 роки тому +57

    ಅಭಿನಯ ಶಾರದೆಗೆ ನಮನಗಳು🙏 🌼ಮತ್ತೆ ಹುಟ್ಟಿ ಬನ್ನಿ ಅಮ್ಮ🌸🌸

  • @hanumeshg1949
    @hanumeshg1949 3 роки тому +49

    ಕನ್ನಡದ ಎರೆಡು ಅದ್ಬುತ ಪ್ರತಿಭೆಗಳು ಇನ್ನು ನೆನಪು ಮಾತ್ರ 🙏🙏🙏🙏

  • @rajunayakb.r7158
    @rajunayakb.r7158 Рік тому +14

    ಅತ್ಯುತ್ತಮ ಸಂದೇಶ ಇರುವ ಓಳ್ಳೆಯ ಗೀತೆ ಅಣ್ಣಾವ್ರ ಜಯಂತಿಯವರ ಓಳ್ಳೆಯ ಅಭಿನಯ ಸೊಕ್ಕಿನ ಹೆಣ್ಣಿನ ಆಹಾಂಕಾರ ಅಡಗಿಸುವ ಅಣ್ಣಾವ್ರ ಅಭಿನಯ ಸುಪರ್

  • @PraveenR-mk1yp
    @PraveenR-mk1yp 6 місяців тому +8

    ಎಂಥಹ ಅದ್ಭುತ ಸಾಲುಗಳು ❤ಕನ್ನಡಿಗನಾಗಿ ಹೆಮ್ಮೆ ಪಡುತ್ತೇನೆ 💛

  • @zhivagoks2185
    @zhivagoks2185 2 роки тому +56

    Those day actors like Dr.Raj, Vishnuvardhan Dada, Jayanthi,Arathi exudes class which our current generation actors lack either in acting or body language 🙏

  • @Abhi19995
    @Abhi19995 2 роки тому +21

    ಶ್ರೀಮಂತಿಕೆಯು ಶಾಶ್ವತವಲ್ಲ ರಾಜಕುಮಾರಿ ದೇವತೆಯಲ್ಲ
    God of acting Dr Rajkumar🙏🙏

  • @NEWS_NOTA
    @NEWS_NOTA 7 місяців тому +5

    ಜೀವನ ತಿಳಿದ ಮನುಜನಿಗೆ ಈ ಹಾಡು ಅರ್ಪಣೆ

  • @tanugangafoundationnagaraj7757
    @tanugangafoundationnagaraj7757 4 роки тому +85

    ಮತ್ತೆ ಹುಟ್ಟಿ ಬಾ ರಾಜಣ್ಣ

    • @muralia8176
      @muralia8176 3 роки тому

      ನಿಮ್ಮ ನು. ಕಂಡ. ನಮ್ಮ. ಕಣ್ಣು. ಕಿವಿ. ಪುಣ್ಯ ಮಾಡಿ ವೆ. ಪುಣ್ಯ. ಪುರುಷ

    • @basavagouda9979
      @basavagouda9979 3 роки тому

      Mathe hutti banni jayanthi madam

  • @Yuvarajgangai-j9n
    @Yuvarajgangai-j9n 2 місяці тому +12

    Anyone in 2024😊

  • @periaswamyv9236
    @periaswamyv9236 4 роки тому +26

    For present pandemic virus situation this song lyrics
    Muthinantha mathondu gothenamma navu Kalake thakkatante nadiabeku kalake thakkatante kuniabeku 👍👌🙏🙏🙏
    Hats off to the great Raj Kumar ever green 🙏🙏🙏

    • @mamathar3236
      @mamathar3236 2 роки тому +1

      Not only for attitude girls also for attitude boy's

  • @suprithasorab5457
    @suprithasorab5457 Рік тому +8

    What a fantastic singing style
    Evergreen DR.. Rajkumar sir..... 😍😍

  • @MaheshMahi-ji5oh
    @MaheshMahi-ji5oh 4 роки тому +1112

    I would like to dedicate this song to present high attitude girls 😂😂😂😂

  • @AZ-pg8vd
    @AZ-pg8vd Рік тому +13

    This song will be relevant even after thousands of generation

  • @deekshasoppimath...
    @deekshasoppimath... 3 роки тому +20

    Mind blowing and thought provoking Voice I have Ever Heard...

  • @pavannnnn2806
    @pavannnnn2806 4 роки тому +21

    Haaduva Daniyella
    Shruthi Serabeku
    Noduva Notadali
    Hita Kaanabeku
    Aaduva Maathinali
    Preethi Irabeku
    Muthinantha Maathondu Gotthenamma
    Ninage Gotthenamma
    Naavu Kaalakke Takkanthe Nadeyabeku
    Yendu Taalakke Takkanthe Kuniyabeku
    Muthinantha Maathondu Gotthenamma
    Ninage Gotthenamma
    Naavu Kaalakke Takkanthe Nadeyabeku
    Yendu Taalakke Takkanthe Kuniyabeku
    Siritanavendu Shashvathavalla
    Bada Janarendu Praanigalalla
    Devaraata Ballavarilla
    Baalina Marma Arithavarilla
    Ninne Thanaka Haayaagi Suppatthige Papa
    Indu Manne Gathiyaythu Ee Mayyige
    Ninne Thanaka Haayaagi Suppatthige
    Indu Manne Gathiyaythu Ee Mayyige
    Yendu Aalaga Ballavane Arasaaguva
    Olle Arasaaaguva
    Muthinantha Maathondu Gotthenamma
    Ninage Gotthenamma
    Naavu Kaalakke Takkanthe Nadeyabeku
    Yendu Taalakke Takkanthe Kuniyabeku
    Kappane Moda Karagale Beku
    Aagasadinda Iliyalebeku
    Kappane Moda Karagale Beku
    Aagasadinda Iliyalebeku
    Kote Katti Meredorella Yenaadaru
    Meese Thiruvi Kunidorella Mannaadaru
    Innu Neeyaavalekka Helu Sukumaariye
    Ayyo Hemmariye
    Shrimanthikeyu Mereyalu Alla
    Rajakumari Devatheyalla
    Hasivu Nidde Kopa Taapa Ninagu Ide
    Ninnathe Rosha Vesha Namagu Ide
    Ee Nijavannu Arithaaga Hennaguve
    Illa Manthinnuve
    Muthinantha Maathondu Gotthenamma
    Ninage Gotthenamma
    Naavu Kaalakke Takkanthe Nadeyabeku
    Yendu Taalakke Takkanthe Kuniyabeku
    Bahaddur Gandu Songs
    Maanavanaaguveya
    Muthinantha Mathondu
    Hey Ninagagiye
    Alle Nillu
    Gandu Endare Gandu

  • @lokeshloki1158
    @lokeshloki1158 9 місяців тому +176

    Anyone watching in 2024

  • @ganeshbhat6415
    @ganeshbhat6415 3 роки тому +28

    The one who disliked this wonderful song,really need to understand
    this song..

  • @nagarajub9840
    @nagarajub9840 4 роки тому +32

    Chi.uada Shankar and Dr. Raj Kumar super combination in Kannada film industry evergreen

  • @lokveersb4712
    @lokveersb4712 2 роки тому +28

    Listening to this masterpiece after my friend died for a silly girl 😞 i miss him he couldn't even get thoughts of his friends parents carrear.miss uh gaganraj

  • @naveen8291
    @naveen8291 Рік тому +15

    "ಈ ನಿಜವನ್ನು ಅರಿತಾಗ ಹೆಣ್ಣಾಗುವೆ, ಇಲ್ಲಾ ಮಣ್ ತಿನ್ನುವೆ"
    HHB guys didnt add this line to not create an other controversy while singing this song infront of NARTAKI today....
    ಆ ಹುಡುಗರಿಗೆ ಇರೋ ಅಷ್ಟು maturity ನಮ್ಮ sandalwood queenಗೆ ಇಲ್ಲದೆಹೋಯ್ತು 🤦🏾‍♂️🤦🏾‍♂️

  • @vinaygowda5450
    @vinaygowda5450 3 роки тому +13

    Natasarva bhauna 😍👆dr rajkumar sir🙏🙏❤️ true legend wowww. Muthuu ratna artha purnavada hadu superb true reality lyrics no bakwaas music simply superb 👌

  • @srkr2467
    @srkr2467 Рік тому +19

    Who all came after here Hostel Hudugaru Bekagiddare😂 Dagaar ramya😂😂

    • @shreyassoldier2883
      @shreyassoldier2883 Рік тому

      😂

    • @rakesh6217
      @rakesh6217 Рік тому +2

      Nimamma dagar irbek nodu innond hennige heege heltya andre nimmammanu ade irbeku😂

  • @poojagpr4570
    @poojagpr4570 3 місяці тому +2

    This song was every one to how our behavior could be held. We must follow good one. Thank you for our legend Dr.raj.

  • @chandrashekhara1
    @chandrashekhara1 Рік тому +4

    yavan guru, ee song from Beladingalagi ba movie anta hakiddane

  • @ranjithgowdaranju3076
    @ranjithgowdaranju3076 5 років тому +21

    ಸುಂದರವಾದ ಹಾಡು

  • @kumarmustur7808
    @kumarmustur7808 6 місяців тому +28

    Still 2024 who's listening

  • @prakasholekar5834
    @prakasholekar5834 3 роки тому +7

    ಮತ್ತೆ ಹುಟ್ಟಿ ಬಾ ಕನ್ನಡದ ಕುಮಾರ ರಾಜಕುಮಾರ್

  • @adarsh4217
    @adarsh4217 Рік тому +11

    Hostel hudugar bayalli kelhi idhanna mathe kelhok bandhor Like madi 😂😅

  • @Shivakumar-mg9vg
    @Shivakumar-mg9vg 3 роки тому +10

    What a proverb songs has picturised in Dr Rajkumar films super 🙏🙏🙏👍

  • @shivusudi999
    @shivusudi999 3 місяці тому +29

    Who is after darshan arrest

    • @madhavkulkarni8030
      @madhavkulkarni8030 3 місяці тому +3

      Darshan fans can't tolerate this song now😅😅

    • @Nikhith-vs2wk
      @Nikhith-vs2wk 3 місяці тому +5

      Everywhere DBoss Fans ❤️
      Jai D Boss

    • @kanasuacademy299
      @kanasuacademy299 2 місяці тому

      ​@@Nikhith-vs2wkfans alla philosophy ಇದನ್ನ ತಿಳಿದ್ದಿದ್ದಾರೆ d boss ತಪ್ಪು ಮಾಡ್ತಾ ಇರ್ಲಿಲ್ಲ

    • @sanjaysuresh9592
      @sanjaysuresh9592 13 днів тому

      ​@@Nikhith-vs2wk 😢 sad mfs

  • @rameshnaidu8953
    @rameshnaidu8953 5 років тому +29

    Fundamental for living life awesome meaning.

  • @deepadipi6055
    @deepadipi6055 2 роки тому +20

    Time is justice like nice shows in this song🔥🔥😍.

  • @basappahr2514
    @basappahr2514 5 років тому +46

    Ivaaga e Tara songs bariyoke en roga ivagina saahitya gaararige

  • @jokerjackson8557
    @jokerjackson8557 3 роки тому +20

    2021 still listening like here

  • @vanithavani7829
    @vanithavani7829 5 років тому +14

    😍I loved thiss song and dr rajkumar sir maaaaa evre fav heroo😘

  • @vabaiahnarasimhamurthyhv557
    @vabaiahnarasimhamurthyhv557 3 роки тому +9

    ಅಣ್ಣಅವರ ಹಾಡು ಸೂಪರ್ ಸುಪರ್ ಸುಪರ್ 👌👌👌👌👌👌♥️

  • @gymmotivaion5370
    @gymmotivaion5370 5 місяців тому +1

    Old songs are showing reality nowdays

  • @punithrajhn1999
    @punithrajhn1999 Рік тому +15

    After hostel hudugaru bekagidhare incident 👇

  • @ManoharSalunke
    @ManoharSalunke Рік тому +13

    Hostel hudugaru team avru kalsiddu😂😂 #HHB❤ #Ramya💔

  • @pramodm6296
    @pramodm6296 5 років тому +22

    Annavru ajaraamararu matte avaru haadida haadugalu jeevanada ondondu paata.

  • @sandeepsandy7949
    @sandeepsandy7949 2 роки тому +13

    What lyrics ✍️ 🔥🔥

  • @Kannadiga_01
    @Kannadiga_01 Рік тому +7

    3:18 💛❤ Lines hits very hard👍

  • @deekshithgowda9702
    @deekshithgowda9702 6 місяців тому +1

    This song evergreen even our grand kids too watch this fits to all generations and time a meaningful like this songs give different vibes at different age of our life

  • @devendrapattar1459
    @devendrapattar1459 7 місяців тому +16

    Watching in 2024

    • @bheemasenajoshiv
      @bheemasenajoshiv 6 місяців тому +1

      It suits for infinite ages!!!! 🌲evergreen

  • @SanjaySanjay-jn8ls
    @SanjaySanjay-jn8ls 3 роки тому +13

    King is always king😎😎😎😎

  • @praveenm1871
    @praveenm1871 2 роки тому +12

    ಭಾರತದ ಅದ್ಭುತ ನಟ

  • @vijayaarya2469
    @vijayaarya2469 Рік тому +3

    Ramya incident admele Yar Yar bandidira

  • @mrbangalore2005
    @mrbangalore2005 4 роки тому +1

    Movie name is : ಬಹದೂರ್ ಗಂಡು Not Beladingalagi Baa

  • @rahulc4127
    @rahulc4127 Рік тому +5

    Who are all here after bachelors gang singing this song...❤️✨

  • @primalap9539
    @primalap9539 4 роки тому +23

    434 ಕನ್ನಡ ದ್ರೋಹಿಗಳು dislike vottidhare
    ಥು ಕಚಡಾ ಮನಸುಗಳೇ

  • @maheshkmahesh5411
    @maheshkmahesh5411 13 днів тому +1

    Dr Raj Kumar..... Evergreen Hero

  • @aee220phmunirabad
    @aee220phmunirabad 4 роки тому +13

    Lockdown appaji love ❤😘you

  • @ravinayak6225
    @ravinayak6225 Рік тому +7

    Old is gold.. ❤what lyrics.. 🖋️

  • @02hunting
    @02hunting 11 років тому +48

    most meaningful song I have heard

  • @mohith.rreddy9583
    @mohith.rreddy9583 4 роки тому +11

    Old is always great and valuable 👍👍

  • @sharathsharu1819
    @sharathsharu1819 4 роки тому +17

    Old is gold ❤

  • @parashurampoojarii
    @parashurampoojarii Рік тому +2

    3:22 ಏನ್ lines guru🙏

  • @pavan7-hl8xz
    @pavan7-hl8xz Рік тому +3

    Hostel boys reels nodi yest jana bandidhira song keluke😂🙌🏻

  • @rameshkrishna7267
    @rameshkrishna7267 Рік тому +2

    Such a beautiful song still it gives Rock 🔥

  • @cinemaseat1975
    @cinemaseat1975 Рік тому +2

    Hostel hudugru bekagiddare boys 😂😂😂😂 nailed it may this song trend soon

  • @praveenkumarchikkajjanavar3791
    @praveenkumarchikkajjanavar3791 5 років тому +22

    Meaningful

  • @videoofvideos186
    @videoofvideos186 Рік тому +4

    Dedicated to mohakathare ramya

  • @raghavendrakmraghu9353
    @raghavendrakmraghu9353 7 років тому +13

    super rajakmumar songs kannadave satya kannadave nitya

  • @ramumsm4648
    @ramumsm4648 6 років тому +12

    Appaji song supar

  • @manjunathabn1083
    @manjunathabn1083 Рік тому +1

    ಮುಟ್ಟಿನಂಥ ಮಾತೊಂದ ಕೆಲಮ್ಮ ಸಾಂಗ್ is from ಬಹದುರ್ ಗಂಡು not ಬೆಳದಿಂಗಳಗಿ ಬಾ
    Correct the mistake shemroo people

  • @nishanthg8266
    @nishanthg8266 4 роки тому +51

    Anyone in 2020?

  • @manjulagouri9064
    @manjulagouri9064 3 роки тому +14

    Rip jayanthi amma😔

  • @pavanyadavkn8512
    @pavanyadavkn8512 Рік тому +3

    After Hostel Huduguru bekagiddare 😄😄

  • @nakulkv459
    @nakulkv459 Рік тому +7

    Who's here after #HHB boys counter to ramya😅

  • @Byk_Video_editzz
    @Byk_Video_editzz Рік тому +5

    I "am dedicate this song to present ramya😅😅😅

  • @karthigowda6401
    @karthigowda6401 Рік тому +7

    Who came after Hostel Hudugaru fight near court

  • @ShamanthKuskur
    @ShamanthKuskur 2 місяці тому +2

    Who came here after watching The Staccato Cafe reel of this song ??

  • @vijay_hirekudi
    @vijay_hirekudi Рік тому +4

    Anyy #HostelHudugaruBekagiddare Fanzz here 😂😂😂😂

  • @hariv8902
    @hariv8902 3 роки тому +8

    Dr. Raj Kumar Legend actor of kannada industry

  • @someshwarbendigeri4197
    @someshwarbendigeri4197 3 роки тому +3

    Super Song by Dr Rajkumar very meaningful one.

  • @janardhandevadiga8478
    @janardhandevadiga8478 9 років тому +14

    most meaningful and thoughtful song

  • @sudhirzulu
    @sudhirzulu Рік тому +5

    Who is here after the Hostel Hudagaru effect? 😂

  • @primalap9539
    @primalap9539 4 роки тому +2

    ಅಣ್ಣಾವ್ರು

  • @kiranappu2594
    @kiranappu2594 3 роки тому +3

    Did anyone notice !! 1:56 alli huttidare kannada naadu song du music baratthe 😅 don't know why ? Uploaders please adannella neat aag check madi upload madi

  • @SumangowdaGowda
    @SumangowdaGowda 6 місяців тому +3

    Who want watch on Instagram reels after come youtube 😂

  • @shruthihima5840
    @shruthihima5840 5 років тому +4

    Superb song with superb actor s

  • @vigneshs07173
    @vigneshs07173 Рік тому +5

    Who are here after Hostel hudugru bekagiddare 😂

  • @THIRUPATIThirupati-hq5wi
    @THIRUPATIThirupati-hq5wi 4 роки тому +4

    Wow amazing fantastic song I I like it

  • @shubhodayapoojari6273
    @shubhodayapoojari6273 3 роки тому +4

    Super song

  • @basavarajjakkannavar7354
    @basavarajjakkannavar7354 Рік тому +5

    Who is after hostel huduguru sung the song

  • @prakashbatawal4083
    @prakashbatawal4083 4 роки тому +4

    Nice video ❤️ Rajkumar

  • @yashwanthrock8524
    @yashwanthrock8524 5 років тому +5

    Appaji supper song now songs are hit like this song some one well do the Rap music no one can do like Dr rajkumar 🔝🔝💚💙💛💜

  • @srinivasagowdargowda9056
    @srinivasagowdargowda9056 Місяць тому

    Meaningfull songs ಅಂದು,🎉

  • @sharanhiremath9982
    @sharanhiremath9982 5 років тому +6

    Amezing song

  • @manojkumarmanu9653
    @manojkumarmanu9653 Рік тому +3

    Yar bandireee paaa hostel hudugaru qwatlee nodi😹😹😹

  • @gururajjoshi6085
    @gururajjoshi6085 4 роки тому +5

    Evergreen song